ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ | LIVE | puja room item

  Рет қаралды 1,357,675

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ನಿಮ್ಮ ದೇವರ ಪೂಜೆಯ ರೂಂನಲ್ಲಿ ಈ ಒಂದು ವಸ್ತು ಇಟ್ಟರೆ ಸದಾ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿರುತ್ತೆ , ಜೀವನದಲ್ಲಿ ಸದಾ ಏಳಿಗೆ ಅಬಿವೃದ್ಧಿ ಇರುತ್ತೆ .
keep this one item in your pooja room for prosperity and to attract wealth
#vastutips
#lakshmi
#money #ಜ್ಯೋತಿಷ್ಯ
#pujaroom
#honey
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 900
@savithrammap7673
@savithrammap7673 Жыл бұрын
ನೀವು ಹೇಳಿದಂತೆ ಕೆಲವು ಪ್ರಯೋಗಗಳನ್ನು ಮಾಡಿದ್ದೇನೆ ಗುರುಗಳೇ ಖಂಡಿತ ನನಗೆ ತುಂಬಾ ಸಮಾಧಾನವಾಗಿದೆ .ಧನ್ಯವಾದಗಳು.
@shashankshashank3263
@shashankshashank3263 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಅಣ್ಣಾ. ದೇವರು ನಿಮಗೆ ಒಳ್ಳೆಯದು ಮಾಡಲಿ.
@sumamg4300
@sumamg4300 Жыл бұрын
ಧನ್ಯವಾದಗಳುಗುರುಗಳೇ ಒಳ್ಳೆ ಮಾಹಿತಿ ತಿಳಿಸಿ ಕೊಡ್ತಾ ಇದ್ದೀರಿ
@byashwantkumar
@byashwantkumar Жыл бұрын
ಪೂಜ್ಯ ಗುರುಗಳಿಗೆ ಮೊದಲಿಗೆ ನನ್ನ ಪ್ರಣಾಮಗಳು 🙏 ಅಮಾಯಕರಿಗೆ ಏನೇನೋ ಹೆದರಿಸಿ, ದುಡ್ಡು ಸುಲಿಗೆ ಮಾಡೋ ಇಂತಹ ಕಲಿಯುದಲ್ಲಿ.. ತುಂಬಾ ಸರಳವಾಗಿ, ಕರಾರುವಾಕ್ಕಾಗಿ ಮಾರ್ಗದರ್ಶನ ಮಾಡುತ್ತಿರುವ ನಿಮಗೆ ಧನ್ಯೋಸ್ಮಿ 🙏... ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಜಗತ್ಜನನಿ.. ವಿಷ್ಣು ಪ್ರಿಯೆ.. ಸಮುದ್ರ ರಾಜನ ಪುತ್ರಿ.. ಈ ನಿಮ್ಮ ಮಗನನ್ನು ಉದ್ಧಾರ ಮಾಡಲು ದಯಮಾಡಿಸು ತಾಯಿ 🙏🙏💐🙏🙏
@user-qo6zu9zb5r
@user-qo6zu9zb5r 7 ай бұрын
Tum bahut thanks good morning Sukh Shanti
@KanakarajaGK
@KanakarajaGK 7 ай бұрын
​@@user-qo6zu9zb5r1⁶
@komalashankar8540
@komalashankar8540 2 ай бұрын
ಹೌದು. ನೀವು ಹೇಳಿದ ಸಲಹೆ ಚೆನ್ನಾಗಿದೆ. ಆದರೆ ಸಾವಿರಾರು ಜೇನುಹುಳಗಳು ಅದೆಷ್ಟೋ ಕಾಲ ತಮ್ಮ ಜೀವನ ನಿಗ್ರಹಕ್ಕೆ ಜೇನನ್ನು ಸಂಗ್ರಹಿಸಿ ಇಟ್ಟುಕೊಂಡು ಹೋರಾಡುತ್ತಾ ಇದ್ದರೆ, ಮನುಷ್ಯ ಅವುಗಳನ್ನು ಹೊಡೆದಟ್ಟಿಯೋ ಇಲ್ಲ ಸಾಯಿಸಿಯೋ ಅವುಗಳು ಕೂಡಿಟ್ಟುಕೊಂಡಿದ್ದ ಜೇನನ್ನು ತಮಗೆ ಉಪಯೋಗಿಸಿದರೆ, ಅದು ಸರಿಯೇ?
@sanjeevhasarani8127
@sanjeevhasarani8127 Жыл бұрын
ಸುಧೀಂದ್ರ ಅಣ್ಣಾ...ನಮ್ಮೆಲ್ಲರ ಕಾಳಜಿ ತೋರುವ ನಿಮ್ಮನ್ನು ದೇವರು ಚೆನ್ನಾಗಿ ಇಡ ಲಿ..ನಿನ್ನ ಧ್ವನಿಯೇ ಚಂದ ಅಣ್ಣಾ..ನೀ ನನ್ನ ಅಣ್ಣಾ ಇದ್ದಹಾಗೆ.ನಿನ್ನ ಆಶೀರ್ವಾದ ನನ್ನ ಮೇಲಿರಲಿ ಸುಧೀಂದ್ರ ಅಣ್ಣಾ...
@sangamrajunaik1961
@sangamrajunaik1961 Жыл бұрын
Shri ganeshay namah
@jyothim3053
@jyothim3053 Жыл бұрын
ಸರ್ ನೀವೂ ಹೇಳುವ ಒಂದು ಪರಿಹಾರ ತುಂಬಾ ಒಳ್ಳೆ ದೃಷ್ಟಿ ಇಂದ ತಿಳಿsutira ತುಂಬ ಥ್ಯಾಂಕ್ಸ್ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೇದು ಮಾಡ್ಲಿ......
@sgftryujbvgi
@sgftryujbvgi Жыл бұрын
ನಮಸ್ಕಾರ ಗುರುಗಳೇ ಈಗ ತಮ್ಮ ಆರೋಗ್ಯ ಸರಿ ಹೋಗಿದೆ ದಿನಾ ದಿನಾಲು ಒಳ್ಳೆಯ ಮಾಹಿತಿ ಬರ್ತಾಯಿದೆ ಇದರಿಂದ ನಮಗೆಲ್ಲರಿಗೂ ಉಪಯುಕ್ತವಾಗಿದೆ ದಿನಾಲು ನಿಮ್ಮ ಲೈವ್ ನೋಡ್ತಾ ಇರ್ತೀವಿ ಕೆಲವೊಂದು ಎಲ್ಲ ನಾವು ಮುಂಚೆನೆ ಮಾಡಿದೆ ಆದರೆ ಇಷ್ಟು ಮಾಹಿತಿ ಸರಿಯೇ ತಿಳಿದಿಲ್ಲ ಈಗ ಹೊಸತರ ಮಾಹಿತಿ ಬರುತ್ತಾಯಿದೆ ಧನ್ಯವಾದ ಗುರುಗಳೇ ಧನ್ಯವಾದ ಗುರುಗಳೆ
@VeenaGanesh-pf9ny
@VeenaGanesh-pf9ny 3 ай бұрын
ಓಂ ನಮಃ ಶಿವಾಯ 🙏 ನೀವು ಹೇಳಿದ ಹಾಗೆ ರಿಮಿಡಿ ಮಾಡಿ ನಮಗೆ ತುಂಬಾ ಗೆಲವು ತಂದಿದೆ ಗುರುಗಳೇ. ಧನವಾದಗಳು🙏
@BabyammaBaby
@BabyammaBaby 2 ай бұрын
@sarkakattimani
@sarkakattimani 2 ай бұрын
🎉Jai Ganesh
@sarkakattimani
@sarkakattimani 2 ай бұрын
Amma Mahalaxmi Narayan sahit namma manege bandu sthirwagi nelasamma
@sarkakattimani
@sarkakattimani 2 ай бұрын
Jai sarala
@ravimd6844
@ravimd6844 Жыл бұрын
Very nice way of explaining and encouraging talks,all the remedies are simple and affordable. Thank you so much
@LakshmiLakshmi-ki2hy
@LakshmiLakshmi-ki2hy 4 ай бұрын
ಓಂ ನಮೋ ಭಗವತೇ ವಾಸುದೇವಾಯ
@radhikam1062
@radhikam1062 Жыл бұрын
ನಮಸ್ಕಾರ ಗುರುಗಳೇ ನೀವು ಹೇಳಿದ ಐದು ತಂತ್ರಗಳನ್ನು ಮಾಡಿದ್ದೇವೆ ಮನಸಿಗೆ ತುಂಬಾ ಆನಂದವಾಯಿತು ವಂದನೆಗಳು ಗುರುಜಿ 🙏
@parijathakarthik8971
@parijathakarthik8971 Ай бұрын
Jay Shri Ram
@user-do1my6rj1x
@user-do1my6rj1x 7 ай бұрын
ಗುರುಗಳೇ ತುಂಬಾ ಚೆನ್ನಾಗಿ ಸರಳವಾಗಿ ಜೇನು ತುಪ್ಪ ದವಿಶೇಷತೆಯನು ಹೇಳಿ ಕೊಟ್ಟಿದ್ದ ನಿಮಗೆ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ❤❤
@komala.psrinivas8484
@komala.psrinivas8484 Жыл бұрын
Very nice explanation. Good guidance to our life. Thankyou very much sir.
@krishnaacharya7542
@krishnaacharya7542 Жыл бұрын
ತುಂಬಾ ಧನ್ಯವಾದಗಳು. ನಿಮಗೂ ದೇವರು ಒಳ್ಳೆಯದನ್ನೇ ಮಾಡಲಿ.
@Jeethmedia
@Jeethmedia Жыл бұрын
Welcome
@compilationguru6250
@compilationguru6250 Жыл бұрын
ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ಆಶೀರ್ವಾದ ನನಗೆ ಇರಲಿ
@siddumathapati2209
@siddumathapati2209 3 ай бұрын
ಓಂ ನಮೋ ಭಗವತೆ ವಾಸದೇವಾಯ ನಮಃ 🙏🏻🙏🏻
@manjunathdc5488
@manjunathdc5488 Ай бұрын
ನಮಸ್ತೇ ಗುರುಗಳೇ... ಅದ್ಭುತವಾದ ಮತ್ತು ಸರಳವಾದ ಆಚರಣೆಯನ್ನು ನೀವು ಹೇಳಿ ಕೊಡುತ್ತಿರುವುದು ನಮ್ಮೆಲ್ಲರ ಭಾಗ್ಯ.. ನಿಮಗೆ ಅನಂತ ಕೋಟಿ ವಂದನೆಗಳು... ನಿಮ್ಮ ಭೋದನೆ ಹೀಗೆ ಮುಂದುವರೆಯಲಿ.. ನಿಮಗೆ ಆ ದೇವರು ಒಳ್ಳೆಯ ಆರೋಗ್ಯ ಆಯುಷ್ಯ ನೆಮ್ಮದಿ ನೀಡಲಿ.. 🙏🙏❤️🙏🙏
@lekhanadu9852
@lekhanadu9852 Жыл бұрын
ನೀವು ಹೇಳಿದ ಎರಡು ಪ್ರಯೋಗ ಮಾಡಿದೆ ತುಂಬ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷವಾಯಿತು ಧನ್ಯವಾದಗಳು ಗುರುಗಳೇ
@Jeethmedia
@Jeethmedia Жыл бұрын
ಶುಭವಾಗಲಿ...
@prakashgoudragoudappa
@prakashgoudragoudappa Жыл бұрын
​@@Jeethmedia hi😊
@rekham2382
@rekham2382 Жыл бұрын
ಗುರೂಜಿ ನಾನು ಎಲ್ಲಾ ತಂತ್ರಗಳನ್ನು ಮಾಡಿದ್ದೇನೆ ನಾನು ಅಂದುಕೊಂಡಂತೆ ನಡೆದರೆ ಸಾಕು ಮತ್ತೊಮ್ಮೆ ನಿಮಗೆ ಯುಗಾದಿ ಹಬ್ಬದ 5 ಪ್ರಯೋಗಗಳನ್ನು ಮಾಡಿದ್ದೇನೆ 🙏🙏
@shreyashchinya5873
@shreyashchinya5873 Жыл бұрын
ರಾಜೇಶ್ವರಿ.g
@parasappam5819
@parasappam5819 Жыл бұрын
ಮನೆ ಟೆರಿಸ್ ಮೇಲೆ ಎಷ್ಟು ದಿವಸ ಇಡಬೇಕು ಹೇಳಿ ಗುರುಗಳೇ
@yashodhakn7440
@yashodhakn7440 Жыл бұрын
Om sri sadguruve namaha. Very useful for poor people. You are the real guru for us.
@shivashivalingaiah9256
@shivashivalingaiah9256 24 күн бұрын
🌹ಓಂ ನಮಃ ಶಿವಾಯ 🌹ಶಂಭೋ ಶಂಕರ ಹರ್ ಹರ್ ಮಹದೇವ್ 🌹ಓಂ ನಮೋ ಭಗವತೆ ವಾಸುದೇವಾಯ ನಮಃ 🌹ಅಮ್ಮ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂಧು ಸ್ಥಿರವಾಗಿ ನೆಲೆಸಮ್ಮ 🌹
@rameshnk8765
@rameshnk8765 Жыл бұрын
ನೀವು ಹೇಳಿದ ಮಾತಿಗೆ ನಿಜ ಇದೆ ಎಂದು ಸ್ವಾಮೀಜಿ ಧನ್ಯವಾದಗಳು
@NarayanaswamyMn-hm2zc
@NarayanaswamyMn-hm2zc 5 ай бұрын
20:25
@kavithasubbaiah5274
@kavithasubbaiah5274 Жыл бұрын
ಗುರೂಜೀ ನೀವು ತಿಳಿಸು ಮಾಹಿತಿ ತುಂಬಾ ಉಪಯೋಗ ವಾಗಿದೆ ನಿಮಗೆ ದನ್ಯವಾದಗಳು
@saralarao7116
@saralarao7116 Жыл бұрын
ನೀವು ಹೇಳಿದ ಒಂದೇ ಪ್ರಯೋಗ ಮಾಡಲು ಸಾಧ್ಯ ವಾಯಿತು. ಜೇನು ತುಪ್ಪದ ಮಾಹಿತಿಗೆ ಧನ್ಯವಾದಗಳು
@premaprema575
@premaprema575 Жыл бұрын
good explanation, & good encourage, guruji, thanks you,🎉👍🙏❤️🙏❤️🙏🎉.
@andanayyaviraktamath5631
@andanayyaviraktamath5631 Жыл бұрын
Really wonderfull advise to all community thank you lot pl continue such things
@malinis4244
@malinis4244 Жыл бұрын
Thank you guruji 🙏🏻🙏🏻🙏🏻🙏🏻🙏🏻 ನಿಮ್ಮ ಮಾತು ಸತ್ಯ ಗುರುಜೀ
@Jeethmedia
@Jeethmedia Жыл бұрын
Welcome
@devikaanand4419
@devikaanand4419 Жыл бұрын
ನಮಸ್ತೆ ಗುರುಗಳೇ 🙏🏻🙏🏻🙏🏻 ವಾವ್ ಜಸ್ಟ್ AWESOME 😍😍😍👌👌👌 same here ಮನೋವಿಜ್ಞಾನಿ ತರಹ ಭಾಸವಾಯಿತು 🤔🤔ಬಂದದೆಲ್ಲ ಬರಲಿ ಭಗವಂತನ ದಯೆ ಕರುಣೆ ಇರಲಿ 🙏🏻🙏🏻🙏🏻😌😌 ಧನ್ಯವಾದಗಳು ಗುರುಗಳೇ ತಮಗೆ ಒಳ್ಳೆಯದಾಗಲಿ 🙏🏻😊
@Jeethmedia
@Jeethmedia Жыл бұрын
ಧನ್ಯವಾದಗಳು
@LovelyHills-pc2es
@LovelyHills-pc2es 3 ай бұрын
Namnmn ,,,,​@@Jeethmedia
@preethikakamath241
@preethikakamath241 12 күн бұрын
Amma Mahalaxmi, Sriman Narayanara Sametha Namma Manege Sada Bandu Stiravagi Nelesamma 🙏🙏 Gurugale tumba thanks 🙏🙏
@SharavatiT
@SharavatiT Ай бұрын
ಓಂನಮೊ ವಾಸುದೇವಾಯ ಅಮ್ಮಾ ಶ್ರೀಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ತಿರವಾಗಿ ನೆಲೆಸಮ್ಮಾ ನಮಸ್ತೆಗುರುಜಿ ನೀವು ಹೇಳಿದ ರೆಮಿಡಿನನ್ನ ಬಾಳಲ್ಲಿ ತುಂಬಾ ಚೆನ್ನಾಗಿ ವರ್ಕ್ ಆಗಿದೆ ನಿಮಗೆತುಂಬಾಧನ್ಯವಾದಗಳು
@shivanandashiva1679
@shivanandashiva1679 Жыл бұрын
ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದೀರಿ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@satishprahallad4234
@satishprahallad4234 Жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@ManjuManju-nv8wj
@ManjuManju-nv8wj Ай бұрын
Om namah shivaya Hara Hara mahadeva 🙏🙏🙏🙏🙏 guruji Thanks so much juruji
@Allinone-xu3fi
@Allinone-xu3fi Жыл бұрын
ಜೇನುತುಪ್ಪ ದೇವರ ಹತ್ತಿರ ಇಡುವ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಪರಿಹಾರ ಉಪಾಯವನ್ನು ತಿಳಿಸಿ ಹೇಳಿ ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್ 🙏
@sapnaganapathi508
@sapnaganapathi508 8 ай бұрын
Rain will come means sir
@yankappaa9276
@yankappaa9276 Жыл бұрын
ಯುಗಾದಿ ಹಬ್ಬದ ಹಾಗೂ ಹೂಸ ವರ್ಷದ ಹಾರ್ದಿಕ ಶುಭಾಷಯಗಳು ಸರ್ ಹಾಗೆ ಇಂದು ತಿಳಿಸಿದ .ಜೇನು ತುಪ್ಪದ ಮಹತ್ವ ತುಂಬ ಜೆನ್ನಾಗಿತ್ತು ನಮಸ್ಕಾರ ಸರ್
@Jeethmedia
@Jeethmedia Жыл бұрын
ಧನ್ಯವಾದಗಳು
@mamathasuresh230
@mamathasuresh230 Жыл бұрын
@@Jeethmedia namste sir...Ugadi habbada subjashayagalu....
@herurnsaviagendramanjunath8701
@herurnsaviagendramanjunath8701 Жыл бұрын
Savitha Gurugale nimma kutumbakku mathe nimma Jothe zeeth net work nalli kelasa maduva nammayella friends gu ughadi habbada subashayagalu hage nimma jeniginthalu sihiyada pariharagalannu niduthiruva Gurugalige koti vandanegalu
@Asha-yz1xd
@Asha-yz1xd Жыл бұрын
I done all 5 tips which you have suggested thank you guruji happy Ugadi guruji and I told to my friends also 🙏 thank you guruji
@Jeethmedia
@Jeethmedia Жыл бұрын
All the best
@bharatisarvi9844
@bharatisarvi9844 Жыл бұрын
ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು 🙏
@criminal8886
@criminal8886 11 ай бұрын
Om namah bhagvati vasudevaya namah 🙏🙏🙏 very good explain thank u guruji 🙏🙏🙏 namaste
@binduln24
@binduln24 Жыл бұрын
Wish you Happy Ugadi to Jeeth media team, thank you for wonderful remedy. I done all five tips remedy today and felt very happy.
@Jeethmedia
@Jeethmedia Жыл бұрын
Super
@prabhakarkoppa8434
@prabhakarkoppa8434 Жыл бұрын
ನಮಸ್ತೇ ಗುರುಗಳೇ, ಖಂಡಿತ ನೀವು ಹೇಳಿರೋದು ನಿಜ , ತುಂಬಾ ಸಮಸ್ಯೆ ಇದೆ, ಆದರೆ ಒಳ್ಳೆಯ ಮಾರ್ಗದರ್ಶನ , ಮಾಹಿತಿ ಒದಗಿಸುತ್ತಿದ್ದೀರಿ ಧನ್ಯವಾದಗಳು ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತಿದೆ🙏🙏🙏🙏🪔🪔🪔
@Jeethmedia
@Jeethmedia Жыл бұрын
ಶುಭವಾಗಲಿ... ಈ ವಿಡಿಯೋವನ್ನು ನಿಮ್ಮ ವಾಟ್ಸ್‌ ಆಪ್‌ ಗ್ರಪ್‌ ಗಳಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ ಹಾಗೇ ನಮ್ಮ ಇನ್ನೊಂದು ವಾಹಿನಿ ಸ್ಮಿತಾಸ್‌ ಕಿಚನ್‌ subscribe ಮಾಡಿ ಪ್ರೋತ್ಸಾಹಿಸಿ
@reddy6985
@reddy6985 Ай бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರಿ ಗುರುಗಳೇ ಧನ್ಯವಾದಗಳು 🙏🏼🙏🏼🙏🏼🙏🏼🙏🏼
@user-vo4ev4uv1v
@user-vo4ev4uv1v 4 ай бұрын
ಹೌದು ಗುರುಗಳೇ ನಿಮ್ಮ ಮಾತು ನಿಜ.. ನಮ್ ಮನೆಯಲ್ಲೂ ಸಹ ಈಗೆ ಆಗುತಿದೆ.... ಇ ಮಾಹಿತಿ ಕೊಟ್ಟಿದಾಕಾಗಿ ಧನ್ಯವಾದಗಳು 🙏🙏🙏🙏
@chandrun.chandru1135
@chandrun.chandru1135 Жыл бұрын
ಗುರುಜೀ ಅವರಿಗೇ ಚಂದ್ರು ಮಾಡುವ ನಮಸ್ಕಾರಗಳು , ನಿವು ಹೇಳುವ ಪರಿಹಾರಗಳು ತುಂಬಾ ಚೆನ್ನಾಗಿ ಅನುಕೂಲವಾಗಿದೆ ಗುರುಗಳೇ ಧನ್ಯಾವಾದಗಳು.
@TirakappaPmantagani
@TirakappaPmantagani 7 ай бұрын
Gurugalige.nimma.asirirewada.namage.yavagal .
@muttavvabirannavar9658
@muttavvabirannavar9658 Жыл бұрын
🙏ಧನ್ಯವಾದಗಳು ಗುರೂಜಿ ಒಳ್ಳೆ ಮಾಹಿತಿ 🙏
@JraviJravi-qp3ql
@JraviJravi-qp3ql Ай бұрын
ಜೈ ಜೀತ್ ಮೀಡಿಯಾ
@user-zf2mc5bv3o
@user-zf2mc5bv3o Жыл бұрын
😊ಗುರುಗಳು ನಿಮಗೆ ಹೃದಯ ತುಂಬಿ ಧನ್ಯವಾದಗಳು ಸರ್ ದೇವರು ಒಳ್ಳೆಯದನ್ನು ಮಾಡಲಿ ಸರ್
@TirakappaPmantagani
@TirakappaPmantagani 7 ай бұрын
DANNAVADAGALU.GURUGALIGE.
@pallavipallavi24
@pallavipallavi24 Жыл бұрын
ಧನ್ಯವಾದಗಳು ಸರ್ 🙏
@anandsuvarna1696
@anandsuvarna1696 Жыл бұрын
Happy ugaadi to jeeth media team, thank you so much sir for good information and simple remedy
@Jeethmedia
@Jeethmedia Жыл бұрын
ಧನ್ಯವಾದಗಳು
@lakshminarayana3474
@lakshminarayana3474 4 ай бұрын
Om namo bagavathe vasudevaya namaha amma mahalakshmi srimannarayanana sametha namma manege bandu sthiravaagi nelasamma 🙏🌹
@manjulah.n8848
@manjulah.n8848 Жыл бұрын
Thank you for your good remides gurugale🙏
@jagadambajaga3083
@jagadambajaga3083 Жыл бұрын
ಒಳ್ಳೆಯ ಸಲಹೆ ಗುರುಗಳೇ ವಂದನೆಗಳು
@rajubnbellur2051
@rajubnbellur2051 Жыл бұрын
Thank you so much guruji 🙏🕉️🙏
@roopam3458
@roopam3458 Жыл бұрын
ನಮಸ್ತೇ ಗುರುಗಳೆ ಯುಗಾದಿ ಹಬ್ಬದ ಧಿನ ನೀವು ಹೇಳಿದ ಕೆಲವು ಪ್ರಯೋಗಗಳು ಮಾಡಿದೆ ತುಂಬಾ ಒಳ್ಳೆಯದಾಗಿದೆ ಮನಸಿಗೆ ಸಂತೋಷ ಅಯ್ತು ತುಂಬ ಧನ್ಯವಾದಗಳು 🙏🙏🙏🙏🙏
@bandakkasonnad840
@bandakkasonnad840 14 күн бұрын
ಓಂ ನಮೋ ಭಗವತೇ ವಾಸುದೇವಾಯ ನಮೋ
@sunitharamesh5403
@sunitharamesh5403 Жыл бұрын
ನಮಸ್ತೇ ಗುರುಗಳೇ 🙏🙏🙏 ಒಳ್ಳೆಯ ವಿಷಯ ತಿಳಿಸಿದಿರಿ. ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
@Jeethmedia
@Jeethmedia Жыл бұрын
ok thanks
@pramodagc851
@pramodagc851 Жыл бұрын
ನಿಮಗೂ ಕೂಡ ಯುಗಾದಿಯ ಹಬ್ಬದ ಶುಭಾಶಯಗಳು. ನೀವು ತಿಳಿಸಿದ ಜೇನುತುಪ್ಪದ ಪರಿಹಾರ ಎಲ್ಲರ ಜೀವನದಲ್ಲಿ ದಾರಿದೀಪವಾಗಿ ಸುಖ ಸಮೃದ್ಧಿ ಸಂತೋಷ ತರಲಿ. ನಿಮ್ಮ ಉತ್ತಮವಾದ ಸಲಹೆಗೆ ಧನ್ಯವಾದಗಳು. 🤝👍👍🙏🙏
@umaranipv9608
@umaranipv9608 6 ай бұрын
ಒಳ್ಳೆಯ ವಿಷಯ ಗುರುಗಳೆ ಧನ್ಯವಾದಗಳು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 🙏🙏🙏🙏🙏
@netharan5029
@netharan5029 11 ай бұрын
👌👌👌🙏🙏🙏 ತುಂಬಾ ಚೆನ್ನಾಗಿದೆ ನಿಮ್ಮ ಸಲಹೆ ಗುರೂಜಿ ನಿಮಗೆ ತುಂಬಾ ಧನ್ಯವಾದಗಳು
@annapurnammakr9112
@annapurnammakr9112 Жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ಬ್ರದರ್ 🌹🌹🌹🌹👏👏👏👏👏
@Jeethmedia
@Jeethmedia Жыл бұрын
Welcome
@leeladharmappa4507
@leeladharmappa4507 Жыл бұрын
ಉತ್ತಮವಾದ ಮಾಹಿತಿ ನೀಡುತ್ತಿದ್ದೀರಿ ಗುರುಗಳೇ ಧನ್ಯವಾದಗಳು 🙏🙏🙏🙏🙏
@thimmarajsetty2330
@thimmarajsetty2330 10 күн бұрын
Om Namo Baghavathee Vasudevaya namaha.Gurugale yella Vishsyagalannu Chennagi thilisi kodtha iddiraNimaga koto koti Danyavadagalu😊😊😊🎉.😊😊😊😊😊😊
@jaihindusunilkumarnayaka3301
@jaihindusunilkumarnayaka3301 Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಜೈ ಶ್ರೀ ಸೀತಾರಾಮ್ 🚩🙏
@rathikunjal3152
@rathikunjal3152 Жыл бұрын
ಒಳ್ಳೆ ಮನಸ್ಸಿನಿಂದ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದ 🙏🏻👌🏻
@ragukbhat6295
@ragukbhat6295 Жыл бұрын
Neevu kotta jenutuppad d'Alene chennagide
@shobhamam5570
@shobhamam5570 Жыл бұрын
Thank yu. Guruje
@UshaDevi-mm3nz
@UshaDevi-mm3nz Жыл бұрын
ಒಳ್ಳೆ ಮಾಹಿತಿ
@ambiappu5613
@ambiappu5613 3 ай бұрын
ಓಂ ನಮೋ ಶಿವಾಯ 🙏🙏🙏🙏🙏🙏🙏🙏🙏
@vinuthav6173
@vinuthav6173 Жыл бұрын
ಗುರೂಜಿ ವಂದನೆಗಳು ನಿನ್ನೆ ನೀವು ಹೇಳಿದ 5 ತಂತ್ರಗಳನ್ನು ನಾವು ಈ ದಿನ ಮಾಡಿದೆವು ಮನಸ್ಸಿಗೆ ತುಂಬಾ ಆನಂದವಾಯಿತು ಜೀವನಕ್ಕೆ ಅವಶ್ಯಕತೆಯಿರುವ ತಂತ್ರ ಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಹೃದಯಪೂರ್ವಕ ಕೃತಜ್ಞತೆಗಳು
@suryaprabhaprabha1798
@suryaprabhaprabha1798 Жыл бұрын
5 tips is super guruji
@suryaprabhaprabha1798
@suryaprabhaprabha1798 Жыл бұрын
5 tips is super guruji
@jagadishvarthana3436
@jagadishvarthana3436 Жыл бұрын
Gurugale Namaste Nanu tumba Dhukkadalliddene karana Nanna maga nanninda duravagi Six years kaledide ellu avana sulive illa nanu ekangi enu madali dayavittu parihara tilisi
@nagamaniks1543
@nagamaniks1543 Жыл бұрын
ಜೇನುತುಪ್ಪ ದಿಂದ ಎಷ್ಟೊಂದು ಅನುಕೂಲ ಇದೆ ಅಂತಾ ಮೊದಲ ಬಾರಿಗೆ ನಿಮ್ಮ ಬಾಯಿಂದ ಕೇಳಿದ್ದು ಗುರುಗಳೇ ಇದು ಪವಾಡ ಅನ್ನೋಹಾಗೆ ಇದೆ ಧನ್ಯವಾದಗಳು ❤💐🙏🙏
@nagamaniks1543
@nagamaniks1543 Жыл бұрын
ನೀವು ಹೇಳಿದ ಮೇಲೆ ಜೇನು ತುಪ್ಪ ಚಿಕ್ಕ ಬಾಟಲ್ ದೇವರ ಕೋಣೆಯಲ್ಲಿ ಇಟ್ಟಿದ್ದೇವೆ ಗುರುಗಳೇ ಪ್ರತಿದಿನ ದೇವರಿಗೆ ಪೂಜೆ ಮಾಡುವಾಗ ಅದಕ್ಕೂ ಪೂಜೆ ಹೂ ಹಾಕುತ್ತೇವೆ 💐🙏🙏
@shivayoga-xs2ox
@shivayoga-xs2ox Жыл бұрын
Namaste Guruji Thank you so much all the great information no one told this hidden secret simple and easy remedies are helping me and every one so much jai sri ram
@user-fs6xp1yj4o
@user-fs6xp1yj4o 8 ай бұрын
Om namo bhagavate vasudevaya , very easy tips , Thank you Guruji.❤
@venkateshgowda4971
@venkateshgowda4971 Жыл бұрын
ಗುರುಗಳೆ ನಮಸ್ಕಾರ. ನಮಗೆ ಒಳ್ಳೆಯದಾಗಲಿ ಎಂಬ ಉದ್ದೇಶ ಚೆನ್ನ ಗಿದೆ
@Jeethmedia
@Jeethmedia Жыл бұрын
Welcome
@reshmaupaipai402
@reshmaupaipai402 Жыл бұрын
ಯುಗಾದಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು ಗುರುಗಳೇ. ತಮ್ಮ ಸೇವೆಗೆ ಕೋಟಿ ಪ್ರಣಾಮಗಳು 🙏🏾
@geethar131
@geethar131 Жыл бұрын
Tq.sir
@user-bf1fy8no9x
@user-bf1fy8no9x 2 ай бұрын
Soooperguruji
@user-gb5hq9sy4z
@user-gb5hq9sy4z 4 ай бұрын
Om shree gurubhyo namaha
@SureshKumar-qc1tu
@SureshKumar-qc1tu Жыл бұрын
Namasthe 🙏
@sainathpatil8314
@sainathpatil8314 10 ай бұрын
ಗುರುಗಳೇ ನಿಮಗೆ ತುಂಬು ಹೃದಯದ ಧ್ಯವಾದಗಳು
@Ramu__Rangu
@Ramu__Rangu 2 ай бұрын
ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು. ಜೈ ಶ್ರೀರಾಮ್
@neerajanera706
@neerajanera706 11 ай бұрын
Thank you so much Guruji for your good information 🙏🙏🙏🙏🙏🙏🙏
@anugowda762
@anugowda762 Жыл бұрын
Thanku.gurugi.namasta.
@siddubiradar1317
@siddubiradar1317 Жыл бұрын
ತುಂಬಾ ಧನ್ಯವಾದಗಳು ಗುರುಗಳೆ. ಜೇನು ತುಪ್ಪಿನಷ್ಟೇ ನಿಮ್ಮ ಮಾತು ಕೂಡ ಸಿಹಿಯಾಗೆದೆ 🌹🌹
@Jeethmedia
@Jeethmedia Жыл бұрын
Welcome
@nagarajnaik2723
@nagarajnaik2723 10 ай бұрын
ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನ ನಾರಾಯಣ್. ಶ್ರೀ ಲಕ್ಷ್ಮೀ ದೇವಿ ನಮ್ಮ ಮನೆಗೆ ಬಾರಮ್ಮ.
@bhagyalakshmim9862
@bhagyalakshmim9862 Жыл бұрын
ಧನ್ಯವಾದಗಳು ಅಣ್ಣ
@user-pw6po4ue8r
@user-pw6po4ue8r Ай бұрын
ಗುರೂಜಿ ಪ್ರತಿ ದಿನ ದಿನಾಂಕವನ್ನು ಹೇಳಿ ಪ್ರಾರಂಭಿಸಿ ಗುರೂಜಿ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಧನ್ಯವಾದಗಳು ಗುರೂಜಿ
@pushpahveeraiah4333
@pushpahveeraiah4333 Жыл бұрын
ಯುಗಾದಿ ಹಬ್ಬದ ಶುಭಾಶಯಗಳು ಗುರುಗಳೆ ನಾವು ಈ ದಿನ ಅರಿಶಿನ ಕೊಂಬನ್ನು ತೊರಣದ ಜೊತೆ ಹಾಕಿದ್ದೆವೆ ಗುರುಗಳೆ . ನಿಮಗೆ ಧನ್ಯವಾದಗಳು
@vaniramesh3159
@vaniramesh3159 Жыл бұрын
Nanu. Kuda. Madidine. Nodana
@gangadharv8894
@gangadharv8894 Жыл бұрын
Thanks Gurujii 🙏🙏🙏🙏🙏
@sainajsainajbi4732
@sainajsainajbi4732 Жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದಕ್ಕೆ ತಮಗೆ ಧನ್ಯವಾದಗಳು ಗುರುಗಳೇ
@umeshssumeshss-zz6zc
@umeshssumeshss-zz6zc Жыл бұрын
Nauokoda madedeve
@dakshayaniaravalli5103
@dakshayaniaravalli5103 Жыл бұрын
Super information gurugale 🙏🙏🙏🙏
@s.bcreastion7037
@s.bcreastion7037 Жыл бұрын
ಯುಗದ ಆರಂಭಕೆ ಬದುಕಿನ ಕದವನು ತೆರೆದಿರಿ ಗುರುಗಳೇ
@revatigonyal3809
@revatigonyal3809 4 ай бұрын
Jai shree Ram 🙏🙏 nimmma remedy tumba upiyuktavagivi guregale nimmgekoti koti namskragalu
@user-co6te4hu5i
@user-co6te4hu5i 2 ай бұрын
. Om Namah Shivaya
@lakshmivijay8295
@lakshmivijay8295 Жыл бұрын
ತುಂಬು ಹೃದಯದ ಧನ್ಯವಾದಗಳು🙏🙏🙏
@Jeethmedia
@Jeethmedia Жыл бұрын
Welcome
@lakshmivijay8295
@lakshmivijay8295 Жыл бұрын
ನನ್ನ ತಮ್ಮನ ಸಮಸ್ಯೆಗೆ ಪರಿಹಾರ ಹೇಳಿ
@renukabhimraoyashu4033
@renukabhimraoyashu4033 Жыл бұрын
Tq🙏🏻🙏🏻
@Jeethmedia
@Jeethmedia Жыл бұрын
You’re welcome 😊
@user-lj8uz4ev9z
@user-lj8uz4ev9z 11 күн бұрын
Namaste gurujithumbathanksji
@sudhap5507
@sudhap5507 6 ай бұрын
Super tpis sir
@Mikhu143
@Mikhu143 Жыл бұрын
ನಮಸ್ಕಾರ ಗುರುಗಳೇ ಯುಗಾದಿ ಹಬ್ಬದ ಶುಭಾಶಯಗಳು 🙏🙏🙏🙏🙏
@Jeethmedia
@Jeethmedia Жыл бұрын
ಯುಗಾದಿ ಹಬ್ಬದ ಶುಭಾಶಯಗಳು
@padmamalinisingh6547
@padmamalinisingh6547 Жыл бұрын
Saw your live stream guruji. No Ugadi celebration. For us it is Baisaaki. But i keep sharing your tips translating them into hindi. Let them also find happiness in their life. Thank you guruji. 🙏
@Jeethmedia
@Jeethmedia Жыл бұрын
thanks a lot madam
@padmamalinisingh6547
@padmamalinisingh6547 Жыл бұрын
Your ways to solve problems are very easy and effective. My friends and I mark the words which dont understand and go through Google for meaning. Like this even few in Uttar Pradesh are benefiting by your tips. Thank you very much Guruji 🙏
@indhudarmc8062
@indhudarmc8062 Жыл бұрын
Good information about Hane
@AnandKumar-jg5sq
@AnandKumar-jg5sq Жыл бұрын
Ananda Kumar BS. thank you guruji thanks viedo daily 1 or 2 video follow madtini sakastu shuba such Martha hiding tq guruji
@rekhah-lu5xq
@rekhah-lu5xq Жыл бұрын
ದೇವರ ರೂಮ್ ನಲ್ಲಿ ಇಟ್ಟಿರೋ ಜೇನುತುಪ್ಪ ನ ನಾವು ಪೂಜೆ ಮಾಡುವಾಗ ಜೇನುತುಪ್ಪಕ್ಕು ಪೂಜೆ ಮಾಡಬೇಕು ಗುರುಗಳೇ
@anandalakshmimysore1804
@anandalakshmimysore1804 3 ай бұрын
Jai shree ram Jai shree ram. Jai Ganesh Jai Ganesh. Jai shree Krishna Jai shree Krishna.
@samsam-is8tg
@samsam-is8tg Жыл бұрын
ನಮಸ್ಕಾರ ಗುರುಗಳೇ 🙏🙏, ನೀವು ದಿನವು ಕೊಡುವ ಒಂದೊಂದು ಮಾಹಿತಿಯು ತುಂಬಾ ಅದ್ಭುತ ನಿಮಗೆ ಕೋಟಿ ಕೋಟಿ ವಂದನೆಗಳು,
@shashikalasb7820
@shashikalasb7820 Жыл бұрын
Dhanyvadagalu.
@sukanyauh3072
@sukanyauh3072 Жыл бұрын
Namaste guruji thank you so much
@Kavitan-yv7bx
@Kavitan-yv7bx 5 ай бұрын
Om Shri Krishna namaha 🙏🙏🙏🙏🙏🌺🌺🌺🌺🌺🌺
@knnagaraja513
@knnagaraja513 Жыл бұрын
HAPPY UGAADI FOR ALL...
@harshuharshitha2277
@harshuharshitha2277 Жыл бұрын
Thank you gurugale niv helo alladannu madthiddev thumba manasig samaadana agthide ❤thank you so much
@Jeethmedia
@Jeethmedia Жыл бұрын
ತುಂಬಾ ಧನ್ಯವಾದಗಳು... ಶುಭವಾಗಲಿ
@user-pv8jd4nh5r
@user-pv8jd4nh5r Ай бұрын
Gurugalige 🙏🙏🙏oom namshivaya
@jayah6003
@jayah6003 6 ай бұрын
Jai Ganesha
@mahanteshhadli8543
@mahanteshhadli8543 Жыл бұрын
ತಮಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು, ಗುರುಗಳೇ,
Countries Treat the Heart of Palestine #countryballs
00:13
CountryZ
Рет қаралды 10 МЛН
A pack of chips with a surprise 🤣😍❤️ #demariki
00:14
Demariki
Рет қаралды 9 МЛН
КАКОЙ ВАШ ЛЮБИМЫЙ ЦВЕТ?😍 #game #shorts
00:17
Poopigirl
Рет қаралды 10 МЛН
ಮಹಾ ಮೃತ್ಯುಂಜಯ ಮಂತ್ರ 108 ಸಾರಿ Maha mrithynjayamantra
35:33
AARADHANE (ಆರಾಧನೆ)Devotional Kannada music channel
Рет қаралды 11 МЛН
😨 СТАЛА ПИЛОТОМ НА 24 ЧАСА
0:36
Настя, это где?
Рет қаралды 7 МЛН
Форчан ищет Флаг (Финал) 🍀
0:46
i11ushenka
Рет қаралды 3,5 МЛН
Funny kid and Dad #shorts #funny #viral #comedy #youtubeshorts
0:15
mountainlion5
Рет қаралды 87 МЛН
Каха инструкция по шашлыку
1:00
К-Media
Рет қаралды 4,4 МЛН