ಬನ್ನಿ ಸೋದರರೆ ಬನ್ನಿ ಬಾಂಧವರೆ | ಗೀತಭಾರತಿ

  Рет қаралды 53,660

Samvada ಸಂವಾದ

Samvada ಸಂವಾದ

4 жыл бұрын

ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ || ಪ ||
ಹಸಿವಡಗಲಿ ತೃಷೆ ಹಿಂಗಲಿ ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ ಸುತರೆಮಗಿದು ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ೧ ||
ಕೊರತೆ ಕಲುಷಗಳನಳೆದಳೆದು ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ೨ ||
ಹಿಂದು ಚಿಂತನಾನುಷ್ಠಾನ ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ ಮೈದಾಳಲಿ ನೆಲದಭಿಮಾನ
#geethabharathi
#geethaganga
#samvada

Пікірлер: 35
@vigneshn3446
@vigneshn3446 3 жыл бұрын
ಬನ್ನಿ ಸೋದರರೆ ಬನ್ನಿ ಬಾಂಧವರೆ ಹೃದಯ ಹೃದಯಗಳ ಬೆಸೆಯೋಣ ವಸುಧಾ ಕುಟುಂಬ ರಚಿಸೋಣ ಮೊಳಗಲಿ ತಾಯ ಯಶೋಗಾನ ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ ||ಪ|| ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು ಕರ್ತವ್ಯಪಣ ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||೧|| ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ ನಿರ್ಮಾಣ ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||೨|| ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ ನೆಲದಭಿಮಾನ ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||೩||
@swathishetty9037
@swathishetty9037 3 жыл бұрын
ಭಾರತ್ ಮಾತಾ ಕಿ ಜೈ ❤️ಜೈ ಶ್ರೀ ರಾಮ್ ❤️🔥🔥🔥🔥🔥🚩🚩🚩🇮🇳🇮🇳🇮🇳🇮🇳
@manjuchatter
@manjuchatter 2 жыл бұрын
jai hindutva akka
@shivaprasad11
@shivaprasad11 4 жыл бұрын
ನನ್ನ ದೇಶ ನನ್ನ ಸಂಘ ನನ್ನ ಹೆಮ್ಮೆ 🙏
@Rekshita
@Rekshita 2 ай бұрын
Nanna desha Nanna Dharm ke Jay Jai Bhavani Jai Shivaji Jay Shiv Prasad ke
@ramanathnayak1952
@ramanathnayak1952 3 жыл бұрын
ಜೈ ಭಾರತ ಮಾತೆ ಎಲ್ಲರಿಗೂ ಭಾರತಮಾತೆಯ ಒಳಿತನ್ನು ಮಾಡಲಿ ಜೈ ಆರೆಸ್ಸೆಸ್ ಸೇವಾ ಸಂಘ 💐💐💐🇮🇳🇮🇳❤️❤️🌷🌷🌷💐💐
@krishnabhat1606
@krishnabhat1606 3 жыл бұрын
ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ...& ರಾಷ್ಟ್ರ ದೇವಗೆ ಪ್ರಾಣ ದೀವಿಗೆ... ,ಬಾ ಕುಶಲ ಕರ್ಣಧಾರ.. ಸಂಘಟನೆಯ ಹರಿಕಾರ.. ತಾಯೆ ಭಾರತಿ ನಿನ್ನ ಮೂರುತಿ ,ಎದೆಯ ಗುಡಿಯೊಳಿಟ್ಟು ಭಜಿಸಿ....ಈ ೪ ಹಾಡುಗಳು.. ಚೆನ್ನಾಗಿವೆ 🙏
@krishnabhat1606
@krishnabhat1606 3 жыл бұрын
ಜೈ ಜವಾನ್. ಭಾರತ್ ಮಾತಾ ಕೀ ಜೈ 🙏 ವಂದೇ ಮಾತರಂ 🙏
@nagarajunagaraju5981
@nagarajunagaraju5981 2 жыл бұрын
Nice super
@Muttureddy_007
@Muttureddy_007 2 ай бұрын
🚩🙏
@bharathacharya1855
@bharathacharya1855 5 ай бұрын
🚩❤
@veerendrakuwait6746
@veerendrakuwait6746 4 жыл бұрын
ಜಯ ಭಾರತಿ, ಜಯ ಜಯ ಭವ್ಯ ಭಾರತಿ , ಜಯ ನಮೋ ದಿವ್ಯ ಭಾರತಿ . ಜೈ ಹಿಂದ್ .
@punith.dg.619
@punith.dg.619 4 жыл бұрын
ಜಯ ಭಾರತಿ! ಜಯ ಸನಾತನ ಭಾರತಿ..!
@VasanthKumar-we1kh
@VasanthKumar-we1kh 4 жыл бұрын
ಜಯ ಭಾರತಿ ಜಯ ಭಾರತಿ ಜಯ ಭಾರತಿ
@Lachamanna.1975
@Lachamanna.1975 3 жыл бұрын
ಜೈ ಹಿಂದ್ 🇮🇳
@user-yq1ro8zy6m
@user-yq1ro8zy6m 4 жыл бұрын
ಜಯ ಭಾರತಿ....
@chandrakala8913
@chandrakala8913 4 жыл бұрын
Nice sir. Lirycs haakiddakke thanks.
@shaileshshailuganiga8088
@shaileshshailuganiga8088 2 жыл бұрын
⛳⛳⛳❤️❤️❤️👌👌👍👍👍❤️❤️❤️💛🧡🧡💛🚩🚩🚩🚩🚩🚩🚩🌸🌺🌸🏵️🌼🥀🌹🌹 ಭಾರತ್ ಮಾತಾ ಕೀ ಜೈ
@dheems2394
@dheems2394 3 жыл бұрын
very nice song
@pacchu168k
@pacchu168k 2 жыл бұрын
Lyrics 💖❣️❤️
@manju9072
@manju9072 3 жыл бұрын
"Bharat maata ki jai........."
@Rekshita
@Rekshita 2 ай бұрын
Man se bolo paise bolo Bharat mata ki Jay bolo Jai Bhavani Jai Shivaji Vande Mataram Jay RSS
@ganeshacharya9018
@ganeshacharya9018 2 жыл бұрын
🇮🇳🇮🇳🇮🇳
@jayjavanjaykisan5915
@jayjavanjaykisan5915 2 жыл бұрын
Bharathe matha ki jai vandemataram jai hind
@Rekshita
@Rekshita 2 ай бұрын
Vande Mataram Akhand Hindu rashtra ki Jay
@mravikumar2162
@mravikumar2162 3 жыл бұрын
💐💐🇮🇳🚩🚩🙏🙏💐💐
@littlekrishna6141
@littlekrishna6141 3 жыл бұрын
💝💝⛳⛳⛳⛳✌✌
@jayjavanjaykisan5915
@jayjavanjaykisan5915 2 жыл бұрын
Army casualty fund in canara bank🇮🇳🙏
@user-el6xp4wz9y
@user-el6xp4wz9y Жыл бұрын
ಹೇಳಿದರೆ ಸಾಲದು ಕಾರ್ಯಗತವಾಗಬೇಕು
@ganapatibhat2161
@ganapatibhat2161 9 ай бұрын
ಶಾಖೆಯಲ್ಲಿ ಸಮೂಹ ಗೀತೆ ಹಾಡುತ್ತಿದ್ದ ಸಿಹಿ ನೆನಪು ಮರುಕಳಿಸಿತು.
@Rekshita
@Rekshita 2 ай бұрын
Jay Bharat mata ki , Jai Bhavani Jai Shivaji Jai RSS
@meenakshiy2103
@meenakshiy2103 4 жыл бұрын
Singer name pls...
@lakshmishanbhogue1936
@lakshmishanbhogue1936 3 жыл бұрын
Shankar shanbhogue
@NavaneethNKamath
@NavaneethNKamath 6 күн бұрын
Sri. Shankar Shanbhogue
World’s Largest Jello Pool
01:00
Mark Rober
Рет қаралды 128 МЛН
Smart Sigma Kid #funny #sigma #comedy
00:40
CRAZY GREAPA
Рет қаралды 37 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 17 МЛН
ಹೂ ಹರೆಯದ ಹೊಂಗನಸುಗಳೆ | ಗೀತ ಭಾರತಿ
4:38
Desha bhakti songs in Kannada / ದೇಶಭಕ್ತಿ ಗೀತೆಗಳು.
52:14
ಭರತ ಖಂಡ ಭಾರತ Bharata Khanda Bhaarata
Рет қаралды 205 М.
World’s Largest Jello Pool
01:00
Mark Rober
Рет қаралды 128 МЛН