Пікірлер
@JYOTHIG-ye2yd
@JYOTHIG-ye2yd 13 сағат бұрын
Amma nim adrees yalli barutte. Navu swalpa nam mane bagge kelbeku.
@savithans6672
@savithans6672 13 сағат бұрын
ಓಂ ಶಂ ಶನೈಶ್ಚರಸ್ವಾಮಿಯೇ ನಮೋ ನಮಃ
@user-ww9gj6vs4n
@user-ww9gj6vs4n 13 сағат бұрын
Hii madam nan ಗಂಡನನ್ನ ನಾನೆ ನಿಂದಿಸುತೇನೆ ಕಾರಣ ಅವರು ತಮ್ಮ ಸ್ವಂತ ಬುದ್ಧಿ ಉಪಯೋಗಿಸಿಲ್ಲ ಬೇರೆ ಅವರ ಮೇಲೆ ಅವಲಂಬಿತ ರಾಗುತ್ತರೇ ನಂಗೆ ಇಷ್ಟ ಇಲ್ಲ ಈಗೆ ಅಳವು ವಿಷ್ಯ ಇದೆ ನಮ್ಮಿಬ್ಬರ ನಡುವೆ ಜಾಗ ಇರುತ್ತೆ ಇದಕ್ಕೆ ಇದೆ ಮಂತ್ರ ಆಗುತ್ತೆ
@poorvivishrutpatil1513
@poorvivishrutpatil1513 14 сағат бұрын
ಅಮ್ಮ ನಿಮ್ಮ ಧ್ವನಿ ಕೇಳಿ ಸಂತೋಷ ಆಯಿತು 🙏🏻 ಶಿವ ಮತ್ತು ನಂದಿ ರಂಗೋಲಿ ತುಂಬಾ ಚೆನ್ನಾಗಿದೆ,ಬೇಗ ಹುಷಾರಾಗಿ ಅಮ್ಮ, 🙏🏻
@prathibhad7004
@prathibhad7004 14 сағат бұрын
ಅಮ್ಮ ಈ ವಿಡಿಯೋ ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ಸಿಗುತ್ತೆ ನಿಮ್ಮಿಂದ ಇನ್ನಷ್ಟು ಮಾಹಿತಿಯನ್ನ ತಿಳಿಸಿ 👍🏻
@raghavendra1597
@raghavendra1597 15 сағат бұрын
Madam namasthe Nandu Vrushchika rashi neevu helida haage job nalli problem aagtide , hosa company ge join aagidini sale promotion nalli but sales barta illa kelsa hogutta anta annistide please sales jasthi aagalu park hara tilsi, oota nidde sarige madakke aagtilla 🙏🙏
@dhanalakshmikrishna-yh2ho
@dhanalakshmikrishna-yh2ho 15 сағат бұрын
ಆರೋಗ್ಯ ನೋಡಿಕೊಳ್ಳಿ, ಅದೇ ನಮಗೆ ತುಂಬಾ ಮುಖ್ಯ ❤❤❤ ನಮ್ಮ ದಾರಿ ದೀಪ ನೀವು.❤❤
@snehabatkurki8030
@snehabatkurki8030 16 сағат бұрын
Hi Amma nimma dwani Kelli yastu Dina aagitu Amma, ega tumbha Kushi aaytu Amma
@rekhadambal6217
@rekhadambal6217 16 сағат бұрын
Thank you so much gurumate
@rajeshwarireddy2299
@rajeshwarireddy2299 16 сағат бұрын
🙏🙏
@chirag.4632
@chirag.4632 17 сағат бұрын
ಅಮ್ಮ ನಿಮ್ಮ ಮಾತು ಕೇಳಿ ಸಮದಾನ❤🙏🏾🙏🏾🙏🏾
@varadarajkundar9076
@varadarajkundar9076 17 сағат бұрын
🙏🏻
@PushpaPrakashmudduraj1329
@PushpaPrakashmudduraj1329 17 сағат бұрын
Amma nimma dhvni ke liye thumba santhosha vaithu. Amma namma ammanege kidney problem age daily lisis madesuthahedheve. Hega mathe leaver problem age thumba problem agede Amma hedakke yavadadru pooje heddare hele.plz please.plz.plz.plz .amma
@vasundaramv2749
@vasundaramv2749 17 сағат бұрын
Niemann tumba miss madkondvi haegiddira
@vasundaramv2749
@vasundaramv2749 18 сағат бұрын
Nimma voice Kaeli tumba kushi aytu
@tusharbg2073
@tusharbg2073 18 сағат бұрын
🐚 JaiMaShakthi 🙏 ✨ ಶುಭೋದಯ ಅಮ್ಮಾ 🌹🐣 ❤️ 😘
@krishnavm2688
@krishnavm2688 21 сағат бұрын
Amma TQ so much nivu arshivaada maadida haage hennu paapu aythu...... ನೀವು ಹೇಳಿದ ಹಾಗೆ ಗೌರಿ ಗಣೇಶ ಹಬ್ಬಕ್ಕೆ ಮುಡಿಪ್ಪು ಕಟ್ಟಿದೆ.. ಹೆಣ್ಣುಮಗು ಆದ್ರೆ. ಪದ್ಮಾವತಿ ವ್ರತ ಮಾಡ್ತೀನಿ ಅಂತ ಅನ್ಕೊಂಡು ಇದ್ದೆ ಅಮ್ಮ ಅದಾ ಕೆ ಅರ್ಶಿವಾದಮಾಡಿ ಅಮ್ಮ ಅಮ್ಮ....❤❤❤❤❤ನಿಮ್ಮ arshivada ನನ್ನ ಮಕಳ ಮೇಲೆ ಇರಲಿ ಅಮ್ಮ....love you so much ಅಮ್ಮ.....❤❤❤❤❤❤❤🎉
@krishnavm2688
@krishnavm2688 21 сағат бұрын
ಸಮಯ ಮದ್ಯ ರಾತ್ರಿ 1.20 .... ಶನಿವಾರ ಅಮ್ಮ ದಯವಿಟ್ಟು ಜನ್ಮ ದಿನದ ಬಗ್ಗೆ ತಿಳಿಸಿ ❤❤❤❤
@minithagrammartense4483
@minithagrammartense4483 22 сағат бұрын
ಅಮ್ಮ ಒಳ್ಳೇಯದಾಗಲಿ
@manjulamj9918
@manjulamj9918 Күн бұрын
🙏🙏
@ParvathiGunnal
@ParvathiGunnal Күн бұрын
🙏🙏🙏🙏🙏
@priyankakrishna5963
@priyankakrishna5963 Күн бұрын
ಕೋಟಿ ಕೋಟಿ ಧನ್ಯವಾದಗಳು ವೀಣಾ ಮೇಡಂ🙏🙏 ನಾನು ಬಾಣಂತಿ ಆಗಿ ಇದ್ದಾಗ ನಮ್ಮ ಯಜಮಾನರ ಕೆಲಸದಲ್ಲಿ ಸಮಸ್ಯೆ ಆಗಿತ್ತು... ಆಗ ನಾನು ಬಾಣಂತನದ ಮಧ್ಯ ಪದ್ಮಾವತಿ ಅಮ್ಮನವರ ಮೊರೆ ಹೋದೆ. ನಾನು ಸಂಕಲ್ಪ ಮಾಡಿ ನನ್ನ ಮನಸಿನ ನೋವನ್ನೆಲ್ಲ ಹೇಳಿಕೊಂಡು ಸ್ತೋತ್ರ ಪಠಿಸುತ್ತಾ ಇದ್ದೆ. ಒಂದು ತಿಂಗಳ ಒಳಗೆ ನಮ್ಮ ಯಜಮಾನರಿಗೆ ಎರಡು ಕಂಪನಿ ಗಳಲ್ಲಿ ಕೆಲಸದ offer ಸಿಕ್ತು. ಪದ್ಮಾವತಿ ಅಮ್ಮನಿಗೆ ನಾನು ಕೊನೆ ಉಸಿರು ಇರುವ ವರೆಗೂ ಚಿರಋಣಿ. ಇದು ಪವಾಡ ಅಂದರು ಕಮಿ ಅಲ್ಲ. ಯಾರೇ ಕಷ್ಟದಲ್ಲಿ ಇದ್ದರೂ ಮನಸಿಟ್ಟು ಪದ್ಮಾವತಿ ಅಮ್ಮನವರ ಸ್ತೋತ್ರ ಪಠಿಸಿ ಖಂಡಿತ ಅಮ್ಮ ನಿಮ್ಮ ಕಷ್ಟ ಪರಿಹಾರ ಮಾಡುತ್ತಾರೆ. ನಮಗೆ ದಾರಿ ತೋರಿಸುವ ವೀಣಾ ಮೇಡಂ ಗೆ ದೇವರು ಆರೋಗ್ಯ ಆಯಸ್ಸು ಮತ್ತು ಯಶಸ್ಸು ಕೊಟ್ಟು ಕಾಪಾಡಲಿ.🙏🙏
@user-yu2vz5qz8p
@user-yu2vz5qz8p Күн бұрын
Amma🙏🙏🙏🙏 dhuddina kasta jasti edhe Amma namage saalgalu thumbha jasti agidhe Amma.. nam kastagalu kaleyo haage naanu yav vratha madlii heli amma
@user-rt9wh6fl8i
@user-rt9wh6fl8i Күн бұрын
ಅಮ್ಮ ಹೇಗಿದೇರಾ ಅಮ್ಮ ಉತ್ತರಾದಿ ಮಠದ ಸ್ವಾಮಿಗಳು ಮಳಕೆಡಕ್ಕೆ ಬಂದಿದ್ದಾರೆ ಬಂದ್ರೆ ನಮಗೆ ನಿಮ್ಮ ದರ್ಶನನ್ನು ಆಗುತ್ತೆ ನಿಮಗೆ ನೋಡಿದ ಹಾಗೆ ಕೂಡ ಆಗುತ್ತೆ ಪ್ಲೀಸ್ ಸಾಧ್ಯವಾದರೆ ಬನ್ನಿ ಅಮ್ಮ
@ramabhukebag1348
@ramabhukebag1348 Күн бұрын
ನು
@sharadasharada2678
@sharadasharada2678 Күн бұрын
Namaste amma 🙏🏼🙏🏼
@nagarajsaka9959
@nagarajsaka9959 Күн бұрын
Kushi ayitu amma nima voice keli❤❤