No video

ಬ್ರಹ್ಮಚಾರಿ ಅಯ್ಯಪ್ಪ... ಸಂಸಾರಿ ಶಾಸ್ತಾರ ...ಇದು ಅಯ್ಯಪ್ಪ ರಹಸ್ಯ.!! / shabarimalai secret.

  Рет қаралды 88,475

Mind Mechanism

Mind Mechanism

Күн бұрын

ಬ್ರಹ್ಮಚಾರಿ ಅಯ್ಯಪ್ಪ...
ಸಂಸಾರಿ ಶಾಸ್ತಾರ ..
ಇದು ಅಯ್ಯಪ್ಪ ರಹಸ್ಯ.!! /
shabarimalai secret.
ಈ ವಿಡಿಯೋ ದಲ್ಲಿ ಅಯ್ಯಪ್ಪ ಸ್ವಾಮಿಯ ವ್ರತದ ರಹಸ್ಯಗಳನ್ನು ವಿವರಿಸಲಾಗಿದೆ.
in dis kannada vidio i simply explained secrets of shabarimalai .. so, pls watch the video.
Pls subscribe my channel -
MIND MECHANISM🇮🇳
/ mindmechanism
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
E-mail 💌shettysmindmechanism@gmail.com
For Any Assistance or Quaries --
watsup No.
9535539341 / 7483814401
#shabarimale
#ayyappa
#dharmashasta
#shabarimaleyatra
#makarajyothi
#mindmechanism
#shrinathshetty
Follow my fb page - / mind.mechanism.9
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...
practical hypnotism - • Hypnotherapy @ MANGALO...
ನಾಗದೋಷ -
/ khp-8xxa2ಯಿ
mind reading -
• ಬೇರೆಯವರ ಮನಸ್ಸನ್ನು ತಿಳಿ...

Пікірлер: 200
@harishpoojary9395
@harishpoojary9395 8 ай бұрын
ನೀವು ಹೇಳುತ್ತಿರುವುದು 100% ಸತ್ಯವಾದ ಮಾತು ನಾನು ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ ಹೋಗುತ್ತೇನೆ ನೀವು ಹೇಳಿದ ಕೆಲವು ವಿಷಯಗಳು ಗೊತ್ತಿತ್ತು ನೀವು ಹೇಳಿದ್ದರಿಂದ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಿತು ಧನ್ಯವಾದಗಳು
@nandhininandhini4961
@nandhininandhini4961 9 ай бұрын
ಸರ್ ನಿಮ್ vidios nodi nan ಜೀವನವೇ ಬದ್ಲಾಗ್ತಿದೆ ಸರ್ iam so Happy ನಿಮ್ಮಂತ ಗುರುಗಳನ್ನ ಪಡೆದುದಕ್ಕೆ ಈ ವಿಶ್ವಕ್ಕೆ ಧನ್ಯವಾದಗಳನ್ನು ಹೇಳ್ತಿನಿ ನಿಮ್ಮಿಂದ ಹೆಚ್ಚು ಹೆಚ್ಚು vidios na expect ಮಾಡ್ತೀವಿ ಸರ್ ❤️🙏🏻💐
@user-co7vu2du6c
@user-co7vu2du6c 9 ай бұрын
ಆದಿತ್ಯ ಶೆಟ್ಟಿ, ಉಡುಪಿ ಸರ್ ಇರ್ನ ಸಮಯನ್ ಎಂಕಲೇ ಗೋಸ್ಕರ ಮೀಸಲ್ ದೀದ್ ಅದ್ಭುತ ವಾಯಿನ ವಿಷಯನ್ ತೆರಿಪಾವೊಂದುಲ್ಲರ್ ಸರ್ ❤️👌👌👍🏻😊😊😊. ಇರ್ನ ಜ್ಞಾನೋಗ್ಲ ಅಂಚೆನೇ ಇರ್ನ ಜ್ಞಾನೋನ್ ಎಂಕಲೇ ಪೂರಾ ತೆರಿಪಾವೊಡ್ ಪನ್ಪಿನ ಆ ಇರ್ನ ಎಡ್ಡೆ ಮನಸುಗ್ಲ ಕೋಟಿ ಕೋಟಿ ಧನ್ಯವಾದ ಸರ್ 🙏🙏🙏🙏😊👍🏻❤️❤️❤️❤️❤️
@kumaraswamy1386
@kumaraswamy1386 8 ай бұрын
ನಿಮ್ಮಲ್ಲಿ ಬಹಳ ವಿಚಾರಗಳು ಇವೆ.. ದಯವಿಟ್ಟು ಹಂಚಿಕೊಳ್ಳಿ...
@ckshetty6855
@ckshetty6855 9 ай бұрын
ಸರ್ ಎಂಥ ಅದ್ಭುತವಾದ ವಿವರಣೆ ಕೊಟ್ಟು ಅರ್ಥ ಹಾಗುವ ಹಾಗೆ ವಿಷಯ ತಿಳಿಸಿತೀರಿ 🙏🏻ಸರ್ ಮತ್ತೊಮ್ಮೆ ಮಂಗಳೂರು ನಲ್ಲಿ ಕ್ಲಾಸ್ ಮಾಡಿ ಸರ್. ನೀವು ಬೆಂಗಳೂರಿನಲ್ಲಿ ಇಟ್ಟರು ನಾವು ಬಂದೇ ಬರುತ್ತೆವೆ. ಆದರೂ ಒಮ್ಮೆ ಮಂಗಳೂರು ನಲ್ಲಿ ಮಾಡಿ ಸರ್. ಅದ್ಭುತ ಕ್ಲಾಸ್ ಸರ್ 🙏🏻
@shwethabasavaraj3334
@shwethabasavaraj3334 9 ай бұрын
ಯಾವುದೇ ವಿಷಯವಾದರೂ ನಿಮ್ಮ ವಿಶ್ಲೇಷಣೆ ಬಹಳ ಅರ್ಥಗರ್ಭಿತ ವಾಗಿರುತೆ ಸರ್. ಸುಳ್ಳೆಂಭ ಬಲೇ ಯಲಿರುವ ನಮಗೆ ಸತ್ಯ ವೆಂಬುವ ಜ್ಯೋತಿ ಹಿಡಿದು ನಮ್ಮನು ಸರಿ ದಾರಿಯಲಿ ನಡೆಯಲು ಶ್ರಮಿಸುತ್ತಿರುವ ನಿಮಗೇ ಧನ್ಯವಾದಗಳು. ಜೀವನದ ಗಂಧವೇ ಬದಲಾಗಿದೆ ನಿಮಿಂದ.🙏
@shivamoga4525
@shivamoga4525 6 ай бұрын
ವಂದನೆಗಳು ಪುಟ್ಟಿ ಶ್ವೇತಾ
@shivamoga4525
@shivamoga4525 6 ай бұрын
ಒಳ್ಳೇದು ಆಗಲಿ ಪುಟ್ಟಿ ಶ್ವೇತಾ
@sjrao7692
@sjrao7692 9 ай бұрын
ಎಂದಿನಂತೆ ಒಂದು ಅದ್ಭುತ ವಿಚಾರ. ಅಂತೆಯೇ ದಯವಿಟ್ಟು ಅಣ್ಣಾವ್ರ ಬಗ್ಗೆಯೂ ಒಂದು ವಿಡಿಯೋ ಮಾಡಬೇಕಾಗಿ ವಿನಂತಿ. ಅವರೊಬ್ಬ ಅಪ್ರತಿಮ ಸಾಧಕರು ಎಂದು ತಿಳಿದಿದ್ದೇನೆ.
@bhavyakrishnappa187
@bhavyakrishnappa187 9 ай бұрын
ತುಂಬಾ ಒಳ್ಳೆ ವಿಷಯ ತಿಳಿಸಿಕೊಡುತ್ತಿದ್ದೀರಾ ಗುರೂಜಿ ನಿಮ್ಮ ಪಾದಕ ಮದಗಳಿಗೆ ನನ್ನ ಹೃದಯಸ್ಪರ್ಶೆ ನಮಸ್ಕಾರಗಳು
@kavyashreekavyashree5688
@kavyashreekavyashree5688 9 ай бұрын
🙏🏻ಎಷ್ಟೋ ವಿಷಯ ಗೊತ್ತೇ ಇರ್ಲಿಲ್ಲ sir🙏🏻ನಿಮ್ಮ ಮಾರ್ಗದರ್ಶನದಿಂದ ಜೀವನ ಅರ್ಥ ಪೂರ್ಣವಾಗಿದೆ 🥰🙏🏻
@user-lz2od9lr4d
@user-lz2od9lr4d 8 ай бұрын
ಭಕ್ತ ಹಾಗೂ ಭಗವಂತ ನ ಮದ್ಯೆ ಇರುವ ಸಂಬಂಧ.... ಸ್ವಾಮಿ ಯೇ ಶರಣು ಅಯ್ಯಪ್ಪ 🙏
@user-vp6jf5ir4q
@user-vp6jf5ir4q 8 ай бұрын
🙏ನಿಮ್ಮ ಮಾಹಿತಿ ಬಹಳ ಉತ್ತಮ ವಾಗಿದೆ ಸರ್, ಅಯ್ಯಪ್ಪ ಸ್ವಾಮಿಯ ಮಹಿಮೆ ಅಪಾರ 🙏🙏🙏🙏ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏
@sumathipinky1198
@sumathipinky1198 8 ай бұрын
ಅದು ಮಂತ್ರ ಸಿದ್ದಿ ಮಾಡಿದರಿಂದ ಭಕ್ತಿಪೂರ್ವ ಇರುವುದರಿಂದ ಶಕ್ತಿ ಬರುವುದು
@vidyalatha3596
@vidyalatha3596 9 ай бұрын
Thank you Sir 🙏Nimma jnana vannu nammondige share maadiddake thumba thumba dhanyavadagalu.nimma adbhutha knowledge ge hats off 🫡🙏nimma connection kotta universe ge thank you so much 🙏
@dhananjaydhananjay7151
@dhananjaydhananjay7151 8 ай бұрын
ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಿ ನೀವು ಹೇಳಿದ ಎಲ್ಲಾ ಮಾತುಗಳು ಸತ್ಯ ಧನ್ಯವಾದಗಳು
@akshayhegde1799
@akshayhegde1799 9 ай бұрын
ಬಹುಶಃ ನನ್ನಲಿದ್ದ ಹಲವಾರು ಪ್ರಶ್ನೆಗೆ ಉತ್ತರವನ್ನುನಿಟ್ಟು ನನ್ನಲಿದ್ದ ಗೊಂದಲಗಳಿಗೆ ನಿಮ್ಮಿಂದ ಸಿಕ್ಕ ಮಾಹಿತಿಗೆ ಧನ್ಯೋಸ್ಮಿ.ಇನ್ನಷ್ಟು ಒಳ್ಳೆಯ ವಿಷಯಗಳೊಂದಿಗೆ ಮತ್ತೆ ಬನ್ನಿ swamiye sharanam ಅಯ್ಯಪ
@jagadishk9013
@jagadishk9013 9 ай бұрын
ತುಂಬಾ ಅದ್ಭುತವಾಗಿ ತಿಳಿಸಿದ್ದಿರಿ 🙏
@manasarai3257
@manasarai3257 2 ай бұрын
This is the ultimate interpretation of Shastavu and Ayyappa i could have ever heard...Always confused if it's the same or different and what the actual Shabrimal story is. thank you sir 🙏
@Veena18627
@Veena18627 9 ай бұрын
U r doing great service to mankind🙏
@venusudheer280
@venusudheer280 9 ай бұрын
ಚೆನ್ನಾಗಿ explain ಮಾಡಿದ್ದೀರಿ ಗುರುಗಳೇ 🙏
@nethraraju3950
@nethraraju3950 Ай бұрын
Tumba olle mahiti guruji... 🙏
@kaminishetty4803
@kaminishetty4803 9 ай бұрын
🌹🙏 ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ದಾರಿ ತೋರುವ ಗುರುಗಳ ಚರಣಕಮಲಗಳಿಗೆ ನಮೋ ನಮಃ 🙏🙏🙏
@vinutarajkumar5857
@vinutarajkumar5857 9 ай бұрын
Thank you very much for ur valuable time and sharing your knowledge with us sir...., 🙏
@MamathaShetty-s
@MamathaShetty-s 9 ай бұрын
Sir ur knowledge is vast , and this is very interesting subject bcz we are not aware about many thing. But many facts are revealed by you. Thank you for your time and for making valuable videos 🙏🙏🌹.
@deepakarkera179
@deepakarkera179 9 ай бұрын
Adhbutha vishleshane sir,thank u 👌🙏👍
@yashvnttyashh-km2yc
@yashvnttyashh-km2yc 8 ай бұрын
ಸೂಪರ್ ಸರ್. ಸ್ವಾಮಿಯೇ ಶರಣಂ ಅಯ್ಯಪ್ಪ 🙏💐
@vssmedia1419
@vssmedia1419 8 ай бұрын
ಸ್ವಾಮಿ ಶರಣಂ... ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಶಬರಿಮಲೆಯ ವಿಚಾರವನ್ನು ಅರ್ಥೈಸಿದ್ದೀರಾ... ನಿಮಗೆ ಕೋಟಿ ಕೋಟಿ ನಮನ.. ಇಂತಹ ವಿಚಾರಗಳನ್ನು ನಮ್ಮ ಜನರು ಸ್ವೀಕರಿಸುವ ಜ್ಞಾನ ಪಡೆಯಲಿ....ಸ್ವಾಮಿ ಶರಣಂ ಟಿ.ಎಸ್. ಕಣ್ಣನ್ ರಾಮನಗರ Vss media
@ShivaKumar-rn1zx
@ShivaKumar-rn1zx 8 ай бұрын
ಸ್ವಾಮಿ ಶರಣಂ ಸ್ವಾಮಿ ಶರಣಂ ಅಯ್ಯಪ್ಪ🙏🙏🙏
@raghavendrap3673
@raghavendrap3673 8 ай бұрын
Great knowledge sir great information we need second part
@AkhileshGFX
@AkhileshGFX 8 ай бұрын
ತುಂಬ ವಿಷಯ ತಿಳಿಸಿದ್ದಿರಿ ...ತುಂಬಾ ಧನ್ಯವಾದ.. ಇನ್ನಷ್ಟು ಶಭರಿಮಲೆಯ ಬಗ್ಗೆ ಮಾಹಿತಿ ಕೊಡಿ
@SandeepKumar-rw9oz
@SandeepKumar-rw9oz 9 ай бұрын
Story galannu yellaru helbahudhu adre adarolagina sathya vannu helodhu nivu obre . Thank u sir...🙏
@GaneshKalidass-gi6zw
@GaneshKalidass-gi6zw 8 ай бұрын
ಸ್ವಾಮಿ ಶರಣಂ 🙏🙏 ನಿಮ್ಮ ಮಾಹಿತಿಯಲ್ಲಿ ಕೆಲವು ವಿಷಯಗಳು ಸರಿಯಾಗಿ ಇಲ್ಲದಿದ್ದರು, ನಿಮ್ಮ ಉದ್ದೇಶ ಸರಿಯಾಗಿ ಇದೆ ಮತ್ತು ನಿಮ್ಮ ವಿವರಣೆ ಬಹಳ ಚನ್ನಾಗಿದೆ ಎಷ್ಟು ಬೇಕೋ ಅಷ್ಟನ್ನು ಹೇಳಿದ್ದಿರಾ ನಮ್ಮ ಕರ್ನಾಟಕ ದ ಸ್ವಾಮಿಗಳಿಗೆ ಅರ್ಥ ವಾಗುವ ರೀತಿಯಲ್ಲಿ ಹಿಳಿದ್ದಕೆ ಧನ್ಯವಾದಗಳು 🙏🙏ಶರಣಂ ಅಯ್ಯಪ್ಪ 🙏🙏
@manojr6564
@manojr6564 8 ай бұрын
Swamiye sharnam ayyappa super knowledge sir
@user-ec2tr2lh8g
@user-ec2tr2lh8g 7 ай бұрын
🌸ಮಣಿಕಂಠ ಶಬರಿಮಲೆ ಸ್ವಾಮಿಅಯ್ಯಪ್ಪ 🌸🙏 ಬ್ರಹ್ಮಚಾರಿ ನೇ
@umeshk4631
@umeshk4631 8 ай бұрын
Olly mahethi super sir vishya thumba thilkondwi
@royalrkpr8945
@royalrkpr8945 8 ай бұрын
Thank you so much for giving such hidden truth and knowledge.. I am glad and much more proud that you are my guru 😊❤
@harishrao8937
@harishrao8937 9 ай бұрын
Beautiful explanation Thank you Shrinathere. 🙏🙏
@madhumadyar9879
@madhumadyar9879 8 ай бұрын
Artha aithu… kathe olledu untu aadre swalpa kannu koorthade
@PACCHU_UDUPI
@PACCHU_UDUPI 9 ай бұрын
ನಿಮ್ಮ ಮಾತು.. ನಿಮ್ಮ ನಗು.. ನೋಡುತ್ತಾ ಇದ್ರೆ ಏನೋ ಮನಸ್ಸಿಗೆ ಹಿತ ಅನಿಸುತ್ತದೆ...😊
@gurunandananandana8551
@gurunandananandana8551 8 ай бұрын
I have learnt a lot about it. I am really thankful to you. If there are any books related to the correct procedure for completing ayyappa Swami vratha please suggest. So that I learn all the mantras to spell and correct my vratha. And some other books regarding theology and thanrika. 🙏
@DineshDinesh-bl8up
@DineshDinesh-bl8up 9 ай бұрын
👏👏good information 🙏
@artsofdaivik8684
@artsofdaivik8684 9 ай бұрын
Laikd artha malth pandar .yenkla masth confusion etthnd eni gotthand...thank u sir..🙏🙏
@roopashrirao5675
@roopashrirao5675 8 ай бұрын
Very nice explanation sir wonderful ,we have no knowledge of it before your explantion
@basappabasappa8661
@basappabasappa8661 8 ай бұрын
ಸರ್ ನಿಮ್ಮ ವಿವರಣೆ ನನಗೆ ತುಂಬಾ ಇಷ್ಟ ಆಯ್ತು ಆದರೆ ಶಬರಿಮಲೆ ಬಗ್ಗೆ ಅಯ್ಯಪ್ಪ ಸ್ವಾಮಿ ಹೆಸರೇಳಿ ಕೇರಳ ಸರ್ಕಾರ ಮಾಡುತ್ತಿರುವ ಅವ್ಯವಹಾರಗಳ ಬಗ್ಗೆ ಶಬರಿಮಲೆ ಇತಿಹಾಸದ ಬಗ್ಗೆ ಇನ್ನೂ ಸಂಕ್ಷಿಪ್ತವಾಗಿ ವಿವರಿಸಿ 🙏🙏🙏
@shakushetty7716
@shakushetty7716 9 ай бұрын
🙏🏽🙏🏽ಶುಭೋದಯ ಗುರುಗಳೇ 🙏🏽🙏🏽🙏🏽
@vishuvishu5586
@vishuvishu5586 9 ай бұрын
🙏🕉️ ಧನ್ಯವಾದಗಳು ಗುರುಗಳೆ 🕉️🙏
@munikrishnakrishna-tn3vi
@munikrishnakrishna-tn3vi 8 ай бұрын
Om Swamiye saranam Ayyappa ❤️🥰❤️🥰❤️🥰❤️🥰❤️🥰❤️🥰❤️🥰❤️🥰❤️🥰❤️🥰🙏🙏🙏🙏🙏🙏
@user-ql4kp9zq7o
@user-ql4kp9zq7o 7 ай бұрын
Thank you so much for sharing this valuable information. Dever yedde malpad ireg swamy
@meetindiatv8881
@meetindiatv8881 9 ай бұрын
ಬೆಳಗಿನ ಶುಭಾಶಯಗಳು ಗುರುಗಳೇ
@RaviKumar-kg4by
@RaviKumar-kg4by 8 ай бұрын
Sir your information is beautiful sir thanks sir please give more videos ❤❤❤
@AbhilashNs
@AbhilashNs 6 ай бұрын
ನಾನು ನಮಸ್ತೆ ಶ್ರೀ ಆರ್ಯ ಕೇರಳ ವರ್ಮನ್ ಬಗ್ಗೆ ಮಾಹಿತಿ ಇದ್ದರೆ ಕನ್ನಡದಲ್ಲಿ ವಿವರಣೆ ಕೊಡಿ ಪ್ಲೀಸ್ ಸ್ವಾಮಿ ಶರಣಂ ಅಯ್ಯಪ್ಪ
@pramilas4350
@pramilas4350 8 ай бұрын
Very good information Thank you sir 🙏🙏🙏
@sry5596
@sry5596 9 ай бұрын
Abbaaaa nija sangathi enenellaaaa iruttave.... Yaaradaru nimmantha thilidavaru helidaga adu gottaaagatte..... Nam side ellaaa nenne raathri maale dharisi ivattu belagge ayyappa ge hoguvavarege munduvaredide..... Devaru ennuvudu shokhi aagide.... Idara parichaya maadisiddakke danyavaada gurugaleee
@harishs5872
@harishs5872 9 ай бұрын
thumbu hrudayada dhanyavadagalu istela vistaravagi namagella margadarshana madutiruvudakke 🙏 Shankara charyara bagge salpa maahithi tilisikodi anna .
@nagajyotibhat3445
@nagajyotibhat3445 5 ай бұрын
Eekade andare uttara kannada kade kuditada chata iddavaru male haktare . Arrive guru Dhanyavadagalu 💐💐🙏🙏
@harishpoojary9395
@harishpoojary9395 8 ай бұрын
ಸರ್ ನನಗೆ ಒಂದು ಅನುಮಾನ ಉಂಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ಅಯ್ಯಪ್ಪ ಸ್ವಾಮಿಯ ಕಾರ್ಣಿಕ ಸಾವಿರಾರು ವರ್ಷಗಳ ಇತಿಹಾಸವಿದೆ ಆದರೆ ಅಲ್ಲಿ ಇರುವಂಥ ವಾವರ ಸ್ವಾಮಿ ಅಂತ ಏನು ಕರೆಯುತ್ತಾರೆ ಅದು ನಿಜವಾ ನನಗೆ ಅದರಲ್ಲಿ ನಂಬಿಕೆ ಇಲ್ಲ ಹಣ ಮಾಡಲಿಕ್ಕೆ ಅಲ್ಲಿನ ಜನ ಮಾಡಿರುವ ಒಂದು ಕಥೆ ಅನಿಸುತ್ತದೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@srinivashv6524
@srinivashv6524 9 ай бұрын
Thank you sir
@kavitha.B1815
@kavitha.B1815 9 ай бұрын
Thank you so much gurugale 🙏🙏
@thimmac4731
@thimmac4731 8 ай бұрын
ಧನ್ಯವಾದಗಳು ಗುರುಗಳೆ ದಯವಿಟ್ಟು ಓಂ ಶಕ್ತಿ ಮಾಲೆ ಹಾಕುವುದರ ಬಗ್ಗೆ ತಿಳಿಸಿ ಕೊಡಿ ವಂದನೆಗಳು
@superstatus5580
@superstatus5580 7 ай бұрын
Tq so much sir🙏🙏🙏🙏👏👏
@user-bo2uh7sl8m
@user-bo2uh7sl8m 8 ай бұрын
Good information sir🙏🙏🙏
@harishmoger1725
@harishmoger1725 8 ай бұрын
Good information.
@shreyaschavan5680
@shreyaschavan5680 9 ай бұрын
Tq gurugale🙏
@revanthamegha5456
@revanthamegha5456 7 ай бұрын
ಸೂಪರ್ ಅಣ್ಣ ಹೇಳಿದ್ದು
@jyothiupadhya7642
@jyothiupadhya7642 8 ай бұрын
Hi sir your information is very good
@manjumanjunath7218
@manjumanjunath7218 9 ай бұрын
ದರ್ಮಸ್ಥಳ ಕ್ಷೇತ್ರದ ಬಗ್ಗೆ ವಿಷಯ ಇದ್ದರೆ ತಿಳಿಸಿ ಗುರುಗಳೇ❤
@ranjithranju4275
@ranjithranju4275 7 ай бұрын
S bro right
@kumarkarnataka7503
@kumarkarnataka7503 7 ай бұрын
💚🌹🙏ಸ್ವಾಮಿಯೇ ಶರಣಂ ಅಯ್ಯಪ್ಪ 🙏🌹💚 ತತ್ವಮಸಿ 🚩🙏🙏
@prajwalshetty4895
@prajwalshetty4895 8 ай бұрын
tulunàdu❤❤❤
@rsgbs5233
@rsgbs5233 9 ай бұрын
Sooper information sir 👍👍👍❤️❤️❤️
@godgift4325
@godgift4325 9 ай бұрын
Part 2 madi sir🙏
@clientsinfo
@clientsinfo 9 ай бұрын
Thank u so much
@sandeepraj8476
@sandeepraj8476 8 ай бұрын
Super Information 👏👏👍
@srinivasac1634
@srinivasac1634 9 ай бұрын
Dhanyada gurugale
@nagarathnakiran7173
@nagarathnakiran7173 8 ай бұрын
🙏 thank you sir
@Excellencedesire
@Excellencedesire 9 ай бұрын
ಉತ್ತಮ ಮಾಹಿತಿ ಸರ್.❤
@varunvachaspathyam
@varunvachaspathyam 8 ай бұрын
Gurugale Ayyappa swamigale mantra siddhiya bagge vichaara tilisi
@laharisj8155
@laharisj8155 8 ай бұрын
Very good 👍 video swamy
@narayanprasad9672
@narayanprasad9672 8 ай бұрын
Thq sir
@vijayalakshmitm813
@vijayalakshmitm813 8 ай бұрын
Hats off sir
@rakeshmeda9788
@rakeshmeda9788 9 ай бұрын
Sir can you please do episode about tirupati balaji swamy
@shankarhallikeri2604
@shankarhallikeri2604 7 ай бұрын
ಶಬರಿಯ ಊರು ನಮ್ಮ ಊರು ಸುರೇಬಾನ್ ❤️
@pushpashetty6030
@pushpashetty6030 9 ай бұрын
Hello sir good morning 🙏🙏🙏
@Ram-bz1xs
@Ram-bz1xs 9 ай бұрын
brahmakumari organization cult gala bagge swalpa tilisi sar.
@bharathkumar774
@bharathkumar774 9 ай бұрын
Super sir
@ShivakumarShivakumar-ll4ir
@ShivakumarShivakumar-ll4ir 9 ай бұрын
Good morning sir,
@honnaraj377
@honnaraj377 9 ай бұрын
Good morning gurugale
@raghavendrabhomakar5219
@raghavendrabhomakar5219 9 ай бұрын
Till know what I understood totally it's wrong.Today I understand the real concept of Ayappa swamy.
@dhananjayadhananjayabg239
@dhananjayadhananjayabg239 9 ай бұрын
Sir Bhramhacharya madabekadare hege mind setting rules video madi sir
@user-rk3cb4ik7z
@user-rk3cb4ik7z 9 ай бұрын
Namasthe guruji
@mangalasrinivasa9797
@mangalasrinivasa9797 8 ай бұрын
Sir i did selfhypnotism along with u seeing in utube i feel good but whenever i saw ur eyes in you tube I feel somewhat it enlarging or something different why sir kindly reply
@swarna.sshetty1734
@swarna.sshetty1734 9 ай бұрын
Nimma jnanakke namo namha
@SPORTS11KANNADA
@SPORTS11KANNADA 9 ай бұрын
Namaste gurugale
@naveenkumar-ys1hp
@naveenkumar-ys1hp 8 ай бұрын
🙏🏻👌🏻
@shamalashetty6336
@shamalashetty6336 9 ай бұрын
🙏🙏🙏👌👍
@sukumarpk329
@sukumarpk329 8 ай бұрын
50/50
@savitha4998
@savitha4998 9 ай бұрын
Sir good morning, athma sakshathkarakkagi nanna prayathdalli, samsarada samasyegalinda horage baroke agthilla.manassu kooda yavaglu dolayamana agiruthe.shithapragnalagi irodakke agthilla. Dari thorsi please 🙏
@sachinpoojary8822
@sachinpoojary8822 8 ай бұрын
Fida to your voice 😊
@abhishimoga-ry9mc
@abhishimoga-ry9mc 6 ай бұрын
ಎಲ್ಲವೂ ಭಗವಾನ್ ಅವತಾರಗಳು
@balakrishna217
@balakrishna217 8 ай бұрын
ಈಗ ಯಾವ ಗುರು ಸ್ವಾಮಿ ಗೂ.. ಮಂತ್ರ ಗೊತ್ತಿಲ್ಲ ಅಲ್ವಾ ಸರ್
@manjunathmanju7088
@manjunathmanju7088 8 ай бұрын
🙏🙏
@KiranAdiga
@KiranAdiga 8 ай бұрын
Swami what is shabhari peetam explain please
@umeshk4631
@umeshk4631 8 ай бұрын
Sir ondu vishya mala darana madikondu dayiwa chakari madabahuda
@sureshsureshb4736
@sureshsureshb4736 8 ай бұрын
ಸುಂದರ ಸುಮಧುರ ವಾದ ವಿಶ್ಲೇಷಣೆ 🎉ಸ್ವಾಮಿ ಶರಣಂ ಸ್ವಾಮಿಯೇ ಶರಣಂ ಅಯ್ಯಪ್ಪ
Секрет фокусника! #shorts
00:15
Роман Magic
Рет қаралды 46 МЛН
女孩妒忌小丑女? #小丑#shorts
00:34
好人小丑
Рет қаралды 87 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
Секрет фокусника! #shorts
00:15
Роман Magic
Рет қаралды 46 МЛН