ನಿಮ್ಮ ದುಡ್ಡನ್ನ ಬ್ಯಾಂಕ್ ಏನು ಮಾಡುತ್ತೆ? | How Money is transferred? | Banking System| Masth Magaa

  Рет қаралды 58,157

Masth Magaa

Masth Magaa

4 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#HowMoneyIsTransferred #HowCashTransferred #BankToBank #CashTransfer #MoneyTransfer #BankingSystem #NEFT #RTGS #IMPS #UPI #MasthMagaa #RBI #CentralBank #SettlementBank #ClearingHouse

Пікірлер: 84
@MasthMagaa
@MasthMagaa
ಗಮನಿಸಿ ಸ್ನೇಹಿತರೆ! 🔴
@gopalakrishnamn4674
@gopalakrishnamn4674
ಈಗ ಬರೀ ಪಾಯಿಂಟ್ ಆಟ. Currency ಮರೆತು ಹೋಗುವ ಹಾಗೆ ಆಗಿದೆ
@rajgangu9121
@rajgangu9121
ರಮೇಶ್-ಸುರೇಶ್ ಹೆಸರು ಇಟ್ಟಿದ್ರೆ, ನಮಗೆ ಇನ್ನೂ ಚೆನ್ನಾಗಿ ಅರ್ಥ ಆಗ್ತಿತ್ತು😂😂
@pranavh_shaurya_tej
@pranavh_shaurya_tej
ಈ ಡೌಟ್ ನಂಗೆ ತುಂಬಾ ವರ್ಷದಿಂದ ಇತ್ತು
@nandishbasavaraju3316
@nandishbasavaraju3316
ಮುಂದಿನ ದಿನಗಳಲ್ಲಿ ಹಣದಚಲವನಿಇರಲ ಮುಂದೆ upl ಆಟಮಾತ್ರ
@krishnaadideva7803
@krishnaadideva7803
Central Govt hege states ge money transfer madutte.... Bagge ondu video madi
@ravishankarbhat.s1860
@ravishankarbhat.s1860
ಸೂಪರ್ ಗುರು. ಮಸ್ತ್ ಮಗಾ ರಾಕಿಂಗ್. ಅಮರ್ ಪ್ರಸಾದ್ ಕಿಂಗ್ ಒಫ್ ಕಿಂಗ್ಸ್. ಧನ್ಯವಾದಗಳು. ಹೀಗೆ ಮುಂದುವರಿಯಲಿ ನಿಮ್ಮ ಜರ್ನಲಿಸಂ. ಗುಡ್ ಲಕ್
@srichenkesh
@srichenkesh
ಅದ್ಬುತ ನಿರೂಪಣೆ. ನಿವು ಆದರ್ಶ್ ಮಾಸ್ಟರ್ ಸರ್. 🙏🙏👌👌👆🏼❤️❤️
@keerthanakeerthana-hj5kb
@keerthanakeerthana-hj5kb
ತುಂಬಾ ಧನ್ಯವಾದಗಳು ಸರ್ ಮೂರು ವರ್ಷಗಳಿಂದ ಕೊರೆಯುತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ತು
@bossss.9
@bossss.9
innu mundu cash ban ella online.. no need to print money😂😂😂.
@thippeshyn1034
@thippeshyn1034
Hagadre light bill, mobile recharge ge hege real cash transfer agutte
@vijaykumark9320
@vijaykumark9320
ನಮ್ಮಲ್ಲೆರ ಅಮರ....
@keerthiprasad8355
@keerthiprasad8355
Sakkath topic bro.. super team.. 🔥🔥
@eyesofeagle7819
@eyesofeagle7819
ಸರ್ UPI ನಿಂದ Merchant/Normal Accounts ಗೆ Wrong ಪೇಮೆಂಟ್ ಮಾಡಿದ್ರೆ ಹೇಗೆ ವಾಪಸ್ ತೆಗೆದುಕೊಳ್ಳಬಹುದು ಎಂದು ಪೂರ್ಣ ಮಾಹಿತಿ ನೀಡಿ... ಬಹಳಷ್ಟು ಜನರಿಗೆ ಉಪಯೋಗ ಆಗುತ್ತದೆ...,
@santhoshal3391
@santhoshal3391
🤗👍Sir ಮೊಬೈಲ್ ಕರೆನ್ಸಿ ಹೇಗೆ ಕೆಲಸ ಮಾಡುತ್ತದೆ ಒಂದು ವಿಡಿಯೋ ಮಾಡಿ ಸರ್ ಇಲ್ಲಿ ಹಣ ಹೇಗೆ ಕೆಲಸ ಮಾಡುತ್ತೆ ಸರ್ 👍🤗ಪ್ಲೀಸ್......
@ravibhat2034
@ravibhat2034
Nice,,Concept cleared,
@mcnravi7627
@mcnravi7627
Thank you sir 😊
@arunachalaaruna2489
@arunachalaaruna2489
ಉತ್ತಮ ಮಾಹಿತಿ ❤. ಅಮರ್ sir👌🙏🚩
@vijayalaxmiamareshwar5827
@vijayalaxmiamareshwar5827
Good information sir. Thank you
@umeshau8619
@umeshau8619
Good information brother thanks 🎉🎉🎉🎉
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 3,8 МЛН
Can You Draw A PERFECTLY Dotted Line?
00:55
Stokes Twins
Рет қаралды 114 МЛН
AWS Certified Cloud Practitioner Training 2020 - Full Course
3:58:01
freeCodeCamp.org
Рет қаралды 4,9 МЛН
How Can a Salaried Person Become Rich? | How to Get Rich with a Normal Job? | CS Sudheer
30:34
ffreedom app - Money (Kannada)
Рет қаралды 112 М.
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 3,8 МЛН