Рет қаралды 36,446
ಧಿಡೀರ್ ಎಂದು ಮಾಡುವ ಅಡಿಗೆಗಳಲ್ಲಿ ಒಂದು ಈ ಸೌತೆಕಾಯಿ ತಿರುಳು ಗೊಜ್ಜು. ಬಹಳ ಕಾಲಗಳಿಂದಲೂ ಬಂದಿರುವ ರುಚಿ. ಬಾಯಿಯ ರುಚಿ ಕೆಟ್ಟಿದ್ದರೆ ಈ ಗೊಜ್ಜು ಹಿತವೆನಿಸುವುದು.
ಒಗ್ಗರಣೆಗೆ
ಎಣ್ಣೆ,ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ,
ಕೊತ್ತಂಬರಿ ಸೊಪ್ಪು, ಕರಿಬೇವು ,ಇಂಗು, ಹುಣಸೆ ಹಣ್ಣಿನ ರಸ, ಬೆಲ್ಲದ ಚೂರು, ಉಪ್ಪು
#ಸೌತೆಕಾಯಿ ತಿರುಳು ಗೊಜ್ಜು
For seasoning
Oil, mustard seeds, urad and chana dal
Green chillies, coriander, curry leaves, hing,
Jaggery bit and salt
#ರುಚಿಯಾದ ಗೊಜ್ಜು,#CucumberPulp #HotAndSweet
Music: 玉走
URL: enjoymusic.ai