Chakravarty Sulibele on Rocket Scientist Nambi Narayanan!

  Рет қаралды 329,987

Chakravarthy Sulibele [Official]

Chakravarthy Sulibele [Official]

2 жыл бұрын

ಸದ್ಯದಲ್ಲೇ ನಂಬಿ ನಾರಾಯಣನ್ ಅವರ ಕುರಿತು ಸಿನಿಮಾ ಬರಲಿದೆ. ಈ ಹಿನ್ನೆಲೆಯಲ್ಲಿ ಹಿಂದೆ YuvaLive ನಲ್ಲಿ ಮಾಡಿದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇವೆ.
#yuvabrigade
#isro
#rocketry

Пікірлер: 809
@sujathaanand9170
@sujathaanand9170 2 жыл бұрын
ಅಸತ್ಯದ ವಿರುದ್ಧದ ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಗೆಲುವು ದೊರಕಿತು. Hats of to you Nambi Narayanji🙏🙏🙏ಅನ್ಯಾಯದ ಕಟ್ಟುಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ನಮ್ಮನ್ನು ಎಚ್ಚರಿಸುವ ಚಕ್ರವರ್ತಿಯವರಿಗೆ ಅನಂತಾನಂತ ವಂದನೆಗಳು🙏🙏🙏
@bhagyashreekulkarni311
@bhagyashreekulkarni311 2 жыл бұрын
ಅಪ್ಪಟ ದೇಶಭಕ್ತ ನಂಬಿ ನಾರಾಯಣನ್ ಅವರಿಗೆ ನನ್ನ ಹೃದಯ ಭರಿತ ನಮನಗಳು ಭಾರತಮಾತೆಯ ಪುತ್ರನ ಸಂಕಟದ ದಿನಗಳನ್ನು ಹೇಗೆ ಭಾರತಾಂಬೆ ಸಹಿಸಿದಳೋ
@sdcards7777
@sdcards7777 2 жыл бұрын
If Bharathambhe is reachable then those people will given ill TREATMENT equal to 123 Crosses times of ill treatment given to ISRO Scientist Nambi Narayan.
@rajeshmatti
@rajeshmatti 2 жыл бұрын
ನಾನು ಅಳುತ್ತಾ ಅಳುತ್ತಾ ಕೇಳಿದೆ ನಿಮ್ಮ ವಿವರಣೆಯನ್ನು. Hats off to Nambi sir and his family.
@AliAYSHU
@AliAYSHU 2 жыл бұрын
😂😂😂😂😂😂😂😂😂 Suli Sule bele
@manjunathaks607
@manjunathaks607 2 жыл бұрын
ಆಯ್ತು ತಾನೇ.. ಇನ್ ಕಣ್ಣು ಮುಚ್ಚಿ ಪಾಚೂ.
@brs240
@brs240 2 жыл бұрын
ನಂಬಿ ನಾರಾಯಣನ್ ಅವರು,🙏 ಭಾರತದ ಮಾಣಿಕ್ಯ ಜೈ ಹಿಂದ್ 🙏🙏🙏
@giridharkhajane6554
@giridharkhajane6554 2 жыл бұрын
ನಂಬಿ ನಾರಾಯಣನ್ ಅವರ ವಿಚಾರ ಸ್ಪಷ್ಟವಾಗಿ ಹೇಳಿದ್ದೀರಿ,ನಿಮಗೇ ಧನ್ಯವಾದಗಳು
@sarajamelodies8046
@sarajamelodies8046 2 жыл бұрын
ಸೂಲಿಬೆಲೆಯವರೇ ನಂಬಿಯಾರ ರ READY TO FIRE ರ ಕೃತಿಯನ್ನ ಕನ್ನಡಕ್ಕೆ ಭಾಷಾಂತರ ಮಾಡಿದರೆ ತುಂಭಾ ಅನುಕೂಲವಾಗುತ್ತದೆ ನನ್ನಂಥವರಿಗೆ .ಧನ್ಯವಾದಗಳು.
@ashokshetty8123
@ashokshetty8123 2 жыл бұрын
en.wikipedia.org/wiki/Independence_Day_(India)
@vgopal8701
@vgopal8701 2 жыл бұрын
ತುಂಬಾ ನೋವಿನ ವಿಷಯ..... ನಂಬಿ ನಾರಾಯಣನ್ ರವರಿಗೆ ನನ್ನ ಪ್ರಣಾಮಗಳು.... ನಿಮ್ಮ ನಿರೂಪಣೆಯನ್ನ ಕೇಳುತ್ತ ಕೇಳುತ್ತ ಆಳುತಿದ್ದೆ........ 🙏🙏
@kidsofindiateamwork
@kidsofindiateamwork 2 жыл бұрын
🙏🙏🙋
@jagannathasetty2055
@jagannathasetty2055 2 жыл бұрын
9l
@kidsofindiateamwork
@kidsofindiateamwork 2 жыл бұрын
@@jagannathasetty2055 🙋
@thimmappagowdak3453
@thimmappagowdak3453 2 жыл бұрын
🙏🙏🙏🙏🙏
@thimmappagowdak3453
@thimmappagowdak3453 2 жыл бұрын
🙏🙏🙏🙏🙏
@jyothisundar8067
@jyothisundar8067 2 жыл бұрын
ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು ತುಂಬಾ ಬೇಸರವಾಗುತ್ತದೆ ಈ ದೇಶದ ಕೊಳಕು ರಾಜಕೀಯಕ್ಕೆ ದಿಕ್ಕಾರ
@kidsofindiateamwork
@kidsofindiateamwork 2 жыл бұрын
🙏🙏🙋
@stanislausgrattan3664
@stanislausgrattan3664 2 жыл бұрын
ಈಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈವಾಗ ಹಿಡಿ ದೇಶದಲ್ಲಿ ಹರಡಿ ಹೋಗಿದ್ದರೆ.
@rajurajanna2029
@rajurajanna2029 2 жыл бұрын
ತುಂಬಾ ಅದ್ಬುತವಾಗಿ ತಿಳಿಸಿದ್ದಿರಿ ವಂದನೆಗಳು
@manimenon8036
@manimenon8036 2 жыл бұрын
Truth is god the bloody politician of kerala must be punished but what to d o the bastards you have told are still alive and enjoying all previlages of congress ex cms
@sindhus2s
@sindhus2s 2 жыл бұрын
kzfaq.info/sun/PLHNT5Vb_hur9QA46T-inRmHnMDC7pReXQ
@sumanthbhat1041
@sumanthbhat1041 2 жыл бұрын
ನಂಬಿ ನಾರಾಯಣನ್ ಅವರಿಗೆ ಒಂದು ಭಾರತ ರತ್ನ ಸಿಗಲೇ ಬೇಕು🙏🏅🎖🎖🎖🎖🏅
@madhusudankulkarni8612
@madhusudankulkarni8612 2 жыл бұрын
Collect cost of Bharat Ratna from the culprits who promoted torturing the scientists.
@sreedharahp3978
@sreedharahp3978 2 жыл бұрын
ಕೊಟ್ಟಾಗಿದೆ ಮೋದಿ ಸರ್ಕಾರ ದ ಅಧಿಕಾರ ದಲ್ಲಿ
@nandakumarsetty
@nandakumarsetty 2 жыл бұрын
Adu tumba chikkadu bidi sir avra sadhanege after sarabhay the next great scientist
@manjunathaks607
@manjunathaks607 2 жыл бұрын
ಏನಕ್ಕೆ ಅಂಥ ದೊಡ್ಡ ಪ್ರಶಸ್ತಿ... ಭಾರತ ರತ್ನ ಪ್ರಶಸ್ತಿಗೆ ಮಾನದಂಡ ಏನು ಎಂದು ಮೊದಲು ಅರಿಯಿರಿ. ಇದು ಒಂದು ಸಂಚಿನ ಭಾಗ... ನನಗೂ ಕೊಡಿ ಎಂದ್ರೆ ಸಿಲ್ಲಿ ಸಿಲ್ಲಿ ಆಗುತ್ತೇ..
@ramreddy1266
@ramreddy1266 Жыл бұрын
ನಿಜವಾಗಿಯೂ ಸಿಗಲೇ ಬೇಕು ಸರ್
@nagarajm8394
@nagarajm8394 2 жыл бұрын
ಸತ್ಯಮೇವ ಜಯತೇ 🙏 ಸತ್ಯಂ ಶಿವಂ ಸುಂದರಂ. ನಂಬಿನಾರಾಯಣನ್ ನಿಮಗೆ ಸಕಲ ಗೌರವಗಳೊಂದಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.ಧನ್ಯವಾದಗಳು.
@vinodsingamkurekuppa842
@vinodsingamkurekuppa842 2 жыл бұрын
ನಂಬಿ ನಾರಾಯಣನ್ ರವರ ಜೀವನ ಚರಿತ್ರೆ ನನಗೆ ಹೃದಯ ಹಿಂಡಿ ದಂತಾಗುತಿತ್ತು. ಯಾವ ಸರ್ಕಾರ ಬಂದ್ರುನು ತಮ್ಮ ಅಧಿಕಾರ ಹಿಡಿಲಿಕ್ಕೇ ಏನು ಬೇಕಾದ್ರು ಮಾಡ್ತಾರೆ, ತುಂಬ ಧನ್ಯ ವಾದಗಳು ಸಾರ್
@meerag6006
@meerag6006 2 жыл бұрын
ನಟ ಮಾಧವನ್ ನಂಬಿ ನಾರಾಯಣನ್ ಬಗ್ಗೆ ಸಿನೆಮಾ ತೆಗೆದಿದ್ದು ಅತ್ಯಂತ ಸ್ತುತ್ಯರ್ಹ. ಇಂಥ ಮಹಾನುಭಾವರ ಬಗ್ಗೆ ಜನರಿಗೆ ತಿಳಿಸುವುದು ಚಕ್ರವರ್ತಿಯವರು ಮಾಡ್ತಿರೋ ಉತ್ತಮ ಕೆಲಸಗಳಲ್ಲಿ ಒಂದು.
@ishwarbhat3199
@ishwarbhat3199 Жыл бұрын
ಈ ಸಿನಿಮಾ ವ್ಯಾಟ್ಸೇಪ್ ನಲ್ಲಿ ಬರಲಿ...
@gghegde3789
@gghegde3789 2 жыл бұрын
ಅವರಿಗೆ ಅನ್ಯಾಯ ಮಾಡಿದವರಿಗೆ ದೇವರೇ ಶೀಘ್ರ ಶಿಕ್ಷೆ ವಿಧಿಸಲು ಪ್ರಾರ್ಥನೆ.
@bhuvanar285
@bhuvanar285 2 жыл бұрын
A K Anthony 😱... ಯಾರದೋ ಸ್ವಾರ್ಥಕ್ಕೆ ಯಾರೋ ಬಲಿ. 😢 ಚಕ್ರವರ್ತಿ ಅಣ್ಣಾ ಮನಮುಟ್ಟುವಂತೆ ಹೇಳಿದ್ರಿ. ಧನ್ಯವಾದಗಳು.
@gangamaniganga7197
@gangamaniganga7197 2 жыл бұрын
ತುಂಬಾ ನೋವಾಗ್ತಿದೆ ಇಂತಹ ಪರಿಸ್ಥಿತಿ ಪ್ರಾಮಾಣಿಕರಿಗೆ ಮಾತ್ರ ಇದಕ್ಕೆ ಯಾವಾಗ ಕೊನೆ ನಾನು ಇದನ್ನು ಕೇಳಿ ತುಂಬಾ ಕಣ್ಣೀರು ಸುರಿಸಿದೆ ಸಹಿಸಲಾಗದಷ್ಟು ನೋವು ಪಾಪ ಅವರು ಅನುಭವಿಸಿದ ಸ್ಥಿತಿ ತುಂಬಾ ಘೋರ
@kidsofindiateamwork
@kidsofindiateamwork 2 жыл бұрын
🙏🙏🙋
@premiumfriends5661
@premiumfriends5661 2 жыл бұрын
ಈ ರೀತಿಯ ಪರಿಸ್ಥಿತಿಯನ್ನು ನೆನೆಸಿಕೊಂಡಾಗ ಕಣ್ಣಿನಲ್ಲಿ ನೀರು ಬರುತ್ತದೆ. ಇದೆಂತಹ ಸ್ವಾರ್ಥಿ ದೇಶದಲ್ಲಿ ನಾವಿದ್ದೇವೆ.
@ashwinibhat4141
@ashwinibhat4141 2 жыл бұрын
ಹೌದು ಸರ್ ನಮ್ಮ ದೇಶ ಪುರಾತನ ಕಾಲದಲ್ಲಿ ಹೇಗಿತ್ತು ಸ್ವತಂತ್ರ ಸಿಕ್ಕ ಮೇಲೆ ಹೇಗೆ ಆಗಿದೆ. ದಿನೇ ದಿನೇ ಆಗ್ತೀರರೋ. ಕೊಲೆ ಸುಲಿಗೆ. ಪಾಪಿಗಳ ಕೃತ್ಯ ನೋಡ್ತಿದ್ರೆ ತುಂಬಾ ಭಯ ಆಗ್ತಿದೆ ಸರ್.
@preethishetty6179
@preethishetty6179 2 жыл бұрын
Desha ke yenu agilla , samanya bharathiya desha ke niste inda idhhare , Nambi Narayan, modi evarella samanya bharatiya re . Problem independence nanthara desha nadeaudawaru britisha ra gulamaru ( slave mentality) , england alli kalithawaru . Samanya bharathiyarannu uddara agalu buttilla sada bharatha western desha ghulama ragira buku annuwa bawane . Bari tamma makkalu udadare adgare saku desha beda . Adhare eega samanya bharateeya Modi deshada PM agidharre. Awaru desha uddhara onde guri agisidhhare . Ide samanya bharateeya ( common man of india) da niste .
@kidsofindiateamwork
@kidsofindiateamwork 2 жыл бұрын
@@ashwinibhat4141 🤷‍♂️
@kidsofindiateamwork
@kidsofindiateamwork 2 жыл бұрын
@@preethishetty6179 🙋
@RajRaj-jo8gc
@RajRaj-jo8gc 2 жыл бұрын
ದೇಶ ಸ್ವಾರ್ಥಿ ಅಲ್ಲ... ದೇಶದ್ರೋಹಿ ಜನ ಇಂಥ ಮೇಧಾವಿ ವಿಜ್ಞಾನಿ ಮತ್ತೆ ಅನೇಕ ಬುದ್ಧಿವಂತರಿಗೆ ಸೌಲಭ್ಯ ಕೊಡದೆ ದೇಶಕ್ಕೆ ಮೋಸ ಮಾಡಿದ್ದಾರೆ..
@niranjanso3909
@niranjanso3909 2 жыл бұрын
ಅವರಿಗೆ ಆದ ಅನ್ಯಾಯಕ್ಕೆ ಕ್ಷಮೆಯೆ ಇಲ್ಲ 🙏🏻
@sapthagirimaddur698
@sapthagirimaddur698 2 жыл бұрын
ಧಿಕ್ಕಾರವಿರಲಿ ಅಂತ ವ್ಯವಸ್ಥೆಗೆ, ಅಂತ್ಯವಾಗಲಿ ಅಂತಹ ವ್ಯವಸ್ಥೆ. ಆ ಮಹಾಪುರುಷರು ಕರುಣೆತೋರಲಿ ಈ ಸಮಾಜದಮೇಲೆ. 🙏🙏🙏
@shyam.s4634
@shyam.s4634 2 жыл бұрын
ಸಾರ್. ನಮ್ಮ ಮೋದಿಜಿಯವರು ಇವರಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ?
@SudhaRai-tn5ij
@SudhaRai-tn5ij 3 ай бұрын
​@@shyam.s4634niu hu hu hu
@krsathya6756
@krsathya6756 2 жыл бұрын
ನಿಜಕ್ಕೂ ಬೇಸರದ ಸಂಗತಿ 😭🙏🙏🇮🇳
@ashwinibhat4141
@ashwinibhat4141 2 жыл бұрын
ಸ್ವಾರ್ಥ ಸ್ವಾರ್ಥ ಸ್ವಾರ್ಥ. ತುಂಬಾ ಅಸಹಾಯಕತೆ ಆಗುತೆ ನಮಗೆ 😔
@bhuvanar285
@bhuvanar285 2 жыл бұрын
ಧರ್ಮಕ್ಕೆ ಜಯವಾಗಲಿ. ನಂಬಿ ಸರ್ ಗೆ ನಮೋ ನಮೋ 🙏🙏🙏
@shanmukhaswamy7768
@shanmukhaswamy7768 2 жыл бұрын
ಸೋನಿಯಾ ಗಾಂಧಿಯವರ ಪರೋಕ್ಷ ಪಾತ್ರವನ್ನು ವಿವರಿಸಬೇಕು.👍👌👌
@santoshkumarkumbar8081
@santoshkumarkumbar8081 2 жыл бұрын
ಇದು ದೇಶದ ಅತ್ಯಂತ ದೊಡ್ಡ ರಿಸರ್ಚ್..... ಯಾವ್ ಯೂನಿವರ್ಸಿಟಿ ನಂಬುತ್ತೇ ಬಿಡುತ್ತೆ ಗೊತ್ತಿಲ್ಲ..... ಇನ್ನ್ ಮುಂದೆ..... ನಾನು ನಿಮ್ಮ ಹೆಸರು ಹೇಳುವಾಗ ಹೆಮ್ಮೆಯಿಂದ ಹೇಳ್ತಿನಿ.... ...,..........ಡಾ ಚಕ್ರವರ್ತಿ ಸುಲಿಬಲಿ.... 🙏🙏🙏🙏 ದೇಶದ ಕಣ್ಣು ತೆರಿಸಿದ ವಿಡಿಯೋ ಇದು ❤️❤️❤️
@rajanna2539
@rajanna2539 2 жыл бұрын
Thanks Mr. Chakravarti for giving truths about a scientist
@csshankar8046
@csshankar8046 2 жыл бұрын
Sathyameya Jayathe. Truth never dies. 🙏🏻🙏🏻🙏🏻
@shekarnc1
@shekarnc1 2 жыл бұрын
superb explanation , what u r doing is incredible , u r creating awareness among indians , Sometimes i feel why all these happens only in india , how politicians use somebodies innocence
@lathab6752
@lathab6752 2 жыл бұрын
3333633
@vedashreebalachandra6603
@vedashreebalachandra6603 2 жыл бұрын
Finally justice 🙏 🙏 thanks to Harish Saalve.. Nambi Narayanan and family god bless them with abundant health and happiness.. Thanks to Central govt for awarding him Padma Vibhushan in 2019..👍🏻👍🏻
@ravindrab.s.2782
@ravindrab.s.2782 2 жыл бұрын
At last justice prevailed, but conspirators escaped that is painful.
@sindhus2s
@sindhus2s 2 жыл бұрын
kzfaq.info/sun/PLHNT5Vb_hur9QA46T-inRmHnMDC7pReXQ It's - Bhagavad Gita learning - 2 minutes If someone is interested to know what's there in Bhagavad Gita once in the journey of life, it can help those , by indirectly supporting them by spreading the message , we are helping for a good cause. Namaste 🙏 Started from 11-07-2022.
@meenahosamane9352
@meenahosamane9352 2 жыл бұрын
🙏
@durgaprasad99250
@durgaprasad99250 2 жыл бұрын
ಸರ್ ನಂಬಿ ನಾರಾಯಣರವರ. ನೀವು ಹೇಳುತ್ತಿರುವ ಸಂದರ್ಭದಲ್ಲಿ. ಅವರ ಕಾಲ್ಪನಿಕ ಸಂದರ್ಭ. ನನಗೆ ಗೋಚರವಾಗುತ್ತಿತ್ತು. ತುಂಬಾ ಧನ್ಯವಾದಗಳು ಸರ್. ತುಂಬಾ ನೋವಿನ ಸಂಗತಿ. ಕಾಂಗ್ರೆಸ್ಸನ್ನು ಈ ದೇಶದಿಂದ ಹೊರಗೆ ಹಾಕಬೇಕು
@wonderworld9598
@wonderworld9598 Жыл бұрын
Vyathi thalparya hagu swartha kuthantrake idee sangataneyanna adhara dhesathalparya ashayagalanna dooruvudhu dhikkaradi puchisi eseyuvudu dhesadha prajege bhusanavalla.Ashaya paravagi abhipraya vyethasavidharoo rastradhaolithigagi,oggattigagi nelegolluva athidhodda sangataneyada Congress,B J P ya hagiruva sangataneyanna adharadhinda kanabekadhadhu prathi Bhartheeyana javabdhariyagidhe. Swartha hagu vyakthithalparyake sangataneyanna durupayogagolisuva kubhidhigala sanchige idee sangatanege haliyuvudhu ajnhanavallave?🤔🤔🤔🤔🤔😠😠😠
@sudhirrao5024
@sudhirrao5024 2 жыл бұрын
Speechless, after listening to your words. 🙏🙏🇮🇳🇮🇳
@anjusuri432
@anjusuri432 2 жыл бұрын
ಈ ಪ್ರಕರಣವನ್ನು ವಿವರಿಸಿದ್ದಕ್ಕೆ ಧನ್ಯವಾದಗಳು ಚಕ್ರವರ್ತಿಯವರೇ 🙏🙏 ನಮ್ಮ ಮನೆ ಹತ್ತಿರ ಪಾರ್ಥೇನಿಯಮ್ ಕಳೆ ಗಿಡಕ್ಕೆ ಕಾಂಗ್ರೆಸ್ ಹುಲ್ಲು ಅಂತ ಹೆಸರಿಟ್ಟು ಕರೀತಾ ಇದ್ದರು ಜನ. ಯಾಕೆ ಅಂತ ಈಗ ಅರ್ಥ ಆಗ್ತಾಇದೆ.
@namithanamu6197
@namithanamu6197 Жыл бұрын
@prakashmk4391
@prakashmk4391 2 жыл бұрын
ಸತ್ಯಕ್ಕಾಗಿ ತಾಳ್ಮೆಯಿಂದ ಹೋರಾಡಿದ ನಂಬಿನಾರಾಯಣನ್ ಮತ್ತು ಕುಟುಂಬಕ್ಕೆ ಜೈ.🙏🙏🙏🙏🙏🙏🙏🙏🙏
@gkariga6842
@gkariga6842 2 жыл бұрын
Sir,ಭಾರತದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ದರೆ ಈಗಲೂ ಈ ದೇಶವನ್ನು ಮತ್ತೊಮ್ಮೆ ಅವನತಿಗೆತಳುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಅನಿಸುತ್ತಿದೆ
@rameshkulkarni830
@rameshkulkarni830 2 жыл бұрын
ಈ ಪುಸ್ತಕ ವನ್ನು ಕನ್ನಡಕ್ಕೆ ಅನುವಾದಿಸಿ. ನಂಬಿ ನಾರಾಯಣ ಅವರಂಥ ವಿಜ್ಞಾನಿಗಳು ನಮ್ಮ ದೇಶದ ಆಸ್ತಿ. ಅವರಂಥರವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ಸ್ ಯಷ್ಟು ಕೀಳು ಮಟ್ಟದ್ದು ಓದಿ ಬಹಳ ಆಶ್ಚರ್ಯವಾಯಿತು. ಪೇಪರಿನಲ್ಲಿ ನಂಬಿಯವರ ಸುದ್ದಿಗಳನ್ನು ನಾನು ಓದಿದ್ದೆ.ಆಗ ನನಗೆ ಅವರ ಬಗ್ಗೆ ಕೆಟ್ಟ ಅಭಿಪ್ರಾಯವಿತ್ತು.ಈಗ ಅದು ಹೊಗಿದೆ.ನಂಬಿಯವರು ಕೇರಳ ಸರಕಾರ ಕೊಟ್ಟ ಜೂಜುಬಿ 1.3 ಕೋಟಿ ಹಣಕ್ಕೆ ಒಪ್ಪದೆ 5 ಕೋಟಿಗೆ ಒತ್ತಾಯ ಮಾಡಬೇಕಿತ್ತು.
@vasanthik.h.2132
@vasanthik.h.2132 Жыл бұрын
Inthadu prachara agiddare naave dange yelabahuddithu.yentha novu thindirabahudu aa manushya ayyo devare nee kannalli hege nodikondu summanidde.
@vasanthik.h.2132
@vasanthik.h.2132 Жыл бұрын
5 koti alla 100 kotige mananasta mokaddame hoodabekithu sarakarada mele
@prabhakars1579
@prabhakars1579 2 жыл бұрын
Wounderful and more painful story of Dr.Nambinarayanan. Apart from this, you have not mentioned the then PM and home minister of the country. Few words about their part in this episode would have made more clear to the listeners. However, very very clear explanation have been on the entire incident. Thank you.
@srinivasuluvelupula8145
@srinivasuluvelupula8145 2 жыл бұрын
😥😔
@snehamanohar8025
@snehamanohar8025 2 жыл бұрын
Vry shameful n painful
@NAGARAJ-vf7co
@NAGARAJ-vf7co 2 жыл бұрын
We Have a GEM with us 🙏🏻JAI HIND JAI BHARATHA
@kumarswamy3825
@kumarswamy3825 2 жыл бұрын
Thank you very much Mr. Chakravarthy sir.
@sudhaprasad7188
@sudhaprasad7188 2 жыл бұрын
ನಿಜಕ್ಕೂ ತುಂಬಾ ನೋವಿನ ಸಂಗತಿ ಒಬ್ಬ ವಿಜ್ಞಾನಿಯನ್ನು ಅವಮಾನಿಸಿದ ರೀತಿ ಕಣ್ಣಲ್ಲಿ ನೀರು ಬಂತು. 🙏ಜೈ ನಂಬಿ ನಾರಾಯಣ್ 🙏
@hemanthr5248
@hemanthr5248 2 жыл бұрын
ನನಿಗೆ ಅಬ್ದುಲ್ ಕಾಲಂ ಮೇಲೆ ಮೊಟ್ಟ ಮೊದಲ ಬಾರಿಗೆ ಬೇಜಾರ್ ಆಗಿತ್ತು. ಇವರ ಫಿಲ್ಮ್ ನೋಡುದ್ಮೇಲೆ 😞😞😞
@bharathikn3730
@bharathikn3730 2 жыл бұрын
Very true
@anaveerappanavani4963
@anaveerappanavani4963 2 жыл бұрын
" Good morning🌞 Shree Chakravarti Sir. 🌹🙏Always God bless you. ❤🌹🙏Your Explanation Is Superior. " Truth Is God. " I selute your courageous, truthful Speach & Explanation. 🌹🙏❤🇮🇳JAI HIND.. JAI BHARAT. "❤🇮🇳🇮🇳
@badukujatakabandi8381
@badukujatakabandi8381 2 жыл бұрын
ಅತ್ಯಂತ ನೋವಿನ ಕಥೆ‌‌..ಛೆ..
@kidsofindiateamwork
@kidsofindiateamwork 2 жыл бұрын
🙏🙏
@sreekantappa2676
@sreekantappa2676 2 жыл бұрын
ಅದ್ಭುತ ವಿವರಣೆ .....ಭಲೇ ಚಕ್ರವರ್ತಿ ಅವರೇ🙏👌
@vikranthtarun3499
@vikranthtarun3499 2 жыл бұрын
I am very proud that I have got the birth on same land of Bharata that "The great Nambinarayan sir" is surviving ...this is enough for me.....! The Greatest chakravarthy sir I would like to thank you so much sir....That I have proud because of your are of my country sir ..🙏🙏🙏
@pmargaretpremakumari5736
@pmargaretpremakumari5736 2 жыл бұрын
-
@shekarshetty8856
@shekarshetty8856 2 жыл бұрын
ಷಂಡ ಅಧಿಕಾರಿಗಳನು ಗಲಿಗೆರಿಸಿ
@muralikrishnahebbani8455
@muralikrishnahebbani8455 2 жыл бұрын
We all Hindus know congress is a minority supported party since independance. Shame on aK Antony who had no shame to take the cm seat at the cost of my country's growth and reputation. Congress is fully exposed as traitors. We shun any body who says he is connected with congress .....the liability to our Society. Thank you Chakravrthiji for your sacred efforts. God bless you...you are a very good soul.🙏🙏🙏
@nagarajnv2396
@nagarajnv2396 2 жыл бұрын
My Dear Chakravarthy Please Translate in Kannada. I will purchase 10 Books and gift to Ten Peoples.
@anjusuri432
@anjusuri432 2 жыл бұрын
Yes we need Kannada translation please. I will purchase.
@Evergreenlife2022
@Evergreenlife2022 2 жыл бұрын
Karma always hits back...... Good that the same police officer Sreekumar is in jail now. Justice prevails. Great Nambi sir 🙏
@rathnasathyanarayana4468
@rathnasathyanarayana4468 2 жыл бұрын
This will show god is there
@kamalarao5809
@kamalarao5809 2 жыл бұрын
My big ನಮಸ್ಕಾರ to nambinarayan... Your narration is really good... My heart is bleeding for this injustice... God should save this country....
@kiranritesh8882
@kiranritesh8882 2 жыл бұрын
ಚಕ್ರವರ್ತಿ ಅವರೇ ನಿಮ್ಮ ಈ ಹೇಳಿಕೆಗೆ ತುಂಬಾ ಧನ್ಯವಾದಗಳು....
@sujathaer1746
@sujathaer1746 2 жыл бұрын
ಈ ಹಿಂದೆಯೇ ಇವರ ಬಗ್ಗೆಯೇ ಒಂದು vedio ಮಾಡಿದ್ದ ನೆನಪು. ಆದ ರೆ ಇಂದಿನ ಬೆಳವಣಿಗೆ ತಿಳಿದಿರಲಿಲ್ಲ
@venkateshas1381
@venkateshas1381 2 жыл бұрын
Very very good analysis. It's unfortunate that even after the truth is out, no one gets punished. Court must intervene to ensure the guilty are punished. The media as usual is cleverly silent. Unfortunate.
@preethishetty6179
@preethishetty6179 2 жыл бұрын
Arnab has exposed this in his republic channel 8 yrs back . Check the KZfaq for that news .
@shivakumar-zm4wp
@shivakumar-zm4wp 2 жыл бұрын
ಸೂಪರ್ ಆಗಿ ಹೇಳಿದ್ರೆ ಸರ್ ಈ ಕಾಂಗ್ರೆಸ್ ಅನ್ನು ಕಿತ್ತಿ ಭಾರತ ದೇಶದಿಂದ ಓಡಿಸಬೇಕು
@ashvika2805
@ashvika2805 2 жыл бұрын
Look around they r us.. our friends.. colleagues.etc
@agovindraj7725
@agovindraj7725 2 жыл бұрын
REMOVE CONGRESS PARTY OTHER WISE OUR INDIA SUFFERING LOT
@gamingpropro1035
@gamingpropro1035 2 жыл бұрын
@@ashvika2805 )₩0
@vishnuguled3847
@vishnuguled3847 2 жыл бұрын
Nambiar Narayanan avarige koti koti namanagalu......
@sneharao123
@sneharao123 2 жыл бұрын
Thank you for creating awareness about such a great Scientist 🙏🏻 sad truth but Extraordinary explanation.
@sukumarsharadamma490
@sukumarsharadamma490 2 жыл бұрын
Thank you for revealing the facts, we will stand by Nambi Narayanan and his family, after watching your address I placed an order to purchase the Book ‘Ready to Fire’, 🙏 please convey our solace to Nambi Narayan’s Family
@roshna.vsweety4570
@roshna.vsweety4570 2 жыл бұрын
Don't worry sir ! we are blessed with good PM atleast now....all bad things would come to an end
@kidsofindiateamwork
@kidsofindiateamwork 2 жыл бұрын
🙏🙏🙋
@mysorevenkatesh2008
@mysorevenkatesh2008 2 жыл бұрын
Super Sir . Thank you very much for bringing this truth story to public .
@ramuachari55
@ramuachari55 2 жыл бұрын
ನಂಬಿ ನಾರಾಯಣ ಸರ್ ಭಾರತದ ಹೆಮ್ಮೆಯ ಪುತ್ರ 🙏🙏🙏🙏🙏🙏🙏
@korpatikiran161
@korpatikiran161 2 жыл бұрын
Our country could have been totally different if Neharu was not our first PM But at least God has given us now Ugapurusha Modi ji as our PM there r many such things where congress has let down our nation A billion kudos to Nambhi Narayanan
@ravishankargovindaswamy7111
@ravishankargovindaswamy7111 2 жыл бұрын
Thank you
@meerau9765
@meerau9765 Жыл бұрын
You are 100percent correct sir.
@meerau9765
@meerau9765 Жыл бұрын
Dushtatanakke rakshe,olleyatanakke shikshe ,this is the motto of congress..
@ramachandrabhat7386
@ramachandrabhat7386 2 жыл бұрын
Thanks to doctors who showed a real human values. That is in Kerala some Tim we feel proud of our country but after this fact. ...
@somashekarnagaraj3606
@somashekarnagaraj3606 2 жыл бұрын
Hats off to you sir for the patience and determination to fight against shameless bureaucrats.. These are the real hindrance for development of our nation
@bethechange5355
@bethechange5355 2 жыл бұрын
Waiting for the movie 🎬 rocketry 🚀the nambi effect..thank u for d prior info..nambi narayan ,one of d great scientists bharath had ever seen
@nimigantotti2024
@nimigantotti2024 2 жыл бұрын
Thanks so much for sharing this reality of India and it's history and great people of India. One thing over and over we hear is, local police should never given so much power. Probably they do not work as per their duty for the country but they do anything for money, we have heard so many stories like this. I am sure there are some good as well. Nambi Narayan's story is so sad and brought tears in my eyes, he could have lifted India up with his project unfortunately our own people try to push them down and loose the chance to prove we are somebody than nobody. Congress always has to look for loop holes to come up rather than fight for their rights and for once they have not proven right. Nambi Narayan is a great soul and he fought until the end to prove right, but many people would loose hopes and health and give up. India has many great people but our own people try to push them down and we have seen many many leaders. Hope our future generation would know the real India by introducing these knowledge in schools or libraries and encourage kids to learn our history. Nambi Narayan should be acknowledge as Bharatha Rathna. The entire story should be known throughout India.
@kokilaadmane9042
@kokilaadmane9042 2 жыл бұрын
Excellent explanation sir. Thank you so much. Your work is very appreciable. Salute to you and nambi sir
@subrahmanyahegde5649
@subrahmanyahegde5649 Жыл бұрын
ಅರಿಯಲೇ ಬೇಕಾದ ಸಂಗತಿಯನ್ನು ಹೇಳಿದ್ದೀರಿ. 🙏😭ಪ್ರಕಟಿಸಿ ಏಳು ತಿಂಗಳು ಕಳೆದರೂ ನನಗೆ ಕೇಳುವ , ತಿಳಿಯುವ ಅವಕಾಶ ಸಿಕ್ಕಿತು.
@namithanamu6197
@namithanamu6197 Жыл бұрын
ನಿಮ್ಮ ವಿವರಣೆ ತುಂಬಾ ಅದ್ಭುತವಾಗಿದೆ ಇದನ್ನು ಕೇಳುವಾಗ ನನಗೆ ತುಂಬಾ ಅಳು ಬಂತು ವಿವರಿಸಿದ ಹಾಗೆ ಒಂದು ಮೂವಿ ಮಾಡಿದರೆ ತುಂಬಾ ಹಿಟ್ಟಾಗುತ್ತೆ
@MsMaharashtra
@MsMaharashtra 2 жыл бұрын
Reject, Boycott all family political parties in India. It has become the main roadblock to progress and threat to our national security. Support, vote only who love and serve the Nation. JAI HIND
@kidsofindiateamwork
@kidsofindiateamwork 2 жыл бұрын
🙏🙋
@gayathrishashi1878
@gayathrishashi1878 2 жыл бұрын
Nanage kelta ,kelta ,alune bandbidtu sir.Namage gottillada ee vishaya tilisiddakke nimage tumba thanks sir.🙏
@ceeyemks
@ceeyemks 2 жыл бұрын
ಎಂದಿಗೂ ಮರೆಯಲಾಗದ ಅತ್ಯಂತ ನೋವಿನ ಸಂಗತಿ ಎಂದರೆ ನಂಬಿ ನಾರಾಯಣನ್ ಅವರ ಈ ನಿಜ ಸಂಗತಿ 😥😥😥. ನಂಬಿಯವರೆ ನಿಮಗೊಂದು ಸಲಾಮ್ 🙏🙏🙏
@malathishetty1836
@malathishetty1836 2 жыл бұрын
Shri Nambi Narayanan sir all Indians are shameful for all the torture you have faced. Big salute to you sir. Politicians are using government officers for their own benefit.
@DJ_GreasemonkeyDev
@DJ_GreasemonkeyDev 2 жыл бұрын
Sir I think u need to make 2nd part, after watching Rocketry movie. This tells how Nambi sir done tremendous work on developing Vikas Engine which never failed till today, , bringing $400 mills machinary to India on free of cost from Rolls Royce CEO, and getting cryogenic engine components from Russia to India through Pakistan and many more.....
@rameshhs40
@rameshhs40 2 жыл бұрын
There is end for all bad things.but waiting period is too much...... Nice 👍 explanation.
@9886703202
@9886703202 2 жыл бұрын
I have great respect to Nabinaryan similar to that of Subhas Chandra Bose I salute to Nambinaryan
@mahanidhij4983
@mahanidhij4983 2 жыл бұрын
Speechless, I have great respect to this gem of India Nambinarayana.
@adityakant6913
@adityakant6913 2 жыл бұрын
A heart warming. Most painful and excellent rendition Hats off to you..
@zodiahauxer47
@zodiahauxer47 2 жыл бұрын
#NambiFiles must come out. जय हिंद.
@vanithaudupa2852
@vanithaudupa2852 2 жыл бұрын
ಚಕ್ರವರ್ತಿ ಯಾವುದೇ ನೀವು ಹೇಳಿದ ರೀತಿ ಅರ್ಥವತ್ತಾಗಿದೆ . ನಿಮಗೆ ದೇವರು ಒಳ್ಳೆಯದು ಮಾಡಲೀ . ನಮಸ್ತೇ .
@sudarshanbabu3606
@sudarshanbabu3606 2 жыл бұрын
ಮೊಟ್ಟ ಮೊದಲ ಬಾರಿಗೆ ನಿಮ್ಮ ಈ ವಿಷಯಕ್ಕೆ ಧನ್ಯವಾದಗಳು ಅಂತ ಹೇಳ್ತಾ ಇದ್ದೀನಿ ಚಕ್ರವರ್ತಿಯವರೇ 🙏🙏🙏
@krishnaprasadkrishnaprasad5111
@krishnaprasadkrishnaprasad5111 2 жыл бұрын
ಷೇಮ್ ಷೇಮ್ ಕಾಂಗ್ರೆಸ್ ಸರ್ Ready to fight ಆ ಪುಸ್ತಕನ ಕನ್ನಡಕ್ಕೆ ಅನುವಾದ ಮಾಡಸಿ ದಯವಿಟ್ಟು
@nalinichandrahas3119
@nalinichandrahas3119 Жыл бұрын
ತುಂಬಾ ದುಖಃ ವಾಯಿತು. .ಸಿನಿಮಾದಲ್ಲಿ ಕೂಡ ಇಷ್ಟು ವಿಸ್ತಾರವಾಗಿ ಇಲ್ಲ ತುಂಬಾ ಚೆನ್ನಾಗಿ ವಿವರಿಸಿದ್ದಿರಾ. ತುಂಬಾ ಧನ್ಯವಾದಗಳು.
@ajeyamaknur2381
@ajeyamaknur2381 2 жыл бұрын
Drone Prathap na thale mele kooriskondidvi, real rocket man na jail alli koorsidvi. We are great Indians 😅☺️.
@ganeshraj8688
@ganeshraj8688 2 жыл бұрын
Ho super words bro...... Ketta rajakiya...
@saraswathimahant8067
@saraswathimahant8067 2 жыл бұрын
Its difficult to believe that such conspiracies happen, some countries, some parties in our country, some politicians, police officers get involved to complete their selfish needs. Salute to those who stood firmly on their two feet and did not give up their stand. Appreciate their spirit.
@shreemathafoodbazaar5870
@shreemathafoodbazaar5870 2 жыл бұрын
Great inspiring story Sir please make story on Murdered scientists in India
@zingzong1234
@zingzong1234 2 жыл бұрын
Thanks for your truth story presentationof our brave scientists and Hats of our Lawyer Sri.Harish Salve.
@anilkumarguggari5236
@anilkumarguggari5236 2 жыл бұрын
Superb sir actually I didn't knew abt nambi narayan. You opened my eye about him. He was a great man🙏
@NAGARAJ-vf7co
@NAGARAJ-vf7co 2 жыл бұрын
Thank you with Respectful ...💐 Brother
@ashwini5176
@ashwini5176 2 жыл бұрын
What was about Abdul Kalam sir role here?? Because Nambi Narayan was a scientist in Abdul ji team. Didn’t Abdul Kalam ji stood with him? What was his stand?
@mammuh4201
@mammuh4201 2 жыл бұрын
I was also thinking same
@maheshgoudra4251
@maheshgoudra4251 2 жыл бұрын
Same thinking
@pavs7827
@pavs7827 2 жыл бұрын
Me too....
@nandakumarsetty
@nandakumarsetty 2 жыл бұрын
Fear about life threats
@chandan1456
@chandan1456 2 жыл бұрын
Go through the link, you will understand
@ramanujandt4716
@ramanujandt4716 2 жыл бұрын
Every one should watch ROCKETRY movie please I request you..🙏
@hareendrarai5006
@hareendrarai5006 2 жыл бұрын
Sathyakke nyayakke jayavagali❤️👍🙏
@swamynathanswamy317
@swamynathanswamy317 2 жыл бұрын
Great True Story & Also your presentation is Marvelous sir.
@concrocchannel9164
@concrocchannel9164 2 жыл бұрын
ಸನ್ಮಾನ್ಯರೇ ನಾನು ಈ ಪುಸ್ತಕವನ್ನ ನಿಮ್ಮ ವಿಡಿಯೋ pause ಮಾಡಿದೆ..... ನಂತರ ವಿಡಿಯೋ ಮುಂದುವರೆಸಿ ಸಂಪೂರ್ಣ ಮಾಡಿದೆ ನಿಮ್ಮ ಒಕ್ಚತುರ್ಯಕ್ಕೆ ನನ್ನ ನಮನಗಳು
@ramachandramv3745
@ramachandramv3745 2 жыл бұрын
All those involved in this dirty act against an upright scientist must be brought to book. They deserve severest punishment .
@abhisheknimbaragi1862
@abhisheknimbaragi1862 2 жыл бұрын
We salute our scientist 🙏🙏🙏🙏🙏🙏🙏 jai hind
@sumanhv6149
@sumanhv6149 2 жыл бұрын
Heard the sad story from reliable sources🙏
@vijayalakshmichethan4467
@vijayalakshmichethan4467 2 жыл бұрын
Nambi Narayan sir🙏. Truth prevail
@zingzong1234
@zingzong1234 2 жыл бұрын
Real Greatest Our Indian Star in the Universal hats of you sir, and Daughter,Son both of you. Really Greatest Daughter and Son . Satyakke savilla.
@vinushrinivasan8393
@vinushrinivasan8393 2 жыл бұрын
Great sir, nambi Narayan, chennagi explain madidri
@krishnamurthynarasipur2556
@krishnamurthynarasipur2556 Жыл бұрын
Pratap Simha deserves all praise for introducing in great detail Nambi Narayan's struggle for a determined fight against the conspiracy to malign a dedicated scintist. I felt I have read the book.
@CHRayappagowda-of7qi
@CHRayappagowda-of7qi Жыл бұрын
Honorable Sulibele Chakravarthy you are great phylosheper honorable our Nambi Narayanan also very very great truth scientist god bless them Jay Hind
@jyothiprabhu6902
@jyothiprabhu6902 2 жыл бұрын
Namaste sir I watched rocketary movie, after watching this you tube channel, tears roll down, must watch movie
@vijihs1988
@vijihs1988 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@sathishnagaraj7203
@sathishnagaraj7203 2 жыл бұрын
Once again it was Modi government which corrected the heinous crime by traitors on Nambi sir by awarding him Padma Bhushan in 2019.
@SUNILKUMAR-re7zo
@SUNILKUMAR-re7zo 2 жыл бұрын
I have no words, you explained well Thank you verymuch
Chakravarty Sulibele on Savarkar - Part 1
1:27:02
Chakravarthy Sulibele [Official]
Рет қаралды 109 М.
Mom's Unique Approach to Teaching Kids Hygiene #shorts
00:16
Fabiosa Stories
Рет қаралды 36 МЛН
Why Is He Unhappy…?
00:26
Alan Chikin Chow
Рет қаралды 59 МЛН
Опасность фирменной зарядки Apple
00:57
SuperCrastan
Рет қаралды 11 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН
Mom's Unique Approach to Teaching Kids Hygiene #shorts
00:16
Fabiosa Stories
Рет қаралды 36 МЛН