No video

ಎಷ್ಟು ಕೋಟಿ ವ್ಯವಹಾರ ನಡೆಯುತ್ತೆ?|UPI Transactions | NPCI PhonePay Google Pay | Online Pay | Masth Magaa

  Рет қаралды 229,684

Masth Magaa

Masth Magaa

Күн бұрын

Contact For Advertisement in Our Channel
masthads@gmail.com
..............
.
.
.
.
.
.
#UPI #OnlinePay #NPCI #India #PhonePay #GooglePay #Transactions #SBI #Bank #₹2,000 #Customer #India #Karnataka #MasthMagaa #Specials

Пікірлер: 308
@akribist
@akribist Жыл бұрын
ಅಮರ ಪ್ರಸಾದ ನಿಮ್ಮ ನಿರೂಪಣೆ, ಸಾಮಾನ್ಯರಿಗೂ ನೀಟಾಗಿ ಎಳೆ ಎಳೆಯಾಗಿ ಬಿಡಿಸಿ ಎಲ್ಲರಿಗೂ ಅರ್ಥವಾಗುವ ಹಾಗೇ ಹೇಳುತ್ತೀರಿ. ತುಂಬಾ ಧನ್ಯವಾದಗಳು.
@hariprasadharish7146
@hariprasadharish7146 Жыл бұрын
ನೀವು ಕೊಡುತ್ತಿರೊ ಮಾಹಿತಿ ಒಂದಕ್ಕಿಂತ ಒಂದು ಸೂಪರ್ ಸರ್
@sundreshe8969
@sundreshe8969 Жыл бұрын
ತುಂಬಾ ಉಪಯುಕ್ತ ಮಾಹಿತಿ ಅಮರ್ ಪ್ರಸಾದ್ ಅವರೇ ಧನ್ಯವಾದಗಳು 🙏
@ravishaj8558
@ravishaj8558 Жыл бұрын
ನಿಮ್ಮ ನಿರೂಪಣೆಗೆ ದೊಡ್ಡ ಅಭಿಮಾನಿಯಾದೆ ನಾನು. ಮಾಹಿತಿಗಾಗಿ ಧನ್ಯವಾದಗಳು ಅಣ್ಣಾ 🙏.
@yallalingyatnooryatnoor8006
@yallalingyatnooryatnoor8006 Жыл бұрын
Super Anna
@kartikitagi8324
@kartikitagi8324 Жыл бұрын
ನೀವು ಕೊಡುವ ಪ್ರತಿಯೊಂದು ಮಾಹಿತಿಯು ನಮಗೆ ಹೆಚ್ಚು ಅನುಕೂಲಕರವಾಗಿದೆ. ನಿಮ್ಮ ಸ್ಪಷ್ಟವಾದ ನುಡಿಗಳಿಗೆ ನಮ್ಮ ಹೃದಯದಿಂದ ನಿಮ್ಮ ಹೃದಯಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🏽🙏🏽🙏🏽🙏🏽🙏🏽
@mamatanaik8915
@mamatanaik8915 Жыл бұрын
Thank you sir... Nanu swalpa tention agidde news nodi... But evaga clear aytu... Very good explanation sir 😊
@mjhiremathhiremath3237
@mjhiremathhiremath3237 Жыл бұрын
Your explanation is easy for everyone to understand. You speak very attentively,,,😊 ನಿಮ್ಮ explanation ಎಲ್ಲರಿಗೂ ಈಸಿಯಾಗಿ ಅರ್ಥ ಆಗುತ್ತೆ ಬಹಳ ಗಮನವಿಟ್ಟು ಹೇಳುತ್ತೀರಿ
@sudeepsudipdeepu7793
@sudeepsudipdeepu7793 Жыл бұрын
ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗೆ.. 🙏💐
@AnilKumar-xd1iu
@AnilKumar-xd1iu Жыл бұрын
ನಿಮ್ಮ ಸಾಕಷ್ಟು ವಿಡಿಯೋಗಳನ್ನ ನಾನು ನೋಡಿದ್ದೇನೆ ನೋಡುತ್ತಿದ್ದೇನೆ ಯಾವುದೇ ವಿಷಯವನ್ನು ತುಂಬಾ ಚನ್ನಾಗಿ ಸ್ಪಷ್ಟವಾಗಿ ತಿಳಿಸುತ್ತೀರಾ ನಿಮ್ಮ ವೀಡಿಯೋಸ್ ತುಂಬಾನೇ ಉಪಯುಕ್ತವಾಗಿವೆ ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ಹೇಳುತ್ತೀರಾ ಧನ್ಯವಾದಗಳು ನಿಮ್ಮ ಜರ್ನಿ ಮುಂದುವರಿಯಲಿ 🙏🙏
@siddhiassociatesannappa5250
@siddhiassociatesannappa5250 Жыл бұрын
Phonepe ನಲ್ಲಿ mobile reachrge ಗೆ 2 ರೂ ಚಾರ್ಜ್ ಮಾಡ್ತಾರೆ ಸಾರ್
@lakshmidplucky2901
@lakshmidplucky2901 Жыл бұрын
Airtel thanks alli madkondre agalla
@GireeshabcSnt
@GireeshabcSnt Жыл бұрын
Google pe nalli madi sir free
@hsv8997
@hsv8997 Жыл бұрын
ನಿಜ ನಾನು tata skay reachrge ಮಾಡ್ದೇ 200ಗೆ 2 rs ಕಟ್ಟಯ್ತು
@niranjanm3642
@niranjanm3642 Жыл бұрын
Recharge ಬೇರೆ money transfer bere agatte
@jnanayogafoundation
@jnanayogafoundation 15 күн бұрын
Google pay nallu same ega​@@GireeshabcSnt
@govindrajindia1160
@govindrajindia1160 Жыл бұрын
Weekend with Ramesh ಅಲ್ಲಿ ಬರಬೇಕು ತಾವು..🎉🎉🎉🎉
@MaheshTvShowFunnyShortVedio
@MaheshTvShowFunnyShortVedio Жыл бұрын
Yes
@srinivasrao2285
@srinivasrao2285 Жыл бұрын
Dear Amar ❤️ you and your team has chosen an excellent 👌 topic and at right time 👍 well-done
@nandishb1806
@nandishb1806 Жыл бұрын
Om Sai Ram
@KiranKiran-lo7vp
@KiranKiran-lo7vp Жыл бұрын
ಸರ್ ನೀವು ಹೇಳುವ ಮಾಹಿತಿಗಳು ತುಂಬಾನೇ ಅದ್ಭುತ, ಒಬ್ಬ ಪ್ರಖ್ಯಾತ ಯುಟುಬರ್ ಡಾ. ಬ್ರೋ ಅವರ ಬಗ್ಗೆ ವಿಡಿಯೋ ಮಾಡಿ ಪ್ಲೀಸ್ ಸರ್
@Shreeshkumar-xl7wd
@Shreeshkumar-xl7wd Жыл бұрын
ಸಣ್ಣ ಪುಟ್ಟ payment ಗಳಿಗೆ ನಾವು ಈಗ ಕೂಡಾ wallet (paytm, phonepay etc) ಉಪಯೋಗಿಸುತ್ತೇವೆ ಸ್ವಾಮಿ , ಇವಕ್ಕೆಲ್ಲ upi ನಲ್ಲಿ ಮಾಡೋಕೆ ಹೋದರೆ bank pass book ಹನುಮಂತನ ಬಾಲ ಆಗುತ್ತೆ ಅಷ್ಟೇ .
@krsn139
@krsn139 Жыл бұрын
Kannadalli e type information channel irodu namma adrustha🎉🎉
@shridharrao3725
@shridharrao3725 Жыл бұрын
ಮಾಹಿತಿಗಾಗಿ ಧನ್ಯವಾದಗಳು ಜಿ ಶ್ರೀಧರ್ ರಾವ್ ಬ್ರಹ್ಮಗಿರಿ ಉಡುಪಿ
@hemanthkumarcd6737
@hemanthkumarcd6737 Жыл бұрын
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಅಮರ ಪ್ರಸಾದ್ ಸರ್ ರವರಿಗೆ ಧನ್ಯವಾದಗಳು..
@pruthviraj2788
@pruthviraj2788 Жыл бұрын
ನಿಮ್ಮ ನಿರೂಪಣೆ TV news channel ಗಿಂತ ಅತ್ಯುತ್ತಮ, ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿರ ತುಂಬಾ ಧನ್ಯವಾದಗಳು ಸರ್...🙏🙏🙏🙏🙏🙏🙏💛♥️💚
@usdmath
@usdmath Жыл бұрын
ಒಳ್ಳೆಯ ಮಾಹಿತಿ, ಸುಂದರ ಮತ್ತು ಸ್ಪಷ್ಟ ನಿರೂಪಣೆ. ಧನ್ಯವಾದಗಳು
@kannadanaadu22
@kannadanaadu22 Жыл бұрын
Sir ಆದಷ್ಟು ಬೇಗ ಕರ್ನಾಟಕದ ಚುನಾವಣೆ ಸಮೀಕ್ಷೆಯನ್ನು ಪ್ರಾರಂಭ ಮಾಡಿ
@sagarmp2747
@sagarmp2747 Жыл бұрын
ಸರ್ QR CODE ಬಗ್ಗೆ ಮಾಹಿತಿ ತಿಳಿಸಿ ಹೇಗೆ ತಯಾರಿ ಮಾಡ್ತಾರೆ ಹೇಗೆ ಉಪಯೋಗ ಆಗುತ್ತೆ ಅಂತ PLZZZZZZZ
@ananda14574
@ananda14574 Жыл бұрын
ಇದು ಮಾಹಿತಿ ಕೊಡೊ ರೀತಿ ಅಂದ್ರೆ ಸೂಪರ್ ಸರ್ ನೀವು 🌹❤
@praveensabakal8747
@praveensabakal8747 Жыл бұрын
ಉತ್ತಮ ಮಾಹಿತಿ.. ಧನ್ಯವಾದಗಳು ಸರ್..
@pramodd5445
@pramodd5445 Жыл бұрын
Namge e video bekittu e time alli bro thanks ❤❤❤❤
@muttugk3159
@muttugk3159 Жыл бұрын
ಧನ್ಯವಾದಗಳು 🎉
@santhushetty2685
@santhushetty2685 Жыл бұрын
ಚೆನ್ನಾಗಿ ವಿವರಣೆ, ಧನ್ಯವಾದಗಳು ಸಾರ್ ❤
@prabhakarsetty6982
@prabhakarsetty6982 Жыл бұрын
Very good informative vedeo tq Amar Prasad sir
@nagarajc9124
@nagarajc9124 Жыл бұрын
ತುಂಬಾ ಒಳ್ಳೆಯ ಸ್ಪಷ್ಟನೆ, ಧನ್ಯವಾದಗಳು ಸರ್
@virupaksha9454
@virupaksha9454 Күн бұрын
ದೊಡ್ಡ ನಮಸ್ಕಾರ ಅಣ್ಣ ವಿವರಣೆ 👌👌
@vinayakshet1134
@vinayakshet1134 Жыл бұрын
ಅತ್ಯುಪಯುಕ್ತ ಮಾಹಿತಿ ತುಂಬಾ ಧನ್ಯವಾದ ಅಮರ್ ಪ್ರಸಾದ ಸರ್
@rakshita4653
@rakshita4653 Жыл бұрын
ತುಂಬಾ ಗೊಂದಲ ಇತ್ತು. ನಿಮ್ಮ ಮಾಹಿತಿಯಿಂದ ಉಪಯುಕ್ತವಾಯಿತು. ತುಂಬ ಧನ್ಯವಾದಗಳು.
@Mitunjiva
@Mitunjiva Жыл бұрын
Superb Amar prasd bro😘🥰🙌👌 u r realy simply naration with so quality info 🙌👌👌
@kumards525
@kumards525 Жыл бұрын
ಧನ್ಯವಾದಗಳು ಸರ್. ಮಾಹಿತಿ ನೀಡಿದ್ದಕ್ಕೆ
@bmsriam7655
@bmsriam7655 Жыл бұрын
Thumb chanagi explain madidri thank you sir
@lokeshloki705
@lokeshloki705 Жыл бұрын
ತುಂಬಾ ಧನ್ಯವಾದಗಳ 🙏🙏🙏
@dore25
@dore25 Жыл бұрын
UPI: unified payments interface👏
@mallikarjunaj5699
@mallikarjunaj5699 Жыл бұрын
Very good explanation sir thanks.
@Kereswamy-dg1cs
@Kereswamy-dg1cs 8 ай бұрын
ನಿಮ್ಮ ಧ್ವನಿ ಹೇಳುವ ಶೈಲಿ ತುಂಬಾ ಚೆನ್ನಾಗಿದೆ
@bimbithgowda6456
@bimbithgowda6456 Жыл бұрын
Need this type of informative videos.U are doing a great job!
@krishnabalutagi9914
@krishnabalutagi9914 Жыл бұрын
I wating for this Matter till now, I got all information 🎉
@rudreshk
@rudreshk Жыл бұрын
ತುಂಬಾ ಚೆನ್ನಾಗಿ ಹೇಳಿದ್ರಿ sir ಇದೆ ರೀತಿ ಒಳ್ಳೆ ಮಾಹಿತಿ ಕೊಡುತ್ತ ಇರಿ.
@priyankakavya1835
@priyankakavya1835 Жыл бұрын
Most required info amar Prasad sir.... thanks a million for the video...
@sushilak9604
@sushilak9604 Жыл бұрын
Estondu detaile gothiralila nimminda gothayithu.nanagu dout ethu cash kattagutheno antha.good information .thank you sir
@munirajzechariah3519
@munirajzechariah3519 Жыл бұрын
ಅರ್ಥ ಪೂರ್ಣವಾಗಿ ಹೇಳಿದಿರಿ ಸರ್, ಧನ್ಯವಾದಗಳು...
@praveennayak4598
@praveennayak4598 Жыл бұрын
ಆನ್ಲೈನ್ ಪ್ಲಾಟ್ಫಾರ್ಮ್ ಕಂಪನಿಗಳು ಮರ್ಚೆಂಟ್ ಗಳಿಗೆ ಸ್ಮಾರ್ಟ್ ಸ್ಪೀಕರ್ ಅಂತ ಕೊಟ್ಟು ಅದರ ಮುಖಾಂತರ ಸರ್ವೀಸ್ ಚಾರ್ಜ್ ಅಂತ ವಸೂಲಿ ಮಾಡ್ತಾ ಇದಾರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿಕೊಡಿ ಸರ್........🙏🙏
@gowthamib4975
@gowthamib4975 Жыл бұрын
Thank you so much sir Innu ide tara namge information tilisi sir
@vanithar9166
@vanithar9166 Жыл бұрын
ತುಂಬಾ ಒಳ್ಳೆ information sir.... Thank you so much 🙏
@ullastannaguli6285
@ullastannaguli6285 Жыл бұрын
ಉತ್ತಮ‌ ನಿರೂಪಣೆ. ಧನ್ಯವಾದಗಳು
@harshakumargowda68
@harshakumargowda68 Жыл бұрын
ಶುಭ ರಾತ್ರಿ ಕನ್ನಡಿಗರೇ
@Straight-Right
@Straight-Right Жыл бұрын
UPI ನ ಊರಿಗೇ ಹೋಗಿ ಬಂದಂಗೆ ಆಯ್ತು😅❤
@malluharipalle803
@malluharipalle803 Жыл бұрын
🤣🤣
@Gaddu888
@Gaddu888 Жыл бұрын
TQ sr information.....
@shashidharmurthy2226
@shashidharmurthy2226 Жыл бұрын
ವಿವರಣೆ ಚೆನ್ನಾಗಿದೆ. ಆದರೆ ಬಹಳಷು ಕಡೆ ಈಗಲೂ only cash ವ್ಯವಹಾರ ಮಾತ್ರ ಇದೆ. ಈ scan & Pay ಗೆ Daily Maintanance tax ಇದೆ. ಇದು ನಿಧಾನವಾಗಿ ಗೊತ್ತಾಗುತ್ತದೆ.
@manjusf
@manjusf Жыл бұрын
very good information with example bro thank you
@siddaramkalyanshetti9544
@siddaramkalyanshetti9544 Жыл бұрын
Amar sir bharatpe investment bagge swalpa mahiti kodi
@sharathkumar9102
@sharathkumar9102 Жыл бұрын
Sir phone pe Google pay currency hakondaga amount cut aguthe alla munche cut aktha idilla iga aguthe
@deepunandeesh3428
@deepunandeesh3428 Жыл бұрын
Upi's li amnt transfer madudre charges cut madle beku. Charge cut ago hage madi.
@yogasandeepathreya9912
@yogasandeepathreya9912 Жыл бұрын
Absolutely right right right 👍
@madhushreek4253
@madhushreek4253 Жыл бұрын
Very nice and clear information.. Thank you mastmaga Team
@vikaasshetty4856
@vikaasshetty4856 Жыл бұрын
Clear information
@sforme3344
@sforme3344 Жыл бұрын
Digital India 💓🇮🇳🇮🇳🇮🇳
@sandhyarao3542
@sandhyarao3542 Жыл бұрын
Sooooper, explanation,👍👍
@sandhyaharsha9704
@sandhyaharsha9704 Жыл бұрын
Useful Topic
@maanvikoche7530
@maanvikoche7530 Жыл бұрын
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಸರ್
@ravism443
@ravism443 Жыл бұрын
Sir yella helidari but payment pending bagge heli plz
@HarshaVardhan-xe9pr
@HarshaVardhan-xe9pr Жыл бұрын
Sir, make a video on private loan giving apps and full information about this process
@udaykumar-bw7tf
@udaykumar-bw7tf Жыл бұрын
UPA 10 year vs nda 10 year comparison video madi
@laxmanmetri2671
@laxmanmetri2671 Ай бұрын
ಸೂಪರ್ ಸರ್ ಧನ್ಯವಾದಗಳು ಸರ್
@gowthamk3369
@gowthamk3369 Жыл бұрын
Super News information sir Dear sir nim kannada nage thumba esta agthu ande Claire age artha aguthi sir I'm gowtham mysore hudga love you so much sir 💖 thanks ❤🙏
@sforme3344
@sforme3344 Жыл бұрын
Upi 👌 . . Good decision govt
@hemantreddy9255
@hemantreddy9255 Жыл бұрын
We are lucky to have you sir 🙏
@vaibhavrbharadwaj3267
@vaibhavrbharadwaj3267 Жыл бұрын
ತುಂಬಾ ಧ್ಯವಾದಗಳು ನಿಮ್ಮ್ ಮಾಹಿತಿ ಗೆ
@hemanthraj6874
@hemanthraj6874 Жыл бұрын
Waiting form your side
@manjunathahhmm9327
@manjunathahhmm9327 Жыл бұрын
ಒಳ್ಳೆ ಮಾಹಿತಿ sir
@anandcoolboy8078
@anandcoolboy8078 Жыл бұрын
ಈ ಗೂಗಲ್ ಪೇ, ಪೋನ್ ಪೇ ಬಂದು ಮೇಲೆ ರೋಡಲ್ಲಿ ದುಡ್ಡು ಸಿಗೋದೆ ಕಮ್ಮಿ ಆಗೋಗಿದೆ... 50, 100 ಸಿಗೋದು ಈಗ ಅದುನ್ನು ಸಿಗಂಗಿಲ್ಲ. 😂😂
@sushilak9604
@sushilak9604 Жыл бұрын
Sir nivu thilisidri yahude cash cut agola antha.adre EGA chart bandide estistiu ammountge Este cut aguthe antha nijana please thilisi.
@sadikkilledar8484
@sadikkilledar8484 Жыл бұрын
Great knowledge sir
@MrKishorerg
@MrKishorerg Жыл бұрын
Hi .. Amar Prasad .. Loves from Mumbai
@gkstudio5104
@gkstudio5104 Жыл бұрын
ಸರ್ ಹೈಕಮಾಂಡ್ ಅಂದ್ರೆ ಯಾರು..? ಏನು...? ಅದು ಹೇಗೆ ಕೆಲಸ ಮಾಡುತ್ತೆ..?ತಿಳಿಸಿ ದಯವಿಟ್ಟು...
@preethambudanurus607
@preethambudanurus607 Жыл бұрын
AP sir dhanyavadagalu 🙏❤️
@kalleshkallu6623
@kalleshkallu6623 Жыл бұрын
One nation one card bagge thilisikodi sir please
@ramapriyand1423
@ramapriyand1423 Жыл бұрын
good work sir much needed clarity
@swarooph.c2289
@swarooph.c2289 Жыл бұрын
@12:17 Even phone pay and Gpay also have this feature.
@lawrencedsouza9973
@lawrencedsouza9973 Жыл бұрын
Thank you for beautiful explanation, Namaskara.
@manojkumarsg460
@manojkumarsg460 Жыл бұрын
Ella bank inda MSG hodmele Nan freind ge Nan msg hogutte bantha antha😂😂
@raghavendrat.k.5674
@raghavendrat.k.5674 Жыл бұрын
Very useful information. Well presented. Thank you.
@mahi...stories7926
@mahi...stories7926 Жыл бұрын
Phone pe enda mobile recharge madidre 2 rupee cut aguthe bro....... 😲😲😲😲
@sukeshsuvarna888
@sukeshsuvarna888 Жыл бұрын
Yella ondakkondu link jio-4g mobl-internet usages... all credit goes to jio
@RavikumarRavikumar-bs3pl
@RavikumarRavikumar-bs3pl Жыл бұрын
Good explane sir people want to understand
@fun...everything4842
@fun...everything4842 Жыл бұрын
Jasti kathe heltiyalla guru..only information clear gi heli saaku
@latha603
@latha603 Жыл бұрын
Enadru new rols bandri tv news yake nododdu bedi nam mast sir eddaralla anovashttu attera agiddira boos nivvu keepitup dears
@aravirangaswami3082
@aravirangaswami3082 8 ай бұрын
Good information sir 👍💐
@user-je5sn3jx9y
@user-je5sn3jx9y 4 ай бұрын
ಅಮರ ಪ್ರಸಾದ ಅವರಿಗೆ ಜೈ ❤❤🎉🎉🎉
@muttujaya6487
@muttujaya6487 Жыл бұрын
Waiting the video
@yalleshdevaran4419
@yalleshdevaran4419 Жыл бұрын
ಧನ್ಯವಾದಗಳು ಸರ್ 🙏👍
@dr.chikkumr
@dr.chikkumr Жыл бұрын
Very Good explanation. 🤝💐
@shrekantgouda4567
@shrekantgouda4567 8 ай бұрын
Google pay alli balance mince. Agide hege and solutions enu bro
@punssgr
@punssgr Жыл бұрын
well explained Amar ..good info
@DJRKDM
@DJRKDM Жыл бұрын
India is great
@hackern5164
@hackern5164 Жыл бұрын
Paytm 1 rs cut madthare Google pay nalli free recharge extra rs ella
@maluguggari8894
@maluguggari8894 Жыл бұрын
Super Sir
拉了好大一坨#斗罗大陆#唐三小舞#小丑
00:11
超凡蜘蛛
Рет қаралды 5 МЛН
Underwater Challenge 😱
00:37
Topper Guild
Рет қаралды 22 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 17 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 5 МЛН