ಬೆಲ್ಲದ ಚಾ

  Рет қаралды 11,345,103

Shivaputra Yasharadha Vlogs

Shivaputra Yasharadha Vlogs

8 ай бұрын

ಬೆಲ್ಲದ ಚಾ song
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಅಬೀ
ಮಹಾಂತೇಶ
ರವಿ
ಗಾಯಕ & ಸಂಗೀತ Fayaz Kustagi
Dancer Kusuma
Lyric’s and Diracted by
Shivaputra Yasharadha
ಸಾಹಿತ್ಯ
ನಾಲ್ಕು ಮಂದಿ ಬರ್ರಿ ಟೇಸ್ಟ್ ಮಾಡ್ರಿ ಹೆಳ್ರಿ
ಹೆಂಗೈತಿ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಲವರ್ಸ್ ಬರ್ರಿ ಸಿಂಗಲ್ಸ್ ಬರ್ರಿ
ಇಲ್ಲಿ ಬಂದು ಕುಡಿದು ನೊಡ್ರಿ
ಮೋಬೈಲ್ ಸೈಡ್ ಇಡ್ರಿ ಟೆನ್ಸನ್ ಬಿಡ್ರಿ
ಕುಡಿರಿ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಕಸ್ಟಮರ್ ಗಾಡ್ ಅವರ ಬಾಯಗ್ ಪೇಡ್
ಎಲ್ಲರೂ ರೂಕ್ಕ ಕೊಟ್ಟ ಹೋಗ್ರಿ
ಅನಕೊಂಡಗ ಎಲ್ಲಾ ಆಗೋದೆ ಇಲ್ಲ
ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಕಾಲ ಮ್ಯಾಗ ಕಾಲ ಹಾಕಿ ಕುಡೀಯೋ ನಿ ಚಾ
ಹಾಗೆ ಬಂದು ಸೀಗರೇಟ ಹಚ್ಚೋ
ಸತ್ಯಕ್ಕೆ ಸುಖವಿಲ್ಲ ಸುಳ್ಳಿಗೆ ಸಾವಿಲ್ಲ
ಬೆಲ್ಲ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಸಾವಕಾರ ಮಂದಿ ಬಡವರು ಬಂದಿ
ಎಲ್ಲರೂ ಸೇರಿ ಚಾ ಕುಡೀರೋ
ಕುಂತಲ್ಲಿ ಕುಡಿರಿ ಪಾರಸಲ್ ವೈರಿ
ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಯಾಕ ಮಾಡ್ತಿ ಚಿಂತಿ ನಾಲ್ಕ ದಿನದ ಸಂತಿ
ಟೆನ್ಸನ್ ಬಿಟ್ಟು ಚಾ ಕುಡೀರೋ
30 ಆದ್ರು ಮದುವೆನೆ ಇಲ್ವ
ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಹಣೆಬರದಾಗ ಇದ್ರ ಸಿಗ್ತಾಳೋ ಚಾಂದನಿ
ಇಲ್ಲ ಅಂದ್ರ ಕತ್ತಲದಾಗ ಕರಡಿ ಹುಡ್ಕೋ.
4 ಮಂದಿ ಬರ್ರಿ ಟೇಸ್ಟ್ ಮಾಡಿ ಹೆಳ್ರಿ
ಹೆಂಗೈತಿ ಬೆಲ್ಲ ಚಾ ಬೆಲ್ಲ ಚಾ ಬೆಲ್ಲ ಚಾ ಚಾ ಚಾ ಚಾ
ಲವರ್ಸ್ ಬರ್ರಿ ಸಿಂಗಲ್ಸ್ ಬರ್ರಿ
ಇಲ್ಲಿ ಬಂದು ಕುಡಿದು ನೊಡ್ರಿ

Пікірлер: 3 000
@siddaramaiahnsiddaramaiahn3739
@siddaramaiahnsiddaramaiahn3739 8 ай бұрын
ಶಿವಪುತ್ರ ಅಣ್ಣ ಬೆಲ್ಲದ ಚಾ ಕುಡಿತಾರೋ ಇಲ್ವೋ ಗೊತ್ತಿಲ್ಲ ಆದ್ರೆ song ಮಾತ್ರ ಫುಲ್ ಗಿಚ್ಚ್ ಗಿಲಿ ಗಿಲಿ ಐತೀ❤❤❤❤🔥🔥🔥🔥🔥🥰🥰🥰🥰🙌🙌🙌🙌🙌🙌🙌🙌🙌
@shamutalwar6919
@shamutalwar6919 8 ай бұрын
ಹಾಡಿಗೆ ಬೇಕು ಅಂದ ಚಂದ/2/ ನಮ್ಮ ಮನಸ್ಸಿಗೆ ತೃಪ್ತಿಕರ ಚಹಾ ಚಂದ ಈ ಹಾಡಿನಲ್ಲಿ ಎಲ್ಲಾ ತರದ ಸಂತೋಷ ಚಂದಾನೋ ಚಂದ...! ಅಣ್ಣ ಸೂಪರ್ ಸಾಂಗ್
@vinayakhosamani9080
@vinayakhosamani9080 7 ай бұрын
☕☕ ಅಣ್ಣ ಬೆಲ್ಲದ ಚಾ ಅಂಗಡಿ ಹೋದ್ರಾ ನಿನ್ನದೇ ಹಾಡು ನೆನಪು ಬರತೈತಿ ☕☕
@AnilPawade-po9fi
@AnilPawade-po9fi 7 ай бұрын
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ 👍❤️
@vijayrvijay4533
@vijayrvijay4533 8 ай бұрын
ನಮ್ ಹೆಮ್ಮೆ ನಮ್ ಉತ್ತರ ಕರ್ನಾಟಕ ನಮ್ ಶಿವಪುತ್ರ..... Atmet ಹೀರೊ ಸಕಲ ಕಲಾವಲಾಭ 🔥🔥🔥🔥
@achiashwini5159
@achiashwini5159 7 ай бұрын
ನಮ್ಮ ಉತ್ತರ ಕರ್ನಾಟಕದ ಪ್ರತಿಬೆ ಬೆಳಿಬೇಕು love you anna ❤
@user-jr6ug8rl9l
@user-jr6ug8rl9l 7 ай бұрын
kzfaq.infofuk-mBqV7X8?si=F44xUVVLPNE6cpmH
@ajaybr4177
@ajaybr4177 7 ай бұрын
Hi
@vaijudevarukodlivaijudevar727
@vaijudevarukodlivaijudevar727 7 ай бұрын
Super bro
@manjuakale5975
@manjuakale5975 7 ай бұрын
ಅಣ್ಣಾ ಮೊದ್ಲ ನಾವ ಚಾ lovers, ಅದರಾಗ ನಿಮ್ಮ ಈ Song ಕೇಳಿದಮೇಲೆ ಇನ್ನು ಜಾಸ್ತಿ ಚಾ ಕುಡಿಬೇಕ ಅನಿಸಾತೆತಿ.. ನಿಜವಾಗ್ಲು ಸೂಪರ್ Song ಅಣ್ಣ..👌👌
@KaribasappaTimenalli
@KaribasappaTimenalli 2 ай бұрын
Cfdydh🎉😮tti
@KaribasappaTimenalli
@KaribasappaTimenalli 2 ай бұрын
Tgtituy❤😢yfy😮uu😅uu😅
@HanamantaKalasannavar
@HanamantaKalasannavar 13 күн бұрын
😅😊😊😊😊😊😊😊😊😊😅😊😅😅😊😅😅😅😅😅😅
@user-pr1xy4sh2b
@user-pr1xy4sh2b 7 ай бұрын
Anna.he.song.hadiroru.yarnna
@Harisha04
@Harisha04 8 ай бұрын
ಬೆಲ್ಲದ ಚಾ ಇಷ್ಟ ಇದ್ರೆ ಲೈಕ್ ಮಾಡಿ ❤🎉 ಶಿವಪುತ್ರ ಅಣ್ಣಂಗೆ ಜೈ 🎉❤
@ukrameshcomedyvideos
@ukrameshcomedyvideos 7 ай бұрын
❤❤
@kaseemck5554
@kaseemck5554 2 ай бұрын
​w😂q@@ukrameshcomedyvideos
@umeshbiradar2165
@umeshbiradar2165 8 ай бұрын
ಸಾಹಿತ್ಯ ಮತ್ತು ಹಾಡು ಬೆಂಕಿ ಬೆಂಕಿ ಐತಿ ಅವನೌನ...❤
@prashanthosamani1161
@prashanthosamani1161 6 ай бұрын
ಬೆಲ್ಲದ ಚಾ ಬೆಲ್ಲದ ಚಾ ಚಾ.. ಚಾ..ಚಾ..🔥🔥👌 ಸೂಪರ್ ಅಣ್ಣಾ ✌️
@Guddappa-rn9gr
@Guddappa-rn9gr 7 ай бұрын
Super shivaputra anna
@shankarsj83
@shankarsj83 8 ай бұрын
❤❤❤ಶಿವಪುತ್ರ ಅಣ್ಣಾ ನಿಮ್ಮ ಹಾಡು ಕೇಳಿ ನಮಗೆ ತುಂಬಾ ಖುಷಿ ಆಯಿತು ನಿಮ್ಮ ನೀವು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ❤❤❤
@sabannapoojarikkd3195
@sabannapoojarikkd3195 8 ай бұрын
ಎಷ್ಟು ಸರಳವಾಗಿ ರಚನೆ ಮಾಡಿದ್ದೀರಿ ಹಾಡು. ನಿಮ್ಮಂತ ಅದ್ಭುತ ಕಲಾವಿದ್ದರೂ ಉತ್ತರಕರ್ನಾಟಕ ಸೌಭಾಗ್ಯ 🙏
@mahadevmahadev131
@mahadevmahadev131 8 ай бұрын
Nice
@ManjunathBk-jk9sk
@ManjunathBk-jk9sk 7 ай бұрын
🙏🙏🙏🙏💛❤️
@hanamanthtk7453
@hanamanthtk7453 7 ай бұрын
Bella ciao song 😅
@radhikaradhika6140
@radhikaradhika6140 7 ай бұрын
ಅಣ್ಣ ಈ song ಕೇಳ್ದಿಕೂಟ ಎನ್ನೋ ಮನಸಿನಗ್ ಉಲಸಾ ಉತ್ಸಾಹ.....❤❤❤
@Sajidboss48456
@Sajidboss48456 8 ай бұрын
Super anna ಬೆಲ್ಲದ ಚಾ ಸಾಂಗ್ 👍👍👍👌👌👌👌
@NagarajNagaraj-te4zs
@NagarajNagaraj-te4zs 8 ай бұрын
ಹೊಸ ಪ್ರತಿಭೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾಂಗ್ ಅಣ್ಣ❤❤❤
@darshandupadali3107
@darshandupadali3107 7 ай бұрын
❤🎉🎉🎉
@harshahanu8666
@harshahanu8666 5 ай бұрын
ಅಣ್ಣ ಸೂಪರ್ ಅಣ್ಣ
@swapnasamuelk
@swapnasamuelk 8 ай бұрын
ಏ ಅವಶ್ಯವಾಗಿ ಬರ್ತೇವೋ ಶಿವಪುತ್ರ ಅಣ್ಣಾ.... ನೀ 🔥🔥 ಇದಿ ಬಿಡೋ
@vishwappucreations8617
@vishwappucreations8617 8 ай бұрын
ಬೆಲ್ಲದಂತ ಮನಸು...😍❤️☺️ ಶಿವಪುತ್ರ ಅಣ್ಣ☺️❣️🥰
@soniyavloginkannada1993
@soniyavloginkannada1993 7 ай бұрын
Orginial English music gint nimdu music composition chennagide and lyrics tumba chennagide ❤ 🎉
@Pradeep_work
@Pradeep_work Ай бұрын
It's not English song it's Italian song😊- Money Heist
@aswinipatila6921
@aswinipatila6921 7 ай бұрын
Super Anna ❤
@shivarajgogi7611
@shivarajgogi7611 8 ай бұрын
ಅಣ್ಣ ಸಾಂಗ್ ಮಾತ್ರ ಫುಲ್ ಗಿಚ್ಚ ಬೆಂಕಿ ಓಹ್ ಅಣ್ಣ 🔥🔥🔥🔥
@user-cm4ev8no9r
@user-cm4ev8no9r 7 ай бұрын
ಈ ಹಾಡು ಕೇಳುತ್ತಿದ್ದರೆ ಒಂಥರಾ ಏನೋ ಒಂದು ಖುಷಿ ಮತ್ತು ಎಷ್ಟೇ ಮನಸ್ಸಿಗೆ ಬೇಜಾರಾದ್ರೆ ಕ್ಷಣಕಾಲದಲ್ಲಿ ಎಲ್ಲಾ relyax ಆಗುತ್ತೆ ❤❤
@mallapa224
@mallapa224 7 ай бұрын
ಕರೆಕ್ಟ್ ಬ್ರೋ
@basavarajmadivalar-yz7ii
@basavarajmadivalar-yz7ii 7 ай бұрын
Nija bro
@SBirdara
@SBirdara 7 ай бұрын
ನಾನು ಅಂತೂ ದಿನಕ್ಕೆ ವಂದ ಸಲ ಕೇಳತೀನಿ 🎉
@suryaprabhu815
@suryaprabhu815 7 ай бұрын
❤😊
@sagarpatilmudgal
@sagarpatilmudgal 7 ай бұрын
kzfaq.info/get/bejne/qNF8gdGDmrmuZIE.htmlsi=mgVgMF3C6odQ5q9O
@krishnaegowda7423
@krishnaegowda7423 6 ай бұрын
Super bro
@PreethiPreethi-vl7ff
@PreethiPreethi-vl7ff 7 ай бұрын
ಅಣ್ಣಸೂಪರಬೆಲದಚಾ..ಚಾ..ಚಾ..
@manojkumarimanoj4637
@manojkumarimanoj4637 8 ай бұрын
ನಿಮ್ಮ ಬೆಲ್ಲದ ಚಾ ತುಂಬಾ ಟೇಸ್ಟಿ ಆಗಿದೆ ಹಾಗೆ ನಿಮ್ಮ ಸಾಂಗ್ ಅದ್ಬುತ ತುಂಬಾ ಚೆನ್ನಾಗಿ ಬಂದಿದೆ ಸಾಂಗ್ ಇನ್ನು ತುಂಬಾ ಒಳ್ಳೆಯದಾಗಲಿ ನಿಮಗೆ❤❤❤❤ ಈ ಸಾಂಗ್ ಬರೆದವರಿಗೂ ಮ್ಯೂಸಿಕ್ ಕೊಟ್ಟವರಿಗೂ ಎಲ್ಲರೂ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು
@VinayakKali-or2rx
@VinayakKali-or2rx 7 ай бұрын
Super ❤ Anna ☕
@manjunathab3177
@manjunathab3177 7 ай бұрын
ಸೂಪರ್ ಸಾಂಗ್
@santoshsantu6860
@santoshsantu6860 8 ай бұрын
ಶಿವಪುತ್ರ ಅಣ್ಣ ನಿಮ್ಮ ಈ ಬೆಲ್ಲದ ಚಾ ದೊಳಗೆ. ಬಾಳ ಮಂದಿ ಜೀವನದ ಚರಿತ್ರೆ ನ ಹೇಳ್ದಂಗೆ ಆಯ್ತು😊❤❤ ನಿಮ್ಮ ಒಂದು ಈ ಪ್ರಯತ್ನ ಹೀಗೆ ಮುಂದುವರೆಯಲಿ. ನಮ್ಮ ಉತ್ತರ ಕರ್ನಾಟಕದ ಹೆಸರು ಬೆಳಿತಾ ಇರಲಿ
@pruthvichitragar1501
@pruthvichitragar1501 8 ай бұрын
ಇನ್ನು ಕೆಲವೆ ದಿನದಲ್ಲಿ ಹಿಟ್ ಆಗಲಿರುವ ಈ ಸಾಂಗ್... 👌👌 song, edit, dance and bellad cha
@user-ce8li2od5z
@user-ce8li2od5z 7 ай бұрын
Next level song
@tha.legend.kannadiga1514
@tha.legend.kannadiga1514 7 ай бұрын
ಸೂಪರ್ Boss
@Kannadaplatformguru16
@Kannadaplatformguru16 8 ай бұрын
ಧಾರವಾಡದಲ್ಲಿ ಓದುತ್ತಾ ಇರುವ ಸ್ನೇಹಿತರಿಗೆ ಎಎ ಹಾಡು ಆರ್ಪಿಸುತ್ತನೆ.... 😮😊
@sateeshssakri1937
@sateeshssakri1937 8 ай бұрын
😂❤
@rameshkasappanahalli5682
@rameshkasappanahalli5682 8 ай бұрын
❤😂
@ashokabde5384
@ashokabde5384 8 ай бұрын
Bro jaggery bellada chaha 🔥jayanagara circle
@santoshnimbal447
@santoshnimbal447 8 ай бұрын
Adastu bega barli nimma hadu sivaputra Anna nige kodi❤💛
@pavandito9476
@pavandito9476 7 ай бұрын
❤❤
@devunayaka1391
@devunayaka1391 7 ай бұрын
ಯಾರ ಯಾರ ಬೆಲ್ಲದ ಚಾ ಕೂಡಿದಿರಿ ಅವ್ರು ಒಂದು ಲೈಕ್ ಕೊಡಿ ಶಿವಪುತ್ರ ಅಣ್ಣ ಬೆಂಕಿ ನೀನು ❤
@SagarBadiger-nt6mo
@SagarBadiger-nt6mo 7 ай бұрын
Pl le l
@shivakumaru.m.1322
@shivakumaru.m.1322 7 ай бұрын
Fire 👌👌👌👌👌👌👌👌👌👌👌👌👌👌
@hareesh7107
@hareesh7107 7 ай бұрын
​@@SagarBadiger-nt6mo😊😊😊😊😊😊😊🙄🙄😊😊😊😊😊😌😊
@radhan2967
@radhan2967 7 ай бұрын
Daily bellada tea ne kudiyodu naavu
@AbhishekAbhishek-yq8cr
@AbhishekAbhishek-yq8cr 7 ай бұрын
​@@shivakumaru.m.1322a
@arifnadaf6991
@arifnadaf6991 7 ай бұрын
Sssupar
@user-nx7pz4vm3t
@user-nx7pz4vm3t 7 ай бұрын
ಸೂಪರ್
@fuckuasshole2265
@fuckuasshole2265 7 ай бұрын
I really appreciate brother ❤
@malluchabbi252
@malluchabbi252 8 ай бұрын
ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ನೋಡ್ತಿವಿ ನಿಮ್ಮನ್ನು 🙏
@krantimahakranthi6186
@krantimahakranthi6186 7 ай бұрын
ಇತರ ಇನ್ನೂ ಹಾಡುಗಳು ಬೇಕು, ಬೇರೆ ಬೇರೆ. ತುಂಬಾ ಚೆನ್ನಾಗಿದೆ ❤️
@shamshuddinumeza7203
@shamshuddinumeza7203 7 ай бұрын
fullಗಿರ್ ಗಿಚ್...❤
@ManjunathaG-bs3vt
@ManjunathaG-bs3vt 7 ай бұрын
ಅಣ್ಣ ಬಾಳ್ ಚಂದ್ ಐತೇ ಅಣ್ಣ 🤩😍
@vinaykumarmeti1152
@vinaykumarmeti1152 7 ай бұрын
ಅಣ್ಣಾ ಈ ಹಾಡ ೨೦೦ ಸಲ ಕೇಳಿದ್ರು ಮತ್ತೆ ಕೇಳಬೇಕು ಅನಿಸುತ್ತೆ ಸೂಪರ್ ಹಾಡು ಅಣ್ಣಾ
@star-9930
@star-9930 7 ай бұрын
ಬೆಲ್ಲದ ಚಾ ಗೀತೆ ಅತ್ಯದ್ಬುತವಾಗಿ ಮೂಡಿಬಂದಿದೆ ❤️❤️🤙 ಉತ್ತರ ಕರ್ನಾಟಕದಿಂದ ಜವಾರಿ ಗೀತೆಗಳು ಇನ್ಮುಂದೆನೂ ಹೀಗೆ ಮೂಡಿಬರಲಿ ಎಂದು ಬಯಸುತ್ತೇನೆ😊. ಶಿವಪುತ್ರ ಅಣ್ಣಂಗೆ ಜೈ 🔥🔥🔥
@manjunathdk1668
@manjunathdk1668 7 ай бұрын
Super
@dhareppadharigoud4050
@dhareppadharigoud4050 7 ай бұрын
Super song brother
@arjundindavar459
@arjundindavar459 7 ай бұрын
ಅಣ್ಣ ಇದೆ ತರದ ಇನ್ನು ಬಹಳಷ್ಟು ಸಾಂಗ್ ಬರಲಿ ತುಂಬಾ ಚನ್ನಾಗಿದೆ ಬೆಲ್ಲದ ಚಹಾ 👌
@siddusiddujk7042
@siddusiddujk7042 8 ай бұрын
Henta song oo anna nan antu full fida agibette anna 🔥
@rajeshbhimkari5102
@rajeshbhimkari5102 4 ай бұрын
ಸಾಹಿತ್ಯ ಮತ್ತು ಸಂಗೀತ ನಟನೆ ಅದ್ಭುತ 🎉
@user-cy6jf5ji1f
@user-cy6jf5ji1f 7 ай бұрын
Super 👌 ❤shivu anna
@umeshvumeshv8648
@umeshvumeshv8648 7 ай бұрын
ಶಿವಪುತ್ರ ಅಣ್ಣ 😍🎉 ನಿಮ್ಮ ಹಾಡು ಮತ್ತು ನೃತ್ಯ ಪ್ರದರ್ಶನ ತುಂಬಾ ಚೆನ್ನಾಗಿದೆ..❤❤❤❤ ಹೀಗೆ ಮುಂದುವರಿಸಿ.......
@gajaontisalag6060
@gajaontisalag6060 7 ай бұрын
Estu sala kelidru bejaru aagade ero songshivu
@shivukumardvg
@shivukumardvg 6 ай бұрын
Xxx zdd
@akashkambale
@akashkambale 8 ай бұрын
ಇದು ಒಂದು ಬೇಕಿತ್ತು , ಸುಪರ್ ಸಾಂಗ ❤ ನಾವು ಚಾ ಕುಡಿ ಮಂದಿ☕☕...
@Haveri02
@Haveri02 8 ай бұрын
@user-bo1xh4sh8k
@user-bo1xh4sh8k 6 ай бұрын
Supppppppper song
@ABS9900_..
@ABS9900_.. 7 ай бұрын
Dance editing .. super super
@vinayakkadlaskar1932
@vinayakkadlaskar1932 8 ай бұрын
2:20 ಈ ಹಾಡಿಗೆ ಹಾಗೂ ನಿನ್ನ ಚಾ ಅಂಗಡಿಗೆ ನಾಲ್ಕು ಮಂದಿ ಬರಲ್ಲಾ ಅಣ್ಣಾ,, ಊರ ಮಂದಿ ಬರ್ತಾರೆ ಅಣ್ಣಾ , ಈ ನಿನ್ನ ಪ್ರಯತ್ನಕ್ಕೆ #sandalwood ಕನ್ನಡ ಇಂಡಸ್ಟ್ರಿನಲ್ಲಿ ದೊಡ್ಡ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ......❤❤💐💐🤗🤗🤗👏👏🎉😍😍
@vinayakkadlaskar1932
@vinayakkadlaskar1932 8 ай бұрын
ಅಣ್ಣಾ free ಇದಗರ ನಮ್ಮ comments reply ಮಾಡ್ರಿ ನಮ್ಮಗು ಹೆಚ್ಚು ಖುಷಿ ಆಗುತ್ತದೆ ☺️😊😊.. ಹಾಡು ಬಾರಿ ಆಗಿದೆ , ಸ್ವಲ್ಪ editing mixer clear ಆಗಬೇಕಿತ್ತು ಅಷ್ಟೇ ಮಿಕ್ಕಿದ ಎಲ್ಲಾ 🔥🔥🔥🔥🔥🔥🔥🔥🎉🎉😍😍
@ravidurageshraviduragesh5730
@ravidurageshraviduragesh5730 7 ай бұрын
Super bro so sweet
@user-ni8wt7py8i
@user-ni8wt7py8i 7 ай бұрын
​@vinayakkadlaskar1932 u uncle iiiouuuuouuuuuuuuuuuuouuouuuuuuuuuuuuuuuuuuuuuuuoujjjjjjjjjjk kyu
@hanamanthalli1078
@hanamanthalli1078 8 ай бұрын
ವಾವ್ ಏನ ಪ್ರತಿಭೆ ನಿಮದು song 👌👌 ಒಮ್ಮೆ ಚಡಚನ್ ಕ bari ಶಿವಪುತ್ರವರೇ 🚩
@user-qm1ky1cv4c
@user-qm1ky1cv4c 4 ай бұрын
Super song Super dance Shove Anna 🔥🔥🔥🔥🔥🔥🔥🔥🔥🔥🔥🔥🔥
@user-qm1ky1cv4c
@user-qm1ky1cv4c 4 ай бұрын
👍👍👍👍👍👍
@prashnthack4119
@prashnthack4119 7 ай бұрын
Supar bro 😎
@ShreekantShinde-xj5cs
@ShreekantShinde-xj5cs 8 ай бұрын
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್😂👑💪❤❤❤
@raajub5435
@raajub5435 7 ай бұрын
ಚನ್ನಾಗಿ ಮೂಡಿ ಬಂದಿದೆ ಅಣ್ಣ ಹೀಗೆ ಹೆಚ್ಚೆಚ್ಚು ಗೀತೆಗಳು ತೆರೆಯ್ಲಲಿ ಮೂಡಿಬರುವಂತಾಗಲಿ ಶುಭವಾಗಲಿ...🎉💐😍🙏🏻
@user-qm1ky1cv4c
@user-qm1ky1cv4c 4 ай бұрын
9M Views SUPER SIR❤ SHIVE SIR BIG FAN
@Sambram5554
@Sambram5554 6 ай бұрын
❤ anauta 🎉💯benki anna
@maheshkuri7165
@maheshkuri7165 8 ай бұрын
ಸುಪರ್ ಸ್ಟಾರ್ ಶಿವಪುತ್ರ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣನಿಗೆ ಜಯವಾಗಲಿ 💛❤️
@Arunkumar17752
@Arunkumar17752 7 ай бұрын
Fayaz kushtagi ಅವರಿಗೆ ಧನ್ಯವಾದಗಳು ಈ ತರ ಸಾಂಗ್ ಕೊಟ್ಟಿದ್ದಕ್ಕೆ
@user-jr6ug8rl9l
@user-jr6ug8rl9l 7 ай бұрын
kzfaq.infofuk-mBqV7X8?si=F44xUVVLPNE6cpmH
@marutimtr5013
@marutimtr5013 6 ай бұрын
👌👌👌...
@kailashkailash3455
@kailashkailash3455 7 ай бұрын
So nice song .....bellad cha dayli
@user-wp1ul8zf7d
@user-wp1ul8zf7d 7 ай бұрын
Super🎉👌👌
@rahulshinde123
@rahulshinde123 8 ай бұрын
😍👌🔥ಶಿವಪುತ್ರ ಅಣ್ಣಾ ನಿಮ್ಮ ಹಾಡು ಕೇಳಿ ನಮಗೆ ತುಂಬಾ ಖುಷಿ ಆಯಿತು ನಿಮ್ಮ ನೀವು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ🙏♥️
@MaheshKamatnur
@MaheshKamatnur 7 ай бұрын
Shiv pUtra Anna. 👌 Bellda cha
@user-zn3dq9wi7s
@user-zn3dq9wi7s 7 ай бұрын
​@@MaheshKamatnurIwô😂9qi😂iwnme😢
@melodyworld-rt8fs
@melodyworld-rt8fs 7 ай бұрын
​@@user-zn3dq9wi7s1ôoú 0:15
@IrappaParagond-xx7fc
@IrappaParagond-xx7fc 7 ай бұрын
,
@nemujain3855
@nemujain3855 7 ай бұрын
Ooooo9
@RameshRameshHosamani-ls2gq
@RameshRameshHosamani-ls2gq 8 ай бұрын
ಶಿವಪುತ್ರ ಅಣ್ಣ ಅಲ್ಲ ನೀನು ಶಿವ ಕೊಟ್ಟ ಶಿವಪುತ್ರ ಅಣ್ಣ 💐💐💐💐💐
@user-hd2ds1nn6b
@user-hd2ds1nn6b 7 ай бұрын
🎉ಸೂಪರ್ ಅಣ್ಣ ಸಾಂಗ್ ಮಾತ್ರ ಬೆಂಕಿ 😁✌🏻✌🏻✌🏻... ಹೊಸಪೇಟೆ ಹುಡುಗ
@SHASIKALANOT-fi1ix
@SHASIKALANOT-fi1ix 7 ай бұрын
BRO ENA BEKU ETHARA SONGS BEAUTIFUL SONG LIKE MADI
@dileepgowda1524
@dileepgowda1524 7 ай бұрын
ಅಣ್ಣಾ ಈ ಹಾಡು ಕೇಳ್ತಾ ಇದ್ರೇ, ಏನೋ ಖುಷಿ ಆಗುತ್ತೇ,,, ಬೆಲ್ಲದ್ ಚಾ ,ಬೆಲ್ಲದ್ ಚಾ.. ಚಾ... ಚಾ........💛❤
@GaneshMalledi-jg6lb
@GaneshMalledi-jg6lb 8 ай бұрын
ಹಾಡು ಸೂಪರ್ ಬ್ರೋ
@user-mc6tq5og9t
@user-mc6tq5og9t 5 ай бұрын
Supar anna ❤❤
@malluflipperboy9731
@malluflipperboy9731 7 ай бұрын
👏👏ಶಿವಪುತ್ರ ಅಣ್ಣಾ108 ಸಲಾಂ ಈ ಹಾಡು ಕೇಳಿದೆ ಇನ್ನೂ ಹೆಚ್ಚು🔥🔥 ಕೇಳಬೇಕು ಅನ್ನಿಸುತ್ತದೆ 🤗🤗🥰🥰🔥🔥🔥
@nagarajmadiwalar9712
@nagarajmadiwalar9712 8 ай бұрын
ಸತ್ಯಕ್ಕೆ ಸುಖವಿಲ್ಲ ಸುಳ್ಳಿಗೆ ಸಾವಿಲ್ಲ 😂😂😂 🔥🔥🔥👌👌👌
@sachin-hb6hb
@sachin-hb6hb 8 ай бұрын
😅😅😅
@Dc_raavna_84
@Dc_raavna_84 7 ай бұрын
💯 true 🤣😂😅😝
@swastik9010
@swastik9010 7 ай бұрын
Ulta palta aagide
@Vishwas22-qk5oj
@Vishwas22-qk5oj 7 ай бұрын
Kaliyuga henge Alva correct ede bidi
@rukmininagannavar4032
@rukmininagannavar4032 6 ай бұрын
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಅಲ್ವಾ ಅದು 🤔
@djstarvinayakghonasagi4751
@djstarvinayakghonasagi4751 8 ай бұрын
supar song & song 👌👌
@yogeshnaik7218
@yogeshnaik7218 5 ай бұрын
Adbuta❤❤❤❤❤❤❤❤❤
@kumarckengar5784
@kumarckengar5784 4 ай бұрын
ಸೂಪರ್ ಸಾಂಗ್ 👍👍👌👌
@uadayb.g2471
@uadayb.g2471 8 ай бұрын
ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರ ಬೆಲ್ಲದ ಚಹಾ 😇😇
@hanameshwalikarwalikar7098
@hanameshwalikarwalikar7098 7 ай бұрын
ಸ್ಮಾರ್ಟ್ ಆಗ ಗುರು 👍 ಸೂಪರ್ ಸಾಂಗ್ ಸೂಪರ್ ಮ್ಯೂಸಿಕ್ ಸೂಪರ್ ಡ್ಯಾನ್ಸ್
@muttumalluramath
@muttumalluramath 7 ай бұрын
Super bro 😍 nice❤
@mahallingappakcmahallingap1745
@mahallingappakcmahallingap1745 7 ай бұрын
Supar bro❤
@bharathiharavishettar7159
@bharathiharavishettar7159 7 ай бұрын
ನಾನು Muslim ಅದೃ ನನಗೆ jai shree Ram
@saffronsanju1883
@saffronsanju1883 7 ай бұрын
❤ ಡೇ ಹೆಸರು ಹಿಂದೂ ಇದೇ. ಮುಸ್ಲಿಂ ಅಂತಿಯ ಕಲಬೆರಕೆ
@RanguNyk
@RanguNyk 7 ай бұрын
❤ಬೆಲ್ಲದ ಚಹಾ ಕುಡಿತ ಸಾಂಗ್ ಕೇಳ್ತಾ ಇದ್ದೀನಿ super ಸಾಂಗ್ ❤
@GirishTeluguedits
@GirishTeluguedits 7 ай бұрын
Very nice
@ravindraalagure8175
@ravindraalagure8175 5 ай бұрын
ಹಾಡು ಚೆನ್ನಾಗಿ ಮೂಡಿ ಬಂದಿದೆ 🎉
@KrtAjyt836
@KrtAjyt836 8 ай бұрын
ಎಡಿಟಿಂಗ್ ಸೂಪರ್ ಅಣ್ಣ🎉❤
@yallappayallanoor1145
@yallappayallanoor1145 8 ай бұрын
It is most wonderful and the topest song and making video in the KZfaq history and considering your all videos it is most creative video excellent🎉🎉🎉🎉🎉
@_costly_heart_
@_costly_heart_ 7 ай бұрын
ಅಣ್ಣಾ ಸಾಂಗ್ ಅಂತೂ ಫುಲ್ಲ ಗಿಚ್ಚ..... 🤩
@raghavendranaikodi3755
@raghavendranaikodi3755 7 ай бұрын
❤..❤...ಕಚಚಚ
@raghuraghuraghuraghu4725
@raghuraghuraghuraghu4725 8 ай бұрын
ಕುಡಿಯೋದೆ ಬೇಡ ಮಸ್ತ್ ಇದೆ ಬೆಲ್ಲದ ಚಾ.. ಸೂಪರ್ ಆಗಿದೆ ಸಾಂಗ್.. ❤❤
@nagendranagabushan5780
@nagendranagabushan5780 3 ай бұрын
Namasthe, music is good and the singer has sung very nice.
@user-gu6uy4tg5x
@user-gu6uy4tg5x 7 ай бұрын
Super song bro❤❤❤
@AnandJorapur-fs8lh
@AnandJorapur-fs8lh 5 ай бұрын
Super ❤❤❤❤
@rajendrakumarhs841
@rajendrakumarhs841 8 ай бұрын
ನಮ್ದು ಮಲೆನಾಡು ಸೊರಬ ಆದರೂ ನಾವು ನಿಮ್ ದೊಡ್ಡ ಅಭಿಮಾನಿ ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋಗಳನ್ನ ತಪ್ಪದೆ ನೋಡ್ತೀವಿ ನಮ್ ತಾಯಿ ಅವರು ಕೂಡ ನಿಮ್ ದೊಡ್ಡ ಅಭಿಮಾನಿಗಳು ನಿಮ್ಮ ತಂಡದ ಪ್ರತಿಯೊಬ್ರುಕೂಡ ಒಳ್ಳೆ ಕಲಾವಿದರೇ ಅಮೋಗ ಅಭಿನಯ ಬಾಷಾ ಚತುರತೆ ಆ ಹಳ್ಳಿಯ ಸೊಗಡು ನಟನಾ ಕೌಶಲ್ಯ ಸಮಯಪ್ರಜ್ಞೆ ಪ್ರತೀ ಸದಸ್ಯರ ಆಯ್ಕೆಯಲ್ಲಿ ಕೂಡ ಅಧ್ಬುತವಾಗಿದೆ ಇನ್ನೂ ಹೇಳಬೇಕೆಂದರೆ ಪದಗಳೇ ಸಾಲುತ್ಹಿಲ್ಲವೇನೋ ಅನ್ನೂ ಅನುಭವ ನಾನು ನಿಮ್ಮ ಆ ಉತ್ತರಕರ್ನಾಟಕದ ಬಾಷೆಗೆ ಮನಸೋತಿರುವೆ ಅಣ್ಣ. ಇನ್ನು ಈ ನಿಮ್ಮ ಹಾಡಿನ ಹೊಸ ಪ್ರಯತ್ನಕ್ಕೆ ನನ್ನ ಹೃದಯ ಪೂರ್ವ ಹಾರೈಕೆಗಳು. ಮುಂದೊಂದು ದಿನ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತೀರಿ ದೇವರು ನಿಮಗೆ ನಿಮ್ಮ ತಂಡಕ್ಕೆ ದೊಡ್ಡ ಯಶಸನ್ನು ಕೊಟ್ಟು ಬೆಳ್ಳಿ ಪರದೆ ಮೇಲೆ ಇಡೀ ಕರ್ನಾಟಕವೆ ನೋಡುವಂತದಾಗಲಿ ❤
@mahantesh...ms...3483
@mahantesh...ms...3483 7 ай бұрын
ಬೇಲದ ಚಾ 1M complete ✅ Congretchulation🎉 ಶಿವಪುತ್ರ ಅಣ್ಣ❤🔊
@ShankarShankar-my5yd
@ShankarShankar-my5yd 7 ай бұрын
ಅಣ್ಣ ಇದು ನಮ್ಮ ಫೈಯಾಜ್ ಅಣ್ಣನ ವಾಯ್ಸ್ 💕💕💪ಸೂಪರ್ anna
@ParvathiParvathi-mv5du
@ParvathiParvathi-mv5du 5 ай бұрын
Waw Super song brother ❤❤❤❤❤
@naduvinakerisharanu-rf2qv
@naduvinakerisharanu-rf2qv 8 ай бұрын
ಎಡಿಟಿಂಗ್ ಸೂಪರ್ ಎಕ್ಸ್ಟ್ರಾರ್ಡಿನರಿ, but ಲಿರಿಕ್ಸ್ ನಲ್ಲಿ ಕೊಂಚ ಪ್ರಾಸ ಇನ್ನು ಚನ್ನಾಗಿ ಜೋಡಿಸಬಹುದಿತ್ತು but ಎಲ್ಲರ ಅಭಿನಯ ಬೇರೆ ಮಟ್ಟದಲ್ಲಿಯೇ ಇತ್ತು.... ಅಭಿನಂದನೆಗಳು ಎಲ್ಲರಿಗೂ ❤❤❤
WHY THROW CHIPS IN THE TRASH?🤪
00:18
JULI_PROETO
Рет қаралды 3,6 МЛН
Как быстро замутить ЭлектроСамокат
00:59
ЖЕЛЕЗНЫЙ КОРОЛЬ
Рет қаралды 12 МЛН
1 класс vs 11 класс (неаккуратность)
01:00
BELLADCHA  SHIVAPUTRA  KANNDA FULL DJ SONG MIX EDM FULL DJ (DJ SANJU KLT)
2:27
Raambo 2 | Chuttu Chuttu | Lyrical Video Song | Sharan | Ashika Ranganath | Arjun Janya | Anil Kumar
4:34
kannada janapada new dj song in2020 giddi bhratal ❤️❤️❤️
7:07
IRANNA MANJU JANAPADSONGs KING
Рет қаралды 22 МЛН
WHY THROW CHIPS IN THE TRASH?🤪
00:18
JULI_PROETO
Рет қаралды 3,6 МЛН