Рет қаралды 2,250
Praise the Lord.
He is only worthy to praise.
He is only God who can save us.
May God Jesus Christ bless you all
subscribe for more videos.
ಎಲ್ಲಾ ಘನ ಮಾನ ಮಹಿಮೆ, ನಿಮಗೆ ಸಲ್ಲಲಿ
ಎಲ್ಲಾ ಸ್ತುತಿ ಸ್ತೋತ್ರಕೀರ್ತನೆ ನಿಮಗೆ ಸಲ್ಲಲಿ
ನಾನೆನೂಇಲ್ಲಾ ನಾ ಬರೀಮಣ್ಣೆ
ನೀನೆ ಯಜಮಾನನು||2||
ಕರೆದಾಗ ಬರುವ ಬಿಡುಗಡೆಯ ಕೊಡುವ
ದೇವರಿಗೆ ನನ್ನ ನಮಸ್ಕಾರ||2||
ಶಾರೋನಿನ ರೋಜ ತಗ್ಗೀನತಾವರೆ||2||
ನೀಮಗೆ ಈ ಆರಾಧನೆ
ಸತ್ತಂತ ನನಗೆ ಜಿವವನುಕೊಟ್ಟ
ದೇವರಿಗೆ ನನ್ನ ಸ್ತುತಿ ಸ್ತೋತ್ರ||2||
ನನ್ನ ಉಸಿರಲ್ಲಿ ಉಸಿರಾದವರೆ||2||
ನೀಮಗೆ ಈ ಆರಾಧನೆ
ನನ್ನಲ್ಲಿ ನೀನು ನಿನ್ನಲ್ಲಿ ನಾನು
ಇರುವಾಗ ಏನೋ ಆನಂದ||2||
ಮಹಿಮೆಯ ಅರಸ ನನ್ನೇಸು ರಾಜ||2||
ನಿಮಗೆ ಈ ಆರಾಧನೆ.