ಇದೊಂದು ತಿಳಿದಿದ್ದರೆ... ಯಾವತ್ತೂ ಕಾಡದು ಒಂಟಿತನ.! / how to overcome loneliness ?

  Рет қаралды 232,750

Mind Mechanism

Mind Mechanism

9 ай бұрын

ಇದೊಂದು ತಿಳಿದಿದ್ದರೆ...
ಯಾವತ್ತೂ ಕಾಡದು ಒಂಟಿತನ.! /
how to overcome loneliness ?
ಈ ವಿಡಿಯೋ ದಲ್ಲಿ ಒಂಟಿತನ ದಿಂದ ಹೇಗೆ ಹೊರಬರುವುದು ಎಂಬುದರ ಬಗ್ಗೆ ಸುಲಭವಾಗಿ ವಿವರಿಸಲಾಗಿದೆ.
in dis kannada vidio i simply explained how to overcome loneliness. so, pls watch the video.
Pls subscribe my channel -
MIND MECHANISM🇮🇳
/ mindmechanism
And also
👍LIKE, 🔄SHARE &✒️ COMMENT ..
Press the bell🔔 icon & instuntly get notifications..❤
E-mail 💌shettysmindmechanism@gmail.com
For Any Assistance or Quaries --
watsup No.
9535539341 / 7483814401
#fearandnegetivethought's
#overthinking
#negetivethought
#fearcontroltips
#lonliness
Follow my fb page - / mind.mechanism.9
Instagram - mind_mechanism2
Twitter - ShriShetty15?s=09
Do like linked videos -
How to remember - • ನೆನಪಿಟ್ಟುಕೊಳ್ಳುವುದು ಹೇ...
practical hypnotism - • Hypnotherapy @ MANGALO...
ನಾಗದೋಷ -
/ khp-8xxa2ಯಿ
mind reading -
• ಬೇರೆಯವರ ಮನಸ್ಸನ್ನು ತಿಳಿ...

Пікірлер: 245
@allamamedia1200
@allamamedia1200 8 ай бұрын
ಅದ್ಭುತ ನಿರೂಪಣೆ. ಇಂದಿನ ಯುವಜನರು ಇದನ್ನು ಕೇಳಬೇಕು. ಕಾಲೇಜು ಶಾಲೆಗಳಲ್ಲಿ ತಾವು ಹೋಗಿ ಉಪನ್ಯಾಸ ಕೊಟ್ಟರೆ ನಿಜಕ್ಕೂ ಸಮಾಜಕ್ಕೆ ಉಪಯುಕ್ತವಾಗುತ್ತದೆ ಸರ್. ಶರಣು ತಮಗೆ. ಇನ್ನೂ ಹೆಚ್ಚಿನ ಇಂತಹ ಉಪನ್ಯಾಸಗಳು ಮೂಡಿಬರಲಿ ನಿಮ್ಮಿಂದ 🚩❤💛
@hanamantappatuggani9254
@hanamantappatuggani9254 9 ай бұрын
ನಿಮ್ಮಿಂದ ನನ್ನ ಜೀವನದಲ್ಲಿ ಒಳ್ಳೆಯದಾಗುತ್ತಿದೆ ಬದಲಾವಣೆ ಆಗುತ್ತಿದೆ ಧನ್ಯವಾದಗಳು ಗುರುಗಳೇ 💗🙏
@bhavyakrishnappa187
@bhavyakrishnappa187 9 ай бұрын
ಗುರುಗಳೇ ನಿಮ್ಮ ಪಾದ ಕಮಲಗಳಿಗೆ ನನ್ನ ಹೃದಯ ಸ್ಪರ್ಶ ನಮಸ್ಕಾರಗಳು ಗುರುಗಳೇ ನಿಮ್ಮ ಒಂದೊಂದು ಪದಗಳು ನಮ್ಮನ್ನು ಒಳ್ಳೆಯ ಸನ್ಮಾರ್ಗದತ್ತ ಕರೆಯ ಕರೆದೊಯ್ಯುತ್ತಿದೆ ಥ್ಯಾಂಕ್ಯೂ ಗುರೂಜಿ
@mhnirmalamhnirmala
@mhnirmalamhnirmala 8 ай бұрын
ಅದ್ಭುತ ಸರ್ ಅದ್ಭುತ ತುಂಬ ಚನ್ನಾಗಿ ವಿವರವಾಗಿ ಅರ್ಥವಾಗುವಂತೆ ವಿವರಿಸಿದಕ್ಕೆ ಧನ್ಯವಾದಗಳು . ಶಾಲೆಗಳಲ್ಲಿ ಮಾರ್ಗದರ್ಶನ ನೀಡಿದರೆ ಮಕ್ಕಳು ನಿಜವರಿವರು ಮುಂದಿನ ಪೀಳಿಗೆ ಸುಧಾರಿಸುವುದು.
@rsgbs5233
@rsgbs5233 9 ай бұрын
Sir ನಾನು ನಿಮ್ಮ bigg fan ನನ್ನ ಬಹಳಷ್ಟು ಅಸಾಧ್ಯ ಕೆಲಸ ನಿಮ್ಮಿಂದ ಸಾಧ್ಯ ಆಗಿದೆ. ನಿವು video ದಲ್ಲಿ ಹೇಳಿದ್ದು ಚಾಚು ತಪ್ಪದೆ ಮಾಡುತ್ತಿರುವೆ. TQ TQ TQ So much sir
@krnprasad4804
@krnprasad4804 2 ай бұрын
ಅದ್ಭುತ!!! ಕಲ್ಲೂರಿ ಸುಬ್ಬಣ್ಣಾಚಾರ್ಯರಿಗೆ ಅನಂತ ನಮನಗಳು 🙏🙏 ಇದನ್ನು ತಿಳಿಸಿದ ತಮಗೂ ನಮನಗಳು 🙏
@mijardumachadvu
@mijardumachadvu 8 ай бұрын
ದಶಾವತಾರ ಕ್ಕೇ ಕೋಟಿ ಕೋಟಿ ವಂದನೆಗಳು.ನಿಮ್ಮ ಮಾಹಿತಿಗಳು ಹೆಚ್ಚು ಹೆಚ್ಚು ಪ್ರಸಾರವಾಗಲಿದೆ.ದನ್ಯವಾದಗಳು.
@mamathamurthy
@mamathamurthy 8 ай бұрын
ಎಷ್ಟೊಂದು ಸರಳವಾಗಿ ಸುಂದರವಾಗಿ ಲಲಿತ ಕನ್ನಡದಲ್ಲಿ ಮನನ ವಾಗುವಂತೆ ತಿಳಿಸಿದ್ದೀರಿ ಧನ್ಯವಾದಗಳು
@ganeshkvchilur1015
@ganeshkvchilur1015 9 ай бұрын
ತುಂಬಾ ಅದ್ಭುತವಾದ ವಿವರಣೆ ನಿಮ್ಮ ವಾಕ್ಚಾತುರ್ಯದ ನನಗೆ ತುಂಬಾ ಇಷ್ಟವಾಯಿತು ಗುರುಗಳೇ
@sainathnaik4690
@sainathnaik4690 9 ай бұрын
ಗುರುಗಳೇ, ನಿಮ್ಮ ಒಂದೊಂದು ವಾಕ್ಯವೂ ರೋಮಾಂಚನ. ನೀವೇ ನಿಜವಾದ ಗುರುಗಳು. 🙏🙏🙏
@PACCHU_UDUPI
@PACCHU_UDUPI 9 ай бұрын
Mind mechanism LOGO ಚೆನ್ನಾಗಿ ಇದೆ
@sarojammans169
@sarojammans169 8 ай бұрын
ಸೂಪರ್ ಸನಾತನ ಧರ್ಮದ ಹಾಡುಗಳನ್ನು ಎತ್ತಿ ಹಿಡಿದಿದ್ದೀರಿ ಪುನಃ ನಮ್ಮ ಗಮನಕ್ಕೆ ತರುತ್ತಾ ಇದ್ದೀರಿ ವಂದನೆಗಳು
@rsgbs5233
@rsgbs5233 9 ай бұрын
ಅ ದೇವರು ( mind ) ನಿಮಗೆ ಸಾದಾ ಒಳ್ಳೆಯದು ಮಾಡಲಿ
@rsgbs5233
@rsgbs5233 8 ай бұрын
Mind / subconscious mind Universe/ God Nimage oledagali endu think Madidre olde anguthe.
@boraiahparvathi61
@boraiahparvathi61 8 ай бұрын
Wow ಎಷ್ಟೂ ಉಪಯುಕ್ತ ಮಾಹಿತಿ ವಿದ್ಯಾರ್ಥಿಗಳಿಗೆ suuuuper brother. ನಮ್ಮ ಹೆಮ್ಮೆಯ ಶ್ರೀಮಂತ Kannadaಕ್ಕೆ ಜೈ
@mrbro1283
@mrbro1283 8 ай бұрын
ತುಂಬಾ ಧನ್ಯವಾದಗಳು ಸರ್ 🙏🏻❤️ ನಾನು ನನ್ನ ಮನಸು ಈಗ ಸರಿ ಆಯಿತು ನಿಮ್ಮಿಂದ 🙏🏻🙏🏻🙏🏻🙏🏻
@shrilakshmijaya5693
@shrilakshmijaya5693 9 ай бұрын
Super 👌 Sir , ಒಂಟಿಯಾಗಿದ್ದಾಗಲೆ ಜ್ಞಾನ ಬೆಳೆಯೋದು.
@shrilakshmijaya5693
@shrilakshmijaya5693 8 ай бұрын
ನನ್ನ coment ಗೆ Ten members like ಕೊಟ್ಟಿದ್ದೀರಾ thank you all.
@user-hg7mf1mc2n
@user-hg7mf1mc2n 8 ай бұрын
ಇತ್ತೀಚೆಗೆ ಕವಿತೆಯ ಭಾವಾರ್ಥ ವಿವರಿಸುವುದು ಸರಿಯಾಗುತ್ತಿಲ್ಲ. ಒಂದು ಒಳ್ಳೆಯ ವಿಡಿಯೋ.Super Sir
@ranganathgowda8911
@ranganathgowda8911 8 ай бұрын
ಅದ್ಭುತ ವಿವರಣೆ ❤
@user-nw6sv7ee7q
@user-nw6sv7ee7q 9 ай бұрын
ತುಂಬಾ ಅದ್ಭುತವಾಗಿ ಮೂಡಿಬಂದಿದೆ.
@deepaprabhu7937
@deepaprabhu7937 8 ай бұрын
ಸರ್ ನಿಮ್ಮ ತೃ ಅದ್ಬುತವಾದ ಜ್ಞಾನ ಇದೆ ಧನ್ಯವಾದಗಳು
@shanthakumari560
@shanthakumari560 2 ай бұрын
ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ..ಕುಶಿಯಾಯ್ತು ಕೇಳಿ
@user-xy5xe8dv4n
@user-xy5xe8dv4n 9 ай бұрын
Good Explanation gurugale 🙏🏼🙏🏼🙏🏼
@ckshetty6855
@ckshetty6855 9 ай бұрын
Yabba yestondu arthapoornavagide. Namninda ee reerhi decode madalu kasta sadya😨🙄great sir🙏🏻proud of u🙏🏻
@user-hg7mf1mc2n
@user-hg7mf1mc2n 8 ай бұрын
ಶಾಲೆಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳಸಬೇಕು.
@Rhythmiclifetales
@Rhythmiclifetales 9 ай бұрын
I am going through very hard phase your each and every words helping me a lot to be strong n phase everything. Glad that I found this video😊
@namithashashidhar3768
@namithashashidhar3768 9 ай бұрын
ಅದ್ಭುತ, ಅಮೋಘ, 🙏🙏🥰 ಧನ್ಯವಾದಗಳು‌ ಸರ್
@Deekshith_R_Salian08
@Deekshith_R_Salian08 9 ай бұрын
Very meaning full spiritual thought❤❤🙏💥👌
@NikkiSweety
@NikkiSweety 9 ай бұрын
Wow excellent sir 👏👏👏you are the best spiritual guru 🙏 hats off you sir 🙏🙏🙏🙏
@mamathakh6733
@mamathakh6733 9 ай бұрын
Good Explanation gurugale....
@vidyalatha3596
@vidyalatha3596 9 ай бұрын
Thank you for thoughtful words 🙏🙏🙏
@ashwinidc1978
@ashwinidc1978 8 ай бұрын
Baari shoku narrate malpuvaru.... Good job👍👍👍🤩
@manjunathkrishnamurthy2934
@manjunathkrishnamurthy2934 9 ай бұрын
ಅದ್ಭುತವಾದ ಕೀರ್ತನೆಯನ್ನು ವಿವರವಾಗಿ ತಿಳಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು 🙏
@shashikalasb7820
@shashikalasb7820 8 ай бұрын
Dhanyvadagalu Adbhutha mahitigalu Thunba santhosha Vasthavikathge saksheebhoothagalu..
@sugandhikeshava5076
@sugandhikeshava5076 9 ай бұрын
Namaste gurugale,taavu heluva pratiyondu vicharavu nammannu hosa aayamadede karedoyyuttide,munde henu heluttiri endu kaayuva haage agide,tumbà dhanyavadagalu tamage 🙏
@saraswathibhat8959
@saraswathibhat8959 8 ай бұрын
ಒಳ್ಳೆ ಅದ್ಭುತ ಮಾತು ಹೇಳಿದ್ದೀರಿ ಸರ್🙏👌
@ajithkharvi5403
@ajithkharvi5403 3 ай бұрын
ಅದ್ಭುತ ವಿವಾರಣೆ 🙏🙏🙏❤❤❤❤
@shashimuppala
@shashimuppala 9 ай бұрын
Thank you guruji Hosa hosa visyagalannu thilsirudke thank you
@jyothishetty7844
@jyothishetty7844 9 ай бұрын
Thank you so much guruji estu chanagi vivarane nididake danayavada guruji🙏🏻🙏🏻🙏🏻
@SMSNY
@SMSNY 4 ай бұрын
🙏🌹🇮🇳 very nice explanation sir Thank You sir🇮🇳🌹🙏
@s.indirarani1546
@s.indirarani1546 9 ай бұрын
Nim knowledge nim nim nagu Mathadu style Alltimate❤
@user-mx8mp7xt8m
@user-mx8mp7xt8m Ай бұрын
What a knowledgeble person... 👌👌👌👍👍❤❤❤❤❤❤❤
@kumarnl2398
@kumarnl2398 9 ай бұрын
ಅದ್ಭುತ ಸರ್ 🙏🙏🙏
@MamathaShetty-s
@MamathaShetty-s 9 ай бұрын
Excellent decoding sir. 🙏Very interesting also.
@sowbhagyads2323
@sowbhagyads2323 9 ай бұрын
Mindman's analysis mechanism needs viewer's mind full attention to keep always right thinking beautiful poetry sure take us its blissing ends
@krishandfriends
@krishandfriends 9 ай бұрын
Adbhuta sir, 🙏🙏🙏
@kumudavallikc6952
@kumudavallikc6952 8 ай бұрын
Very wonderful speech ,tq sir
@jayanthivijayakumar3761
@jayanthivijayakumar3761 7 ай бұрын
ಧನ್ಯೂಸ್ಮಿ ನಿಮ್ಮ ಉಪನ್ಯಾಸ ಕಾರ್ಯಕ್ರಮ super ಉಪಯುಕ್ತ
@manasamysore8271
@manasamysore8271 9 ай бұрын
Super super episode namaste
@narayanayyah5198
@narayanayyah5198 8 ай бұрын
Good, relevant and useful talk to improve life style managenent... Highly essential knowledge improving speech.
@sujathar9243
@sujathar9243 8 ай бұрын
Explanation of kerthana Excellent Tq
@passwordTV1963
@passwordTV1963 8 ай бұрын
ಬಹಳ ಭಿನ್ನವಾಗಿದೆ.
@mamatarani7222
@mamatarani7222 9 ай бұрын
Kick out misseris class ಮಾಡಿದ ಮೇಲೆ ನನ್ನ ಜೀವನದಲ್ಲಿ ಬಹಳ ಒಳ್ಳೆಯದು ಆಗುತ್ತಿದೆ ಸರ್
@laxminarayanhegde5543
@laxminarayanhegde5543 9 ай бұрын
ತುಂಬಾ ತುಂಬಾ ಚೆನ್ನಾಗಿ ಹೇಳಿ ನನ್ನ ಮನಸಿಗೆ ಹತ್ಆಗ ತಿರು🙏👍
@radhasn3766
@radhasn3766 4 ай бұрын
Madam address please
@shanthasiddappa7005
@shanthasiddappa7005 9 ай бұрын
Vivarane tumba sundara swarooavagide tnp sir.
@kavitha.B1815
@kavitha.B1815 9 ай бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏💐
@rameshangadi2928
@rameshangadi2928 8 күн бұрын
Dhanyawadagalu gurugale ❤❤
@rameshjyothi7278
@rameshjyothi7278 9 ай бұрын
Thank you Guruji Thank you Universe thank you Angels
@soumyaprakash9045
@soumyaprakash9045 9 ай бұрын
ಅದ್ಬುತ ಗುರುಗಳೇ ಶರಣು🙏🙏
@bsb8329
@bsb8329 9 ай бұрын
Thank you sir.🙏🙏🙏 Really you are great sir
@mrp4681
@mrp4681 3 ай бұрын
ಅದ್ಬುತವಾದ ನಿರೂಪಣೆ ಗುರುಗಳೇ 🙏🙏
@sureshghanti4834
@sureshghanti4834 9 ай бұрын
Sir ಅದ್ಭುತ ವಾದ ವಿಷಯ sir
@raja.kadavi
@raja.kadavi 9 ай бұрын
Nijavada gnana andre yenu antha neevu tiliskodtidira Guruji, Bhashe bagge heliddu adbhuta thank you ❤
@btbharathi5418
@btbharathi5418 8 ай бұрын
Guruji Namaste 🙏🙏🙏🙏🙏🤍 nioo ತಿಳಿಸುವ ವಿಚಾರ ದಲ್ಲಿ ಅದ್ಬುತವಾದ ವಿಚಾರ virutade Guruji 🙏ThankyousomuchGuruji🙏love you Guruji 🤍🌻🙏🙇‍♀️🙇‍♀️🙇‍♀️
@ShivarajHugar-lq3by
@ShivarajHugar-lq3by 8 ай бұрын
Wonderful massage Sir
@vatsalakrishnappa7833
@vatsalakrishnappa7833 3 ай бұрын
Thumba channagide. Sir
@neethabangera3254
@neethabangera3254 9 ай бұрын
Wow sir extraordinary❤
@arunadevi1549
@arunadevi1549 8 ай бұрын
Thank you for. Your's message very. Nice. To Listen and exceLent explanation 🙏
@nagajyotibhat3445
@nagajyotibhat3445 4 ай бұрын
Dhanyavadagalu 💐💐🙏🙏
@bhagyalakshmiv8611
@bhagyalakshmiv8611 9 ай бұрын
Super thank you very much sir
@shridharashwathpura3067
@shridharashwathpura3067 9 ай бұрын
ಧನ್ಯವಾದಗಳು ಸರ್ 🙏🙏
@raghavendrabhomakar5219
@raghavendrabhomakar5219 8 ай бұрын
Excellent information.
@s.indirarani1546
@s.indirarani1546 9 ай бұрын
Guru G super ❤
@santoshkharvi3293
@santoshkharvi3293 8 ай бұрын
Super 👌 gurugale 🙏🙏🙏
@dr.p.chandrammachandra2539
@dr.p.chandrammachandra2539 8 ай бұрын
Thanks. A. Lot. Gurugi👍🙏🙏🙏🙏🙏
@parashuramtambe9350
@parashuramtambe9350 Ай бұрын
Thank you sir.
@veenapramod2751
@veenapramod2751 9 ай бұрын
Thank you so much sir🎉
@sanjanapoojari3651
@sanjanapoojari3651 Ай бұрын
ಆ ದೇವರು ನಿಮಗೆ ಒಳ್ಳೆದು ಮಾಡಲಿ
@amruthakdshetty9529
@amruthakdshetty9529 7 ай бұрын
Wow bro so superb... Thanks to God
@Useful_messages
@Useful_messages 8 ай бұрын
Thank u sir for useful information
@user-co7vu2du6c
@user-co7vu2du6c 9 ай бұрын
ಆದಿತ್ಯ ಶೆಟ್ಟಿ 1puc ಉಡುಪಿ. ಸರ್ ಎಂಕ್ಲಾ ಏಕಾಂತೋಡ್ ಇಪ್ಪುನ್ ಪಂಡ ಮಸ್ತ್ ಇಷ್ಟ. ಈರ್ನ ಉಂದೆಡ್ ದುಂಬುದ ವಿಡಿಯೋ ಡ್ ಪಂತಿನ ಪುರಾಣದ ವಿವರಣೆ ಕೇಂಡ್ ಯಾನ್ಲ ಕೆಲವು ಕಥೆನ್ ಅರ್ಥ ಮಲ್ಪೆರೆ ತೊಯೇ ಆಂಡ ಆಯಿತಾ ಅರ್ಥ ಅಪಗ ಗೊತ್ತಾಜಿಡಳ ಬೇತೆ ಪೊರ್ತುಡು ಸಡನ್ನ flash ಆಪುಂಡು😊. ನನ ಸಂಸ್ಕೃತ ಕಲ್ತುದು ಇರೆಲಕ್ಕನೆ ಪುರಾಣನ್ ಪೂರಾ ಅಧ್ಯಯನ ಮಲ್ಪೊಡ್ ಪಂದ್ ಉಲ್ಲೆ ಸರ್😊. ಈರ್ ಉಂದು ವಿಡಿಯೋ ಡ್ ಭಾರಿ ಲಾಯ್ಕ್ದ ವಿವರಣೆ ಕೊರಿಯರ್ ಸರ್👏👏👌👍🏻😊. ಇರೆಗ್ಲ ಇರ್ನ ಜ್ಞಾನೋಗ್ಲ ಉಡಲದಿಂಜಿ ಸೊಲ್ಮೆಲು ಸರ್ 🌹🌹🌹🌹❤️🙏🙏😊
@RakshanPoojary
@RakshanPoojary 8 ай бұрын
👍 send ur no
@Worldpun
@Worldpun 8 ай бұрын
Wonderful speech sir, thank you somuch sir👏👏👏✨👌👌👌
@jayaprakashshetty6511
@jayaprakashshetty6511 24 күн бұрын
ಧನ್ಯವಾದಗಳು ಗುರುಗಳೇ 🙏🙏🙏
@AshwiniKrish-ct7oj
@AshwiniKrish-ct7oj 7 ай бұрын
Very informative video🙏🙏
@user-gt7wo4pe4j
@user-gt7wo4pe4j 7 ай бұрын
Thank you sir nimage
@prathimavg3829
@prathimavg3829 9 ай бұрын
ಆದ್ಭುತ ಸರ್
@shankargombi285
@shankargombi285 9 ай бұрын
ತುಂಬಾ ಚನ್ನಾಗಿ ಹೇಳಿದ್ದಿರಿ ಸರ್ ಶಿವ ತಾಂಡವದ ಬಗ್ಗೆ ದಯಮಾಡಿ ಹೇಳಿ ಸರ್
@joyfull244
@joyfull244 9 ай бұрын
Excellent 👍
@vinayashetty5985
@vinayashetty5985 5 ай бұрын
You are a genius sir... hat's off you...🙏🙏
@ananthapadmanabhamn6488
@ananthapadmanabhamn6488 8 ай бұрын
Super...
@veenak4827
@veenak4827 9 ай бұрын
Super gurugale daily live banni viahaya thekondu
@sandhya1150
@sandhya1150 9 ай бұрын
Namagu heege decode madabeku anside nimma video nodida mele dhanyavadagalu sir
@Veena18627
@Veena18627 Ай бұрын
More thanks sir🙏🙏🙏
@shamalashetty6336
@shamalashetty6336 9 ай бұрын
Excellent 🙏👌
@ManojSharma-uy7er
@ManojSharma-uy7er 4 ай бұрын
Thanks!
@KoshikaKoshika-cl3vz
@KoshikaKoshika-cl3vz 9 ай бұрын
Thank you sri
@mukambikam9918
@mukambikam9918 9 ай бұрын
Thanks sir 🙏🙏🙏
@manjulaputtaswamaiah8626
@manjulaputtaswamaiah8626 8 ай бұрын
Super explanation sir
@mvdhananjayasanthosh861
@mvdhananjayasanthosh861 9 ай бұрын
Wow super sir
@chaanakya1241
@chaanakya1241 8 ай бұрын
😮Wow super explain 😊❤
@Rajashekhar7221
@Rajashekhar7221 2 ай бұрын
🌹🌹🌹❤️❤️ಅದ್ಭುತವಾದ ನಿರೂಪಣೆ ಗುರುಗಳೇ 🌹❤️❤️❤️❤️
@prasannag9050
@prasannag9050 9 ай бұрын
Liked it. Love you❤️🕉️🙏
@user-bm3kk9pc1y
@user-bm3kk9pc1y 9 ай бұрын
Super sir ❤
A clash of kindness and indifference #shorts
00:17
Fabiosa Best Lifehacks
Рет қаралды 39 МЛН
Дибала против вратаря Легенды
00:33
Mr. Oleynik
Рет қаралды 5 МЛН
Mindset for Successful Future | Mahesh Masal @MaheshMasal
40:17
Sadhana Academy
Рет қаралды 1,4 МЛН
A clash of kindness and indifference #shorts
00:17
Fabiosa Best Lifehacks
Рет қаралды 39 МЛН