No video

ಬಿಟ್ಟಿ ಹಂಚೋಕೆ ದೇಶವನ್ನೇ ಮಾರೋದಾ!?

  Рет қаралды 116,199

Chakravarthy Sulibele [Official]

Chakravarthy Sulibele [Official]

Күн бұрын

ಬಿಟ್ಟಿ ಹಂಚೋಕೆ ದೇಶವನ್ನೇ ಮಾರೋದಾ!?
#chakravarthysulibele
#swatantrya
#swatantryashravana

Пікірлер: 434
@indirabs4385
@indirabs4385 11 ай бұрын
ಬಹಳ ಒಳ್ಳೆಯ ವಿಶ್ಲೇಷಣೆ ಸೇತು ರಾಮ್ ಸರ್ ಆದಾಯದ ಬಗ್ಗೆ ಚರಿತ್ರೆ ಮತ್ತು ರಾಜ ಮಹಾರಾಜರ ಕಾಲ ದೊಂದಿಗೆ ವಿವರಿಸಿದ್ದೀರಿ
@somashekariah3268
@somashekariah3268 11 ай бұрын
ಸೇತು ರಾಮ್ ರವರ ಅಭಿಪ್ರಾಯ 100%ಸತ್ಯ. ಅವರಿಗೆ ಧನ್ಯವಾದಗಳು
@malavikasandeep1680
@malavikasandeep1680 11 ай бұрын
ಇಷ್ಟು ಚೆನ್ನಾಗಿ ತೆರಿಗೆ, ಸರ್ಕಾರದ ಜವಾಬ್ದಾರಿ, ಜನರ ಕರ್ತವ್ಯ, ದೇಶದ ಭವಿಷ್ಯ ಇವುಗಳ ಬಗ್ಗೆ ಸಾಮಾನ್ಯರಿಗೂ ಅರ್ಥ ಆಗುವ ಹಾಗೆ ವಿವರಿಸಿದಿರಿ. ಧನ್ಯವಾದಗಳು ಸರ್
@hemanthsn2837
@hemanthsn2837 11 ай бұрын
ಅದ್ಭುತವಾಗಿ ವಿವರಿಸಿದ್ದೀರಿ. ಜನರು ಅರ್ಥಮಾಡಿಕೊಳ್ಳಬೇಕು🙏
@bhujangarao3821
@bhujangarao3821 11 ай бұрын
Seethuramjee your explanation is marvellous freebies is a curse on people. You have opened the eyes of the people . Freebies may keep some people happy but in the long run our state will become DIWAAli .No doubt about it. Sir ur speech is a eye opener ..Thanks a lot to you sir.
@ahalyaravi9847
@ahalyaravi9847 11 ай бұрын
ತುಂಬಾ ಒಳ್ಳೆಯ ಮಾಹಿತಿ. ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ. ಧನ್ಯವಾದಗಳು ಸರ್.,
@vittalnaik6352
@vittalnaik6352 11 ай бұрын
ಎಷ್ಟೇ ಒಳ್ಳೆಯ ಮಾಹಿತಿ ನೀಡಿದರೂ. ಎಷ್ಟೇ ಜಾಗ್ರತಿ ಮೂಡಿಸಿದರೂ ನಮ್ಮ ಉಚಿತವನ್ನೇ ಬಯಸುವ ಹಿಂದೂಗಳಿಗೆ ಇದೆಲ್ಲಾ ಲೆಕ್ಕವೇ ಅಲ್ಲ. ಒಂದು ವೇಳೆ ಬಿಜೆಪಿ ಕಾಂಗ್ರೆಸ್ನಂತೆ ಉಚಿತ (freebies) ನೀಡಿದರೂ ಮುಸ್ಲಿಂ ಕ್ರೈಸ್ತರು ಅದನ್ನೆಲ್ಲಾ ಅನುಭವಿಸುತ್ತಾರೆ ಆದರೆ ಖಂಡಿತಾ ಬಿಜೆಪಿಗೆ ಮತ ನೀಡೋದಿಲ್ಲ ಕಾರಣ ಅವರಿಗೆ ಅವರ ಧರ್ಮ ಮತ್ತು ಅವರನ್ನು ಓಲೈಸುವ ಪಕ್ಷ ಬೇಕು. ಅವರೆಲ್ಲರಿಗೂ ಧರ್ಮ ಮೊದಲು ಆಮೇಲೆ ದೇಶ. ಆದರೆ ಹಿಂದೂಗಳು ಧರ್ಮ ದೇಶದ ಬಗ್ಗೆ ಚಿಂತಿಸುವುದಿಲ್ಲ ಅವರು ಚುನಾವಣೆಗೆ ನಿಂತವ ಯಾವ ಜಾತಿಯವ. ಯಾವ ಪಕ್ಷ ಎಷ್ಟು ಉಚಿತ ಘೋಸಿಸಿದೆ ಎನ್ನುವುದು ಮಾತ್ರ.😢
@SureshKumar-ct3hr
@SureshKumar-ct3hr 11 ай бұрын
ಯಾಕೆ ನಾವು ತೆರಿಗೆ ಕಟ್ಬೇಕು ಅನ್ನೋದು ತುಂಬಾ ಸರಳವಾಗಿ ಎಲ್ಲರಿಗೂ ಮನ ಮುಟ್ಟುವಂತೆ ತಿಳಿಸಿದ್ದೀರಿ, ನಿಮ್ಮ ಜ್ಞಾನಕ್ಕೆ 🙏🙏🙏
@vijayaac238
@vijayaac238 11 ай бұрын
ಅತ್ಯಂತ ಸಮಂಜಸ ಸಂಚಿಕೆ ನಮಸ್ಕಾರ
@vasanthipoojary2200
@vasanthipoojary2200 11 ай бұрын
ನೀವು ಏನೇ ಮಾತಾಡಿದ್ರು ನಿಜಾಂಶ ಇರುತ್ತೆ. ಆದ್ದರಿಂದ ನಿಮ್ಮ ಮಾತಾಗಲಿ ಧಾರವಾಹಿ ಆಗಲಿ ತುಂಬಾ ಇಷ್ಟ 🙏
@rajeeviraji1484
@rajeeviraji1484 11 ай бұрын
S
@vasanthipoojary2200
@vasanthipoojary2200 11 ай бұрын
@@rajeeviraji1484 🙏
@manjunathvernekar4972
@manjunathvernekar4972 11 ай бұрын
ಸರ್ ನಿಮಗೆ ನಿಮ್ಮ ಅನುಭವಕ್ಕೆ ತುಂಬಾ ತುಂಬಾ ಧನ್ಯವಾದಗಳು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಜೈ ಜವಾನ್ ಜೈಕಿಸಾನ್ ಜೈಶ್ರೀಮೊದಿಜಿ ಜೈ ಭಾರತ
@chathurya5515
@chathurya5515 11 ай бұрын
ಒಳ್ಳೆಯ ಸಂದೇಶ ಕೊಟ್ಟಿದ್ದೀರಾ
@indiras7504
@indiras7504 11 ай бұрын
ಸೇತುರಾಮವರೆ ನಿಮ್ಮ ಮಾತಿನ ಒಂದೊಂದು ಅಕ್ಷರವೂ ಅರ್ಥಪೂರ್ಣವಾಗಿದೆ. ಗೋಲ್ಡನ್ ವರ್ಡ್ಸ. ಸರಳವಾಗಿ ಎಲ್ಲರಿಗೂ ಅರ್ಥವಾಗುವಂತಿದೆ.❤
@sampangiramaiahl2327
@sampangiramaiahl2327 10 ай бұрын
Neevu namma PM Modi ghe salahe kodabeku sir. Modi janarannu beedhi palu madibittiddhare
@dschandrashekarappads1327
@dschandrashekarappads1327 11 ай бұрын
ನಿಮ್ಮ ಮಾತುಗಳು 100/100 ಸತ್ಯ. ನಿಮ್ಮ ಮಾತುಗಳನ್ನು ಕೇಳಿ ಜನ ಅರ್ಥಮಾಡಿ ಕೊಂಡು ಸ್ವಲ್ಪವಾದ್ರೂ ಯೋಚಿಸುವಂತಾಗಲಿ. ನಿಮಗೆ ನನ್ನ 🙏
@sumithraganiga6010
@sumithraganiga6010 11 ай бұрын
ಅವ್ರಿಗೆ ಎಲ್ಲರೂ ಒಟ್ಟಾಗಿ ಹೇಳ್ಬೇಕು ಸರ್ ನಮಗೂ ತುಂಬಾ ಬೇಜಾರಗತಿದೆ ನಮ್ಮ ರಾಜ್ಯ ಹಿಂದೆ ಹೋಗುತ್ತೆ ಅಂತ
@kadalugowda
@kadalugowda 11 ай бұрын
ಅತ್ಯುತ್ತಮ ಸಂದೇಶ
@ashvinkumar5143
@ashvinkumar5143 11 ай бұрын
ನಿಮ್ಮ ಮಾತುಗಳು 100/100 ಸತ್ಯ. ನಿಮ್ಮ ಮಾತುಗಳನ್ನು ಕೇಳಿ ಜನ ಅರ್ಥಮಾಡಿ ಕೊಂಡು ಸ್ವಲ್ಪವಾದ್ರೂ ಯೋಚಿಸುವಂತಾಗ
@user-hc5pv8po2g
@user-hc5pv8po2g 11 ай бұрын
ತುಂಬ ಅರ್ಥ ಮಾಡಿಕೊಳ್ಳುವ ರೀತಿ ತಿಳಿಸಿದ್ದೀರಿ. ಜನ ಅರ್ಥ ಮಾಡಿಕೊಂಡರೆ ತುಂಬ ಉತ್ತಮ.
@user-ds4cq5pi8h
@user-ds4cq5pi8h 11 ай бұрын
ಅಧಿಕಾರಕ್ಕಾಗಿ ಯಾವ ಗ್ಯಾರಂಟಿ ಬೇಕಾದರೂ ಕೊಡ್ತಾರೆ.
@kbnmurthy4857
@kbnmurthy4857 11 ай бұрын
ಪುಕ್ಸಟ್ಟೆ ಸಿಕ್ಕತ್ತೆ ಅಂತ ವೋಟು ಹಾಕಿದವರಿಗೆ ಒಳ್ಳೆಯ ಬುದ್ಧಿಮಾತು 👍👍
@ligoridsoza6330
@ligoridsoza6330 11 ай бұрын
ನೀವು ಓಟು ಹಾಕಲಿಲ್ಲ ಆದರೆನೀವಾಗಲಿ ನಿಮ್ಮ ಕುಟುಂಬದಲ್ಲಿ ಯಾರ್ಯಾರು ಬಿಟ್ಟಿ ಭಾಗ್ಯ ಬಿಟ್ಟಿದ್ದಾರೆ ?
@bharatibhat7686
@bharatibhat7686 11 ай бұрын
​@@ligoridsoza6330ನಾವು ತೆರಿಗೆ ಕಟ್ಟಿದ್ದೇವೆ... ಸರ್ಕಾರ ಅಂದರೆ ಅಧಿಕಾರಿಗಳು ಅವರ ಮನೆಯಿಂದ ತಂದಿಲ್ಲ ಹಣವನ್ನು (ಅದೂ ಕೂಡ ಜನರ ದುಡ್ಡೇ ಬಿಡಿ )
@sirimn4140
@sirimn4140 11 ай бұрын
Bitti beda antha Vote madodu swabhimaana.. govt scheme use madodu hakku..
@jagadeeshramaswamy8409
@jagadeeshramaswamy8409 11 ай бұрын
@@ligoridsoza6330 bosudike tax kattutaare avru
@gaddebayalu
@gaddebayalu 11 ай бұрын
ವೋಟ್ ಹಾಕಿದ್ ಅವರಿಗೆ ಅರ್ಥ ಆಗ್ಬೇಕು ವೋಟ್ ಹಾಕಿ ಮಂಗ ಅಗೋವರೆ ನಮ್ಮ ಜನಗಳು
@suryavardhanpatil3545
@suryavardhanpatil3545 11 ай бұрын
Nice explanation with great knowledge sir
@raghureddy2541
@raghureddy2541 11 ай бұрын
🚩🚩🚩♥️♥️ಒಳ್ಳೆಯ ಮಾತುಗಳು 👏👏👏👏
@rajubannur5476
@rajubannur5476 11 ай бұрын
🚩🚩🔱🕉️🔱🚩🚩🚩 ಜೈ ಸನಾತನ ಹಿಂದು ಧರ್ಮ 🚩🚩🔱🕉️🔱🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩
@SureshKumar-jy8lc
@SureshKumar-jy8lc 11 ай бұрын
🎉
@sureshakprema5462
@sureshakprema5462 11 ай бұрын
ಸನಾತನ ಅಲ್ಲ ಸೈತಾನ
@rajashreesuresh4654
@rajashreesuresh4654 11 ай бұрын
ನೀನು ಸ್ಯೆತಾ ನ ಪಾ ಕಿಸ್ತಾ ನ ಕ್ಕೆ ಹೋಗು😡😡
@rajashreesuresh4654
@rajashreesuresh4654 11 ай бұрын
ಜೈ ಮೋದೀ ಜಿ ಜೈ ಭಾರತ ❤🇳🇪🇳🇪🇳🇪
@bhyreshajadav3205
@bhyreshajadav3205 11 ай бұрын
ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್ 🙏🙏🙏
@shantharaju8226
@shantharaju8226 11 ай бұрын
💐💐💐🙏 Thiluvalike I'llada Janakke Neevu Bidisi Helidru Artha Aagolla , Avra Budukke Benki Biddaga Gottagutte, Jai Hindh .
@bbm1104
@bbm1104 11 ай бұрын
Indian citizens are ignorant
@nikhilsheelavantar147
@nikhilsheelavantar147 11 ай бұрын
Jai shree Ram
@nagabhushanshweta7302
@nagabhushanshweta7302 11 ай бұрын
Very Very good expression by Setu Ram to those who has given free offers. Namaste 🙏
@user-no9wr4uu4q
@user-no9wr4uu4q 11 ай бұрын
Respected sir, your video is thought provoking and an eye opener. Every one at the helm of affairs have to be responsible with a great vision for our future generations and unethical practice of offering unjust benefits without any basis is extremely harmful to the values of the society, though it may temporarily help to gain political ambitions. Sincerely hope that good sense will prevail. Sarve janaha sukhino bhavanthu.
@sandhyasri6474
@sandhyasri6474 11 ай бұрын
ಸೇತುರಾಮ್ ಸರ್ 💯ಸರಿ 👌🙏ಚಕ್ರವರ್ತಿ ಸರ್ 🙏🙏
@mahadevammagodekar3424
@mahadevammagodekar3424 11 ай бұрын
Sir 100 % correct.
@Govindraj-of3ll
@Govindraj-of3ll 11 ай бұрын
ಅಂದು ಕಾಂಗ್ರೆಸ್ನಾ ಗರೀಬ್ ಹಟಾವೋ ಇಂದು ಕಾಂಗ್ರೆಸ್ ನಾ ಪುಗಸಟ್ಟೆ ಯಿಂದ ದೇಶ ಬಚಾವೋ
@PNagaraj-nk1he
@PNagaraj-nk1he 11 ай бұрын
Modalu Adani ,Ambaani and Modi inda desha bachaav.koti gattale right off madodu idarinda desha bachaav agottha? Badavarige Kotre nimagella thikka uriyattha?
@dschandrashekarappads1327
@dschandrashekarappads1327 11 ай бұрын
👍
@nagarajacha7020
@nagarajacha7020 11 ай бұрын
ಮೋದಿ ಬಿಟ್ಟಿ ಬೊಗಳೆ ಗಳಿಂದ ಭಾರತ್ ಬಚಾವ್
@ramanandakini8609
@ramanandakini8609 11 ай бұрын
ನಮ್ಮ ದುರದೃಷ್ಟ ಇಂತಹ ವ್ಯಕ್ತಿಗಳು ನಮ್ಮ ರಾಜಕೀಯದಲ್ಲಿ ಇಲ್ಲ
@byrareddybyrareddy4962
@byrareddybyrareddy4962 11 ай бұрын
ಕೋಟಿ ಕೋಟಿ 🙏🙏🙏
@ravih905
@ravih905 11 ай бұрын
ಹೊಸ ಆದಾಯಕ್ಕೆ ಸರ್ಕಾರ ಏನೂ ಮಾಡ್ತಾ ಇಲ್ಲ, ಸರ್ಕಾರಕ್ಕೆ minimum development responsibility ಕೊಡಬೇಕಿದೆ, ನಾವು vote ಕೊಟ್ಟು ಸುಮ್ನಾದ್ರೆ ಹೀಗೇ ಆಗೋದು. 👏👏👌👌👌👌e.
@chandrashekharakharebhat2312
@chandrashekharakharebhat2312 10 ай бұрын
ಅಷ್ಟಾಂಶ ಅಂದರೆ ಎಂಟರಲ್ಲಿ ಒಂದಂಶ ಷಷ್ಟಾಂಶ ಅಂದರೆ ಆರಲ್ಲಿ ಒಂದಂಶ
@reddappasm7897
@reddappasm7897 11 ай бұрын
ಬಿಟ್ಟಿ ಕೊಡಬೇಕು ಅಂದರೆ ವಿದ್ಯಾಭ್ಯಾಸ, ಅರೋಗ್ಯ ವೆಚ್ಚ ಕೊಡಬಹುದು.
@bharatibhat7686
@bharatibhat7686 11 ай бұрын
ಯಾವುದನ್ನೂ ಧರ್ಮ ಕ್ಕೆ ಅಂದರೆ ಬಿಟ್ಟಿ ಕೊಡಬಾರದು... ಅದನ್ನು ತಗೊಳ್ಳುವವರಿಗೆ ಆ ವಿದ್ಯೆ /ಚಿಕಿತ್ಸೆ /ಸೇವೆ ಯಾವುದರ ಮೌಲ್ಯ ಗೊತ್ತೇ ಆಗಲ್ಲ... ನಾಳೆ ಜನ ಹೆತ್ತವರಿಗೇ ನಿ ನನಗ ಏನ್ ಮಾಡಿದಿ ಅಂತ ಕೇಳಬಹುದು.... ಅದಕ್ಕೇ ಯಾವುದನ್ನೂ ಪುಕ್ಕಟೆ ಕೊಡಬಾರದು.. ಸ್ವಲ್ಪ ವಾದರೂ ಬೆಲೆ ಇರಬೇಕು..
@vijayac4372
@vijayac4372 11 ай бұрын
Yes
@jayashreeammannaya6613
@jayashreeammannaya6613 11 ай бұрын
ಅದ್ಭುತ ವಿಚಾರ ಮಂಡನೆ ಧನ್ಯವಾದಗಳು ಸರ್
@janakik2128
@janakik2128 11 ай бұрын
ಸರ್,ತಮ್ಮ ಜ್ಞಾನ, ಅಭಿವ್ಯಕ್ತಿಯ ಧೈರ್ಯ,ಸತ್ಯವಿಚಾರ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುತ್ತಿದ್ದೀರ ತಮಗೆ ನನ್ನ ಅನಂತ ಧನ್ಯವಾದಗಳು 👍🙏🙏🙏👍
@Yagami-x
@Yagami-x 11 ай бұрын
ನೈಜವಾದ ಮಾತುಗಳು,
@ishwarbhat3199
@ishwarbhat3199 11 ай бұрын
Beautifully explained...
@shivappakumbar8031
@shivappakumbar8031 11 ай бұрын
Wonderful speech.ಇಂತಹ ಜ್ಞಾನಿಗಳ ಸಮಿತಿಯನ್ನು ರಚಿಸಿ ಸಲಹೆಗಳನ್ನು ಸರ್ಕಾರ ಪಡೆದುಕೊಳ್ಳಬೇಕು.
@keshavamurthyhr2883
@keshavamurthyhr2883 11 ай бұрын
ವಿವರಿಸಿದ ಅಂಶಗಳು ಸತ್ಯವಾಗಿದೆ. Avid freebies, use the tax amount for development. ಜನರಿಗೆ ಅರ್ಥ ಆಗಬೇಕು. 🙏🌹
@lingamanthum4672
@lingamanthum4672 11 ай бұрын
Shrimantara saala manna madtaralla modi adanna nillisi🙏
@gopalakrishnacharsoraba4730
@gopalakrishnacharsoraba4730 11 ай бұрын
ಇದೆಲ್ಲ ಪುಕ್ಕಟ್ಟೆ ಕೊಡುವವರಿಗೆ ಅರ್ಥ ಆಗೋಲ್ಲ ಬಿಡಿ.
@neelkanthghanti89
@neelkanthghanti89 11 ай бұрын
ಧನ್ಯವಾದಗಳು ಬುದ್ಧಿವಂತ ಜನರಿಗೆ ಬುದ್ಧಿ ಹೇಳುವ ಅದ್ಭುತವಾದ ನಿಮ್ಮ ನನ್ನ ಕೋಟಿ ಕೋಟಿ ಧನ್ಯವಾದಗಳು
@hemanthshekar7645
@hemanthshekar7645 11 ай бұрын
Wonderful clarification God bless your team
@ganeshkakade-tv6lx
@ganeshkakade-tv6lx 11 ай бұрын
Really, Seturam sir, every one acceptable and also an eye opening episode. Our heartful congratulations to you sir.
@pavitra8548
@pavitra8548 11 ай бұрын
ನಿಜವಾದ ಮಾತು 🙏👌
@supreethsupreeth986
@supreethsupreeth986 11 ай бұрын
ದನ್ಯವಾದಸಾರ್.
@sharadamavanji188
@sharadamavanji188 11 ай бұрын
ಉತ್ತಮ ಮಾಹಿತಿ ಸರ್. ಧನ್ಯವಾದಗಳು ಸರ್
@Mitunjiva
@Mitunjiva 11 ай бұрын
Realy always IT officer.... Seturam sir😘🥰👌🙌👏👏
@devrajdevrajgs4596
@devrajdevrajgs4596 11 ай бұрын
ನೀವು ಕೊಟ್ಟ ಮಾಹಿತಿ ತುಂಬಾ ಅದ್ಭುತ 🙏🙏
@Rathod-ld5tk
@Rathod-ld5tk 11 ай бұрын
We need such people to teach the younger generation, & Very motivational. My respects to this Great knowledgeable person.
@lokeshappakmlokesh9419
@lokeshappakmlokesh9419 11 ай бұрын
ಅದ್ಭುತವಾದ ತಿಳುವಳಿಕೆ ಇದೆ ಸೇತುರಾಮ ರವರಿಗೆ
@ravichandra8820
@ravichandra8820 11 ай бұрын
ಧನ್ಯವಾದಗಳು ಸರ್, ತುಂಬಾ ಒಳ್ಳೆಯ ಮಾಹಿತಿ.
@jayanthishenoy4613
@jayanthishenoy4613 11 ай бұрын
Thank you sir 🙏
@jaishreen6626
@jaishreen6626 11 ай бұрын
Great analysis of things. Really loved the perspective
@jyothic525
@jyothic525 11 ай бұрын
ಅದ್ಭುತವಾದ ವಿವರಣೆ ಜನ ಅರಿಯುವುದಿಲ್ಲವೇ ಏನು ಮಾಡಬೇಕು
@gopinathguptha9550
@gopinathguptha9550 11 ай бұрын
Common man should understand
@savithrammaibhat7539
@savithrammaibhat7539 11 ай бұрын
ಉಂಡ ವನು ಉಪ್ಪಿನ ಕೆಲಸ ಮಾಡಬೇಕು ಇಲ್ಲ ವಾದರೆ ದೇಶ ಹಾಳು 🙏👌🌹
@shridharashettyk9462
@shridharashettyk9462 11 ай бұрын
ಬಂಗಾರದಂಥ ಮಾತುಗಳು.👌👍👋👋👋
@rekhac1616
@rekhac1616 11 ай бұрын
🙏🙏🙏🙏 dhanyawadagalu sir
@ishwarbhat3199
@ishwarbhat3199 11 ай бұрын
ಅತ್ಯಂತ ಉತ್ಕೃಷ್ಟ ವಾದ ಮಾತುಗಳು...
@jayaramprasad1116
@jayaramprasad1116 11 ай бұрын
I did not expected people of karnataka will vote for freebies. God alone has to save the country from these politicians.
@MsMaharashtra
@MsMaharashtra 11 ай бұрын
Boycott, reject corrupt parties, politicians who offers freebies to grab power.. Save nation.. Jai Bharat
@nagarajnv2396
@nagarajnv2396 11 ай бұрын
Very nice Excellent speech.🙏🙏🙏
@spg6651
@spg6651 11 ай бұрын
Need to change the LAW and bring in strong Represenatation of People Act -1951 and very strict fiscal responsbility Act using digital technology -- Let there be Total tranperency on government expenditure using APP with real time data ..
@kusumarathnakara8863
@kusumarathnakara8863 11 ай бұрын
ಸತ್ಯ ಹೇಳಿದ್ದಾರೆ
@ashutoshbishnoi29
@ashutoshbishnoi29 11 ай бұрын
Maharashtra program video haki sir , i am from Rajasthan 🔥 ur fan
@nagarajnag4181
@nagarajnag4181 11 ай бұрын
ಸೂಪರ್
@anjinappata4444
@anjinappata4444 11 ай бұрын
Thumha,Chennai,tilisiddhiri.dhanyavadagalu
@shilpashree5523
@shilpashree5523 11 ай бұрын
Love to see Sethuram sir🎉🎉🎉❤❤❤❤❤❤❤❤
@bheemanagoudaallapur7768
@bheemanagoudaallapur7768 11 ай бұрын
Sir good morning 🎉🎉🎉
@user-zc1ib7my1r
@user-zc1ib7my1r 11 ай бұрын
ಎಲ್ಲಾ ರೀತಿಯ.ಕ್ಷೇತ್ರ ದಲ್ಲಿರುವ ರಾಜಕಾರಣ ರಾಜಕಾರಣ ರಾಜಕೀಯದಲ್ಲಿ.ಜನಬೀಪ್ ' 16:50
@vijayaranganath9823
@vijayaranganath9823 11 ай бұрын
super brother
@shankarshetty4820
@shankarshetty4820 11 ай бұрын
Jai hind jai Modiji
@geethahs5821
@geethahs5821 11 ай бұрын
Sethuramravara explanation is wonderful.
@nagarajakm6374
@nagarajakm6374 11 ай бұрын
Excellent explanation hats off to Sethu Raman ji 🙏🙏🙏🙏🙏
@agadurapparamachandra8291
@agadurapparamachandra8291 11 ай бұрын
Adbhuta
@krishnabhat1606
@krishnabhat1606 11 ай бұрын
👌👌👋👋
@sureshmayachar60
@sureshmayachar60 11 ай бұрын
ಸೆಥುರಾಮ್ ರವರಿಗೆ ನನ್ನ ನಮಸ್ಕಾರ
@hssridhar505
@hssridhar505 11 ай бұрын
Great sir .manthana daravahi le nimma lekkachara nodidini
@vanibylera6391
@vanibylera6391 11 ай бұрын
ನಮ್ಮ ಜನ ಹೇಗೆ ಅಂದ್ರೆ ಒಂದು ಕೈ ಕೊಡು ಅನ್ನುವುದು ಇನ್ನೊಂದು ಕೈ ಬೇಡ ಎನ್ನುವುದು
@kirankr7258
@kirankr7258 11 ай бұрын
Very clear information to development people and a nation.
@avanantharamaiahav3349
@avanantharamaiahav3349 11 ай бұрын
Very nice massage sir
@somashekarkrishnappa8835
@somashekarkrishnappa8835 11 ай бұрын
You are doing very good job seeturam sir we will be with you
@nalinimally3249
@nalinimally3249 11 ай бұрын
Valuable information....... Thanq Sir..... 🙏🙏🙏🇳🇪
@casatheeshshetty4773
@casatheeshshetty4773 11 ай бұрын
Very well explained really great thank you much hope this will reach to policymakers
@kiranrajraj4863
@kiranrajraj4863 11 ай бұрын
ತುಂಬಾ ಚೆನ್ನಾಗಿ ಮಾತಾಡಿದೆರಾ ಹಿರಿಯರೇ 🙏
@sumanthraj223
@sumanthraj223 11 ай бұрын
ವಿಧಾನ ಸೌಧದಲ್ಲಿ ಇದನ್ನು ಹಾಕಿ ತೋರಿಸಿದರೆ ಎಷ್ಟು ಚೆನ್ನಾಗಿರುತ್ತೆ.
@nagarajacha7020
@nagarajacha7020 11 ай бұрын
ಇವಯ್ಯನ ಕೊರೆತ ಮೋದಿ ಮುಲಾಮರಿಗೆ ಅಸಲಿ ಗುಲಾಮಿ ಅಂಧ ಭಕ್ತರಿಗೆ ಪ್ರೀತಿ
@sumanthraj223
@sumanthraj223 11 ай бұрын
@@nagarajacha7020 ಧನ್ಯವಾದಗಳು ಸರ್.
@ammaamma8786
@ammaamma8786 11 ай бұрын
👌👌🙏🏽🙏🏽
@anandapadmaraju2123
@anandapadmaraju2123 11 ай бұрын
Very useful for life leading
@shreyasrayas1998
@shreyasrayas1998 11 ай бұрын
100 percent satya sir nimma maatu.
@balakrishnan5089
@balakrishnan5089 11 ай бұрын
Yes sir supar oh my god karnataka people 5years
@MyalapaYalapa-pj1oc
@MyalapaYalapa-pj1oc 11 ай бұрын
Siri.goru🙏🙏🙏🙏🙏🙏🙏.JI.sri.ram🙏🙏🙏🙏🙏
@vnmanjunath5025
@vnmanjunath5025 11 ай бұрын
Howdu adhikara beku andre yentha madodu 😂
@yuvarajkv3648
@yuvarajkv3648 11 ай бұрын
It is true 👍
@preckm7078
@preckm7078 11 ай бұрын
👌👌👌🙏🔥
@apgowdaalur6260
@apgowdaalur6260 11 ай бұрын
Fantastic explanation sir
@mallaraj
@mallaraj 11 ай бұрын
Very broad thinking
@vanibangalore9204
@vanibangalore9204 11 ай бұрын
Very well explained sir.🙏🙏👏👏👏👏....but these facts should have been made clear to people by other political parties before elections...... don't know wher our state future will go because of these foolish and selfish government schemes
@rudrappab2609
@rudrappab2609 11 ай бұрын
Good speech.
@ystpawar
@ystpawar 11 ай бұрын
🙏🙏🙏🇮🇳
@janhavimuruli5147
@janhavimuruli5147 11 ай бұрын
ಚೆನ್ನಾಗಿಯೇ ಹೇಳಿದ್ದೀರ 🚩🕉️🚩 ಆದರೆ ಕೆಲಸ ಮಾಡದೆ. ಸುಖ ಬೇಕು ಅನ್ನೊ. ಸಿಂಬೇರಿಗಳಿಗೆ. ಆರ್ಥ ಆಗಲ್ಲ
@manjunathaharsha2807
@manjunathaharsha2807 11 ай бұрын
Very good speech
The Giant sleep in the town 👹🛏️🏡
00:24
Construction Site
Рет қаралды 20 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 52 МЛН
小丑把天使丢游泳池里#short #angel #clown
00:15
Super Beauty team
Рет қаралды 46 МЛН
The Giant sleep in the town 👹🛏️🏡
00:24
Construction Site
Рет қаралды 20 МЛН