No video

Keshavanama || Vijayadasaru || With Lyrics in 5 Languages (CC) || ಕೇಶವನಾಮ (ಕಾಶಿಯ ಹಾದಿಯಲಿ)

  Рет қаралды 2,774,088

Daasoham

Daasoham

Күн бұрын

Keshavanama (Kashiya Hadiyali...)
Lyrics: Sri Vijaya Dasaru
Composed and sung by: Venugopal K
Chorus: Badarinarayana K
Lyrics in 5 languages are available in subtitles (CC).

Пікірлер: 533
@shashirekha6093
@shashirekha6093 2 ай бұрын
ಕೇಶವ ನಾಮ ಎಷ್ಟು ಕೇಳಿದರ್ ಮತ್ತೆ ಮತ್ತೆ ಕೇಳಬೇಕೆ ಎನಿಸುತ್ತಿದೆ. ನಿಮ್ಮ dwani tumba chennagide. Dhanyavadagalu. Hare Srinivasa
@sreelakshmi7478
@sreelakshmi7478 Жыл бұрын
ನಮಸ್ಕಾರ ಭಗವಂತ ನಿಮಗೆ ಒಳ್ಳೆಯ ಧ್ವನಿಯನ್ನು ಕೊಟ್ಟಿದ್ದಾನೆ ಇನ್ನೂ ಹೆಚ್ಚಾಗಿ ಹಾಡಿ ಸರ್ 🙏🙏ಹಾಡು ಕೇಳುತ್ತಿದ್ದರೆ ತಲ್ಲೀನರಾಗುತ್ತೇವೆ ಮನಸ್ಸು ಆಹ್ಲಾದಕರವಾಗಿರುತ್ತದೆ ಭಗವಂತ ನಿನಗೆ ಆಯುಷ್ಯ ಆರೋಗ್ಯಗಳನ್ನು ನೀಡಲಿ ಎಂದು ಹಾರೈಸುತ್ತೇನೆ
@daasoham
@daasoham Жыл бұрын
🙏
@raghavendraj3626
@raghavendraj3626 Жыл бұрын
Great voice sir
@sudarsanan1020
@sudarsanan1020 Жыл бұрын
🙏🙏🙏🙏🙏
@rudraswamym2657
@rudraswamym2657 Жыл бұрын
​@@daasoham001 111111
@thanmayithanu3550
@thanmayithanu3550 Жыл бұрын
.very.sweet
@rashmigururaj935
@rashmigururaj935 Жыл бұрын
ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿಂದ ಕಾಶಿಯಾತ್ರೆಯ ಕಂಡೆ ರಾಮರಾಮ ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣ ದಯದಿಂದ ರಾಮರಾಮ ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ಗೋಕುಲದಲ್ಲಿ ಶ್ರೀಗೋವಿಂದನಿದ್ದಾನೆ ರಾಮರಾಮ ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ವಿಷ್ಣುತೀರ್ಥದಲ್ಲಿ ಶ್ರೀವಿಷ್ಣುವಿದ್ದಾನೆ ರಾಮರಾಮ ವಿಷ್ಣುತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ಮತ್ಸ್ಯತೀರ್ಥದಲ್ಲಿ ಮಧುಸೂಧನನಿದ್ದಾನೆ ರಾಮರಾಮ ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ ತ್ರೀವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೇ ರಾಮರಾಮ ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ ಶ್ರೀಧರ ನಮ್ಮಹೃದಯದಲ್ಲಿದ್ದಾನೆ ರಾಮರಾಮ ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ Advertisements REPORT THIS AD ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ ಹೃಷಿಕೇಶನ ದಯದಿ ಋಷಿಗಳಾಶ್ರಮಕಂಡೆ ರಾಮರಾಮ ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ ಸಾಧುಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ ಸಾಧುಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ಸಕಲತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ ಸಂಕರ್ಷಣನ ದಯದಿ ಸಕಲತೀರ್ಥದಿ ಮಿಂದೆ ರಾಮರಾಮ ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಕಂಡೆ ರಾಮರಾಮ ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ ಪುಣ್ಯಕ್ಶೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ ಪುಣ್ಯಕ್ಶೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ವೈತರಣಿಯಲ್ಲಿ ಅದೋಕ್ಷ್ನಜನಿದ್ದಾನೆ ರಾಮರಾಮ ವೈತರಣಿ ದಾಟಿದೆ ಅಧೋಕ್ಷಜನ ದಯದಿ ರಾಮರಾಮ ನಿರ್ಮಲಗಂಗೇಲಿ ನರಸಿಂಹನಿದ್ದಾನೆ ರಾಮರಾಮ ನಿರ್ಮಲಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ವೈಕುಂಠಗಿರಿಯಲಿ ಅಚ್ಯುತನಿದ್ದಾನೆ-ರಾಮರಾಮ ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ ಉಡುಪಿಕ್ಶೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ ಉಡುಪಿಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ಹರಿಯುವ ನದಿಯಲ್ಲಿ ಶ್ರಿಹರಿಯಿದ್ದಾನೆ ರಾಮರಾಮ ಹರಿಯ ದಯದಿಂದ ಹರಿವನದಿಯ ಮಿಂದೆ ರಾಮರಾಮ ಕೃಷ್ಣಾಯೆಂದರೆ ಕಷ್ಟವು ಪರಿಹಾರ ರಾಮರಾಮ ಕೃಷ್ಣನ ದಯದಿ ಸಕಲ ಕಷ್ಟಬಿಟ್ಟಿತು ರಾಮರಾಮ ಭಕ್ತಿಲಿಪ್ಪತ್ನಾಲ್ಕು ನಾಮಪೇಳುವರಿಗೆ ರಾಮರಾಮ ಭುಕ್ತಿ ಮುಕ್ತಿಯನೀವ ವಿಜಯವಿಠ್ಠಲರೇಯ ರಾಮರಾಮ
@kundawad
@kundawad Жыл бұрын
Fu
@bharatikulkarni6435
@bharatikulkarni6435 Жыл бұрын
Send
@vijayalakshmiknrao9811
@vijayalakshmiknrao9811 Жыл бұрын
ಬಹಳ ಸುಂದರವಾಗಿ ಹಾಡಿದ್ದಾರೆ ಪ್ರತಿದಿನ ಕೇಳದಿದ್ದರೆ ಮನಸ್ಸಿಗೆ ಸಮಾಧಾನವಾಗುವುದಿಲ್ಲ
@ushakumari.l.j953
@ushakumari.l.j953 Жыл бұрын
ನಿಮ್ಮ ಶ್ರದ್ಧಾ ಭಕ್ತಿಗೆ ನಮೋ ನಮಃ. ಓಂ ನಮೋ ಭಗವತೇ ವಾಸುದೇವಾಯ.
@bharatikulkarni6435
@bharatikulkarni6435 Жыл бұрын
Super
@ushakumarilj9865
@ushakumarilj9865 2 жыл бұрын
ನಾರಾಯಣ ನಾರಾಯಣ ಎಂಥ ಒಳ್ಳೆಯ ಹಾಡು ಕೇಳುತ್ತಾ ಕೇಳುತ್ತಾ ನಮ್ಮ ಹೃದಯದಲ್ಲಿ ನಾರಾಯಣ ಇದ್ದಾರೆ ಅಂತ ನಂಬಿಕೆ ಬರುವಂತೆ ಹಾಡಿರುವಿರಿ. ಭಗವಂತ ನಿಮಗೆ ಒಳ್ಳೆಯದು ಮಾಡಲಿ ಧನ್ಯವಾದಗಳು.
@ashokmalpe4725
@ashokmalpe4725 Жыл бұрын
Good
@prabhavathishetty4296
@prabhavathishetty4296 9 ай бұрын
Writthis song in kannada
@ashwinirajesh0872
@ashwinirajesh0872 Ай бұрын
😊
@chandrashekar3996
@chandrashekar3996 2 жыл бұрын
ನಾಸ್ಥಿಕರಲ್ಲು ಭಕ್ತಿ ಉಕ್ಕಿಸುವ ಅತ್ಯದ್ಭುತವಾದ ಹಾಡು.. ನನ್ನ ಶ್ರೀಮತಿ ದಿನಾ ಕೇಳುತ್ತಿದ್ದರು , ಹಾಗಾಗಿ ಸಂಗೀತ ಪ್ರಿಯನಾದ ನನ್ನನ್ನು ಇದು ಬಹು ಬೇಗನೆ ಆಯಸ್ಕಾಂತದಂತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು.. ಈಗ ಕುಂತರು ನಿಂತರು ಈ ಹಾಡಿನದೆ ಕಾರಭಾರು.. ನನಗೆ ಈ ಹಾಡುಗಾರಿಕೆಯಲ್ಲಿ ಧ್ವನಿ ಮತ್ತು ಸಾಹಿತ್ಯಕಿಂತ, ಈ ಹಾಡುಗಾರನಲ್ಲಿನ ಬದ್ಧತೆ ಹಾಗೂ ಭಗವಂತನೆಡೆಗಿನ ತನ್ಮಯತೆ ತುಂಬಾನೆ ಇಷ್ಟವಾಯ್ತು.. ಕೇಶವನೊಲುಮೆ ಸದಾ ನಿಮ್ಮನ್ನು ಕಾಪಾಡಲಿ 🙏👌
@daasoham
@daasoham 2 жыл бұрын
🙏🙏
@sourabhkulkarni8485
@sourabhkulkarni8485 Жыл бұрын
🙏🙏🙏🙏🙏suppar👌👌👌👌 ಸರ್ ನಿಮ್ಮ್ ಹಾಡುಗಳಿಗೆ ಧನ್ಯವಾದಗಳು ಮತ್ತೆ ಮತ್ತೆ ಕೇಳುವ ತವಕ 🙏🙏🙏🙏🙏
@dattatreyanyr4277
@dattatreyanyr4277 2 жыл бұрын
ಶ್ರೀ ವಿಜಯದಾಸರು ನಮಗೆ ಸುಂದರವಾದ ಕೃತಿಯನ್ನು ಕೊಟ್ಟಿದ್ದಾರೆ. 🙏🌹🙏 ಅಷ್ಟೇ ಮಧುರವಾಗಿ ನೀವುಗಳು ಗಾಯನಮಾಡಿದ್ದೀರ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಚೆನ್ನಾಗಿದೆ. ಎಲ್ಲರಿಗೂ ಧನ್ಯವಾದಗಳು. 🙏🌹🙏
@yogeshnayakamb4524
@yogeshnayakamb4524 Ай бұрын
Nija
@chandrikakm4949
@chandrikakm4949 2 жыл бұрын
Yesht sarthi keladru MAtthe MAtthe kelbeku anno haage haadidiri sir suprrrr 👌🙏💐Jaya vijayaraaya 🙏
@vaishnavikulkarni930
@vaishnavikulkarni930 2 жыл бұрын
ಸುಂದರವಾದ ಹಾಡು ... ಹಾಡು ಕೇಳಿದ್ರೆ ಮನಸಿಗೆ ಏನೋ ಒಂದೂಥರ ಆಹ್ಲಾದ ಕೊಡುತ್ತೆ ಎಷ್ಟ ಕೇಳಿದ್ರು ಇನ್ನು ಕೇಳ್ಬೇಕು ಅನ್ಸುತ್ತೆ....ಧನ್ಯ....
@cpvsos410
@cpvsos410 Жыл бұрын
4 6 hu ft
@nirmalaps3856
@nirmalaps3856 Жыл бұрын
I too feel de same...too often I hear . Thanks for your lovely message
@ramabaim4113
@ramabaim4113 Жыл бұрын
Nanu dinalu ವಾಮ್ಮೆಯದರು ಕೇಳಿದರೆ ನನಗೆ ಸಮಾಧಾನ ಗುರುಗಳೇ ನಮಸ್ಕಾರಗಳು
@vaishnavibatni1317
@vaishnavibatni1317 Ай бұрын
ಒಮ್ಮೆಯಾದರು*
@lathapoojary127
@lathapoojary127 2 жыл бұрын
ತುಂಬಾ ಅದ್ಭುತವಾದ ಗಾಯನ ಎಲ್ಲ ಕ್ಷೇತ್ರ ದರ್ಶನ ಪಡೆದು ಅನುಭವ ಮನಸ್ಸು ಪುಲಕಿತವಾಯಿತು ಹೃದಯಸ್ಪರ್ಶಿ ಹರೇ ರಾಮ ಹರೇ ಕೃಷ್ಣ
@jothiprakashk1911
@jothiprakashk1911 Жыл бұрын
co9 pool 899o 0LmpIi
@user-rk1zj6qq3b
@user-rk1zj6qq3b 4 ай бұрын
ನಿಮ್ಮ ಕಂಠಸಿರಿಗೆ ಶ್ರೀ ರಾಮ ಶಾಮರ ಅನುಗ್ರಹ ಸದಾ ಇರಲಿ.
@subbaraomk1896
@subbaraomk1896 2 жыл бұрын
ಎಂತಾ ಸುಂದರವಾದ ಹೃದಯ ಸ್ಪರ್ಶ ಮಾಡುವ ಗೀತೆ.ಕೇಳುತ್ತಾ ಕೇಳುತ್ತಾ ಹಾಗೆ ಎಲ್ಲಾ ಮರೆತುಬಿಡುತ್ತೇವೆ. ಧನ್ಯವಾದಗಳು
@IndianSrMan
@IndianSrMan 2 жыл бұрын
ವಿಜಯ ದಾಸರ ಪ್ರಾಸಬದ್ಧ ರಚನೆ, ವೇಣುಗೋಪಾಲ್ ಮತ್ತು ತಂಡದವರಿಂದ ಉತ್ತಮ ಗಾಯನ. ಉತ್ತಮ ಸಂಗೀತ ಸಂಯೋಜನೆ. ಧನ್ಯವಾದಗಳು.
@saralabai5460
@saralabai5460 8 ай бұрын
ಕಾಶಿಯಲಿ ಹಾದಿಯಲಿ ಸಾಹಿತ್ಯ
@ramachandraca516
@ramachandraca516 2 жыл бұрын
ಅದ್ಭುತವಾದ ದೇವರನಾಮ ಅದ್ಭುತವಾದ ಗಾಯನ ಹರೇ ಶ್ರೀನಿವಾಸ..
@shashikalashetty266
@shashikalashetty266 2 жыл бұрын
P
@shreenivastupsakri3048
@shreenivastupsakri3048 2 жыл бұрын
Very nice song thankyou Srinivas Tupsakri family and vagishtupsakri family Pune 🙏🙏🙏
@ashokmalpe4725
@ashokmalpe4725 Жыл бұрын
RamRam
@Kannadabalu1234
@Kannadabalu1234 3 ай бұрын
ಈ ಹಾಡು ಎಷ್ಟು ಸಲ ಕೇಳಿದರೂ ಮನಸ್ಸಿಗೆ ತೃಪ್ತಿನೇ ಇಲ್ಲ ತುಂಬಾ ಮಧುರ ಸುಂದರ ಸಿಹಿ ಆಗಿದೆ 👌🏻🙏🏻
@veenaveena92
@veenaveena92 Жыл бұрын
ನಿಮ್ಮದ್ವನಿ.ತುಂಬ.ತುಂಬ ಚೆನ್ನಾಗಿ ಇದೆಮತ್ತೆಕೆಳಬೇಕೆನಿಸುತದೆ.ನಿಮ್ಮದ್ವಿನಿಯಲಿಬರುವಪ್ರತಿ ನಾಮದಲ್ಲಿ ಆ.ಭಗವಂತಕಾಣು/ತ್ತಾರೆಭಕ್ತಿ.ತುಂಬಿ.ಬರುತ್ತದೆ.ಕಣ್ಣುಮುಚಿಕೆಳುತೆನೆ. ನಿಮ್ಮಗೆ ಧನ್ಯವಾದಗಳು
@chandrashekharak.n8401
@chandrashekharak.n8401 Жыл бұрын
ತುಂಬಾ ಚೆನಾಗಿದೆ ದಿನಾ ಸಾಯಂಕಾಲ ಭಜನೆ ಮಾಡುತ್ತೇನೆ ಯುರೋ ಬರೆದಿದ್ದ ಹಾಡನ್ನು ಬರೆದು ಕೊಂಡೆ ಅವರಿಗೆ ಧನ್ಯವಾದಗಳು ಓಂ ನಾರಾಯಣಯ ನಮಃ
@rameshgb2301
@rameshgb2301 6 ай бұрын
ಎಂಥ ಗಾಯನ ಭಗವಂತ ನಿಮಗೆ ಇನ್ನು ಭಕ್ತಿ ಮತ್ತು ಹೆಚ್ಚು ಶ್ರದ್ದೆ ಕೊಡಲಿ
@sreeharsha7
@sreeharsha7 20 күн бұрын
ರಾಮ ರಾಮ 😊🙏 ಎಂಥ ಧ್ವನಿ 🙏 ಧನ್ಯಾನಾದೆ ಕೇಳಿ ✨
@subramanyas4080
@subramanyas4080 2 жыл бұрын
ಅದ್ಭುತ ಭಜನೆ ಭಕ್ತಿಯ ಗಾಯನದಲ್ಲಿ ತೇಲಿ ಹೋದೆ ಜೈ ಶ್ರೀ ರಾಮ 🙏🚩❤️
@shreenivastupsakri3048
@shreenivastupsakri3048 2 жыл бұрын
🙏 Tupsakri Sreenivas family and vagishtupsakri Pune Maharashtra India
@shreenivastupsakri3048
@shreenivastupsakri3048 2 жыл бұрын
Super song Keshav nama Vijay dassru
@IndianSrMan
@IndianSrMan 2 жыл бұрын
ಭಕ್ತಿ ಯಿಂದ ಮೈ ಮರೆಸುವಂತಹ ಸುಶ್ರಾವ್ಯ ಗಾಯನ. ಧನ್ಯವಾದಗಳು.
@kavyachiru5650
@kavyachiru5650 Жыл бұрын
,
@bharathiupendraupendra3773
@bharathiupendraupendra3773 Жыл бұрын
ದಿನಕ್ಕೆ ಒಂದು ಸಾರಿ ಆದರೂ ಕೆಳbeku nice song, voice so melody
@bharathims5880
@bharathims5880 2 жыл бұрын
ಈ ಹಾಡು ದಿನಾ ನಾನು ಒಂದು ಸಾರಿ ಕೇಳಿದರೆ ನನ್ನ ಮನಸ್ಸಿಗೆ ನೆಮ್ಮದಿ ಆಗುವುದು
@gayatridevi6067
@gayatridevi6067 Жыл бұрын
👏👏👏👏🌹🌸🥭🍏🍎🍊🍌
@rooparooparanganath4306
@rooparooparanganath4306 Жыл бұрын
Very very suuuper song very like it
@bharathiupendraupendra3773
@bharathiupendraupendra3773 Жыл бұрын
Very beautiful song, I listen to the everyday
@Rithvik.R
@Rithvik.R 7 ай бұрын
Jai shri Ram 🕉 🛕 🚩
@jambunathan7662
@jambunathan7662 4 ай бұрын
Very very super song 🎵 daily idhannu routine aage kelabekku
@pandurangparagaonkar7163
@pandurangparagaonkar7163 2 ай бұрын
Very such divin voice and marvelous vice. Thank you Guruji. Hare govind.
@nirmalaprakasha7126
@nirmalaprakasha7126 2 жыл бұрын
ಮತ್ತೆ ಮತ್ತೆ ಕೇಳಬೇಕು ಅನಿಸುವ ಈ ಹಾಡು ಭಕ್ತಿ ತುಂಬಿ ಬರುವ ಹಾಡು
@nalinisurendra2164
@nalinisurendra2164 20 күн бұрын
ತುಂಬಾ ಚೆಂದ ವಾದ ದೇವರ ನಾಮ.ಕೇಳುತ್ತಾ ಇದ್ದರೆ ಮನಸ್ಸಿಗೆ ಏನೊ ಸಮಾಧಾನ ಆಗುತ್ತದೆ.
@pavanprasadhm3889
@pavanprasadhm3889 Жыл бұрын
ಎಂತಾ ಸೊಗಸಾದ ಧ್ವನಿ ಕೇಳಿ ಮೈಮರೆತ ಹೋಗುತ್ತದೆ 🙏🙏🙏
@deeptikhatawkar9208
@deeptikhatawkar9208 5 ай бұрын
ಭಕ್ತಿಯ ಕಡಲಲ್ಲಿ ಮಿದೆದ್ದೆವು.🙏🙏🙏🙏🙏
@bhagyasareekuchucreation9741
@bhagyasareekuchucreation9741 Ай бұрын
ಅದ್ಭುತ ಕಂಠಕೆ ನನ್ನ ಕೋಟಿ ದನ್ಯವಾದಗಳು🙏🙏🌺🌺
@sumedhraghurao_2009
@sumedhraghurao_2009 2 жыл бұрын
ಇಂಪಾದ ದನಿ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತದೆ ಬಹಳ ಸೊಗಸಾಗಿದೆ
@GGeethaShree
@GGeethaShree 3 ай бұрын
Hare Shreenivasa!Govinda!Govinda!Govinda!
@user-ev1yl7ow8d
@user-ev1yl7ow8d Ай бұрын
Sooper voice Jai shree ram
@rajalakshmibalakrishna2134
@rajalakshmibalakrishna2134 2 ай бұрын
Such a divine voice 🙏 Hare Krishna 🙏
@sadhanaprasadpandelu2965
@sadhanaprasadpandelu2965 10 ай бұрын
ನನಗೆ ಈ ಹಾಡು ತುಂಬಾ ಇಷ್ಟ 👌👌👌
@shenbagavallim9479
@shenbagavallim9479 3 ай бұрын
Haresrinivasa very nice song heart touching song voice is too good magnetic effects in ur voice thank you so much jaisriram jaisriram jaisriram jaisriram
@vijalakshmimuralidharan5024
@vijalakshmimuralidharan5024 2 ай бұрын
Thumbha Chennai helthire🙏🙏👌👌
@ramayyashetty3109
@ramayyashetty3109 7 ай бұрын
ಮೈ ರೋಮಾಂಚನಾ......👏👏👏
@user-iy4bp4hy4l
@user-iy4bp4hy4l 21 күн бұрын
ಭಗವಂತನ ಚಿಂತನೆ ಬಿಟ್ಟು ಬೇರೆ ವಿಚಾರ ಮಡುವ ಸಮಯಾವಕಾಶ ನಮಗೆ ಕೊಡು ಭಗವಂತ
@hemanthak8826
@hemanthak8826 Ай бұрын
ಶ್ರೀ ಗುರುಬ್ಬೊನಮ್ಹಾ 🙏🙏🙏🙏
@Imymuzik
@Imymuzik 16 күн бұрын
ಅಧ್ಬುತ ಗಾಯನ ಮತ್ತು ಸಂಗೀತ ಸಂಯೋಜನೆ
@ujwalavenu3898
@ujwalavenu3898 2 жыл бұрын
Tumbanechennagide. Emotionally kanniru baritte. Gottagolla yake anta👌👌👌👍👍👍🙏🙏🙏🌹🌹
@shreekanthkb9401
@shreekanthkb9401 2 жыл бұрын
Kannada lyrics
@shreekanthkb9401
@shreekanthkb9401 2 жыл бұрын
Kannada lyrics
@shreekanthkb9401
@shreekanthkb9401 2 жыл бұрын
Kannada lyrics
@prahalladgpoojari5066
@prahalladgpoojari5066 2 жыл бұрын
ಅದ್ಬುತವಾದ ಕಂಠ 🙏🙏ಜೈ ಶ್ರೀ ರಾಮ... 🚩
@nanjundarao9543
@nanjundarao9543 Жыл бұрын
ಜೈ ಶ್ರೀ ರಾಮ. ಅಕ್ಷರಗಳಲ್ಲಿ ಅಕ್ಷಯ ವಾಯಿತು ಕೇಶವನಾಮ ಭಕ್ತಿಯಲ್ಲಿ ಮುಕ್ತಿ ಅಕ್ಕಿಯಲ್ಲಿ ಅನ್ನವಿದ್ದಂತೆ.
@Kiran-bf1oe
@Kiran-bf1oe Жыл бұрын
ಹರೇ ಶ್ರೀ ನಿವಾಸ. 🕉️🙏🙏🙏🙏🙏🙏🙏🕉️. ಹರಿ ಸರ್ವೋತ್ತಮ ವಾಯು ಜೀವೋತ್ತಮ.
@sahanamanjunath6095
@sahanamanjunath6095 Жыл бұрын
🙏🙏🙏🙏🙏👌👌👌👌super ಧ್ವನಿ ಭಕ್ತಿ ತುಂಬಿ ಬಂದಿದೆ ಹಾಡಲ್ಲಿ
@rekhashenoy7522
@rekhashenoy7522 2 жыл бұрын
ವಂದನೆಗಳು, ಅಭಿನಂದನೆಗಳು, ಧನ್ಯವಾದಗಳು. ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೀ ರಾಮಕೃಷ್ಣ ಎಲ್ಲರನ್ನೂ ಕಾಪಾಡಲಿ 👌🙏
@gayatridevi6067
@gayatridevi6067 2 жыл бұрын
, 👌👌
@indusundaresh182
@indusundaresh182 Жыл бұрын
ಅದ್ಭುತವಾದ ಗಾಯನ ಅತ್ಯಂತಮನೋಹರವಾಗಿದೆ 🙏👌👌👌
@chandrakalapoojary1401
@chandrakalapoojary1401 17 күн бұрын
Tummbatumba o.lleya haadu hadiddira innu inuu keluva antha agutte🙏🙏🙏👌👌👌😍👏👍👍
@ToraveRamayya-fx5qi
@ToraveRamayya-fx5qi 14 күн бұрын
Sree, keshavaaya, sreekrishnaya, sree, ramayan, namaha, I'm,,,, 🎉🎉🎉❤❤❤❤
@manjulaambarish7562
@manjulaambarish7562 28 күн бұрын
ಅದ್ಭುತವಾಗಿ ಹೇಳಿದ್ದೀರಿ ಕೇಳ್ತಾ ಇರಬೇಕು ಅಂತ ಅನ್ನಿಸ್ತಾ ಇದೆ 🙏🏻🙏🏻🙏🏻🙏🏻🙏🏻
@sujathakumarib5270
@sujathakumarib5270 2 жыл бұрын
Sakshath vagdevi Sri Sharada ambeya krupe nimagide nimma gana madhurya seve. Ge🙏 ji mathadi
@Srikanthraoma
@Srikanthraoma 2 жыл бұрын
Golden voice, Golden tune, Golden Music, Golden Lyrics, Everything is Golden which southes ever soul. Shree Hari Sarvottama Vayu Jeevottama
@shreenivastupsakri3048
@shreenivastupsakri3048 2 жыл бұрын
Very good song thankyou Srinivas Tupsakri family and vagishtupsakri
@shreenivastupsakri3048
@shreenivastupsakri3048 2 жыл бұрын
Thanks to Mr venugopal Tupsakri Srinivas family pune
@milanrssandeep9407
@milanrssandeep9407 11 ай бұрын
🙏🌺ಸ್ವಾಮಿ ನಿಮ್ಮ ಧ್ವನಿಯಲ್ಲಿ ಆಧ್ಯಾತ್ಮವಿದೆ🌺🙏
@rajeshwarim1419
@rajeshwarim1419 2 жыл бұрын
ಹಾಡು ಬಹಳ ಚನ್ನಾಗಿದೆ 👌👍🌹🙏🙏
@vanisk520
@vanisk520 2 жыл бұрын
ಮತ್ತೆ ಮತ್ತೆ ಕೇಳಬೇಕೆನ್ನುವ ಸ್ವರ ಮಾಧುರ್ಯ....
@ashishkhatri2077
@ashishkhatri2077 6 ай бұрын
I am a marathi person but can understand the soul of this song. Singer's voice is Divine and reflects the purity of his heart.
@pavan0505
@pavan0505 3 жыл бұрын
Tumba chennagide 🙏
@pramodpammy4166
@pramodpammy4166 2 жыл бұрын
Manavella ರಾಮ ರಾಮ ಕೃಷ್ಣ ವಂದೇ ಜಗದ್ಗುರು
@vadirajakashi7241
@vadirajakashi7241 2 жыл бұрын
Thumba chennagi hadiddira navu daily kelthaeddivi thumba thanks
@sarojadesai9623
@sarojadesai9623 2 жыл бұрын
ಅದ್ಭುತವಾಗಿ ಹೇಳಿದ್ದೀರಿ ಕೇಳ್ತಾ ಇರಬೇಕು ಅಂತ ಅನ್ನಿಸ್ತಾ ಇದೆ 🙏🙏👌👌
@nagarathnaba9290
@nagarathnaba9290 2 жыл бұрын
ತುಂಬಾ ಸುಂದರವಾದ ಸಾಹಿತ್ಯ. ತುಂಬಾ ಮಧುರವಾಗಿದೆ
@karunapalle7397
@karunapalle7397 Жыл бұрын
Hari vayu Gurugala ashirwaad sada eruttade namma ellara auyusha nemage kodali bhagavanta
@sudheendrar8087
@sudheendrar8087 2 жыл бұрын
Awesome Jai Shree Ram Jai Shree Ram Jai Shree Ram 🙏
@chinnaanantapur3358
@chinnaanantapur3358 Жыл бұрын
Vijayadasarige koti vandanegalu
@malinikh6469
@malinikh6469 Жыл бұрын
Suprdr Super.song.❤❤❤❤❤❤❤❤❤❤❤❤ Super n0 🎉
@shylagirimaji7847
@shylagirimaji7847 2 жыл бұрын
Very nice and I don't know how many times I have listened to this beautiful singing. God bless you.
@ashwinirajesh0872
@ashwinirajesh0872 2 ай бұрын
ಗುಡ್ ಭಜನೆ ಸರ್
@gururaj9acharya
@gururaj9acharya 11 ай бұрын
I do not have words to describe the divinity of this song. All that I can do is 🙏🙏🙏🙏
@dhruvakumarkanavalli2439
@dhruvakumarkanavalli2439 2 жыл бұрын
Hadu channagide channagi heliddira thanks
@kasturivvs8056
@kasturivvs8056 27 күн бұрын
Excellent and heart touching song. ❤👌🏻🙏🏻
@snehalatags6967
@snehalatags6967 Жыл бұрын
Nice song with beautiful voice. God's gift to you. It gives mind relaxation. Continuesly listening and enjoying song 🎵 with beautiful voice
@aavafincorp1389
@aavafincorp1389 Жыл бұрын
Hare srinivas ,Amazing voice God gifted to u pls continue, it this song mind blowing ours great.keep it up 🎉
@bhavanisreevatsa1491
@bhavanisreevatsa1491 Ай бұрын
Sooper.Tumba chennagide, hadina raaga hagu khantha.Namaskara
@k.giridharrao2213
@k.giridharrao2213 2 жыл бұрын
Intha manchi swaramtho ee pata vinipinchinanduku meeku kruthagnathalu.
@anjana5216
@anjana5216 2 жыл бұрын
E hadghye nimghe award prashanti, kodbeku 👌👌👌💐💐🙏🙏.nimma jevana dhanya. adbutavada hadu Venugopalacharge namo namaha
@vijayalaxmikanavikar4371
@vijayalaxmikanavikar4371 7 ай бұрын
What a sweet voice..... blessed soul with such a beautiful voice....
@shailahegde4414
@shailahegde4414 Жыл бұрын
ಎಷ್ಟು ಸುಂದರವಾಗಿ, ಅದ್ಭುತವಾಗಿ ಹಾಡಿದ್ದಾರೆ, ಎಷ್ಟು ಸಲ ಕೇಳಿದರೂ truptiyagta ಇಲ್ಲ.
@padmajs6722
@padmajs6722 5 ай бұрын
ಎಷ್ಟು ಚನ್ನಾಗಿಹೇಳಿದ್ದಿಯ ನಾನು ಎರಡು ಸಂಕೇಳಿದೆ ಕೊನೆಯ ಸಾಲು ಭಕ್ತಿ, ಮುಕ್ತಿ ನಮಗೂ ನಿನಗೂ ಕೂಡಲ ಎಂದು ಭಾಗವಂತೆ ನಲ್ಲಿ ಬೇಡುತ್ತೇನೆ ಅದ್ಭುತ ಅದ್ಭುತ ಕಂಠ ನಿನ್ನ ಅಜ್ಜ ಪದ್ಮ ಜೋಷಿ ಬಳ್ಳಾರಿ
@sandhyakaranam350
@sandhyakaranam350 3 жыл бұрын
Tumba pleasant agide 👌👌kusu kuDa muddagi hADide 😍😍
@ammaprakash8023
@ammaprakash8023 2 ай бұрын
Excellent Singing.👌👏👏
@puttarajunanjundappa7996
@puttarajunanjundappa7996 Жыл бұрын
What an wonderful voice respected prabhuji Hari Haribol karnanda hatsoff to Krishna n ur mother Dey gave d wonderful birth to Hare Krishna hare Rama hare Srinivasa 🙏🙏🙏🙏💐💐🙌🙌
@yashodarao1921
@yashodarao1921 Жыл бұрын
ತುಂಬ ಒಳ್ಳೆಯ ನಾಮ ಆನಂದ ವಾಯಿತು ಹರೇ ನಮಹ ನಮಸ್ಕಾರ
@premaraoa5231
@premaraoa5231 Ай бұрын
ತುಂಬಾ ಚೆನ್ನಾಗಿರುವ ಹಾಡು ಮತ್ತು ಗಾಯನ
@vijayabk5474
@vijayabk5474 2 жыл бұрын
Adhbhutavaagi hadidaare kivi sartakavaayitunamaskaaa
@keshavnaik4188
@keshavnaik4188 2 жыл бұрын
🙏🚩🚩🙏 ultimate singing raama raama I love this songs
@bharatihosamani1407
@bharatihosamani1407 2 жыл бұрын
Thanks Sir tumba Tumba manassige tampaniduv hadu Sir,
@sreedevikaranth2913
@sreedevikaranth2913 Жыл бұрын
ಕೇಳುತ್ತಾ ಇದ್ದರೆ ಕೇಳ್ತನೇ ಇರೋಣ ಅನ್ನಿಸುತ್ತದೆ
@neerajajagirdar8380
@neerajajagirdar8380 8 ай бұрын
ತುಂಬಾ ಮಧುರವಾದ ಹಾಡು ಸರ್ ಧನ್ಯವಾದಗಳು ಸಾರ್ 👌🏼👌🏼🙏🙏
@shrikanthahn2799
@shrikanthahn2799 2 жыл бұрын
ಅದ್ಭುತ ಹಾಡು ಹರೇ ರಾಮ
@chayapaga6153
@chayapaga6153 2 жыл бұрын
Tumba channagide davarnama
@neerajajagirdar8380
@neerajajagirdar8380 2 жыл бұрын
ರಾಮ ರಾಮ ರಾಮ ರಾಮ ರಾಮ ಭಕ್ತ 🙏🙏🌹
@Priya9483
@Priya9483 Жыл бұрын
ಅದ್ಭುತ ಗಾಯನ👌👌 ಓಂ ನಮೋ ನಾರಾಯಣಾಯ🙏🕉️
@rajanig385
@rajanig385 2 жыл бұрын
❤ಹರೇ ಕೃಷ್ಣ ❤👌👌ಧನ್ಯವಾದಗಳು ಸರ್ 🙏🙏
@kamalagrao2306
@kamalagrao2306 Жыл бұрын
Tumba chennagide,Rajesh krisnan taraha ide voice,dhanyavadagalu
@rashmitharshetty3095
@rashmitharshetty3095 5 ай бұрын
Hare krishana🙏
@girijaacharya8231
@girijaacharya8231 Жыл бұрын
ಸೂಪರ್ song super kanta bhkthiuD
@chinnammamonnappa1385
@chinnammamonnappa1385 4 ай бұрын
Super super superb very nice voice gurugale shubhavagali
@kanchankamath6209
@kanchankamath6209 2 жыл бұрын
Everytime listening this soulful divine rendition by you filled with bhakti... Blessed 🙏 thank you
@SurekhaJoshi-vv5rq
@SurekhaJoshi-vv5rq Ай бұрын
Very nice song 👏👏👏👏👏🙏🙏🙏🙏🙏
@lakshmanachargp8774
@lakshmanachargp8774 2 жыл бұрын
Super song jai shreemannarayana
@usharanikulkarni8572
@usharanikulkarni8572 8 ай бұрын
Sri Krishna likes your stotram.
Madhwanama (With Lyrics) || Sri Sripadaraja || Venugopal Khatavkar
14:44
Bony Just Wants To Take A Shower #animation
00:10
GREEN MAX
Рет қаралды 7 МЛН
👨‍🔧📐
00:43
Kan Andrey
Рет қаралды 10 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН
Бутылка Air Up обмани мозг вкусом
01:00
Костя Павлов
Рет қаралды 2,5 МЛН
Smarisi bathukiro Vijaya kavacha
7:21
shriya devotional songs
Рет қаралды 5 МЛН
Sri Raghavendra Akshara Malika Stotra || With lyrics || Venugopal K
15:43
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,6 МЛН
Bony Just Wants To Take A Shower #animation
00:10
GREEN MAX
Рет қаралды 7 МЛН