ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ | Dr. Vinay

  Рет қаралды 266,208

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

11 ай бұрын

ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ... | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #drinking_water #Ionized_drinking_water #Hot_Water
---------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 167
@HeggaddeStudio
@HeggaddeStudio 11 ай бұрын
Please Subscribe #Heggadde_Studio
@lohithlohith3053
@lohithlohith3053 11 ай бұрын
Sir thyroid and urticaria bagge thilsi plz
@sharadpatil833
@sharadpatil833 11 ай бұрын
@SJ-uu4yy
@SJ-uu4yy 11 ай бұрын
ಲೋಹಗಳ ಪಾತ್ರೆ ನ ಮಡಿಕೆ ಅನ್ನಲ್ಲ
@BhagyaBhagya-om5ux
@BhagyaBhagya-om5ux 9 ай бұрын
@Akkamma-zn1tw
@Akkamma-zn1tw 6 ай бұрын
@padmavathikolagi7648
@padmavathikolagi7648 11 ай бұрын
ಒಬ್ಬೊಬ್ಬ ಡಾಕ್ಟರ್ ಒಂದೊಂದು ರೀತಿ ಸಲಹೆ ಹೇಳ್ತಾರೆ ಯಾರ ಮಾತ ಕೇಳೋದು ಬಿಡೋದು ಗೊತ್ತಾಗಲ್ಲ
@shankarg4466
@shankarg4466 10 ай бұрын
😮😮😮😮😢😢
@pramilapramila5581
@pramilapramila5581 9 ай бұрын
Nanu edanne kelbekuntha edde yaru heliddanu kelbekunthane gothagalla
@ravip7025
@ravip7025 9 ай бұрын
*ಹೌದು ಇದೆ YOU Tube ಲ್ಲಿ ರಾಜು ಡಾಕ್ಟರ್ ಒಂಥರಾ ಹೇಳ್ತಾರೆ* 🤔🤔🤔
@annapurnamahantinmath3194
@annapurnamahantinmath3194 9 ай бұрын
Ryt
@chandrahr3237
@chandrahr3237 9 ай бұрын
Yes karet
@manjunathsmaravallimanjuna1046
@manjunathsmaravallimanjuna1046 10 ай бұрын
Sir ನನ್ನ ಪ್ರಕಾರ ಡೈಲಿ ಬೆಳಗ್ಗೆ ಬಿಸಿನೀರು ಕುಡಿಯೋದು ಒಳ್ಳೇದು ಯಾಕಂದರೆ ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ಕೊಬ್ಬಿನ ಅಂಶ ಮತ್ತೆ ಎಣ್ಣೆ ಅಂಶ ನಮ್ಮ ದೇಹದಲ್ಲಿ ಹೋಗಿರುತ್ತೆ.for example ಇವಾಗ ನಾವು ಚಿಕನ್ ಮಟನ್ ತಿಂದು ತಣ್ಣಿರಲ್ಲಿ ಕೈ ತೊಳಿಬೇಕಾದರೆ ಜಿಬಿ ಜೀಬಿ ಹೋಗಲ್ಲ ಅಲ್ವಾ but ade ಬಿಸಿರಿನಿಂದ ತೊಳಿರಿ almost ಅರ್ಧ ಆದರೂ ಜಿಬೀ ಹೋಗುತ್ತೆ.ಹಾಗಾಗಿ ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ದಲ್ಲೀ ಎಣ್ಣೆ ಅಂಶ ಮತ್ತೆ ಕಚ್ಚಾ ಅಂಶ ಜಾಸ್ತಿ ಹೋಗಿರುತ್ತೆ ಅದೆಲ್ಲ ಬೆಳಗ್ಗೆ ಕ್ಲೀನ್ ಆಗಬೇಕೆಂದರೆ ಮತ್ತೆ ನಮ್ಮ ಆರೋಗ್ಯ ಚನಾಗಿರಬೇಕಂದರೆ ನಾವು ಡೈಲಿ ಒಂದು ಲೋಟ ಬಿಸಿ ನೀರು ಕುಡಯುವುದ ಒಳ್ಳೇದು.
@lakshmigopi1963
@lakshmigopi1963 11 ай бұрын
ಸರ್ ನಮಸ್ತೆ. ತುಂಬಾ ಒಳ್ಳೆಯ ಕಾರ್ಯಕ್ರಮ ಮೂಡಿಬರುತ್ತಿದೆ. ಹಾಗೆಯೇ ಹೆಣ್ಣು ಮಕ್ಕಳ ಸ್ತನ ಕ್ಯಾನ್ಸರ್ ರೋಗದ ಬಗ್ಗೆ ವಿವರಣೆ ತಿಳಿಸಬೇಕಾಗಿ ವಿನಂತಿ.🙌
@jayaprakashshetty6511
@jayaprakashshetty6511 10 ай бұрын
ಧನ್ಯವಾದಗಳು ಡಾಕ್ಟರೆ🙏🙏❤️ ಸಂದೀಪ್ ಶೆಟ್ರಿಗೆ ಶುಭವಾಗಲಿ 🙏
@kannadamaster
@kannadamaster 10 ай бұрын
ಬಿಸಿಲು ಬಿದ್ದ ನೀರು ಒಳ್ಳೆಯದು 😊
@kannadakula265
@kannadakula265 11 ай бұрын
ಈಗ ನೀರು ಕುಡಿಬೇಕಾ ಬೇಡ್ವಾ ಅನ್ನೋದೆ ಪ್ರಶ್ನೆ...😂
@bhavanik95
@bhavanik95 9 ай бұрын
ಧನ್ಯವಾದಗಳು ಸರ್, ದಿನ ಪಾತ್ರೆ, ಬಟ್ಟೆ ತೊಳೆಯಲು ಉಪಯೋಗಿಸುವ ಸೋಪಿನ ಬಗ್ಗೆ ಮಾಹಿತಿ ಕೊಡಿ..
@nimmadreampropertiesyoutub2823
@nimmadreampropertiesyoutub2823 11 ай бұрын
ಒಳ್ಳೆ ಮಾಹಿತಿ 😍😍ಧನ್ಯವಾದಗಳು ❤
@omakraachari3792
@omakraachari3792 9 ай бұрын
ಜಲಕಂಟಕ ಒಳ್ಳೆಯ ವಿಚಾರ ಆಯುರ್ವೇದ ದ ಹತ್ತಿರದ ಸಂವಾದ
@santoshtalawar5883
@santoshtalawar5883 11 ай бұрын
ಸರ್ ನಿಮ್ಮ ಎಲ್ಲ ವೀಡಿಯೋಸ್ ತುಂಬಾ ಹೆಲ್ಪುಲ್ sir ಥಾಂಕ್ಸ್ sir.
@Veena..277
@Veena..277 11 ай бұрын
ಡಾಕ್ಟರ್ ತುಂಬಾ ಸ್ಪಷ್ಟವಾಗಿ ತಿಳಿಸಿದಿರಿ.. ಸರ್... 🙏🙏🙏
@shilpakatti7755
@shilpakatti7755 11 ай бұрын
Such a sweet doctor 😊
@shambhum.r678
@shambhum.r678 11 ай бұрын
Heggadde yavare Dr Vinay sir thumba usefull mahithi nedutthiddare stop madade heege continue madi please .Medical mafiyadinda janaru mukthi hondali.
@srinivasg6139
@srinivasg6139 4 ай бұрын
ಧನ್ಯವಾದಗಳು ಸರ್ 🙏🙏
@SrinivasaSrinivasa-hn5pv
@SrinivasaSrinivasa-hn5pv 11 ай бұрын
A best doctor.
@raghavendrahajeri6565
@raghavendrahajeri6565 11 ай бұрын
Dr vinay super 🙏🙏
@poornimakulal1376
@poornimakulal1376 11 ай бұрын
Nimma program supper.thyroid bagge tilisi.himoglobin yavaglu kadime agutte karana tilisi Dr
@Veena..277
@Veena..277 11 ай бұрын
ತುಂಬಾ ಒಳ್ಳೆ ಮಾಹಿತಿ.. 🙏🙏🙏
@bhaskarkharvi1851
@bhaskarkharvi1851 11 ай бұрын
Dr. ವಿನಯ್ ಅವರು ಯಾವ hospital ಅಲ್ಲಿ ಕೆಲ್ಸ ಮಾಡ್ತಿದ್ದರೆ
@lakshmikiran8225
@lakshmikiran8225 11 ай бұрын
Sir thankyou so much for important news plz thankyou so much
@mahadeva_001
@mahadeva_001 11 ай бұрын
ತುಂಬಾ ಒಳ್ಳೆಯ ಮಾಹಿತಿ ಡಾಕ್ಟರ್
@meenakshiputtaraju4520
@meenakshiputtaraju4520 11 ай бұрын
Great sujudted sr thank u
@jyothiprabhu6902
@jyothiprabhu6902 7 ай бұрын
Namaste sir Now a days too much pollution, we don't know how good water Sources, before in our grand parents time picture is commlitly different no one can compare but now in villages also changed lot so according to time we have to change our life style Simple life style can be adopted with out copying anyone Thank you for your valuable information
@rknayak4883
@rknayak4883 11 ай бұрын
ತುಂಬಾ ಒಳ್ಳೆಯ ಮಾಹಿತಿ
@user-tx3ox2zl2c
@user-tx3ox2zl2c 7 ай бұрын
Good information ..Ta ta bay bay
@rohanrohi-ed1ws
@rohanrohi-ed1ws 11 ай бұрын
ನೀರಿನ ಬಗ್ಗೆ ಒಳ್ಳೆ ಮಾಹಿತಿ sir... 🥛🥛🥛🥛🥛🥛
@shivachakra6
@shivachakra6 9 ай бұрын
Thumba thanks
@rendyxff6287
@rendyxff6287 9 ай бұрын
Thank you sir
@STARLORD-xb1eo
@STARLORD-xb1eo 10 ай бұрын
Very good information about water 💧 sir
@gagana4147
@gagana4147 9 ай бұрын
Supper speech sir Thank you
@harishackcommerce134
@harishackcommerce134 11 ай бұрын
ಅಸ್ತಮಾ ಬಗ್ಗೆ vedeo ಮಾಡಿ sir
@yathishyathish727
@yathishyathish727 11 ай бұрын
Sir , Drinking Water Stored In Copper Vessels Is It Good For Health ❤Does This Also Act As Charged Ionised Water..... Please Do Reply
@yathishyathish727
@yathishyathish727 11 ай бұрын
@@chandan9019 Thank You🙏 Sir For Your Great👍 Kind Information....
@rukminihc4384
@rukminihc4384 9 ай бұрын
Thank you sir Super
@manjunathbm3854
@manjunathbm3854 9 ай бұрын
I am from chikkaballapur.. i see water has changed in my rural area because of Hebbal waste water flowing in various villages due to this Cancer patients are increased.. To avoid this disease what kind of water should drink? Hot water or RO water or MTDS water.. kindly suggest.. i see many Cancer patients in my area.
@GopalA.Waghamore
@GopalA.Waghamore 9 ай бұрын
You tell the good information and analysis. But you are not telling which water to drink? Plz tell the final decision to drink according to your vision.
@kumars6807
@kumars6807 6 ай бұрын
👌👍🙏🇮🇳🇮🇳🇮🇳
@bajarangi1283
@bajarangi1283 11 ай бұрын
ನಿಮಗೆ ಧನ್ಯವಾದಗಳು ಸರ್
@rekhan7242
@rekhan7242 9 ай бұрын
Super
@rajeswarycv2647
@rajeswarycv2647 11 ай бұрын
Please make vedio on anxiety and panic disorder
@shubhadg5337
@shubhadg5337 11 ай бұрын
Allergyyinda aguva negadi bagge mahithi nidi please sir.
@varalakshmi495
@varalakshmi495 11 ай бұрын
Thank you for the information sir
@user-ju7nj2bw4e
@user-ju7nj2bw4e 9 ай бұрын
ಸೈನಸ್ problem bagge keli sir...
@ananthkumar9661
@ananthkumar9661 10 ай бұрын
ಧನ್ಯವಾದಗಳು🙏🙏🙏🙂
@radhikakr2012
@radhikakr2012 11 ай бұрын
Sandeep sir, formal wear ಚೆನ್ನಾಗಿ ಕಾಣಿಸ್ತಾ ಉಂಟು.
@vijaykumar-ws3wm
@vijaykumar-ws3wm 10 ай бұрын
🎉
@siddegowdasiddu9046
@siddegowdasiddu9046 11 ай бұрын
Thumbha upayukthavaada maahithi kodthiddira dhanyavaadagalu
@allliswell5844
@allliswell5844 11 ай бұрын
Sir Namaste upavasada sariyada krama tilsi
@sanjaysanjayrajd6043
@sanjaysanjayrajd6043 7 ай бұрын
But dr khader sir tamrapatre neeru suggest madtarala nima abipraya tilsi sir
@mukundrv4254
@mukundrv4254 11 ай бұрын
HAT'S OF YOU FOR YOUR GREAT INFORMATION,,,,GOD BLESS YOU,,,,MY DEAR DR. AND CHANNEL ALSO,,,,,🙏🙏🙏👍👍👍
@pushpahm3497
@pushpahm3497 3 ай бұрын
Tambrada patreli niranna sangraisi kudibahuda
@anandganandg4475
@anandganandg4475 Ай бұрын
ಸರ್ HIV ವಿಡಿಯೋ ಮಾಡಿ ದಯವಿಟ್ಟು 🙏🙏🙏 ಪ್ಲೀಸ್
@KavithaSGowda
@KavithaSGowda 11 ай бұрын
ಬೆಳಗ್ಗೆ ಎದ ತಕ್ಷಣ ಬಿಸಿ ನೀರನ ಕುಡಿ ಬೇಕಾ ಬೇಡವಾ ಹೇಳಿ ಸರ್
@SyedSyed-us4rb
@SyedSyed-us4rb 11 ай бұрын
Simple an important information
@user-kj9ug4wd6e
@user-kj9ug4wd6e 11 ай бұрын
Thumba thanks dr
@user-cj6cu7qo9p
@user-cj6cu7qo9p 11 ай бұрын
Tq so much sir.continue vlog ❤
@manjunathahaisirnimmahorat3547
@manjunathahaisirnimmahorat3547 11 ай бұрын
ಸರ್ ತಣ್ಣೀರು ಉಷ್ಣ ಅಂತಾರೆ ತಿಳ್ಸಿ ಸರ್
@shettyskitchen4387
@shettyskitchen4387 9 ай бұрын
Sir leg nalii neer bandre yenu problem plz heli .
@bhanupriya4576
@bhanupriya4576 7 ай бұрын
Nanu kolar alli vaasavagiddu, anthargange neeru kuditivi...idrinda skin disease vaasi haguthe, mathe mind full active iruthe. Naane swathaha Nan body mele experiment Maadi nodidini-filter water no use. Anthargange water nature water, yella mineral content iddu human body healthy iruthe
@shwethanarayana456
@shwethanarayana456 11 ай бұрын
Doctor, please make a video on anxiety and panic attacks
@roopac732
@roopac732 11 ай бұрын
Sir dayavittu anxiety mathe panic attack breathing problems bhagge video madi sir naana ella test normal ide adhru uairadu vaga edeya mathu gantalina bhagadalli un easy feel aagtha ede pls sir idhara bhagge information kodi dayavittu
@shalinirreddy7588
@shalinirreddy7588 11 ай бұрын
Sir nam du 330 adi borewell du neeru direct bagi kudiboda sir, boil madi kudibeka
@VReshVeree
@VReshVeree 11 ай бұрын
Sir bph bagge tilisi please 🙏
@shobhadinesh7727
@shobhadinesh7727 11 ай бұрын
Thank you so much sir
@user-gs7vc9zt6f
@user-gs7vc9zt6f 10 ай бұрын
Super sir 🙏
@LastminLaughsindia
@LastminLaughsindia 11 ай бұрын
I have one doubt every village in Karnataka having govt installed water filters is that filter water is good for health...??
@rajanishkamath3950
@rajanishkamath3950 11 ай бұрын
Not at all good already Doctor Vinay has mentioned in his previous video if you want easy method please read my comments
@PankajaAM
@PankajaAM 10 ай бұрын
Sir namaste sir nanu pankaja anta banglore inda,nimmalli ondu humble request please please please nam doctor mane , kitchen tour madi please please 🙏🙏🙏🙏 yakandre navu eegagle swalpa change madkodiddivi avra kitchen nodi innu dwalpa parivartane agbekude please madtira andkollala ,madtiralva sandeepa avre
@thippeswamys88
@thippeswamys88 11 ай бұрын
ಸರ್ ಒಂದ್ ಡೌಟ್ ಇದೆ. ಡೈರೆಕ್ಟ್ tap ವಾಟರ್ ಗೆ ಬೆಳ್ಳಿ ಹಾಕದೊ or RO water ಗೆ ಬೆಳ್ಳಿ ಹಾಕೋದೋ.
@rajanishkamath3950
@rajanishkamath3950 11 ай бұрын
ಮಣ್ಣಿನ ಪಾತ್ರೆಗೆ 250gm ಬೆಳ್ಳಿ ಗಟ್ಟಿ ಹಾಕುವುದು sir ಯಾವುದೇ ಕಾರಣಕ್ಕೂ RO ನೀರು ಬಳಸಬೇಡಿ ಅದು ವಿಷ ಇನ್ನೂ ಬೆಳ್ಳಿ ಗಟ್ಟಿಗೆ ಹತ್ತಿರ ಹತ್ತಿರ ಮೂವತ್ತು ಸಾವಿರ ಆಗುತ್ತೆ ok na 😮 ಅದಕ್ಕೋಸ್ಕರ ನನ್ನ comment nodi ಅದನ್ನು ಮಾಡಿ cheap and best
@ManjunathHD
@ManjunathHD 11 ай бұрын
Bhavi water ge
@manjulamanjula1648
@manjulamanjula1648 11 ай бұрын
👌👍
@venkateshsd9736
@venkateshsd9736 11 ай бұрын
ಸರ್ ಸಯಟಿಕ ನರದ ತೊಂದರೆ ನೇಡಯುವಾ 4-5 ಬಾರಿ ಬಿದಿದೇನೇ ಇದು ಸರಿ ಪಡಿಸಲು ಸಹಾಯ ಸಲಹೆ ನೀಡಿ
@Rajaram-ez6bx
@Rajaram-ez6bx 11 ай бұрын
Ask drinking 🍺🍻🍻beer benefit And Whiskey, rum, gin Red 🍷🍷🍷wine uses It decreases heart ❤❤❤blockages
@user-st1gz4hi8w
@user-st1gz4hi8w 9 ай бұрын
Thyroid. disease. how. weight. Sir. When. Food eating trouble.
@jagadishnjagga9281
@jagadishnjagga9281 11 ай бұрын
Information 👌
@GangaSwamy-np7ye
@GangaSwamy-np7ye 11 ай бұрын
Sir ಮತ್ತೆ ಬಿಸಿ ನೀರು ಕುಡಿಯೋದ್ರಿಂದ ಬೊಜ್ಜು ಕರಗುತ್ತೆ ಮತ್ತೆ ಆರೋಗ್ಯಕ್ಕೂ ಒಳ್ಳೇದು ಅಂತ ಹೇಳ್ತಾರೆ
@kavithaprasanna2026
@kavithaprasanna2026 11 ай бұрын
Hi sir nange beligge edda takshna kshi galu brutte 10 mele barutte avg thumbha sustgutte e problem ge enadru parihara tilisi sir 🙏
@ashar6260
@ashar6260 11 ай бұрын
What about sun charged water
@PradeepKumar-rm6tj
@PradeepKumar-rm6tj 9 ай бұрын
Sir Kange water bagge keli
@girija.b.s.5820
@girija.b.s.5820 10 ай бұрын
namste sir .nivu janara coments ge utra kodosilla andre video madi yen upayoga ree yakendre nanu nim chanel ge sabskrayb agini janara comments modalu nodtini video bage yen heltidare anta but kelo prasnegalige nivu utarisodilla dayavittu uttara kodri sir pl🙏
@nelsonperis9726
@nelsonperis9726 11 ай бұрын
Dr please send which you mentioned the book from Japan
@nelsonperis9726
@nelsonperis9726 11 ай бұрын
About the water
@mahadevaiahmahadev6505
@mahadevaiahmahadev6505 9 ай бұрын
Suppara
@snrn4084
@snrn4084 11 ай бұрын
Bavi neerannu water filter ge haki kudi bahoda? plz tell me
@rekhahs1350
@rekhahs1350 11 ай бұрын
Dr ji 👍🙏🌺🌷🌺
@MohammedAyyub-pw7ey
@MohammedAyyub-pw7ey 11 ай бұрын
Sheeta bandaga air heating fan use maad bahuda.
@shridarams4406
@shridarams4406 11 ай бұрын
Sir ..yavaglu sheetha agthane irutthe sir ...ond week li 3 ...4 sala sheetha agthane irutthe sir ..en madodu
@rooparao454
@rooparao454 11 ай бұрын
Haridrakhanda use madi. Ayurvedic powder dina haali hakondu kudiri
@savitribasaviah3458
@savitribasaviah3458 11 ай бұрын
Does alum help in purifying water?
@vishwavishwnatha7225
@vishwavishwnatha7225 11 ай бұрын
Sir Ramayana kathamrutha munduvarisi
@shambhum.r678
@shambhum.r678 11 ай бұрын
Sir Belli pathreyalli neeru night ittu use madabahuda.
@PujithNihaPujithNiha
@PujithNihaPujithNiha 10 ай бұрын
ಚಳಿಗಾಲದಲ್ಲಿ ಮಡಿಕೆ ನೀರು could ಆಗುತ್ತೆ.ಅದಕ್ಕೆ ಏನು ಮಾಡಬೇಕು ಸರ್.ಪ್ಲೀಸ್ ಸರ್ ದಯವಿಟ್ಟು ಹೇಳಿ
@vinaynaik1782
@vinaynaik1782 11 ай бұрын
Sir i have one common question from present generation .. how to manage food and sleep who is working in night shift (6pm to 3am) to avoid gastric and health problems…
@venktesh6600
@venktesh6600 11 ай бұрын
How long have u been working in this shift and how do you feel about this timing?? The location might be bangalore I believe.
@vijayashetty6730
@vijayashetty6730 11 ай бұрын
Olayamahithivandanaghalu
@RamanjiniB-rd4rx
@RamanjiniB-rd4rx 9 ай бұрын
🎉🎉
@manjulajavali6817
@manjulajavali6817 11 ай бұрын
ಕೆಲವರು alkaline water ಕೂಡಿಬೇಕು ಅಂತಾರೆ sir ಅದರ ಬಗ್ಗೆ ಸ್ವಲ್ಪ ಹೇಳಿ ಪ್ಲೀಸ್
@ragavendrakulal2913
@ragavendrakulal2913 11 ай бұрын
ತಾಮ್ರ ದಲ್ಲಿ ಸೇಕರಣೆ ಮಾಡಿ ಕುಡಿದರೆ ಇನ್ನು ಒಳ್ಳೇದು
@bavithaclasses1116
@bavithaclasses1116 11 ай бұрын
Sir, what about magnetically charged water?
@veenakumari4257
@veenakumari4257 11 ай бұрын
👌🙏🏽
@govindarajbs8202
@govindarajbs8202 10 ай бұрын
Sir Dr.vijay kumar address kalisi .I am stoke pasient.Thank you sir.
@nirmalaparamesh3558
@nirmalaparamesh3558 11 ай бұрын
Shall we heat the water in a silver vessel.
@santhoshsanthu-ns9pi
@santhoshsanthu-ns9pi 11 ай бұрын
Sir please sinusitis bagge information kodi
@siddhudraco496
@siddhudraco496 11 ай бұрын
My grand parents were drinking all kinds of water and lived 80 years and we are drinking only purified water but still falling sick.🤷🤣
@user-ey1dy1oj4q
@user-ey1dy1oj4q 11 ай бұрын
Sir which filter has to by
@Sher113kodipura
@Sher113kodipura 11 ай бұрын
Sir RO purified water alli virus bacteria iratta. matte boil madbeka
Why Is He Unhappy…?
00:26
Alan Chikin Chow
Рет қаралды 95 МЛН
Они так быстро убрались!
01:00
Аришнев
Рет қаралды 2,8 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 16 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 14 МЛН
Peptic Ulcer: Causes & Symptoms | Vijay Karnataka
6:29
Vijay Karnataka | ವಿಜಯ ಕರ್ನಾಟಕ
Рет қаралды 72 М.
Творим ДОБРО❤️🙏🎁
1:00
Ишутин богат душой
Рет қаралды 12 МЛН
小丑的演出真精彩 #小丑#shorts
0:29
好人小丑
Рет қаралды 8 МЛН
Спроси у мамы, спроси у папы
0:54
КЕРЯ
Рет қаралды 2,4 МЛН
🤣🤣🤣
0:15
DavidMakesTops
Рет қаралды 28 МЛН