ಇಡ್ಲಿ ಸಕ್ಸಸ್ ಸ್ಟೋರಿ || Idli success story ||Part -2

  Рет қаралды 104,060

Badukina Butthi

Badukina Butthi

2 жыл бұрын

ಪ್ರಕಾಶ್ ಮತ್ತು ವಾಣಿ ದಂಪತಿಗಳು ಈಗ ತುಂಬಾ ಕಂಫರ್ಟ್ ಜೋನ್ ನಲ್ಲಿ ಇದ್ದಾರೆ ಎನಿಸುವುದು ನಿಜ.ಆದರೆ ಒಂದರ ಮೇಲೊಂದು ಬಂದ ಕಷ್ಟಗಳು ಅವರನ್ನು ಗಟ್ಟಿಯಾಗಿಸಿವೆ.. ಕೇವಲ ಒಂದು ಸಾವಿರ ರೂಪಾಯಿಯಿಂದ ಶುರುವಾದ ಈ ಹೋಟೆಲ್ ಈ ದಿನ ಲಕ್ಷಾಂತರ ವಹಿವಾಟು ನಡೆಸುತ್ತಿದೆ. ಹತ್ತಾರು ಹೋಟೆಲ್ ಗಳು ಬದುಕುತ್ತಿವೆ, ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಈಗಿನ ಸಣ್ಣ ಪುಟ್ಟ ಹೋಟೆಲ್ ಉದ್ಯಮ ಪ್ರಾರಂಭಿಸುವವರಿಗೆ ಇವರ ಈ ಇಡ್ಲಿ ಹಿಟ್ಟಿನ ಕೊಡುಗೆ ಅಮೂಲ್ಯವಾದದ್ದು. ಇದನ್ನು ಸದುಪಯೋಗಪಡಿಸಿಕೊಂಡು ಈಗಿನ ಯುವಕರು ಹೋಟೆಲ್ ಉದ್ಯಮ ಪ್ರಾರಂಭಿಸಬಹುದು ಹಾಗಾದಿತು ಎಂದು ಆಶಿಸುತ್ತೇವೆ.
We can assume that Mr and Mrs Prakash are in comfort zone now... But all the struggle and hardwork they did in the past is now worth!They just started with idli batter with ₹1000,Now They are distributing the batter to many of the hotel, And those hotels are all dependent on them!Hundreds of people are serviving in this!By this now others also start thier own hotel business.. Let us wish them luck
ph no:9844140135
adress:8th cross road, Gokula 1st stage,Nanjappa reddy colony,Yeshwanthpur, Bangalore-560022.
map:Thatte Idli Point
098441 40135
maps.app.goo.gl/ZVRubDUyijMfv...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 186
@krishnav2488
@krishnav2488 2 жыл бұрын
IAS ಮಾಡುತ್ತಾ ಇರುವ ಹೆಣ್ಣುಮಗಳ ಪ್ರಯತ್ನ simply ಗ್ರೇಟ್. Wish u all success
@Rajesh-ys9ml
@Rajesh-ys9ml 11 ай бұрын
Hii
@jkgarmentsbangalore
@jkgarmentsbangalore 11 ай бұрын
😊😊😊😊😊😊😊😊
@nandinibaim2348
@nandinibaim2348 2 жыл бұрын
ಈ ದಂಪತಿಗೆ ದೇವರು ಒಳ್ಳೆಯದು ಮಾಡಲಿ 👏👏👏
@myindia5736
@myindia5736 2 жыл бұрын
ಬದುಕಲು ಮಾರ್ಗದರ್ಶನ ನೀಡುವ ಮೂಲಕ ಅತ್ಯುತ್ತಮ ಸಲಹೆ......... ಚಿತ್ರಿಸಿದ ನಿಮಗೆ ಧನ್ಯವಾದಗಳು
@ladybug5250
@ladybug5250 2 жыл бұрын
brahmanralli business madtini andre discourage madore jaasti, have to really admire this couple, they are honest, helpful
@dakshayinihareesh8563
@dakshayinihareesh8563 2 жыл бұрын
ನಮಸ್ತೆ ಸರ್, ನೀವು ತುಂಬಾ ಒಳ್ಳೆ ಸಲಹೆ ಕೊಟ್ಟಿದ್ದೀರ ದೋಸೆ ಬ್ಯಾಟರ್ ತಗೊಂಡು ಹೋಗಿ ಒಂದು ಸಣ್ಣ ಹುದ್ದೆನೆ ಮಾಡಬಹುದು ಅಂತ ತೋರಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@harishadharma
@harishadharma 2 жыл бұрын
Hudde, andre
@krishnav2488
@krishnav2488 2 жыл бұрын
@@harishadharma ಕೆಲಸ
@sathyavathisharma211
@sathyavathisharma211 2 жыл бұрын
Very good items and cleanliness is important we will try to visit helping others is very great job sir
@pushpasatish1046
@pushpasatish1046 2 жыл бұрын
ತಟ್ಟೆ ಇಡ್ಲಿ ಬ್ಯಾಟರ್
@manjulakumbi628
@manjulakumbi628 Жыл бұрын
ಖುಷಿ ಆಯಿತು ಪ್ರಕಾಶ್ ರವರೆ ನಮ್ಮ ಆಸ್ಟ್ರಾ ಜೆನೆಕಾ ಕಂಪನಿಯನ್ನು ಬಿಟ್ಟು ಇಷ್ಟು ಎತ್ತರಕ್ಕೆ ಬೆಳೆದು ಬೇರೆಯವರಿಗೆ ಮಾದರಿಯಾದದ್ದು ತುಂಬಾ ಹೆಮ್ಮೆಯೆನಿಸುತ್ತದೆ. ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
@hemaraja4615
@hemaraja4615 2 жыл бұрын
ನಮಸ್ಕಾರ ಸರ್ 🙏ಇವತ್ತಿನ ವಿಡಿಯೋ ಪಾರ್ಟ್ 2 ಸಹ ಉತ್ತಮವಾಗಿ ಮೂಡಿ ಬಂದಿದೆ... ಬೇರೆಯವರ ಗೆ ಸಹಾಯ ಮಾಡುವ ಸಿಗೋರು ಈಗಿನ ಕಾಲದಲ್ಲಿ ತುಂಬಾ ಕಡಿಮೆ ಸರ್... But ಆ ದಂಪತಿಗಳಿಗೂ & ಈ ಕತೆಯನ್ನು ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ 🙏...
@chetanams203
@chetanams203 2 жыл бұрын
Motivational video.....thanks for sharing such a wonderful story of a couple....inspired for many people.....great work sir...
@geetamotagi2367
@geetamotagi2367 7 күн бұрын
Helping nature nodi tumba kushiyaitu God bless you mam n sir
@thejashm4468
@thejashm4468 Жыл бұрын
ನೀವು ಬೆಳೆದು ಮತ್ತೊಬ್ಬರು ಬೆಳೆದು ಅವರ ಜೀವನಕ್ಕೆ ದಾರಿ ದೀಪ ಆಗಿದಿರಲಾ ತುಂಬಾ ಸಂತೋಷವಾಯಿತು. ದಂಪತಿಗಳಿಬ್ಬರಿಗೂ ನನ್ನ ಧನ್ಯವಾದಗಳು. 😊🙏
@ashokraddymeti9619
@ashokraddymeti9619 2 жыл бұрын
I have visited this hotel several times..idlis are very very soft and tasty.. entirely different... worth visiting
@user-yn7uf9vp1t
@user-yn7uf9vp1t 3 ай бұрын
Super 💯💯👫👫👫👌👌
@nagarajs1629
@nagarajs1629 2 жыл бұрын
Super motivational video keep uploading this kind of videos
@englishwithpaaru1689
@englishwithpaaru1689 2 ай бұрын
Am following this vlog lately... Very good concept which reminds me a saying of "ಸ್ವಾಮಿಕಾರ್ಯ ಸ್ವಕಾರ್ಯ"
@savitrivs779
@savitrivs779 2 жыл бұрын
ತುಂಬಾ ಸಂತೋಷವಾಯಿತು. ಅಭಿನಂದನೆಗಳು 💐ಧನ್ಯವಾದಗಳು 👏👏👏👏
@ddayananda9331
@ddayananda9331 Жыл бұрын
Super Sir. Enthaha hrudayavishalathe eruva Dampathigalige, avara edee kutumba andare hotelna Kutumbakke Olleyadagali 🙏.
@sharanas135
@sharanas135 2 ай бұрын
ಇವರ ಹೋಟೆಲ್ ನನಗೆ ತುಂಬಾ ಚೆನ್ನಾಗಿ ಗೊತ್ತು ಇವರು ಯಾವಾಗ ಓಪನಿಂಗ್ ಮಾಡಿದರೆ ತಿಂಡಿ ತಿಂದಿದ್ದೇವೆ
@santoshsirsi9672
@santoshsirsi9672 Жыл бұрын
Tumba valle inspiration story.... Dhanyavadagalu sir...
@clothchannal7977
@clothchannal7977 2 жыл бұрын
Sir ನೀವು ಮಾಡಿರೋ ಎಲ್ಲ vdieo ನೋಡ್ತೀನಿ.ಈ video ತುಂಬಾ motive ಆಯ್ತು.lik u
@bhadrinathdrbadarinath2632
@bhadrinathdrbadarinath2632 2 жыл бұрын
Badaku jataka bandi hindha one dhu olle koduge kottiddira. Well thank u v. Much. Super
@Shreenivas_Svasu
@Shreenivas_Svasu Жыл бұрын
ನಿಮ್ಮ ಈ ಚಾನಲ್ ನಲ್ಲಿ ಬರುವ ಮಾಹಿತಿಗಳು ತುಂಬಾ ಉಪಯುಕ್ತವಾಗಿದೆ.. ಅಭಿನಂದನೆಗಳು ಸರ್ 💐🙏
@nagamanikollapur3093
@nagamanikollapur3093 2 жыл бұрын
Tumba ollaeya mahithi nimugu hagu Prakash avarigu Dhanyavadagalu Sir
@nutcracker5094
@nutcracker5094 2 жыл бұрын
There is no replacement for hardwork, nice to see this success story, thumba channagide, thumba khushi aitu
@parvathi1879
@parvathi1879 Жыл бұрын
Made for each other really heart touching estu janakke help maadtidare devaru ibbarigu nooraru varsha arogya aayassu kodali. Sir nimagu koti dhanyavaadagau sir 🙏🙏🙏🙏
@venkaatnaidu9922
@venkaatnaidu9922 2 жыл бұрын
Hard work, will to do, interest, dedication etc can come up in life.
@yuvarajsinghjawoor7822
@yuvarajsinghjawoor7822 Жыл бұрын
Devare magulu IAS agli idlideva❤❤
@shankarnagur1774
@shankarnagur1774 2 жыл бұрын
Very very super job Sir you are a very good motivation video Sir I salute to you🙏🙏🙏🙏🙏🙏 e nimge kotti kotti prannamgallu
@ANILkumar-ux2xw
@ANILkumar-ux2xw 2 жыл бұрын
Very inspiring story, god bless all
@ClearBlueSkyRaj
@ClearBlueSkyRaj 2 жыл бұрын
I am Also 1978 batch SSLC from Gulbarga district..
@rachagondapatil5473
@rachagondapatil5473 Жыл бұрын
Supper nice sir👌👍👌👍❤
@lalitha2940
@lalitha2940 2 жыл бұрын
Sir nima videos thumba janake motivational spirit iruthe
@kurpadmurthy5466
@kurpadmurthy5466 2 жыл бұрын
ಉತ್ತಮ ಸಂಚಿಕೆ........thank you so much.
@rekhasunny1515
@rekhasunny1515 2 жыл бұрын
ನಮಸ್ತೆ ಸರ್ 🙏 ಈ ಸಂಚಿಕೆ ನೋಡಿ ತುಂಬಾ ಸಂತೋಷವಾಯಿತು. ತುಂಬಾ ಸುಂದರವಾದ ಜೋಡಿ ಹೀಗೆ ಒಬ್ಬರಿಗೊಬ್ಬರು supportive ಆಗಿದ್ದರೆ ಜೀವನ ಎಷ್ಟು ಸುಂದರ ಅನಿಸಿತು. ದೇವರು ಅವರಿಗೆ ಸದಾ ಕಾಲ ಒಳ್ಳೆಯದನ್ನು ಮಾಡಲಿ 🙏🙏
@jayammam-fc9lv
@jayammam-fc9lv Жыл бұрын
Good..job
@vinodamathad4000
@vinodamathad4000 2 жыл бұрын
Congratulations beta God bless you
@jayalaxmigujjar6227
@jayalaxmigujjar6227 2 жыл бұрын
Naalku janara Preeti vishwasa ellakkinta doddadu devru ee dampatigalige aayurarogya kodli chennagidli 💐🙏🌹👍
@stephania7208
@stephania7208 2 жыл бұрын
Useful mesege Sir. God bless you and family.
@kvthyagarajulu1801
@kvthyagarajulu1801 Жыл бұрын
Really inspiring people, 🙏🙏🙏🙏🙏🙏
@hamsahamsa988
@hamsahamsa988 2 жыл бұрын
Always inspiring story u will.give sir
@kousalyapatilkoushi
@kousalyapatilkoushi Жыл бұрын
Super mam nivu
@hemashetty1729
@hemashetty1729 Жыл бұрын
Inspirational video❤thabk you so muvh sir for bringing up this story
@hiteshpoojara2611
@hiteshpoojara2611 2 жыл бұрын
Very very good enjoyed the program love and respect to the couple and thank you for this video
@roopasris2749
@roopasris2749 2 жыл бұрын
Sir madam madidha valle thana avarannu hi mattakke thandhu nilisidhe.. All the best👍💯. Sir madam... Nemma katthe spoorthi namage..
@poornimac7348
@poornimac7348 Жыл бұрын
Hi Sir, Nim e video's thumba inspiration agide.kasta pattu esta pattu kelsa madudre yen bekadru achieve madbodu.....
@pushpalatavg2538
@pushpalatavg2538 Жыл бұрын
Tumba janakke nimma jivana spurtiyagide.nanagu saha hotel mado aase ede adre adu ideralilla. Nimmanna nodi tumba kushi ayitu , hige kastdalliro hennumakklige sahaya mado shakti innu jasti kodli devaru anta kelokotini. Good wishes to both of you.😊👏👏👍
@alisabdandi2462
@alisabdandi2462 2 жыл бұрын
👍👌 standing selut
@jamunagunashekar3567
@jamunagunashekar3567 Жыл бұрын
simply suparb
@pushpapatil2542
@pushpapatil2542 Жыл бұрын
Great job sir.... Thumba cheenagero kalasa madakathere. Valadagle
@prasannamc5920
@prasannamc5920 2 жыл бұрын
Good job sar neemagi oyieydagale
@yashodav3072
@yashodav3072 2 жыл бұрын
Really suitable for IAS officer I wish her all the very best
@karthikkathi3738
@karthikkathi3738 2 жыл бұрын
Good vidio sir 🙏🙏
@manzyk9036
@manzyk9036 2 жыл бұрын
ತುಂಬಾ ಅದ್ಭುತ ವಿಡಿಯೋಗಳನ್ನ ಮಾಡತಿದಿರಾ.. ನಿಮಗೆ oleyadagali💐💐
@badukinabutthi5385
@badukinabutthi5385 2 жыл бұрын
ಧನ್ಯವಾದಗಳು🙏🏻🙏🏻
@mahanteshkudutani8878
@mahanteshkudutani8878 2 жыл бұрын
Sir adbutha just amazing
@ClearBlueSkyRaj
@ClearBlueSkyRaj 2 жыл бұрын
Awesome Video
@arunyadavarunkumar2329
@arunyadavarunkumar2329 Жыл бұрын
Very useful to your videos..💐
@shabanaankali3346
@shabanaankali3346 2 жыл бұрын
Nimge tumba tumba danyavada.....sir....nimmannu &nim kelasanna estu hogalidru kadime....mattomme tqs sir....
@badukinabutthi5385
@badukinabutthi5385 2 жыл бұрын
🙏🏻🙏🏻
@pushpakn6160
@pushpakn6160 2 жыл бұрын
ತುಂಬಾ ಒಳ್ಳೇ ವಿಡಿಯೋ ಕೆಲಸ ಮಾಡಿ ಬದುಕೋರಿಗೆ ಒಳ್ಳೇ ಸಲಹೆ, ಇದೆ ತರ ವಿಡಿಯೋ ಹೆಚ್ಚು ಮಾಡಿ sir 🙏
@badukinabutthi5385
@badukinabutthi5385 2 жыл бұрын
ಇಂಥ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ 🙏🏻🙏🏻🙏🏻
@digantkolakar6665
@digantkolakar6665 2 жыл бұрын
BELGUM valge open madi sir
@chandrakala9822
@chandrakala9822 Жыл бұрын
Good job 👍👍👍👌👌👌👏👏👏👏👏
@arathi.m4534
@arathi.m4534 Жыл бұрын
It is really helpful to me
@KannadaveeNithya
@KannadaveeNithya 2 жыл бұрын
Very nice episode.
@shantharaju8295
@shantharaju8295 2 жыл бұрын
Super sir🌹
@madhugirimallikarjun182
@madhugirimallikarjun182 Жыл бұрын
Good jobs sir❤️
@dakshayinihareesh8563
@dakshayinihareesh8563 2 жыл бұрын
ಹಾಗೆ ಸರ್, ದೇವರು ಪ್ರಕಾಶ್ ಮತ್ತೆ ಅವರ ಕುಟುಂಬಕ್ಕೆ ದೇವರು ಸದಾ ಒಳ್ಳೇದ್ ಮಾಡ್ಲಿ ಅಂತ ನಾನು ಕೇಳ್ತೀನಿ ಸರ್
@yashuyashu6013
@yashuyashu6013 2 жыл бұрын
Po
@smithasm8959
@smithasm8959 2 жыл бұрын
Video ತುಂಬಾ ಅದ್ಭುತವಾಗಿದೆ ತುಂಬಾ inspiring ಇದೆ. ನನಗೆ ಎಲ್ಲಕ್ಕಿಂತ ನಿಮ್ಮ ನಿರೂಪಣೆ ತುಂಬಾ ಇಷ್ಟವಾಯ್ತು ಸರ್. ಏಷ್ಟು ಸಮಾಧಾನ ತಾಳ್ಮೆಯಿಂದ ಎಲ್ಲವೂ cover ಮಾಡಿದಿರಾ.... editing ಕೂಡ ಚಂದ ಇದೆ.😊👌
@ravisankar5127
@ravisankar5127 2 жыл бұрын
👍👏great
@user-hp4cv4nm4i
@user-hp4cv4nm4i 11 ай бұрын
Super sir
@Venkateshps07
@Venkateshps07 Жыл бұрын
Good job 👏 👍 👌
@yashodhan5072
@yashodhan5072 2 жыл бұрын
Nice pn kode sir and medam
@mysoredepo
@mysoredepo 2 жыл бұрын
ನನ್ನ ಮೆಚ್ಚಿನ ಯೂಟ್ಯೂಬ್ ಚಾನೆಲ್ ಅದ್ಭುತವಾದ ವಿಡಿಯೋಗಳು ತೋರಿಸುತ್ತೀರಾ ನೀವು ಮನಸಿದ್ದರೆ ಮಾರ್ಗ💕💕💕🙏🙏🙏
@badukinabutthi5385
@badukinabutthi5385 2 жыл бұрын
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿ ಸರ್ 🙏🏻
@mahesh.syagalymahesh.syaga103
@mahesh.syagalymahesh.syaga103 2 жыл бұрын
Super madam
@hamsahamsa988
@hamsahamsa988 2 жыл бұрын
Thanks alot
@JayPrakash-cq6df
@JayPrakash-cq6df Жыл бұрын
Vichitra Adaru... Nija.. Life is to be vry more understand...
@lakshmig.y.v7919
@lakshmig.y.v7919 Жыл бұрын
Super madam very nice Ur my strength please madam Nagu swatha hotel madake esta but Baya ide madam
@sundareshsr5058
@sundareshsr5058 2 жыл бұрын
Congrats for your Successful life....🏆💪🎉... Thanks for your wonderful interview.... 🙌🙌
@sumangalammas7277
@sumangalammas7277 Жыл бұрын
Sir Nan tumba motivated agta edene daily sir nija helbeku lifenalli tumba anbisidini anuvastanu edene sir but edella nodi nanu enadru madbeku anta ankonta edene
@naveenj7591
@naveenj7591 Жыл бұрын
Thank you sir
@raghukulkarni8718
@raghukulkarni8718 2 жыл бұрын
Sir 🙏🙏🙏🌹👌🌹👌
@rrcreativeworld9341
@rrcreativeworld9341 Жыл бұрын
Your grate sir ,I am from andra,I like your videos
@ddayananda9331
@ddayananda9331 Жыл бұрын
Sir nimma channel ennastu belagali. Super. Namaste
@ms-ud6xh
@ms-ud6xh 2 жыл бұрын
your words are 💯% true sir nothing is impossible
@ramarao7139
@ramarao7139 2 жыл бұрын
Thumba chennagide sir thnq you sooooomuch
@s4projects102
@s4projects102 Жыл бұрын
Super
@MisskannadaRajrajikannadavlog
@MisskannadaRajrajikannadavlog 2 жыл бұрын
good coverage explore sir hats of you ..done reserch and discovered..shobha from bangalore 8th mile
@raghukulkarni8718
@raghukulkarni8718 2 жыл бұрын
Pradesh sir vani sister 🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👌👌👌👌🌹
@cheluvarajuts6789
@cheluvarajuts6789 2 жыл бұрын
Realy great
@badukinabutthi5385
@badukinabutthi5385 2 жыл бұрын
Thank you 🙏🏻🙏🏻
@sharanas135
@sharanas135 2 ай бұрын
👍🌹👌
@annapoornamk802
@annapoornamk802 2 жыл бұрын
🙏🙏❤🙏🙏
@kavitatiwari9064
@kavitatiwari9064 2 жыл бұрын
Sir idli mari mari Hana Mattu Khushi innu yellidli anno thara agiddiri , All the best 👍 Sir. Sir bere District gu supply madidre work out agutta?
@rekhat179
@rekhat179 2 жыл бұрын
First aim iddaddu hotel maadbeku anta, eega aatma trupti mattu naavobbare beledare saaladu bereyavaru baduku kattikollabeku anta maadtidare, eedampatigalige nanna sashtanga vandanegalu 🙏🙏
@arunodayaparvatikar2604
@arunodayaparvatikar2604 2 жыл бұрын
Nice Story Sir 👍
@badukinabutthi5385
@badukinabutthi5385 2 жыл бұрын
🙏🏻🙏🏻
@acharyaswetha8250
@acharyaswetha8250 2 жыл бұрын
Sir belagge belagge nimma koneya mattu keli nange kannu thumbhi banthu hage namma rayaranna nendhe thubha olle kelsa madthidhira si nimage koti namanagalu😰😰😰🙏🏻🙏🏻
@badukinabutthi5385
@badukinabutthi5385 2 жыл бұрын
Thank you so much.. Keep supporting us 🙏🏻🙏🏻
@prajjugamerkanndega2877
@prajjugamerkanndega2877 Жыл бұрын
number kalsi sir...
@vanithabhat2354
@vanithabhat2354 Жыл бұрын
🙏🙏🙏
@krishnakumari1753
@krishnakumari1753 Жыл бұрын
Avara belege 🙏🏾🙏🏾🙏🏾🙏🏾🙏🏾🙏🏾 yentaha badavaru tinnbahudu
@ashackashack6053
@ashackashack6053 2 жыл бұрын
Super amma 🙏🙏🙏🙏🙏🙏🙏🙏🙏
@kavithar7081
@kavithar7081 Жыл бұрын
💐💐🙏🏻🙏🏻🙏🏻👏🏼👏🏼🌸
@somashekarcj
@somashekarcj 2 жыл бұрын
Avru delivery 🚚 kodthara hege?
@venkateshgupta283
@venkateshgupta283 2 жыл бұрын
🙏🙏🙏🙏🙏🙏
@radhamani2219
@radhamani2219 Жыл бұрын
How to make idli and dosa batter for business make videos for us
@deepikasagara7353
@deepikasagara7353 2 жыл бұрын
🙏🙏,, ಸರ್ ಮತ್ತೆ ನಂಬರ್ ಕಳಿಸೋಕೆ ಹೇಳಿದ್ರಿ, ಕಳಿಸಿದ್ದೆ ಕ
@vereshhiremath368
@vereshhiremath368 2 жыл бұрын
👌👌👌👌
@badukinabutthi5385
@badukinabutthi5385 2 жыл бұрын
🙏🏻🙏🏻
@girishbt6807
@girishbt6807 2 жыл бұрын
Tq
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 39 МЛН
That's how money comes into our family
00:14
Mamasoboliha
Рет қаралды 11 МЛН
Русалка
01:00
История одного вокалиста
Рет қаралды 6 МЛН
Mysurina susthamuthanilna food volg part 1 😋
18:38
PreethiRam555
Рет қаралды 183
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 39 МЛН