'ಬಿಪಿ' ಎಷ್ಟಿರಬೇಕು? ಮೆಷಿನ್ ತೋರ್ಸೋದೇ ಸುಳ್ಳಾ? | BP measurement | Dr. Vinay Kumaar | Heggadde Studio

  Рет қаралды 291,507

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

11 ай бұрын

'ಬಿಪಿ' ಎಷ್ಟಿರಬೇಕು? ಮೆಷಿನ್ ತೋರ್ಸೋದೇ ಸುಳ್ಳಾ? | BP measurement | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #BP #BP_Health #ಬಿಪಿ #how_to_control_bp #bp_measurement
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 286
@HeggaddeStudio
@HeggaddeStudio
Plz share & Follow
@afnansgamingcentre2051
@afnansgamingcentre2051
ಇವರ ವಿಷಯ ಕೇಳಿ ದಯವಿಟ್ಟು ಬಿಪಿ ಮಾತ್ರೆ ನಿಲ್ಲಿಸಬೇಡಿ.
@raghuveermulagi7555
@raghuveermulagi7555 21 күн бұрын
ನನ್ನ ಒಬ್ಬ ಗೆಳೆಯನಿಗೆ 24 ವರ್ಷ ಅಷ್ಟೆ ..BP ಜಾಸ್ತಿ ಇರೊದು ಗಮನಕ್ಕೆ ಬಂದಿಲ್ಲ ನಂತರ ಒಂದೆ ಸಲ ಶಾಕ್ 2 ಕಿಡ್ನಿ ಫೇಲ್ ಆಗಿ ಹೋಗಿ 3 ವರ್ಷ ಡಯಾಲಿಸಿಸ್ ವಾರಕ್ಕೆ 3 ಸಲ ರಂತೆ ಇವಾಗ ಅವರ ತಂದೆಯ ಕಿಡ್ನಿ ಒಂದ್ ಹಾಕಲಾಗಿದೆ ..10 ಲಕ್ಷ ಸರ್ಜರಿ ಗೆ ಇವಾಗ ತಿಂಗಳಿಗೆ 20 ಸಾವರಕ್ಕು ಹೆಚ್ವಿನ ಮೆಡಿಸಿನ್ !!!!
@gururajkodkani1984
@gururajkodkani1984
ದಯವಿಟ್ಟು ಬಿಪಿ ಮಾತ್ರಗಳನ್ನ ತಗೊತಾ ಇರೊರು ಈ ವಿಡಿಯೊ ನೊಡಿ ಮಾತ್ರೆ ನಿಲ್ಲಿಸಬೇಡಿ..ಇವರು ಏನೇನೊ ಹೇಳ್ತಾರೆ...
@ramakrishnanm5644
@ramakrishnanm5644
Thanks Doctor, ಚೆನ್ನಾಗಿ ಹೇಳಿದ್ದೀರಿ. ನಾವು ಆಸ್ಪತ್ರೆಗೆ ಹೋದರೆ ನಮಗೆ ಎಲ್ಲಾ ಖಾಯಿಲೆ ಇದೆ. ಇದೆಲ್ಲಾ medical lobby. ಭಾರತೀಯ ಲೋಕಲ್ medicine ಮನುಷ್ಯನ ಆರೋಗ್ಯಕ್ಕೆ best medicine. ಯೋಗ, ಪ್ರಾಣಾಯಾಮ ಇತ್ಯಾದಿಗಳು the best. Our PM Modi is the best example for this discipline. We can remember Dr Rajkumar , our famous Cine artist also in this context.
@pramodnayak4519
@pramodnayak4519
ನಿಮ್ಮ ಕತೆ ಕೇಳಿದ್ರೆ ಅವ ಹೊಗೆ
@Rmanjesharmanjesha
@Rmanjesharmanjesha
.ಇಂಥ ವಿಡಿಯೋ, youtube ನೋಡೋದು ಇವುಗಳಿಂದಲೇ bp ಜಾಸ್ತಿ ಆಗೋದು
@mutturaj586
@mutturaj586
ಇ ಭೂಮoಡಲದಲ್ಲಿ ಅನ್ನದಾತಾನಿಗೆ ಮತ್ತು ಅರೋಗ್ಯದಾತ ನಿಗೆ ಹಾಗೂ ವಿದ್ಯಾದಾತಾನಿಗೆ ಕೋಟಿ ಕೋಟಿ ಪ್ರಣಾಮಗಳು ಇವರನ್ನ ಮರೆಯೋಕ್ಕೆ ಆಗಲ್ಲ ನಿಮ್ಮ ಚಾನೆಲ್ ತುಂಬಾ ಚೆನ್ನಾಗಿದೆ ಇಬ್ಬರಿಗೂ ಧನ್ಯವಾದಗಳು 🙏🙏💐🙏🙏🙏🙏🙏🙏🙏🙏
@jyothinrao7002
@jyothinrao7002
ಮೈಗ್ರೇನ್ ಗೆ ಒಂದು ಪರಿಹಾರ ತಿಳಿಸಿ ಸರ್
@ravindraph7888
@ravindraph7888
ಸರ್ ಹಾಗಾದ್ರೆ ಹೃದಯದ ಕೆಲಸ ಏನು ಎಂದು ದಯವಿಟ್ಟು ತಿಳಿಸಿಕೊಡಿ...
@RajashreePattan-vq6is
@RajashreePattan-vq6is 28 күн бұрын
Bp ನ watch nali nodi hospital ಗೆ ಹೋಗ್ಬೇಡಿ t800 ultra
@ganprasad1666
@ganprasad1666
Good to see quoting B M Hegde Sir
@sumaprasad2875
@sumaprasad2875
Sandeep sir tumba volle doctor jote episodes mdtedera very helpful n knowledgeable vicharagalanna tele heltare n easily arta aago hage render madtare.... Thank you doctor n Sandeep sir Plz keep continuing episodes with doctor 🙏🙏
@vijay449
@vijay449
One of the best Kannada KZfaq channels ever !! The information you are sharing is Invaluable !! it's not possible for everyone to go sit with a doctor of this knowledge and talk for hours !!! But you are doing it @heggadde Studio. Thank you so much !!
@trivenichandrashekar8879
@trivenichandrashekar8879
Very informative video 👌🏼👌🏼 thanks Aravind sir thank you doctor 🙏🏼🙏🏼🙏🏼
@shivusanjay1461
@shivusanjay1461
Dr Vinay Kumar is Great man Lovely information
@naveenkumar-tu6np
@naveenkumar-tu6np
Super sir ..friends innu bp bagge jasti information beku andre Dr BM Hegde video just once nodi...plss
@diauser3327
@diauser3327
nice health series Heggadde sir, became a fan of this doctor,
@rajashekar9614
@rajashekar9614 7 сағат бұрын
Real Doctor...
@Shree_Krishna_preetyartham
@Shree_Krishna_preetyartham
Best explanation, can you please share those books details...👌
How Is Blood Pressure Measured? | Vijay Karnataka
8:16
Vijay Karnataka | ವಿಜಯ ಕರ್ನಾಟಕ
Рет қаралды 14 М.
艾莎撒娇得到王子的原谅#艾莎
00:24
在逃的公主
Рет қаралды 28 МЛН
My Cheetos🍕PIZZA #cooking #shorts
00:43
BANKII
Рет қаралды 20 МЛН
Ouch.. 🤕
00:30
Celine & Michiel
Рет қаралды 33 МЛН
UNO!
00:18
БРУНО
Рет қаралды 4,1 МЛН
Symptoms of High BP And How To Prevent High Blood Pressure | Vijay Karnataka
11:36
Vijay Karnataka | ವಿಜಯ ಕರ್ನಾಟಕ
Рет қаралды 157 М.
艾莎撒娇得到王子的原谅#艾莎
00:24
在逃的公主
Рет қаралды 28 МЛН