Channapatna By-election ; ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ ಯಾರು ಗೊತ್ತಾ?; ʻಆʼ ಯುವತಿಗೆ ಸಿಕ್ತು ಚಾನ್ಸ್‌?

  Рет қаралды 61,926

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

8 күн бұрын

ದಿನ ಕಳೆದಂತೆ ಚನ್ನಪಟ್ಟಣ ಕ್ಷೇತ್ರ ರಾಜ್ಯಾದ್ಯಂತ ಗಮನ ಸೆಳೆಯುತ್ತಿದೆ.. ಚನ್ನಪಟ್ಟಣ ಕ್ಷೇತ್ರ ಇಷ್ಟೆಲ್ಲ ಹೈಪ್‌ ಕ್ರಿಯೇಟ್‌ ಮಾಡೋಕು ಒಂದು ಮುಖ್ಯವಾದ ಕಾರಣ ಇದೆ. ಅದೇನಪ್ಪ ಅಂದ್ರೆ.. ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್‌ ಅವರು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.. ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ.. ಇಬ್ಬರು ಘಟಾನುಘಟಿ ನಾಯಕರು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ.. ಇದೊಂದು ಕಡೆಯಾದ್ರೆ ಅಭ್ಯರ್ಥಿ ಯಾರೂ ಅನ್ನೋದೇ ಸದ್ಯಕ್ಕಿರುವ ಗೊಂದಲ..
ಡಿಕೆ ಶಿವಕುಮಾರ್‌ ಅಂತು ಸಹೋದರನ ಸೋಲಿನ ಸೇಡು ತೀರಿಸಿಕೊಳ್ಳಲು ತೊಡೆತಟ್ಟಿ ನಿಂತಿದೆ.. ಶತಾಯಗತಾಯ ಚನ್ನಪಟ್ಟಣ ಗೆಲ್ಲಲು ಇನ್ನಿಲ್ಲದ ತಂತ್ರ ಹೆಣೆಯುತ್ತಿದ್ದಾರೆ.. ಡಿಕೆ ಸುರೇಶ್‌ರನ್ನು ನಿಲ್ಲಸಬೇಕು ಅಂದುಕೊಂಡ್ರು.. ಅವರ್ಯಾಕೋ ಇನ್ನೂ ಸೋಲಿನ ನೋವಿನಿಂದ ಹೊರಗೆ ಬಂದಿಲ್ಲ, ನಿಲ್ಲಲ್ಲ ಅಂತ ಹೇಳಿದ್ರು.. ಆನಂತರ ಡಿಕೆಶಿ ಸ್ವತಃ ನಾನೇ ನಿಲ್ಲುತ್ತೇನೆ ಅಂದ್ರು ಅದು ಕೈ ಗೂಡಲಿಲ್ಲ.. ಈಗ ಮತ್ತೊಂದು ಅಚ್ಚರಿ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಮುನ್ನಲೆಗೆ ಬಂದಿದೆ.. ಡಿಕೆಶಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾ ಇದೆ.. ಹಾಗಾದ್ರೆ ಆ ಅಚ್ಚರಿ ಅಭ್ಯರ್ಥಿ ಯಾರು…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ..
Dk Shivakumar Daughter Aishwarya Hegde Is Likely To Contest From Channapatna Constituency
#dkshivakumar #AishwaryaHegde #ChannapatnaConstituency
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZfaq channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 19
@hussainrahiman6547
@hussainrahiman6547 4 күн бұрын
ಕುಟುಂಬ ರಾಜಕಾರಣ ಬಿಟ್ಟು ಬೇರೆ ಯವರಿಗೆ ಕೊಟ್ಟರೆ ಒಳ್ಳೇದು
@veereshdharmareddy6604
@veereshdharmareddy6604 5 күн бұрын
Never Never only CPY win
@dayanandsg8648
@dayanandsg8648 3 күн бұрын
Jai jds jai kumaranna
@bpadmanabhabhat6292
@bpadmanabhabhat6292 6 сағат бұрын
ಕಾಂಗ್ರೆಸನ ಒಂದು ವರ್ಷದ ಆಡಳಿತಕ್ಕೆ ಮತದಾರರು ನೊಂದು, ಬೆಂದು, ಬಳಲಿ ಹೋಗಿದ್ದಾರೆ.
@krishnakrisma4262
@krishnakrisma4262 4 күн бұрын
DK ಪುತ್ರಿ ಅನೋದು ಬಿಟ್ರೇ ಏನ್ ಯೋಗ್ಯತೆ ಇದೆ
@geethagangadhar8733
@geethagangadhar8733 2 күн бұрын
How do you say without knowing and blaming women easily
@Vijaykumar-qz8vx
@Vijaykumar-qz8vx 10 сағат бұрын
Jai 😊congress
@user-jn7th5rd4u
@user-jn7th5rd4u 2 күн бұрын
Jai bheem jai congress❤❤❤❤❤
@puttabasappans4121
@puttabasappans4121 5 күн бұрын
ಚನ್ನಪಟ್ಟಣ ಜನತೆಯಲ್ಲಿ ವಿನಂತಿ... ದಯವಿಟ್ಟು ಕಾಂಗ್ರೆಸ್ ಅಭ್ಯರ್ಥಿ ಗೆ ಮತ ನೀಡಬೇಡಿ...ಬಿಜೆಪಿ+ಜೆಡಿಎಸ್ NDA ಅಭ್ಯರ್ಥಿಯನ್ನು ಬೆಂಬಲಿಸಿ, ಅತೀ ಹೆಚ್ಚಿನ ಮತ ನೀಡಿ... ಜಯಶೀಲಾರನ್ನಾಗಿ ಮಾಡಿ... 🙏
@LokeshLukki
@LokeshLukki 5 күн бұрын
ಯಾಕೆ ಕೋಮುವಾದ ಜಾತಿ ಬೇಧ ಜಾಸ್ತಿ ಮಾಡಿ ಜಗಳ ಹಬ್ಬಿಸಿ ಚನ್ನಪಟ್ಟಣ ನೆಮ್ಮದಿ ಹಾಳು ಮಾಡೋಕ
@LokeshLukki
@LokeshLukki 5 күн бұрын
ಜೈ ಅಹಿಂದ ಕಾಂಗ್ರೆಸ್
@LokeshLukki
@LokeshLukki 5 күн бұрын
ಯಾಕೆ ಕೋಮುವಾದ ಜಾತಿ ಬೇಧ ಜಾಸ್ತಿ ಮಾಡಿ ಜಗಳ ಹಬ್ಬಿಸಿ ಚನ್ನಪಟ್ಟಣ ಜನರ ನೆಮ್ಮದಿ ಹಾಳು ಮಾಡೋಕ ಕೋಮುವಾದಿ ಜೆಡಿಎಸ್ ಬಿಜೆಪಿ ಗೆ ಧಿಕ್ಕಾರ
@channakeshav8805
@channakeshav8805 4 күн бұрын
🖐🏾💪🏾💐👍🏾🎉❤️🙏🏾💯
@geethagangadhar8733
@geethagangadhar8733 2 күн бұрын
Let the good person win not rapist party and electoral bond party
@user-ff3sq9uj7k
@user-ff3sq9uj7k 4 күн бұрын
ಜೈಭೀಮ್ ಜೈ ನಿಶಾ ಜೈ ಕಾಂಗ್ರೆಸ್
@user-ov4sc3mz7i
@user-ov4sc3mz7i 4 күн бұрын
Khangracenalli karyakarthau yaru ilva
@geethagangadhar8733
@geethagangadhar8733 2 күн бұрын
What about BJP only money man will get ticket what a joke
THE POLICE TAKES ME! feat @PANDAGIRLOFFICIAL #shorts
00:31
PANDA BOI
Рет қаралды 20 МЛН
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 7 МЛН
THE POLICE TAKES ME! feat @PANDAGIRLOFFICIAL #shorts
00:31
PANDA BOI
Рет қаралды 20 МЛН