ಕಲರ್‌ ಟೀ ಮೇಲೆ ಸರ್ಕಾರದ ಕಣ್ಣು! | Darshan Case | Dengue | Budget | Modi | Rain | Masth Magaa Full News

  Рет қаралды 142,797

Masth Magaa

Masth Magaa

9 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July06 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Darshan #RenukaSwamyCase #PavitraGowda #KichchaSudeep #HDKumarSwamy #TamilnaduBSP #RahulGandhi #Mayawati #TeaPowder #DengueCase #ModiStarmer #HatrasCase #UnionBudget #ValmikiNigama #Channapatna #Rain #Kerala #UttarPradesh #Gujarat #SudhaMurthy #PMModi

Пікірлер: 250
@MasthMagaa
@MasthMagaa 7 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@santhoshhhthecooool4405
@santhoshhhthecooool4405 7 күн бұрын
ಪವಿತ್ರಾನ ಸಹವಾಸ..... ದರ್ಶನ್ ಗೇ ಸೆರೆವಾಸ 😄😄
@karanrock225
@karanrock225 7 күн бұрын
Yeladakku women reason antha helbardu bro darshan thaleli buddi irlilva
@kqchannelforyou
@kqchannelforyou 7 күн бұрын
😢
@panduranganayaka1193
@panduranganayaka1193 7 күн бұрын
ಅಮರ್ ಸರ್ ಇಡಿ ರಾಜ್ಯದಲ್ಲಿ ಭಾರಿ ಮಳೆ ಅಂತಾ ಹೇಳಬೇಡಿ. ಕೆಲವು ಭಾಗಗಳಲ್ಲಿ ಮಳೆನೇ ಬಂದಿಲ್ಲ
@alone_boy-b4u
@alone_boy-b4u 7 күн бұрын
ಯಾರಿಗಾದ್ರೂ ಶೆಡ್ ಗೆ ಹೋಗೋ ಆಸೆ ಇದ್ರೆ ಮಾತ್ರ ಕೆಸ್ ಬಗ್ಗೆ ಕಾಮೆಂಟ್ ಮಾಡಿ.😂
@urbannomad.00
@urbannomad.00 7 күн бұрын
Chennagi helidri, naan ille kunte bille aadkotini
@bro_is_bharatiya
@bro_is_bharatiya 7 күн бұрын
​@@urbannomad.00😂😂
@sukumarkb8459
@sukumarkb8459 7 күн бұрын
Kuntabille aadoke nanage barolla 😅
@Kannada-d2v
@Kannada-d2v 7 күн бұрын
😂😂😂​@@urbannomad.00
@Kannada-d2v
@Kannada-d2v 7 күн бұрын
​@suku😂😅markb8459
@VenkateshHalepete
@VenkateshHalepete 7 күн бұрын
ನಮ್ಮೂರಲ್ಲಿ ಬೆಳೆಗಳು ಒಣಗುತ್ತಾ ಇವೆ ಮಳೆ ಇಲ್ಲದೆ. ಕಲ್ಯಾಣ ಕರ್ನಾಟಕ.😢😢😢😢😢
@SugunaMahesh-cu1yt
@SugunaMahesh-cu1yt 7 күн бұрын
😢
@siddustudio555
@siddustudio555 7 күн бұрын
ಬಡವರ ಕಷ್ಟ ಕೇಳೋರಿಲ್ಲ 😢😢
@VenkateshHalepete
@VenkateshHalepete 7 күн бұрын
@@siddustudio555 ಹೌದು ಬ್ರೋ
@yogappakvatti7682
@yogappakvatti7682 7 күн бұрын
​ a
@srujan2454
@srujan2454 7 күн бұрын
Yav ooru bro nindu
@sridharsanjeev3050
@sridharsanjeev3050 7 күн бұрын
ರಮ್ಯಾ ಮೇಡಂ.. ಸ್ವರ್ಗ ಪಾಕ್ ನಲ್ಲಿರಬಹುದು..!! 🙄😂
@princesachhu
@princesachhu 7 күн бұрын
ವಾಲ್ಮೀಕಿ ಹಗರಣದ ಸರಪಳಿಯ ಸುರಿಮಳೆ ಬರ್ತಾನೆ ಇಲ್ವಲ್ಲ ಸರ್😅😅😅
@keshavak9948
@keshavak9948 7 күн бұрын
ಅವುಗಳ ಸುದ್ದಿ ಹೊರಬರದೇ ಇರಲಿ ಎಂದೇ ದರ್ಶನ್ ಸುದ್ದಿಗೆ ಹೆಚ್ಚು ಪ್ರಚಾರ ಕೊಡುತ್ತಿರುವುದು. 😅😅😜😜
@girish6030
@girish6030 7 күн бұрын
They used that funds for guarantees 😅 kereya niru kerege chelli sarvarigu samapalu sarvarigu samabalu
@Sowbhagya.78-
@Sowbhagya.78- 7 күн бұрын
D boss ಅಂತ ಬಾಯಿ ಬಡ್ಕೊಳ್ಳೊ ಒಂದಿಷ್ಫ಼ು ಜನರ ಬುದ್ದಿ ಭ್ರಮಣೆ ಆದರೆ ಮತ್ತೊಂದಿಷ್ಟು ಜನ ಅವನ ಸಹವಾಸ ಬೇಡ ಅಂತ ದೂರ ಉಳಿದಿದ್ದಾರೆ😅😂
@mn.darshanadithya1999
@mn.darshanadithya1999 7 күн бұрын
Jai d bossssssssszsssssssssszzsssssssssssssssssss
@ssn5885
@ssn5885 7 күн бұрын
D Booooosaaaa Fans, banni Jalagarana jollu prakarana
@rohithguptha133
@rohithguptha133 7 күн бұрын
Ee government avru Gobi, kabab, tea powder antha ondonde item ban maado badlu, totally colour powder na ban maadoke aagavla? Bakery alli yella cake allu colour use maadtare. Ivru colour jothe tasting powder kooda strict aagi ban maadbeku
@gangadharmyaligi9702
@gangadharmyaligi9702 7 күн бұрын
ಗುರು govt ಒಂದ್ದು ದೊಡ್ಡ ಹಗರಣ 😂 Full open ಆಗಿ ಲೈಸನ್ಸ್ ಜೊತೆಗೆ ಸಿಗರೇಟ್ ಹಾಗೂ ತಂಬಾಕು ಮಾರಾಟ ಮಾಡತಾವ್ರೆ ಅದು ನೆನಪಲ್ಲಿ ಇರಲಿ 😂
@sridharsanjeev3050
@sridharsanjeev3050 7 күн бұрын
MUDA ಪ್ರಕರಣ CBI ಗೆ ವಹಿಸಬೇಕು..
@lakshmitejas1685
@lakshmitejas1685 7 күн бұрын
Hogo muda
@sridharsanjeev3050
@sridharsanjeev3050 7 күн бұрын
​@@lakshmitejas1685ಬಿಟ್ಟಿ bhikshuka.😂🤣
@karthikramu
@karthikramu 7 күн бұрын
Food safety officers swalpa tourist spot Hotel foods Check madbeku please👏
@raghavendradasara286
@raghavendradasara286 7 күн бұрын
ರಮ್ಯಾ ಎಲ್ಲಿದ್ದಾರೆ ಹುಡುಕಿ ಕೊಡಿ 😂😂😅
@keshavak9948
@keshavak9948 7 күн бұрын
ಏಕೆ........??😜
@raghavendradasara286
@raghavendradasara286 7 күн бұрын
@@keshavak9948 just for curiosity 🤣🤣
@raghavendradasara286
@raghavendradasara286 7 күн бұрын
ಬಗೆದಷ್ಟು ಕರ್ಮ ಕಾಂಡ ಯಾವಾಗ ಮುಗಿಯುತ್ತೋ ಈ ಕೇಸ್ 😂😂😅
@manuarya1936
@manuarya1936 7 күн бұрын
Sir niru yochene madi solpa karma kanda ala nan comment, check Maadi
@raghu1131
@raghu1131 7 күн бұрын
ಆ ಕೊಲೆಗಾರನಿಗೆ 14 ವರ್ಷ ಕಠಿಣ ಶಿಕ್ಷೆ ಆದಮೇಲೆ
@usurahonne
@usurahonne 7 күн бұрын
Karnataka needs a dedicated FSL department in Bangalore it seems, the way high profile crimes are getting reported.
@PramodhReddy-wk6hl
@PramodhReddy-wk6hl 7 күн бұрын
LOVE FROM KOLAR
@chetankumar.r6482
@chetankumar.r6482 7 күн бұрын
Kichcha ❤❤
@maruti007raj5
@maruti007raj5 7 күн бұрын
Kiccha❤
@Vadnaalu
@Vadnaalu 7 күн бұрын
ಈ ಕೇಸ್ ಸದ್ಯಕ್ಕೆ ಮುಗಿಯಲ್ಲ
@ManjucrManjunathacr
@ManjucrManjunathacr 7 күн бұрын
Kiccha boss ❤
@studentvlogs3644
@studentvlogs3644 7 күн бұрын
Love from dharwad 🎉
@AR.420
@AR.420 7 күн бұрын
Alla Rogalu Kerala dalli matra modalu barate 🤣
@urbannomad.00
@urbannomad.00 7 күн бұрын
Rogagrasta raajya...adakke
@parameshthogat6403
@parameshthogat6403 7 күн бұрын
ಸಾದ್ಯವಾದರೆ ಜಲಗಾರನಾಗು, ಕೊಲೆಗಾರನಾಗಬೇಡ..
@wohtoalbela
@wohtoalbela 7 күн бұрын
ತೇಜು ಮಸಾಲ ಕೂಡಾ ಬ್ಯಾನ್ ಮಾಡಬೇಕು ಅದರಲ್ಲು ಫುಡ್ ಕಲರ್ ತುಂಬಾ ಜಾಸ್ತಿ ಇದೆ
@santhosht6706
@santhosht6706 7 күн бұрын
Ottinali A2 Aparadhige Parmenetgi jailuta fix 😅😅😅😅😅
@raghunandankr2760
@raghunandankr2760 7 күн бұрын
Good Job...Government of Karnataka for prohibiting (ban) Colour Tea Powder .... for the first time i am appreciating any congress government.
@Shortviews89
@Shortviews89 7 күн бұрын
😇 Amer 😇 sir 😇 u 😇 r 😇 looking 😇 like 😇 an 😇 angel 😇
@DevaMahakal-wg2dk
@DevaMahakal-wg2dk 7 күн бұрын
😮😮😮😅😅😅
@shivakumararakeri1063
@shivakumararakeri1063 7 күн бұрын
Angel ha aiyoooo😅😅😅😅😅😅
@avinashv489
@avinashv489 5 күн бұрын
ಸೂರಜ್ ರೇವಣ್ಣ😂😂
@ashwathrajshetty414
@ashwathrajshetty414 7 күн бұрын
ಜಲಗಾರನ‌ ಅಂತ್ಯ
@MrBro...
@MrBro... 7 күн бұрын
🤍ಹುಬ್ಬಳ್ಳಿ🤍
@kiranaras9638
@kiranaras9638 7 күн бұрын
7:20 ಮಳೆ ಮಗ್ಗೆ ವಿಡಿಯೋ ಮಾಹಿತಿ ಚೆನ್ನಾಗಿ ಬಂದಿದ್ದೆ..
@sharanabasava5741
@sharanabasava5741 7 күн бұрын
ಈ ಕೇಸ್ ಗೆ ವ್ಯರ್ಥ ಮಾಡುವ ಅಧಿಕಾರಿಗಳ ಸಮಯವನ್ನು ಯಾವುದಾದರೂ ಶೋಧನೆ, ಹೊಸ ಆವಿಷ್ಕಾರಕ್ಕೆ, ಹಾಗೂ ಇನ್ನೂ ಸಮಾಜದಲ್ಲಿ ಅನೇಕ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಸಮಯವನ್ನು ವ್ಯರ್ಥ ಮಾಡಿದಾಗ ಅದಕ್ಕೆ ಅರ್ಥವಿರುತ್ತದೆ.
@ManojManu-vi2yd
@ManojManu-vi2yd 7 күн бұрын
Sunitha villiams Bagge current information Kodi sir.....
@arungowda7719
@arungowda7719 7 күн бұрын
ಸರ್ಕಾರ ದವರಿಗೆ ಮಾನ ಮರ್ಯಾದೆ ಇದ್ಯಾ ಹೊಟ್ಟೆ ಗೆ ಅನ್ನ ತಿನ್ನಲ್ವ ಅವ್ರು ಎಣ್ಣೆ ಸಿಗರೇಟ್ ಇಂದ ದೊಡ್ಡ ರೋಗ ಬಂದು ಜನ ಸಾಯುತ್ತಿದ್ದಾರೆ ಜನಗಳ ಹತ್ತಿರ ದುಡ್ಡು ಕಿಳೋಕೆ ಡ್ರಿಂಕ್ ಅಂಡ್ ಡ್ರೈವ್ 25 ಸಾವಿರ ಇನ್ನ ಬೇರೆ ಬೇರೆ ಫೈನ್ ಫೈನ್ ಹಾಕೋಕೆ ಬೆಲೆ ನೆ ಬೇಡ್ವಾ ಸರ್ಕಾರ ದವರಿಗೆ ಗೊತ್ತಿಲ್ವ ಎಣ್ಣೆ ಸಿಗರೇಟ್ ಇಂದ ಜನಗಳು ಸಾಯುತ್ತಾರೆ ಅಂತ ಬರಿ ಮಾಡಬಾರದನ್ನೇ ಮಾಡ್ತಾವ್ರೆ
@mujahidkhan724
@mujahidkhan724 7 күн бұрын
Vikshane No 4321* Prashamse No 483* Sandesha No 21* Jai Hind 🇮🇳 Jai Karnatakamaate ❤️🤝
@MuraliJ-wx4ni
@MuraliJ-wx4ni 7 күн бұрын
Amar prasad sir news super
@kiranc2226
@kiranc2226 7 күн бұрын
Innen aythalla mathe ...... darshan kole marethu guilty inda olleyavanagi irakku avara fans bidalla ansathe adakke kole case remind madakke *khaidi 6106* hakondu .. inna guilt indane stress agange madthare..... adakke heladu 😂😂😂
@yashupat
@yashupat 7 күн бұрын
ಮತ್ತೆ 11 ನಿಮಿಷ ನ್ಯೂಸಿನಲ್ಲಿ 4 ನಿಮಿಷ ದರ್ಶನ್ ವಿಷಯ ಕೊಯ್ಯೊಕೆ ಶುರು ಮಾಡಿದ್ರಲ್ಲಾ 😂
@user-ks7yt2hl8b
@user-ks7yt2hl8b 7 күн бұрын
Views jasti barbekalla
@SanjayHiremath-kk8nu
@SanjayHiremath-kk8nu 7 күн бұрын
DaR.Shan Episode ಹೊಸ ಚಾನಲ್ ತಗಿಯೋ ಪ್ಲಾನ್ ನಡಿತಾ ಇದೆ ಮುಳ್ಳ್ಯಾಗಿoದ್ದ ಬಂದ ಸುದ್ದಿ🫨🌵
@sum4880
@sum4880 7 күн бұрын
​@@user-ks7yt2hl8bಶಾಟ ಬರತ್ತೆ ಆ ಸೂಳೆಮಗನ್ ಹೆಸರು ಹೇಳಿದ್ರ್ಡ್
@raghu1131
@raghu1131 7 күн бұрын
ಯಾಕೋ ಉರುಕೊಂಡು ಸಾಯ್ತೀಯ ಅವನಿಗೆ 14 ವರ್ಷ ಶಿಕ್ಷೆ ಆಗೋವರೆಗೂ ಬಿಡಲ್ಲ media ದವರು
@Hanamantksp28
@Hanamantksp28 7 күн бұрын
👍 thanks Sir
@Rajus7661
@Rajus7661 7 күн бұрын
Kerala dali ella start agatave yake plz video madi 😢 kerala is danger
@vishalmudalagi7590
@vishalmudalagi7590 2 күн бұрын
Kiccha Boss 🗿❤
@dididitoto
@dididitoto 4 күн бұрын
This guy is amazing professional News reader.. i just recall that journal professionals.. unlike so many news channel where they talk so unprofessional and roadside
@shreyagowda2198
@shreyagowda2198 7 күн бұрын
Daily holiday for dakshin Kannada students due to heavy rain 😂😂 Due to rain and summer they cannot go outside😂They will stay in home and study well 🎉 Final result 1st place dakshin Kannada.
@gajendrah
@gajendrah 6 күн бұрын
Sundeep is engeneer what he speaks its meaning full
@star_liner1737
@star_liner1737 7 күн бұрын
ಹಾಯ್ ಅಮರ್ ಪ್ರಸಾದ್ ❤❤❤❤❤
@yallukondikar4484
@yallukondikar4484 7 күн бұрын
Thank you sir
@dineshhosamani6176
@dineshhosamani6176 7 күн бұрын
Good news ❤
@sharathkm6397
@sharathkm6397 7 күн бұрын
super sir
@rajuhujare5414
@rajuhujare5414 7 күн бұрын
ಎಲ್ಲಾ ನಗರಗಳಲ್ಲಿ ಡೇಂಗೆ ಜರ ವಿಪರೀತ ಹೆಚ್ಚಿಗೆ ಆಗಿದೆ ಇದಕ್ಕೆ ಕಾರಣ ಅಲ್ಲಿಯ ಆಡಳಿತ ಪುರಸಭೆ ನಗರಸಭೆ ಸ್ವಚ್ಛತೆಯ ನಿರ್ಲಕ್ಷತೆ ಒಬ್ಬರು ಪೌರ ಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಇವರಿಗೆ ಪೇಮೆಂಟ್ ಹೆಚ್ಚಿರುವುದರಿಂದ ಇವರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಿಕ್ಕೆ ಆಗುವುದಿಲ್ಲ ONLY enjoy ಮಾಡ್ತಾರೆ
@santhoshkotian1895
@santhoshkotian1895 7 күн бұрын
🎉
@lokeshloki705
@lokeshloki705 7 күн бұрын
ಧನ್ಯವಾದಗಳು 🤝🤝🤝🤝
@bandeshghale5604
@bandeshghale5604 7 күн бұрын
Amar Prasad nive Hero ❤
@bnnitishkumar3100
@bnnitishkumar3100 6 күн бұрын
ಉತ್ತರ ಕನ್ನಡ ಜಿಲ್ಲೆಯಲ್ಲೂ ಬಾರಿ ಮಳೆಯಾಗುತ್ತಿದೆ. ಅದರ ಬಗ್ಗೆನೂ ಹೇಳಿ...
@jaanupattar3890
@jaanupattar3890 7 күн бұрын
Sir itihas darshan next episode bega haki.🙏
@moviemaster8354
@moviemaster8354 7 күн бұрын
Koydilla kordilla sak bidri marayare bere set madi end alli😅
@shiva1879
@shiva1879 7 күн бұрын
ಕೇರಳ ದೇಶದ ರೋಗಸ್ತ್ರ ರಾಜ್ಯ
@basavaraj5994
@basavaraj5994 7 күн бұрын
Good news
@GirishAmbiger-n3k
@GirishAmbiger-n3k 7 күн бұрын
We always with D BOSS JAI D BOSS ❤
@GSMEDIA_6
@GSMEDIA_6 7 күн бұрын
Drashan fans must watch this video
@sanjus6949
@sanjus6949 7 күн бұрын
Nim voice a superrrr sir❤❤
@jyothiab5956
@jyothiab5956 7 күн бұрын
ನಿಮ್ಮ ವೀಡಿಯೋ ನೋಡೋದಕ್ಕೆ khushi
@anils4022
@anils4022 7 күн бұрын
Superb
@ravikl4342
@ravikl4342 7 күн бұрын
❤❤❤❤❤❤❤
@ShankarShankar-k1p
@ShankarShankar-k1p 7 күн бұрын
🙏💪
@Historyofourcoins
@Historyofourcoins 7 күн бұрын
They need to ban Cigarette and cheap liquor instead of T powder....😢
@nagrajr1340
@nagrajr1340 7 күн бұрын
Good job 👍
@kalki0002
@kalki0002 6 күн бұрын
ಯಾವನೋ ಯಾವ ಸಿನಿಮಾ ನಾದರು ಮಾಡಲಿ ಮುಂದೆ ಕೈದಿ ಸಿನಿಮಾ ಫಿಕ್ಸ ❤
@Shashi1998.
@Shashi1998. 7 күн бұрын
What about neha Hiremat case
@tapashetti
@tapashetti 4 күн бұрын
Sudeep sir a film madalla avarage darshan mele apara gourava ide
@vijayraghavan5015
@vijayraghavan5015 6 күн бұрын
Bro yavdhu brand tea pudi helli
@madduraiahn6377
@madduraiahn6377 7 күн бұрын
ದರ್ಶನ್ ಸಿನಿಮಾ ಸುದೀಪ್ ಮಾಡಿದ್ರೆ ಜನ ಸಿನಿಮಾ ನೋಡ್ಬೇಕಲ್ಲ ದೇವ್ರೇ
@manuarya1936
@manuarya1936 7 күн бұрын
Sir nan kelthini kanunali. Heladuku nyayA sigutha
@user-pt3tp5ts4y
@user-pt3tp5ts4y 5 күн бұрын
❤️
@dididitoto
@dididitoto 4 күн бұрын
One day his fans will be in the news like this one day.. You should know whom you are following.. else one day one doubt of becoming dead body😢
@ShreyasSuvarna-uj2cm
@ShreyasSuvarna-uj2cm 7 күн бұрын
Hai amar prasad
@MalappaKarigar-g2l
@MalappaKarigar-g2l 7 күн бұрын
Super sir
@user-no5nz2wr8m
@user-no5nz2wr8m 7 күн бұрын
ಸರ್ ನಿಮ್ಮ ನ್ಯೂಸ್ ಚೆನಾಗಿದೆ ಅನುಕೊಂಡೆ ಬಟ್ ನಿಮದು ಹೆಲ್ಲ ಚನ್ನಲಾಗ್ಗಲ್ಲ ತರ ನಿಮದು ನನ್ ಸುಳ್ಳು ಹೇಳ್ತಾ ಹಿದಿರ ಅಂತ ಗೊತ್ತು
@Mr.Gk13-vb5ym
@Mr.Gk13-vb5ym 7 күн бұрын
Astu sakshi sikkidmele innu en madtha idare court police
@laka4449
@laka4449 7 күн бұрын
No one can escape from god's punishment 👋
@raghavendradasara286
@raghavendradasara286 7 күн бұрын
ಅದೇನು ಅಮಿಬಿಕ್ ಪ್ಲೀಸ್ ಡೀಟೇಲ್ಸ್ ವಿಡಿಯೋ ಮಾಡಿ 😢
@Rocky-qm3nw
@Rocky-qm3nw 7 күн бұрын
Kannada industry inmele mele barodu doubt bcoz..Yash pan Indian berevru film madalla bega.. so kannada Industry mathe gone😢😮
@sunilkumarshettar9206
@sunilkumarshettar9206 7 күн бұрын
Ban madi
@keshava2010
@keshava2010 6 күн бұрын
Nice news🎉
@ArunaKumari-cg5oe
@ArunaKumari-cg5oe 7 күн бұрын
Before darshan incident i believed some news channels up to one level, but now i don't believe any news channels if i watch any news channels 2 or 3 minuts, only just for time pass
@Antara21823
@Antara21823 7 күн бұрын
Why cant u make report on soujanyaaa caseee ?
@BKKrish999
@BKKrish999 7 күн бұрын
Boyccot ದರ್ಶನ್ ಸಿನಿಮಾ,
@sharathts1122
@sharathts1122 7 күн бұрын
Bro confidence bagge video madi youths ge help agutte
@manjunathareddyreddy5738
@manjunathareddyreddy5738 7 күн бұрын
who like marry divya vastha!! Herself is gives lot kushi suddi to karnataka after her marriage
@manuarya1936
@manuarya1936 7 күн бұрын
Sir nan darshan fan ala
@Nagarajbi
@Nagarajbi 7 күн бұрын
Hi
@KumarR-z8z
@KumarR-z8z 7 күн бұрын
Railway job update madi 0:48 0:50
@oblibalakrishn
@oblibalakrishn 7 күн бұрын
ಕಲರ್ ಟಿವಿ ನ್ಯೂಸ್.......ಬಂದೆ ಇಲ್ಲಾ 😮.....heading....news.....
@Agent.n2n
@Agent.n2n 6 күн бұрын
kaami prajwal revanna enaadha?
@ms-ul5by
@ms-ul5by 7 күн бұрын
Istond proof sikkaru darshan na10 year jailu shikshe agta illa yake Hangadre nanu nale nanu murder madateni nannu kuda 1 month jail ge hogi barteni nannu kuda bidabeku hangadre enatira
@TrendyTrends1996
@TrendyTrends1996 7 күн бұрын
Then put pendal for Ravaana’s house also, to whom are you bluffing CM? We know how clever you politicians are.
@KumarR-z8z
@KumarR-z8z 7 күн бұрын
Railway job update madi
@aespakarina204
@aespakarina204 7 күн бұрын
Now a days 90 Percent of People keep long mustache and daddy on the face without Shave that looks very ugly and unhygienic. So Social Media's Should Create awareness about this to the People.
@lakshmitejas1685
@lakshmitejas1685 7 күн бұрын
Daddy yaro?
@pushpav3878
@pushpav3878 2 күн бұрын
Oledhannu helu nale indha masth nodalla
@hassanhoysala6401
@hassanhoysala6401 7 күн бұрын
Adu bittu bekaadastu case agidave adannu thorsi
@master-qt8ej
@master-qt8ej 7 күн бұрын
Dboss ❤
@manuarya1936
@manuarya1936 7 күн бұрын
Sir niv mado suddi nange thumba esta but