Ep-3| ಎಲ್ಲಾ ಬಗೆಯ ತಲೆ ನೋವಿಗಿದೆ ಅಕ್ಯುಪ್ರೆಶರಿನಲ್ಲಿ ಶೀಘ್ರ ಉಪಶಮನ|

  Рет қаралды 147

WIDE ANGLE

WIDE ANGLE

9 күн бұрын

#acupressure
#ancient_healing_technique
#migrane
#sinus
#headache
#diabetes
#bloodpressure
#ancient_healing_technique
#alternate_therapy
#ancient_Indian_therapy
#traditional_Indian_therapy
#ancient_chinese_medicine
#traditional_chinese_medicine
#pressure_points
#wide_angle
ಈ ಎಪಿಸೋಡಿನಲ್ಲಿ ಮೈಗ್ರೇನ್, ಸೈನಸ್, ನೆಗಡಿ ಇವೇ ಮುಂತಾದ ಕಾರಣಗಳಿಂದ ಬರುವ ತಲೆ ನೋವಿಗೆ ಅಕ್ಯುಪ್ರೆಶರ್ ನಲ್ಲಿರುವ ಔಷಧ-ರಹಿತ ಪರಿಹಾರದ ಕುರಿತು, ಮೈಸೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಅಕ್ಯುಪ್ರೆಶರ್ ಥೆರಪಿ ನೀಡುವುದರಲ್ಲಿ ನಿರತರಾಗಿರುವ ನಿರ್ಮಲ ಬೆನೆಡಿಕ್ಟ್ ಅವರು ತಿಳಿಸಿಕೊಟ್ಟಿದ್ದಾರೆ. ಇದು ಪರ್ಯಾಯ ಚಿಕಿತ್ಸೆ ಅಕ್ಯುಪ್ರೆಶರ್ ಸರಣಿಯ ಮೂರನೇ ಎಪಿಸೋಡ್. ಮೊದಲೆರಡು ಎಪಿಸೋಡುಗಳಲ್ಲಿ ಕ್ರಮವಾಗಿ ಮಧುಮೇಹಕ್ಕೆ ಹಾಗೂ ರಕ್ತದೊತ್ತಡಕ್ಕೆ ಅಕ್ಯುಪ್ರೆಶರಿನಲ್ಲಿರುವ ಪರಿಹಾರವನ್ನು ವಿವರಿಸಲಾಗಿದ್ದು, ಆ ಎಪಿಸೋಡುಗಳ ಲಿಂಕನ್ನು ಈ ಕೆಳಗೆ ಕೊಟ್ಟಿದ್ದೇನೆ.
ಮಧುಮೇಹಕ್ಕೆ
• Ep-1/ ಅಕ್ಯುಪ್ರೆಶರಿನಲ್ಲ...
ಹೈಪರ್ ಟೆನ್ಶನ್ ಗೆ
• Ep-2/ ರಕ್ತದೊತ್ತಡಕ್ಕೆ ಅ...
ನಿರ್ಮಲ ಬೆನೆಡಿಕ್ಟ್ ಅವರ ಸಂಪರ್ಕಕ್ಕೆ:
ಮೊ:9886459693
In this episode, Nirmala Benedict, who has been engaged in giving acupressure therapy for the past ten years in Mysore, has demonstrated simple, drug-less remedy in acupressure for hypertension. This is the second episode in the "Alternative Therapy Acupressure" Series. In the first two episodes, the solution in acupressure for diabetes and blood pressure, respectively have been explained. I have given the link of those episodes below.
For Diabetes
• Ep-1/ ಅಕ್ಯುಪ್ರೆಶರಿನಲ್ಲ...
For B.P.
• Ep-2/ ರಕ್ತದೊತ್ತಡಕ್ಕೆ ಅ...
Nirmala Benedict may be contacted on
M:9886459693

Пікірлер: 4
@pushpabhatvlog7382
@pushpabhatvlog7382 6 күн бұрын
Useful information. Thank you ma'am 🙏
@wideangleM
@wideangleM 6 күн бұрын
Thank you for watching and commenting.
@maalaspages1819
@maalaspages1819 6 күн бұрын
Medicine illade kaayile vaasi mado intha vidanagalu nijakku upayuktha...thank you wide angle
@wideangleM
@wideangleM 6 күн бұрын
@@maalaspages1819 ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
МАМА И STANDOFF 2 😳 !FAKE GUN! #shorts
00:34
INNA SERG
Рет қаралды 4,3 МЛН
OMG😳 #tiktok #shorts #potapova_blog
00:58
Potapova_blog
Рет қаралды 4,2 МЛН
The Ancient Science of KANNADA
20:42
Project Shivoham
Рет қаралды 106 М.
BusinessLine MSME Growth Conclave 2024
3:21:20
The Hindu businessline
Рет қаралды 11 М.
LAVOU TÁ NOVA!
0:11
DAIANE VARGAS
Рет қаралды 45 МЛН
Reuse ♻️
0:32
Yoshipapa / よしパパ
Рет қаралды 24 МЛН
How did we do? 👀😬😅 @RaenaTripleCharm 🍍 | Gabriella Triple Charm #shorts
0:19
😨 24 часа ЕМ ВСЁ на СЕВЕРЕ - шок еда в Мурманске
0:45
Настя, это где?
Рет қаралды 1,6 МЛН
My little bro is funny😁  @artur-boy
0:18
Andrey Grechka
Рет қаралды 13 МЛН
Как люди тонут?
0:43
Silver Swim - Школа плавания
Рет қаралды 2,2 МЛН