No video

''ಇಡ್ಲಿ ಬ್ರೊ ಫ್ರೆಂಚೈಸಿ ನೀವು ತೆಗೆದುಕೊಳ್ಳಬಹುದು'' ||6 Lahks per month earning!!||

  Рет қаралды 955,202

Badukina Butthi

Badukina Butthi

Күн бұрын

ಲಕ್ಕಪ್ಪ ಓದಿದ್ದು ಐಟಿಐ, ಮಾಡುತ್ತಿರುವುದು ಹೋಟೆಲ್ ಬಿಸಿನೆಸ್ಸು, ಕೇವಲ ಎಂಟು ತಿಂಗಳಲ್ಲಿ ಮೂರು ಬ್ರಾಂಚ್ ಮಾಡಿ ಯಶಸ್ಸು ಹೊಂದಿದ್ದಾರೆ.ನೀನೇನು ಮಾಡುತ್ತೀಯ?ಎಂದು ಹಂಗಿಸಿದವರು ಹೆಚ್ಚು, ಆದರೆ ಲಕ್ಕಪ್ಪ ಪಟ್ಟು ಬಿಡದೆ ಕಟ್ಟಿದ ಕನಸನ್ನು ನನಸಾಗಿಸಿದ್ದಾರೆ. ಹಾಗಂತ ಬೆಳಗಾಗುವುದರಲ್ಲಿ ಮ್ಯಾಜಿಕ್ ನಡೆದಿಲ್ಲ, ನಿರಂತರ ಹುಡುಕಾಟ ತಾಳ್ಮೆ ಕೆಲಸದ ಮೇಲಿನ ಪ್ರೀತಿ ಇವರನ್ನು ಇಲ್ಲಿಗೆ ತಂದಿದೆ.ಈ ದಿನ ಫ್ರಾನ್ಚರೈಸ್ ಕೊಡುವ ಮಟ್ಟಕ್ಕೆ ಬೆಳೆದಿದ್ದಾರೆ, ಗ್ರೇಟ್ ಅಲ್ವಾ ಗೆಳೆಯರೇ?
Lakkappa studied ITI, he is doing hotel business, He has successfully opened three branches in just eight months. There are many people who asked him. What are you doing, But Lakkappa has made his dream come true without giving up. There is no magic in dawning like that, Just constant searching.His love for work has brought him here. Today he has grown to the level of franchising.
Address :Idli bro, BGS Ground,5th main road, Govindarajnagar ward, Stage 2,Vijayanagar, Bangalore
ph no:
9731568888
9845899925
Map:maps.app.goo.g...
#Franchise #Idlibro #Broildi #businessideas #businessnews #buiness #businessowner #franchisemarketing
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 609
@poornimajois2540
@poornimajois2540 Жыл бұрын
ಸೂಪರ್ ಪುಟ್ಟ ಇನ್ನೂ ಚೆನ್ನಾಗಿ ದೊಡ್ಡದಾಗಿ ಬೇಳಿಬೇಕು ಅನ್ನೋದು ನಮ್ಮ ಹಾರೈಕೆ
@jaganathAmin7701
@jaganathAmin7701 Жыл бұрын
ಕಸ್ಮೈಖುಷಿ
@sudhaa5463
@sudhaa5463 Жыл бұрын
Supar kanda
@PadmaHG-zm6sq
@PadmaHG-zm6sq 6 ай бұрын
❤1😇😇😇😇😇😇😇😇😇😇😌66bc 8i​@@jaganathAmin7701
@umasatish4676
@umasatish4676 Жыл бұрын
Idli bro ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ...ಸಣ್ಣ ವಯಸ್ಸಿಗೆ ಜವಾಬ್ದಾರಿ ನೋಡಿ ತುಂಬ ಸಂತೋಷ ಆಯ್ತು.... ದೇವರು ನಿಮ್ಮನ್ನು ಉನ್ನತ shikarakke ಏರಿಸಲಿ
@premalathalatha7712
@premalathalatha7712 Жыл бұрын
ರಿಯಲ್ ಹೀರೊ
@chandrappah8195
@chandrappah8195 Жыл бұрын
ಉದ್ಯೋಗ ಮಾಡುವವರಿಗೆ ಪ್ರೇರಣೆ, ಶುಭವಾಗಲಿ.
@ShilpaShruthi-ri8bl
@ShilpaShruthi-ri8bl Жыл бұрын
@@Idlibromaker contact heg madodu nimna
@ashishgaikwad6061
@ashishgaikwad6061 Жыл бұрын
What's the rice name?? Someone pls help tell the name
@babyshreeandmom6307
@babyshreeandmom6307 11 ай бұрын
​@@Idlibromaker😊
@Ereshkgowda
@Ereshkgowda 13 күн бұрын
​@@ashishgaikwad6061Selam rice 12kg,urad dal 2kg poha 2 kg
@gireeshgireesh3300
@gireeshgireesh3300 Жыл бұрын
Dr. Bro fans like madi.....
@vijayadevadiga5960
@vijayadevadiga5960 Жыл бұрын
Good. Great job. All the best 👍
@aishus268
@aishus268 Жыл бұрын
Meee.🙋‍♀️..he is soo innocent.
@mageshtm362
@mageshtm362 Жыл бұрын
ಬಡವರ ಮಕ್ಳು ಬೆಳೀಬೇಕು ಕಣ್ಣರಯ್ಯ ❤️😇
@ameerrn5232
@ameerrn5232 11 ай бұрын
ನಾವು ರಿಸ್ಕ್ ತೊಗೊಳೋಕ್ಕಿಂತ ಮುನ್ನ ಭಯ ಪಡೋದು ಮೊದಲನೇ ತಪ್ಪು. ಇವರು ಗ್ರೇಟ್. ನೀವು ನಮಗೆ ಉದಾಹರಣೆ.. ಪ್ರೇರಣೆ,, thank u ಇಡ್ಲಿ ಬ್ರೋ.
@user-ie8zd1qh1y
@user-ie8zd1qh1y Жыл бұрын
ಬದುಕಿನ ಬುತ್ತಿ ತುಂಬಾ ಅಪರೂಪ ಅರ್ಥಪೂರ್ಣ ಕಾರ್ಯಕ್ರಮ ತೋರಿಸಿದ್ದೀರಿ ತಮಗೆ ನನ್ನ ಹ್ರತ್ಪೂರ್ವಕ ಅಭಿನಂದನೆಗಳು 🙏👌👍 ಡಾ ಶ್ರೀಶೈಲ ನಾಗರಾಳ ಕಲಬುರಗಿ
@anandjoshi5397
@anandjoshi5397 Жыл бұрын
Badukin Buti. Really. Good. Not only. Good but. A Wonderful. Programme hats. All achievers &. Host (. Presenter)🙏🙏
@badukinabutthi5385
@badukinabutthi5385 Жыл бұрын
ಬದುಕಿನ ಬುತ್ತಿಗೆ ನಿಮ್ಮೆಲ್ಲರ ಹರಕೆ, ಪ್ರೋತ್ಸಾಹ ಸದಾಕಾಲ ನಮ್ಮೊಂದಿಗೆ ಇರಲಿ ಧನ್ಯವಾದಗಳು 🙏🏻
@dharaniassociates
@dharaniassociates Ай бұрын
Congratulations to lakkappa and his team , all the best to them
@ratnajadhavjadhav6050
@ratnajadhavjadhav6050 Жыл бұрын
ಸಹೋದರನಿಗೆ ದೇವರು ಒಳ್ಳೆಯದನ್ನು ಮಾಡಲಿ 👌👌🙏🙏🙏
@mailaragouda3573
@mailaragouda3573 Жыл бұрын
​@Idli Bro nanu nimma hatra bandu kelsa madabeku sir nimma number kodi sir
@komalashankar8540
@komalashankar8540 Жыл бұрын
ಇದು ಇನ್ನೂ ಕಂದ. ದೇವರು ಈ ಮಗುವನ್ನು ಚೆನ್ನಾಗಿ ಬೆಳೆಸಲಿ🙏🙏
@kalmeshn852
@kalmeshn852 Жыл бұрын
ನಮ್ಮ ಉತ್ತರ ಕರ್ನಾಟಕದ ಅಣ್ಣಾ ಮುಂದ ಬರಲಿ ❣️😍😍
@ponnapakm319
@ponnapakm319 Жыл бұрын
ಮುಂದೆ ಒಂದು ದಿನ ಅಂಬಾನಿ, ಅದಾನಿ ತರಹ ಆಗಬೇಕು,21ವರ್ಷ ಕ್ಕೆ ನಿನ್ನ ಧರ್ಯ ಕ್ಕೆ ಮೆಚ್ಚುವಂತಹದು
@sowmyasham1363
@sowmyasham1363 Жыл бұрын
ಚಿಕ್ಕ ವಯಸ್ಸಿನ ದೊಡ್ಡ ಸಾಧನೆ. ದೇವರು ನಿನಗೆ ಒಳ್ಳೇದು ಮಾಡಲಿ all the best brother 👍
@prakashsoppin7747
@prakashsoppin7747 2 ай бұрын
ನಿಜವಾಗಲೂ. ಇಂತಹ. ಹುಡುಗರ. ಸಾದನೆ. ಮೆಚ್ಚುವಂತಹದ್ದು. ಉಳಿದ. ಹುಡುಗರಿಗೆ. ಮಾದರಿ. Hats up. Uttarakarnataka. Boy
@dhramendradodamani1542
@dhramendradodamani1542 11 ай бұрын
ಸೂಪರ್ ತಮ್ಮ ಇನ್ನು ಚೆನ್ನಾಗಿ ಮೇಲಕ್ಕೆ ಬಾ ತಮ್ಮ ಆ ದೇವರ ಆಶೀರ್ವಾದ ನಿನ್ನ ಜೊತೆ ಸದಾ ಇರುತ್ತೆ 👌👍👍
@shantha24technology99
@shantha24technology99 4 ай бұрын
ಸೂಪರ್ ಬ್ರೋ ಇನ್ನೂ ಚೆನ್ನಾಗಿ ಬೆಳಿ ಹಾಗೆ ಇನ್ನು ಸ್ವಲ್ಪ ನೀನು ಬೆಳೆಸು ಸಿಯು ಒಳ್ಳೆದಾಗಲಿ ಬ್ರೋ ಒಂದು ದೊಡ್ಡ ಕಂಪನಿ ಬೆಳಲಿ
@shivayogikalangi1066
@shivayogikalangi1066 Жыл бұрын
🙏 ಧನ್ಯವಾದಗಳು ಸರ್ ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮವನ್ನು ಸದಾ ನೋಡುತ್ತಿರುತ್ತೇವೆ ಖುಷಿಯಾಗುತ್ತದೆ ಈಗಿನ ಯುವಕರಿಗೆ ನೀವು ಮಾರ್ಗದರ್ಶಕರಾಗಿ ಇದ್ದೀರಿ ಧನ್ಯವಾದಗಳು ಸರ್
@badukinabutthi5385
@badukinabutthi5385 Жыл бұрын
ನಿಮ್ಮ ಪ್ರೀತಿ,ಪ್ರೋತ್ಸಾಹ, ಬೆಂಬಲಕ್ಕೆ ಧನ್ಯವಾದಗಳು 🙏🏻
@army-uk5ig
@army-uk5ig Жыл бұрын
@Idli Bro idli hittu rubida mele,hittu hubodike hestu samaya kodabeku bro
@mahalakshmir9671
@mahalakshmir9671 Жыл бұрын
¹2❤❤❤d
@chikkannachikkanna2873
@chikkannachikkanna2873 11 ай бұрын
🎉
@manteshnavalgund1503
@manteshnavalgund1503 10 ай бұрын
​@@Idlibromakercall pick mada bro
@shivanandappakali4560
@shivanandappakali4560 Жыл бұрын
ಸಹೋದರ ನಿಮ್ಮ ಉದ್ಯೋಗ ಸೃಷ್ಟಿ ಪ್ರೇರಣೆ ಪ್ರತಿಯೊಬ್ಬ ಯುವಕರಿಗೂ ಮಾದರಿಯಾಗಲಿ
@guruhullur5785
@guruhullur5785 Жыл бұрын
​@@Idlibromakeranna nanaga ondu kelas sigutha
@rameshk5157
@rameshk5157 11 ай бұрын
ಕರ್ನಾಟಕ ದ ಎಲ್ಲೆಡೆ ಶಾಖೆ ಬೆಳೆಯಲಿ.... ಅದ್ಭುತ
@kamalaravi680
@kamalaravi680 10 ай бұрын
ಬದುಕಲು ಎರಡು ದಾರಿ. ಒಂದು ಸರಿದಾರಿ ಇನ್ನೊಂದು ಅಡ್ಡದಾರಿ. ಈ ಹುಡುಗ ತನ್ನ ಶ್ರಮದ ಬಗ್ಗೆ ಇಷ್ಟು ನಂಬಿಕೆ ಇಟ್ಟು ಕಷ್ಟಪಟ್ಟು ಇಷ್ಟು ದೊಡ್ಡ ವ್ಯವಹಾರ ಮಾಡುತ್ತಿದ್ದಾನೆ. ನಿನಗೆ ಶುಭವಾಗಲಿ ನೂರ್ಕಾಲ ಚೆನ್ನಾಗಿ ಬಾಳಪ್ಪ ಒಳ್ಳೆಯದಾಗಲಿ
@sharuprathyush1684
@sharuprathyush1684 Жыл бұрын
ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಸಾಧನೆ ಒಳ್ಳೆದಾಗಲಿ ತಮ್ಮ❤❤❤
@maheshgunda744
@maheshgunda744 Жыл бұрын
ತುಂಬಾ ಖುಷಿ ಅಯುತು ಮಾರಯ ❤❤❤❤ ಬಡವರು ಬೇಳಿಬೇಕು
@asmathgouhar7687
@asmathgouhar7687 Жыл бұрын
Sir nam ur alli 5rs ge sigalla wada bangalore alli sigutte Andre great and great success if boy in 21 hats off brother
@user-gd6ii3gy4z
@user-gd6ii3gy4z Жыл бұрын
Very proud of that young entrepreneur ! Best wishes to him and channel to promote such hard working guys !
@nandakumarbsf-nm1bh
@nandakumarbsf-nm1bh 11 ай бұрын
I Want Toet him
@manjusunil..
@manjusunil.. Жыл бұрын
His innocence and dedication takes him to the top.. all the best
@sahanasanthosh
@sahanasanthosh Жыл бұрын
Tumba khushi aitu sir Edli bro nodi❤️👌💯 Super lakkapa neenu yelaranthe belibeku👍💐💐💐
@chandrashekarrahul9473
@chandrashekarrahul9473 Жыл бұрын
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಬೇಗ ಸಿಗಲಿ,all the best
@smtdrgeetachavan6125
@smtdrgeetachavan6125 Жыл бұрын
I really appreciate that boy. Felt nice to see him so much doing well. May God bless him always
@gmbadiger4683
@gmbadiger4683 Жыл бұрын
ಸಣ್ಣ ವಯಸ್ಸಿನ ದೊಡ್ಡ ಸಾಧನೆ ... All the best bro .❤
@nagarajdn7385
@nagarajdn7385 Жыл бұрын
Sir, u r tapping hidden talent & nice to learn also. Thanks for your team & spirit.
@sukanyav4727
@sukanyav4727 Жыл бұрын
Dis young boy is a true inspiration for many of us.. gud luck bro
@makeupbykavyabarath...
@makeupbykavyabarath... Жыл бұрын
Nan makkalige alle dina breakfast madsodu idly super soft agi chenagirute...near newpublic ground ..this guy is good
@radhikatirakannavar1645
@radhikatirakannavar1645 Жыл бұрын
Young boy is inspiring many people hats of to you very well done god is with you
@ManjulaKaradennavar-ti4ix
@ManjulaKaradennavar-ti4ix Жыл бұрын
ದೇವರು ನಿನಗೆ ಇನ್ನು ಹೆಚ್ಚಿನ ಯಶಸ್ಸು ಕೊಡಲಿ ನೋಡಿ ಖುಷಿ ಆಯಿತು
@shanthiganesh5374
@shanthiganesh5374 Жыл бұрын
We have to appreciate this boy and his confidence level and ambitious guy. Nice episode you took sir.
@vanisp3793
@vanisp3793 Жыл бұрын
Very good keepit
@piouskerur
@piouskerur 10 ай бұрын
True
@ravindrag8277
@ravindrag8277 Жыл бұрын
ಮರೀ ಜೀವನದಲ್ಲಿ ನೀನು ತು೦ಬಾ ಮೇಲೆ ಬರುತ್ತೀಯಾ, ✌️✌️✌️
@Nag614
@Nag614 Жыл бұрын
ನಾನು ಸಹ ನಿಮ್ಮ ಇಡ್ಲಿ ಟೆಸ್ಟ್ ಮಾಡಿದೀನಿ ಸೂಪರ್ ಅಂದ್ರೆ ಸೂಪರ್ ನೀನು ತುಂಬಾ ಎತ್ತರಕ್ಕೆ ಬೆಳೀಬೇಕು ಅಲ್ದಾ ಬೆಸ್ಟ್ 👌👌👌👌👌👌👌
@prashanthd9765
@prashanthd9765 Жыл бұрын
ಲಕ್ಕಪ್ಪ ಎನ್ನೋ ಹೆಸರಿಗೆ ಸರಿ ಆಗಿ ನಿಮ್ಗ್ ಲಕ್ ಚೆನ್ನಾಗಿದೆ ❤️❤️
@kotreshasm1124
@kotreshasm1124 Жыл бұрын
"Ulti "" your comment 😂❤
@rbasappa74
@rbasappa74 Жыл бұрын
He should slow down and use 1 or 2 trucks and experiment and build business, this street side business very dangerous, one government rules, rainy season, and labour..due to early morning work...many street vendors made lot of money...lost in month or two due lack of planning and thinking....better go slow..and steady ...plenty of time...all the best ....he seems exhausted....good to see...youngster...become entrepreneurs
@kotreshhiremath8098
@kotreshhiremath8098 Жыл бұрын
ತುಂಬಾ ಖುಷಿ ನಿಮ್ಮನ್ನ ನೋಡಿ time pass ಯುವಕರಿಗೆ ಮಾದರಿ ಪಾ ನೀನು
@sidduholal748
@sidduholal748 Жыл бұрын
❤❤❤ ಸಾರ್ ನಮಸ್ಕಾರ....ನಾನು ಹೋಟೆಲ್ ಮಾಡ ಬೇಕು ಅಂತಾ ಇದ್ದೇನೆ...ಆದರೆ ಭಯ
@badukinabutthi5385
@badukinabutthi5385 Жыл бұрын
ಮಾಡೇ ಮಾಡುತ್ತೇನೆಂಬ ಛಲವಿರಲಿ.ಭಯ ಬಿಡಿ ಕೆಲಸ ಶುರು ಮಾಡಿ ಒಳ್ಳೆಯದಾಗಲಿ.
@kailashtandur3175
@kailashtandur3175 10 ай бұрын
ಒಳ್ಳೇದಾಗ್ಲಿ ಬ್ರದರ್ ಲವ್ ಯು ಬ್ರದರ್ ನಿಮಿನಿಂದ ನಾವು ತುಂಬಾ ಕಲಿಬೇಕು ಗುಡ್ ಲಕ್... ಬ್ರೋ ಇಡ್ಲಿ 😍🤗
@masridhar2
@masridhar2 Жыл бұрын
I am really happy for him at such a small age he got a clear goal and proper plan of execution ..
@abhilashn3948
@abhilashn3948 Жыл бұрын
U r also inspiration to this generation some youths.. Good Luck brother 💐
@likithsai7889
@likithsai7889 10 ай бұрын
ದೇವರು ನಿಮಗೆ ಒಳ್ಳೇದನ್ನು ಮಾಡಲಿ 🙏
@manjukala6365
@manjukala6365 Жыл бұрын
Very happy to see this younger guy like this,, this guy is inspiring many people.. god bless him..
@vijaylaxmimajatimajati
@vijaylaxmimajatimajati 2 ай бұрын
ನಾನು ಸ್ವಂತ ಹೋಟೆಲ್ ಉದ್ಯಮಿ ಪಾ ನೋಡಿ ಖುಷಿ ಆಯ್ತು ಒಳ್ಳೆದಾಗಲಿ ತಮ್ಮ
@manjunathb360
@manjunathb360 Жыл бұрын
Good idli ಬ್ರೋ ಆದ್ರೆ ನೀವು ಸ್ಥಿರತೆ ಕಪಡ್ಕೊಳ್ಳಿ ಲಾಂಗ್ ಟರ್ಮ್ ಅವಶಯಕಥೆ ಇದೆ ಮೈಂಟೈನ್ ಲಾಂಗ್ ಟರ್ಮ್
@bose6483
@bose6483 Жыл бұрын
Truly respect hardwork in earning livelihood and feeding people good hygiene food. Appreciate the good efforts .
@aishus268
@aishus268 Жыл бұрын
Look at him wow...encourage and appreciate people like him..u grow boy..👏👏...
@rbasappa74
@rbasappa74 Жыл бұрын
Good job,and congrats...10 k per day..labour cost 2500, cylinder cost 3000, vehicle loan interest 1000,labour leaving cost and food 2000,owner effort 1000,and other expense..1000..and capital interest 1500..you are running underloss correct me if my understanding is wrong... I am helping for other kids because seeing this they pressurize parents and put them in trouble to achieve quickly taking heavy jnterest loan and getting trap... It will be great if you share clear picture...for your bros who want start..
@girish9841
@girish9841 Жыл бұрын
​@@Idlibromakerif you increase stalls then you ll get more profit.Try to open stall near IT parks bro you can sell with high price.
@daithamadhav
@daithamadhav Жыл бұрын
Good hygine and seem to be very dedicated. Hope that this generation youth learn a lot from him. Can see his success in future. All the best to the owner of Idly Bro.
@kasturikanavi6567
@kasturikanavi6567 Жыл бұрын
Super sir lakkappa hesralle yide lakku god bless you lakkappa yinnondu gaadi maadidre hublili Maadi naavu sport maadteevi
@shakthidharanp.v8030
@shakthidharanp.v8030 Жыл бұрын
This man will open a future big hotel in bengaluru.
@AVDRCR
@AVDRCR Жыл бұрын
Best of Luckappaa!! Super guru nee..god bless u. Venkatesha here from Raichur district of Karnataka state India
@bose6483
@bose6483 11 ай бұрын
Proud of you hardworking person giving food to so many people
@madhusudhanv7594
@madhusudhanv7594 Жыл бұрын
One of the inspiration of Youths. Hatsupp "bro"
@sridharamurthy2555
@sridharamurthy2555 Жыл бұрын
Mezing to hear the life story of this young ouy who strugglfe but succeeded in life now great hats off to him. May God bless him. Further..
@nagarajubs9154
@nagarajubs9154 Жыл бұрын
Best wishes to lakkappa
@amruta.2723
@amruta.2723 Жыл бұрын
ಇಡ್ಲಿ ಬ್ರೋ ಒಳ್ಳೆದ ಆಗ್ಲಿ ನಿಮ್ಗೆ😊
@ametaj971
@ametaj971 Ай бұрын
Really great you are also a inspiration to this new generation hats off God bless you.
@anitanewton8767
@anitanewton8767 Жыл бұрын
I really felt very happy to know about this guy,he is so much hard working,,May God bless you my child,,l am from Bagalkot,,
@YuvaKumar-rn4wp
@YuvaKumar-rn4wp Жыл бұрын
ಒಳ್ಳೆಯದಾಗಲಿ ಹುಡುಗ 💐💐👍👏
@bhalachandrashukla4252
@bhalachandrashukla4252 Жыл бұрын
He is a humble person and that is his big strength. We wish him all the best and God bless him. We pray for his growth
@shishirkn1082
@shishirkn1082 Жыл бұрын
All the best ಬ್ರೋ
@chandragupthakotha9837
@chandragupthakotha9837 Жыл бұрын
Superb boy. Hard worker. Many youngster can do this in cities instead going for jobs. All the best.
@manickchanddesai7667
@manickchanddesai7667 Жыл бұрын
Luckappa Nimma Hesaralle Luck Ede Abbaaa. 21 Vayasige yistu Dodda Sadhane yendare Really. Very Great Nimma Luck Ennu Yettarake Beleyiri All the Best For Ur Future Nivu Khanditha Dodda Dahi Beleyutiri 21 Years nalle Nimma Thaleyalli Ee Idea Bandiruvude Doddadu. Adarallu Lucky avare Naavu kuda Dr Bro Avara Dodda Abhimani Nivu kuda Dr Bro Avara Abhimani yagi Nivu Nimma Edli Hotel ge Idli Bro Yendu Hesa ruyittiruvudu keli Bahala Khushiyayitu. Nivu Dr Bro Tharaha Yettarake Beleyutira Yendu Haraisuve. Whole Bengalure nalli Nimma Idli Bri Idli , Chatni ya parimala Haradali . Bengalure kasta paduvavarige Anna , Neeru Manning Runa kidutade Yavude Bad Habit , Ketta Janara Sahavasa madade Nivu Luck Appa aagi Beleyiri Ellips Bagalakiteya Jolada Rotti Yelliya Bengalire na Udli Chutni Allthe Best Goid Luck Nimmanu Pari Chaya maduda Baduki Butti avarige Thanks Nimma All Blig , Vidio nodutive
@rajashekharayyahiremath9249
@rajashekharayyahiremath9249 Жыл бұрын
ಅಣ್ಣ ❤️all the 🎉bestanna ಹೀಗೆ DR ಬ್ರೋ ತರ ನೀನು ಸಹ ಇಡ್ಲಿ ಬ್ರೋ 😍ಆಗಿ ಎತ್ತರಕ್ಕೆ ಬೆಳಿ 🙏
@mallikarjunkgogi6812
@mallikarjunkgogi6812 6 ай бұрын
Great bro we are proud about yours achievement we wish you super abundance success from all Bagalkot brother's 🎉 Make your IDLI BRO Trade Mark ❤
@mahendrapoojari5057
@mahendrapoojari5057 Жыл бұрын
ದೇವ್ರು ನಿಮಗೆ ಇನಷ್ಟು ಯಶಸ್ವಿ ಕೊಡಲ್ಲಿ
@xyz_sdh6580
@xyz_sdh6580 Жыл бұрын
Lijjath Happal nimma video nodi navu kelasa madatidivi tq sir yestu jana henna makkalu bartidre andre yeppa full viral hagi bittide sir yellarigu kelasa kottidre lijjat happal compny avaru nimage olleyadu madali aa devaru sir
@sudharanisudharani7346
@sudharanisudharani7346 Жыл бұрын
Ee huduganige nodidre nantammand tarane anstide Chikkavayasinalli sadane madodakke horatidane best of luck brother 💐
@deepunagaraj3222
@deepunagaraj3222 Жыл бұрын
Thank you sir nimma Ella video's nodi ondhu canpidenc banthu iga nanu mane atra ricebath madi parsal. Antha kodatha iddhini 3 hours ge 1000 laaba sigtha idhe thumba thanks sir🙏🙏🙏🙏
@vanamaladevi9890
@vanamaladevi9890 Жыл бұрын
Congratulations bro 🎉❤ Proud of you bro💐❤️Incipiration to all youngsters. All the best for future life 🧬🎉.and Tq to badukina butti. 🙏🙏Sir.
@sharanappaychavadi
@sharanappaychavadi Жыл бұрын
ನಮಸ್ಕಾರ ಸರ್ ನಿಮ್ಮ ಬದುಕಿನ ಬುತ್ತಿ ಯೂಟ್ಯೂಬ್ ಚಾನಲ್ ಅನ್ನ ಪ್ರತಿಯೊಂದು ಮಿಸ್ ಮಾಡದೆ ನೋಡುತ್ತೇನೆ ಕೆಲವು ಜನರಿಗೆ ಬದುಕಿನ ಬುತ್ತಿ ಯುಟ್ಯೂಬ್ ಚಾನೆಲ್ ಬದುಕನ್ನು ಕಟ್ಟಲು ಸಾಧ್ಯವಾಗುತ್ತದೆ ಅನ್ನೋದು ನನ್ನ ಅಭಿಪ್ರಾಯ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ಇಂತಹ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಪ್ರಸಾರ ಮಾಡಿ ಅನ್ನೋದೇ ನನ್ನ ರಿಕ್ವೆಸ್ಟ್ ಧನ್ಯವಾದಗಳು ಸರ್
@badukinabutthi5385
@badukinabutthi5385 Жыл бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ 🙏🏻
@Batni704
@Batni704 8 ай бұрын
tumbha santosha aaytu noDi....best wishes to this boy...may he grow in leaps and bounds.....
@arpithaleema126
@arpithaleema126 Жыл бұрын
naanu noddiddini e vahical na banglore dasralli alli idli nu supper agirutte❤ olledh agli nimge congratulations
@bhushanbm6618
@bhushanbm6618 2 ай бұрын
Really ... Very nice ... Namma kannada da Jana Ella kade beliyabeku.... Khushiyaaythu
@srinivasam4998
@srinivasam4998 Жыл бұрын
This guy told me that he'll sell me the batter for only 50 rs and not for 35rs (1kg) When I said that he was selling batter for 35rs, he totally denied it and claimed that he never said like that....very rude to customers and poor quality idli tbh
@nanjundeshwaram2503
@nanjundeshwaram2503 Жыл бұрын
ದೇವರು ಒಳ್ಳೇದು ಮಾಡಲಿ 🙏💐
@janavis2171
@janavis2171 7 ай бұрын
Super tamma channa madata eddiya. All the best appi👍
@user-ry5dc5wl4n
@user-ry5dc5wl4n Жыл бұрын
Exactly, it's copy paste of Idly Guru. Copy of franchise model, Recipe. North Karnataka alli Tatte Idli ilve illa. Mostly Idly Guru jote kelsa maadi copy maadi maadirodu.
@prvenkateshbabu4970
@prvenkateshbabu4970 Жыл бұрын
சூப்பர். இதயம் கனிந்த நெஞ்சார வாழ்த்துகிறேன். விரைவில் உங்களை சந்திக்கிறேன்.
@ImKander26
@ImKander26 10 ай бұрын
This is excellent, altimat. Our gen requires young entrepreneur like you,everything is well managed but will u elaborate batter proportion please!
@amatullahSlaveofAllah-mw6xw
@amatullahSlaveofAllah-mw6xw Жыл бұрын
Keep up the good work going. You are truly encouraging and motivating the youths of today. May God bless you and succeed you in your every endeavour. Amen
@saifuddinasgar5150
@saifuddinasgar5150 11 ай бұрын
Innocence and hardworking god give him success!!
@satyavathi.tsatyavathi.t4553
@satyavathi.tsatyavathi.t4553 Жыл бұрын
Devaru nimage Olleyadhannu maadali innu .👏👏👏👏👌👌👌💐💐💐💐
@subramanisubbi9445
@subramanisubbi9445 Жыл бұрын
Appreciate you and your goals in life, god bless you and your family happy
@Justinfo101
@Justinfo101 Жыл бұрын
This is the thing what Modiji said and others commented follishly. Now see this youngster....great yaar keep it up and all the best...
@viswanathang2623
@viswanathang2623 Жыл бұрын
It is purely his hard work and effort.
@girish9841
@girish9841 Жыл бұрын
Yes youngsters entrepreneur aagli antha hellidu
@santoshs8197
@santoshs8197 Жыл бұрын
All the best...you will become big business man...
@RaviDhannur-tl2nk
@RaviDhannur-tl2nk 4 ай бұрын
idli bro nivu bagalkot davaru nivu maduva tate idali bagalkot railway station dali starte madi nima swanta urali kuda madini anuva nemadi kuda irute nanu bijapur davanu osama ur business nima vedio nodide nimage best up luck
@Tarotofthemind
@Tarotofthemind Жыл бұрын
Very nice Motivation to youngsters and everyone God bless
@EntertainmentNewsTraining
@EntertainmentNewsTraining Жыл бұрын
Hello wru
@jyotiy6204
@jyotiy6204 Жыл бұрын
Congratulations brother very proud of you 🎉🎉
@guru.revadi
@guru.revadi Жыл бұрын
All the best nam. Bagalkot huduga and ellargu help madu job bekadavrge ningu valledagli ❤🎉
@alemarichannel
@alemarichannel Жыл бұрын
Super.anthamma.nanu barthini.nangu pranchaisi kodthira
@nirmalac3344
@nirmalac3344 Жыл бұрын
Really hard work ..so small age ...keep it up bro
@anandakumarkasumshetty3815
@anandakumarkasumshetty3815 Жыл бұрын
Bro nijavagiyu dr bro uthsahada chelume Neenu Saha cikka vayassu yasaswi business men very good .Idina yuvakaru cinimagalinda moju masthi thinnu thirugu hudagi shoki love anta halaguthiddare.very very good LAKKAPPA.
@preethamsaanvi6713
@preethamsaanvi6713 Жыл бұрын
Super pa in small age you are doing very good job best of luck God bless you
@RaviDhannur-tl2nk
@RaviDhannur-tl2nk 4 ай бұрын
lakappa grate congratulation badukin butti vedio torisidake dhany vadagalu.
@eshwarichandrashekar1240
@eshwarichandrashekar1240 Жыл бұрын
Congratulations God bless you for your business 👏
@hanumanthakhanumanthgaded2807
@hanumanthakhanumanthgaded2807 Жыл бұрын
Hey naavu Bagalkot district, Badami tq bro, wish you all the best pa namma uk mandi belibeku
@sumisoma8266
@sumisoma8266 Жыл бұрын
Keep it up young man. Let youth get inspired by u
@sumisoma8266
@sumisoma8266 Жыл бұрын
@Idli Bro bro can you please reply me. How much u invested. How much ur paying rent for the building
@girish9841
@girish9841 Жыл бұрын
​@@raghusn2408bro what you studied
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
Violet Beauregarde Doll🫐
00:58
PIRANKA
Рет қаралды 40 МЛН
Nurse's Mission: Bringing Joy to Young Lives #shorts
00:17
Fabiosa Stories
Рет қаралды 6 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН