Diffects From Road Hit | Vastu Tips For Road Hit | ಈಶಾನ್ಯ ರಸ್ತೆಯಲ್ಲಿ ಕುತ್ತು ಇದೆಯೇ? (187)

  Рет қаралды 39,386

Vishala Vastu

Vishala Vastu

4 ай бұрын

#ವಾಸ್ತು #ಮನೆವಾಸ್ತು
Is there a road hit in front of your house? What are the consequences? Please watch this video to know more about road hit and tips for it.
ನಿಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಕುತ್ತು ಇದೆಯೇ? ಇದರ ಪರಿಣಾಮಗಳೇನು? ನೀವು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ.
#vastu#vastutipsandtricks #vastushastra #premkumar #vastutips #homevastutips #vastuforprosperity #vastuconsultant #vastuexpert #vastu_shastra #vastuforprosperity #vastutipsforhome #vastuforsuccess #vishalavastuprem #premkumarvastu #vastutipsinkannada #vastuinkannada #vasturemedies #vasturemedy
Please Contact For Best Vastu And Building Designs
Vishala Vastu
Prem Kumar
+91 9741980976
Email us on: vishalapakshipremi887@gmail.com
Click on our channel to Subscribe and get all our Video Notifications. Its Free 100%.
/ @vishalavastu
.
.
.
.
.
.
.
.
.
.
.
.
.
.
.
.
vishalavastu, vishalavastu videos, vastu videos, vastu tips, vastu tips for road hit, diffects for road hit, vastu for home, road hit in vastu.

Пікірлер: 82
@desivastu4520
@desivastu4520 4 ай бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮೂಡಿ ಬಂದಿದೆ 🌹🙏🙏 ಗುರುಗಳೇ
@meenabollera4578
@meenabollera4578 4 ай бұрын
Olleya mahithi sir 🙏🙏
@DEEPAKRD74
@DEEPAKRD74 4 ай бұрын
One Video, many issues, many remedies - Highly informative!
@vishwanathreddygrvishwa9197
@vishwanathreddygrvishwa9197 4 ай бұрын
danyavadagalu guruji
@jaihanuman8096
@jaihanuman8096 4 ай бұрын
ಉತ್ತಮ ಮಾಹಿತಿ ಗುರೂಜೀಳಿದ್ಧ ದೊರೆಯುತ್ತಿದೆ ಇದರಿಂದ ಎಷ್ಟ್ತ್ತೋ ಜನರಿಗೆ ಅನುಕೂಲ ವಾಗುತ್ತಿದೆ ಧನ್ಯವಾದಗಳು ಗುರೂಜೀ, ಜೈ ಶ್ರೀರಾಮ್
@user-kh8zc3fm1j
@user-kh8zc3fm1j 4 ай бұрын
ಒಳ್ಳೆ ಮಾಹಿತಿ ❤❤
@ArunKumar-ze7jv
@ArunKumar-ze7jv 4 ай бұрын
Nice information guruji ❤❤❤
@maithravr2947
@maithravr2947 4 ай бұрын
Nice information sir
@Revathis444
@Revathis444 4 ай бұрын
Thank you Sir🙏
@jeevaselvam4068
@jeevaselvam4068 4 ай бұрын
Super explaining sir
@vishalmarathi1021
@vishalmarathi1021 4 ай бұрын
🙏🙏 supper information sir
@ShekhargoudavPatil-pm5lw
@ShekhargoudavPatil-pm5lw 4 ай бұрын
ಗುರುಗಳೆ ತುಂಬಾ ಸರಳ ರೀತಿಯಲ್ಲಿ ಮಾಹಿತಿ ಕೊಟ್ಟಿದ್ದಿರಿ ಮತ್ತು ಅದಕ್ಕೆ ಉತ್ತಮ ಪರಿಹಾರ ತಿಳಿಸಿದ್ದೀರಿ ದನ್ಯವಾಡಗಳು
@veereshkori6891
@veereshkori6891 4 ай бұрын
Nam uru Haveri gurugale
@paramporul3293
@paramporul3293 4 ай бұрын
Fearing to invite him for vastu consultation. What if he threatens to demolished most house portion.
@annappakannal5710
@annappakannal5710 4 ай бұрын
👌👍
@sowmyacmsowmya1695
@sowmyacmsowmya1695 4 ай бұрын
South face rode ge eruvantha manegal bagge vasthu tips heli.....guruji....
@hemavathis4358
@hemavathis4358 4 ай бұрын
Hi sir, which direction is suitable for placing plants on terrace sir
@vishwanathakashipura8871
@vishwanathakashipura8871 4 ай бұрын
Super sir
@geethaks6611
@geethaks6611 4 ай бұрын
ಎಷ್ಟು ಚಾರ್ಜ್ ಮಾಡ್ತಾರೆ ವಿಸಿಟ್ ಗೆ
@Aadivastu
@Aadivastu 4 ай бұрын
👌👌👌
@sunilkumarhb5237
@sunilkumarhb5237 4 ай бұрын
🙏🙏🙏🙏🙏
@greenplanetSunilkumar7139
@greenplanetSunilkumar7139 4 ай бұрын
ಒಂದು ಮನೆ ವಾಸ್ತು ಚೆಕ್ ಮಾಡಲು yestu amt charge ಮಾಡ್ತೀರಾ sir please
@kavithapremkumar8791
@kavithapremkumar8791 Ай бұрын
10000
@veereshkumars2301
@veereshkumars2301 4 ай бұрын
Gurugale Om Namah Shivay
@VishalaVastu
@VishalaVastu 4 ай бұрын
🌹🙏🌹
@bajarangi6821
@bajarangi6821 3 ай бұрын
God room' udda agala estu irali gurugale
@jayalakshmiy6032
@jayalakshmiy6032 4 ай бұрын
😮
@thirthappahithala7559
@thirthappahithala7559 8 күн бұрын
100% ಸರಿಯಾಗಿ ಹೇಳತೀರ ಸರ್
@VishalaVastu
@VishalaVastu 7 күн бұрын
🌹🙏🌹
@varshagowda-vo6fs
@varshagowda-vo6fs 22 күн бұрын
Namaste sir
@VishalaVastu
@VishalaVastu 22 күн бұрын
🌹🌹🌹
@sumap3380
@sumap3380 4 ай бұрын
Dead end iddre en badabeku mathhu T junction iddre en badaneku thilisi
@ShivaprabhuGurav
@ShivaprabhuGurav 4 ай бұрын
ನಮಸ್ಕಾರಗಳು ಗುರುಗಳೇ 🙏🙏 ನಿಮ್ಮ ವಿಶಾಲ ವಾಸ್ತು ಪುಸ್ತಕ ಯಾವಾಗ ಬಿಡುಗಡೆ ಆಗುತ್ತೆ
@maruthimaruthi6710
@maruthimaruthi6710 4 ай бұрын
Sir. ನಮ್ಮ ಮನೆಯ ಪಶ್ಚಿಮ ನೈರುತ್ಯದಲಿ ಪೂರ್ವ ಪಶ್ಚಿಮಕ್ಕೆ ಗ್ರಾಮದ ರಸ್ತೆ ಇದೆ ನಮ್ಮ ಮನೆಯ ಮಾಸ್ಟರ್ ಬೆಡ್ ರೂಮ್ ಗೆ 5 ಆಡಿ ರಸ್ತೆಗೆ ಕಾಣಿಸುತ್ತದೆ ಇದಕ್ಕೆ ಪರಿಹಾರ ಇದರೆ ತಿಳಿಸಿ sir
@Ramkumar-hh8fk
@Ramkumar-hh8fk 4 ай бұрын
ಗುರುಗಳೇ ನೀವು ಸೈಟ್ ವಿಸಿಟ್ಗೆ ಮನೆಯ ವಿಸಿಟ್ಗೇ ಹಣ ಏಷ್ಟು ಚಾರ್ಜ್ ಮಾಡುತ್ತೀರಾ ದವಿತ್ತು ತಿಳಿಸಿ
@nagarajreddy9255
@nagarajreddy9255 4 ай бұрын
ఊరికే ఎందుకండీ కష్టాలు తెచ్చుకుంటారు మొత్తంగా పడగొట్టేసి కొత్తగా కట్టేయండి సరిపోద్ది.
@mohannmk7874
@mohannmk7874 4 ай бұрын
Correct vaastu iro Mane ondu torsi sir
@VishalaVastu
@VishalaVastu 2 ай бұрын
ಮನೆ ಕರೆಕ್ಟಾಯಾಗಿ ಇದ್ದರೆ ಯಾರು ವಾಸ್ತು ತೋರಿಸುವುದಕ್ಕೆ ಕರೆಯುವುದಿಲ್ಲ
@kasturikrishna3764
@kasturikrishna3764 4 ай бұрын
Sir nimmanna contact maaduvudu hege?
@RamchandraKhilare-my1bq
@RamchandraKhilare-my1bq 4 ай бұрын
Courtyard based vastu planning
@VishalaVastu
@VishalaVastu 4 ай бұрын
Call me
@ranjuhebbar
@ranjuhebbar 4 ай бұрын
​@@VishalaVastunumber kodi sir
@Summane
@Summane 4 ай бұрын
ಇವರ ವಾಸ್ತು ಸಲಹೆ ಬಗ್ಗೆ ವಿಮರ್ಶೆ ಮಾಡುವಷ್ಟು ನಾನು ತಿಳಿದಿಲ್ಲ , ಆದರೆ ಇಂತಹ ಕುತ್ತು ಇರುವ ಮನೆಯಲ್ಲಿ ನಾನು ಬಾಡಿಗೆಯಲ್ಲಿ ಇದ್ದೆ . ಇಂತಹ ಮನೆಯಲ್ಲಿ ಸ್ವಲ್ಪವೂ ಶಾಂತಿ ಇರುವುದಿಲ್ಲ ಮತ್ತು ಇದರ ಮಾಲೀಕರು ಕೂಡ ತುಂಬಾ ಕ್ರೂರಿಗಳ ಹಾಗೆ ವರ್ತಿಸುವುದನ್ನು ಅನುಭವಿಸಿದ್ದೇನೆ . ಇಂತಹ ಮನೆಗಳಲ್ಲಿ ಶಬ್ದ , ಧೂಳು ಮಾಲಿನ್ಯ ಜಾಸ್ತಿ ಇದ್ದು ತುಂಬಾ ಕಿರಿ ಕಿರಿ ಖಂಡಿತ
@VishalaVastu
@VishalaVastu 3 ай бұрын
ಹೌದು ನೀವು ಹೇಳುವುದು ಸರಿ ಆದರೆ ಈ ಮನೆಯನ್ನು ಮಾರಾಟ ಕೂಡ ಮಾಡುವುದಿಲ್ಲ ಅಂತಾರೆ ನಾವು ಇಲ್ಲೇ ವಾಸ ಮಾಡಬೇಕು ಅಂತ ಹೇಳುತ್ತಾರೆ ನಾವು ಏನು ಮಾಡುವುದಕ್ಕೆ ಸಾಧ್ಯ ನೀವು ತಿಳಿಸಿ🙏
@shankarcs2843
@shankarcs2843 4 ай бұрын
🙏👍👍👍🙏🙏🙏🙏🇮🇳🙏🙏🙏
@veereshkori6891
@veereshkori6891 4 ай бұрын
Tumba channagi tilisi kodtiri gurugale... Nan cal madidde gurugale.. rent nive cal madi nam problem ge nivu parihara tilisidree . . Nan nam tayi nim jote matadidvi.... ..
@santhoshaaraadhya6468
@santhoshaaraadhya6468 2 ай бұрын
ಭಯ ಹುಟ್ಟಿಸುವವರಿಂದ ದೂರವಿರಿ... ಮನಸಿನಂತೆ ಮಹದೇವ....
@VishalaVastu
@VishalaVastu 2 ай бұрын
⛸️⛸️⛸️⛸️⛸️⛸️⛸️⛸️⛸️
@santhoshaaraadhya6468
@santhoshaaraadhya6468 6 күн бұрын
@@VishalaVastu ಮನಸಿನಂತೆ ಮಹದೇವ... ಯದ್ಭಾವಂ ತದ್ಭವತಿ...
@ShivagangaHugar
@ShivagangaHugar 4 ай бұрын
Sir, ಪೂರ್ವಕ್ಕೂ road ಇದೆ,ದಕ್ಷಿಣಕ್ಕೂ road ಇದೆ.ಧ್ವಜಾಯ 47.4 × 23 ,ವೃಷಭಾಯ 47.6 × 23 ಯಾವ ಆಯಾ ದಲ್ಲಿ ಮನೆ ಕಟ್ಟಬೇಕು .ದಯವಿಟ್ಟು ತಿಳಿಸಿ
@dhananjayas.b.6131
@dhananjayas.b.6131 4 ай бұрын
ಎರಡು ಬೇಡ
@user-pt5cc3cq4x
@user-pt5cc3cq4x 2 ай бұрын
???😢
@nageshbn4124
@nageshbn4124 4 ай бұрын
Istella remedies mado badalu manecmarata maduvudeclesu__ navu Saha mooru kuttina manege hogi nanna patniyanne kaledukonde( khayileyinda teeri hodaru)😱😱😱😭😭😭
@VishalaVastu
@VishalaVastu 3 ай бұрын
ಹೌದು ನೀವು ಹೇಳುವುದು ಸರಿ ಆದರೆ ಅವರು ಮಾರಾಟ ಮಾಡುವುದಿಲ್ಲ ನಾವು ಏನು ಮಾಡುವುದಕ್ಕೆ ಆಗುತ್ತದೆ ತಿಳಿಸಿ ಫೋನ್ ಮಾಡಿ ನನಗೆ 🙏
@cvsrin
@cvsrin 4 ай бұрын
Then every vastu consultant should be a crorepati? India vast is also very bad then how you can correct your vastu?
@kanthaamma821
@kanthaamma821 16 күн бұрын
ಅಣ್ಣ ನಮ್ಮ ಮನೆಯಲ್ಲಿ ಮುಖ್ಯ ದ್ವಾರದಹೊಸ್ತಿಲು ನಮುಂದೆ. ಮೆಟ್ಟಿಲು ಇಲ್ಲ ಹಾಗೆ ಇದೆ ಏನು ಮಾಡಬೇಕು
@VishalaVastu
@VishalaVastu 15 күн бұрын
ಅರ್ಥ ಆಗಿಲ್ಲ ಫೋನ್ ಮಾಡಿ
@lachufarm123
@lachufarm123 4 ай бұрын
It is better to sell this property and move to somewhere else 😂
@ashwinin1181
@ashwinin1181 4 ай бұрын
I don't know how they constructed house with so much kutthu's
@jjempowerstudio6348
@jjempowerstudio6348 4 ай бұрын
😂😂😂😂
@harshabs2067
@harshabs2067 4 ай бұрын
they must eat kuttu parota daily
@VishwanathrajursUrs
@VishwanathrajursUrs 3 ай бұрын
ಈಶಾನ್ಯ ಬೀದಿ ಕುತ್ತು ಇದ್ದರೆ ಒಳ್ಳೇದು
@VishalaVastu
@VishalaVastu 3 ай бұрын
👎👎👎👎👎👎
@sreenivaspadma
@sreenivaspadma 2 ай бұрын
ನಿಮ್ಮ ಪಾದಗಳಿಗೆ ಕೋಟಿ ನಮನ ಯಾಕೆಂದರೆ ನಾನು ಅನೇಕ ಬಾರಿ phone ಮಾಡಿದೆ ನೀವು ಬೇಜಾರು madkolade reply kodtidira ನಾನು ನಿಮಗೆ chiraruni ಅಪ್ಪಾಜಿ
@VishalaVastu
@VishalaVastu 2 ай бұрын
🌹🙏🌹
@ravishgowda4206
@ravishgowda4206 Ай бұрын
Sir plz guruji du ph number kodi sir
@aumcng
@aumcng 4 ай бұрын
Which house doesn't have problems??these kind of vastu people are here to make money
@VishalaVastu
@VishalaVastu 3 ай бұрын
⛸️⛸️⛸️⛸️
@smgconstructions8404
@smgconstructions8404 25 күн бұрын
Laggare😂
@VishalaVastu
@VishalaVastu 25 күн бұрын
Call me
@geethaks6611
@geethaks6611 4 ай бұрын
Contact no kodi
@ravishgowda4206
@ravishgowda4206 Ай бұрын
Sir ph number
@VishalaVastu
@VishalaVastu Ай бұрын
9741980976
@maheshb3455
@maheshb3455 4 ай бұрын
ಒಂದು ಮನೆ ವಾಸ್ತು ಚೆಕ್ ಮಾಡಲು yestu amt charge ಮಾಡ್ತೀರಾ sir please
@vinayakav5201
@vinayakav5201 4 ай бұрын
15,000 thogonthare
@hanumanthak1813
@hanumanthak1813 2 ай бұрын
🙏🙏🙏🙏🙏
@VishalaVastu
@VishalaVastu Ай бұрын
🌹🙏🌹
ОДИН ДЕНЬ ИЗ ДЕТСТВА❤️ #shorts
00:59
BATEK_OFFICIAL
Рет қаралды 8 МЛН
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,6 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 8 МЛН
ಈಶಾನ್ಯ ದಿಕ್ಕಿನ ಮಹತ್ವ |
4:03
OM SHRI SADGAMAYA
Рет қаралды 15 М.
Important Pooja Room Vaastu Tips For A Happy Home | Nakshatra Nadi by Dr. Dinesh Guruji
49:17
Nakshatra Nadi - Learn Astrology in 15 Days
Рет қаралды 243 М.
ОДИН ДЕНЬ ИЗ ДЕТСТВА❤️ #shorts
00:59
BATEK_OFFICIAL
Рет қаралды 8 МЛН