Bhoota Kola | ದೈವಾರಾಧನೆ ಹಿಂದಿನ ವೈಜ್ಞಾನಿಕತೆ ಮತ್ತು ಮಹತ್ವ | Sanatana Kathana | Soumya Hegde

  Рет қаралды 25,503

Sanatana Kathana           ಸನಾತನ ಕಥನ

Sanatana Kathana ಸನಾತನ ಕಥನ

6 ай бұрын

Join this channel to get access to perks:
/ @sanatanakathana
✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on Instagram and Facebook ✨
soumya_hegd...
/ soumya.krishna.hegde
.
.
.
#kantara #tulunadu #daiva #believe #sanatani #spirituality #practice #karnataka #coastal #culture

Пікірлер: 150
@yuvaraa6809
@yuvaraa6809 6 ай бұрын
ನಮ್ಮ ಹಿಂದೂ ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮಗೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಮೇಡಂ...
@ulhasvbhovi9172
@ulhasvbhovi9172 3 ай бұрын
Very Very nice presentation in all episodes.God bless you
@dr.mahendrappaph
@dr.mahendrappaph 2 ай бұрын
ಹೆಗಡೆ ಅವರೇ ನಿಮ್ಮ ಪ್ರತಿ ಎಪಿಸೋಡ್ ಒಂದು ರೀತಿಯ ಜ್ಞಾನವರ್ಧಕ, ಅನುಭವ ಮೃತ ವನ್ನು ನೀಡುತ್ತದೆ. ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ನಿಮ್ಮ ಸಂಸ್ಕಾರಕ್ಕೆ, ನಿಮ್ಮ ಜೀವನಕ್ಕೆ ಎಷ್ಟು ಒಳ್ಳೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ತುಂಬಾ ಸಂತೋಷ ಒಳ್ಳೆಯದಾಗಲಿ
@Pavangowda886
@Pavangowda886 6 ай бұрын
ದೈವಾರಾಧನೆ ಅನ್ನುವುದು ಅದನ್ನು ಅನುಭವಿಸಿದಾಗಲೇ ಅರ್ಥವಾಗುವುದು,ನೀವು ನಮ್ಮ ತುಳುನಾಡಿಗೆ ಬನ್ನಿ ಮೇಡಂ ,ನಿಮಗೆ ಸ್ವಾಗತ ಸುಸ್ವಾಗತ❤❤
@babithab1716
@babithab1716 6 ай бұрын
She is from sirsi which is few kilometers away from kundapur there are bobbarya haiguli etc.,no need to come to manglore surroundings which u call tulunad.
@onemanarmy8083
@onemanarmy8083 6 ай бұрын
​@@babithab1716 bhootaradhene moola is Tulunad and based on Pardana and it is in Tulu and haiguli is only kannada word but in origin is from Tulu.
@sachinbhandary3928
@sachinbhandary3928 6 ай бұрын
​@@babithab1716Sirsi also TULUNADU before!!!! Now everything is changed 😢
@babithab1716
@babithab1716 6 ай бұрын
@@sachinbhandary3928 nice joke don't be obsessed with language language will only evolve. Simply don't hype
@sachinbhandary3928
@sachinbhandary3928 6 ай бұрын
@@babithab1716 it's not joke !!! It's true fact !!! Now u don't get hyp
@puneethpoojary7219
@puneethpoojary7219 6 ай бұрын
ಅಕ್ಕ ನಿಮ್ಮ ಬಗ್ಗೆ ನಮಗೆ ತುಂಬಾ ಗೌರವ ಇದೆ ಆದರೆ ದೈವಾರಾಧನೆಯ ವಿಷಯದಲ್ಲಿ ಸ್ವಲ್ಪ ಜಾಗರುಕರಾಗಿರಿ ಯಾಕಂದ್ರೆ ಅದು ತುಳುನಾಡಿನ ಭಾಗದ ಜನರ ಭಾವನೆಯ ಪ್ರಶ್ನೆಯಾಗಿದೆ ಅವರು ಕಾಂತರ ಸಿನಿಮಾದ ನಂತರ ಅದ ಕೆಲವೊಂದು ಘಟನೆಯಿಂದ ತುಂಬಾ ನೋವು ತಿಂದಿದ್ದಾರೆ. ಹಾಗೂ ದೈವಾರಾಧನೆ ಎನ್ನುವುದು ಒಂದು ವಿಶಾಲವಾದ ಸಮುದ್ರ ಇದ್ದಂತೆ ಅದರ ಆಳ-ಅಗಲವನ್ನು ವಿಮರ್ಶೆಮಾಡುವುದು ಅಷ್ಟು ಸುಲಭ ಅಲ್ಲಾ. ಭಾರತವನ್ನು ಒಂದು ಉಪಖಂಡ ಅಂತ ಕರೀತಾರೆ ಹಾಗಿರುವಾಗ ಕೆಲವೊಂದು ವಿಷಯಗಳು ಪ್ರಾದೇಶಿಕ ವ್ಯಾಪ್ತಿಯಲ್ಲಿ ಇದ್ರೇನೆ ಅಂದ ಅಂದಕ್ಕೊಂದು ಚೆಂದ ಈಗ ನೀವು ಹೇಳಿದ ರೀತಿ ತುಳುನಾಡಿನ ಸತ್ಯದೇವತೆ ಚೌಡಿ ಅಲ್ಲಾ. ತುಳುನಾಡಿನಲ್ಲಿ ಸತ್ಯದೇವತೆ ಎಂದು ಎರಡು ದೈವಗಳಿಗೆ ಕರೀತಾರೆ ಒಂದು ಸಮಾಜದಲ್ಲಿನ ಅನ್ಯಾಯವನ್ನು ಸಹಿಸದೆ ಕಾಳಮ್ಮ ಎನ್ನುವ ಮಹಿಳೆ ಕಾಯಬಿಟ್ಟು ಮಾಯಾ ಸೇರಿ ಕಲ್ಲುಟಿಆಗಿರುವ ದೈವವನ್ನು ಕರೀತಾರೆ ಇನ್ನೊಂದು ಅರ್ಧ ಹೆಣ್ಣು - ಗಂಡಿನ ರೂಪದಲ್ಲಿ ಇರುವ ದೈವವಾಗಿರುವ "ಪೊಸಪ್ಪೆ" ಯನ್ನು ಸತ್ಯದೇವತೆ ಎಂದು ಕರೀತಾರೆ. ನೀವು ಹೇಳಿದ್ದು ಸರಿ ಕಾಂತರ ಸಿನಿಮಾವನ್ನು ಒಳ್ಳೆಯ ರೀತಿಗೆ ಮಾಡಿದ್ದೂ ಆದರೆ ಅದರ ಅಡ್ಡ ಪರಿಣಾಮ ಏನಾಯ್ತು ಅರ್ಥ ಮಾಡಿಕೊಳ್ಳಿ ಅಕ್ಕ ಎಲ್ಲಾ ದೈವಸಂಕಲ್ಪ ಆಗಿದ್ರೆ ಈ ಪ್ರಪಂಚದಲ್ಲಿ ಒಂದೇ ಒಂದು ಕೆಟ್ಟ ಘಟನೆ ನಡೆಯುತ್ತಿರಲಿಲ್ಲ Plz akka ಅರ್ಥ ಮಾಡಿಕೊಳ್ಳಿ 😢😭🙏🏼
@Vishanth_kateel
@Vishanth_kateel 6 ай бұрын
Bro mokleg nama tuluvere hahankara tojapavondulla pand panper aand mokul dada malpunu mokla Avene ate malpunu . Like mokulu Tamil Nadu g neer korpuja pander , kannada vs Hindi maltonduller , moklneik daye hahankara pand mokleg yennuji ? Moklneik deverna icche ippande aapina ? Onji vastu oriyag ista , bokkoriyag kasta . Aate undu pura onji manavana lakshan adippun !!!
@Abhishek-bp2ue
@Abhishek-bp2ue 6 ай бұрын
💯
@dhareppaharanal9092
@dhareppaharanal9092 3 ай бұрын
ಸನಾತನ ಕಥನ ತುಂಬಾ ಚೆನ್ನಾಗಿ ಮೂಡಿಬರತಾ ಇದೆ ಧನ್ಯವಾದಗಳು ಇ ವಿಷಯ ಶಾಲಾ ಮಕ್ಕಳಿಗೆ ಪಠ್ಯದಲ್ಲಿ ಇದ್ದರೆ ಇನ್ನೂ ಹೆಚ್ಚು ಚೆನ್ನಾಗಿರುತ್ತೆ.
@rajendranrajraj1006
@rajendranrajraj1006 Ай бұрын
Beautiful looking with beautiful dress❤❤❤❤
@Sowbhagya_Siddu
@Sowbhagya_Siddu 6 ай бұрын
I am siddu:-- ಮೇಡಂ ಸನಾತನ ಧರ್ಮ ಅಂದ್ರೆ ಸಾಗರ ಇದ್ದ ಹಾಗೆ ಎಷ್ಟು ತಿಳಿದುಕೊಂಡರು ತಿಳಿದುಕೊಳ್ಳುವುದು ಇನ್ನೂ ಇರ್ರುತ್ತೆ ನನ್ನ ಅನಿಸಿಕೆಯ ಪ್ರಕಾರ ಇಡೀ ಜಗತ್ತಿನಲ್ಲಿ ಸನಾತನ ಧರ್ಮದಲ್ಲಿ ಇರುವಷ್ಟು ವಿಷಯಗಳು ಬೇರೆ ಯಾವ ಧರ್ಮದಲ್ಲಿಯೂ ಇಲ್ಲ ಅನಿಸುತ್ತೆ. ನೀವು ನಿಮ್ಮ ನಗು ಮುಖದಿಂದ ಈ ಧರ್ಮದ ಬಗ್ಗೆ ಹೇಳಿಕೊಡುತ್ತಿದ್ದೀರಿ ನಿಮಗೆ ಶುಭವಾಗಲಿ 👍👍🙏🙏
@Karna.k
@Karna.k 6 ай бұрын
Good explanation..👍 Love from Tulunadu🚩
@Shripatil-rw7iy
@Shripatil-rw7iy 6 ай бұрын
U r amazing sis now I am 7 month pregnant when I saw your videos I feel like my baby in my womb is also listening your words by that I think in future it will become a good human and warrior of sanatana❤
@SanatanaKathana
@SanatanaKathana 6 ай бұрын
Blessed to know that😇🙏❤
@user-ty3zo8xu4l
@user-ty3zo8xu4l 6 ай бұрын
Jai Tulunadu❤️
@jagadeeshraokv6858
@jagadeeshraokv6858 3 ай бұрын
🙏🇮🇳 Realy you are speaking about sanatan very proudly i too proud Please speak about Bhagavat getha Also Thank you
@dharaneesh12
@dharaneesh12 6 ай бұрын
ಧನ್ಯವಾದಗಳು ಮೇಡಂ 🌹🌹 ಸನಾತನ ಧರ್ಮಕ್ಕೆ ಜಯವಾಗಲಿ 🪔🪔🪔
@KrishnaSharma-ih9dw
@KrishnaSharma-ih9dw 6 ай бұрын
ಚನಾಗಿತ್ತು ವಿಚಾರ.... ...experience con not be expressed just its to be experience..... ಅನ್ನೋ ಹಾಗೆ...ಅನೇಕ ವಿಚಾರಗಳಲ್ಲಿ .ಮನುಷ್ಯನಿಗೆ ಸ್ವತಃ ಅನುಭವಕ್ಕೆ ಬಾರದ ಹೊರತು ಏನನ್ನೂ ನಂಬಲು ಒಪ್ಪುವುದಿಲ್ಲ........ಅನುಮಾನದಿಂದಲೇ ನೋಡುವ ಗುಣ ಮನುಷ್ಯ ಸಹಜ ಗುಣ.......ಆದೆ ಮನುಷ್ಯನ ಬುದ್ಧಿ ಯ ಪ್ರೌಢಿಮೆ...ಮತ್ತು ಅದು ನಿಜಕ್ಕೂ ಗ್ರೇಟ್ ಎನ್ನಲೇಬೇಕು..ಅಂತಹ ಪರೀಕ್ಷಾರ್ಥ ಮನೋಭೂಮಿಕೆ ಮನುಷ್ಯನನ್ನು ಕ್ರಿಯಾಶೀಲ ನನ್ನಾಗಿ ಮಾಡುವುದು...... .......ಆದೆ ಪ್ರಕೃತಿಯ ನಿಗೂಢತೆ...ಪ್ರಕೃತಿ ಮಾನವನನ್ನು ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಕರೆದೊಯ್ಯುತ್ತದೆ...ಎಲ್ಲರಿಗೂ ಎಲ್ಲವನ್ನೂ ದಯಪಾಲಿಸಿ..ಕುತೂಲವೆ ಇಲ್ಲದ ಬದುಕು ನೀಡಿ...ಕಮಲಹಾಸನ್ ಹೇಳುವ ಹಾಗೆ.... ಮುಂದ.....ಎನ್ನುವ blank ಗೆ ಮನುಷ್ಯನನ್ನು ತಂದು ನಿಲ್ಲಿಸದೆ..ವಿವಿಧತೆ.. ವಿವಿಧ ಬುದ್ಧಿ ..ವಿವಿಧ ಜ್ಞಾನ....ಹೀಗೆ ವ್ಯತ್ಯಾಸಗಳ ಗೊಂಚಲೊ ಳಗೆ ಮಾನವರನ್ನು ಬಂಧಿಸಿ ಲೈಫ್ ಅನ್ನು ಕಲರ್ಫುಲ್ ಮಾಡಿದ್ದಾನೆ... ..thank God... ....ನೀವೊಂದು ಹುಲಿ..ಆದರೆ ಒಳಗೊಂಡು ಮಲ್ಲಿಗೆ ಮನಸ್ಸು.. You are doing so great job.....soumyaji.....
@rockygautham7228
@rockygautham7228 3 ай бұрын
After watching your episode I just beginning my spiritual life Thanks a lot
@Jjjjkkjbbvghjj
@Jjjjkkjbbvghjj 6 ай бұрын
Jai Tulunadu🚩🚩❤
@spanduspandana9435
@spanduspandana9435 2 ай бұрын
Akka Nim content actually super ... Nange nimna thoughts tumba eshta ... Actually nivu literally mee ❤
@deekshithadinesh5554
@deekshithadinesh5554 6 ай бұрын
ದೇವರ ಮಕ್ಳು ನಾವು ಅಂತ ನೀವ್ ಹೇಳಿದಾಗ ನಂಗೆ ಗೊತ್ತಿಲ್ದೆ ಕಣ್ಣಲ್ಲಿ ನೀರು ಬಂತು❤. ಒಂದ್ ಒಳ್ಳೆ ಅನುಭವ ಆದಂಗ್ ಆಯ್ತು. Thank you ಎಲ್ಲರನ್ನೂ ಇಷ್ಟು educate ಮಾಡಬೇಕೆಂಬ ನಿಮ್ಮ ಪಯತ್ನಕ್ಕೆ. ಹೊಸ ವರ್ಷದ ಶುಭಾಶಯಗಳು 🎉
@user-dk9ko4px5j
@user-dk9ko4px5j 6 ай бұрын
ಭಾಗವದ್ಗೀತೆ ಹಾಗೂ ಗರುಡ ಪುರಾಣ ಮತ್ತು ಈಗೀನ ವಿಜ್ಞಾನದ ಆಧಾರದ ಮೇಲೆ ಪುನರ್ಜನ್ಮ ದ ಬಗ್ಗೆ ವಿಡಿಯೋ ಮಾಡಿ
@raghavendrabairy393
@raghavendrabairy393 6 ай бұрын
ಕೆಲವು ವಿಷಯಗಳನ್ನು ನಾವು ಎಷ್ಟೇ ಬೇರೆಯವರಿಗೆ ಅರ್ಥೈಸಲು ಪ್ರಯತ್ನಿಸಿದರೂ ಆ ವಿಷಯ ಅವರ ಅನುಭವಕ್ಕೆ ಬರದೇ ಅವರಿಗೆ ಅದನ್ನು ನಂಬಲು ಸ್ವಲ್ಪ ಹೊತ್ತು ಹಿಡಿಯುತ್ತೇ. ಇದು ಈ ಪ್ರಪಂಚದಲ್ಲಿರುವ ಎಲ್ಲಾ ವಿಚಾರಗಳಿಗೆ ಅನ್ವಯಿಸುತ್ತದೆ. ಅದು ದೇವರ ಬಗ್ಗೆ ಆಗಿರುಬಹುದು ಅಥವಾ ದೈವದ ಬಗ್ಗೆ ಆಗಬಹುದು. ಅದಕ್ಕೆ ನಮ್ಮ ಹಿಂದಿನವರು ಕೇವಲ ನೋಡಿದ್ದನ್ನು ಅಥವಾ ಕೇಳಿದ್ದನ್ನು ಸತ್ಯವೆಂದು ತಿಳಿಯದೇ ಯಾವುದೇ ವಿಚಾರವನ್ನು ಪ್ರಮಾಣಿಕರಿಸಿ ಅದರ ಸತ್ಯಾಸತ್ಯತೆಯನ್ನು ಅರಿಯೆಂದು ಹೇಳುತ್ತಿದುದ್ದು. 🙏 ಜೈ ಶ್ರೀ ರಾಮ್ 🙏
@shriniwasraibagi2859
@shriniwasraibagi2859 3 ай бұрын
I am form Solapur maharashtra pls come Solapur sri siddewar. History we are border kanndig. Iam like you sister❤
@user-yi8er4le4l
@user-yi8er4le4l 6 ай бұрын
Tumba oleya vicharagalanu tilistira tumba thanks mdm
@GouravvaLakkannavar-zw8im
@GouravvaLakkannavar-zw8im 6 ай бұрын
Yess nambativi niv heliddu noorakke nooru nija thank you mam super ❤🎉
@sureshanchan3849
@sureshanchan3849 6 ай бұрын
Beautiful interpretation of FAITH and Facts..ದೈವವು ನಿಮ್ಮನ್ನು ಆಶೀರ್ವದಿಸಿದೆ
@divyad8752
@divyad8752 6 ай бұрын
Thank you so much mam for this beautiful knowledge😊❤🙏🙏🙏🙏🙏
@shivadasnayak
@shivadasnayak 6 ай бұрын
Oh my god , you became a butterfly ❤ ಮನ ಹಸ್ಯಃ ಮನುಷ್ಯ:❤❤🎉🎉
@mamathas1279
@mamathas1279 6 ай бұрын
I am feeling very happy to listen ur thoughts, giving to us very confidently❤❤ and I salute our sanathana Dharma ❤🙏🙏💞
@damodaranaik8752
@damodaranaik8752 Ай бұрын
Thanks madam
@prabhaaparna6673
@prabhaaparna6673 6 ай бұрын
You are Amazing 🎉❤sanathana Dharmakke salute God bless you happy new year
@shivadasnayak
@shivadasnayak 6 ай бұрын
ನಿಯತಂ kuru ಕರ್ಮಠಾನ್ karma ಜಾಯು ಹ್ಯಕರ್ಮನ: I love you ❤ for your kind efforts ❤🙏
@meenaks3193
@meenaks3193 6 ай бұрын
As always you come up with wonderful topics mam...it's really amazing 👏 and happy new year 2024
@krishnabhat1606
@krishnabhat1606 6 ай бұрын
ಒಂದು ಉತ್ತಮ ಪ್ರಸ್ತುತಿ... ಎಲ್ಲೋರಿಂಗೂ ಒಳ್ಳೆದಾಗಲಿ 🙏🙏
@msshivakumarmsshivakumar9092
@msshivakumarmsshivakumar9092 6 ай бұрын
God give more energy, giving sanatana to present generation,
@sunetas5792
@sunetas5792 6 ай бұрын
🙏👌🍀god bless you mam
@tulsigouda9310
@tulsigouda9310 6 ай бұрын
Thank you so much madam
@swarnalathab5268
@swarnalathab5268 3 ай бұрын
I also belong to malnad area. Directly I have not experienced anything but such experiences are happening to some of my relatives. Most known spirits in malnasd are chody, yakshi, jatka. One thing we most understand there r so many things in universe which is beyond our logic.
@shantalabhat235
@shantalabhat235 6 ай бұрын
Very interesting mam all Blog s❤ thank you
@JeevithChandra
@JeevithChandra 6 ай бұрын
Jai Shree Ram 🙏
@manjularumale9992
@manjularumale9992 6 ай бұрын
Superrrrrrr Sowmya
@nandananatureshorts
@nandananatureshorts 6 ай бұрын
ಅಕ್ಕ ನಾನೂ ನಿಮ್ಮ ಎಪಿಸೋಡ್ ಗೆ ಕಾಯ್ತಾ ಇರ್ತೀನಿ.... ಎಷ್ಟೋ ವಿಷಯಗಳು ನಿಮ್ಮಿಂದ ತಿಳಿದುಕೊಂಡಿದೀವಿ.... ಕೆಲವೊಂದು ಸಲ ಕಥೆ ಕೇಳ್ತಾ ಕಣ್ಣಲ್ಲಿ ನೀರು ಬಂದಿದ್ದು ಇದೆ.... ನೀವು ಎಷ್ಟು ಇಷ್ಟ ಅಂದ್ರೆ ನನ್ನಿಂದ ಹೇಳೋಕೆ ಆಗಲ್ಲ 💐
@ravikumarm1400
@ravikumarm1400 6 ай бұрын
Happy new year 🎉🎉🎉🎉🎉
@praveenhegde8107
@praveenhegde8107 6 ай бұрын
Please take the permission of the Daivas before your endeavour. Let the grace of Annappa guide you 🙏
@nithinkumar7010
@nithinkumar7010 6 ай бұрын
ತುಂಬಾ ಸೂಪರ್ ಅಕ್ಕ, ಅದ್ಬುತ ವಿವರಣೆ, ಅಕ್ಕ ಎಲ್ಲ ರಿಗೂ ಹೊಸ ವರ್ಷದ ಶುಭಾಶಯ ಗಳು
@vasanthacharya7493
@vasanthacharya7493 6 ай бұрын
ಧನ್ಯವಾದಗಳು
@arunkumar.n7479
@arunkumar.n7479 6 ай бұрын
Kindly share the information about 9th avatars of Vishnu (buddha avatars)
@anushaacharya8806
@anushaacharya8806 6 ай бұрын
Happy new year Akka😊
@girijaadugemane4786
@girijaadugemane4786 6 ай бұрын
ಇದರ ಬಗ್ಗೆ ತಿಳಿದು ಕೊಳ್ಳಬೇಕು ಅಂತ ತುಂಬಾ ದಿನದಿಂದ ಅನ್ನಿಸಿತ್ತು ಚೆನ್ನಾಗಿ ಅರ್ಥ ಮಾಡಿಸಿದ್ರಿ ಒಂದು ಸಲ ನೋಡಬೇಕು
@pandubagilad
@pandubagilad 6 ай бұрын
❤❤❤❤❤😊 ❤🎉
@FXROCK63
@FXROCK63 6 ай бұрын
Waiting for new episode akka shani year curious to watch waiting 🔥🔥🔥
@sumag1215
@sumag1215 3 ай бұрын
🙏♥️🙏
@sandhyasandhyachethu
@sandhyasandhyachethu 6 ай бұрын
Super akka yast channgi helidri
@prashanthpandeshwar4937
@prashanthpandeshwar4937 Ай бұрын
🙏🙏🙏
@user-ty3zo8xu4l
@user-ty3zo8xu4l 6 ай бұрын
Gayathri manthradha bagge thilisi heluva vidhana thilisi
@ravishravi1216
@ravishravi1216 6 ай бұрын
Happy new year
@nishashettyvlogs
@nishashettyvlogs 6 ай бұрын
❤❤🙏
@shivaraja3377
@shivaraja3377 6 ай бұрын
🌹🙏🙏🙏🙏🙏🌹
@sangeethashetty6972
@sangeethashetty6972 5 ай бұрын
@mahanteshbarki2576
@mahanteshbarki2576 6 ай бұрын
Super sister😍
@MohanpoojaryAnamika-zk6od
@MohanpoojaryAnamika-zk6od 6 ай бұрын
Nice
@MahasatiMobile-yh4bd
@MahasatiMobile-yh4bd 6 ай бұрын
God akka
@mrdevilaxe_thegamer72
@mrdevilaxe_thegamer72 6 ай бұрын
Super
@shobanbabubchannappa5758
@shobanbabubchannappa5758 6 ай бұрын
🙏🙏🙏🙏🙏
@maruthigindi5356
@maruthigindi5356 2 ай бұрын
🕉️🕉️🚩🙏🙏🙏🙏🙏
@vedamurthyvedamurthy6212
@vedamurthyvedamurthy6212 6 ай бұрын
Jay.shree.Ram
@shriniwasraibagi2859
@shriniwasraibagi2859 6 ай бұрын
I am Solapur. Maharashtra iam good your knowledge.
@donishweta7106
@donishweta7106 6 ай бұрын
ನಮಸ್ತೆ ಮೇಡಂ ನೀವು ಹೇಳುವ ಶೈಲಿ ಅದ್ಭುತ
@raa108
@raa108 6 ай бұрын
👍👍👍
@_Narayan_t..
@_Narayan_t.. 6 ай бұрын
🚩🚩
@kotreshbm4296
@kotreshbm4296 5 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Srushti_Shetty
@Srushti_Shetty 6 ай бұрын
I followed
@bhavyan2679
@bhavyan2679 6 ай бұрын
Super mam love u lot I am bhavya ur new subscriber i learnt lot with you mam ur amazing love mam tq
@shreeworld6367
@shreeworld6367 6 ай бұрын
Mam ನಿಮಗೆ ತುಂಬು hrudayadinda ಧನ್ಯವಾದ.yakendre ನೀವು ನಮ್ಮ ಶಿರಸಿ ya chaudi tayiya ಅನುಗ್ರಹ da ಬಗ್ಗೆ ತಿಳಿಸಿ ದ್ದೀರಿ. A ತಾಯಿಯ ಅನುಗ್ರಹ da ಅನುಭ ವ ati rochaka ಹಾಗೆ ಅದ್ಬುತ.. ನಿಮ್ಮ ವಿಡಿಯೋ ಗಳು ತುಂಬಾ channagi ಮೂಡಿ ಬರುತ್ತಿವೆ.. ತಾಯಿ ಶ್ರೀ Marikambeya ashirwaad nimmottige ಸದಾ ಇರಲಿ.
@USOilKing
@USOilKing 6 ай бұрын
1st like
@kumar-mh6hy
@kumar-mh6hy 6 ай бұрын
Can you please explain about soulmates and twinflame do they actually exist?
@hemavathirangegowda4658
@hemavathirangegowda4658 4 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@akhilavenkatesh9816
@akhilavenkatesh9816 5 ай бұрын
Can you do one Katha to simplify what is dharma in current life or situation.
@YogishPoojari-if7qv
@YogishPoojari-if7qv 6 ай бұрын
Thulu nadu samskrthi. Great. Enu kaliyabeki de madam..
@ajayayachit5643
@ajayayachit5643 6 ай бұрын
Koragajja Navaru Hagadare God Messenger Annabhuda Sister
@shilparenake7607
@shilparenake7607 6 ай бұрын
Medam namma tai avara tavara oro sirsi..hagagi navo ajji oro sirsi ge jasti hogtidvi nanage svalpa ashte gottitto... Nivo ivatto porti yagi tilisi helikotri Thanks mam..🙏🙏🚩
@sagarst524
@sagarst524 6 ай бұрын
❤ yavagalu ide thra vichra na thilisi kodi rayaru yavagalu kushi enda nimma family matte nimmana chanagi nodukolli ji 💐
@user-sz2uc6xq8j
@user-sz2uc6xq8j 6 ай бұрын
Raayara bagge video madi mam
@krishna20237
@krishna20237 6 ай бұрын
Like this video akka iam in interested Iam in AP State
@raghuhalemberu8749
@raghuhalemberu8749 6 ай бұрын
ಸೂಪರ್ ಅಕ್ಕ
@rajeshn8302
@rajeshn8302 6 ай бұрын
Mangalore ❤
@ajayayachit5643
@ajayayachit5643 6 ай бұрын
Uttara Karnataka Side System and Custom Bagge Mahiti Pasarisiri
@user-dt5hs8kq6h
@user-dt5hs8kq6h 5 ай бұрын
I am respct to bhootakol
@deepakshettyr8949
@deepakshettyr8949 6 ай бұрын
Pls yakshagana bagge video madi
@jeevannaik4699
@jeevannaik4699 6 ай бұрын
Nija akka nivu helirodu sathya I'm also experienced
@MSMalladadaMadhuri
@MSMalladadaMadhuri 6 ай бұрын
Hi mam srushtiya Mula shiva. Shivana janana hege aithu thilsi kodi
@roopabangerq7498
@roopabangerq7498 6 ай бұрын
Nivu punyathmaru nimmnnu hededa Matha pitharu adestu punyathmaru❤
@user-gk6nc9cp5f
@user-gk6nc9cp5f 6 ай бұрын
Mam er onji show nu tulu tu malpule 🙏🏻🙏🏻🙏🏻jai tulu nadu jai kudla 🥳
@peoplescarrier937
@peoplescarrier937 6 ай бұрын
😂arr avyakka brahmin sirsi dha nikh odde tulutt patherunne
@nayanapandit5066
@nayanapandit5066 5 ай бұрын
Choudammana bagge tilisikodi..❤
@ashwiniashwini988
@ashwiniashwini988 4 ай бұрын
Madam 👌muttu mailige antare satta muttu antare pls idara bagge tilisi kodi pls
@growupeveryday.ig3.113
@growupeveryday.ig3.113 6 ай бұрын
Mam nimna dinacharya heli
@RaviRavi-gt8bv
@RaviRavi-gt8bv 6 ай бұрын
👍👍👍👍👍👍👌👌👌👌👌👌🙏🙏🙏🙏🙏🙏🌹❤️
@SmashZone-gk2jo
@SmashZone-gk2jo 2 ай бұрын
ಮೂಡಬಿದ್ರಿಯಲ್ಲಿ ಇರುವ ಎಳನೀರು ಆಂಜನೇಯಸ್ವಾಮಿ ವೆಂಕಟರಮಣ ದೇವರು ಹಾಗೂ new Padival's ಹೋಟೆಲ್ ಹಿಂಬದಿಯ ರಸ್ತೆಯಲ್ಲಿರುವ ಚಾಲುಕ್ಯರ ಕಾಲದ 800 ರಿಂದ 1200 ವರ್ಷ ಇತಿಹಾಸ ಇರುವ ಶ್ರೀ ಗೌರಿ ದೇವರ ದೇವಸ್ಥಾನ ಹಾಗೂ ಅಲ್ಲಿ ಇರುವ ಶ್ರೀ ರಕ್ತೇಶ್ವರಿ ದೇವರ ರಾತ್ರಿ 10:20 ರ ವೇಳೆಗೆ ಸರಿಯಾಗಿ ಅವರ ನಡೆದಾಟ ಅತ್ಯಂತ ಮಾಮೂಲಿ ವಿಷಯ ಆಗಿದೆ. ಅಲ್ಲಿಗೆ ಭೇಟಿ ನೀಡಿ.
@madhug492
@madhug492 6 ай бұрын
Akka, Manvantara bagge detail explain maadi. Yakandre google nalli search maadi read madudre confuse hagthide because ee 4 yuga galu already yesto sala haagi hogide antha ide. andre ee satya yuga, tretyuga ramayana, dwapara yuga mahabarata, same to same prathi manvantara dallu already ನಡ್ದಿದೆ antq ide again & again. Ee kaliyuga nu yestond sala hagide antha ide. So idru bagge full clarity kodi
@shreeworld6367
@shreeworld6367 6 ай бұрын
Mam sankranti hagu ಸಂಕ್ರಮಣ ನನ್ ಬಗ್ಗೆ ಮಾಹಿತಿ ತಿಳಿಸಿ ದಯವಿಟ್ಟು ತುಂಬಾ ಗೊಂದಲ ide e ಸಂಕ್ರಮಣ na Vicharadalli
@vinaykumark117
@vinaykumark117 6 ай бұрын
Karma bage enodu episode Madi
@ajayayachit5643
@ajayayachit5643 6 ай бұрын
Sister Navu Templege Hodaga Navu Adu Beku Edu Beku Annabaradu Nanage yena Olleda Agabeku Anno Sankalpa madikondiruveyo Addane Madu Anta Kelikolluttene idara Bagge Nimma Abhipraya Sister
@immortalasuran2633
@immortalasuran2633 6 ай бұрын
One question, is there any reason for having bhindi in the forehead something related to the 3rd eye? In India, only I have seen this. Not much in other countries. If you know do let me know.
Significance of #deepawali  | ದೀಪಾವಳಿ ಆಚರಣೆ ಏಕೆ?! | Soumya Hegde | Sanatana Kathana
24:04
아이스크림으로 체감되는 요즘 물가
00:16
진영민yeongmin
Рет қаралды 55 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 38 МЛН
Мы никогда не были так напуганы!
00:15
Аришнев
Рет қаралды 6 МЛН
아이스크림으로 체감되는 요즘 물가
00:16
진영민yeongmin
Рет қаралды 55 МЛН