Coming Soon 👍Heal and Evolve
0:40
Deep Trance Experiences...
1:27
3 ай бұрын
Heal & Evolve - Love Forever
1:19
Пікірлер
@user-yc6gm5uy4t
@user-yc6gm5uy4t 30 минут бұрын
Good information Sir ❤ 🙏🙏🙏🙏🙏
@eliasfernandes3947
@eliasfernandes3947 15 сағат бұрын
Thank you Br🙏🙏🙏
@LOKESHAK-f8l
@LOKESHAK-f8l 17 сағат бұрын
Namasthe gurugale
@LOKESHAK-f8l
@LOKESHAK-f8l 17 сағат бұрын
Namasthe gurugale
@Nalinakshi311
@Nalinakshi311 18 сағат бұрын
🙏🙏🙏🙏🙏🙏
@vijayasudhir616
@vijayasudhir616 22 сағат бұрын
ನಮಸ್ತೆ ಸರ್,ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್.
@kasidesh660
@kasidesh660 22 сағат бұрын
Liked video. ತುಂಬಾ ಚೆನ್ನಾಗಿದೆ
@lathaggirishkumar7648
@lathaggirishkumar7648 23 сағат бұрын
🙏🙏🙏🙏🙏🙏
@eshwarik2465
@eshwarik2465 Күн бұрын
Super Super Super
@joythiajekar532
@joythiajekar532 Күн бұрын
Superrrrrrr sir
@harishpoojary931
@harishpoojary931 Күн бұрын
Sir nimma natural maathu , natural smile, natural haava baava , nimma knowledge nanage thumba yista.
@AshaV14
@AshaV14 Күн бұрын
I felt really good. Kannu open madidagalu manassige yavude negative thoughts barta ella, relax agidene, nothing to worry anno feeling ide.
@madhumadugowda4101
@madhumadugowda4101 Күн бұрын
Yes im trying usfull
@lathavijayakumar1798
@lathavijayakumar1798 Күн бұрын
Very nice information guruji Tq
@eshwarik2465
@eshwarik2465 Күн бұрын
🙏🙏🙏
@kasidesh660
@kasidesh660 Күн бұрын
Liked, very Good information
@vijayasudhir616
@vijayasudhir616 Күн бұрын
ದನ್ಯವಾದಗಳು ಸರ್
@ChetanaPatil-fv3ij
@ChetanaPatil-fv3ij Күн бұрын
Sir Nim class yavagirute?
@smitakulkarni5
@smitakulkarni5 2 күн бұрын
Thank you.
@manasamanvi8860
@manasamanvi8860 2 күн бұрын
ನಿಮ್ಮ ಶುದ್ಧ ನೇರನುಡಿ ಕೇಳುವುದು ಮತ್ತು ನಿಷ್ಕಲ್ಮಶ ನಗು ನೋಡುವುದೇ ಒಂದು ಚಂದ ಸರ್👍🙏❤️
@shivappa520
@shivappa520 2 күн бұрын
ನನ್ನ ಪೂರ್ವ ಜನ್ಮದ ಪುಣ್ಯ ನಿಮ್ಮ ಸಾನಿಧ್ಯ, ನಿಮ್ಮ ವಿಡಿಯೋ, ನಿಮ್ಮ ಕನೆಕ್ಷನ್ ಸಿಕ್ಕಿದೆ.gurugale. ನಿಮ್ಮ ಪಾದ ಗಳಿಗೆ ನಮಸ್ಕಾರ .
@worldbodybuildingworkouts5806
@worldbodybuildingworkouts5806 2 күн бұрын
Manglore class ಮಾಡಿ guruji
@DRRiderkannada46
@DRRiderkannada46 2 күн бұрын
😂😂😂😂 enneyalli fry 😂😂😂
@btbharathi5418
@btbharathi5418 2 күн бұрын
guruji Namaste 🙏🙏🙏🤍🙇‍♀️ ನೀವು ಹೇಳುವ ಎಲ್ಲ ವಿಚಾರ ಗಳಲ್ಲಿ ಅದ್ಬುತವಾದ ವಿಚಾರ ತುಂಬಿರುತ್ತದೆ, ನೀವು ಎಲ್ಲ ವಿಚಾರ ಗಳನ್ನು ವಿವರಿಸುವ ರೀತಿ ವಿಭಿನ್ನ ರೀತಿಯಲ್ಲಿ ಅರ್ಥ ಪೂರ್ಣ ವಾಗಿ ಸುಲಭವಾಗಿ ತುಂಬಾ ಅಚ್ಚುಕಟ್ಟಾಗಿ ವಿವರಿಸುವ ರೀತಿ ಕೂಡ ಒಂದು ಅದ್ಭುತ ವಾದ ಕಲೆ ನಿಮ್ಮದು Guruji 🙏🙏🙏🙇‍♀️🙇‍♀️🙇‍♀️🌷🌷🌷🤍🤍🤍 ನಿಮ್ಮನ್ನು ಪಡೆದ ನಾವೇ ಪುಣ್ಯವಂತರು Guruji 🙏🙏🙏🙇‍♀️🙇‍♀️🙇‍♀️ thank you sooooooooooo much Guruji🙏🙇‍♀️🤍🌷 love you sooooooooooo much Guruji 🤍🙇‍♀️🙏🌷
@btbharathi5418
@btbharathi5418 2 күн бұрын
ಮಾತೇ Guruji ಕೆಲವೊಮ್ಮೆ ಕೆಲ ಒಂದು ಸಮಸ್ಯೆ ಗಳನ್ನು ನಿಮ್ಮ ಫೋಟೊ ಮುಂದೆ ಹೇಳಿ ಕೊಂಡಗ,ನನ್ನ ಸಮಸ್ಯೆ ಗೆ ಪರಿಹಾರ ಮಾರ್ಗ ಕೂಡ ಸಿಕ್ಕಿದೆ 🙏ನನ್ನ ತುಂಬು ಹೃದಯದ ಧನ್ಯವಾದಗಳು guruji 🙇‍♀️🙇‍♀️🙇‍♀️🤍🤍🤍🌷🌷🌷🙏🙏🙏
@joythiajekar532
@joythiajekar532 2 күн бұрын
👌👌👌 sir
@Manasamaadappa
@Manasamaadappa 2 күн бұрын
Feeling soo good sir
@MaliniBeejathadka
@MaliniBeejathadka 2 күн бұрын
Master class yavagella irutte?
@Manasamaadappa
@Manasamaadappa 2 күн бұрын
Nija sir
@Manasamaadappa
@Manasamaadappa 2 күн бұрын
Nija sir
@joythiajekar532
@joythiajekar532 2 күн бұрын
👌👌👌
@ashokkumarmannur5993
@ashokkumarmannur5993 2 күн бұрын
namaskara gurugale nimma maathu keloode chanda nimaa e anubavada mathugaluhaagu samassyegalannu pariharisuva reeti ellarigu siguvantahagali ennuvade nanna aase danyavadagalu
@vijayasudhir616
@vijayasudhir616 2 күн бұрын
ದನ್ಯವಾದಗಳು ಸರ್🙏🏻
@vedavathishetty7091
@vedavathishetty7091 2 күн бұрын
🙏🙏🙏🙏🙏
@KRISHNAPPAP-cc6mc
@KRISHNAPPAP-cc6mc 3 күн бұрын
I Thanks sir❤❤❤❤❤
@virajsanvinandi7128
@virajsanvinandi7128 3 күн бұрын
Gurugale nima contact number send maadi navu tumba kastadalli edde e nimma agatya tumba ede
@archumuddu123muddu6
@archumuddu123muddu6 3 күн бұрын
Sir nanu ಆಕರ್ಷಣ ವಿದ್ಯೆ kalibeku so ಏನ್ಮಾಡ್ಬೇಕು
@sujathaharish841
@sujathaharish841 3 күн бұрын
Good messege sir.thank you sir
@ramesharadhya7440
@ramesharadhya7440 3 күн бұрын
Your speach is nothing but sweet comedy coated spiritual tablets, very easy to understand nd digest. And your smile as well as your face and body also eastmon color nd smart guruji😄🙏🏼
@kumaribn6727
@kumaribn6727 3 күн бұрын
👌
@jayashreegaonkar3288
@jayashreegaonkar3288 3 күн бұрын
Sir Adbhutava Vidya kalasi kotedaka Danyavdaglu 💐🙏🙏🙏🙏🙏💐👍♥️
@jayashreegaonkar3288
@jayashreegaonkar3288 3 күн бұрын
💐🙏🙏🙏🙏👍👌💯
@VeenaGR-de9hs
@VeenaGR-de9hs 3 күн бұрын
ನಮಸ್ತೆ ಗುರುಗಳೇ
@ajithkharvi5403
@ajithkharvi5403 3 күн бұрын
ಗುರುಗಳ ಪಾದಾರವಿಂದಕ್ಕೆ ಕೋಟಿ ಕೋಟಿ ನಮನ 🙏🏻🙏🏻🙏🏻 "ಸ್ಟೈಲಿಂಗ್ ಸ್ಟಾರ್ " ದೇವು ಸರ್ ಗೆ ನಮಸ್ತೆ 🙏🏻🙏🏻. ಗುರುಗಳೇ ನನಗೆ ತುಂಬಾ ವರ್ಷದಿಂದ ಸ್ಮಶಾನ ದ ಕನಸ್ಸು ಬೀಳುತ್ತಿದೇ,ನಮ್ಮ ಊರಿನಲ್ಲಿ ಯಾರು ಸಾವು ಆಗುತ್ತೇ ಅಂಥ 1ದಿನ ಮುಂಚನೇ ಗೊತ್ತು ಆಗುತ್ತೇ.. ಬೇರೆ ಅವರಿಗೆ ಸಾವು ಆಗುವ ದಿನ ನನಗೆ ತಲೆನೋವು, ಭಯ,ಮೈ ಕೈ ನೋವುಗಳು ಜಾಸ್ತಿ ಇರುತ್ತೆ.ಇದಕ್ಕೆ ಕಾರಣ ಏನು ಅನ್ನುವುದು ಗೊತ್ತಿಲ್ಲಾ ತಿಳಿಸಿಕೋಡಿ ಗುರುಗಳೇ 🙏🏻🙏🏻 ದಾನ್ಯಸ್ಮಿ ಗುರುಗಳೇ 🙏🏻🙏🏻
@shalinirachitha-zj4rz
@shalinirachitha-zj4rz 3 күн бұрын
@@ajithkharvi5403ಸರ್ ದೇವರ ಮೇಲಾಣೆ ನಂಗೂ ಯಾರಾದರೂ ಸಾಯುವ ಮೊದಲೇ ಗೊತ್ತಾಗುತ್ತೆ ಸರ್,ಮೈಕೈ ನೋವುತ್ತೆ.3ಡೇಸ್ ಮೊದಲೇ ಗೊತ್ತಾಗುತ್ತೆ.
@shalinirachitha-zj4rz
@shalinirachitha-zj4rz 3 күн бұрын
@@ajithkharvi5403 ಸರ್ ನಂಗೂ ದೇವ್ರಣೆ,ಯಾರಾದ್ರೂ ಸಾಯುವ ಮೊದಲೇ 3ಡೇಸ್ ಮೊದಲೇ ಗೊತ್ತಾಗುತ್ತೆ ಹೆವಿ ಮೈ ಕೈ ನೋವು ಬರುತ್ತೆ ಸರ್.
@shalinirachitha-zj4rz
@shalinirachitha-zj4rz 2 күн бұрын
@@ajithkharvi5403 ಸರ್ ನಂಗೂ ಹೀಗೆ,3 ದಿನ ಮೊದಲೇ ಗೊತ್ತು ಆಗುತ್ತೆ,ತುಂಬಾ ಮೈ ಕೈ ನೋವು ಇರುತ್ತೆ🙏🙏🙏🙏🙏,ಥ್ಯಾಂಕ್ಯೂ ಸರ್ ನೀವು ಈ ಪ್ರಶ್ನೆ ಕೇಳಿ ನಂಗೂ ಸಹಾಯ ಆಯ್ತು.ಸರ್ ನನಿಗೆ ಬಹಳ ದೆವ್ವದ ಕನಸು ಬೀಳುತ್ತೆ ಸ್ಮಶಾನದ ಕನಸು ಬೀಳುತ್ತೆ
@shrinathshetty
@shrinathshetty 2 күн бұрын
Intuition power strong ಇದ್ರೆ ಹಾಗೆಲ್ಲಾ ಆಗುತ್ತದೆ. ಇನ್ನೂ ಸ್ವಲ್ಪ ಸಾಧನೆ ಮಾಡಿದರೆ ಆ ಶಕ್ತಿಯನ್ನು ಮತ್ತಷ್ಟು ಬೆಳೆಸಬಹುದು 👍
@sunildnHunasuru
@sunildnHunasuru 3 күн бұрын
ಗುರುಗಳೇ ನಿಮ್ಮ ಚಿಕಿತ್ಸೆ ಕೇಂದ್ರಗಳನ್ನು ಹಳ್ಳಿಗಳಲ್ಲಿ ಮಾಡಿದರೆ ಇನ್ನೂ ಹೆಚ್ಚು ಜನರಿಗೆ ಉಪಯೋಗ ಆಗುತ್ತೆ... ನಿಮ್ಮಿಂದ ಮಹ ಉಪಕಾರ ಆಗುತ್ತೆ 🙏ಧನ್ಯವಾದಗಳು thankyou sir
@binduhm5246
@binduhm5246 3 күн бұрын
Namaste sir 🎉
@DRRiderkannada46
@DRRiderkannada46 3 күн бұрын
Guruji accident ge kaarana enu
@nalinishekar5280
@nalinishekar5280 3 күн бұрын
supper hagi helidre sir
@nethraraju3950
@nethraraju3950 3 күн бұрын
Tumba olle mahiti guruji... 🙏
@harishacharya8658
@harishacharya8658 3 күн бұрын
Tqs for usefull information