ಎಬಿನೇಜರೆ | Ebenezere | Kannada Gospel Song | Bro John Jebaraj

  Рет қаралды 15,502

Celebrate Life In Christ

Celebrate Life In Christ

Жыл бұрын

Sung by: Pr. Harish
Music by: SCM music
Poster by: Praise4ever
video edited by: KR Joshua
orginal song By, Pastor John Jebaraj
Kannada translated By, Mrs. Sharon Harish
ಕನ್ನಡ ಸಾಹಿತ್ಯ;
ನಾನು ನನ್ನ ಮನೆಯು ನನ್ ಮನೆಯವರೆಲ್ಲರೂ ನಿಮ್ಮನ್ನೆ ಸ್ತುತಿಸುವೇವು /2/
ಗರ್ಭದಲ್ಲಿ ಕಾದಂತೆ ಕಾದೇ ಅದು ಅಳಿಯದೆ ಕಾಪಾಡಿ ಕಾದೇ /2/
ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ
ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ
ಬರಿದಾಗಿ ಇದ್ದ ನನ ಜೀವಿತವೆಲ್ಲ ನಿನ್ನ ಕೃಪೆಯಿಂದ ಆರಂಬಸಿದೆ /2/
ಒಂದು ಕೆಟ್ಟದ್ದು ಬಯಸಾದ ತಂದೇ ಒಂದು ತಂದೆಯು ಇಲ್ಲ ಮುಂದೆ ನಿಮ
ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಕಾದವರೆ
ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ
ಆಆ ಗಳಿಗೆಲಿ ನನ್ ಅಗತ್ಯಗಳೆಲ್ಲವು ನಿನ್ ಕರ ಹೊದಗಿಸಿದೆ /2/
ನೀವ್ ನಡೆಸುವ ರೀತಿ ವರ್ಣಿಸಲು ಪೂರ್ಣ ಪದಗಳೇ ಇಲ್ಲ ನನಲು /2/
ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ,ಎಬಿನೇಜರೆ
ಎಬಿನೇಜರೆ ಇದುವರೆಗೂ ನನ್ನ ಕಾದವರೆ ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ
ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ
ಜ್ಞಾನಿಗಳ ಮದ್ಯದಿ ಮೂರ್ಕನ ನನ್ನನು ಕರೆದದ್ದು ಅತಿಶಯವೆ /2/
ನನ್ ಅದಕ್ಕಾಗಿಯೇ ಯೋಗ್ಯನಲ್ಲ ಇದು ಕೃಪೆಯೇ ಬೇರೇನೂ ಇಲ್ಲ /2/
ಎಬಿನೇಜರೆ ಎಬಿನೇಜರೆ ಇದುವರೆಗೂ ನನ್ನ ಹೊತ್ತವರೆ ,ಎಬಿನೇಜರೆ
ಎಬಿನೇಜರೆ ಇದುವರೆಗೂ ನನ್ನ ಕಾದವರೆ
ಸ್ತೋತ್ರ ಸ್ತೋತ್ರ ಸ್ತೋತ್ರ ಗರ್ಭದಲ್ಲಿ ಹೊತ್ತವರೆ ಸ್ತೋತ್ರ, ಸ್ತೋತ್ರ ಸ್ತೋತ್ರ ಸ್ತೋತ್ರ ಇದುವರೆಗೂ ಕಾದವರೆ ಸ್ತೋತ್ರ
English lyrics;
Nanu nanna maneyu nanna maneyavarellaru nimmanne sthutisuvevu /2/
Garbadali kadanthe kade, Adu aliyade kapadi
kade /2/
Ebenezere ebenezere Iduvaregu nanna hothavare,Ebenezere ebenezere Iduvaregu nanna kadavare
Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra
Baridhagi idda nana jeevathavella ninna krupeyinda arambiside /2/
Ondu kettadu bayasada tandhe,Ondu Tandeyu ella nima munde /2/
Ebenezere ebenezere Iduvaregu nanna hothavare,Ebenezere ebenezere Iduvaregu nanna kadavare
Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra
Ha Ha ghaligeli nan agathiyagalellavu nin Kara hodagiside /2/
Nivu nadesuva reethi varnisalu purna padagale illa nannalu /2/
Ebenezere ebenezere Iduvaregu nanna hothavare,Ebenezere ebenezere Iduvaregu nanna kadavare
Sthotra Sthotra Sthotra garbadali hothavare Sthotra, Sthotra Sthotra Sthotra Iduvaregu Kadavare Sthotra
Gnanigala madiyadi murkana nannanu karedaddu athishayave /2/
Nan adakkagihe yogyanalla adu krupeye berenu ella /2
Ebenezere ebenezere Iduvaregu nanna hothavare,Ebenezere ebenezere Iduvaregu nanna kadavare
Sthotra Sthotra Sthotra garbadali hothavare Sthotra, Sthotra Sthotra Sthotra Iduvaregu
Kadavare Sthotra

Пікірлер
How Many Balloons Does It Take To Fly?
00:18
MrBeast
Рет қаралды 184 МЛН
Stay on your way 🛤️✨
00:34
A4
Рет қаралды 13 МЛН
LEVI -1 Pas.John Jebaraj - Pas. John Jebaraj | Holy Gospel Music
55:36
Holy Gospel Music
Рет қаралды 3,4 МЛН
Ebenesarae | எபினேசரே | Shekhinah | Alive Church
5:57
Alive Church Chennai
Рет қаралды 2,2 МЛН
Ebenesarae | John Jebaraj | Tamil Christian song #johnjebaraj  #tamilchristiansongs
7:53
John Jebaraj - Levi Ministries - Official Channel
Рет қаралды 30 МЛН
Ebinezere Kannada version|Christian song|Cover song | Kletan bc
5:11
Kletan BC-Official
Рет қаралды 575 М.
How Many Balloons Does It Take To Fly?
00:18
MrBeast
Рет қаралды 184 МЛН