ಜೀರಿಗೆಯನ್ನು ಇಲ್ಲಿ ಬಚ್ಚಿಡಿ ಹಣ ಹೇಗೆ ಹರಿದು ಬರುತ್ತೆ ನೋಡಿ | LIVE | powerful tips cumin seeds in astrology

  Рет қаралды 1,918,236

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ನಿಮ್ಮ ಜೀವನದಲ್ಲಿನ ಆರ್ಥಿಕ ಸಮಸ್ಯೆ ನಿವಾರಣಗೆ ಜೀರಿಗೆಯನ್ನು ಇಲ್ಲಿ ಯಾರಿಗು ತಿಳಿಯದಂತೆ ಬಚ್ಚಿಡಿ ಮತ್ತು ಈ ವಿಡಿಯೋದಲ್ಲಿ ಹೇಳಿದ ಚಿಕ್ಕ ಕೆಲಸ ಮಾಡಿ ನೋಡಿ... ಅದ್ಭುತ ಚಮತ್ಕಾರಿ ರಿಸಲ್ಟ್‌ ಸಿಗುತ್ತೆ
keep cumin seeds here and see the miracle result for financial problems
#lakshmi
#cuminseeds
#ಜೀರಿಗೆ
#loan
#amount
#money
#credit
#lakshmi
#kubear
#lock
#key
#astrologykannada
#kannadaastrologytips
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 11 000
@sumashivaji6133
@sumashivaji6133 Жыл бұрын
ಗುರುಗಳೆ ಹತ್ತು ಪೈಸೆ ಖರ್ಚು ಇಲ್ಲದೆ ಬಡವರು ಮಾಡಬಹುದಾದ ಪ್ರಯೋಗ ಮಾಡಲು ಸಾಧ್ಯ ಇದೆ ಎಂಬ ಪ್ರಯೋಗ ತುಂಬಾ ಚೆನ್ನಾಗಿ ತಿಳಿಸುತಿದ್ದಿರಿ ಕೋಟಿ ಕೋಟಿ ಪ್ರಣಾಮಗಳು🙏🙏🙏🙏🙏
@MaheshPatil-og1li
@MaheshPatil-og1li 11 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ್ ಎಲ್ಲರಿಗೂ ಒಳ್ಳೇದು ಆಗಲ್ಲಿ ದೇವರೇ 🙏🙏🙏🙏🙏
@ninganagowdak1427
@ninganagowdak1427 Ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೇದು ಆಗಲಿ ದೇವರೇ
@umeshumesha7235
@umeshumesha7235 3 күн бұрын
Amma mahalakmi narayanasmata mama manegabarama
@padmasrinivas6538
@padmasrinivas6538 3 ай бұрын
ಅಮ್ಮ ಮಹಾಲಕ್ಷೀ ಶ್ರೀಮನ್ನಾರಾಯಣಸಮೇತನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ.🎉
@ASDFZxcvkatoribyakasilaganikod
@ASDFZxcvkatoribyakasilaganikod 2 ай бұрын
Ammamhalaximenarayananamamanibaram
@pramilak.r419
@pramilak.r419 Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🎉🎉🎉ಎಲ್ಲರಿಗೂ ಒಳ್ಳೆದಾಗಲಿ
@prakashangadi2773
@prakashangadi2773 15 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ 🙏💐🌹
@lallitamahajan4992
@lallitamahajan4992 5 күн бұрын
ಎಲ್ಲ ನೋಡ್ತಾ
@umeshgowdaumeshgowda4943
@umeshgowdaumeshgowda4943 Жыл бұрын
ಜೀರಿಗೆ ಪ್ರಯೋಗ ಪರಿಣಾಮಕಾರಿಯಾಗಿದೆ ಗುರುಗಳೇ. ನೆಮ್ಮದಿ ಸಿಕ್ಕಿದೆ. ಹೃದಯಪೂರ್ವಕ ಧನ್ಯವಾದಗಳು.
@shobhabetageri4694
@shobhabetageri4694 Жыл бұрын
Amma Mahalakshmi Namma manege ಬಾರಮ್ಮ ಶೋಭಾ Betgeri ಎಲ್ಲರಿಗೂ ಒಳ್ಳಯದಾಗಲಿ Thank You Sir
@puttaswamaiahps2667
@puttaswamaiahps2667 Жыл бұрын
Amma mahalakshmi manege baaramma
@saraswathik4576
@saraswathik4576 Жыл бұрын
Amma mahalakshmi lakshmi Naraayana something Nama manege barama saraswathi k
@saraswathik4576
@saraswathik4576 Жыл бұрын
Thank you gurugale karthik AB Gajendra mokha mathome explain madi
@nalini2444
@nalini2444 5 ай бұрын
ರಿಯಲಿ
@jointome7611
@jointome7611 6 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಜನರಿಗೆ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏
@padmasrinivas6538
@padmasrinivas6538 3 ай бұрын
ಅಮ್ಮೆ ಮಹಾಲಕ್ಷೀ ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ🎉
@manjunathmogera6768
@manjunathmogera6768 13 күн бұрын
Laxmi baramma Namma manege
@sumithrasumi7551
@sumithrasumi7551 Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯಲ್ಲರಿಗೂ ಒಳ್ಳೆದಾಗಲಿ 🙏
@shivaprasadk7308
@shivaprasadk7308 Жыл бұрын
ಹಣಕಾಸು ಖರ್ಚಿಲ್ಲದೆ ತುಂಬಾ ಸರಳವಾಗಿ ಮತ್ತು ಅದ್ಭುತ ಪರಿಣಾಮ ನೀಡುವ ಮಾಹಿತಿಗಳನ್ನು ನೀಡುತ್ತಿದ್ದೀರಿ ಧನ್ಯವಾದಗಳು ಗುರುಗಳೇ 🙏
@chandrakalamallya6312
@chandrakalamallya6312 5 ай бұрын
O .namo.bhgavsthe.vAsudevsya
@chandrakalamallya6312
@chandrakalamallya6312 5 ай бұрын
Namaste.guruji
@GayathriDevi-ew8yn
@GayathriDevi-ew8yn Жыл бұрын
ಆತ್ಮೀಯರೇ ತುಂಬಾ ಸುಂದರವಾಗಿ ಸರಳವಾದ ಉಪಚಾರದ ಪಾಯಿಂಟ್ ತಿಳಿಸಿದ ತಮಗೆ ಅನಂತ ವಂದನೆಗಳು. ಇನ್ನು ಹೆಚ್ಚಿನ ವಿಷಯವನ್ನು ಅನವಾರಣ ಮಾಡಿ
@babithasuvarna3740
@babithasuvarna3740 11 ай бұрын
Thumba saralavada upaya helikottri gurugale. Danyavadagalu
@barkiparasuram.n
@barkiparasuram.n 11 ай бұрын
Phopa.pha.nember.karasere
@tan_gamer2916
@tan_gamer2916 10 күн бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ.. 🙏🙏 ಯಲ್ಲರಿಗೂ ಒಳ್ಳೆಯದಾಗಲಿ.. 🙏
@kavithashrigh9158
@kavithashrigh9158 24 күн бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ್ಮಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏
@jayajayah7505
@jayajayah7505 11 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏 ಎಲ್ಲರಿಗೂ ಒಳ್ಳೆದಾಗ್ಲಿ 😊
@mrgopal6388
@mrgopal6388 11 ай бұрын
ಅಮ್ಮ ಮಹಾ ಲಕ್ಷ್ಮೀನಾರಾಯಣ ಸ್ವಾಮೀ ಸಮೇತ ಮನೆಗೆ ಬಾರಮ್ಮ 🙏ಎಲ್ಲರಿಗು ಒಳ್ಳೆಯದಾಗಲಿ🙏 17:50
@manjulahattigerebkendra3663
@manjulahattigerebkendra3663 29 күн бұрын
ಅಮ್ಮ ಮಹಾಲಕ್ಶ್ಮಿಯ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬ್ರಹ್ಮ ಎಲ್ಲರಿಗೂ ಒಳ್ಳೆಯ ದಾಗಲಿ 🙏🙏
@user-bv2zj5yn6i
@user-bv2zj5yn6i 19 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ, ಎಲ್ಲರಿಗೂ ಒಳ್ಳೆಯದು ಆಗಲಿ
@vijayavijaya9054
@vijayavijaya9054 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯಲರಿಗೂ ಒಳ್ಳೇದನ್ನು ಮಾಡಮ್ಮ 💐🌺
@shabarishp2953
@shabarishp2953 6 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@CkbyaliByali
@CkbyaliByali 6 ай бұрын
Ammamahalaxmi.namma.manage.baramma
@premilatrimukhe2631
@premilatrimukhe2631 27 күн бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಎಲ್ಲರಿಗೂ ಅರಸಮ್ಮ ಎಲ್ಲರಿಗೂ ಒಳ್ಳೆಯದಾಗಲಿ
@abhiramabhi4162
@abhiramabhi4162 21 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏.... ನಮಸ್ತೆ ಗುರುಗಳೇ ನಾವು ಜೀವನದಲ್ಲಿ ತುಂಬಾ ಕಷ್ಟ ಪಡುತಿದ್ದೆವು ಕೈ ಹಾಕಿದ ಒಂದು ಕೆಲಸವೂ ಆಗುತ್ತಿರಲಿಲ್ಲ ಅರೋಗ್ಯ ಸರಿ ಇರುತ್ತಿರಲಿಲ್ಲ ಒಟ್ಟಿನಲ್ಲಿ ಎಲ್ಲವೂ ಫೇಲ್ ಆಗುತ್ತಿದ್ದ ಸಮಯದಲ್ಲಿ ಅದೃಷ್ಟ ಎಂಬಂತೆ ಒಂದು ದಿನ ಯು ಟ್ಯೂಬ್ ವೀಕ್ಷಿಸುತ್ತಿದ್ದಾಗ ನಿಮ್ಮ ಈ ಬೀಗದ ಕೈ ವಿಡಿಯೋ ಕಾಣಿಸಿತು ತಕ್ಷಣ ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡಿದೆ ನನಗೆ ಒಂದು ಧ್ಯರ್ಯ ಬಂತು ಅಂತ ದಿನವೇ ಹೋಗಿ ಒಂದು ಬೀಗದ ಕೈ ತಂದು ಕೆಲಸಕ್ಕಾಗಿ ಪ್ರಾರ್ಥಿಸಿ ಈ ರಿಮಿಡಿ ಯನ್ನು ಮಾಡಿದೆ ಅದೃಷ್ಟ ಎಂಬಂತೆ ಮೂರೇ ದಿನದಲ್ಲಿ kelasa ಸಿಕ್ಕಿತು. ಅದರಿಂದ ನನಗೆ ನಂಬಿಕೆಯು ಜಾಸ್ತಿ ಆಯಿತು ಧನ್ಯವಾದಗಳು ಗುರುಗಳೇ ಹಾಗೆ ನಮಗೆ ಬಲಮುರಿ ಬೇರು ಬೇಕು ಅದನ್ನ ಹೇಗೆ ತಗೋಬೇಕು ಎಂಬುದನ್ನು ದಯಮಾಡಿ ತಿಳಿಸಿ ಗುರುಗಳೇ 🙏🙏 ನಮ್ಮ ನಂಬರ್ 7975180701
@ashamunavalli478
@ashamunavalli478 Жыл бұрын
ನಮಸ್ಕಾರ ಗುರುಗಳೇ ನಾನು ಇಫ್ರೆಂಯೋಗ ಮಾಡಿದೆನೇ ನಂಗೆ ತುಂಬಾ ಉಪಯೋಗ ಆಗಿದೆ ತುಂಬಾ ಧನ್ಯವಾದಗಳು 🙏🙏🙏🙏🙏
@nagarathnatk4010
@nagarathnatk4010 Күн бұрын
ಅಮ್ಮ, ಮಹಾಲಕ್ಷ್ಮಿ, ಶ್ರೀ ಮನ್ನಾರಾಯಣ ಸಮೇತ ನಮ್ಮಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದು ಆಗಲಿ 🎉
@sureshchittawadgi2917
@sureshchittawadgi2917 24 күн бұрын
ಅಮ್ಮ ಮಹಾಲಕ್ಷ್ಮಿನಾರಾಯಣ ಸಮೇತ ನಮ್ ಮನೆಗೆ ಬಾರಮ 🙏🙏ಒಳ್ಳೇ ಯದಾಗಲಿ
@Indipendentyoutuber
@Indipendentyoutuber Жыл бұрын
ಅಮ್ಮಾ ಮಹಾಲಕ್ಷ್ಮೀಶ್ರೀಮನ್ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆದನ್ನ ಮಾಡು ತಾಯಿ🙏🙏🙏🙏🙏
@sureshgunaga4984
@sureshgunaga4984 Жыл бұрын
Amma Mahalakshmyai Sriman Narayanan sametha Namma Manege Baramma.Shubha Taramma. Namo Namah.Thank you Guruji
@umadevics899
@umadevics899 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಬಂದು ನಮ್ಮ ಮನೆಯಲ್ಲಿ ನೆಲಸಮ ನಮ್ಮ ಕಷ್ಟ ದೂರ ಮಾಡು ತಾಯಿ
@Mahalakshmi-sz3vf
@Mahalakshmi-sz3vf Жыл бұрын
Amma mahalakshmi Narayana sometha Namma manege baramma 🙏
@ManjulaAnil-mm3qy
@ManjulaAnil-mm3qy Жыл бұрын
Amma Mahalaxmi Narayana sametha Namma manege Baramma ellarigu leather new model
@sowbhagyalakshmim6256
@sowbhagyalakshmim6256 Жыл бұрын
Amma mahalaxmi namma manege bsramma shrimmannarayanamahalakss
@lalithalalli556
@lalithalalli556 4 ай бұрын
Sir very interesting tqq sir nanu saha try madtini
@umeshsatannavar1226
@umeshsatannavar1226 Жыл бұрын
ಗುರುಗಳಿಗೆ ನಮಸ್ಕಾರಗಳು.🙏 ನೀವು ಎಲ್ಲಾ ವಿಷಯಗಳನ್ನು ಮನಮುಟ್ಟುವಂತೆ ವಿವರವಾಗಿ ಹೇಳುವುದು ತಿಳಿಯದೇ ಇರುವ ಜನರಿಗೆ ಎಷ್ಟು ಸುಲಭವಾಗಿ ಅರ್ಥವಾಗಿ ಬಿಡುತ್ತದೆ ಇದರಿಂದ ಪ್ರತಿಯೊಬ್ಬರಿಗೆ ಉಪಯುಕ್ತವಾಗಿದೆ .🙏🙏🙏. ಧನ್ಯವಾದಗಳು ಗುರುಗಳೇ.
@basavarajhalakatti5777
@basavarajhalakatti5777 11 ай бұрын
Thank you sir
@vasureddy2134
@vasureddy2134 12 күн бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ದೇವರೇ
@user-po9ro4uf2g
@user-po9ro4uf2g 3 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದು ಮಾಡಮ್ಮ.🙏🙏🙏🙏🙏🙏
@veenavenkatesh5845
@veenavenkatesh5845 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನಾರಾಯಣ ಸಮೇತ ನಮ್ಮಮನೆಗೆ ಬಾರಮ್ಮ.... ಎಲ್ಲರಿಗೂ ಒಳ್ಳೆಯದು ಮಾಡು ತಾಯಿ..ಎಲ್ಲರಿಗೂ ಶುಭವನ್ನೂ ತರು ತಾಯಿ...... 🙏🏻🙏🏻🙏🏻🙏🏻🙏🏻
@vijureddy6626
@vijureddy6626 Жыл бұрын
ಅಮ್ಮ್ ಮಹಾಲಕ್ಷ್ಮಿ ನಮ್ಮ್ ಮನೆಗೆ ಶ್ರೀ ಮನ್ನಾರಾಯಣ ಜೇತೆಗೆ ಬಾರಮ್ಮ
@shivuswami5024
@shivuswami5024 Жыл бұрын
🙏🙏
@mallikarjunaswamym6817
@mallikarjunaswamym6817 Жыл бұрын
Amma mahalakshmi namma manege bandi narayana sametha nelasamma
@suvarnamaddanappa7312
@suvarnamaddanappa7312 Жыл бұрын
Amma mahalaxmi srimannarayana sametha mamma manege baramna.ellarigu olleyadu maadu thayi.ellarigu shabhavannu tharu thayi
@munthazn515
@munthazn515 Жыл бұрын
Amma maha Lakshmi
@manjulamusic1
@manjulamusic1 11 ай бұрын
ಅಮ್ಮ ಮಹಾಲಕ್ಷ್ಮಿ, ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ.. ಎಲ್ಲರಿಗೂ ಒಳ್ಳೆಯದಾಗಲಿ 🙏
@narayanbhajantri5967
@narayanbhajantri5967 11 ай бұрын
🙏🙏🙏🙏🙏
@NagannaNagur
@NagannaNagur 11 ай бұрын
​@@narayanbhajantri5967 17:50 😊
@NagannaNagur
@NagannaNagur 11 ай бұрын
Z😬
@padmashreekrishnegowda671
@padmashreekrishnegowda671 10 ай бұрын
Thank you guruji....
@avemaria503
@avemaria503 3 ай бұрын
🙏 thank you sir. God bless u and your family
@ShrutiDivakar
@ShrutiDivakar 9 күн бұрын
ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ
@shilpak3785
@shilpak3785 11 ай бұрын
ಗುರುಗಳೇ ನಾರಾಯಣ ಸ್ವಾಮಿ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಅರೋಗ್ಯ ಆಯುಷ್ಯ ಕೊಟ್ಟು ಒಳ್ಳೇದು ಮಾಡ್ಲಿ 🙏🏼🙏🏼🙏🏼🙏🏼🙏🏼
@SuvarnaSuvarna-cq3od
@SuvarnaSuvarna-cq3od 5 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🎉🎉🎉❤
@AbhishekHooli-p9z
@AbhishekHooli-p9z 5 сағат бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏 ಎಲ್ಲರಿಗೂ ಒಳ್ಳೆಯದಾಗಲಿ
@MaheshskMahi
@MaheshskMahi 7 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ರಾಮನಾರಾಯಣ ಸಮೇತ ನಮ್ಮನೆಗೆ ಬಾರಮ್ಮ 🙏ಎಲ್ಲರಿಗೂ ಒಳ್ಳೆಯದಾಗಲಿ
@gurusiddeshhiremath4739
@gurusiddeshhiremath4739 11 ай бұрын
ಅಮ್ಮ ಮಹಾಲಕ್ಷ್ಮೀ ನಾರಯಣ ಸಮೇತ ನಮ್ಮ ಮನೆಗೆ ಬಾರಮ್ಮ, ಎಲ್ಲರಿಗೂ ಒಳ್ಳೆಯದಾಗಲಿ...
@prashantsavant8626
@prashantsavant8626 10 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ ಎಲ್ಲರಿಗೂ ಒಳ್ಳೆಯದು ಮಾಡಮ್ಮ
@shivaraju9436
@shivaraju9436 Жыл бұрын
ಅಮ್ಮ 🙏ಮಹಾಲಕ್ಷ್ಮಿ 🙏ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ🙏🙏
@abhiramabhi4162
@abhiramabhi4162 Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ ಒಳ್ಳೆಯದಾಗಲಿ
@rakshithj5449
@rakshithj5449 3 ай бұрын
Thank you gurugale
@basavarajaswamyvveerabhadr6593
@basavarajaswamyvveerabhadr6593 Жыл бұрын
ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ, ಆ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 🙏🙏
@sowmyas7542
@sowmyas7542 5 ай бұрын
ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@jagannathharihar7669
@jagannathharihar7669 4 ай бұрын
Thanks guruji -om namaha shivaya
@mamathashankar2369
@mamathashankar2369 2 ай бұрын
ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ.......🙏🙏🙏🙏🙏🙏
@sureshl2401
@sureshl2401 7 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 💐💐💐
@ByralingaiahByrappa-oy1il
@ByralingaiahByrappa-oy1il 7 ай бұрын
Amma mahalaxmy narayanna sametha namma manege barma
@rajendrachandake3304
@rajendrachandake3304 7 ай бұрын
Amma Mahalaxmi narayana sametha namma manege baramma, ellarigu valleyadagali🎉🎉🎉
@sunitakabbalager8245
@sunitakabbalager8245 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದನ್ನು ಮಾಡು ತಾಯಿ 🙏🙏
@aswathnarayanagowda1688
@aswathnarayanagowda1688 10 ай бұрын
@geetharagavendra5024
@geetharagavendra5024 3 ай бұрын
Danyavada gurugale
@mallikakarjunbhadagavi
@mallikakarjunbhadagavi 5 күн бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏 ಎಲ್ಲರಿಗೂ ಒಲೆದ್ ಆಗಲಿ🙏🙏🙏🙏
@gayathrisangameswaran9003
@gayathrisangameswaran9003 Жыл бұрын
ಅಮ್ಮಾ ಮಹಾಲಕ್ಷ್ಮೀ ನಾರಾಯಣನ ಸಮೇತ ನಮ್ಮ ಮನೆಗೆ ಬಾಮ್ಮ. ಎಲ್ಲರಿಗೂ ಒಳ್ಳೆಯದು ಮಾಡು ತಾಯಿ.🙏
@dkumar4035
@dkumar4035 Жыл бұрын
😅
@sadanandshettennavar4633
@sadanandshettennavar4633 Жыл бұрын
ಅಮ್ಮ ಮಹಾಲಕ್ಷ್ಮಿ ತಾಯಿ ದಯೆ ತೋರು 🙏🙏
@a.kgemarappu3679
@a.kgemarappu3679 Жыл бұрын
ಅಮ್ಮ ಮಹಾಲಕ್ಷೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ........ಎಲ್ಲರಿಗೂ ಒಳ್ಳೆಯದನ್ನು ಮಾಡು ತಾಯಿ
@kaverikaveri3000
@kaverikaveri3000 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🏻🙏🏻
@ashwinimalagi5521
@ashwinimalagi5521 Жыл бұрын
AmmaMahalximi Naryen samet namm manege Baram yellrigu ವಳೆಯದನು madu Tai
@ashwinimalagi5521
@ashwinimalagi5521 Жыл бұрын
🙏🙏
@ManjulaManjula-lb9nl
@ManjulaManjula-lb9nl Жыл бұрын
Ammna Maha lakeshmi manibaramma bandu olayadu madamma
@Hamsini308
@Hamsini308 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ... ಯೇಲಾರೆಗು ಒಳ್ಳೆಯದಾಗಲಿ
@ravikumarguruvaiah8942
@ravikumarguruvaiah8942 Жыл бұрын
ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ... ಎಲರಿಗೂ ಒಳೆಯದು ಮಾಡಮ್ಮ 💐🙏🙏🙏
@Tk-qy4bv
@Tk-qy4bv Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ.... ಎಲ್ಲರಿಗೂ ಒಳ್ಳೆಯದಾಗಲಿ 🙏🙏
@ravsabmudhol4469
@ravsabmudhol4469 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದು ಮಾಡಮ್ ನಮಸ್ಕಾರಗಳು
@SumathaS-ih6dc
@SumathaS-ih6dc 2 ай бұрын
Thank you guru gal
@PRABHULINGBGOURIMANIPBGOURIMAN
@PRABHULINGBGOURIMANIPBGOURIMAN 17 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ
@gangammagangaamma4856
@gangammagangaamma4856 10 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಜೀರಿಗೆಯ ರೆಮಿಡಿ ಬಹಳ ಹೆಲ್ಪ್ ಆಗಿದೆ ಗುರೂಜಿ 🙏🙏🙏
@patilveerendra3059
@patilveerendra3059 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ... ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡು ತಾಯಿ,
@madeshmanagalli395
@madeshmanagalli395 3 күн бұрын
ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ಶಾಶ್ವತವಾಗಿ ನಮ್ಮ ಮನೆಯಲ್ಲಿ ನೆಲೆಸಮ್ಮ 🙏
@vasantlaxmi8865
@vasantlaxmi8865 3 ай бұрын
thank you guriji
@shaarwin28m89
@shaarwin28m89 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಜೊತೆಗೆ ನಮ್ಮ ಮನೆಗೆ ಬಾರಮ್ಮ , ಎಲ್ಲರಿಗೂ ಒಳ್ಳೇದು ಮಾಡಮ್ಮ🙏🙏🙏🙏
@RanganathKulkarni-ft6qq
@RanganathKulkarni-ft6qq 4 ай бұрын
ಗುರುಗಳೇ ನಿಮ್ಮ ಪ್ರತಿಯೊಂದು ಹೇಳಿಕೆ ತುಂಬ ಸತ್ಯ ಪೂರಿತ ವಾಗಿದೆ. ಹೃದಯ ಪೂರ್ವಕ ಧನ್ಯ ವಾದಗಳು ಗುರೂಜಿ ಒಂದನೇ ಗಳು
@pratikshashetty4237
@pratikshashetty4237 Ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಜನರಿಗೆ ಎಲ್ಲರಿಗು ಒಳ್ಳೆದಾಗಲಿ❤️
@padmavatirj1696
@padmavatirj1696 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನನಾರಾಯಣ ಜೊತೆ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ ತಾಯಿ.
@mangalagowrammamangalagowr4416
@mangalagowrammamangalagowr4416 Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ; ತಾಯಿ
@roopakulal7274
@roopakulal7274 11 ай бұрын
ಅಮ್ಮಮಾಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೆತವಾಗಿ ನಮ್ಮನೆಗೆ ಬಾರಮ್ಮ. ಎಲ್ಲರಿಗೂ ಒಳ್ಳೆಯದಾಗಲಿ 🥰🙏
@shashikalapatil6381
@shashikalapatil6381 8 ай бұрын
Sudhir Deshpande
@rajalakshmi6093
@rajalakshmi6093 5 күн бұрын
ಅಮ್ಮ ಮಹಾಲಕ್ಷ್ಮೀ ಶ್ರೀಮಂನಾರಾಯಣನ ಸಮೇತಳಾಗಿ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ.
@sumithrah.s
@sumithrah.s Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದು ಮಾಡಮ್ಮ 🙏🙏🙏🙏🙏🙏💐💐💐
@jaishreesanmani1372
@jaishreesanmani1372 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದು ಮಾಡಮ್ಮ 🙏🙏
@user-xi7ko2dz8g
@user-xi7ko2dz8g 11 ай бұрын
🙏 ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🌹 ಎಲ್ಲರಿಗೂ ಸಹ ಒಳ್ಳೆದು ಮಾಡುವ 🌼🌹🙏 ಗುರುಜಿಗೂ ಸಹ ಒಳ್ಳೆದಾಗಲಿ 🙏
@vpreetiamarvastrad3340
@vpreetiamarvastrad3340 10 ай бұрын
🙏Amma nam manege Barmma 🙏 yellarigu olleyadu agali
@user-oi1uy5ym7g
@user-oi1uy5ym7g 14 күн бұрын
Thank you guru ji nemma magetegi
@rooparoopa8330
@rooparoopa8330 16 күн бұрын
Thank you univers thank you sir
@lohithk3476
@lohithk3476 Жыл бұрын
ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಾರಮ್ಮ ... ಎಲ್ಲರಿಗೂ ಒಳ್ಳೆದು ಮಾಡು ತಾಯಿ ಎಲ್ಲರಿಗೂ ಶುಭವಾಗಲಿ. ತಾಯಿ
@umadevir7676
@umadevir7676 Жыл бұрын
Namaskaragalu
@kumarkulkarni8011
@kumarkulkarni8011 Жыл бұрын
ಅಮ್ಮಾ ಮಹಾಲಕ್ಷ್ಮಿ ನಾರಾಯಣ್ ಸಮೇತ ನಮ್ಮ ಮನೆಗೆ baramma
@ullas.ppawar4192
@ullas.ppawar4192 6 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರನ್ನು ಹರಸಮ್ಮ ಸರ್ವೇ ಜನ ಸುಖಿನೋ ಭವಂತು 🙏🙏🙏💐💐
@PushpaPd-wc2fe
@PushpaPd-wc2fe 7 күн бұрын
Namaste gurugale niu heluva yella remidi thumma upayoga agide danyavadagalu
@naliniprashanthhk2119
@naliniprashanthhk2119 6 сағат бұрын
Amma mahalakshmi narayana sameta namma manage baramma
@cheluvanarayanaraju9970
@cheluvanarayanaraju9970 4 ай бұрын
Thanks sir
@MaheshBG-jc7rx
@MaheshBG-jc7rx 22 күн бұрын
Om shree Lakshmi Narayana sameta namma manege baramma
@lathan4582
@lathan4582 11 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸ್ವಾಮಿ ಸಮೇತ ನಮ್ಮ ಮನಗೆ ಬಾರಮ್ಮ 🙏🏼🙏🏼 ಎಲ್ಲರಿಗೂ ಒಳ್ಳಯದಾಗಲಿ ತಾಯಿ
@sumithramp5017
@sumithramp5017 10 ай бұрын
Amma mahalaksmi nama manege baramma narayana sameta
@shwetha9u869
@shwetha9u869 10 ай бұрын
Amma Mahalakshmi nama mange Bramha
@shashikalal5023
@shashikalal5023 5 ай бұрын
ಅಮ್ಮ ಮಹಾಲಕ್ಷ್ಮಿಬಾರಮ
@chaithrasb2562
@chaithrasb2562 3 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣಸ್ವಾಮಿ ಸಮೇತ ಮನೆಗೆ ಬಾರಮ್ಮ 🙏ಎಲ್ರಿಗೂ ಶುಭವಾಗಲಿ
@user-qg7el4ow5c
@user-qg7el4ow5c 14 сағат бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ🙏
@sarojammasarojamma6601
@sarojammasarojamma6601 Жыл бұрын
ನೀವು ಹೇಳುವ ಪ್ರತಿಯೊಂದು ಸಮಾಧಾನದ ಮಾತು ನಮ್ಮ ಜೀವನದಲ್ಲಿ ತುಂಬಾ ಅದ್ಭುತ ಕಂಡಿದ್ದೇವೆ ತುಂಬ ತುಂಬ ಥ್ಯಾಂಕ್ಸ್👌👌💐💐
@puttaswamy3956
@puttaswamy3956 11 ай бұрын
17:50
@ashwinis9713
@ashwinis9713 11 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯಲ್ಲರಿಗೂ ಇಳ್ಳೆದಾಗಲಿ
@lavanyatn9914
@lavanyatn9914 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಬಂದು ನಮ್ಮನೆ ಮನದಲ್ಲಿ ನೆಲೆಸಮ್ಮ🙏🙏🙏🙏🙏🌺🙏🌺🙏🌺🙏🌺🙏🌺🙏
@raviteja5971
@raviteja5971 Жыл бұрын
Amma mahalakshmi narayana sametha manega baramma
@palgunaramesh6366
@palgunaramesh6366 20 күн бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ರ ಸ ಮೇ ತ ನಮ್ಮ ಮನೆಗೆ ಬಂದು ನೆಲೆ ಸಮ🙏
@user-yn3ty3qt4n
@user-yn3ty3qt4n Ай бұрын
Thank you 🙏
@lathadevim.s8443
@lathadevim.s8443 Жыл бұрын
Thank you so much sir for giving valuable information 🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@manjulaJeevan2011
@manjulaJeevan2011 Жыл бұрын
ಯಾರಾದ್ರೂ ಟ್ರೈ ಮಾಡಿದಿರಾ
@manjulaJeevan2011
@manjulaJeevan2011 Жыл бұрын
ಕೀ story channagitthu... Beega etthkondogtharalva avrgenu thondre agalva sir😂
@sangeetatalikoti3380
@sangeetatalikoti3380 Жыл бұрын
Amma amma lakshminarayanaswamy manege Baramma thank you Google
@user-lj8uz4ev9z
@user-lj8uz4ev9z Ай бұрын
Namaste guruji jaimahalakshmi
@jyotigondhali5491
@jyotigondhali5491 Жыл бұрын
ಅಮ್ಮ ಶ್ರೀ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ🙏🏼🙏🏼 ಎಲ್ಲರಿಗೂ ಒಳ್ಳೆಯದಾಗಲಿ🙏🏼🙏🏼
@gurugadadi
@gurugadadi Жыл бұрын
Aanma
@lingarajubd4834
@lingarajubd4834 Жыл бұрын
Lingarja
@VijayrajRaj-t7n
@VijayrajRaj-t7n 19 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ್ ಜೊತೆಗೆ ನಮ್ಮ ಮನೆಗೆ ಬಂದು ನೆಲಸಮ ಎಲ್ಲರಿಗೂ ಒಳ್ಳೆಯದಾಗಲಿ
@KrishnaMurthy-mw5hk
@KrishnaMurthy-mw5hk Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬರಮ್ಮ ಎಲ್ಲರನ್ನೂ ಕಾಯಮ್ಮ 🙏🏻🙏🏻
@ravindranathbhat7768
@ravindranathbhat7768 7 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ.ಎಲ್ಲರಿಗೂ ಒಳ್ಳೇದಾಗ್ಲಿ. ಸರ್ವೇ ಜನಾ ಸುಖೀನೋ ಭವಂತು
@prabhavati.biradar4772
@prabhavati.biradar4772 7 ай бұрын
🙏ಅಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ
@ManjuManju-fk1979
@ManjuManju-fk1979 3 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐💐🙏🙏 ಎಲ್ಲರಿಗೂ ಒಳ್ಳೆಯದು ಆಗಲಿ
@user-cp4pq2rm9j
@user-cp4pq2rm9j 3 ай бұрын
ಅಮ್ಮ ಮಹಾಲಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮಮನೆಗೆ ಬಂದು ಸ್ಥಿರ ವಾಗಿ ನೆಲಸಮ್ಮ 🙏🏻🙏🏻🙏🏻🙏🏻🙏🏻🙏🏻
@poornapratheeksha388
@poornapratheeksha388 11 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತರಾಗಿ ನಮ್ಮ ಮನೆಗೆ ಬರಲಿ, ಎಲ್ಲರಿಗೂ ಒಳ್ಳೆಯದಾಗಲಿ...🙏
@ashokkv4685
@ashokkv4685 10 ай бұрын
Amma mahalaxmi srimannarayana sametha namma manege barali
@kiranmayihs2124
@kiranmayihs2124 Жыл бұрын
ಅಮೃ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸ್ವಾಮಿ ಸಮೇತ ನಮ್ಮಮನೆಗೆ ಬಾರಮ್ಮ ಎಲ್ಲಾ ರಿಗೂ ಒಳ್ಳೆಯದನ್ನು ಮಾಡು🙏🙏🙏
@KumarKundar
@KumarKundar 3 ай бұрын
ಸೂಪ್ಪರ್. Guru
@malleshsuttatti8021
@malleshsuttatti8021 11 ай бұрын
ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ ಮನೆಗೆ ಬಂದು ನೆಲಸಮ್ಮಾ 🙏. ಗುರುಗಳೇ ವಂದನೆಗಳು
@user-pz6pf6bt2u
@user-pz6pf6bt2u Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ನೆಲೆಸು ತಾಯಿ ಎಲ್ಲರಿಗೂ ಒಳ್ಳೇದು ಮಾಡಲಿ 🙏🙏🙏🙏🙏🙏🙏
@gowrammar4566
@gowrammar4566 12 сағат бұрын
Amma mahalxmi sreemannarayana smetha namma manege baramma ಎಲ್ಲರಿಗೂ olleyadagali
@nagarajkambali5464
@nagarajkambali5464 Ай бұрын
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳುಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು
@VasanthaKumari-yo3qz
@VasanthaKumari-yo3qz Жыл бұрын
ಎಲ್ಲರಿಗೂ ಒಳ್ಳೆಯದಾಗಲಿ
@incharas3968
@incharas3968 Жыл бұрын
ಮಾತೆ ಮಹಾಲಕ್ಷ್ಮಿ ಅಪ್ಪ ಶ್ರೀಮಾನ್ ನಾರಾಯಣ ನಿಮ್ಮ ಕೃಪಾಶೀವಾ೯ದ ಸತತವಾಗಿ ನನ್ನ ಕುಟುಂಬದವರೆಲ್ಲರ ಮೇಲು ಇರಲಿ🙏🙏🙏
@ramachandrarama7076
@ramachandrarama7076 11 ай бұрын
Amma Mahalakshmi ye Namha
@ashag9381
@ashag9381 2 ай бұрын
Thumba Ole vishya gurugale
@nammaoorahabba4174
@nammaoorahabba4174 3 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ಮನೆಗೆ ಬಾರಮ್ಮ 🙏🙏🙏 ಎಲ್ಲಾರಿಗೂ ಶುಭವಾಗಲಿ
@sandeepprints9438
@sandeepprints9438 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನಾರಾಯಣ ಸಮೇತ ನಮ್ಮಮನೆಗೆ ಬಾರಮ್ಮ.... ಎಲ್ಲರಿಗೂ ಒಳ್ಳೆಯದು ಮಾಡು ತಾಯಿ..
@chandrashekarks9310
@chandrashekarks9310 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@mamathaseetharamu4038
@mamathaseetharamu4038 Жыл бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನೆಲಸಮ ಎಲ್ಲರಿಗೂ ಶುಭವಾಗಲಿ
@acbenkin6126
@acbenkin6126 Жыл бұрын
Amma Mahalaxmi Narayan sametha Namma Manege Baramma Nelasama yellerigu Shubhavagali
@ravatappamadar7128
@ravatappamadar7128 Жыл бұрын
Amma mahalaxmi narayan samantha mamma manage Baramma nelasama yellerige shubnavagali
@hmamathashettyshetty6387
@hmamathashettyshetty6387 3 ай бұрын
Tqsir
@shanthapaapa4054
@shanthapaapa4054 48 минут бұрын
Om rahuve namaha 🙏🙏
LOVE LETTER - POPPY PLAYTIME CHAPTER 3 | GH'S ANIMATION
00:15
아이스크림으로 체감되는 요즘 물가
00:16
진영민yeongmin
Рет қаралды 55 МЛН
MM TV-News 15-07-2024
52:16
MM TV
Рет қаралды 1,4 М.
Хитрая МАТЬ делит НАСЛЕДСТВО между ДЕТЬМИ 😱 #shorts
1:00
Лаборатория Разрушителя
Рет қаралды 10 МЛН
Выглядит на 15, хотя ему 35. В чем СЕКРЕТ?
0:16
Собиратель новостей
Рет қаралды 4,6 МЛН
Sigma Girl Past #sigma #funny #comedy
0:20
CRAZY GREAPA
Рет қаралды 24 МЛН
Burger Boom 💥 #настольныеигры #boardgames #games #игры #настолки #настольные_игры
0:35