ದೋಸ್ತನ್ ತಂಗಿ ನನ್ನ್ ಲವರ್ | Dostan Tangi Nanna Lover | Javari Junction | Tamada Media | MallyaBagalkot

  Рет қаралды 1,031,814

Javari Junction

Javari Junction

Жыл бұрын

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Priya Savadi
Suneel Bagalkot
Subbu Bagalkot
Production Head
Chandu Bagalkot
Special Thanks to
Ishwar M Hosagoudar, Jammanakatti
MUSIC DIRECTOR
Raviteja (RT Dhun) Bagalkot
Instagram id: / mallya_bagalkot. .
#comedy #uttarakarnatakacomedy #kannadacomedy #mallyabagalkot
#Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos
Instagram id: / mallya_bagalkot. .
Javari Junction Is an entertainment channel in KZfaq aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#JavariJunction #TamadaMedia #WirallyKannada #MallappaSaahukaara
#JavariJunctionComedy #KannadaFunnycomedy #kannadacomedy #comedyvideos

Пікірлер: 784
@krishnagejage6307
@krishnagejage6307 Жыл бұрын
ನನಗಂತೂ ತುಂಬಾ ತುಂಬಾ ಇಷ್ಟವಾಯಿತು heart touching ನನ್ನ ಕಡೆಯಿಂದ ಆದಷ್ಟು ಈ ಕಿರು ಚಿತ್ರ ವನ್ನು ನನ್ನ ಎಲ್ಲಾ frnds ಗೂ share madtini mtte ಇದರ part 2 ಬೇಕೇ ಬೇಕು ನೋಡ ಪಾ ಅಣ್ಣಾ ❤️
@basavantappawadnavar9584
@basavantappawadnavar9584 Жыл бұрын
ಮಲ್ಲಪ್ಪ ಸಾಹುಕಾರ ನಿಮ್ಮ ವಿಡಿಯೋ ಫುಲ್ ನ್ಯಾಚುರಲ್ ವಿಡಿಯೋ ನಿಮ್ಮ ಎಲ್ಲ ವಿಡಿಯೋ ತುಂಬಾ ಇಷ್ಟ 👌👌 ಒಳ್ಳೆ ಕಲಾವಿದ
@AjeetKumar-zm2wz
@AjeetKumar-zm2wz Жыл бұрын
ಅಣ್ಣಾ ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಇದೇ ನಕ್ಕು ನಕ್ಕು ಹೊಟ್ಟೆ ನೋವು ಬಂತು 🥰🥰 ಭಾವ ಬಾಮೈದ... 🥰🥰
@bunnymk7464
@bunnymk7464 Жыл бұрын
ತುಂಬ ಅದ್ಬುತ ಮತ್ತ್ ಹೃದಯ ತಾಕ್ಸು ಕಿರುಚಿತ್ರ ♥️❤️, ನೈಸರ್ಗಿಕವಾಗಿ ಮೂಡಿ ಬಂದಿದೆ ✌️
@beeamyyanayak6670
@beeamyyanayak6670 Жыл бұрын
👌👌👌🥰😍
@malateshm9043
@malateshm9043 Жыл бұрын
ಯಾವ ಅವಾರ್ಡ್ ಗೂ ಕಡಿಮೆ ಇಲ್ಲಾ. ಅಬ್ಬಾ ಸೂಪರ್ ಹಿಟ್ ಚಿತ್ರ. ಯಾವದು ಕಡಿಮೆ ಇಲ್ಲ ಹೆಚ್ಚು ಆಗಿಲ್ಲ. ಕೋರಿಯೋಗ್ರಪಿ ಸೂಪರ್
@muttappachadravar6389
@muttappachadravar6389 Жыл бұрын
ನಿಮ್ಮ ವೀಡಿಯೋಗಳು ತುಂಬಾ ಚೆನ್ನಾಗಿವೆ ಒಳ್ಳೆ ಮೇಸೆಜ್ ಇರತಾವ ಇನ್ನೂ ಹಿಂಗ ಒಳ್ಳೆ ಒಳ್ಳೆ ವೀಡಿಯೋ ಬರಲಿ
@kicchamarutisms7763
@kicchamarutisms7763 Жыл бұрын
ಯೂಟ್ಯೂಬ್ ಅಂದ್ರ ಒಂದು ಹವಾ ಐತಿ ಮಲ್ಲಪ್ಪ ಸಾವ್ಕಾರ್ ಅಂದ್ರೆ ಒಂದು ಭಯ ಆಯ್ತಿ 😍😍😍
@ravibayyapur1104
@ravibayyapur1104 Жыл бұрын
super
@yalpilingappa5784
@yalpilingappa5784 Жыл бұрын
ಏಏಐಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಏಯ್ಯೇಏ ಅವರ ಪತ್ನಿ ಐತಿಹಾಸಿಕ ಸ್ಥಳಗಳು ೈಐ ನನ್ನ ಬಗ್ಗೆ ಐತಿಹಾಸಿಕ ೈಯೈಐಐಐಐಐ ನಮ್ಮ ಯುವ ಐದು ಯು ೈಸ ಹಾಗೂ ಅವರ ಪುತ್ರ ಊಂ ಊಂ ಊಂ ಊಂ ಊಂ ಐಐಐಐಐಐಐಐಐಐಐಐಐಐಐಐಐಐಐಐಐಐಐಐಐಐಐಐೈಐಐಐಐಐಐಐಐಐಐಐಐಯ ಙೆಐಐಐಐ այո,,,,,,,,,,,,,,,,,,,,,,,,,,
@prmusic4645
@prmusic4645 Жыл бұрын
ಸೂಪರ್ ಮಲ್ಲಪ್ಪ ಅಣ್ಣಾ 🔥 ವೀಡಿಯೋ ಸಾಹುಕಾರ
@raghukallimani5297
@raghukallimani5297 Жыл бұрын
ಪ್ರಿಯಾ ಸವದಿ ಅವರ ಧ್ವನಿ ಸೂಪರ್ love u ಪ್ರಿಯಾ ಮೇಡಂ ನಿಮ್ಮ ಅಭಿನಯ ಸೂಪರ್ 🙏
@devarajh5794
@devarajh5794 Жыл бұрын
1:20 ಮೇವು ಕತ್ತರಿಸೋ ಸೀನ್ ನನ್ನ ಬಾಲ್ಯವನ್ನು ನೆನಪಿಸಿತು ❣️. ಉತ್ತರ ಕರ್ನಾಟಕ ಜೀವನ ಶೈಲಿಯನ್ನು ನಿಮ್ಮ ವೀಡಿಯೊಗಳ ಮುಖಾಂತರ ಪರಿಚಯಿಸುವ ನಿಮ್ಮ ಹಂಬಲ ನಮ್ಮ ಬೆಂಬಲ😍. ಇನ್ನೂ ಎತ್ತರಕ್ಕೆ ಬೆಳೆಯಿರಿ ಶುಭವಾಗಲಿ
@amreshtavgadtavgad5826
@amreshtavgadtavgad5826 Жыл бұрын
huh vi
@shamsunder6491
@shamsunder6491 Жыл бұрын
ಚೆನ್ನಾಗಿ ಮೂಡಿ ಬಂದಿದೆ ಇನ್ನು ಹೆಚ್ಚಾಗಿ ಈ ತರ ಕಥೆಗಳು ಬರಲಿ. ಜಾಸ್ತಿ ಕಾಯಿಸಬೇಡಿ
@YRLSTUDIO
@YRLSTUDIO Жыл бұрын
ನಾನು ಇತ್ತೀಚಿಗೆ ನಿಮ್ಮ ವಿಡಿಯೋಗಳು ನೋಡ್ತಾ ಇದೀನಿ ನಿಮ್ಮ ಮೇಕಿಂಗ್ ಸ್ಟೈಲ್ ಮತ್ತು ಎಡಿಟಿಂಗ್ ತುಂಬಾ ಚೆನ್ನಾಗಿರುತ್ತೆ ಒಳ್ಳೆಯದಾಗಲಿ
@shivanandbiradar1731
@shivanandbiradar1731 Жыл бұрын
ಸಾಹುಕಾರ ಲಾಸ್ಟ್ ಡೈಲಾಗ್ 💥💥💥❤️❤️
@sidramkarajagi1382
@sidramkarajagi1382 Жыл бұрын
ಉತ್ತರ ಕರ್ನಾಟಕದ ಭಾಷೆ 👌✨🙏
@sidramshiraganvi1859
@sidramshiraganvi1859 Жыл бұрын
ಮಲ್ಲು ಅನ್ನ ಪಾರ್ಟ್ 2 ಮಾಡಬೇಕ್ ಪಾ ನಿ ಫುಲ್ ಗಿಚ್ಚ್ ವಿಡಿಯೋ 🔥🔥
@basavarajmanvi9103
@basavarajmanvi9103 Жыл бұрын
ಡಿಂಪಲ್ ರಾಣಿ ಅದ್ಭುತ ನಟನೆ. 🌷🙏🌷
@irannagouda7698
@irannagouda7698 Жыл бұрын
ಇದರ ಪಾರ್ಟ್ 2 ಬೇಕ್ ನಂಗ್ ದೋಸ್ತ 🔥🔥🔥🚚
@shivarajkoujalagi8833
@shivarajkoujalagi8833 Жыл бұрын
Super bro
@pradeepareddy9403
@pradeepareddy9403 Жыл бұрын
Yes bro part 2 bek
@pradeepareddy9403
@pradeepareddy9403 Жыл бұрын
@@Allinone-jrn asta yak late bro
@bharathm4227
@bharathm4227 Жыл бұрын
Part 2 bek nod dosta 🔥
@chentamanichavan9655
@chentamanichavan9655 Жыл бұрын
@@pradeepareddy9403 9
@ranganagoudapatil7458
@ranganagoudapatil7458 Жыл бұрын
ಅಣ್ಣ ಫುಲ್ ನನ್ನ ಲವ್ ಸ್ಟೋರಿನ ನಿನ್ನ ವಿಡಿಯೋ ಆಗಿದೆ ನಮ್ಮ ಹುಡುಗಿ ನೆನಪಾಯಿತು ಅಣ್ಣ ಸೂಪರ್
@dareppadangi5246
@dareppadangi5246 Жыл бұрын
ವಿಡಿಯೋ ಸೂಪರ್ ಅಣ್ಣ ಗೌಡ್ರೆ ಎಲ್ಲರೂ
@appajiappu4090
@appajiappu4090 Жыл бұрын
ನನ್ನ ಲವ್ ಸ್ಟೋರಿ ಸೇಮ್ ಹಿಂಗೆ ಆಗೇತಿ.. ಈ ವಿಡಿಯೋ ನೋಡುವಾಗ ನಮ್ಮ ಹುಡುಗಿ ಅವರ ಅಣ್ಣ ಎಲ್ಲರೂ ನೆನಪಾದ್ರು... ನಿಂಗೆ ಎಷ್ಟೇ tks ಹೇಳಿದ್ರೂ ಸಾಲದು bro.. Nxt part-2 ಆದಷ್ಟು ಬೇಗ ಮಾಡು bro.. ❤️
@Dj_Rocky_Singer
@Dj_Rocky_Singer Жыл бұрын
😂mast pa
@someshbdodashenatti8332
@someshbdodashenatti8332 Жыл бұрын
ಸೂಪರ್ ಅಣ್ಣ ಇದರ ಪಾರ್ಟು 2 ಬರಲಿ👌👌👌❤️❤️
@dareppadangi5246
@dareppadangi5246 Жыл бұрын
ವಾಯ್ಸ್ ತುಂಬಾ ಚೆನ್ನಾಗಿದೆ
@devarajg1822
@devarajg1822 Жыл бұрын
Udigi acting supar
@user-hg4su2ht7g
@user-hg4su2ht7g Жыл бұрын
ಸೂಪರ್ ಜವಾರಿ ಹುಡುಗರ ಕಾಮಿಡಿ ತುಂಬಾ ಒಳ್ಳೆ ವಿಡಿಯೋಗಳನ್ನು ಬಿಡ್ತಾ ಇದ್ದೀರಾ ಅಣ್ಣ ಪಾರ್ಟ್ ಟು ಮಿಸ್ ಮಾಡ್ತಾ ಇದೀನಿ ಬೇಗ ಬಿಡಿ ಆಲ್ ದ ಬೆಸ್ಟ್
@hanumanthaiahv1131
@hanumanthaiahv1131 Жыл бұрын
Mallya Bagalkot. Natural super acting. And. Directions super. Bright future....
@vikram9222
@vikram9222 Жыл бұрын
ಬೆಂಕಿ ಅಣ್ಣ ನಿಮ್ಮ ಕಿರು ಚಿತ್ರಗಳು ❤️❤️🙏🙏
@manju.sd.9901
@manju.sd.9901 Жыл бұрын
Super mast kdk comedy Mallya Anna,Priya Akka & Ur Team 😁😄😂♥️♥️♥️🔥🔥🔥
@sidrammppadeppanavar8806
@sidrammppadeppanavar8806 Жыл бұрын
🔥nan bale hig aageti nod anna💞💞💞💔💔💔
@pravenakumara143
@pravenakumara143 Жыл бұрын
ಸೂಪರ್ 👌 💥 ಭಾಗ ಎರಡು ಬೇಗ
@rajeshcshetty7092
@rajeshcshetty7092 Жыл бұрын
ಕಾಂತಾರ ಲಾಸ್ಟ್ ಎಷ್ಟು ಟ್ವಿಸ್ಟ್ ಆಯಿತೋ ಅಂಗ ಇದು ಲಾಸ್ಟ್ ಮಸ್ತ್ ಆಯಿತೋ ಮಲ್ಲಪ್ಪ ಸಾಹುಕಾರ😍🔥
@prakashvt4259
@prakashvt4259 Жыл бұрын
Supr dosta .....yava filmiginta kammi illa....ondu movie nodidang aytu....exlent story acting
@malludodamani7279
@malludodamani7279 Жыл бұрын
ಸೂಪರ್ ಪಾರ್ಟ್ 2.. ಮಾಡಿ... ಬ್ರದರ್... 🔥👌👌👌👌🔥🔥🔥
@MATURBASAVARAJA
@MATURBASAVARAJA Жыл бұрын
ಹೀರೋಯಿನ್ ಸೂಪರ್
@vinayakkhandugol6168
@vinayakkhandugol6168 Жыл бұрын
🔥🔥 ಪಾ ಮಲ್ಲಪ್ಪ ಸಾಹುಕಾರ
@bhimudkambali844
@bhimudkambali844 Жыл бұрын
ಅಣ್ಣ ಏನ್ ಸ್ಕ್ರಿಪ್ಟ್ ಅಣ್ಣ ಬೆಂಕಿ ಹೋಗೋ ಮಾರಾಯ ಲಾಸ್ಟ್ ಸೀನ್ ಮಾತ್ರ ಹಗ್ದಿ 🤩🥰🥰🤩🤩😍
@jsvpoojari250
@jsvpoojari250 Жыл бұрын
ನಿಮ್ಮ ಎಲ್ಲಾ ವಿಡಿಯೋ ಸೂಪರ್ ಇದ್ಧವಾ ಬ್ರೋ
@peeravalitt5238
@peeravalitt5238 Жыл бұрын
ತುಂಬ ಅರ್ಥ ಇದೇ ಗುರು 🙏❤
@appugaddi801
@appugaddi801 Жыл бұрын
👌👌next episode madu bro
@manjukarikatti9071
@manjukarikatti9071 Жыл бұрын
Priya akka excellent act... Masta pa Mallya bro..
@BheearligaJaali
@BheearligaJaali Жыл бұрын
Super video na fantastic akka super acting mallappa super mallappa Sahukara super acting mallappa Sahukara mava super acting all the best mallappa soccer team congratulation thank you
@Simple-shivu-creation
@Simple-shivu-creation Жыл бұрын
ಸೇಮ್ ನನ್ನ ಸ್ಟೋರಿ ನು ಹಿಂಗ ಆಗೇತಿ 😔❤️ ವಿಡಿಯೋ ಮಾತ್ರ ಬೆಂಕಿ...🔥🔥🔥💯 ತುಂಬಾ ಇಷ್ಟಾ ಆಯ್ತು
@ganeshganeshranoji4543
@ganeshganeshranoji4543 Жыл бұрын
ಉತ್ತರ ಕರ್ನಾಟಕ ಹುಡುಗಿ ಪ್ರಿಯಾ ಅಕ್ಕಾ ❤️😍✌️
@buttalboysbijapur1433
@buttalboysbijapur1433 Жыл бұрын
priya akka love you your smile ❤️🥰🥰
@appurocky6487
@appurocky6487 Жыл бұрын
ಭಾಳ ಚಲೋ ಆಯ್ತಿ ಮೂವೀ ❤
@hanamanthballur1439
@hanamanthballur1439 Жыл бұрын
ಸೂಪರ್. ಎರಡನೇ ಪಾರ್ಟ್ ಜಲ್ದಿ ಬರಲ್ಲಿ ❤🔥🔥🔥🔥🔥🔥🔥🔥🔥🔥🔥🔥🔥🔥
@bhimarayabanni4098
@bhimarayabanni4098 Жыл бұрын
ಅಣ್ಣ ಸೂಪರ್ ವೀಡಿಯೋ ಅಣ್ಣ ಗೆಳೆತನ ಈಗ ಇರಬೇಕು ಪ್ರೀತಿ ನು ಈಗ ಇರುಬೇಕ ಯಾವುದಕ ಮೋಸ ಮಾಡುಬಾರದು .....
@beeralingeshh7940
@beeralingeshh7940 Жыл бұрын
ಸೂಪರ್ ವಿಡಿಯೋ
@darujuttanavar
@darujuttanavar Жыл бұрын
ಅಣ್ಣ ಪಾರ್ಟ್ 2 ಲಘುಟ್ ಬಿಡ್ರಿ 🔥🔥🔥
@singlealone7678
@singlealone7678 Жыл бұрын
ಬೆಂಕಿ ಮಲ್ಯ ಅಣ್ಣ ನೀ 🔥🔥🔥👌👌👌
@anandhadagali8027
@anandhadagali8027 Жыл бұрын
ಅಣ್ಣ ಸೂಪರ್ ಸೂಪರ್ ಅಣ್ಣ ನಿಮ್ಮ ನಂಬರ್ ಕಳಸಿ 👏👏👏👏🙏🙏🙏🙏🙏ಸೂಪರ್ ನಿಮ್ಮ ಕಾಮಾಡಿ
@MuttuBelavi
@MuttuBelavi Жыл бұрын
Super annaaaa comidy
@ningarajaningaraja9598
@ningarajaningaraja9598 Жыл бұрын
Anna nima videos Andri nange thuba ista ❤️ thuba ista hagute
@vikaskenganal1614
@vikaskenganal1614 Жыл бұрын
ಸೂಪರ್ ಅಣ್ಣ ಲವ್ ಸ್ಟೋರಿ ವೈಟಿಂಗ್ ಪಾರ್ಟ್ 2
@niteengoogadaddi7593
@niteengoogadaddi7593 Жыл бұрын
🔥🔥🔥🔥 ದೋಸ್ತ್ ಇಸ್ಟ್ ದಿವಸದಾಗ ಇದೊಂದ್ ಇಸ್ಟ್ ಆಯ್ತು ನೋಡ್ ಮಾರಾಯ
@kavitapatil1963
@kavitapatil1963 Жыл бұрын
supb bro so natural, true and realistic story. priya akka we want more prosperity from u and ur team of UK.
@veereshukjanapadalover3532
@veereshukjanapadalover3532 Жыл бұрын
ಮಲ್ಯ ಅಣ್ಣಾ same love story 🔥🔥🔥 ಪಾರ್ಟ್ 2 ಪ್ಲೀಸ್
@Call_me_cop
@Call_me_cop Жыл бұрын
ಕಾಂತಾರ ಸೀನ್ ಸೂಪರ್ಬ್ ಬ್ರೋ
@prakashgowda3057
@prakashgowda3057 Жыл бұрын
Masta acting madtirapa nivellaru....all the best your entire whole team...natural acting...chikkadagi chokkadagi enu helabeku heltare....superb team
@user-ge1jy3fb2m
@user-ge1jy3fb2m Жыл бұрын
ಸೂಪರ್ ಅಣ್ಣಾ ತುಂಬಾ ಅದ್ಭುತವಾಗಿ ವಿಡಿಯೋ ಆಗಿದೆ ಲವ್ ಸ್ಟೋರಿ ಸೂಪರ್ ❤️❤️❤️❤️
@manjunathchannadasar6523
@manjunathchannadasar6523 Жыл бұрын
Waiting for part 2, super acting.👌👍
@shankararakal9157
@shankararakal9157 Жыл бұрын
ಸೂಪರ್ ಬ್ರದರ್ ನೀವು ಉತ್ತಮ ಸಿನಿಮಾ ಮಾಡುವ ಎಲ್ಲಾ ಅರ್ಹತೆ ಗಳು ನಿಮಗೆ ಇವೆ. all the to the team👍
@sujithballari1728
@sujithballari1728 Жыл бұрын
ಸೂಪರ್ ಅಣ್ಣಾ 𝓶𝓸𝓿𝓲𝓮 ನೋಡ್ ದ ಹಂಗ 𝓪𝓲𝓽𝓱 😘
@ravinida6148
@ravinida6148 Жыл бұрын
ಸೂಪರ್ 🔥🔥
@prakahkavadi8951
@prakahkavadi8951 Жыл бұрын
ಮಲ್ಲಪ್ಪಾ ಸಾವಕಾರ ಸುಪರ್ ವಿಡಿಯೋ👌👌
@sidduyash1475
@sidduyash1475 Жыл бұрын
Priya savadi good acting 😍😍
@malappapujari4300
@malappapujari4300 Жыл бұрын
👌👌👌👌 ನನ್ನ 🔥🔥🔥🔥🔥
@rajahemad3823
@rajahemad3823 Жыл бұрын
Malappa acting super we all saport u br
@rudrappatalawar4884
@rudrappatalawar4884 Жыл бұрын
Mallya super from belagavi part 2 yawag
@imamanewcreate
@imamanewcreate Жыл бұрын
Part 2 madu mallu anna waiting for
@bireshbiresh6399
@bireshbiresh6399 Жыл бұрын
ಸಿಂಗಾರ ಸಿರಿಯೇ...ಬೆಂಕಿ ಪಾ ಅಣ್ಣಾ...🔥🔥♥️
@NaguMeti-cs2ck
@NaguMeti-cs2ck Жыл бұрын
ಸೂಪರ್ ಮಲ್ಲು ಅಣ್ಣ ಇದೇ ತರ ಡ್ರೈವಿಂಗ್ ವಿಡಿಯೋ ಮಾಡೋಣ ❤️❤️
@nitishtodakar3333
@nitishtodakar3333 Жыл бұрын
Priya Akka 🔥🔥🔥
@shrikanthbillar766
@shrikanthbillar766 Жыл бұрын
ಮಲ್ಲು ಅಣ್ಣಾ ಸೂಪರ್ part 2 madri
@mahashmahash9851
@mahashmahash9851 Жыл бұрын
ಅಣ್ಣ ವಿಡಿಯೋ ಜಬರ್ದಸ್ತ್ 🔥🔥👌👌💞💚❤️❤️
@manjunathamalazari1679
@manjunathamalazari1679 Жыл бұрын
ವಿಡಿಯೋ ಎಲ್ಲಾ ಚೆನ್ನಾಗಿದೆ.... ಆದರೆ ಅವಾಗವಾಗ ಆಪ್ ಸೂಳೆಮಗನ ಬೈಗಳ ಕಡಿಮೆ ಇದ್ದರೆ ಬಾಳ ಚೆನ್ನಾಗಿತ್ತು
@bp1566
@bp1566 Жыл бұрын
ಸೂಪರ್ ಮಲ್ಲಪ್ಪ ಸಾಹುಕಾರ.. ❤️
@prasadbadiger6807
@prasadbadiger6807 Жыл бұрын
No mistakes. Video spr bro .full ಬೋರಂಗಿ ಆಗೆದ್
@maheshvhosagoudar9516
@maheshvhosagoudar9516 Жыл бұрын
Anna place super ayite
@udaygowdabgowdab9974
@udaygowdabgowdab9974 Жыл бұрын
Actually super ❤️
@rahulshiraguri4435
@rahulshiraguri4435 Жыл бұрын
ಆದಷ್ಟು ಬೇಗ ಪಾರ್ಟ್ 2 ಬರಲಿ ಮಲ್ಲಪ್ಪ ಸಾಹುಕಾರ್ 👍👌🤝😃🙂🎞🎞📽
@prajwaldabbannavar9894
@prajwaldabbannavar9894 Жыл бұрын
Benki anna ni
@sachinhulyalukjanapada203
@sachinhulyalukjanapada203 Жыл бұрын
ಸೂಪರ್ ಮಲ್ಯಾ ಮಾಮಾ ಮಸ್ತ್ ಮಾಡಿರಿ ವಿಡಿಯೋ ಭಾಳ್ ಖುಷಿ ಆಯಿತು 👌🏼👌🏼❤️💞
@shivarajrugi4313
@shivarajrugi4313 Жыл бұрын
Part 2 madu anna
@shreedharhatti4385
@shreedharhatti4385 Жыл бұрын
Brother super video part 2 jaladi bide
@p.h.shrikhande8135
@p.h.shrikhande8135 Жыл бұрын
ಚೆನ್ನಾಗಿದೆ.✌️✌️✌️✌️✌️
@sunilshegunashi9377
@sunilshegunashi9377 Жыл бұрын
Beke beku part 2 bekuu🔥🔥
@krishnamanjunathkh7273
@krishnamanjunathkh7273 Жыл бұрын
super.. last anthoo bhaal mast aiti
@user-fd1sj2xl4i
@user-fd1sj2xl4i Жыл бұрын
ಚೆನ್ನಾಗಿ ಮಾಡಿದಿರಣ್ಣಎರಡನೇ ಭಾಗಬೇಗ ಬರಲಿ
@shambuekooli8282
@shambuekooli8282 Жыл бұрын
Super mallappa savarkar.. excellent acting 🔥🔥
@shivanaralarshivanaralar6230
@shivanaralarshivanaralar6230 Жыл бұрын
Yallardu acting mast ayti mallu Anna 💐♥️♥️
@shankarangadi8838
@shankarangadi8838 Жыл бұрын
Mallu Anna Ni Next Level🔥🔥....
@umeshkoppad8797
@umeshkoppad8797 Жыл бұрын
ಅಣ್ಣ ವೀಡಿಯೋ ಸೂಪರ್
@narasimhamurthy3438
@narasimhamurthy3438 Жыл бұрын
ಸೂಪರ್ ಆಕ್ಟಿಂಗ್ ❤❤
@arunkumarbadiger2393
@arunkumarbadiger2393 Жыл бұрын
ಚಪ್ಪಲ್ ಹರೀತಾವ ಮಗನ ಡೈಲಾಗ್ ಸೂಪರ್ 😜😜
@veereshgaddagimath119
@veereshgaddagimath119 Жыл бұрын
ಸೂಪರ್ ಮಲ್ಲಪ್ಪ ಸಾವಕಾರ
@prakashlamani6449
@prakashlamani6449 Жыл бұрын
ನಮ್ಮ ಬಾಗಲಕೋಟ
@guruuppar
@guruuppar Жыл бұрын
ಸೂಪರ್ ಅಣ್ಣಾ ತಂಗಿ
@basanagoudagoudargoudar5291
@basanagoudagoudargoudar5291 Жыл бұрын
Supar ಬ್ರೋ
@sandeepmusai
@sandeepmusai 9 ай бұрын
ಪ್ರೀಯಾ ಮೇಡಂ ಸೂಪರ್ ನಟನೆ
@basavarajmudgal255
@basavarajmudgal255 Жыл бұрын
ಸೂಪರ್
Вечный ДВИГАТЕЛЬ!⚙️ #shorts
00:27
Гараж 54
Рет қаралды 12 МЛН
Vivaan  Tanya once again pranked Papa 🤣😇🤣
00:10
seema lamba
Рет қаралды 26 МЛН
M.L.A ಶಿವಪುತ್ರ  #shivaputra #shivaputracomedy #shivaputrayasharadha #uttrakarnataka
18:24
Shivaputra Yasharadha Comedy Shows
Рет қаралды 1,5 МЛН
The end for King Kong's bully #funny
1:00
Sơn Hero
Рет қаралды 8 МЛН
That Feeling When You Pick A Hangnail🫢💀
0:17
Giggle Jiggle
Рет қаралды 15 МЛН
ЗА ЧТО ЧАПИТОСИКИ ТАК?🥹🥹
0:22
Chapitosiki
Рет қаралды 29 МЛН
Became invisible for one day!  #funny #wednesday #memes
0:25
Watch Me
Рет қаралды 10 МЛН
Понимает язык людей  ))) @gsdamur
0:15
GSDAMUR
Рет қаралды 2,3 МЛН
Время летит быстро 😱
0:19
НЕБО - СПОРТ И РАЗВЛЕЧЕНИЯ
Рет қаралды 1,7 МЛН