ಮೌನದ ಶಕ್ತಿ ಇದು ಎಲ್ಲವನ್ನೂ ಬದಲಾಯಿಸಬಹುದು! The Power Of Silence by Bright Side Kannnada

  Рет қаралды 257,354

Bright Side-Kannada

Bright Side-Kannada

3 жыл бұрын

ಮೌನದ ಶಕ್ತಿ ಇದು ಎಲ್ಲವನ್ನೂ ಬದಲಾಯಿಸಬಹುದು!The Power Of Silence
ಮಾತಾಡ್ಕೊಂಡೆ ಇದ್ದು ಮರ್ಯಾದೆ ಹಾಳು ಮಾಡ್ಕೋಬೇಡಿ
Support channel with google pay number "9945566261"
Please Don't Forget to Like, Share & Subscribe:
/ @brightsidekannada
------------------VIDEO CREDITS ---------------------
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites. If i used any other's content then i will definitely credit to him thanks I hope all owner understand to me if i used some content in my videos thanks again to all owners.
-------------------- MUSIC CREDITS -------------------
NCS Music Credit : "I Can Feel it Coming" Kevin MacLeod

Пікірлер: 327
@vinaybl2768
@vinaybl2768 3 жыл бұрын
This is one of the best of video I have ever watched.... Thank you very much for posting
@shanthanagaraj7415
@shanthanagaraj7415 10 ай бұрын
Thank you
@TarunKumar-gn6fi
@TarunKumar-gn6fi 9 ай бұрын
​@@shanthanagaraj7415❤
@TarunKumar-gn6fi
@TarunKumar-gn6fi 9 ай бұрын
​@@shanthanagaraj7415❤
@manjunathc2030
@manjunathc2030 2 жыл бұрын
ಜೀವನ ಶೈಲಿ ಬದಲಾಯಿಸಿ ಕೊಳ್ಳಲು ಇ ವಿಡಿಯೋ ತುಂಬಾ ಸಹಕಾರಿಯಗಿದೆ ಧನ್ಯವಾದಗಳು ಸರ್
@laxminarayanabhat3109
@laxminarayanabhat3109 11 ай бұрын
ಚಾತುರ್ಮಾಸ್ಯ ಅಂತ ಮೌನ ಮಾಡ್ತಾ ಇದ್ದೆ ಅದುಅಷ್ಟು ಸುಲಭ ಇಲ್ಲ ಆದರೂ ನನಗೆ ಅಹಂ ಇದ್ದರೆಅದು ಕಷ್ಟ ಅಂತ ಗೊತ್ತಿರ್ಲಿಲ್ಲ ಮತ್ತೊಮ್ಮೆ ಪ್ರಯತ್ನ ಮಾಡುತ್ತೇನೆ ಧನ್ನವಾದಗಳು
@venkteshvenki886
@venkteshvenki886 3 жыл бұрын
ಅದ್ಭುತವಾದ ನುಡಿಗಳು ನಿಮ್ಮ ಮಾತುಗಳು ನಮ್ಮ ಮನವನ್ನು ಸೆಳೆದವು
@nagarathnabr8109
@nagarathnabr8109 3 жыл бұрын
ನಿಮ್ಮ ನುಡಿ ನಮ್ಮ ಮನಸ್ಸನ್ನೂ ಸೆಳೆಯುತ್ತದೆ ಧನ್ಯವಾದಗಳು ಸರ್.
@chandananaik6821
@chandananaik6821 3 жыл бұрын
ಉತ್ತಮವಾದ ನಿರ್ದೇಶನಕ್ಕಾಗಿ ಧನ್ಯವಾದಗಳು ಸರ್ ಆದರೆ ಮನುಷ್ಯ ಮೌನಕ್ಕೆ ಶರಣಾಗುತ್ತಾ ಹೋದಂತೆ ತನ್ನೊಳಗಿನ ಜ್ಞಾನವನ್ನು ಹೇಗೆ ತೋರ್ಪಡಿಸಬಲ್ಲ.....?......
@BrightSideKannada
@BrightSideKannada 3 жыл бұрын
Jnana tanage barutte swalpa time kodi
@karigoolik.dugnoor7510
@karigoolik.dugnoor7510 3 жыл бұрын
ತುಂಬಾ ಉಪಯುಕ್ತವಾದ ಮತ್ತು ಅದ್ಬುತವಾದ ಮಾತುಗಳು ತಮ್ಮಿಂದ ಇಂತಹ ಹೆಚ್ಚು ಹೆಚ್ಚು ವಿಡಿಯೋಗಳು ಮೂಡಿಬರಲಿ ಸರ್ ಧನ್ಯವಾದಗಳು.👍👍🙏🙏
@satyanarayanaav5661
@satyanarayanaav5661 2 жыл бұрын
ತುಂಬಾ ಅರ್ಥಪೂರ್ಣವಾಗಿದೆ .
@charabasavahulkal4822
@charabasavahulkal4822 3 жыл бұрын
Ur voice really ,👌👌 hypnotizing 😌
@manojbhargavsrichowdeshwar7116
@manojbhargavsrichowdeshwar7116 3 жыл бұрын
It's correct
@AjayECE
@AjayECE 3 жыл бұрын
Correct
@jaithenderakumar6275
@jaithenderakumar6275 2 жыл бұрын
ನೀವು ನನ್ನನ್ನು ನೋಡುತ್ತಾ ಇರುವಿರಿ ಎಂದರೆ ಅಥ೯, ನನ್ನ ಶರೀರವನ್ನು ನೋಡುತ್ತಿರುವಿರಿ, ಶರೀರದ ಒಳಗೆ ಇರುವ, ಜೀವಾತ್ಮವಾದ ನನ್ನನ್ನು ಅಲ್ಲ. ನಾನು ನಿಮ್ಮನ್ನು ನೋಡುತ್ತಾ ಇದ್ದೇನೆ ಎಂದರೆ ಅಥ೯, ನಿಮ್ಮ ಶರೀರವನ್ನು ನೋಡುತ್ತಾ ಇರುವೆ. ನಿಮ್ಮ ಶರೀರದ ಒಳಗೆ ಇರುವ ಜೀವಾತ್ಮವಾದ ನಿಮ್ಮನ್ನು ಅಲ್ಲ. ಜೀವಾತ್ಮ ಎಂಬುದು ಪರಮಾಣುವಿಗಿಂತ ಸೂಕ್ಷ್ಮವಾದ, ಯಾವುದೇ ಸೂಕ್ಷ್ಮದರ್ಶಕದ ಸಹಾಯದಿಂದ ನೋಡಲು ಸಾಧ್ಯವಾಗದ ಒಂದು ಚೇತನ ಶಕ್ತಿ. ಜೀವಾತ್ಮವು ಶರೀರ ತ್ಯಜಿಸಿದ ನಂತರ, ಎಲ್ಲಾ ಕಡೆ ಇರುವ, ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರ ಅಧೀನಕ್ಕೆ ಒಳಪಡುತ್ತದೆ. ಮತ್ತು ಜೀವಾತ್ಮದ ಕಮಾ೯ನುಸಾರ, ಮುಂದಿನ ಶರೀರವನ್ನು, ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರು ನೀಡುತ್ತದೆ. ಜೀವಾತ್ಮದ ಪುಣ್ಯದ ( ಒಳ್ಳೆಯ ಕಮ೯ಗಳ ಫಲ) ಪ್ರಮಾಣ ಶೇಕಡಾ ಐವತ್ತು ಅಥವಾ ಐವತ್ತಕ್ಕಿಂತ ಹೆಚ್ಚಿದ್ದರೆ, ಮಾನವ ಶರೀರವನ್ನು ಪಡೆಯುತ್ತದೆ. ಜೀವಾತ್ಮದ ಪಾಪವು ( ಕೆಟ್ಟ ಕಮ೯ಗಳ ಫಲ) ಶೇಕಡಾ ಐವತ್ತಕ್ಕಿಂತ ಹೆಚ್ಚಿದ್ದರೆ, ಪ್ರಾಣಿ, ಪಕ್ಷಿ, ಕೀಟ ಇತ್ಯಾದಿ ಶರೀರಗಳನ್ನು ಪಡೆಯುತ್ತದೆ. ಜೀವಾತ್ಮವು ಶರೀರ ತ್ಯಜಿಸಿದ ಒಂದು ಸೆಕೆಂಡಿನ ಒಳಗೆ, ತನ್ನ ಮುಂದಿನ ಜನ್ಮದ ತಂದೆಯ ಶರೀರವನ್ನು ಪ್ರವೇಶಿಸಿ, ತಂದೆಯ ಶರೀರದ ವೀಯಾ೯ಣುವಿನಲ್ಲಿ ಸ್ಥಿತವಾಗುತ್ತದೆ. ಮುಂದೆ ತಂದೆ ತಾಯಿ ಸೇರಿದಾಗ , ತಂದೆಯ ವೀರ್ಯಾಣು ಮತ್ತು ತಾಯಿಯ ಅಂಡಾಣು ಸಂಯೋಗ ಗೊಂಡು ಭ್ರೂಣವು ಸ್ಥಾಪಿತವಾದಾಗ, ಜೀವಾತ್ಮವು ಭ್ರೂಣದಲ್ಲಿ ಸ್ಥಿತವಾಗುತ್ತದೆ. ನಂತರ ಭ್ರೂಣ ವು ತಾಯಿಯ ಗಭ೯ಕೋಶದಲ್ಲಿ ವಿಕಾಸಗೊಂಡು ಶರೀರವಾಗಿ ಪರಿವರ್ತನೆ ಆಗುತ್ತದೆ. ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರು, ಪ್ರತಿ ಜೀವಾತ್ಮದ ಒಳಗೂ ವ್ಯಾಪಿಸಿಕೊಂಡಿದೆ. ಜೀವಾತ್ಮ,ಮತ್ತು ಪರಮಾತ್ಮ ಅತ್ಯಂತ ಸೂಕ್ಷ್ಮವಾದ ಅಲೌಕಿಕ ಚೇತನ ಶಕ್ತಿಗಳು ಆಗಿವೆ. ಇವುಗಳನ್ನು ಯಾವುದೇ ಸೂಕ್ಷ್ಮದರ್ಶಕದಿಂದ ನೋಡಲು ಸಾಧ್ಯವಿಲ್ಲ ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರಿಂದ ಪ್ರಕಟ ಆಗಿರುವ,ವೇದಗಳಲ್ಲಿ ಹೇಳಿರುವ, ಯೌಗಿಕ ಜೀವನ ಪದ್ಧತಿ ಯಿಂದ, ಇವುಗಳ ಅನುಭವವನ್ನು ಪಡೆಯಬಹುದು.
@shivarajbadiger2077
@shivarajbadiger2077 11 ай бұрын
@devudev-yd5ek
@devudev-yd5ek 10 ай бұрын
😂😂😂😂
@santhoshkulal9259
@santhoshkulal9259 8 ай бұрын
Yes
@SoumyaShreeB-nv4fj
@SoumyaShreeB-nv4fj 11 ай бұрын
🙏ಮನಸಿನ ಯುದ್ಧದಿಂದ ಹೊರ ಬರಲು ಒಳ್ಳೆಯ ಮಾರ್ಗ,ಒಳ್ಳೆಯ ಸಲಹೆಯನ್ನು ನೀಡಿದಿರಿ....🙏
@girijammabt6460
@girijammabt6460 4 күн бұрын
Super information thank you sir
@jagadishkurubashjagadishku9982
@jagadishkurubashjagadishku9982 Жыл бұрын
ತುಂಬಾ ಅದ್ಭುತ ಅಮೋಘ ದ ಮಾತು 👍
@mahitrajendra1306
@mahitrajendra1306 3 жыл бұрын
Tq very much Sir When i was 16 age, after reading Gita and Shri Ramana's death experience story i consider my physical body as a dress or leased house received from God and one should and must vacate this body unconditionally when He ask to vacate it. (I had faced so many accidents, problems in life and not committed suicide due to Gita and Shri Ramanas teachings) I see all living beings as a part of Supreme God irrespective of Gender and even other creatures. Hare Krishna and Pranam to all Gurus.
@karibasappaainapur3537
@karibasappaainapur3537 3 жыл бұрын
ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 🙏
@user-ur5fz1lr7x
@user-ur5fz1lr7x 9 ай бұрын
Good vidiyo
@sureshsuri2886
@sureshsuri2886 Жыл бұрын
This is one of the best vedio
@shashidharashashi304
@shashidharashashi304 2 жыл бұрын
ಮೌನದ ಮಾತುಗಳು ತುಂಬ ಅದ್ಬುತವಾಗಿ ಹೇಳಿದ್ರಿ..1 ತಾಷ್ ಟ್ರೈ ಮಾಡ್ತೀನಿ.ಮತ್ತೆ ಇದರಿಂದ ಬರುವ ವಿಚಾರಗಳು,ಅರ್ಥಗಳು,ಗಮನಸುವಿಕೆ,ಕಲಿಕೆ ಹೇಗೆ ಕಲಿಯಬಹುದು .ಎಂಬುಹುದು tilitini sir
@santhoshkulal9259
@santhoshkulal9259 2 жыл бұрын
Wowww
@shashinthamonteiro8107
@shashinthamonteiro8107 3 жыл бұрын
ಚಂಚಲ ಮನಸ್ಸು....Useful video
@muddupartha4346
@muddupartha4346 3 жыл бұрын
ತುಂಬ ಚೆನ್ನಾಗಿದೆ ಹೀಗೆ ಮಂದುವರೆಯಲಿ
@kalagadagkar9009
@kalagadagkar9009 6 ай бұрын
Thank you very much for leading us towards meditative life style. Thank you for sharing The Power of Silence.
@BrightSideKannada
@BrightSideKannada 6 ай бұрын
Thanks for listening
@drustika6808
@drustika6808 3 жыл бұрын
Yes hundred percent current nange hinge mounavagirodu ista thank u soo much sir tumba olle vedio intavu innashtu vishaya tilsi namma yesto prashnege uttara sigtave
@ambikaambika4860
@ambikaambika4860 2 жыл бұрын
ನಿಮ್ಮ ಮಾತುಗಳು ನಮ್ಮಗೆ ತ೦ಬಾ ಇಷ್ಟಾವಾಗಿವೆ ರೀ ಸರ್ ಇದೇ ತರಾ ನಮ್ಮಗೆ ತಿಳಿಸುತ್ತಾ ಬರೀ ಸರ್ 🙏🙏
@kamalarao5809
@kamalarao5809 2 жыл бұрын
best video
@rajashekharshringeri1098
@rajashekharshringeri1098 3 жыл бұрын
To know Thyself. Your spiritual knowledge is wonderful. Please keep it up. Thanks.
@bhargavjoshi1401
@bhargavjoshi1401 3 жыл бұрын
This is one of the best video i have ever watched in KZfaq Thank you so much😊
@sagarbidari9544
@sagarbidari9544 3 жыл бұрын
ಅದ್ಭುತ ವಿಡಿಯೋ ಸರ್
@kaverij8372
@kaverij8372 Ай бұрын
Nice video
@pushpalatameleppanavar6009
@pushpalatameleppanavar6009 Жыл бұрын
Super sir 🙏🙏
@shastrimedhatithi
@shastrimedhatithi 2 жыл бұрын
ಇದನ್ನೇ ಧ್ಯಾನ ಎಂತಾ ಶ್ರೀ ರಮಣ ಮಹರ್ಷಿಗಳು ಹೇಳಿದ್ದು
@umeshnanjundappa8461
@umeshnanjundappa8461 3 жыл бұрын
Super Excellent same concept is followed by Ramana Maharshi , very Good video.. very Good Explanation, if a person listens this repeatedly with proper focus on words definitely it will be helpful..
@nagendrajayashekharaiah262
@nagendrajayashekharaiah262 2 жыл бұрын
Very nice gift for my eyes are open, such a wonderful exercise i will follow 👆 thank u so much 😁🌷🙏
@user-pr6lk3gf1w
@user-pr6lk3gf1w 2 жыл бұрын
ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
@TheIMPOS_ER
@TheIMPOS_ER 3 жыл бұрын
Yes , I am gooing through this path.once we know what we r. We stop blaming or finding fault in others. It is very necessary to teach our children at the young ageitself.
@mayapkshorts
@mayapkshorts 3 жыл бұрын
True
@tharapoonja8975
@tharapoonja8975 3 жыл бұрын
Dhanyavad one of the best vedio
@divyasc2
@divyasc2 3 жыл бұрын
It's really towards brighter side of the world. thank you.
@parsuyadavsinger
@parsuyadavsinger Жыл бұрын
ಸೂಪರ್ ವಿಡಿಯೋ
@traditionalhealthyrecipes5831
@traditionalhealthyrecipes5831 Жыл бұрын
Super sir
@sathiyasubramanyabattbatt9636
@sathiyasubramanyabattbatt9636 2 жыл бұрын
Sir inthaha athyadbhutha vichaara thilisuwa channelgalu beralenikeyastu maathra ide thumba dhanyavaadagalu👌👌👌🙏🙏🙏
@bhagyan4659
@bhagyan4659 2 жыл бұрын
Thank you sir
@anuroopb8044
@anuroopb8044 8 ай бұрын
One of the beautiful vedio..
@BrightSideKannada
@BrightSideKannada 8 ай бұрын
Thanks a lot 😊
@sangappaguddad1999
@sangappaguddad1999 3 жыл бұрын
Very good sir, so heartily thankful u sir👍
@pavitrapavitrasunkad9458
@pavitrapavitrasunkad9458 2 жыл бұрын
ಧನ್ಯವಾದಗಳು ಗುರುಗಳೇ🙏🤩👌👌👍
@raghavendran286
@raghavendran286 3 жыл бұрын
ಧನ್ಯವಾದಗಳು ಸರ್🙏
@shridevipatila9750
@shridevipatila9750 Жыл бұрын
Thank you
@veerubp519
@veerubp519 2 жыл бұрын
ಅದ್ಭುತ......... 🌸🙏🏻
@annappareshmi9227
@annappareshmi9227 3 ай бұрын
So wonderful video
@BrightSideKannada
@BrightSideKannada 3 ай бұрын
Thanks
@govindarajuc7820
@govindarajuc7820 2 жыл бұрын
🙏ನಿಮ್ಮ ಅಭಿಪ್ರಾಯ ಸತ್ಯಕ್ಕೆ ಹತ್ತಿ,ರವಾಗಿದೆ
@prithviraj10thash27
@prithviraj10thash27 3 жыл бұрын
Excellent voice sir &nice information
@anandkumbar4836
@anandkumbar4836 3 жыл бұрын
Must sir
@gowrishankarshankar6589
@gowrishankarshankar6589 2 жыл бұрын
ಓ ಅದ್ಬುತ ....ನಿಮ್ಮ ಈ ವಿಚಾರದ ವಿಶ್ಲೇಷಣೆ. ಒಂದು ವರ್ಷ ದಿಂದ ನಾನು ಮೌನ ವಹಿಸಿ ದ್ದೇನೆ. ಆದರೂ ನನ್ನೊಳಗಿನ ಅಂತಃಕರಣದ ಸ್ವರೂಪ ಕಾಣಲು ತಡಬಡಾಯಿಸುತ್ತಿದ್ದೇನೆ.ಉತ್ತಮ ಗುಣಮಟ್ಟದ, ನಿಮ್ಮಉತ್ತಮ ಧ್ವನಿ ಗೆ ಧನ್ಯವಾದಗಳು.
@BrightSideKannada
@BrightSideKannada Жыл бұрын
Join yoga channel chat.whatsapp.com/J6gbn0M4skn8XVCcboe0vr
@uttarajmggayaka2024
@uttarajmggayaka2024 Жыл бұрын
Hi corect reply ri sir ☝️💯👍🤝🤝👍🙏🙏
@geetham1437
@geetham1437 3 жыл бұрын
Super nice danyavada
@luckyks9689
@luckyks9689 3 жыл бұрын
Yes what you said that and all correct sir. Since 6 months I'm getting experience sir......
@santhoshkulal9259
@santhoshkulal9259 3 жыл бұрын
It's great
@ganeshputtur5029
@ganeshputtur5029 3 жыл бұрын
Nice explained..... We r pure consciousness... Osho said that God is dead.. Zen is the only living truth.... Buddha was a scientist of meditation....🙏
@shamallashamalla4998
@shamallashamalla4998 3 жыл бұрын
ಧನ್ಯವಾದಗಳು 🙏🙏🙏
@suvarnabali8892
@suvarnabali8892 3 жыл бұрын
Shunya bhava ve... Bhagavad bhava....
@narayanachari8191
@narayanachari8191 2 жыл бұрын
Good sar
@RaviYadav-ik1ws
@RaviYadav-ik1ws 3 жыл бұрын
Good Sulotion
@cvimala9252
@cvimala9252 2 жыл бұрын
Thanks
@rohinimatapathi8685
@rohinimatapathi8685 2 жыл бұрын
S I love alone and silence sir thank you so much sir for your speech
@nagarajgalappanavar4704
@nagarajgalappanavar4704 3 жыл бұрын
ಧನ್ನವಾದ
@kusumakusuma6469
@kusumakusuma6469 2 жыл бұрын
Super nice video sir Thank you 👍👌👌👌👌
@sudhacp8125
@sudhacp8125 3 жыл бұрын
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ. ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ. ಮೊದಲ ಬಾರಿಗೆ ನಿಮ್ಮ ಚಾನಲ್ ಗೆ subscribe ಆದೆ. ಇದೇ ರೀತಿಯ ವಿಡಿಯೋಗಳನ್ನು ಹಾಕಿ. ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.
@prashanthkulal212
@prashanthkulal212 3 жыл бұрын
What an amazing voice and explaination
@rajeshwarirajeshwari5772
@rajeshwarirajeshwari5772 Жыл бұрын
I will try it .l
@sumabalu1020
@sumabalu1020 3 жыл бұрын
Voice nice 👌👍
@spartanfitnessgymuday1121
@spartanfitnessgymuday1121 2 жыл бұрын
Nice
@rekharekhaalavundi1418
@rekharekhaalavundi1418 3 жыл бұрын
Super, sir, ,this, is, my, favorite 👌👌👌👌👌👌🙏
@vinaykumarhlaxmeshwaramath1653
@vinaykumarhlaxmeshwaramath1653 2 жыл бұрын
Silence it's a most powerful... Powerful People always silence....
@jaggumjr9366
@jaggumjr9366 Жыл бұрын
Super anna 🥰
@devanandamakodu3779
@devanandamakodu3779 3 жыл бұрын
Super voice I will try it thanks
@sudhakarakundar672
@sudhakarakundar672 3 жыл бұрын
ಧನ್ಯವಾದಗಳು ಸರ್
@vedashree1050
@vedashree1050 3 жыл бұрын
Awesome video sir
@neelkondaneela8473
@neelkondaneela8473 2 жыл бұрын
Om
@pavanbaddi9603
@pavanbaddi9603 3 жыл бұрын
Best thinks
@sowndisowndi2968
@sowndisowndi2968 3 жыл бұрын
Wonderful voice
@bhadrishan6262
@bhadrishan6262 3 жыл бұрын
Excellent sir
@swathithamankar4405
@swathithamankar4405 3 жыл бұрын
Good message I liked it
@lakshminatraj7951
@lakshminatraj7951 2 жыл бұрын
Good
@ashalatha.m1582
@ashalatha.m1582 3 жыл бұрын
It's really very useful for me and ours thank you sir,,,,,👌🏼👌🏼🙏🙏
@BrightSideKannada
@BrightSideKannada 3 жыл бұрын
glad you liked it, please do watch other videos and share it with friends and family 🙏🙏
@shivarudra9804
@shivarudra9804 3 жыл бұрын
Thanks sir
@RaviYadav-ik1ws
@RaviYadav-ik1ws 3 жыл бұрын
It's a good thinking..
@ananddeshpande9064
@ananddeshpande9064 3 жыл бұрын
Wow realy great sentenses 🙏 dhanyawad
@KARNA9900
@KARNA9900 3 жыл бұрын
Super sir...... tq sir
@shrishailpujari4958
@shrishailpujari4958 2 жыл бұрын
🙏🙏🙏🙏
@RameshPy-u4j
@RameshPy-u4j 8 күн бұрын
Super super. Sir
@BrightSideKannada
@BrightSideKannada Сағат бұрын
Keep watching
@sagarikalifehacks9393
@sagarikalifehacks9393 3 жыл бұрын
Wow nice message 👍👏👏👍 thank you... Sir
@bharatbagi202
@bharatbagi202 2 жыл бұрын
Tq sir and most useful throughs☺️😊😌
@chandanachar4864
@chandanachar4864 3 жыл бұрын
ಅದ್ಭುತ
@mamathasannagowder5459
@mamathasannagowder5459 3 жыл бұрын
Thank you usefull video sir tqtq tq
@AJAYKumar-ln3nx
@AJAYKumar-ln3nx 3 жыл бұрын
Thanks for
@mallusahukar7763
@mallusahukar7763 3 жыл бұрын
ಉತ್ತಮ ಮಾಹಿತಿ
@rajendraprasadn3477
@rajendraprasadn3477 Жыл бұрын
Yes I am practicing silence this video is a lot of help ' thank you sir
@rohinisridhar8066
@rohinisridhar8066 3 жыл бұрын
I love alone sir nice voice for u
@bhojappabhavimanibhojappab1778
@bhojappabhavimanibhojappab1778 3 жыл бұрын
Very. Pover. Full. Your. Taking. The. Sentence. Thank. You. Sir. Again. Again. Send. Mesese. Sir. Thanks. Bhojappa. Sindhanur. 584128
@prasadkumar7192
@prasadkumar7192 Жыл бұрын
Hi ser, veery power full motivation
@guruprasadamgurum5764
@guruprasadamgurum5764 2 жыл бұрын
Nice voice and useful informations
@ashaashathammya8694
@ashaashathammya8694 3 жыл бұрын
🙏🙏🙏🙏🙏💐 Baalgesamruddiyondige 🙏
@prabhakarbhat8999
@prabhakarbhat8999 3 жыл бұрын
Very useful.
Sigma Kid Hair #funny #sigma #comedy
00:33
CRAZY GREAPA
Рет қаралды 39 МЛН
Опасность фирменной зарядки Apple
00:57
SuperCrastan
Рет қаралды 11 МЛН