BJP-JDS ಎಂಪಿಗಳು ಪತ್ರ ಬರೆಯಬೇಕಾದ್ದು ಸಿದ್ದರಾಮಯ್ಯನವರಿಗೋ? ಮೋದಿಯವರಿಗೋ? Letter to Modi

  Рет қаралды 28,258

eedina

eedina

10 күн бұрын

ರಾಜ್ಯಕ್ಕೆ ಕೊಡಬೇಕಾದ ಅನುದಾನದ ಬಗ್ಗೆ, ಜಿಎಸ್‌ಟಿ ಹಂಚಿಕೆ ಬಗ್ಗೆ ಒಂದೂ ಮಾತನಾಡದ ನಮ್ಮ ರಾಜ್ಯದ ಬಿಜೆಪಿ-ಜೆಡಿಎಸ್‌ ಎಂಪಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ರಾಜ್ಯದ ಆಡಳಿತದಲ್ಲಿರುವ ಅವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ವಾಸ್ತವದಲ್ಲಿ ಎಂಪಿಗಳು ಮಾಡಬೇಕಿರುವುದೇನು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಡಾ. ಬಿ ಸಿ ಬಸವರಾಜ್‌.
Join this channel to get access to perks:
/ @eedinanews
Like Share Subscribe
eedina/KZfaq
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZfaq
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #BJP #JDS #MP's #LettertoCM #siddaramaiah #Taxshare #fundsforkarnataka #CentralGovernment #Nirmala #Seetharaman #NarendraModi #tejaswisurya #VSomanna #HDKumaraswamy #Shobhakarandlaje #Sansad #Session

Пікірлер: 134
@mahadevashetty1223
@mahadevashetty1223 8 күн бұрын
ಇವರಾರಿಗೂ ಐವತ್ತಾರು ಇಂಚಿನ ಎದೆ ಇಲ್ಲ ಎಂದು ಕಾಣುತ್ತದೆ ಅಲ್ಲವೇ ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದ ಗಳು🙏💜
@rsprasad1767
@rsprasad1767 8 күн бұрын
E nanna makkalige hedene illa evarige vote kottavarige thalenu illa
@maheshm.m6398
@maheshm.m6398 8 күн бұрын
ಸತ್ಯ ಸಾರ್, ನೀವು ಹೇಳುತ್ತಿರುವುದೆಲ್ಲ ಸತ್ಯ ಈ ಬಿಜೆಪಿ ಅಂದ ಭಕ್ತರಿಗೆ ಅರ್ಥವಾಗುವುದಿಲ್ಲ ಕುಮಾರಸ್ವಾಮಿಯನ್ನು ದೊಡ್ಡ ಪಂಡಿತನ ಅವನಿಗೂ ಎಬಿಸಿಡಿ ಗೊತ್ತಿಲ್ಲ ಸುಮ್ಮನೆ ನಾಟಕ ಆಡುತ್ತಾನೆ ಕುಮಾರಸ್ವಾಮಿ ಹಿಂದೆ ಒಂದು ಸಾರಿ ಹೇಳಿದ ಒಬ್ಬ ಮುಖ್ಯಮಂತ್ರಿ ಆದವನಿಗೆ ಯಾವತರ ರಾಜ ನಿಭಾಯಿಸಬಹುದು ಯಾವತರ ಆದಾಯ ಬರಬಹುದು ಎಂಬುದು ಸಿದ್ದರಾಮಯ್ಯನವರಿಗೆ ಕರಗತವಾಗಿದೆ ಅಂತ ಸಿದ್ದರಾಮಯ್ಯನ ಪರವಾಗಿ ಅವನು ಸ್ಟೇಟ್ ಮೆಂಟ್ ಕೊಟ್ಟಿದ್ದ ಅದನ್ನು ಹುಡುಕಿ ಜನರಿಗೆ ಅರ್ಥೈಸಿ ತಿಳಿಸಿಕೊಡಿ
@keyyessuryanarayana6529
@keyyessuryanarayana6529 8 күн бұрын
ಪತ್ರ ಅಷ್ಟೇ ಅಲ್ಲ ಮೋದಿ ಭೇಟಿ ಮಾಡುವ ಧೈರ್ಯ ಸಹ ಇಲ್ಲ.
@MOHAMMEDImran-f1e
@MOHAMMEDImran-f1e 8 күн бұрын
ಕರ್ಣಾಟದ ಬಿಜೆಪಿ ಜೆಡಿಎಸ್ mp ಗಳಿಗೆ ಮೋಡಿ ಗೆ ಪತ್ರ ಬರೆಯಲು ಧೈರ್ಯ ಇಲ್ಲ ಮತ್ತು ತಲೆಯಲ್ಲಿ ಬುದ್ಧಿ ಇಲ್ಲ ಬರೀ ಸೆಗಣಿ ತುಂಬಿದೆ ನಾಟಕ ಆಡೋದ್ರಲ್ಲಿ ಮೋಡಿ ಯ ಹಾಗೆ ಕರ್ನಾಟಕ ಬಿಜೆಪಿ ಜೆಡಿಎಸ್ mp ಎತ್ತಿದ ಕೈ 😂😂😂😂😂😂😂😂😂😂😂😂😂😂 ಜೈ ಕರ್ನಾಟಕ ಜೈ ಕರ್ನಾಟಕ ಜೈ ಭೀಮ್ ಜೈ ಸಂವಿಧಾನ
@bhargavanseshadri1614
@bhargavanseshadri1614 8 күн бұрын
BJP MP galu Modi MP galu. Kannadigara Paravagalla.
@hprasad2339
@hprasad2339 8 күн бұрын
Good information Basavaraj ji
@narasimhagowda7402
@narasimhagowda7402 8 күн бұрын
Yes you're right
@Setiitright
@Setiitright 8 күн бұрын
ಪತ್ರ ಬರೆದರೂ ಓದೋ ಯೋಗ್ಯತೆ ಬೇಕಲ್ಲವೇ
@basavarajkalyan3103
@basavarajkalyan3103 8 күн бұрын
😂😂😂😂😂😂😂😂😂😂😂😅😅😅😅😅
@premakumarimk2372
@premakumarimk2372 8 күн бұрын
ಬಿಜೆಪಿ ಜೆಡಿಎಸ್ ಎಂಪಿ ಗಳಿಗೆ ಬರೆಯೋ ಯೋಗ್ಯತೆ ಇಲ್ಲ. ಇನ್ನು ಇವರಿಗೆ ಯೋಗ್ಯತೆ ಇಲ್ಲದ ಮೇಲೆ ಇನ್ನು ಬರೆದಿರುವ ಪತ್ರವನ್ನು ಓದುವ ಯೋಗ್ಯತೆ ಮೋದಿಗೆ ಎಲ್ಲಿಂದ ಬರಬೇಕು.
@chandrashekarv2234
@chandrashekarv2234 8 күн бұрын
😇😃😀😉😁😄😢...
@dhanyakharajola5671
@dhanyakharajola5671 8 күн бұрын
Modi ವಿದ್ಯಾವಂತ ಆಗಿದ್ದರೆ ಓದುತಿದ್ದ
@basavarajkalyan3103
@basavarajkalyan3103 8 күн бұрын
@@Setiitright ಜನ(ಜನಾರ್ಧನರ) ಸೇವೆ ಮಾಡಲು ಯೋಗ್ಯತೆ ಅರ್ಹತೆ ಬೇಕು! ಇಲ್ಲಾಂದ್ರೆ ಚಿಂತನೆಯಲ್ಲೇ ಅಳ ಸಾಕುತ್ತಾರೆ. ಮಾತು (ನುಡಿಗಳು) ಮಂಗಲಕರವಾಗಿದ್ದರೆ! ವಿದ್ಯೆ ಅನಿವಾರ್ಯವೇನಲ್ಲ. ಇಂತೋರ್ ಅಣೆಬರನೇ ವಿದ್ಯೆ ಇಲ್ಲ್ದೀರೋ ಸಮಾಜದ ಕಾಯಕಯೋಗಿಗಳು ತುಂಬಾ ಚೆನ್ನಾಗಿ ಓದ್ತಾರೆ.
@sathyanarayanamurthy1355
@sathyanarayanamurthy1355 8 күн бұрын
BJP JDS ಕನಸಿನಲ್ಲೂ ಬರೆಯಲು ಆಗೋದಿಲ್ಲ. ಅದು ಮೋದಗೇ🎉
@user-qp9os4sn8z
@user-qp9os4sn8z 8 күн бұрын
ಮೋದಿ ಒಬ್ಬ ಸಿಕಂಡಿ 😅
@basappa.ssagara5392
@basappa.ssagara5392 8 күн бұрын
Good news
@MohammedAli-cn3pm
@MohammedAli-cn3pm 8 күн бұрын
Your good great suggestions
@subhashkoraga7039
@subhashkoraga7039 8 күн бұрын
Very nice explanation dear Dr ji
@harishchandrashetty1842
@harishchandrashetty1842 8 күн бұрын
Good News Thank you Sir
@user-nl9te6xt5d
@user-nl9te6xt5d 8 күн бұрын
ನೂರುಕ್ ನೂರು ಸತ್ಯ
@avinashkumar-bl6eq
@avinashkumar-bl6eq 8 күн бұрын
Super good information
@kemprajl1791
@kemprajl1791 8 күн бұрын
ಎಕ್ಸಲೆಂಟ್ speces ಅಂಡ್. Information Dr ಬಸವರಾಜ್ sir Karnataka bjp and jds MPs Modi ಬಲಬುಡಕರ್ Karnataka people how voted for this unfit members
@kumarks6592
@kumarks6592 8 күн бұрын
your right 👍👍👍
@shakunthalau993
@shakunthalau993 7 күн бұрын
Very good suggestions sir.❤❤❤❤❤❤🎉🎉🎉🎉🎉🎉
@gopalsoornahalli7634
@gopalsoornahalli7634 8 күн бұрын
U r right but they should behave like gulams of modi
@user-gj9nv9sx3l
@user-gj9nv9sx3l 8 күн бұрын
yes you are right sir
@shankaregowda3995
@shankaregowda3995 8 күн бұрын
Super Dhanyavaadagalu 🙏🙏🙏🙏🙏🙏🙏🙏🙏
@Competitiveworld123
@Competitiveworld123 8 күн бұрын
Good sir
@gauthamacharya1616
@gauthamacharya1616 8 күн бұрын
MOdi is illiterate. He cannot understand
@ramadevivs303
@ramadevivs303 4 күн бұрын
💯ಸತ್ಯ ಸರ್ ತುಂಬಾ ಚೆನ್ನಾಗಿ ಅರಿವು ಮೂಡಿಸಿದ್ದೀರಿ🙏
@kemprajl1791
@kemprajl1791 8 күн бұрын
Modi unfit PM of our country
@santhoshnaikksanthoshnaikk4830
@santhoshnaikksanthoshnaikk4830 8 күн бұрын
Sir bjp jds MP ಗಳಿಗೆ ನಮ್ಮ ರಾಜ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ.. ಅವರಿಗೆ ಎನ್ ಇದ್ರೂ ಅವರ ಮನೆ ಬಗ್ಗೆ ,ಮಕ್ಕಳ ಬಗ್ಗೆ.. ಹಾಗೆ namma ರಾಜ್ಯ ಬಿಟ್ಟು ಬೇರೆ ದೇಶಕ್ಕೆ ಹೋಗೋಹುದರ ಬಗ್ಗೆ. ಅಷ್ಟೇ 😅😅😅
@dasinthmiranda2273
@dasinthmiranda2273 8 күн бұрын
Edina news Jai hind
@hulugappagujjal7057
@hulugappagujjal7057 8 күн бұрын
ಯಾವ ಕಳವಳ ಇಲ್ಲ ಈ ಯೋಜನೆಗೆ sc st ಅನುದಾನವನ್ನು ಬಳಸಲಾಗುತ್ತದೆ ಇದು ತುಂಬಾ ಅನ್ಯಾಯ ಸಾರ್😢
@dkchandrashekarnayak420
@dkchandrashekarnayak420 8 күн бұрын
😂😂😂
@b.l.mahadeva164
@b.l.mahadeva164 7 күн бұрын
Super ,Sir.Very good explanation about present Economic status of Karnataka. BJP not learnt lesson.
@user-qj8nd8ux1g
@user-qj8nd8ux1g 8 күн бұрын
Mazhar super sir
@mravi4647
@mravi4647 6 күн бұрын
ಸೂಪರ್
@shivaramaiahdc945
@shivaramaiahdc945 8 күн бұрын
ಮೋದಿಗೆ ಲೆಟರ್ ಬರೆದರೆ ಮುಖಕ್ಕೆ ಹುಗಿತಾನೆ ಭಯ
@venkappaadilu
@venkappaadilu 8 күн бұрын
👌👌👍👍🙏🙏
@vshankerraon956
@vshankerraon956 6 күн бұрын
Excellently highlighted 👌
@manjumanjunatha5220
@manjumanjunatha5220 7 күн бұрын
Super agi heludri sir
@nagarajado
@nagarajado 2 күн бұрын
👌 . I was listening this video when I was driving my car. One thing enlightened me. Sir you have forgotten one thing. That is if BJP and JDs MPs don’t have courage to write this letter at least you could have told them to forward this video to our beloved PM Moiji
@narayank3625
@narayank3625 8 күн бұрын
Sir Lakhs of crores to pay central govt to Andrapradesh to save central govt but what is the GST revenue from andra . Karnataka gst pay second highest in India why our mps not raising the voice to Narendra modi.
@siddappapl7597
@siddappapl7597 8 күн бұрын
Naija vishleshane.
@kamalakshakamath8452
@kamalakshakamath8452 7 күн бұрын
Sathya.
@gopalsoornahalli7634
@gopalsoornahalli7634 8 күн бұрын
Modi is very arrogant man but ppl are unfortunately backing this coward
@danieltk9314
@danieltk9314 4 күн бұрын
Government should make this great man as the central finance minister
@Siddagamma
@Siddagamma 7 күн бұрын
Neja sar,
@munirathnam2937
@munirathnam2937 8 күн бұрын
No Fight for power (CM POST)KARNATAKA PEOPLE ARE WACHING.
@aruunhr9746
@aruunhr9746 7 күн бұрын
Jai Siddaramai
@premkumarhn1919
@premkumarhn1919 6 күн бұрын
They don't have dare to talk with modi....
@rsprasad1767
@rsprasad1767 8 күн бұрын
Why to waste time on this waste bodies.There is no use in blaming them because our people have voted an MP who has said that more than Karnataka his party is great to him.All 19 MPs selected by BJP.JDS are waste bodies for u our State
@kps6699
@kps6699 8 күн бұрын
Nimma advise for bjp,jds MP, bevina gidadalli,mavu bodalu saadyave?
@kps6699
@kps6699 8 күн бұрын
Modi eduru letter bidi,sariyagi usiraadali.
@bhaskarnj10
@bhaskarnj10 8 күн бұрын
Modi❤
@divyajesurajc8797
@divyajesurajc8797 8 күн бұрын
Ga. Mp galu
@user-ov7yt2hr4q
@user-ov7yt2hr4q 7 күн бұрын
The BJP MP ies from Karnataka feel their innerwear wet after showing their face with weak guts.
@AnandaramDoodmane
@AnandaramDoodmane 7 күн бұрын
By
@selinam6247
@selinam6247 7 күн бұрын
ನಾಲಾಯಕ್ ಮೆಂ ಪಿಗಳೂ
@NarayanaNNarayanaN-yy7wc
@NarayanaNNarayanaN-yy7wc 8 күн бұрын
Kahvnga. ನನ್. ಕಣ್ಣೆ ಧಂಗ್ಸ್.ಹೆಲ್ಲಿದೆ. ಕೂ ಮರನ್ನ
@user-yh2xq4ox6f
@user-yh2xq4ox6f 7 күн бұрын
ಬಕೆಟ್ bjp jds mp ಗಳು
@Competitiveworld123
@Competitiveworld123 8 күн бұрын
Sir please ee desha sala estu anta heli bidi
@NarasimhaMurthyHN-v3v
@NarasimhaMurthyHN-v3v 7 күн бұрын
the
@mhabbas7287
@mhabbas7287 7 күн бұрын
Patra odalikke janarannu salavagi tarabeku😂😂😂😂
@mohankoti1542
@mohankoti1542 8 күн бұрын
Bjp MP all are clerks
@unionofstatus
@unionofstatus 8 күн бұрын
Janaganathi hall hidisidane jati ganati madtan modi
@vishalgaganbanninnar409
@vishalgaganbanninnar409 8 күн бұрын
Karnataka janaru central nalli bjp adikara tandu Karnataka vannu hinduliyuva hage madiddare example dabble engine sarakara iddagalu Karnataka kakke anudana, GST tax vapasu taralu sotiddare
@unionofstatus
@unionofstatus 8 күн бұрын
Evar MP galu samsattigo? Assemblygo?
@natarajusb6045
@natarajusb6045 8 күн бұрын
ಇವರನ್ನು ಆಯ್ಕೆ ಮಾಡಿದ ಅತೀ ಬುದ್ಧಿವಂತ ಜನರಿಗೆ ಈ ರಾಜ್ಯಕ್ಕೆ ಆಗುವ ಲಾಭ ಏನು ಊಯಿಸಲು ಹೇಗೆ ಸಾಧ್ಯ ಇವರು ತಮ್ಮ ಕುಟುಂಬಕ್ಕೆ ತಮಗೆ ಎಂತ. ರಾಜ್ಯ. ದ್ರೋಹ ಮಾಡುತ್ತಾರೆ.. ಇದೂ ನಮ್ಮ ಕರ್ಮ...... ಅನುಭವಿಸಬೇಕು...
@rudrappak3425
@rudrappak3425 8 күн бұрын
Hebbettu odalla odalubaralla
@siddarajegowda2694
@siddarajegowda2694 7 күн бұрын
Kumaraswamy gulamanagidhaane😅
@lakshmishhegde9629
@lakshmishhegde9629 8 күн бұрын
Valmiki hagarana...innadru sarimadkobeka?😂
@user-lw5xq1ry2x
@user-lw5xq1ry2x 8 күн бұрын
Hallow deshada kore kote msg galanu modee virudda hakatarl saladenuu
@gauthamacharya1616
@gauthamacharya1616 8 күн бұрын
ಹೌದು ಅದೆಲ್ಲಾ ಓದೋ ಅರ್ಹತೆ ಯೋಗ್ಯತೆ ಇಲ್ಲದೇ ಇರೋದರಿಂದಲೆ ಯಾವ ಸಮಸ್ಯೆಯೂ ಬಗೆಹರೀತಾಇಲ್ಲಯ್ಯ ನಾಲಾಯಕ್ ಪ್ರಧಾನಿ ಅಂತ ಸಾಬೀತ್ ಮಾಡಿಕೊಂಡುಬಿಟ್ಟ ಆ ಮೋದಿ ಓದಕ್ ಬರಲ್ಲ ಬರಿಯಕ್ ಬರಲ್ಲ ಅನ್ ಪಡ್.
@gogatesuhas
@gogatesuhas 6 күн бұрын
Che.. siddnna na bagge en mathado haage illa..
@lakshmishhegde9629
@lakshmishhegde9629 8 күн бұрын
Valmiki fund bagge nimma abipraya papa..nivu hege heltiri bidi..
@SumanmenonMenon
@SumanmenonMenon 8 күн бұрын
Bond kalla yaru😅😅😅 modi Alva
@user-qp9os4sn8z
@user-qp9os4sn8z 8 күн бұрын
ಮೋದಿ ಒಬ್ಬ ಸಿಕಂಡಿ 😅.
@bhaskarnj10
@bhaskarnj10 8 күн бұрын
Hogo sulemagane
I CAN’T BELIEVE I LOST 😱
00:46
Topper Guild
Рет қаралды 115 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 47 МЛН
I CAN’T BELIEVE I LOST 😱
00:46
Topper Guild
Рет қаралды 115 МЛН