College Love | Love Story | Proud to be a Indian | Kannada Short Film | Ancient Indian history | 4K

  Рет қаралды 916,215

Ningaraj Singadi

Ningaraj Singadi

Жыл бұрын

Contact for Advertisements : 9902376868
Subscribe ಮಾಡಿ - Support ಮಾಡಿ. ✨️🙏
Yamanappa Daddimani
SB A/c No. 600602010006717
IFSC Code : UBI NO 560065
Union Bank Jamkhandi
Phonepay : 9902376868@ybl
Cast : Ningaraj Singadi - Bhoomika - Deepa - Subbu Mali
Created by : Ningaraj Singadi & Team
Instagram : ningaraj_singad...
Facebook : / ningarajsingadivideos
Thanks to : Raghu Kadakol - Anand R. A. - Mallya Bagalkot
Music : Manjunath M Hosaval
Soumya Manjunath ( Soumya M Pattar)
Music
Raviteja ( RT Dhun ) Bagalkot
Contact Number: 9483832696
Camera : Umesh Jadhav
Poster : Meghraj S. N.
#lovestory #ninagearpane #kannadashortfilm #patriotism #inspirational #indianhistory #india #nation #country #friends #motherland #ningarajsingadi #emotional #lovestory #kannadaemotionalfilm #shortfilm #motivation #inspirational #motivationalvideo #kannadabestvideo #trending #uttarakarnataka #uk #emotionalkannadavideo
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi

Пікірлер: 1 800
@NingarajSingadiP
@NingarajSingadiP Жыл бұрын
ಧನ್ಯವಾದಗಳು ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ. ವಿಡಿಯೋ ನಿಮಗೆ ಇಷ್ಟ ಆದ್ರೆ ದಯವಿಟ್ಟು Like - Share and Subscribe ಮಾಡಿ. ✨️❤🙏
@shivuhp1931
@shivuhp1931 Жыл бұрын
Super anna nimminda kaliyodu bahala ide yallargu yallaru matado history gottu but nivu olginda history na tilsi helta idira
@beereshbeeru6767
@beereshbeeru6767 Жыл бұрын
Sir u number plz i am u r fan
@kidspreschoollearninginkan3314
@kidspreschoollearninginkan3314 Жыл бұрын
I am always sharing your videos.
@amogihirekurabar433
@amogihirekurabar433 Жыл бұрын
Super boss love bosss N S king🔥🔥🔥🔥
@kannadiga786
@kannadiga786 Жыл бұрын
ನಾವೆಲ್ಲ ನಿಮಗೆ ಸದಾ ಸಪೋರ್ಟ್ ಆಗಿ ಇರ್ತೀವಿ ಅಣ್ಣ 👍
@mohil3171
@mohil3171 Жыл бұрын
ನಾನು ಇತಿಹಾಸ ಬೋಧನೆ ಮಾಡುವ ಶಿಕ್ಷಕಿ ತುಂಬಾ ಹೆಮ್ಮೆ ಅನಸ್ತಿದೆ ನಿಮ್ಮ ಮಾತು 🙏ಶಾಲೆ ಒಂದು ದೇವಾಲಯ ಮಕ್ಕಳನ್ನು ದೇವರ ತರ ಕಾಣ್ತಿವಿ ನಾವು. ನನ್ನ ವೃತ್ತಿ ನನ್ನ ಹೆಮ್ಮೆ 🙏🙏
@santhoshkumar9109
@santhoshkumar9109 Жыл бұрын
Hi
@oye.itsme145
@oye.itsme145 Жыл бұрын
Super ❤️
@mohil3171
@mohil3171 Жыл бұрын
@mallu jamakandi official hai 🙏 bro
@user-tm7cm2oi7y
@user-tm7cm2oi7y Ай бұрын
😂🎉🎉😊
@vinaywali9750
@vinaywali9750 Жыл бұрын
ಕೋಟಿಗಟ್ಟಲೇ ಕರ್ಚು ಮಾಡುವ ಸಿನಿಮಾಗಳನ್ನೇ ಮೀರಿ ಅದ್ಭುತ ಸಂದೇಶವನ್ನು ಹತ್ತೇ ನಿಮಷದಲ್ಲಿ ಕಲಿಸಿಕೊಟ್ಟ ಕಲಿಯುಗದ ಕೃಷ್ಣ...... 🙏🏻
@pradeepulak5154
@pradeepulak5154 Жыл бұрын
ಶ್ರೀ ಕೃಷ್ಣನ ಬಗ್ಗೆ ತಪ್ಪು ಕಲ್ಪನೆ ಇದ್ದವರಿಗೆ ಒಳ್ಳೆಯ ಸಂದೇಶ ನೀಡಿದ್ದಿರಾ super bro good job 👏 👍 👌 ♥
@parshanthiremath4274
@parshanthiremath4274 Жыл бұрын
ಪ್ರೇಕ್ಷಕರ ಹೃದಯ ಗೆದ್ದ ಕಲಿಯುಗದ ಶ್ರೀ ಕೃಷ್ಣ ನಿಂಗರಾಜ್ ಅಣ್ಣಾ...🙏😍✨🇮🇳
@user-bc3ox2dl4l
@user-bc3ox2dl4l Жыл бұрын
👌👌
@anjalianjali7622
@anjalianjali7622 Жыл бұрын
Super
@sabareddysagar7709
@sabareddysagar7709 Жыл бұрын
ನಿಜ ಅಣ್ಣ
@jyotisantujyoti9518
@jyotisantujyoti9518 Жыл бұрын
👌👌👌
@chaitanchaitan7391
@chaitanchaitan7391 Жыл бұрын
Vidio 👌👌sir had sup to you
@v.p.creation.8147
@v.p.creation.8147 Жыл бұрын
ಶಿಕ್ಷಕರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ ಮತ್ತು ಆ ಕೊನೆಯಲ್ಲಿ ಬರುವ ಭಾರತಾಂಬೆಯ ಹಾಡು ತುಂಬಾ ಚೆನ್ನಾಗಿ ಇದೆ ✨
@dikshakiran5723
@dikshakiran5723 Жыл бұрын
ಪದಗಳೇ ಸಿಗುತಿಲ್ಲ ನಿಮ್ಮ ಈ ಅಭಿನಯಕ್ಕೆ ತುಂಬಾ ಚೆನ್ನಾಗಿದೆ ಕಿರು ಚಿತ್ರ 👌👌👌🙏🙏
@ningarajummadar4593
@ningarajummadar4593 11 ай бұрын
ಅಣ್ಣ ಈ ಕಿರು ಚಿತ್ರದ ಮೂಲಕ ಓದುಗರ ಮನ ಮುಟ್ಟುವಂತೆ ಇತಿಹಾಸದ ಪರಿಚಯ ಮಾಡಿದ್ದೀರಿ ಅಣ್ಣಾ ನಮಗೆ ನನ್ನ ಮನದಿಂದ ಹೃತ್ಪೂರ್ವಕವಾದ ಅಭಿನಂದನೆಗಳು ❤️🙏🇮🇳
@syedhusen7099
@syedhusen7099 Жыл бұрын
ಪುಸ್ತಕ ಓದಿ ಇತಿಹಾಸ ತಿಳಿದವರಿಗಿಂತ, ಪ್ರಚೋದನಕಾರಿ ಭಾಷಣ ಕೇಳಿ ಇತಿಹಾಸ ತಿಳಿದವರೆ ಹೆಚ್ಚು......👌🙏
@pavadayyavastrad6001
@pavadayyavastrad6001 Жыл бұрын
ಅಣ್ಣಾ ನಿನ್ನ ವಿಡಿಯೋ ನೋಡೋಕ್ಕಿಂತ ಮುಂಚೆನೇ ಲೈಕ್ ಮಾಡ್ತೀನಿ ಯಾಕೆಂದ್ರೆ ನಿಮ್ಮ ವಿಡಿಯೋ ಅಸ್ಟ್ ಮಸ್ತ್ ಇರುತ್ತೆ
@anantjahagirdar5734
@anantjahagirdar5734 Жыл бұрын
ಮನಸು ಮುಟ್ಟುವಂತ ಮಾತುಗಳು ತುಂಬು ಹೃದಯದ ಧನ್ಯವಾದಗಳು ಅಣ್ಣ. ನೀವು ಕೊಡೊ ಪ್ರತಿಯೊಂದು ಸಂದೇಶಗಳೇ ನಿಮ್ಮ್ ವೆಕ್ತಿತ್ವ, ಯೋಚನೆ, ತಿಳಿಸುತ್ತೇನೆ. ನಿಮ್ಮನ್ನ ಹೆತ್ತ ತಂದೆ ತಾಯಿ ಪುಣ್ಯ ವಂತರು ಜೈ ಹಿಂದ ಜೈ ಭಾರತೆಮಾತೇ 🙏🏻🙏🏻👍👍👌👌👌👌
@torugouda3151
@torugouda3151 Жыл бұрын
ನೀವು ಮಾಡೋ ಪ್ರತಿಯೊಂದು ವಿಡಿಯೋದಲ್ಲಿ ತುಂಬಾ ಒಳ್ಳೆಯ ಸಂದೇಶ ಇರತೇ... ನಿಮಗೇ ನನ್ನದೊಂದು ಸಲಾಂ.. 🙏🏼🙏🏼🙏🏼 ಜೈ ಶ್ರೀ ರಾಮ್
@vidyabilawadi6535
@vidyabilawadi6535 Жыл бұрын
ಅಣ್ಣಯ್ಯ ತುಂಬಾ ಚೆನ್ನಾಗಿ ಹೇಳಿದ್ದೀರಿ, ಕೃಷ್ಣನ ಬಗ್ಗೆ ಭಗವದ್ಗೀತೆಯ ಬಗ್ಗೆ ಶಿಕ್ಷಕರ ಬಗ್ಗೆ ದೇಶ ಪ್ರೇಮದ ಬಗ್ಗೆ 🙏
@rudreshhudali8614
@rudreshhudali8614 Жыл бұрын
ಅಣ್ಣಾ ❤️🙏ಕನ್ನಡ ನಾಡಿಗೆ ಇಂತಹ ಸಂದೇಶಗಳು ಅತ್ಯವಶ್ಯಕವಾಗಿದ್ದವು ಧನ್ಯವಾದಗಳು ಅಣ್ಣಾ🙏🙏
@kannadacryptoraj6227
@kannadacryptoraj6227 Жыл бұрын
ಇರುವುದು ಒಂದೇ ಹೃದಯ ಅದನ್ನ ಎಷ್ಟು ಸಾರಿ ಅಂತ ಗೆಲ್ಲುತ್ತೀಯ ಅಣ್ಣಾ ❤️❤️❤️ ನಿನ್ನ ಮಾತುಗಳು ಆ ನಿನ್ನ ಡೈಲಾಗ್ ಗಳು ಚಿಂದಿ ಅಣ್ಣಾ... ನಮ್ಮ ಪ್ರೀತಿ ಸದಾ ನಿನ್ನನೊಂದಿಗೆ ಅಣ್ಣಾ ❤️❤️
@guruhk3266
@guruhk3266 Жыл бұрын
ಇಂದಿನ ಈ ಸಮಾಜಕ್ಕೆ ಅತ್ಯಂತ ಪ್ರಮುಖವಾದ ಸಂದೇಶ ಅಣ್ಣಾ ಸೂಪರ್....👌👌👌
@pallavichoutagi7294
@pallavichoutagi7294 Жыл бұрын
ಇರೋದು ಒಂದು ಹೃದಯ ಮತ್ತೆ ಗೆದ್ದು ಬಿಟ್ಟೆ ಮಾರಾಯ 🤩🤩🤩
@shivaprasadshivaprasad3971
@shivaprasadshivaprasad3971 Жыл бұрын
Yes❤️
@sharanappajantapur4906
@sharanappajantapur4906 Жыл бұрын
Yes sister
@nagarajamashi5192
@nagarajamashi5192 Жыл бұрын
😀😀😀😀💯🥰🥰🥰
@kdsindhanur5480
@kdsindhanur5480 Жыл бұрын
😂😀😀😂😀😀😂😀😀😂😀😀😂😂😂😂😂😂😂😀😀😀😀😀😀😀😂😂😂😂😀😂😂😀😂😀😀😂😀😂😀😂😂😀😂😀😂😀😂😂😀😂😂😂😀😀😀😀😀😂😂😂❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️😀😀😂😀😀😂😀😂😀😂😀😂😀😀😂😀
@kdsindhanur5480
@kdsindhanur5480 Жыл бұрын
Pallavi avare....ನಿಮಗೆ😂😀😂😀😂😂😀😂😀😂❤️❤️
@shivuhosur814
@shivuhosur814 Жыл бұрын
ಶ್ರೀ ಕೃಷ್ಣ ಪರಮಾತ್ಮ ❤🌍🙏🏻🚩 ನಿಂಗರಾಜ ಸರ್ 🙏🏻🥰
@anjanm4313
@anjanm4313 Жыл бұрын
ಬ್ರದರ್ ನಿಮ್ಮ ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿಬಂದಿದೆ ಪ್ರತಿಯೊಂದು ವಿಡಿಯೋದಲ್ಲಿ ಸಮಾಜಕ್ಕೆ ಬೇಕಾದಂತಹ ಒಂದು ಒಳ್ಳೆ ಸಂದೇಶ ಇರುತ್ತೆ ..... ಹೀಗೆ ನಿಮ್ಮ ಪಯಣ ಸಾಗುತಲಿರಲಿ ಭಗವಂತನ. ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ
@sharanlksk4850
@sharanlksk4850 Жыл бұрын
ಇಷ್ಟು ಸಮಯ ನೀವು ಮಾಡಿದಂತಹ ನೂರಾರು ಸಾವಿರಾರು ವಿಡಿಯೋಗಳಲ್ಲಿ ಅತ್ಯುತ್ತಮವಾದ ಇದು ವಿಡಿಯೋ ಎಂದು ನಾನು ಭಾವಿಸುತ್ತೇನೆ ನಿಮ್ಮ ಕನಸು ನಿಮ್ಮ ಆಸೆ ಗಗನದ ಎತ್ತರಕ್ಕೆ ಬೆಳೆಯಲಿ ಎಂದು ಪ್ರಾರ್ಥಿಸುತ್ತೇನೆ ಜೈ ಶ್ರೀ ಕೃಷ್ಣ 💐💐💐💐💐🙏🙏🙏
@irannapatil7265
@irannapatil7265 Жыл бұрын
ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಸಂದೇಶ 🥰😍
@themalnadking...ka1397
@themalnadking...ka1397 Жыл бұрын
ವಾಸ್ತವವನ್ನು ಹೇಳಿದ್ದಿರಾ.... ತುಂಬಾ ಚೆನಾಗಿದೆ ಅಣ್ಣ... ತುಂಬಾ ಅರ್ಥಗರ್ಭಿತ ವಾಗಿದೆ 🙏🙏🙏
@lidwinlobo3063
@lidwinlobo3063 Жыл бұрын
ತುಂಬಾ ಒಳ್ಳೆಯ concept. ಈಗೀನ ಕಾಲದಲ್ಲಿ ಇರುವ ಕೊರತೆಯೇ ಇದು. ಶಿಕ್ಷಕಕರು ಗೌರವದ ಬಗ್ಗೆ ಮಕ್ಕಳಿಗೆ ತಿಳಿಸಿದರೆ,ಶಿಕ್ಷಕರು ಮಕ್ಕಳಿಂದ ಗೌರವವನ್ನು ಕೇಳಿ ಪಡೆದುಕೊಳ್ಳುತ್ತಾರೆ ಎಂಬ ಭಾವನೆ ಮಕ್ಕಳಲ್ಲಿ. ವಿಚಿತ್ರ ಪ್ರಪಂಚ.
@rashmim5673
@rashmim5673 Жыл бұрын
Our society needs movies of this quality
@Raju-ob1ow
@Raju-ob1ow Жыл бұрын
ನೀವು ಹೇಳಿದ ಮಾತುಗಳೆಲ್ಲ ನೂರಾಕ್ಕೆ ನೂರರಷ್ಟು ಸತ್ಯ ಅಣ್ಣ... ತುಂಬಾ ಚೆನ್ನಾಗಿದೆ ಸರ್ ❤
@sanjumadihalli917
@sanjumadihalli917 Жыл бұрын
ಅಣ್ಣಾ ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ 💞💞super love story ❤️
@user-eb3xz1qt8w
@user-eb3xz1qt8w Жыл бұрын
Nammadu linganur sir..
@shrikantpayagon3468
@shrikantpayagon3468 Жыл бұрын
Bro ಭಗವದ್ಗೀತೆ ಶ್ಲೋಕ ತುಂಬಾ ಚೆನ್ನಾಗಿ ಉಚ್ಚಾರ ಮಾಡೋದಕ್ಕೆ ಮತ್ತೆ ನಮಗೆ ಒಳ್ಳೆ ಸಂಸ್ಕೃತಿ ಬೋಧಿಸಿದಕ್ಕೆ 🙏
@dhanarajhgouda9663
@dhanarajhgouda9663 Жыл бұрын
ಸಂಸ್ಕೃತಿ ಉಳಿಸಿ ಬೆಳೆಸುವ ಕಲಿಯುಗದ ಶೂರ 👍👍🤝
@ganapatibadai4009
@ganapatibadai4009 Жыл бұрын
ಗುರು ಮತ್ತು ಶಿಷ್ಯರ ಸಂಬಂಧವನ್ನು ತುಂಬಾ ಚೆನ್ನಾಗಿ ಹೇಳಿದ್ದಿರಾ ಅಣ್ಣಾ ,,,,,,ಧನ್ಯವಾದಗಳು 🙏🙏
@manjunathjogati2107
@manjunathjogati2107 Жыл бұрын
ಸೂಪರ್ ಸರ್... 👌🏾 ಗುರು-ಶಿಷ್ಯರ ಅದ್ಬುತ ಚಿತ್ರ 🤝
@vandana.kadamvk6748
@vandana.kadamvk6748 Жыл бұрын
ನಿಮ್ಮ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚು ಆಗಿದೆ... 🤗♥
@praveenprave7742
@praveenprave7742 Жыл бұрын
ಅಣ್ಣ ನಿಮ್ಮ ಒಂದೊಂದು ಮಾತೂ ಕೂಡ ಅದ್ಭುತ ವಾಗಿವೆ 🙏🙏🙏
@Volgo711
@Volgo711 Жыл бұрын
ದೇಹ ಪ್ರೀತಿ ಗಿಂತ ದೇಶದ ಮೇಲಿನ ಪ್ರೀತಿ ಹೆಚ್ಚಿನ ಪ್ರಾಮುಖ್ಯತೆ ❤️
@mallappachuri3298
@mallappachuri3298 Жыл бұрын
ಉತ್ತಮ ಸಂಭಾಷಣೆ ವಿಶೇಷ ಪಾತ್ರಾಭಿನಯ, ಅಣ್ಣಾ,ಗುರೂ ಶಿಷ್ಯ ಸಂಭಂದ. ಗುರೂ ದೇವೋ ಮಹೇಶ್ವರ.
@sadanandgurav4753
@sadanandgurav4753 Жыл бұрын
Wonderfull massage to our society it's really touch my heart nice brother .......
@krishnam3654
@krishnam3654 Жыл бұрын
ಈ ಸಮಾಜಕ್ಕೆ ಇನ್ನು ಇದೆ ತರ ಹೆಚ್ಚಿನ ಒಳ್ಳೆಯ ಸಂದೇಶಗಳನ್ನು ನೀಡಿ ಅಣ್ಣ💐 🙏❤❤
@raghujcchaluvappa4458
@raghujcchaluvappa4458 Жыл бұрын
Super bro 🙏🙏
@manjukalalabandi3812
@manjukalalabandi3812 Жыл бұрын
ಗುರು-ಶಿಷ್ಯ ಅಂದ್ರೆ ತಂದೆ-ಮಕ್ಕಳ ಹಾಗೆ ಇರುತ್ತೆ ಅಂತ ಅರ್ಥಪೂರ್ಣವಾಗಿ ತಿಳಿಸಿಕೊಟ್ಟ ನಿಮಗೂ ನಿಮ್ಮ ತಂಡಕ್ಕೆ ಶುಭವಾಗಲಿ ಆ ಕೊನೆಯಲ್ಲಿ ಬರುವ ಭಾರತಾಂಬೆಯ ಹಾಡು ತುಂಬಾ ಚೆನ್ನಾಗಿ ಇದೆ 🙏ವಿಡಿಯೋ ಸೂಪರ್ ಅಣ್ಣ ❤️🔥
@prabhavatikamble5022
@prabhavatikamble5022 Жыл бұрын
Super ri brother iam also teacher
@anilkumargiriyannavar9240
@anilkumargiriyannavar9240 Жыл бұрын
ದೇಹ ಪ್ರೇಮಕ್ಕಿಂತ ದೇಶಪ್ರೇಮ ಮುಖ್ಯ ❤️🙏🥰
@prakashp4858
@prakashp4858 Жыл бұрын
*ನಿಮ್ಮ ಈ ಕಿರು ಚಿತ್ರದ ಮೂಲಕ ನಮಗೆಲ್ಲ ಇತಿಹಾಸದಲ್ಲಿರುವ ಹಾಗೂ ಶ್ರೀಕೃಷ್ಣನ ಬಗ್ಗೆ ನಮಗೆ ಗೊತ್ತಿರದ ಕೆಲವು ಮಾಹಿತಿಯನ್ನು ಅರ್ಥ ಪೂರ್ಣವಾಗಿ ಮಾಹಿತಿ ಮಾರ್ಗದರ್ಶನ ನೀಡಿರುವುದಕ್ಕೆ ನಿಮಗೆ ಹೃದಯ ಸ್ಪರ್ಶಿ ಧನ್ಯವಾದಗಳು ರಿ ಅಣ್ಣಾ....*
@ambammak5759
@ambammak5759 Жыл бұрын
ಚಿಕ್ಕ ಕಥೆಯಲ್ಲಿ ಜೀವನ ಪೂರ್ತಿ ಕಲಿಯುವ ಮತ್ತು ಕಲಿಸುವ ಅದೆಷ್ಟು ಸಂದೇಶಗಳು ಅಡಗಿವೆ ,ಗುರು ಶಿಷ್ಯರ ಸಂಬಂಧ ತುಂಬಾ ಮಹತ್ವವಾದದ್ದು ಮತ್ತು ಎಲ್ಲರೂ ಗೌರವಿಸುವ ಸಂಬಂಧ ಮತ್ತು ಆದರ್ಶವಾದದ್ದು
@shobhabasavaraj2813
@shobhabasavaraj2813 Жыл бұрын
Now a days education system is loosing it's value and culture. Your analyzation about relationship of teacher and a student was awesome. Theis society needs people like u to take to next level. Your thoughts are amazing...keep going always sir.......
@jsb7246
@jsb7246 Жыл бұрын
Currect madm
@mallikarjunagh4989
@mallikarjunagh4989 Жыл бұрын
Bro History bagge odi tilkondirogintha programmagalalli alpa swalpa tilkondore jaasti....dts lines are very nice...really its need .. respect books and Teacher's....
@marutisingreee6074
@marutisingreee6074 Жыл бұрын
👌👌👌bro
@pramod_sn
@pramod_sn Жыл бұрын
ಎಕ್ಸಲೆಂಟ್ 👌👌.. All the best team.. ಒಳ್ಳೆದಾಗಲಿ.. 🙏🏻
@avinashmeti2295
@avinashmeti2295 Жыл бұрын
ನಿಮ್ಮ ವಿಡಿಯೋದಲ್ಲಿ ಕೊಡುವ ಪ್ರತಿಯೊಂದು ಸಂದೇಶಕ್ಕೂ ಧನ್ಯವಾದಗಳು🤝 @ಅಣ್ಣಾ.ಹಾಗೂ ನಿಮ್ಮ ಮುಂದಿನ ಕಾರ್ಯಕ್ಕು ಅಭಿನಂದನೆಗಳು💐... ನನ್ನ ಕಡೆಯಿಂದ ಒಂದು ಮನವಿ,ನೀವು ಮೂಲತಃ ನಮ್ಮ ಉತ್ತರಕರ್ನಾಟಕದವರು.ಈಗಿನ ಪರಿಸ್ಥಿತಿ ಅಲ್ಲಿ ಎಲ್ಲರು ಬೆಂಗಳೂರು ರೂಪದ ಕನ್ನಡ ಭಾಷೆಗೆ ಮಾನ್ಯತೆ ಕೊಡ್ತಾರೆ.ನೀವು ಸಹ ಇತ್ತೀಚಿಗೆ ನಮ್ ಬಯಲುಸೀಮೆ ಭಾಷೆ ಇಂದ ಬೆಂಗಳೂರು ಭಾಷೆ ಅಲ್ಲಿಯೇ ವಿಡಿಯೋಸ್ ಮಾಡ್ತಾ ಇದ್ದೀರಾ. ದಯವಿಟ್ಟು ನೀವು ಯಾವುದೇ ಉನ್ನತ ಸ್ಥಾನಕ್ಕೆ ಹೋದರು ಅದು ನಮ್ಮ ಉತ್ತರಕರ್ನಾಟಕ ಭಾಷೆ ಆದ ಅಚ್ಚ-ಸ್ವಚ್ಛ ಕನ್ನಡವನ್ನೇ ಬಳಸಿ ಎಂದು ನಿಮ್ಮಲಿ ಈ ಕಾಮೆಂಟ್ ಮೂಲಕ ವಿನಂತಿಸುತ್ತೇನೆ... ನಮ್ಮ ನಾಡು ನಮ್ಮ ಭಾಷೆ ನಮ್ಮ ಹೆಮ್ಮೆ❤ ನಿಮಗೆ ಆದೇಶ ಮಾಡೋ ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ "ತಪ್ಪಿದಲ್ಲಿ ಕ್ಷಮಿಸಿ"🙏 💛❤️ಜೈ ಹಿಂದ್ ಜೈ ಕರ್ನಾಟಕ ಮಾತೆ✨️
@nayananayana1474
@nayananayana1474 Жыл бұрын
ನಿಮ್ಮ ಎಲ್ಲ ವೀಡಿಯೋಸ್ ಗಳು ತುಂಬಾ ಚೆನ್ನಾಗಿ ಬರ್ತಾ ಇದೆ ತುಂಬಾ ಇಷ್ಟ ಆಗ್ತದೆ ನಾನು ಒಂದು ಮಿಸ್ ಮಾಡುವುದಿಲ್ಲ ಅಷ್ಟು ನೀಟಾಗಿ ಕೇಳಿಸುವ ಕಣ್ಣಲ್ಲಿ ನೀರು ಬರುತ್ತಿದೆ
@sathisha.b7756
@sathisha.b7756 Жыл бұрын
ದೇಹ ಪ್ರೀತಿಗಿಂತ ದೇಶ ಪ್ರೀತಿ ದೊಡ್ಡದು ,,,, ಸೂಪರ್ ಡೈಲಾಗ್,,,, ಅರ್ಥ ಪೂರ್ಣ,,, ❤❤❤❤
@taranathrathod6530
@taranathrathod6530 Жыл бұрын
Anna ಇವತ್ತಿನಿಂದ ನಾನು leacature ಅಗ್ತಿನಿ ಎಲ್ಲರೂ ಅಗೊಲಿ eandu ಬಯಸ್ತೀನಿ💗✍✍✍✍🙏🙏🙏🙏🙏🙏🙏 multi ಸೂಪರ್👌👌👌 guruji
@shivayyahiremath494
@shivayyahiremath494 Жыл бұрын
ನಮ್ಮ ಭಾರತ ವಿಶ್ವಗುರುವಾಗಬೇಕಾದರೆ ನೀವು ತೋರಿಸಿದ ಈ ಕಿರು ಚಿತ್ರದಲ್ಲಿನ ಸಂದೇಶವನ್ನು ನಮ್ಮ ಯುವಕರು 60% ಜನ ಆದ್ರೂ ಅರ್ಥಮಾಡಿಕೊಳ್ಳಬೇಕು ನಮ್ಮ ಗುರು ಮಾತೆಯರನ್ನು ಪ್ರೀತಿಯಿಂದ ಗೌರವಿಸಬೇಕು ರಿಯಲಿ ಗ್ರೇಟ್ ನಿಂಗರಾಜಣ್ಣ ❤️😍
@mrshivucreation9431
@mrshivucreation9431 Жыл бұрын
ಬಸವರಾಜ್ ಜೇನ ಕಟ್ಟಿ ಅವರಿಗೆ ಪುನೀತ್ ರಾಜಕುಮಾರ್ ಅಭಿಮಾನಿಗಳ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ನಿಂಗರಾಜ ಅಣ್ಣ ♥️♥️♥️♥️♥️♥️♥️♥️♥️♥️♥️♥️♥️♥️
@nagarajamashi5192
@nagarajamashi5192 Жыл бұрын
ನೀವು ಹೇಳುವ ಮಾತನ್ನು ಕೇಳುತ್ತಾ ಹೋದರೆ ಇನ್ನೂ ಕೇಳಬೇಕು ಎಂದೆನಿಸುತ್ತದೆ ನಿಮ್ಮ ಮಾತುಗಳಿಂದ ಸಮಾಜದಲ್ಲಿ ಒಳ್ಳೆಯದಾಗುತ್ತದೆ ಗುರುಗಳ ಬಗ್ಗೆ ಗೌರವವಿರಲಿ ಎಂದು ತಿಳಿಸಿಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು 👍👍👍👍💗💗
@kukanoorhudugasuperby1893
@kukanoorhudugasuperby1893 Жыл бұрын
ಸುಪರ ವಿಡಿಯೋ ಶಿಕ್ಷಕರ ಬಗ್ಗೆ ತುಂಬಾ ಚೆನ್ನಾಗಿ ಹೆಳಿದ್ದು ಕೊನೆಯಲ್ಲಿ ಬರುವ ಹಾಡು ಸುಪರ 💐💯
@sureshhanabar3724
@sureshhanabar3724 Жыл бұрын
❤️👌🏿ಅಣ್ಣಾ ನಿನ್ನಲ್ಲಿ ಅಪಾರವಾದ ಜ್ಞಾನ ಇದೆ. ಅದನ್ನ ಎಲ್ಲರೊಂದಿಗೆ ಹಂಚಿಕೊಂಡ್ರೆ ಈ ಸಮಾಜ ಇನ್ನು ಪ್ರಗತಿಯತ್ತ ಸಾಗುತ್ತೆ 🙏ನೀನು 💎 ಅಣ್ಣಾ 👍✌️🇮🇳
@chiragkl9048
@chiragkl9048 Жыл бұрын
ಈಗಿನ ಕಾಲದಲ್ಲಿ ನಿಜವಾಗಿಯೂ ಈ ರೀತಿ ನೆಡಿತಿದೆ ಇದರ ಬಗ್ಗೆ ಹೊಳ್ಳೆ ಸಂದೇಶ ನಿಡಿದಿರಿ ಅಣ್ಣ ಸೂಪರ್ ಒಳ್ಳೆದಾಗಲಿ 👌
@rameshnayak6116
@rameshnayak6116 Жыл бұрын
Super bro.ಒಂದು ವಿಷಯ ದೃಶ್ಯ ರೂಪಕ್ಕೆ ತರಬೇಕಾದರೆ ಕೇವಲ imagination ಅಷ್ಟೆ ಅಲ್ಲದೆ ವಿಷಯದ ಬಗ್ಗೆ research ಮಾಡ್ತೀರ, ವಿಷಯದ ಸಾರಾಂಶ ತುಂಬ ಚೆನ್ನಾಗಿ ದೃಶ್ಯ ದಲ್ಲಿ ಕಟ್ಟಿಕೊಡ್ತಿರ ಅದಿಕ್ಕೆ ನಿಮ್ಮ ವಿಡಿಯೋಗಳು ಎಲ್ಲರ ಮನಸ್ಸು ಗೆಲ್ಲುತಿದೆ
@davalmalik2973
@davalmalik2973 Жыл бұрын
ಉತ್ತಮ ಇಂತಹ ಕತೆ ಈಗಿನ ಪೀಳಿಗೆಗೆ ಅವಶ್ಯಕ 👌🤗 ಶಿಕ್ಷಣದ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು❤️🙌
@davalshaamith1418
@davalshaamith1418 Жыл бұрын
A
@chinnappapoojaripoojari9061
@chinnappapoojaripoojari9061 Жыл бұрын
Supr
@shreedevibilimaggad2780
@shreedevibilimaggad2780 Жыл бұрын
Super
@basappakabar9280
@basappakabar9280 Жыл бұрын
ನಮಸ್ತೆ ಅಣ್ಣಾ . . . .ಅತ್ಯಂತ ಸುಂದರವಾಗಿ ಮತ್ತು ಅಷ್ಟೇ ಅರ್ಥಗರ್ಭಿತವಾಗಿ ಈ ಕಿರು ಚಿತ್ರ ಮಾಡಿ ಬಂದಿದೆ. Head line ಬೇರೆ ಅದರೊಳಗಿನ ಸಂದೇಶ Wow Really hats up to you God bless you ಅಣ್ಣಾ
@myathrr5066
@myathrr5066 Жыл бұрын
ನಮಸ್ತೆ ಅಣ್ಣ ... ಈ ಶಾರ್ಟ್ ಫಿಲ್ಮ್ ವಿಡಿಯೋಗಳ ಮೂಲಕ ಸಮಾಜದ ಯುವಜನತೆಗೆ ಒಳ್ಳೆಯ ಮಾಹಿತಿ ಕೊಡುತಿದ್ದಿದಾರ ಅಣ್ಣ ... ಇಂತಹ ಆಲೋಚನೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಣ್ಣ... God bless you ಅಣ್ಣ 🙏💐
@nitishtodakar3333
@nitishtodakar3333 Жыл бұрын
ಜೈ ಫುನಿತರಾಜಕುಮಾರ ಸರ್ ♥️💐
@ashwinigowda8228
@ashwinigowda8228 Жыл бұрын
Im proud to say im a teacher and my thoughts expressed in your words about student teacher relation i really like this concept sir❤
@namdevhippargi4894
@namdevhippargi4894 Жыл бұрын
Super bro 🔥🔥good msg for our new JANRATION💐💐 jai shri krishna 🙏🙏🙏❤❤
@jotibatalukar5883
@jotibatalukar5883 Жыл бұрын
ಉತ್ತಮ ಸಂದೇಶ ಸಾರುವ ಕಿರುಚಿತ್ರ ಅಭಿನಂದನೆಗಳು
@shivukamble2173
@shivukamble2173 Жыл бұрын
Wow what a dialogue about Dr ambedakar swamy vivekanand and Abdul kalam and my fev late Dr punith rajkumar
@maheshrbkannada
@maheshrbkannada Жыл бұрын
ಬ್ರದರ್ ಸೂಪರ್ , ದಾರಾವಾಯಿಲಿ ತೋರಸೊ ಪ್ರೀತಿ ಪ್ರೇಮಕ್ಕೇ ಬಂದಿರೊದು ಅಂತ ತಿಳಿದಿರೋರಗಿ, ಭಗವನ ಶ್ರೀ ಕೃಷ್ಣ ಜಗತ್ತಿನ ಅಂತೆ ಕಂತಗೆ ಅಂತ ಬಂದಿರೊದು ಅಂತ ತಿಳಿಸಿರೊದು ತುಂಬಾ ಇಷ್ಟ ಆಯತು....
@praveenmadivalar6199
@praveenmadivalar6199 Жыл бұрын
ಒಂದೊಂದು ಡೈಲಾಗ್ ಮಸ್ತ್ ಪ್ರೀತಿ ಪ್ರೇಮ ಪ್ರಣಯದಲ್ಲಿ ಧರ್ಮದ ಕಾಳಜಿ 🔥🔥👍
@amburebal121
@amburebal121 Жыл бұрын
ತುಂಬಾ ಬಹಳ ಚೆನ್ನಾಗಿ ಇದೆ ಅಣ್ಣ ನನಗೆ ತುಂಬಾ ಇಷ್ಟ ಆಯ್ತು ಅಣ್ಣ.❤️😍🙏🏻👌
@HLN8055
@HLN8055 Жыл бұрын
Excellent 😮 This one of the murder story 💖💖😘
@HLN8055
@HLN8055 Жыл бұрын
Model story
@siddubangli6574
@siddubangli6574 Жыл бұрын
ಅಣ್ಣ ನೀವು ಹೇಳೋ ಒಂದೊಂದು ಕಥೆಯಲ್ಲೇ ಒಂದಲ್ಲ ಒಂದು ಸತ್ಯವಿದೆ ಅದರಲ್ಲಿ ಒಂದೊಂದು ಪಾತ್ರಗಳು ಒಂದೊಂದು ಸತ್ಯ ಹೇಳುತ್ತವೆ 🙏👌👌 ALL THE BEST BROTHER 👍👍 ಜೈ ಹಿಂದ್ 🇮🇳
@ramesh0117
@ramesh0117 Жыл бұрын
ಪುಸ್ತಕದಿಂದ ಏನನ್ನಾದರೂ ಕಲಿಯಬಹುದು ,that's power of Book📒
@venkateshg9478
@venkateshg9478 Жыл бұрын
ಏನ್ ಹೇಳ್ದೆ ಗುರು hats off 🙏🙏
@vijayasheenaik2453
@vijayasheenaik2453 Жыл бұрын
Excellent dailogues Ningaraj ji.. ಗುರು ಶಿಷ್ಯರ ಸಂಬಂಧದ ಬಗ್ಗೆ ಭಾಳ ಚಂದ ತಿಳಿಸಿದ್ದೀರಿ.. ಭಾರತ ವಿಶ್ವಗುರು... 🙏🙏 ನಮ್ಮ ಸಂಸ್ಕೃತಿ ಎಷ್ಟು ಶ್ರೇಷ್ಠ ಅಂತ ಸರಳ ಮಾತುಗಳಲ್ಲಿ ತಿಳಿಸಿದ್ದೀರಿ... ನಿಮಗೆ ನಿಮ್ಮ ತಂಡಕ್ಕೆ ಯಾವುದೇ ತಡೆಗಳು ಬರದೇ ಇರಲಿ.. ಶುಭವಾಗಲಿ... 🙏🙏🙏🙏🙏
@sonalihugar6056
@sonalihugar6056 Жыл бұрын
Good message for society 🔥🙏🏽❤️
@veereshhongal2635
@veereshhongal2635 Жыл бұрын
Great going 🎉 Bro. It's a real fact in now a days.... it's need it Vishwaguru Bharata🇮🇳.
@chidambarjangawad8825
@chidambarjangawad8825 Жыл бұрын
Nice telling to Indian army soilders proud of you anna
@chandru.n.bchandu1884
@chandru.n.bchandu1884 Жыл бұрын
ಅದ್ಭುತವಾದ ಮಾಹಿತಿ 🙏❤
@shrimanthosur5206
@shrimanthosur5206 Жыл бұрын
ಸೂಪರ್ ಸಂದೇಶ.. ಆದರೇ ವೀಡಿಯೋಗಳು ಇನ್ನಷ್ಟು length ಆಗಲಿ ಅನ್ನೋ ಆಸೆ bro.. ಅಭಿನಂದನೇಗಳು..
@maheshshinde2991
@maheshshinde2991 Жыл бұрын
ಉತ್ತರ ಕರ್ನಾಟಕ ಪಾರ್ಥ ಸಾರಥಿ ಅಣ್ಣ ನೀನು ❤️❤️
@vinod_kolavi
@vinod_kolavi Жыл бұрын
ತುಂಬಾ ಅದ್ಬುತವಾಗಿತ್ತು ಅಣ್ಣಾ ವೀಡಿಯೋ, ಒಂದು ಒಳ್ಳೆ ನೀತಿ ಪಾಠ ಇತ್ತು.. ಎಲ್ಲರೂ ಚೆನ್ನಾಗಿನೆ ಆಕ್ಟಿಂಗ್ ಮಾಡಿದಾರೆ.
@vasulamanivasu8202
@vasulamanivasu8202 Жыл бұрын
ಸುಪರ
@Rameshcreation8878
@Rameshcreation8878 Жыл бұрын
💔💓ಅಣ್ಣಾ ವಿಡಿಯೋ ತುಂಬಾ ಲವ್ ಸ್ಟೋರಿ ಸೂಪರ್ ಅಣ್ಣ 🔥🙏❤️💔
@laxmimadar2581
@laxmimadar2581 Жыл бұрын
ಅಣ್ಣಾ ಇವತ್ತಿನ ಸಮಾಜದಕ್ಕೆ ಒಳ್ಳೆ ಸಂದೇಶ ನೀಡಿದ್ದೀಯಾ...🙏🙏
@ranjithaankalagi4980
@ranjithaankalagi4980 Жыл бұрын
Super sir😍
@msvdprince9696
@msvdprince9696 Жыл бұрын
🙏🙏🙏🙏 ನನ್ನ ದೈವ ಶ್ರೀ ಕೃಷ್ಣನ ಸಂದೇಶದ ಬಗ್ಗೆ ಸವಿವರವಾಗಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣಯ್ಯ❣️💗❣️ 🦚ಕೃಷ್ಣಂ ಒಂದೇ ಜಗದ್ಗುರುಮ್ 🙏🙏
@jayakrishnasb2443
@jayakrishnasb2443 Жыл бұрын
❤️ನಾವು ಇರತಹದ ಉತ್ತಮ ಸಂದೇಶದ ವಿಡಿಯೋ ಗಳಿಗೆ ಕಾಯ್ತಾ ಇದೀವಿ ಅಣ್ಣಾ🚩
@channammasangappa174
@channammasangappa174 Жыл бұрын
Today ur really told real fact about krishna 🙏 ur Today short film is too motivational to this generation people's 😊😇 teacher are to good persons 😍 ur are words are really true 👍 keep doing videos 😇 all the best 👍
@prashanthadimani747
@prashanthadimani747 Жыл бұрын
What a msg boss super mind-blowing 🙏👌♥️
@akashpachange3331
@akashpachange3331 Жыл бұрын
ಶ್ರೀ ಕೃಷ್ಣನ ಬಗ್ಗೆ ಚೆನ್ನಾಗಿ ಮಾತಾಡಿದಿರಿ ಶಿಕ್ಷಕರ ಬಗ್ಗೆ ಚೆನ್ನಾಗಿ ಮಾತಾಡಿದರೆ ಇದೇ ನಮ್ಮ ಭಾರತೀಯ ಸಂಸ್ಕೃತಿ ವಿಡಿಯೋ ತುಂಬಾ ಚೆನ್ನಾಗಿದೆ 🙏🙏🙏🙏🚩🚩🚩🚩
@somupatali
@somupatali Жыл бұрын
ನಾನು ಕೂಡು Pu C ಕಾಲೇಜ ಉಪನ್ಯಾಸಕ ನನಗೂ ಈ ರೀತಿ ಘಟನೆ ನಡೆದಿದ್ದೆ
@SPR-hl4li
@SPR-hl4li Жыл бұрын
ನಾನು ಕಮೆಂಟ್ ಮಾಡೋದು ತುಂಬಾ ಕಡಿಮೆ ಆದ್ರೆ ನಿಮ್ಮ ಈ ವಿಡಿಯೋ ಮೊದಲಿಗೆ ನೋಡಿದ ತಕ್ಷಣ ಪ್ರತಿಕ್ರಿಯೆ ನೀಡಬೇಕು ಅಂತ ಅನಿಸಿತು,ತುಂಬಾ ಒಳ್ಳೆ ಸಂದೇಶ ಯುವಕ ಯುವತಿಯರು ದೇಹ ಪ್ರೇಮಕಿಂತ ದೇಶ ಪ್ರೇಮಿಯಾದಾಗ ಮಾತ್ರ ಈ ದೇಶ ವಿಶ್ವ ಗುರು ಆಗುವದು
@divyadsn5486
@divyadsn5486 Жыл бұрын
Superb... Smiling star ✨
@hlaganvi
@hlaganvi Жыл бұрын
True lines never end ಸಾಬೀತಾಯಿತು ಗುರು 🙏🙏
@sudarshankoujalagi
@sudarshankoujalagi Жыл бұрын
Every sentence is absolutely wonder. A great msg to to this Genaration
@cmgagan1202
@cmgagan1202 Жыл бұрын
ನಿಮ್ಮ ಬಾಯಿಯಲ್ಲಿ ಬರುವ ಒಂದೊಂದುಅಕ್ಷರ ಪದ ಅದ್ಬುತ ಅಣ್ಣ 🙌❣️
@dreamwarrior8857
@dreamwarrior8857 Жыл бұрын
This is what a true teacher needs today Amazing brother 💕🥰
@pujarijn6945
@pujarijn6945 Жыл бұрын
concept about relationship between student and teachers are 👌👌🙏🙏
@basavarajubasu723
@basavarajubasu723 Жыл бұрын
Super Brother... ನಮ್ಮ ಜನತೆಗೆ ಈ ತರಹದ ಸಂದೇಶ ಖಂಡಿತ ಉಪಯೋಗಕಾರಿ....
@praveengaddikeri7478
@praveengaddikeri7478 Жыл бұрын
ಹೃದಯ ಮುಟ್ಟುವ ಸಂದೇಶ ಸೂಪರ್ ಅಣ್ಣ ಶ್ರೀ ಕೃಷ್ಣ ನ ಬೋಧನೆ ಚೆನ್ನಾಗಿ ಮಾಡಿದಿರಾ
@aaliyabegam707
@aaliyabegam707 Жыл бұрын
Really a fantastic word you said about teacher, I really appreciate you sir
@shravanhalalli
@shravanhalalli Жыл бұрын
ಅದ್ಭುತ ಸರ್ 🙏🙏🙏👌👌👌
@darlinguppalapati7689
@darlinguppalapati7689 Жыл бұрын
ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಎಲ್ಲಾ ಚಿತ್ರಗಳಲ್ಲಿ ಸಂದೇಶ ತುಂಬಾ ಒಳ್ಳೇದಾಗಿರುತ್ತೆ ಅನ್ನ ಪ್ಲೀಸ್ ನಿಮ್ಮ ಇಲ್ಲ ಕೊಡಿ ಅನ್ನ ನಮ್ಸು ಸೀರೆ ಅಂಗಡಿ ಇದೆ ಅಣ್ಣಾ . 💕❤️🇮🇳🚩
@mallikarjunapoojari850
@mallikarjunapoojari850 Жыл бұрын
ನೀವು ಯಾವುದೇ ಒಂದು ವಿಡಿಯೋ ಮಾಡಿದ್ರೆ ಅದು ಒಂದು ಅರ್ಥಪೂರ್ಣ ಒಂದು ಸಂದೇಶ ಮತ್ತು ದೇಶ ಪ್ರೇಮ ಇರುತ್ತೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ❤
@AnuAnu-bx2im
@AnuAnu-bx2im 11 ай бұрын
Im proud to be an Indian,
@bhagyar3330
@bhagyar3330 Жыл бұрын
This is what now a day's students should know a relation between a student and teacher should be like this it's mean pure thing beyond all relations because teacher is the one who teaches good things to students and right path in life
@SURESH-vb1rk
@SURESH-vb1rk Жыл бұрын
What ur telling way is right but its not only for students its also apply for techer or lecture also☺
@sushmakorlahalli3114
@sushmakorlahalli3114 Жыл бұрын
ತುಂಬಾ ಚೆನ್ನಾಗಿ ಇಟ್ಟು ವಿಡಿಯೋ ನನಗೇ ಇಷ್ಟ ಆಯ್ತು ಮಗನ ಜೊತೆ ನಿಮ್ಮ ವಿಡಿಯೋ ನೋಡ್ತಾ ಇದ್ದೆ ಅವನಿಗೂ ತುಂಬಾ ಇಷ್ಟ ಆಯ್ತು ಹೀಗೆ ಒಳ್ಳೆ ವಿಷಯ ಇರುವಂಥ ವಿಡಿಯೋ ಮಾಡಿ 🙏
@user-om8vf8ol8k
@user-om8vf8ol8k Жыл бұрын
Super 👌 Beautiful speech I like u bro ❤️ ಎದೆಯಾಳದ ಮಾತು ಹೆಣ್ಣಣ್ಣಾ ಗೌರವಿಸಿ ಅಕ್ಕ ತಂಗಿಯರಂತೆ ನೋಡಿ
Scary Teacher 3D Nick Troll Squid Game in Brush Teeth White or Black Challenge #shorts
00:47
ПРОВЕРИЛ АРБУЗЫ #shorts
00:34
Паша Осадчий
Рет қаралды 6 МЛН
100❤️
00:19
MY💝No War🤝
Рет қаралды 23 МЛН
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 2,8 МЛН
ಮಕ್ಕಳಾಗಲಿಲ್ಲ Prakash Bagali Sudha Bagalakot#public
15:28
Prakash Bagali Savanahalli
Рет қаралды 1 МЛН
Scary Teacher 3D Nick Troll Squid Game in Brush Teeth White or Black Challenge #shorts
00:47