ಧನಧಾನ್ಯ ಸಮೃದ್ಧಿಗೆ ಆಷಾಡ ಮಾಸದ ಶುಕ್ರವಾರ ಮಾಡುವ ಮಹಾಲಕ್ಷ್ಮೀ ಪೂಜಾ ವಿಧಾನ,ಈ ಪೂಜೆಯಿಂದ ಎಷ್ಟೋ ಜನರ ಕಷ್ಟ ಕಳೆದಿದೆ

  Рет қаралды 40,425

Veena Joshi

Veena Joshi

23 күн бұрын

#ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ🙏
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತ ಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚಯೇ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ಷೀರೋದಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಧಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟಯೇ ನಮಃ
ಓಂ ದಾರಿದ್ರ್ಯನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸದಾಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮಗತಾಯೈ ನಮಃ
ಓಂ ನಂದಾಯೈ ನಮಃ (90)
ಓಂ ವರಲಕ್ಷ್ಮ್ಯೈ ನಮಃ
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
🙏🙏ಇತಿ ಶ್ರೀಲಕ್ಷ್ಮ್ಯಷ್ಟೋತ್ತರಶತನಾಮಾವಳಿಃ ಸಮಾಪ್ತಾ

Пікірлер: 404
@radhavijay6875
@radhavijay6875 21 күн бұрын
ನಮಸ್ಕಾರ ಅಮ್ಮ ನಾನು ಕೂಡ ಹೋದ ವರ್ಷ ಈ ಪೂಜೆ ಮಾಡಿದ್ದೆ ನಮಗೆ ತುಂಬಾನೆ ಒಳ್ಳೆಯದು ಆಯ್ತು ನಾವು ಅಂದುಕೊಂಡಂತೆ ಕೆಲಸಗಳು ಆಗಿದೆ ಅದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಅಮ್ಮ🙏
@jagadambaks302
@jagadambaks302 19 күн бұрын
ಹರೇ ಶ್ರೀನಿವಾಸ ಸ
@RashmiRaj-tu2dz
@RashmiRaj-tu2dz 18 күн бұрын
Hi mam asada pooje madidde kalasa visarjane madodu hege heli plzzz
@sandyanataraju4592
@sandyanataraju4592 16 күн бұрын
Mam kalasa visarjane hege tilisi
@radhavijay6875
@radhavijay6875 16 күн бұрын
kzfaq.info/get/bejne/h6ehmKZh0tywm4k.htmlsi=LdJMoRlddPs8eHFe
@2023abhi
@2023abhi 21 күн бұрын
ನೀವು ಹೇಳಿದ ಹಾಗೆ ಹೋದ ವರ್ಷ ನನ್ನ ಹತ್ತೀರ ಜೇಷ್ಠ ದೇವಿಗೆ ಹಾಕಲಿಕ್ಕೆ ಮಾಂಗಲ್ಯ ಇರಲಿಲ್ಲ ಈ ವರ್ಷ 1ಗ್ರಾಂ ಬಂಗಾರದು ತಾಳಿ ಮಾಂಗಲ್ಯ ಮತ್ತು ದೇವಿಗೆ ಹಾಕಲಿಕ್ಕೆ ಬೆಳ್ಳಿ ಆಭರಣದು ಪಾರಿಜಾತ ಸರ ತಂಗೋಡೆ ಎಲ್ಲ ನಿಮ್ಮ ಮತ್ತು ದೇವಿಯ ಆಶೀರ್ವಾದ ಅಮ್ಮ thank you ಎಷ್ಟು ಹೇಳಿದರು ಸಾಲದು ಅಮ್ಮ ನಿಮಗೆ ❤
@ashwinishabalad140
@ashwinishabalad140 21 күн бұрын
ಅಮ್ಮ ನಾನು ಹೋದ ವರ್ಷ ಆಷಾಢ ಲಕ್ಷ್ಮಿ ಪೂಜೆಯನ್ನು ಮಾಡಿದ್ದೆ ನನಗೆ ತುಂಬಾ ಒಳ್ಳೆಯದಾಗಿದೆ
@sudhan371
@sudhan371 21 күн бұрын
ಧನ್ಯವಾದಗಳು ವೀಣಾ ರವರೆ ಹರೇ ಶ್ರೀನಿವಾಸ 🙏🙏🙏
@2023abhi
@2023abhi 21 күн бұрын
ತುಂಬಾ ಥ್ಯಾಂಕ್ಸ್ ಅಮ್ಮ ನಿಮ್ಮನ್ನ ನೆನೆಯದ ದಿನ ನೇ ಇಲ್ಲ wait ಮಾಡ್ತಾ ಇರತಿನಿ ನಿಮ್ಮ Video ಗೆ Thank you ಪೂಜೆಗಳನ್ನು ಹೇಳಿ ಕೊಡುತ್ತಾ ಇರುವುದಕ್ಕೆ
@jayshreevananjakar8577
@jayshreevananjakar8577 21 күн бұрын
ಹಾಯ್ ವಿಣಾಅಕ್ಕ ನಮಸ್ತೆ ನೀವು ಹೇಳಿಕೊಡುವ ಪೂಜೆಗಳು ನಮಗೆಲ್ಲ ತುಂಬಾ ಚೆನ್ನಾಗಿ ನಾವು ಮಾಡ್ತಾ ಇದ್ದೀವಿ ಧನ್ಯವಾದಗಳು ಅಕ್ಕ ಇನ್ನೊಂದು ವಿಷಯ ನಿಮ್ಮತ್ರ ಏನು ಕೇಳಬೇಕು ಅಂದ್ರೆ ಆಷಾಡದಲ್ಲಿ ವೈಭವ ಲಕ್ಷ್ಮಿ ಪೂಜಾ ವ್ರತವನ್ನು ಹಿಡಿತ ಇದೀನಿ ಮುಂದಿನ ತಿಂಗಳು ವರಮಹಾಲಕ್ಷ್ಮಿ ಹಬ್ಬದ ದಿವಸ ಬೆಳಗ್ಗೆನೇ ಕಳಸ ಸ್ಥಾಪನೆ ಮಾಡಿರ್ತೀವಿ ಸಂಜೆ ವೈಭವ ಲಕ್ಷ್ಮಿ ಪೂಜ ಮಾಡೋದು ಹೆಂಗೆ ಸಪರೇಟ್ ಆಗಿ ಕಳಸ ಇಡಬೇಕು ಅಥವಾ ಅಲ್ಲೇನೆ ಮಾಡಬಹುದಾ ತಿಳಿಸಿ ಕೊಡಿ ಅಕ್ಕ ತುಂಬಾ ಕನ್ಫ್ಯೂಸ್ ಅಲ್ಲಿ ಇದೀನಿ 🙏🙏
@yogeshanu2644
@yogeshanu2644 21 күн бұрын
ನೀವು ಹೇಳಿದ ಹಾಗೆ ಮೂರು ವರ್ಷದಿಂದಲೂ ಮಾಡುತ್ತಾ ಬಂದಿದ್ದೇನೆ ನನಗೆ ತುಂಬಾ ಒಳ್ಳೆಯದಾಗಿದೆ ಅಮ್ಮ ಈ ವರ್ಷನು ಸಹ ಮಾಡುತ್ತೀನಿ ಧನ್ಯವಾದಗಳು ಅಮ್ಮ 🙏🙏
@aambuja89
@aambuja89 21 күн бұрын
Kalsa berdu idabeka akka
@ravikiran4690
@ravikiran4690 20 күн бұрын
ಪೂಜೆ ಸಮಯ ತಿಳಿಸಿ, ಮುಂಜಾನೆ ಅಥವಾ ಮುಸ್ಸಂಜೆ ಯಾವಾಗ ಶುಭ ಸಮಯ 🙏🙏🙏
@yogeshanu2644
@yogeshanu2644 20 күн бұрын
@@ravikiran4690 ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕು ಅಂದರೆ ಬೆಳಿಗ್ಗೆ 4ರಿಂದ5ಗಂಟೆ ಸಮಯದಲ್ಲಿ
@VeenaJoshi
@VeenaJoshi 12 күн бұрын
Thanks to all
@premasrinivas6634
@premasrinivas6634 21 күн бұрын
ಧನ್ಯವಾದಗಳು ಅಮ್ಮಾ ... ನಾನು ಈ ವರ್ಷ ತಾಯಿ ಪೂಜೆ ಮಾಡ್ತಿನಿ ಅಮ್ಮ .. ಮೊದಲಿಗೆ ನೀವು ನಂಗೆ ಆಶೀರ್ವಾದ ಮಾಡಿ ಅಮ್ಮ 🙏
@user-kz4th9xg2q
@user-kz4th9xg2q 21 күн бұрын
Amma tumba channagi.tilisidri ,,nijavaglu ee pooja nanage gottiralilla thank you Amma Ondu maatu heloke ista padatini nivu nam paalige devru sikkaste santosha aagtide Amma aa devru nimge. Aayu arogya kottu kapadali Amma
@YamunaPatil1
@YamunaPatil1 21 күн бұрын
Namaste Amma Thankyou
@chandanakvchandanakv3595
@chandanakvchandanakv3595 21 күн бұрын
Hai Amma Tiffin ayta,neevu helikodo onnondu pojegalnnu noduta iddre namge innu energy jasti agutta irutte.tumba tumba thank you Amma.nimma padagalige nanna namaskaragalu.amma💐🌸🌺🙏🙏🙏😍🥰
@ranjithanagesh3965
@ranjithanagesh3965 21 күн бұрын
Thank u amma
@manjulasatish3928
@manjulasatish3928 21 күн бұрын
ಧನ್ಯವಾದಗಳು ನಿಮಗೆ ಅಕ್ಕ😊🙏🙏🌹
@VinuAmit
@VinuAmit 21 күн бұрын
Amma thank you so much namgellarigu marga darshana madtidira….
@RekharamuR
@RekharamuR 20 күн бұрын
Amma namaste 🙏 ♥️ e video ge wait madtide thank you so much amma
@user-kc6tq4bb4z
@user-kc6tq4bb4z 21 күн бұрын
Thank you for your information ❤
@rajanivenkatesh3208
@rajanivenkatesh3208 21 күн бұрын
ತುಂಬಾ ಧನ್ಯವಾದಗಳು ಅಮ್ಮಾ. 🙏🙏🙏🙏🙏
@sudhaaraker7406
@sudhaaraker7406 21 күн бұрын
Om sri Mahalakshmiye namaha
@trivenistribalu2742
@trivenistribalu2742 20 күн бұрын
ಧನ್ಯವಾದಗಳು ಮೇಡಂ... 🙏🌹🙏🌹🙏🌹🙏..
@nandininandini2782
@nandininandini2782 21 күн бұрын
Thanks amma ❤
@user-dh7mg4wd2s
@user-dh7mg4wd2s 21 күн бұрын
Thankyou so much Amma 🙏🙏🙏🙏🙏🙏🎉🎉🎉🎉🎉❤❤❤❤❤💐💐💐💐💐💐🌹🌹🌹🌹🌹🌺🌺🌺🌺🌺💫✨
@dhanujagadeesh9275
@dhanujagadeesh9275 21 күн бұрын
Thank you so much amma
@jyothikalyan7778
@jyothikalyan7778 21 күн бұрын
Thank u mam 3 varshadinda e pooje madth edeeni olledu agide❤😊
@ASHWINIASHU-gv3wb
@ASHWINIASHU-gv3wb 21 күн бұрын
Super Amma
@sarithas.4776
@sarithas.4776 21 күн бұрын
ಅನಂತಾನಂತ ವಂದನೆಗಳು🙏🙏🙏🙏🙏
@pallavipallavi24
@pallavipallavi24 21 күн бұрын
ಧನ್ಯವಾದಗಳು ನಮಸ್ತೆ ಮೇಡಂ
@ashaparamesh9689
@ashaparamesh9689 21 күн бұрын
🙏🏻ತಾಯಿ.
@parimalasc1027
@parimalasc1027 21 күн бұрын
ಧನ್ಯವಾದಗಳು ಅಮ್ಮ 🙏 🙏
@devakin3744
@devakin3744 21 күн бұрын
Amma Thank you so so much Amma ❤️❤️❤️😊😊
@bhagyalakshmik.g.2136
@bhagyalakshmik.g.2136 21 күн бұрын
ಹರೇ ಶ್ರೀನಿವಾಸ 🙏🙏🙏🙏ಹೋದವರ್ಷ ಆಷಾಡ ಲಕ್ಷ್ಮೀ ಪೂಜೆ ಮಾಡಿದ್ದೆ ತುಂಬಾನೆ ಒಳ್ಳೇದು ಆಗಿದೆ ಈ ಸರಿಯು ಮಾಡತೀನಿ ಎಲ್ಲದ್ದಕ್ಕೂ ನಿಮ್ಮ ಆಶೀರ್ವಾದವಾದ ಇರಲಿ 🙏🙏🙏ಮನಪೂರ್ವಕ ಧನ್ಯವಾದಗಳು ವೀಣಾ ವೈನಿಅವರಿಗೆ 🙏🙏🙏🙏🌹🌹🌹🌹👍👍👍👍
@rashmihiremath-ly2fq
@rashmihiremath-ly2fq 21 күн бұрын
Eshtu varsha madbeku 5 varshna?
@swapnachethan3436
@swapnachethan3436 21 күн бұрын
😊Namaste veena amma 🙏
@ShivaMurthy-bo3ly
@ShivaMurthy-bo3ly 21 күн бұрын
ಮಾಹಿತಿಗಾಗಿ ಧನ್ಯವಾದಗಳು ಮಾ 🙏
@rishithgowda5809
@rishithgowda5809 21 күн бұрын
Thanku amma ❤❤🙏🙏🙏
@prabhuswamychiru4680
@prabhuswamychiru4680 21 күн бұрын
ಧನ್ಯವಾದಗಳು ಅಮ್ಮ...🙏🙏🙏
@LakshmiVKannadaofficial
@LakshmiVKannadaofficial 21 күн бұрын
ಮನವು ದೇವರ ಫೋಟೋಗೆ ಹೂವ ಇಟ್ಟಿರ್ತೀವಿ. ನಮ್ ಇಷ್ಟಾರ್ಥಗಳನ್ನ ಹೇಳ್ಕೊಬೇಕಾದ್ರೆ ಹೂವು ಯಾವ್ ಕಡೆ ಬಿದ್ದರೆ ಒಳ್ಳೆಯದು. ದಯವಿಟ್ಟು ಹೇಳಿ ಅಮ್ಮ ಪ್ಲೀಸ್🙏🏼
@user-wp6oo9tr2f
@user-wp6oo9tr2f 21 күн бұрын
ಹರೇ shreenivasa amma 🙏
@vasanthashivakumar951
@vasanthashivakumar951 21 күн бұрын
Thank you amma ❤
@manikr5952
@manikr5952 21 күн бұрын
Amma namste
@latavchoukimath8761
@latavchoukimath8761 21 күн бұрын
🙏🙏❤ಶಿ.. ನಮಸ್ಕಾರಗಳು ಅಕ್ಕಾ
@user-lh3xn7rm8w
@user-lh3xn7rm8w 21 күн бұрын
ಅಮ್ಮ ತುಂಬಾ ಧನ್ಯವಾದಗಳು
@savitapatil1859
@savitapatil1859 21 күн бұрын
Tq Amma🙏🏻🙏🏻
@user-sf7sc6fe8b
@user-sf7sc6fe8b 21 күн бұрын
Hai muddhu amma love you lot❤ Jyothi from shimoga
@girijas6864
@girijas6864 21 күн бұрын
ಧನ್ಯವಾದಗಳು ಅಮ್ಮ ❤
@deepikajirage3911
@deepikajirage3911 21 күн бұрын
Namaste Amma ♥️♥️♥️♥️♥️ First view and first comment 🎉🎉
@vinodchandavari6340
@vinodchandavari6340 21 күн бұрын
ಶ್ರೀ ಗುರುಭ್ಯೋ ನಮಃ 🙏
@shru.shruthi12patil69
@shru.shruthi12patil69 21 күн бұрын
ಧನ್ಯವಾಧಗಳು ಅಮ್ಮ ❤
@MRLAKSH-ue7kz
@MRLAKSH-ue7kz 21 күн бұрын
🎉 ಧನ್ಯವಾದಗಳು 🎉❤ಅಮ್ಮ❤ ಮಾಹಲಕ್ಷ್ಮೀ ಮುಂದೆ ಹಚ್ಚಿದ ದೀಪ ಶುಕ್ರವಾರ ರಾತ್ರಿ ಪೂರ್ತಿ ದೀಪ ನೋಡಬೇಕಾ ಹೇಳಿ ❤ಅಮ್ಮ❤
@swapnasajane6075
@swapnasajane6075 21 күн бұрын
Thank you akka. 😊
@sow.shetty
@sow.shetty 21 күн бұрын
Ma'am nanu hoda varsha e pooje madidde tumba tumba olleyedagide ma'am 🙏🏻🙏🏻🙏🏻 E varsha e video gagi kaytha idde mam thq thq
@pallavigandolkar2186
@pallavigandolkar2186 20 күн бұрын
Thank you Mathaji 🙏🙏❤
@prakashgunda5900
@prakashgunda5900 21 күн бұрын
TQ Amma ❤
@616skylark
@616skylark 21 күн бұрын
Shubhodaya❤❤
@dhanugamer5728
@dhanugamer5728 21 күн бұрын
Visarjane bagge tilisi kodi amma
@Achyutaachu11
@Achyutaachu11 21 күн бұрын
Amma❤❤
@oblesht5630
@oblesht5630 21 күн бұрын
ಶುಭೋದಯ ಅಮ್ಮ 🙏
@user-mv2vn9px3m
@user-mv2vn9px3m 21 күн бұрын
🙏❤️⭐ಅಮ್ಮ
@nagarathnanagu3157
@nagarathnanagu3157 21 күн бұрын
Namaste amma danyavadagalu nimage amma
@sunilpatil1209
@sunilpatil1209 21 күн бұрын
Tqs ma 🙏
@parvathim4674
@parvathim4674 21 күн бұрын
Amma ashirvadisi amma
@user-kc6tq4bb4z
@user-kc6tq4bb4z 21 күн бұрын
Amma ❤
@malkendrayakulkarni5782
@malkendrayakulkarni5782 21 күн бұрын
Amma🙏🙏
@SharanaBm-fh1gt
@SharanaBm-fh1gt 21 күн бұрын
ಕೊಟ್ಟಿರುವ ಸರಸ್ವತಿ ರಂಗೋಲಿ ಸ್ಲೋಕ ಹೇಳುತ್ತಿರುವುದರಿಂದ ನನ್ನ ಮಗ ನರ್ಸರಿ ಹೋಗ್ತಿದ್ದಾನೆ ಆವಾಗ್ಲೇ ಅವನು ಸ್ವಲ್ಪ ಹೋದವರಲ್ಲಿ ಲಕ್ಷ ಎರಡು ಅಕ್ಷರ ತಾನೇ ಸ್ವಂತ ಬರೆಯುವುದನ್ನು ಕಲಿತಿದ್ದಾನೆ ಅಮ್ಮ
@Asnaik-qt4vr
@Asnaik-qt4vr 21 күн бұрын
Nann maganigoskara nanu madta idini.awnalli 10% badalwane agide barilikke barta irlilla ega swalp barita idane adre identity madta illa letters numbers
@neelammachandrashekhar7123
@neelammachandrashekhar7123 20 күн бұрын
🙏🙏🙏🙏🙏🙏🙏👏ನಮಸ್ಕಾರ ಅಮ್ಮ್
@prashantmadarkhandi5665
@prashantmadarkhandi5665 21 күн бұрын
🙏🙏
@ashabaiashabaidinesh6556
@ashabaiashabaidinesh6556 21 күн бұрын
Amma 🙏🙏🙏
@user-tv4wj4ir1c
@user-tv4wj4ir1c 21 күн бұрын
❤ಅಮ್ಮ ❤️
@sunitharamesh3780
@sunitharamesh3780 21 күн бұрын
Namaste amma❤❤❤
@anusuyadevih7688
@anusuyadevih7688 20 күн бұрын
ವೀಣಾ ಅವರೇ ನಮಸ್ಕಾರ ರೀ ನೀವು ಹೇಳಿಕೊಟ್ಟ ಪದ್ಮಾವತಿ ಪೂಜೆಯನ್ನು ನಾನು ಮಾಡುತ್ತಿರುವೆನು ಪ್ರತಿ ಶುಕ್ರವಾರ ಮೂರನೇ ವಾರ ನಮ್ಮ ಯಜಮಾನರಿಗೆ ಕಣ್ಣು ದೃಷ್ಟಿ ಹೋಗಿದೆ ನಾವು ಜೂನಿನಲ್ಲಿ ಪದ್ಮಾವತಿ ಅಮ್ಮನ ದರ್ಶನಕ್ಕೆ ಹೋದಾಗ ನಮಗೆ ಗುರುಗಳು ಹರಕೆ ಮಾಡಿಕೊಳ್ಳಲು ಹೇಳಿದರು ಅದೇ ರೀತಿ ಸಂಕಲ್ಪ ಮಾಡಿಕೊಂಡು ಬಂದಿರುವೆವು ಅವರು ಹೇಳಿದರು ನಿಮಗೆ ದೃಷ್ಟಿ ಬಂದರೆ ಬಂದು ಅಮ್ಮನಿಗೆ ಬೆಳ್ಳಿ ಕಣ್ಣುಗಳನ್ನು ದಾನದ ರೂಪದಲ್ಲಿ ಕೊಟ್ಟು ಪೂಜೆಯನ್ನು ಮಾಡಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ ಅದಕ್ಕೆ ನಾನು ಕೂಡ ಶುಕ್ರವಾರದ ಪೂಜೆಯನ್ನು ಮಾಡುತ್ತಿದ್ದೇನೆ ದಯವಿಟ್ಟು ಇದಕ್ಕೆ ಉತ್ತರವನ್ನು ತಿಳಿಸಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
@suneethas2206
@suneethas2206 21 күн бұрын
Amma namsthe Nanu edanna 3years inda nu madtidini thumba Valledagide Amma 🙏🙏🙏🙏🙏 Thumba dhanyavadagalu amma
@Madukotresh4946
@Madukotresh4946 21 күн бұрын
Ama 🙇‍♀️🙇‍♀️🙇‍♀️🙏🙏🙏
@SwatiMiriji
@SwatiMiriji 21 күн бұрын
Namasste amma ❤❤😊😊🙏🙏🙏🙏
@lakshmiramakrishnaiah
@lakshmiramakrishnaiah 21 күн бұрын
Namaste amma❤
@VasanthaUmashankar
@VasanthaUmashankar 20 күн бұрын
👏👏👏akka
@jyothinm721
@jyothinm721 21 күн бұрын
Namaste amma🙏🙏🙏❤❤❤
@msnishanadar7614
@msnishanadar7614 21 күн бұрын
Ammma 🙏🌷🙏🌷🙏
@pavithraprakash8292
@pavithraprakash8292 21 күн бұрын
Amma namaste ❤❤❤
@nidhiaadhya8784
@nidhiaadhya8784 21 күн бұрын
Amma namaste......🙏🙏🙏🙏
@dhanyaputhran2465
@dhanyaputhran2465 21 күн бұрын
🙏🙏🙏 Amma 🙏🙏❤️
@kanthakanth8004
@kanthakanth8004 21 күн бұрын
ಅಮ್ಮಾ ನನಗೆ ಆಶೀರ್ವಾದ ಮಾಡಿ ದಯವಿಟ್ಟು ❤
@nagarathnanagugj3998
@nagarathnanagugj3998 21 күн бұрын
🙏🙏🙏🙏🙏ಅಮ್ಮ
@MahadevisMalipatil
@MahadevisMalipatil 21 күн бұрын
Amma padavindaragalige namaste Amma 🙏🙏🙏🙏🙏
@user-qe3iz2vw8k
@user-qe3iz2vw8k 21 күн бұрын
Good morning amma 🙏🙏🙏
@aniajayvlogs3552
@aniajayvlogs3552 21 күн бұрын
❤❤
@shruthisreenivas5494
@shruthisreenivas5494 20 күн бұрын
ನಮಸ್ಕಾರಗಳು ಅಮ್ಮ 🙏💐💐
@itsfalcon8650
@itsfalcon8650 21 күн бұрын
ಅಮ್ಮ ನೀವು ಹೇಳಿಕೊಟ್ಟ ಆಷಾಡ, ಪೂಜೆ ಮಾಡಿ ದೆ, ಅಮ್ಮ ನನ್ನ ಗೆ ತುಂಬಾ ಒಳ್ಳೆಯದು, ಆಗಿದೆ, ನೀಮಗೆ, ತುಂಬಾ ತುಂಬಾ ಧನ್ಯವಾದಗಳು ನಿಮ್ಮ ವಿಡಿಯೊ 2019 ರಿಂದ ನೋಡ್ತಾ ಇದ್ದೀನಿ..🙏🙏🙏
@ravikiran4690
@ravikiran4690 20 күн бұрын
ಪೂಜೆ ಸಮಯ ತಿಳಿಸಿ, ಮುಂಜಾನೆ ಅಥವಾ ಮುಸ್ಸಂಜೆ ಯಾವಾಗ ಶುಭ ಸಮಯ 🙏🙏🙏
@HarishHarish-gf1cy
@HarishHarish-gf1cy 20 күн бұрын
Morning time
@sumalathap6239
@sumalathap6239 21 күн бұрын
Namaste amma🙏🙏
@happaladvaishali5007
@happaladvaishali5007 21 күн бұрын
Amma namaste amma 🙏🙏🙏🙏🙏
@arunashrinath6705
@arunashrinath6705 21 күн бұрын
ನಮಸ್ತೇ ಅಮ್ಮಾ 🙏🙏🌷🌷🙇🙇
@shruthisreenivas5494
@shruthisreenivas5494 20 күн бұрын
ಶುಭ ರಾತ್ರಿ ಅಮ್ಮ 🙏💐💐
@saishwaryagowda8712
@saishwaryagowda8712 21 күн бұрын
Amma frist view comments
@ramyaraaja1436
@ramyaraaja1436 21 күн бұрын
❤❤❤❤amma 🙏🏻🙏🏻🙏🏻🙏🏻🙏🏻🙏🏻
@nethran881
@nethran881 21 күн бұрын
Amma good morning 🌅
@harshithadevangal5188
@harshithadevangal5188 21 күн бұрын
Amma tell about Bala Tripura sundari Mata
@SavitreSutar-md2wx
@SavitreSutar-md2wx 21 күн бұрын
🙏🙏🌹
@nagarjungowda5370
@nagarjungowda5370 21 күн бұрын
Amma amma
@jyotibangargi6019
@jyotibangargi6019 21 күн бұрын
🙏🙏🙏🙏🙏
@godavarimagaji4252
@godavarimagaji4252 21 күн бұрын
Namasth amm🎉
@lavanyav5385
@lavanyav5385 21 күн бұрын
Amma namaste 🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@varadarajkundar9076
@varadarajkundar9076 21 күн бұрын
🙏🏻💐
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН
Why Is He Unhappy…?
00:26
Alan Chikin Chow
Рет қаралды 33 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
01st August Puttakkana Makkalu Kannada Serial Episode Review|Zee Kannada
15:09
SANDALWOOD MANARANJANE
Рет қаралды 1,6 М.
Mangaluru Special Bajil | Mangalore Special Masala Avalakki | Masala Poha recipe
1:44
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН