ನೃಪತುಂಗನಂತಹ ಮತ್ತೊಬ್ಬ ರಾಜ ಜಗತ್ತಿನ ಇತಿಹಾಸದಲ್ಲೇ ಇಲ್ಲ! ಕನ್ನಡ ಗಂಗೆ - ಭಾಗ 03

  Рет қаралды 170,221

Chakravarthy Sulibele [Official]

Chakravarthy Sulibele [Official]

3 жыл бұрын

ರಾಷ್ಟ್ರಕೂಟರ ವಂಶದ ಹೆಮ್ಮೆಯ ದೊರೆ ಅಮೋಘ ವರ್ಷ ನೃಪತುಂಗ. ಪ್ರಜೆಗಳಿಗಾಗಿಯೇ ಪ್ರತಿಕ್ಷಣ ಬದುಕಿದ ಶ್ರೇಷ್ಠ ದೊರೆ ಈತ. ನಾಡಿನ ಒಳಿತಿಗಾಗಿ ರಾಜಕುಮಾರನನ್ನೇ ನೇಣಿಗೇರಿಸಲು ಸಿದ್ಧವಾಗಿದ್ದ ಮಹಾರಾಜ ಅಮೋಘ ವರ್ಷ! ರಾಷ್ಟ್ರಕೂಟ ವಂಶದ ಅದ್ಭುತ ಇತಿಹಾಸವನ್ನು ಇಲ್ಲಿ ವಿವರಿಸಲಾಗಿದೆ.

Пікірлер: 313
@manjunathare9643
@manjunathare9643 3 жыл бұрын
ನಾನು ಇತಿಹಾಸ ವಿದ್ಯಾರ್ಥಿ. ಆದ್ರೆ ನಾನು ಪರೀಕ್ಷೆ ದೃಷ್ಟಿಯಿಂದ ಓದಿ 89 ಮಾರ್ಕ್ಸ್ ತೊಗೊಂಡೆ. ಆದ್ರೂ ಏನು ಗೊತ್ತಿರ್ಲಿಲ್ಲ. ಆದ್ರೆ ಚಕ್ರವರ್ತಿ ಸರ್ ಭಾಷಣ ಕೇಳಿ ಮತ್ತೆ ಓದಬೇಕು ಅನಿಸುತ್ತೆ. ಅದು ಇಲ್ಲೇ ಕೇಳ್ಬೋದು 🙏🙏🙏🙏🙏🇮🇳🇮🇳🇮🇳🇮🇳🇮🇳
@abhishekm8439
@abhishekm8439 3 жыл бұрын
Anna evanu bari rail nanamaga
@thedon7429
@thedon7429 2 жыл бұрын
@@abhishekm8439 ಕೆಲವೊಂದು ಒಳ್ಳೆಯ ಸತ್ಯ ಹೇಳಿದಾರೆ ಅದನ್ನ ಒಪ್ಕೊ ಭೋಸುದಿಕೆ
@animalsvlog5246
@animalsvlog5246 Жыл бұрын
Yes
@bhanumathi8741
@bhanumathi8741 3 жыл бұрын
🙏🙏 ಭಾರತದ ವೈಭವದ ಇತಿಹಾಸ ನಿಮ್ಮ ಮಾತಿನ ವೈಝರಿಯಲ್ಲಿ ಎಲ್ಲರಿಗೂ ತಲುಪುವ ಪ್ರಯತ್ನ ಶ್ಲಾಘನೀಯ🙏🙏,👋👋
@vabhykd6952
@vabhykd6952 Жыл бұрын
ಸುವರ್ಣ ಯುಗದ ನಾಡು....ನಮ್ಮ ಕನ್ನಡ ನಾಡು,ನುಡಿ,ನೆಲ,ಜಲ, ಸಂಸ್ಕೃತಿ,ಸಂಸ್ಕಾರ,💕☺️💕💛❤️🤗
@shylajak9134
@shylajak9134 3 жыл бұрын
ನೃಪತುಂಗ ಕನ್ನಡ ಕುಲ ಕೋಟಿಗೆ ಹೆಮ್ಮೆ ಪಡುವ ಮಹಾನ್ ಚೇತನ.ಧನ್ಯವಾದಗಳು.
@bkmurthy81
@bkmurthy81 3 жыл бұрын
ಶೈಲಜಾ ಅವರೇ ನೀವು ಹೇಳಿದ್ದು ಅಕ್ಷರಸಹ ನಿಜ ನೃಪತುಂಗ ನಮ್ಮ ಕನ್ನಡನಾಡಿನ ಹಿರಿಮೆ ಮತ್ತು ಸ್ಪೂರ್ತಿ My WhatsApp number is 6362395787.
@vinodsingamkurekuppa842
@vinodsingamkurekuppa842 2 жыл бұрын
ಈ ರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿ ವಿವರಿಸಲಾಗಿದೆ ತುಂಬಾ ಧನ್ಯವಾದಗಳು. ಮತ್ತಷ್ಟು ಇಂತಹ ಕಾರ್ಯಗಳು ಆಗ್ಬೇಕು
@raghavendrabhat1084
@raghavendrabhat1084 3 жыл бұрын
ವಾಗ್ದೇವಿಯ ಪುತ್ರ ನಮಸ್ಕಾರ ಸಾರ್
@mallikarjuns6028
@mallikarjuns6028 3 жыл бұрын
kzfaq.info/get/bejne/Z9J5esqImNTTfXk.html
@subhadrabt2804
@subhadrabt2804 7 ай бұрын
Thank you sir
@nagamallunagu6176
@nagamallunagu6176 3 жыл бұрын
ಅಣ್ಣ ನಿಮ್ಮ ಮಾತುಗಳನ್ನ ಕೇಳಿ. ತುಂಬ ಜನ ಸ್ಫೂರ್ತಿ ಪಡೆದ ಅನೇಕರಲ್ಲಿ. ನಾನು ಒಬ್ಬ. ನಿಮ್ಮ ಅಭಿಮಾನಿ. ನಿಮ್ಮ ಮಾತುಗಳು ನಮ್ಮ ಯುವಕರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ನೀಡಬೇಕು
@sanju46444
@sanju46444 3 жыл бұрын
ಗುರುಗಳೇ ಕನ್ನಡ ಸ್ವಾಭಿಮಾನ ಜಾಗೃತ ಗೊಳಿಸುವ ಕಾರ್ಯಕೆ ಧನ್ಯವಾದಗಳು
@askubendra3790
@askubendra3790 Жыл бұрын
ನಿಜಕ್ಕೂ ಈ ಸುಂದರವಾದ ಇತಿಹಾಸ ಮತ್ತು ರಾಜಮನೆತನದ ವಿಚಾರವನ್ನು ಸಮಗ್ರವಾಗಿ ತಿಳಿಸಿಕೊಟ್ಟ ಚಕ್ರವರ್ತಿ ಸೂಲಿಬೆಲೆ ರವರ ಹೃದಯಸ್ಪರ್ಶಿ ವಿಚಾರವಂತಿಕೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ❤❤❤❤❤❤❤❤
@basavarajnagavalli6407
@basavarajnagavalli6407 3 жыл бұрын
ಏಕಚಿತ್ತನಾಗಿ ಕೇಳುವುದು ಬಿಟ್ಟರೆ ಬೇರಾವ ಯೋಚನೆಯು ನನಗೆ ಬರುವುದಿಲ್ಲ. ಅದ್ಭುತ ನಿಮ್ಮ ಇತಿಹಾಸ ವಿಚಾರಗಳ ಮಂಡನೆ 🙏🙏💐💐🙏🙏
@prakashh.vprakashh.v6472
@prakashh.vprakashh.v6472 2 жыл бұрын
Typihpoterapjyin Joseph physiotherapy in Bangalore
@vijayaac238
@vijayaac238 Жыл бұрын
ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಇಂತಹ ಐತಿಹಾಸಿಕ ಮಹತ್ವ ಪರಿಚಯ ಮಾಡಿಕೊಟ್ಟ ಚಕ್ರವರ್ತಿಯ ವರಿಗೆ ಹೃದಯದ ನಮನ ಸಲ್ಲಿಸುವೆನು 🙏🙏🙏
@zameershareef7139
@zameershareef7139 3 жыл бұрын
You remember me my high school n college days. And thank you so much for kannada history. I'm proud to that I'm kannadiga. Zameer from Abu Dhabi.
@Myworld-nq8jo
@Myworld-nq8jo Жыл бұрын
P P pppppppp0 ppppppppp0pppppppppppl0pppp000ppp ppp ppppppp0pp0p0ppppp0 pi pppppppppppppppppppp0pppppp00ppppp0pppppppp pp0pppppp0pp0p0pppppppppppppppppppppppp pp0ppp0ppppppppppppppppppppp p p pppp0pppppppp0ppp0pp0ppppp pppppppppppp0pppppppppppppppppppppp pppp0ppppppppp000pppppppppppp0ppppppppppppppppppppppp ppp ppp pppp0pppppppppppppppppppppppppppppp0pppppppppppppppppp nymph um M M
@mahendrasaligrama
@mahendrasaligrama 3 жыл бұрын
ಅನಿವಾರ್ಯ ಕಾರಣಗಳಿಂದ ಇಷ್ಟ ಇದ್ದರೂ ಕೂಡ ಇತಿಹಾಸ ಓದಲಾಗದೆ ಬೇರೆ ವಿಷಯದಲ್ಲಿ ಅಧ್ಯಯನ ಮಾಡಿರುವ ನಮಗೆ ಅತ್ಯಂತ ಸುಂದರವಾದ ನಿರೂಪಣೆಯೊಂದಿಗೆ ಪ್ರಾಚೀನ ಕರ್ನಾಟಕ ಇತಿಹಾಸ ತಿಳಿಸಿಕೊಡುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್. ಮುಂದಿನ ದಿನಗಳಲ್ಲಿ ಭವ್ಯ ಭಾರತದ ಇತಿಹಾಸದ ಬಗ್ಗೆ ತಿಳಿಸಿಕೊಡುವಂತೆ ನಮ್ಮ ನಮ್ರ ವಿನಂತಿ.
@yogeshmoger8830
@yogeshmoger8830 3 жыл бұрын
kzfaq.info/get/bejne/jN-Ra86oks24iaM.html ಇಲ್ಲಿದೆ ನೋಡಿ ಅಣ್ಣ
@mahendrasaligrama
@mahendrasaligrama 3 жыл бұрын
@@yogeshmoger8830 thanks brother
@Tippesh774
@Tippesh774 3 жыл бұрын
@@yogeshmoger8830 tq bro
@mallikarjuns6028
@mallikarjuns6028 3 жыл бұрын
kzfaq.info/get/bejne/Z9J5esqImNTTfXk.html
@Tippesh774
@Tippesh774 3 жыл бұрын
@@mallikarjuns6028 le louda nin kelsa nin nodko
@amazinggrowth1407
@amazinggrowth1407 3 жыл бұрын
Amoghavaraha Nrupathunga ❤️ Ee Hesru na Nim Baayalli Keloke ne Onthara Maja ❤️❤️🙏🏼
@shrirathnatrayajainchannel7847
@shrirathnatrayajainchannel7847 3 жыл бұрын
ಎಂತಹ ಭಾಷಣ ಅತ್ಭುತ ಕೇಳಿ ಧನ್ಯನಾದೆ ಧನ್ಯವಾದಗಳು ನಿಮಗೆ
@poojamuttinapendimath2098
@poojamuttinapendimath2098 3 жыл бұрын
When i saw video of yuva brigade receiving award from chief minister i got tears in my eyes...i thought that u will receive but,u again prove that u r expecting nothing...my respect gets doubled now...🙏🙏
@mallikarjuns6028
@mallikarjuns6028 3 жыл бұрын
kzfaq.info/get/bejne/Z9J5esqImNTTfXk.html
@poojamuttinapendimath2098
@poojamuttinapendimath2098 3 жыл бұрын
@@mallikarjuns6028thank u for ur reply but dont waste ur time in blaming or insulting others instead u can utilise that time in any productive work,if ur free then search videos of yuva brigade work& their dedication towards nation..And then also if u want to insult him then its left to u bro..bit try to understand his life first and then u realise about his work & effort
@mallikarjuns6028
@mallikarjuns6028 3 жыл бұрын
@@poojamuttinapendimath2098 Evan Dodd bucket nan maga..Evan bido railu..bari pungtane..adu henge jana ennu evan math keltaro..avre dodd buddivantaru..
@user-mk5wl6we4z
@user-mk5wl6we4z 3 жыл бұрын
@@mallikarjuns6028 jai Chakrabarti anna
@radhakrishnar9730
@radhakrishnar9730 3 жыл бұрын
Jai Hind. Jai Chakravarthy.
@ganesh.....ankola3482
@ganesh.....ankola3482 3 жыл бұрын
ಚರ್ಕವರ್ತಿ ಸರ್ ನನ್ನ ಜೀವನದ ಗುರುಗಳು... ನಿಮ್ಮ ಧ್ವನಿ ಕೇಳುತ್ತಿದ್ದರೆ. ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ.....
@vijayashree6873
@vijayashree6873 3 жыл бұрын
ಸರ್.... ನೀವು " ಮಾಹಿತಿಯ ಖಣಜ "..... ನಿಮ್ಮ ಕನ್ನಡ ಜಾಥಾಕ್ಕೆ ಶುಭವಾಗಲಿ. 🙏
@lakshmanabheemarao7395
@lakshmanabheemarao7395 3 жыл бұрын
ನನಗೆ ನಮ್ಮ ತಾತನ ಹೆಸರು ಇಟ್ಟಿದ್ದಾರೆ. ನನ್ನ ಕರೆದಾಗಲ್ಲೆಲ್ಲ ನಮ್ಮ ತಂದೆಗೆ ಅವರ ತಂದೆಯ ಜ್ಞಾಪಕಬರುತ್ತಿತ್ತು.
@Tippesh774
@Tippesh774 3 жыл бұрын
Ur speech is very helpful for compitative exams
@mahadevappabn6092
@mahadevappabn6092 3 жыл бұрын
Ashok life story plse Thank you sir Ashok ..
@madhukittur5459
@madhukittur5459 2 жыл бұрын
ಖಂಡಿತ ಚಕ್ರವರ್ತಿ ಸರ್, ಕ್ಷಾತ್ರ ತೇಜದ ಮಾತು ನಮ್ಮಲ್ಲಿ ಸ್ವಾಭಿಮಾನದ ಕಿಚ್ಚು ಬರುವುದು.
@shrirathnatrayajainchannel7847
@shrirathnatrayajainchannel7847 3 жыл бұрын
ನಿಮ್ಮನ್ನು ಹೊಗಳಲು ಶಬ್ಧಗಳೇ ಸಿಗುವುದಿಲ್ಲ ಸೂಳಿಬೆಳೆಯವರೇ. ಅರ್ಥಗರ್ಭಿತ ವಾಗಿದೆ. ಪುನಃ ಧನ್ಯವಾದಗಳು ನಿಮಗೆ.
@rameshakv3960
@rameshakv3960 2 жыл бұрын
ನಮ್ಮ ಇತಿಹಾಸ ಅದ್ಬುತ ಅನ್ಸುತ್ತೆ. ಥ್ಯಾಂಕ್ಸ್ ಸರ್
@dr.renukrajmedegarpp7603
@dr.renukrajmedegarpp7603 2 жыл бұрын
ಅತ್ಯಂತ ಸುಂದರ ವಿವರಣೆ
@babithadeepak6246
@babithadeepak6246 3 жыл бұрын
You r really the Chakravarthy of knowledge. Thank you for 1 more episode of amazing explanation. waiting for next episode. Missing Birugali Santa
@abhishekm8439
@abhishekm8439 2 жыл бұрын
Sullinaa ghani
@Unfollowthem
@Unfollowthem Жыл бұрын
@@abhishekm8439 Le idu hengo Sull agutte... Hogi book tegadu odo.... Ide irodu ....
@abhishekm8439
@abhishekm8439 Жыл бұрын
@@Unfollowthem Lo bhoota bhagavatgeethe helidre bhoota devragalla ondu satya sullu bolimaganna satya harichandra madalla, obba ayogya dudyoke agde pongo sumbrre loffer evanu
@indrakantsulibhavi3252
@indrakantsulibhavi3252 Жыл бұрын
Thanks for highlighting the greatness of King Nruptunga
@sreejanmv2963
@sreejanmv2963 3 жыл бұрын
Jai sriram 🌷jai kannada 🚩🚩🚩🌷
@karthiksharma2844
@karthiksharma2844 3 жыл бұрын
U r the one who inspired me to read and learn about Mahabharata and bhagvath geetha
@pramodhkumar973
@pramodhkumar973 Жыл бұрын
Apart from political speech.. nobody can narrate a story of some great indian legends and indian stories as like u sir..🙏
@yallappailigera4251
@yallappailigera4251 3 жыл бұрын
Excellent superb mind-blowing history
@lingupeterpatil9489
@lingupeterpatil9489 3 жыл бұрын
Fantastic speech speech by Sulibele Sir
@ramreddy1266
@ramreddy1266 2 жыл бұрын
ವಾವ್ ಏನ್ ಅದ್ಬುತ ಸರ್ ನನ್ನ ಕಣ್ಣು ಎದುರು ಸಿನಿಮಾ ರೂಪದಲ್ಲಿ ಕಂಡೆ ಧನ್ಯವಾದಗಳು ಸರ್ ನಿಮಗೆ
@vishak4732
@vishak4732 Жыл бұрын
Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻
@kalyanroyals3928
@kalyanroyals3928 3 жыл бұрын
Namaste Anna thank you so much no words tq
@sujatasathe249
@sujatasathe249 2 жыл бұрын
Kelta eddre bere yochane ne barodilla onthara meditation aagutte 🙏👍
@ViratKing1811
@ViratKing1811 3 жыл бұрын
Wooow,,,, awesome sir🙏🔥
@sandeepsanat4951
@sandeepsanat4951 3 жыл бұрын
Literally waiting from few days
@anandvazeanandvaze5868
@anandvazeanandvaze5868 3 жыл бұрын
I am proud about kannidaga
@bharatibhat7686
@bharatibhat7686 Жыл бұрын
ನಿಮಗೆ ಚಕ್ರವರ್ತಿ ಅನ್ನೋ ಹೆಸರು ಸಾರ್ಥಕ ಆಗಿದೆ..
@nagarajkoorse4427
@nagarajkoorse4427 3 жыл бұрын
Great I have decided to buy the Novel
@Dheemanth-it8ew
@Dheemanth-it8ew 3 жыл бұрын
Bhaaratada yaava Desha bhakta raajara bagge tilkondruu inthaa raaja mattobba ilve illa antane ansutte. That's the beauty of Bharaata.
@veershetty1247
@veershetty1247 3 жыл бұрын
I am so impressed by your speech sir. You have motivated me a lot!
@ritheshshetty78
@ritheshshetty78 3 жыл бұрын
Good speech, why not make it film on this story
@roshanagowda4359
@roshanagowda4359 3 жыл бұрын
Who will fund? First of all our people won't watch our own movies.
@venkateshkulkarni5274
@venkateshkulkarni5274 3 жыл бұрын
ಸಮುಧ್ರದ ಭೋರ್ಗರೆತ ಹೇಗಿರುತ್ತೆ ಅಂದ್ರೆ ಅದು ಸೂಲಿಬೆಲೆ ಚಕ್ರವರ್ತಿಯವರು ಮಾತನಾಡಿದ ಹಾಗೆ . ಅಮೋಘವರ್ಷನ ಬಗ್ಗೆ ಅಮೋಘವಾಗಿ ಮಾತನಾಡುತ್ತ ಸಮಗ್ರ ಕರ್ನಾಟಕದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಅದ್ಭುತ ಮಾಹಿತಿ, ವಿವರಣೆ ಕೊಡುತ್ತಿದ್ದೀರಿ. .ನಮ್ಮ ಕರ್ನಾಟಕದ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸುವ ಕೆಲಸ ಮಾಡುತ್ತಿದ್ದೀರಿ. ಮುಂಬೈಯಲ್ಲಿ ಕುಳಿತು ನಾವು ತಾಯಿತಂದೆಯರು ನಿಮ್ಮ ಅಮೋಘ ಭಾಷಣದ ಮೂಲಕ ಕನ್ನಡದ ಇತಿಹಾಸ,ವನ್ನು ನಮ್ಮ ಮಕ್ಕಳಿಗೆ ಪರಿಚಯಿಸುತ್ತಿದ್ದೇವೆ. ಮುಂದಿನ ಭಾಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ. ದೇವರು ನಿಮಗೆ ಯಶಸ್ಸು, ದೀರ್ಘಆಯುರಾರೋಗ್ಯ ಕರುಣಿಸಲಿ.
@chetskumar
@chetskumar 3 жыл бұрын
Attempted by dr Rajkumar sir n his team bt later it was dropped it’s his 200th movie if it is happend means
@hbhagya726
@hbhagya726 3 жыл бұрын
Hai. Anna shubhasandya 🙏🌹🌹🙏
@raghavendramadivala9659
@raghavendramadivala9659 3 жыл бұрын
ಸೂಪರ್ ಸರ್ ❤🚩🚩🚩
@Dev0274
@Dev0274 3 жыл бұрын
What a narration..!! ಸೂಲಿಬೆಲೆ ಅತ್ಯುತ್ತಮ ವಾಗ್ಮಿ 🙏
@lovebirds794
@lovebirds794 3 жыл бұрын
Best king 👑 Amogavarsh Nrupatunga
@akashavanibe4929
@akashavanibe4929 3 жыл бұрын
ಭಾಗ 4 ಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದೇವೆ
@harshatks
@harshatks 3 жыл бұрын
ಭಾಗ ೪ ರ ಲಿಂಕ್ ಇದ್ದರೆ share ಮಾಡಿ
@sampathraj9856
@sampathraj9856 3 жыл бұрын
Excellent knowledge very useful information.we use your videos daily as kid's story time.we to listen carefully.
@roopasrikanth7753
@roopasrikanth7753 9 ай бұрын
ತುಂಬಾ ಚನ್ನಾಗಿ ತಿಳಿಸಿ ಕೊಡುತೀರಾ.
@sureshs5808
@sureshs5808 3 жыл бұрын
What a amazing speech.
@mallikarjuns6028
@mallikarjuns6028 3 жыл бұрын
kzfaq.info/get/bejne/Z9J5esqImNTTfXk.html
@sureshs5808
@sureshs5808 3 жыл бұрын
@@mallikarjuns6028 please see the counter video with proof
@BKKrish999
@BKKrish999 3 жыл бұрын
ಜೈ ಶ್ರೀ ರಾಮ್ 🙏🙏♥️🚩. ಜೈ ಹಿಂದ್.
@googleuser8565
@googleuser8565 2 жыл бұрын
ನಿಮ್ಮ ಅಭಿಪ್ರಾಯ ಒಳ್ಳೆ ಯದು ಈ ರೀತಿ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು,
@sureshs5808
@sureshs5808 3 жыл бұрын
Every kannada oratagararu idannu nodabekai vinatti
@ramachndra6987
@ramachndra6987 3 жыл бұрын
Beautifull Lot of knowledge we gained thanks chakravathi Just for a joke Recent situation I understood Mr. D.K.S.given her doughter to Siddrathas son to avoid conflict of coffe day
@vanashashi
@vanashashi 3 жыл бұрын
ಅಧ್ಭುತ
@reeyazpatel7735
@reeyazpatel7735 3 жыл бұрын
ನಾನು ಮಳಖೇಡದವನು ನೃಪತುಂಗ ನಾಡಿನವನು.
@abhishekm8439
@abhishekm8439 3 жыл бұрын
Great bro. We proud kannadigas we proud. Indians. More than we are humans with culture
@reeyazpatel7735
@reeyazpatel7735 3 жыл бұрын
@@abhishekm8439Yes, But Some Peoples Are Not Understood these Things
@vidyavatipujari5797
@vidyavatipujari5797 2 жыл бұрын
What to say my heart is full No words to say 🙏🙏🙏🙏🙏
@basavarajhitnal8630
@basavarajhitnal8630 3 жыл бұрын
Jai shree ram. 🚩🚩
@krishnojirao5226
@krishnojirao5226 2 жыл бұрын
Very very good massage for life
@shivaprasad7933
@shivaprasad7933 3 жыл бұрын
Excellent. Please upload the complete series of kannada gange. Atleast one video everyday.
@shrutidesai3419
@shrutidesai3419 3 жыл бұрын
ಧನ್ಯವಾದಗಳು
@Dowhatyoulove143
@Dowhatyoulove143 2 жыл бұрын
Love you sir,, as a teacher 🙏
@swamyswamy6043
@swamyswamy6043 3 жыл бұрын
Great speech
@krajatkumar7839
@krajatkumar7839 Жыл бұрын
Amogavarsha nrupatunga aadalitagalu, devasthanagalannu nirmisiddu, sinya sanghatane, aayudhagala tayarike hige karnatakada charitre, itihaasagalannu spashtavaagi arthavaaguva reetiyalli vivarisiddire. Nanage tumbaa bahala santoshavaayitu. Nimage dhanyavaadagalu. 🔥🔥🔥🤩🤩🌹🌹🌹 aadare shale, college galalli bari moghalara, aneka sultanara itihaasavannu vibhavikarisiddu atyanta novinakaravaada sangatiyaagide.😥😥😭
@vishwanathark3551
@vishwanathark3551 3 жыл бұрын
🔥🔥🔥🔥🔥🔥
@drshilparms6598
@drshilparms6598 3 жыл бұрын
Anna.... 🙏
@iakshmipathi719
@iakshmipathi719 3 жыл бұрын
ಸೂಪರ್ ಸರ್ ಒಳ್ಳೆಯ ಮಾಹಿತಿ
@raghavendramp7065
@raghavendramp7065 3 жыл бұрын
ಸೂಪರ್ ಅಣ್ಣ
@shruthishru8555
@shruthishru8555 3 жыл бұрын
Pls try to add continuously videos dnt take break anna
@hanamantappabchaligeri5509
@hanamantappabchaligeri5509 3 жыл бұрын
🙏🙏🙏🙏🙏ಜೈ ಕರ್ನಾಟಕ
@Evergreenlife2022
@Evergreenlife2022 3 жыл бұрын
Sir do something to save nationalist journalist or else nobody will dare to speak truth for Hindus and Maa Bharthi🙏 don't let Dawood Ibrahim gang to hijack Indian democracy and murder democracy, free speech, fundamental rights for legal support 🙏
@sureshshetty5387
@sureshshetty5387 3 жыл бұрын
Superb sir🙏
@manoharreddy4274
@manoharreddy4274 2 жыл бұрын
Sir super E city
@manoharjannu1023
@manoharjannu1023 Жыл бұрын
ಗೋಕರ್ಣದಲ್ಲಿ "ಜಟಾಯುತೀರ್ಥ" ಇದೆ ರಾಮತೀರ್ಥವೂ ಇದೆ ಗುರುಗಳೆ,!
@yogeshbabubk1733
@yogeshbabubk1733 3 жыл бұрын
❤️❤️❤️❤️❤️
@harishmysore6666
@harishmysore6666 Жыл бұрын
Hari Om.
@bh1500
@bh1500 3 жыл бұрын
Danyavadagalu sir
@mallikarjuntvtvm5321
@mallikarjuntvtvm5321 Жыл бұрын
You are talking skill king.I like too much sir.....🙏🙏🙏
@madhumathiks960
@madhumathiks960 2 жыл бұрын
Sir you have enlightened us on so many incidents which we have never heard nor read about do you also have commentaries in English some of my friends do not understand kannada so pls share the same. Thank you
@mohanbs8705
@mohanbs8705 Жыл бұрын
Nrupatungana kaaladlle iddatayetu devare nimge namaskargalu
@maheshshidlihal612
@maheshshidlihal612 3 жыл бұрын
Spr sir tqsm
@prabhunandekkanavar8064
@prabhunandekkanavar8064 3 жыл бұрын
Super Sir
@prabhakarprabha2338
@prabhakarprabha2338 3 жыл бұрын
Sahebre kannadada bagge matado bhashana samskutadadottige shuru super nimma idea
@manoja6542
@manoja6542 3 жыл бұрын
ಶೆಟ್ ಜೀ ನಮಸ್ತೆ
@surajnaik165
@surajnaik165 3 жыл бұрын
Nice
@sumangalajeevninusg6621
@sumangalajeevninusg6621 3 жыл бұрын
Kannada Gange title Tumba Channagiri gurugale
@ಕನ್ನಡಕದಂಬ
@ಕನ್ನಡಕದಂಬ 3 жыл бұрын
Namma honnavara
@ramarajukl685
@ramarajukl685 3 жыл бұрын
That's Indian tradition target without war for highly active society
@user-tj3vc6bn6q
@user-tj3vc6bn6q 3 жыл бұрын
ಮಹಾ ಸುಳ್ಳುಗಾರ 🤣🤣🤣😀
@honnappab3111
@honnappab3111 3 жыл бұрын
@@user-tj3vc6bn6q you
@ruthikvrukminikv7415
@ruthikvrukminikv7415 2 жыл бұрын
Tq. 👩‍🏫‍Teachers
@satish.schincholi6175
@satish.schincholi6175 3 жыл бұрын
ನಿಮ್ ಇನ್ನೋವಾ ಚಿನ್ನದ ರಸ್ತೆ ಮೇಲೆ ಸುತ್ತಾಡಿಸ್ತಿದಿಯ ಸರ್ ......
@gokulkumarb7945
@gokulkumarb7945 3 жыл бұрын
Bega nxt video bidi sir👌👌
@sampathshetty4632
@sampathshetty4632 3 жыл бұрын
Bahal abdutavada bhashana
@shivanandhipparagicomedyshows
@shivanandhipparagicomedyshows 3 жыл бұрын
🙏
@nagarathnalokesh3213
@nagarathnalokesh3213 3 жыл бұрын
👌👌🙏🙏
@sunilkumarm3733
@sunilkumarm3733 3 жыл бұрын
Enta ias officers gu nimmast knowledge iralla Anna tumba sari Nange e yochne bartirutte
@mahadevammagodekar3424
@mahadevammagodekar3424 Жыл бұрын
Anna is equal to a university .
@raghumc6003
@raghumc6003 3 жыл бұрын
Ananta namaskaragalu sir 🙏🙏🙏🙏🙏
@krishnappar7709
@krishnappar7709 2 жыл бұрын
🙏🌹🌹🙏
@kowshikchakravarthy8047
@kowshikchakravarthy8047 3 жыл бұрын
#KANNADA GANGE Next Video bidi sir
小宇宙竟然尿裤子!#小丑#家庭#搞笑
00:26
家庭搞笑日记
Рет қаралды 11 МЛН
Получилось у Миланы?😂
00:13
ХАБИБ
Рет қаралды 4,9 МЛН
I'm Excited To see If Kelly Can Meet This Challenge!
00:16
Mini Katana
Рет қаралды 26 МЛН
ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ? | ಭಾಗ - 1
1:15:15
'ಕರ್ಮ'ಕಾಂಡ!
1:31:48
Chakravarthy Sulibele [Official]
Рет қаралды 34 М.
ಮಾಡಿದ್ 'ಕರ್ಮ' ಎಲ್ಹೋಗತ್ತೆ!
1:29:10
Chakravarthy Sulibele [Official]
Рет қаралды 59 М.
'ಕರ್ಮ' ಅಟ್ಟಿಸಿಕೊಂಡು ಬರುತ್ತೆ!
1:14:21
Chakravarthy Sulibele [Official]
Рет қаралды 117 М.
小宇宙竟然尿裤子!#小丑#家庭#搞笑
00:26
家庭搞笑日记
Рет қаралды 11 МЛН