Рет қаралды 27,155
ಅತ್ಯಂತ ಸುಲಭವಾದ ವಿಭಿನ್ನ ರುಚಿಯ ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನವನ್ನು ಶ್ರೀಮತಿ ಲೀಲಮ್ಮ ನವರು ನಮಗೆ ತಿಳಿಸಿಕೊಟ್ಟಿದ್ದಾರೆ. ನೀವೂ ಮಾಡಿನೋಡಿ.
ಬೇಕಾಗುವ ಸಾಮಗ್ರಿಗಳು
ಬನ್ಸಿ ರವೆ 1ಪಾವು
ಬೆಂದ ಅವರೆಕಾಳು 1ಬಟ್ಟಲು
ತೆಂಗಿನ ತುರಿ 1ಬಟ್ಟಲು
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ 5ರಿಂದ 8
ಎಣ್ಣೆ 8 ಚಮಚ
ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು
ಮೆಣಸು 2 ಚಮಚ
ಜೀರಿಗೆ 4ಚಮಚ
ಉಪ್ಪು
Ingredients
Bansi rava 1 big glass
Boiled beans 1 bowl
Grated fresh coconut 1 bowl
Copied Coriander
Chopped green chillies
Lemon
Oil 8 tbps
Mustard, yellow and white lentils
Cumin and jeera seeds
Salt