M.L.A ಶಿವಪುತ್ರ

  Рет қаралды 1,569,033

Shivaputra Yasharadha Comedy Shows

Shivaputra Yasharadha Comedy Shows

2 жыл бұрын

M.L.A ಶಿವಪುತ್ರ
M.L.A ಶಿವಪುತ್ರ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ಶಿವು
ಅನೀಲ
ಅಬೀ
ಪ್ರೇಕ್ಷಾ
ಅಮೂಲ್ಯಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
Music
Raviteja Bagalkot

Пікірлер: 1 000
@mahantesh...ms...3483
@mahantesh...ms...3483 2 жыл бұрын
ನಮ್ಮ ದೇಶದ ರಾಜಕೀಯ ಸ್ಥಿತಿಯನ್ನು ನೈಜವಾಗಿ ತೋರಿಸಿದ್ದೀರಿ.👍 ಧನ್ಯವಾದಗಳು. 🙏
@nithinksnithi4274
@nithinksnithi4274 2 жыл бұрын
ಒಳ್ಳೆ ವಿಷಯ ಆರಿಸಿ .ನಮ್ಮನ್ನೆಲ್ಲ ನೆಗಿಸಿದಕ್ಕೆ ಧನ್ಯವಾದಗಳು ... ಅಣ್ಣಂದಿರ
@srisailkore2698
@srisailkore2698 2 жыл бұрын
ಸೂಪರ್ ಅಣ್ಣ ಅದ್ಭುತ ನಟನೆ ಹೀಗೆ ಮಾಡ್ತಾ ಇರಿ ಅಣ್ಣ ನಮಸ್ಕಾರ 💥💯💘💕💌♥️💗
@moulianwari5075
@moulianwari5075 2 жыл бұрын
MLA ಶಿವಪುತ್ರ ಸಾಹೇಬ್ರೆ ಗೆ ಜೈ ಜೈ ಜೈ ಜೈ ✌️✌️✌️✨✊✊
@tarunsedtiz3912
@tarunsedtiz3912 2 жыл бұрын
ಈಗಿನ ರಾಜಕೀಯ ಪರಿಸ್ಥಿತಿನಾ ತುಂಬಾ ಚೆನ್ನಾಗಿ ತೋರ್ಸಿದೀರಿ ಅಣ್ಣ big fan ಶಿವುಪುತ್ರ ಅಣ್ಣ 😍😍😍😍
@Hindu_660
@Hindu_660 2 жыл бұрын
ಕಿಟ್ಟಿ ಅಣ್ಣಾ ಅದ್ಬುತ ಮಾತುಗಳು 🔥🔥😅
@bhimashankar532
@bhimashankar532 2 жыл бұрын
ನಮ್ಮ ದೇಶದ ರಾಜಕೀಯ ಸ್ಥಿತಿಗತಿಯನ್ನು ನೈಜ್ಯವಾಗಿ ತೋರಿಸಿದ್ದೀರ. ಧನ್ಯವಾದಗಳು
@lachhappakalagi891
@lachhappakalagi891 2 жыл бұрын
ನೀಜವಾದ ಮಾತ್ತು
@bk774
@bk774 2 жыл бұрын
ಜೈ ಪ್ರಜಾಕೀಯಾ
@harishhorakeri4311
@harishhorakeri4311 2 жыл бұрын
Super 😎
@sathishnaik8568
@sathishnaik8568 2 жыл бұрын
@@lachhappakalagi891 nnñnnñn
@manvithpavan6855
@manvithpavan6855 2 жыл бұрын
Gh
@mahantesh7100
@mahantesh7100 2 жыл бұрын
ನೈಜವನ್ನು ನೈಜವಾಗಿ ತೋರಿಸಿದ ಎಲ್ಲಾ ನಟರಿಗೂ ಅಭಿನಂದನೆಗಳು💐💐
@mouneshchallagi2384
@mouneshchallagi2384 2 жыл бұрын
ನಿಮ್ಮ ಈ ಪರಿಶ್ರಮ ಬಹು ದೊಡ್ಡದಾಗಿದೆ.. ತುಂಬಾ ಖುಷಿವಾಯಿತು... ನಮ್ಮ ಮಬ್ಬನೆಯ ಮನಸಲ್ಲಿ ನಗುವಿನ ಚೇತರಿಕೆ ಮೂಡಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು.. ❤️🙏🏻😍
@basavarajgundagi3977
@basavarajgundagi3977 2 жыл бұрын
😊❤
@maheenblogs6114
@maheenblogs6114 2 жыл бұрын
Good sir
@Vkashu
@Vkashu 2 жыл бұрын
ಶಿವಪುತ್ರ ಅಣ್ಣಾಜಿ ನಿಮ್ ನಟನೆಗೆ ಒಂದ್ ಸಲಾಂ 🙏❤❤
@nagappasjapur6950
@nagappasjapur6950 2 жыл бұрын
😂ಅಣ್ಣಾ ‌ ಯಲ್ಲಿಂದ ತರತಿಯಾ ಇಂತ ಹುಡುಗಿ ಯರನ 😂ಆದರು ಸೂಪರ್ M L a ಅವರೇ❤️}••••
@vinodkavalur6250
@vinodkavalur6250 2 жыл бұрын
ಅನಾಹುತ ಬಕೆಟ್ ಹಿಡಿತಾನ್ mla ಶಿವಪುತ್ರಣ್ಣ😊
@archana6014
@archana6014 2 жыл бұрын
ಜೈ ಶಿವಪುತ್ರ ನಿಮ್ಮ ಐಡಿಯಾ ಸೂಪರ್ ನಾನೂ ನಿಮ್ಮ ಅಭಿಮಾನೀ
@kailasakailasa1699
@kailasakailasa1699 2 жыл бұрын
Houda nam uru ballari
@mariyappa9672
@mariyappa9672 2 жыл бұрын
ತುಂಬಾ ಅದ್ಭುತವಾಗಿ ನಟನೆ ಎಲ್ಲ ವಿಡಿಯೋ ಸೂಪರ್ ಬ್ರದರ್ 💐💐🙏🙏❤❤👌👌
@bk774
@bk774 2 жыл бұрын
ಇಂತಹ ವಿಡಿಯೋಗಳನ್ನ ನೋಡಿಯಾದ್ರು ಬದಲಾಗಿ ಸ್ನೇಹಿತರೆ . ಜೈ ಪ್ರಜಾಕೀಯ 👍👌
@JaiSriRam96867
@JaiSriRam96867 2 жыл бұрын
ಮುಂದಿನ ದಿನಗಳಲ್ಲಿ ಒಳ್ಳೇ ಅವಕಾಶವಿದೆ ಬ್ರದರ್,,, ಜೈ ಶಿವಪುತ್ರ,,,,
@meghachandru4462
@meghachandru4462 2 жыл бұрын
Sir nimma comedy Andre nanage thumbane esta ennobra mukhadalli nagu thariso nimma comedy beautiful annna nimma aarogya aayushya kottu devru kaapadali all the best anna
@ranjithacreativethoughts6364
@ranjithacreativethoughts6364 2 жыл бұрын
ನೀವು MLA adre ಅಷ್ಟೇ. MLA ಆಗ್ಬೇಕು andre ನಿಮ್ಮ channel ಕೋಟಿ ಕೋಟಿ ಬಾಚೊವಷ್ಟು ಹಣ beku, ಅದು ಇವತ್ತಿನ ವಾಸ್ತವ, ಕೋಟಿ ಸುರಿ ನೂರಾರು ಕೋಟಿ ಲೂಟಿ ಮಾಡು, ಒಳ್ಳೆ ಚನ್ನಾಗಿ ಇವತ್ತಿನ ರಾಜಕೀಯ ಆರಾಜಕತೆ ತೋರ್ಸಿದೀರಾ thank you so much your ಎಫರ್ಟ್ಸ್ #ranjitharanju
@Hubli_Studio
@Hubli_Studio 2 жыл бұрын
Payment ಜೈಕಾರ...ಬೆಂಕಿ💖
@vireshyalagod2053
@vireshyalagod2053 2 жыл бұрын
ಶಿವುಪುತ್ರ ಅಣ್ಣ ನಿಮ್ಮ ನಟನೆ ಚೆನ್ನಾಗಿದೆ ಇದೆ ತರ ನಿಮ್ಮ ನಟನೆ ಮುಂದುವರೆಯಲಿ ❤❤👍
@user-pk3pn7oy3g
@user-pk3pn7oy3g 2 жыл бұрын
🤣😄🤣😄🤣🤣🤣
@mahesh9102
@mahesh9102 2 жыл бұрын
ಈ ವಿಡಿಯೋ ಯಾರಿಗೆ ಇಷ್ಟ ಆಗಿದೆ ಲೈಕ್ ಮಾಡಿ 👍🏻👍🏻
@prabhumanasagal1882
@prabhumanasagal1882 2 жыл бұрын
ನಮ್ಮ ರಾಜ್ಯದ ಹೋಲಸ ರಾಜಕೀಯದ ಸ್ಥಿತಿಯನ್ನು ಸಂಪೂರ್ಣವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು ಅಣ್ಣಾ🙏🏻🙏🏻
@shrishailkumbar9652
@shrishailkumbar9652 2 жыл бұрын
ಸೂಪರ್ ಅಣ್ಣ ಅದ್ಭುತವಾದ ಕಾಮಿಡಿ ❤️😎
@propertymysoreprasannakuma8795
@propertymysoreprasannakuma8795 2 жыл бұрын
ಎಂಎಲ್ಎ ಶಿವಪುತ್ರ ಅವರೇ ಸ್ವಲ್ಪ ತುಣುಕುಗಳು ಸ್ವಲ್ಪ ಅಷ್ಟರಲ್ಲೇ ಆದರೂ ಚೆನ್ನಾಗಿತ್ತು
@savitalifekannadavlog
@savitalifekannadavlog 2 жыл бұрын
Superrrrrrrrrrr brother's ❤❤❤❤❤❤❤❤❤❤❤❤❤❤❤
@mahaveergubachi8502
@mahaveergubachi8502 2 жыл бұрын
Shivaputra brother super comedy nimdu sakattagide nivenadru kannada industry ge kalittare number one comedy actore agatira all the bes
@prakahkavadi8951
@prakahkavadi8951 2 жыл бұрын
ಮೇಕಪ್ ಮಾಡಿಕೊಂಡು ಬಂದ ಆಂಟಿಯರಿಗೆ ಜೈ.....😂
@nayaznayaz6951
@nayaznayaz6951 2 жыл бұрын
🌹🌹🌹ಶಿವಪುತ್ರ ನಿನ್ನ ಕಲೆಗೆ ನಾ ನಿನ್ನ ಅಭಿಮಾನಿ. ಸೂಪರ್‌ ವಿಡಿಯೋ 😘😘😘🌹🌹🌹💐💐💐
@mahalinga.s.g8094
@mahalinga.s.g8094 2 жыл бұрын
ತುಂಬಾ ಅದ್ಭುತವಾಗಿ ನಟನೆ ಮಾಡಿದ್ದರ ಸೂಪರ್ 💓👌💐
@maruabbigeri396
@maruabbigeri396 2 жыл бұрын
ಶಿವು ಅಣ್ಣ ಸೂಪರ್.👌👌
@ravichandaragi3653
@ravichandaragi3653 2 жыл бұрын
❤️🔥ಪಾರ್ಟ್ 2 ವಿಡಿಯೋ ಮಾಡಅಣ್ಣ, ತುಂಬಾ ಖುಷಿ ವಿಡಿಯೋ ರಾಜಕಾರಣಿಗಳ ವಿಷಯ ಕುರಿತು ಜನರಿಗೆ ಒಂದು ಸಂಭಾಷಣೆ ತಿಳಿಸಿಕೊಟ್ಟಿರುವ ಸುಪುತ್ರನಿಗೆ ಜೈ ಹೋ🙏❤️ ❤️
@bk774
@bk774 2 жыл бұрын
ಪ್ರಜಾಕೀಯಾ
@vinodkavalur6250
@vinodkavalur6250 2 жыл бұрын
ಈಗಿನ ರಾಜಕೀಯ ಪರಿಸ್ಥಿತಿ😊😊😊
@prakashvamshi6308
@prakashvamshi6308 2 жыл бұрын
ನೀವು ಯಾವುದೇ ಪಾತ್ರವಾಗಲೀ ನಟನೆಯಲ್ಲಿ ಅದ್ಭುತ ನಟನೆ ನಿಮ್ಮ ಟೀಮ್ ಕಲಾವಿದರ ಅಭಿನಯ ಅಂತು ಎಲ್ಲಾರ ಮೆಚ್ಚುವಂತೆ ಇರುತ್ತೇ.. ಸಕತ್ ಸಕತ್ 🔥😂👌
@haleshbh4276
@haleshbh4276 2 жыл бұрын
Tttttttttt
@prashantappu1698
@prashantappu1698 2 жыл бұрын
ತಮ್ಮೆಲ್ಲರ ನಟನೆ ತುಂಬಾ ಅದ್ಭುದವಾಗಿ ಮಾಡಿದ್ದೀರ ಒಳ್ಳೇದು ಆಗಲಿ 👍
@nageshshiddeshwar6282
@nageshshiddeshwar6282 Жыл бұрын
ಪ್ರಸ್ತುತನಮ್ಮ ದೇಶದ ರಾಜಕೀಯದಲ್ಲಿ ನಡೆಯುತಿರುದರ ಬಗ್ಗೆ ತುಂಬಾ ಚನ್ನಾಗಿ ಕಾಮಿಡಿ ಮೂಲಕ ಅರ್ಥ ಮಡಿಶಿದೀರಾ ಶಿಯುಪುತ್ರ ಸರ್ ತುಂಬಾ ಚನ್ನಾಗಿತ್ತು 🙏🙏🤣
@ravishaj1596
@ravishaj1596 2 жыл бұрын
ಸುನಂದಾ ಸರ್ ರವರ ಭಾಷಣದ ಟ್ರಾನ್ಸ್ಲೇಷನ್ ಮಾತ್ರ 🔥🤣🤣😆😆
@mahamadinthiyaj5911
@mahamadinthiyaj5911 2 жыл бұрын
ಅದ್ಬುತ ಅಮೋಘ ಪೇಮೆಂಟ್ 🤣🤣🤣👌👌👌👌
@tanveergamer1435
@tanveergamer1435 2 жыл бұрын
ಸೂಪರ್ ವಿಡಿಯೋ ಅಣ್ಣ ನಿಮ್ಮ ವಿಡಿಯೋ ನೋಡಿ ನನಗೆ ಖುಷಿಯಾಗುತ್ತಿದೆ ಮಾಡಿರಿ ವಿಡಿಯೋ ಅಣ್ಣ ನಿಮಗ ಚಲನಚಿತ್ರ ಎಲ್ಲಿ ಆಕಾಶ ಕುಡಿಬೇಕು😍😍😍
@ambannaambu2043
@ambannaambu2043 2 жыл бұрын
ಆಕಾಶ ಅಲ್ಲ ರೀ ಅವಕಾಶ 😂
@tanveergamer1435
@tanveergamer1435 2 жыл бұрын
ತಪ್ಪು ಆಗಿದೆ ಕ್ಷಮಿಸಿ
@allabakshacont6613
@allabakshacont6613 2 жыл бұрын
MLA 💥Shivanna 💐💐 💥💥
@bassunayakbassunayak6554
@bassunayakbassunayak6554 2 жыл бұрын
ಸುಪರ್ ಅಣ್ಣಾ 👍👍
@venkateshps6299
@venkateshps6299 2 жыл бұрын
ಮತ್ತೊಂದು ಯಾವುದು ಫಿಗರ್ ಕರಕೊಂಡು ಬಂದಿಯಲ್ಲ ಗುರು 😍
@manojharijan9692
@manojharijan9692 2 жыл бұрын
Shal sanman super shivu anna chennagede video all the best nem team gbu
@proveeru6581
@proveeru6581 2 жыл бұрын
6:10 ಅಣ್ಣಾ ಕಿಸ್ಸಿಂಗ್ seen. ಅದ್ಬುತ 🤣🤣🤣🤣🤣🤣😂😂😂😂😂😂😂😂
@veeruvirat653
@veeruvirat653 2 жыл бұрын
ನಟನೆ ತುಂಬಾ ಚೆನ್ನಾಗಿದೆ 🔥🔥👌😂🤩😍
@playdate9971
@playdate9971 2 жыл бұрын
MP Ananda sir ge jai jai 🤣🤣🤣😂😂 that was to funny 🤣🤣🤣
@mallikarjundoddamani7525
@mallikarjundoddamani7525 2 жыл бұрын
ಕಿಟ್ಟಿ ಅಣ್ಣಾ ಸೂಪರ್ ಕಾವೀಡಿ👍👍👍👍👍
@jayalaxmigujjar6227
@jayalaxmigujjar6227 2 жыл бұрын
Rajakaaranavannu chennagi expose maadidira shivputra great vedio 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣💐🌹🙏❤️
@sharansharan7605
@sharansharan7605 2 жыл бұрын
ರೂಪ ಮೇಡಂ ಸುಪರ್ so cute girl
@parameshgangavati293
@parameshgangavati293 2 жыл бұрын
ಅಮೂಲ್ಯ ನಗು ಸೂಪರ್.ಅವರ ಹಿಂದಿನ ವಿಡಿಯೋ ನೋಡಿದ್ದೇನೆ ಸೂಪರ್ ವಿಡಿಯೋ...ಶಿವಪುತ್ರ ಕಾಮೆಡಿ ಯಾವಾಗ ಬಿಡುತ್ತಾನೆ ಅಂತ ಕಾಯುತ್ತಾ ಇರುತ್ತೇನೆ..I m big fan of Aruna and abhi ( codiagrphya)....ಹನುಮಂತ ಮಾತನಾಡಿದರೆ ನಗು ಬಹಳ ಆಗುತ್ತೆ......
@irannapm2593
@irannapm2593 2 жыл бұрын
ಈ ವಿಡಿಯೋದೀಂದ ಜನರೀಗೆ ಒಂದು ಒಳ್ಳೆಯ ಸಂದೇಶ ನೀಡಬಹುದಿತ್ತು ಇನ್ನೂ ಚೆನ್ನಾಗಿ ಮೂಡಿಬರಬರಬಹುದೀತ್ತೂ
@MS-qv4xu
@MS-qv4xu 2 жыл бұрын
ಸೂಪರ್ ಅಣ್ಣಯ್ಯ
@ganeshindaragi
@ganeshindaragi 2 жыл бұрын
Next level bro 🔥🔥🔥
@bhimappabasalingappagol2036
@bhimappabasalingappagol2036 3 ай бұрын
Super👌 ann shivputr comedy king😂😂
@bhimashiyadavad1637
@bhimashiyadavad1637 2 жыл бұрын
Anna ನಿ 🔥😄
@ravimandanavar7644
@ravimandanavar7644 2 жыл бұрын
Super comedy bro 🙏🏿🙏🏿❤️❤️💐💐
@shivub5329
@shivub5329 2 жыл бұрын
ಕ್ಲೈಮಾಕ್ಸ್ ಅಂತೂ ಅಲ್ಟಿಮೇಟ್ 😄😄😄😄👌👌👌👌👌🙏🙏🙏🙏🙏
@Gururayarmahime777
@Gururayarmahime777 2 жыл бұрын
ಸೂಪರ್ ಅಣ್ಣಾ
@Muttugoudamuttu123
@Muttugoudamuttu123 2 жыл бұрын
ಶಿವಣ್ಣ ನೀ 🔥🔥🔥ಅದೀ ಪಾ
@single_gouse_7867
@single_gouse_7867 2 жыл бұрын
ಸೂಪರ್ ಅಣ್ಣ ❤❤❤❤
@pulakesihosamani3513
@pulakesihosamani3513 2 жыл бұрын
👏👏👏👌👌👌😍🎉ಅದ್ಬುತ ವಾದ ವಿಡಿಯೋ ಬ್ರದರ್ ನಿಮ್ಗೆ ಒಳ್ಳೆದು ಮಾಡಲಿ ಸೂಪರ್ ವಿಡಿಯೋ ಅಣ್ಣ ನಿಮ್ಮ ವಿಡಿಯೋ ನೋಡಿ ನನಗೆ ಖುಷಿಯಾಗುತ್ತಿದೆ ಮಾಡಿರಿ ವಿಡಿಯೋ ಅಣ್ಣ ನಿಮಗ ಚಲನಚಿತ್ರ ಎಲ್ಲಿ ಆಕಾಶ ಕುಡಿಬೇಕು😍😍😍👌👌👌👌👌
@kannadaff6644
@kannadaff6644 2 жыл бұрын
ಸೂಪ್ಪರ್ ಅಣ್ಣಾ ತುಂಬಾ ಚನ್ನಾಗಿದೆ
@Brand1122
@Brand1122 2 жыл бұрын
ಗಿಚ್ಚ್ ಗಿಲಿ ಗಿಲಿ ಅಣ್ಣ ವಿಡಿಯೋ ಸೂಪರ್ ಮಸ್ತ್ ಐತಿ 🤣🤣🤣😂😂😂
@ameenb614
@ameenb614 2 жыл бұрын
ಸೂಪರ್ ನಟನೆ ಶಿವಪುತ್ರ ಸರ್
@lakshmilakshmid147
@lakshmilakshmid147 2 жыл бұрын
ಇಂತ MLA ನಮಗೆ ಬೇಕು
@Samarth_Rudraxi
@Samarth_Rudraxi 2 жыл бұрын
ಹೂಸ ಫ್ಯಾಮಿಲಿ ಲುಂಗಿ 🤩🤩🤩
@shrikantmatagoli5436
@shrikantmatagoli5436 2 жыл бұрын
ಶಿವಪುತ್ರ ಅವರದ್ದು ಅದ್ಭುತವಾದ ನಟನೆ ನೀವು ಯಾವಾಗಲೂ ಈಗೆ ಎಲ್ಲರನ್ನು ನಗಿಸ್ತಾ ಇರಿ ನೀವು ಯಾವಾಗ್ಲೂ ನಗ್ತಾ ಇರು
@comeuponway1563
@comeuponway1563 2 жыл бұрын
Great Epic Comedy Performed By SHIVAPUTRA and TEAM ♥️🤣♥️🤣for BRINGING OUT Uneducated Other Face Of Minister s With ...Honour
@mistermp3988
@mistermp3988 2 жыл бұрын
ನಟನೆ ಅಷ್ಟೆ ಅಲ್ಲ ಒಳ್ಳೇ ಮೆಸೆಜ್ ಕೂಡಾ ಸಮಾಜಕ್ಕೆ..... ಸದಾ ಮುಂದುವರೆಯಲಿ
@sureshbpsuresh16
@sureshbpsuresh16 2 жыл бұрын
ಸೂಪರ್ ಸೂಪರ್ ಅನಾ ಆಕ್ಟಿಂಗ್ ಸೂಪರ್ 👌👌👌
@xyz-pu5gl
@xyz-pu5gl 2 жыл бұрын
One suggestion u can try dubbed to other languages it helps ur growth
@sujnanjain1748
@sujnanjain1748 2 жыл бұрын
Masth comedy 🎉🔥
@hanamuvb6950
@hanamuvb6950 2 жыл бұрын
ಶಿವಪುತ್ರ ಅಣ್ಣ ನಮ್ಮ ಭಾಗದ ಎಂಎಲ್ಎ ಆದರೆ ಹೇಗಿರುತ್ತೆ??
@akshaykadagol5181
@akshaykadagol5181 2 жыл бұрын
ಅಣ್ಣಾ ನಿಮ್ ಹಿಂದೆ ಇರೋ ಬ್ಯಾನರ್ ನಲ್ಲಿ ಪುನೀತ್ ಸರ್ ಫೋಟೋ ಇರಬೇಕಿತ್ತು 💛💛
@muttuhuttanagoudra7112
@muttuhuttanagoudra7112 2 жыл бұрын
Climax 🔥🔥🔥🔥🔥
@venkyashok5806
@venkyashok5806 2 жыл бұрын
mla shivaputra annananige jai ❤❤❤❤❤❤and super comedy anna👌🏻👌🏻👌🏻👌🏻👌🏻👌🏻👌🏻😅😅😅😅😅🤣🤣🤣🤣😅😅😅😅😀😀😀😀
@sachhi8691
@sachhi8691 2 жыл бұрын
ಅಣ್ಣಾ ಬ್ಯಾನರ್ ಏನೊಪಾ ಹಿಂಗ್ ಮಾಡಿಸಿರಿಲಾ😂😂😂😂
@lakshmilakshmid147
@lakshmilakshmid147 2 жыл бұрын
ಸನ್ಮಾನ ಚನ್ನಗಿದೆ Mpge
@basavarajmathad6886
@basavarajmathad6886 2 жыл бұрын
Advance Congrats 🎉 Broo....(1M...)
@shivanandamsnayak7612
@shivanandamsnayak7612 2 жыл бұрын
Super MLA all acting fantastic ❤️❤️
@nandishajaydeccanhero9745
@nandishajaydeccanhero9745 2 жыл бұрын
MLA ಶಿವಪುತ್ರ ಕಾಮಿಡಿ ಸೂಪರ್
@world3725
@world3725 2 жыл бұрын
ನಮ್ಮ ದೇಶದ ರಾಜಕೀಯ ವ್ಯವಸ್ಥೆಯನ್ನ ತೋರಿಸಿದ್ದೀರಾ ಸೂಪರ್ 👌👌👌
@KAA901
@KAA901 2 жыл бұрын
Happy married life bro 🎉
@basavarajm3932
@basavarajm3932 2 жыл бұрын
Prajakiya 👍 consepct yallarigu artha agotara video madi
@Psycho_Ningu
@Psycho_Ningu 2 жыл бұрын
Sunand sir super comedy op bai aaaaaaaaa
@naturalagriculture2003
@naturalagriculture2003 2 жыл бұрын
Bagewadi next MLA nive Bro 😍😍
@mdkasimkasimsab6685
@mdkasimkasimsab6685 2 жыл бұрын
ಸೂಪರ್ 😍😊✨️♥️
@anandsonn3571
@anandsonn3571 2 жыл бұрын
Super Ann😂😁😀😊☺😁😂😃
@ningucreationaheri9342
@ningucreationaheri9342 2 жыл бұрын
ನಿಮ್ಮ ಬಾನರ್ ಸುಪರ
@hulluhullu3277
@hulluhullu3277 2 жыл бұрын
ಸೂಪರ್ 🔥🔥🔥😍😍👌👌
@Santoshpatil-0143
@Santoshpatil-0143 2 жыл бұрын
Super and fantastic... All teams..all the best...
@drivervlogs4559
@drivervlogs4559 2 жыл бұрын
Namma otu mla shivputhra avrige 👍
@prajwalmm5243
@prajwalmm5243 2 жыл бұрын
ಸೂಪರ್ ಆಲ್ videos
@janardanmjeevan
@janardanmjeevan 2 жыл бұрын
ಜೈ ಪ್ರಜಾಕಿಯ 💛❤️
@bk774
@bk774 2 жыл бұрын
ಪ್ರಜಾಕಿಯ ಅಂದರೆ ಪ್ರಜೆಗಳ ಪಕ್ಷ ಅಲ್ಲಿ ಆಡಳಿತಗಾರರು ನಾವೇ
@devunayak-nu3fe
@devunayak-nu3fe Жыл бұрын
ಅಣ್ಣಾ ನಿನ್ನ ವಿಡಿಯೋ ನೋಡಿ ಖುಷಿ ಆಯಿತು
@knyeriswamy3466
@knyeriswamy3466 2 жыл бұрын
MLA ಶಿವುಪುತ್ರ ಸರ್ ಗೇ ಜೈ
@madappabg9294
@madappabg9294 2 жыл бұрын
🔥🔥🔥🔥👌👌❤️
@ajcreationka26
@ajcreationka26 2 жыл бұрын
Super 🤣🤣🤣❤️🤣😁🤣😁😁😁
@RaghuRaghu-kq7gv
@RaghuRaghu-kq7gv 2 жыл бұрын
Comdey ಮುಖಾಂತರ ಒಂದೂ ಒಳ್ಳೇ ಸಂದೇಶ 😶😶😶
@shivub5329
@shivub5329 2 жыл бұрын
🙏🙏🙏😄😄😄😄 ಎಲ್ಲ ವಿಡಿಯೋ ನೋಡಿದ್ದೀನಿ ಅದ್ಬುತ ಅತ್ಯದ್ಭುತ 👌👌👌
@rohitgoondhalegoondhale4476
@rohitgoondhalegoondhale4476 2 жыл бұрын
ಸೂಪರ್ 😂
IPL ಹಂಗಾಮ  #shivaputra #shivaputracomedy #shivaputrayasharadha #uttrakarnataka
16:59
Shivaputra Yasharadha Comedy Shows
Рет қаралды 1,3 МЛН
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 2 МЛН
We Got Expelled From Scholl After This...
00:10
Jojo Sim
Рет қаралды 61 МЛН
ಎಮ್. ಎಲ್. ಎ ಲಪಡಾ #shivaputra #shivaputracomedy #shivaputrayasharadha #uttrakarnataka
22:17
Ещё один способ не забеременеть
0:16
Pavlov_family_
Рет қаралды 2,1 МЛН
Luck Decides My Future Again 🍀🍀🍀 #katebrush #shorts
0:19
Kate Brush
Рет қаралды 6 МЛН
Cute ❤️🍭🤣💕
0:10
Koray Zeynep
Рет қаралды 22 МЛН
УСТРОЙСТВО ДЛЯ АВТОВЫГУЛА СОБАК🐶
0:20
MEXANIK_CHANNEL
Рет қаралды 6 МЛН