ಚೀನಾಗೇ ಬಿಗ್ ಚಾಲೆಂಜ್‌! | HD Kumaraswamy | PM Modi | Cabinet Committee | Masth Magaa | Amar Prasad

  Рет қаралды 149,218

Masth Magaa

Masth Magaa

4 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#HDKumaraswamy #PMModi #HDK #EconomicCommittee #IronAndSteelPlant #China #Congress #Bjp #Mandya #CabinetCommittee #UnionMinister #SteelPlant #IronPlant #HMTFactory #Bengaluru #Haryana #JDS #ModiHDK #MasthMagaa #AmarPrasad

Пікірлер: 375
@MasthMagaa
@MasthMagaa 2 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@RajeshwariMG-ki8bs
@RajeshwariMG-ki8bs Күн бұрын
0
@ArunKumar-mb3pt
@ArunKumar-mb3pt 2 күн бұрын
H D ಕುಮಾರಸ್ವಾಮಿ ಒಳ್ಳೇ ಮನಸ್ಸಿನ ವ್ಯಕ್ತಿ ಒಳ್ಳೇ ಕೆಲಸಗಾರ್ ಕೂಡ. ಎಲ್ಲ ಒಳ್ಳೆಯದು ಆಗಲಿ.. ಜೈ ಕರ್ನಾಟಕ ❤
@Hegde-
@Hegde- 2 күн бұрын
kari idli😂
@munnamustha2438
@munnamustha2438 23 сағат бұрын
Kaama manasina family😂😂😂
@channappahugar2492
@channappahugar2492 2 күн бұрын
ನಮ್ಮ ಕರ್ನಾಟಕದ ಮತ್ತೊಬ್ಬ ಪ್ರಭಾವಿ ಕುಮಾರ್ ಅಣ್ಣಗೆ ಶುಕ್ರ ದೆಸೆ ಶುರು ಆಗಿದೆ ಪುಣ್ಯಕ್ಕೆ ಕಾಮೆಂಟ್ ಬಾಕ್ಸ್ ಒಳಗೆ ಯಾರು ಇನ್ನೂ ಇದು ಕಾಂಗ್ರೆಸ್ ಜೆಡಿಎಸ್ ಚಾನೆಲ್ ಅಂತ ಓಡಿ ಬಂದಿಲ್ಲ ಇನ್ನೂ 😂 ಪಕ್ಷಾತೀತವಾಗಿ ನೇರವಾಗಿ ಸುದ್ದಿ ಬಿತ್ತರ ಮಾಡುವ ಅಮರ ಪ್ರಸಾದ ಸರ್ಗೆ ಸೆಲ್ಯೂಟ್ 👌
@mahammedazeem4321
@mahammedazeem4321 2 күн бұрын
Adikaraswami✔️😂😂😂
@manjunathavsmanjunathavs3829
@manjunathavsmanjunathavs3829 2 күн бұрын
​@@mahammedazeem4321ಕಟಾಕಟ್ ಓಸಿ ಗಿರಾಕಿ ಬಂತು
@reddy3958
@reddy3958 2 күн бұрын
Nimdukki chiddaramayya 9000000 savira koduthare anthe kata kat kata kat
@kimetsu_no_yaiba745
@kimetsu_no_yaiba745 2 күн бұрын
JDS ( Janata dal secular) .
@nandini9979
@nandini9979 2 күн бұрын
​@@mahammedazeem4321nindu lekka ila.bidi yendu congrss vote bank nivu
@harishaharisha4966
@harishaharisha4966 2 күн бұрын
ಕುಮಾರ ಸ್ವಾಮಿಯಂತಹ ಓಳ್ಳೆ ಕೆಲಸಗಾರ ಇನ್ನೊಬ್ಬನಿಲ್ಲ ಅವರಿಂದ ಕರ್ನಾಟಕ್ಕಕ್ಕೆ ಓಳ್ಳೆಯ ಕೆಲಸಗಳು ಆಗಲಿ
@ganeshbilgunde2337
@ganeshbilgunde2337 2 күн бұрын
ಕರ್ನಾಟಕ ಕ್ಕೆ ಅಲ್ಲ ಅಣ್ಣಾ ಸಂಪೂರ್ಣ ಭಾರತಕ್ಕೆ ಒಳೆಯದು ಆಗಲಿ ❤
@pradeepkgowda2245
@pradeepkgowda2245 2 күн бұрын
Howdu bidappa nimma kumaranna ellu nodilla
@chandrupujari7331
@chandrupujari7331 2 күн бұрын
ಕೆಲಸಗಾರ ಕುಮಾರಣ್ಣ. ಜವಾಬ್ದಾರಿ ನಿಭಾಸುತಾರೆ. ಶುಭವಾಗಲಿ
@user-wo4dh2hq8u
@user-wo4dh2hq8u 2 күн бұрын
ಒಳ್ಳೆಯ ಬೆಳೆವನಿಗೆ ಕುಮಾರಸ್ವಾಮಿ ಪ್ರಭಾವಿ ನಾಯಕ ನಾಗುವ ಅರ್ಧಥೆ ಇದೆ ❤❤
@sathish.c8549
@sathish.c8549 2 күн бұрын
ನಮ್ಮ ಕುಮಾರಣ್ಣ 🤩
@navijb0332
@navijb0332 2 күн бұрын
❤❤
@bizvedios
@bizvedios 2 күн бұрын
Hdk ಗೆ ಮತ್ತು ನಮ್ಮ ರಾಜ್ಯಕ್ಕೆ ಒಳ್ಳೆದಾಗಲಿ
@Deshfirst81
@Deshfirst81 2 күн бұрын
I appreciate kumaranna administration 🙏🏻
@rekhac1616
@rekhac1616 2 күн бұрын
ಸದವಕಾಶ, ಚೆನ್ನಾಗಿ ಕೆಲಸ ಮಾಡಬೇಕು
@gayathrishekar4250
@gayathrishekar4250 2 күн бұрын
Balak thara mathra beda
@venkatvrao3629
@venkatvrao3629 2 күн бұрын
True
@shashikumargowda5766
@shashikumargowda5766 2 күн бұрын
❤❤❤❤ Kumaranna HDK.
@arunmunirajtmmtmm4201
@arunmunirajtmmtmm4201 2 күн бұрын
ಜೈ ಕುಮಾರಣ್ಣ ಜೈ ಜೆಡಿಎಸ್, ಕುಮಾರಣ್ಣನವರು ಕೆಲಸಗಾರರು ನಿಭಾಯಿಸುತ್ತಾರೆ
@muttumadihalli8432
@muttumadihalli8432 2 күн бұрын
Kumaranna jai
@Sachindevegowda
@Sachindevegowda 2 күн бұрын
Kumaranna ❤❤
@ab20037
@ab20037 2 күн бұрын
All the best Kumaranna Hope Karnataka Develops faster with India 🇮🇳♥️
@ManoharKotrannavar.
@ManoharKotrannavar. 2 күн бұрын
ಅತ್ಯುತ್ತಮ ಅವಕಾಶ. ಕುಮಾರಸ್ವಾಮಿ ಯವರು ಇದನ್ನು ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟದ ಸಾಧನೆ ಮಾಡಿ ಹೆಸರು ಗಳಿಸಲಿ.
@Lokananth_5
@Lokananth_5 2 күн бұрын
@@ManoharKotrannavar. Houdu...next Kumaranna prabhava en idru US Presidential elections mele..
@ManoharKotrannavar.
@ManoharKotrannavar. 2 күн бұрын
@@Lokananth_5 ನಿಮ್ಮ ಇಚ್ಛೆಯಂತೆ ಆಗಲಿ.👍
@maheshracky7324
@maheshracky7324 2 күн бұрын
ಜೈ ಮೋಧೀಜಿ ಜೈ ಕುಮಾರಣ್ಣ
@shekharpatil459
@shekharpatil459 2 күн бұрын
ಕರ್ನಾಟಕದಲ್ಲಿ ಜೆಡಿಎಸ್ ಕಟ್ಟಲು ಇದು ಒಳ್ಳೆಯ ಅವಕಾಶ ಜೈ ಕುಮಾ ,ರನ್ನ,
@DineshHonakere
@DineshHonakere 2 күн бұрын
Namma HDK❤
@harishnayak5139
@harishnayak5139 2 күн бұрын
ಚನ್ನಪಟ್ಟಣದ ಬೈ ಎಲೆಕ್ಷನ್ ತುಂಬಾ ರೋಚಕವಾಗಿರುತ್ತದೆ..
@user-ct1zk3bo1k
@user-ct1zk3bo1k 2 күн бұрын
ಕರ್ನಾಟಕ ಅಭಿವೃದ್ಧಿ ಮಾಡಲಿ, ಕುಮಾರಣ್ಣ 🙏🙏🙏
@srinidhienterprises7396
@srinidhienterprises7396 2 күн бұрын
Great Job HDK
@pranavcacharya4288
@pranavcacharya4288 2 күн бұрын
Kumaraswamy is a lucky person 2seats union minister 37 seats cm
@AbhishekM-kv6ew
@AbhishekM-kv6ew 2 күн бұрын
BJP won 10 seats in Mysore because of him
@manjunathb360
@manjunathb360 2 күн бұрын
Exactly Always good vision with kind heart lead to success With noisless
@narayanaswamycm1870
@narayanaswamycm1870 2 күн бұрын
Good luck BJP JDS
@Lokananth_5
@Lokananth_5 2 күн бұрын
@@pranavcacharya4288some are born lucky like Kumaranna...Yogi padiddu yogige bhogi padiddu bhogige..
@lakshmiks6561
@lakshmiks6561 2 күн бұрын
Jai H D k 💪
@darshanhl009
@darshanhl009 2 күн бұрын
All the best kumaranna ...❤
@user-rr7ew5zf2u
@user-rr7ew5zf2u 2 күн бұрын
ಯಾಮಾರುದ್ರೆ ಕುಮಾರಸ್ವಾಮಿ ಪ್ರಧಾನ ಮಂತ್ರಿ ಕುರ್ಚಿಗೂ ಕೂರಬಹುದು
@harishhari5643
@harishhari5643 2 күн бұрын
😂😅
@sudeeppatil361
@sudeeppatil361 2 күн бұрын
Howdu agabahudu 💯💯💯🙏🙏🙏❤️❤️❤️
@grsravi72
@grsravi72 2 күн бұрын
😂😂😂
@PrakashPrakash-ej7dd
@PrakashPrakash-ej7dd Күн бұрын
@gkrishnegowdagarakahally2437
@gkrishnegowdagarakahally2437 Күн бұрын
ಯಾಮಾರುದ್ರೆ ಏನ್ ಬಂತು ಗುರು. ಪ್ರಧಾನಿಯಾಗುವ ಎಲ್ಲ ಅರ್ಹತೆ, ಯೋಗ್ಯತೆ ಕುಮಾರಣ್ಣಂಗಲ್ಲದೇ ಬೇರಾವ ಕನ್ನಡಿಗರಿಗರಿದೆ..
@ajjystylecooking6221
@ajjystylecooking6221 2 күн бұрын
❤️❤️❤️HDK❤️❤️❤️ಸೂಪರ್
@shivanna6486
@shivanna6486 2 күн бұрын
Jai HDK.
@jayanadikatd1109
@jayanadikatd1109 2 күн бұрын
Jai anna
@atsubbegowda
@atsubbegowda 2 күн бұрын
ಶುಭವಾಗಲಿ
@shakthidharanp.v8030
@shakthidharanp.v8030 2 күн бұрын
Jds will replace congress party in karnataka
@Mktv-ir6wp
@Mktv-ir6wp 2 күн бұрын
Masth joke. E dashakada dodda joke idu
@thilakgowda6213
@thilakgowda6213 2 күн бұрын
Impossible 😂😂
@kannadigagv4394
@kannadigagv4394 2 күн бұрын
S replace agbaeku... Jds full majarioty halli adikaraa kkae barbaeku nanu bjp supporter agi... Haelta edini
@thilakgowda6213
@thilakgowda6213 2 күн бұрын
@@kannadigagv4394 Congress is very strong If bjp comes to power they don't give good governance in Karnataka
@mithunus6953
@mithunus6953 2 күн бұрын
JDS is our soil party
@chandrushekar9763
@chandrushekar9763 2 күн бұрын
Jai hdk❤❤❤🔥🔥🔥q
@annayyan5308
@annayyan5308 2 күн бұрын
ಜೈ ಕುಮಾರಣ್ಣ 💐💐💐💐🙏🙏🙏🙏
@laxmikanthapuskal9923
@laxmikanthapuskal9923 2 күн бұрын
Olle avakasa, future development my country
@chaithrac43
@chaithrac43 2 күн бұрын
Hdk sir King mandya anna❤❤🎉🎉
@narayanarv2363
@narayanarv2363 2 күн бұрын
ನಮ್ಮ ಕುಮಾರಣ್ಣವರಿಗೆ ಸಂದ ದೊಡ್ಡ ಗೌರವ ಆಗಿದೆ. ಇವರನ್ನು ಟೀಕಿಸುವವರಿಗೆ ಇದು ತಕ್ಕ ಉತ್ತರವಾಗಿದೆ ಅನ್ನೋದರಲ್ಲಿ ಯಾವ ಸಂಶಯವಿಲ್ಲ-ಜೈ ಕುಮಾರಣ್ಣ 🙏
@shyleshkful
@shyleshkful 2 күн бұрын
Visl ಭದ್ರಾವತಿ ಸ್ಟೀಲ್ ಪ್ಲಾಂಟ್ ಉಳಿಸಿ ಕುಮಾರಣ್ಣ
@somashekar6335
@somashekar6335 2 күн бұрын
Try. Maduthini❤❤❤
@ravikhanapursk2675
@ravikhanapursk2675 2 күн бұрын
Congratulations sir 💐
@vasudevarao8481
@vasudevarao8481 2 күн бұрын
Shri kumarswamy sir, this is a golden opportunity for you. Hope you will do the country
@kirangowdru847
@kirangowdru847 2 күн бұрын
He will be play vital role in upcoming days.jai kumaranna❤
@tarapm8160
@tarapm8160 2 күн бұрын
Good hearted and hardworking people must get opportunities. Keep it up❤
@shakthidharanp.v8030
@shakthidharanp.v8030 2 күн бұрын
He is best man in family
@monster6494
@monster6494 2 күн бұрын
ಕುಮಾರಣ್ಣ❤❤❤❤❤
@rameshc6074
@rameshc6074 2 күн бұрын
ಅಯ್ಥಣ್ಣ ಒಳ್ಳೆದಾಗ್ಲಿ
@sanjuhanamashetti4204
@sanjuhanamashetti4204 2 күн бұрын
ಒಳ್ಳೆ ಕೆಲಸಗಾರ
@padmavathikarkada4229
@padmavathikarkada4229 2 күн бұрын
Need to support the Talent...from wherever he or she may be.. you can't redicule this as Dynasty.
@Manaabhi
@Manaabhi 2 күн бұрын
Thats y regional party is important in a state
@mayappap.h5994
@mayappap.h5994 2 күн бұрын
ಖಂಡಿತ ಒಳ್ಳೆಯ ಕೆಲಸ ಮಾಡುತ್ತಿರುವ ಈ ನಮ್ಮ ಕುಮಾರಸ್ವಾಮಿಯ ಅವರು ಒಳ್ಳೆಯ ಕೆಲಸ ಮಾಡುವ ನಂಬಿಕೆ ಇದೆ ❤🎉🎉
@Iamchannu
@Iamchannu 2 күн бұрын
ಅಣ್ಣಾ ಎಲ್ಲಾ ಕರೆಕ್ಟ್ ಹೇಳಿದಿ ಲಾಸ್ಟ್ ಒಂದ ಒಂದ ಮಾತ ಐತಲ್ಲ ಇದು ಬೇಕಿತ್ತು ಮಾದಲು
@shivufrom9720
@shivufrom9720 2 күн бұрын
ಇವ್ರು ಜೆಡಿಎಸ್ ಬಿಟ್ರೆ ಇವ್ರು ಎಲ್ಲೊ ಹೋಗ್ತಾರೆ 😊
@chandrashekharanj5933
@chandrashekharanj5933 2 күн бұрын
Good job kumaranna🎉
@pradvinvr3360
@pradvinvr3360 2 күн бұрын
ಜೈ ಕುಮಾರಣ್ಣ
@DarshanH-fw9eh
@DarshanH-fw9eh 2 күн бұрын
ಜೈ ಕುಮಾರಣ್ಣ, ಜೈ ಮೋದಿಜಿ❤❤❤
@kumarbvijaya
@kumarbvijaya 2 күн бұрын
Good knowledge about finance have kumarswany
@Yogeshkt-gl3po
@Yogeshkt-gl3po 2 күн бұрын
Kumaranna should reach the gole boom boom boom we hope❤❤❤❤❤❤
@naveenc2126
@naveenc2126 2 күн бұрын
Jai kumarnna
@darukeshyathad8986
@darukeshyathad8986 2 күн бұрын
God bless you kumaranna
@kadalugowda
@kadalugowda 2 күн бұрын
Jai HDK
@jayanthijayanthi1655
@jayanthijayanthi1655 2 күн бұрын
Superb kumaranna ollolle kelsa maadi innu olle hesru maadi nam karnataka na innu utthungakke thagondogi jai modiji..
@srinivaskannadiga
@srinivaskannadiga 2 күн бұрын
ರೊಚ್ಚಿಗೆದ್ದ ಕುಮಾರಣ್ಣ 😂😂
@mithunus6953
@mithunus6953 2 күн бұрын
HDK 🔥🔥🔥
@munishamireddy8434
@munishamireddy8434 2 күн бұрын
God bless you Kumarnna
@chandrashekar3179
@chandrashekar3179 2 күн бұрын
All the best Kumaranna.Congratulations.👍👌🙏💐
@user-ge9ht6ci9n
@user-ge9ht6ci9n 2 күн бұрын
HDK 🔥🔥🔥
@ravikumarravikumar4117
@ravikumarravikumar4117 2 күн бұрын
Nammakumaranna gets a chance to learn. Let him shine
@vasanthakumarm8529
@vasanthakumarm8529 2 күн бұрын
Namma hemme namma kumarannana❤️
@umeshkl4202
@umeshkl4202 2 күн бұрын
Great
@Ernst_Eru_
@Ernst_Eru_ 2 күн бұрын
Future days jds will merge with bjp
@ravireddy3197
@ravireddy3197 2 күн бұрын
He is having that capacity leading 10 -15back he has given Gujrat statement modiji under stood his mentality so he has given big responsibility
@murugen1981
@murugen1981 2 күн бұрын
9:31 ಅದು ರಾಜಕೀಯ ಬಿಡಿ... ಒಳ್ಳೆ ಆಡಳಿತ ಕೊಡಲಿ.
@bkrishnaiah2062
@bkrishnaiah2062 2 күн бұрын
ದೇಶಕ್ಕೆ 5 ಕೋಟಿ ಜನಕ್ಕೆ ಕೆಲಸ ಕೊಡ್ಬೇಕು
@somashekar6335
@somashekar6335 2 күн бұрын
1. Lakh❤❤❤❤❤
@kirank1012
@kirank1012 2 күн бұрын
Much appreciated and seasoned politician. Always keep the documents ready.
@somashekar6335
@somashekar6335 2 күн бұрын
Namana❤
@grmrthhegde
@grmrthhegde 2 күн бұрын
ಧನ್ಯವಾದಗಳು... ಒಳ್ಳೆಯ ವಿಚಾರ...
@devarajubs7870
@devarajubs7870 2 күн бұрын
ಕೆಲಸಗಾರ ಹಳೇ ಫ್ಯಾಕ್ಟರಿ ಅಭಿರುದ್ಧಿ ಮಾಡಲಿ ಅಭಿನಂದನೆಗಳು 😅😅
@vasanthachar9537
@vasanthachar9537 2 күн бұрын
Hope Kumaranna will do good to the nation
@kumarcck6629
@kumarcck6629 2 күн бұрын
All the best kumaranna❤🎉
@hareeshbhat2571
@hareeshbhat2571 2 күн бұрын
kumaranna is in fire🤣🤣🤣
@sampathkrishnab6925
@sampathkrishnab6925 2 күн бұрын
Sir national partys ge kutumba anivarya alla, but regional partys are stand on family only in all states, it is not an exception to karnataka...
@kathani7504
@kathani7504 2 күн бұрын
Uttara karanataka devloped bagge video madi
@Wonderkannadiga
@Wonderkannadiga 2 күн бұрын
Olle kelsa madli yaradru agli ade namma aashaya ❤
@ravireddy3197
@ravireddy3197 2 күн бұрын
Kumar Swamy is much more better than any other BJP or Congress MPs
@mcsrao
@mcsrao 2 күн бұрын
ನಮ್ಮ ರಾಜ್ಯದ ಯುವಕರು ಉದ್ಯೋಗದಾತ ರಾಗಬೇಕಾದ ಅನಿವಾರ್ಯತೆ ಇದೆ...
@somashekharam5429
@somashekharam5429 2 күн бұрын
Jai Modiji, Jai all supportes of Modiji. God Bless all.
@user-nx2fh3xb1h
@user-nx2fh3xb1h 2 күн бұрын
ಗೌಡ್ರು ನಮ್ ಕುಮಾರಣ್ಣ✌️✌️✌️
@user-gl1zu7zt5l
@user-gl1zu7zt5l 2 күн бұрын
Kumarran best person
@nareshab-xu5ou
@nareshab-xu5ou 2 күн бұрын
Jai HDK😊
@ChandraSekhar-tv5qi
@ChandraSekhar-tv5qi 2 күн бұрын
Kumaranna Best candidate and Good Humanbee 🎉🎉🎉
@madhu1427
@madhu1427 2 күн бұрын
ಫಸ್ಟ್ like
@basavarajvaddin8820
@basavarajvaddin8820 2 күн бұрын
Amaraprasad nimma T shirt tumba channagide😂
@mahalinggaddi9037
@mahalinggaddi9037 2 күн бұрын
HD Kumarwamy is good worker
@KSP_Basavaraj
@KSP_Basavaraj 2 күн бұрын
Hdk❤
@Lokananth_5
@Lokananth_5 2 күн бұрын
Jai JdS jai HDK..jai Revanna...jai prajwal
@somashekarkariappa2203
@somashekarkariappa2203 2 күн бұрын
Excellent beginning ,keep going Success always assured for hard work and perseverance
@sudheerkumarlkaulgud7521
@sudheerkumarlkaulgud7521 2 күн бұрын
ಒಳ್ಳೆಯ ಸಂಗತಿ..... ಧನ್ಯವಾದಗಳು
@guruprasadmd4307
@guruprasadmd4307 2 күн бұрын
He is not like siddu who always talks about 10kg free rice🤣 kumaranna having very good vision.
@SanthoshKumar-bg9hn
@SanthoshKumar-bg9hn 2 күн бұрын
Nam boss Kumaranna ♥️💐
@gkrishnegowdagarakahally2437
@gkrishnegowdagarakahally2437 Күн бұрын
ಧನ್ಯವಾದಗಳು ಬ್ರದರ್.❤❤❤❤❤
@dhaminicoorg1961
@dhaminicoorg1961 2 күн бұрын
Super kumaranna make use this assignment. ❤.All the best. 👌👍
@chethangowda3461
@chethangowda3461 2 күн бұрын
Super
@nalinakshibasavaiah6818
@nalinakshibasavaiah6818 2 күн бұрын
Jai kumaranna
1❤️
00:17
Nonomen ノノメン
Рет қаралды 13 МЛН
Must-have gadget for every toilet! 🤩 #gadget
00:27
GiGaZoom
Рет қаралды 12 МЛН
Looks realistic #tiktok
00:22
Анастасия Тарасова
Рет қаралды 13 МЛН
1❤️
00:17
Nonomen ノノメン
Рет қаралды 13 МЛН