Пікірлер
@raddimraddi2359
@raddimraddi2359 4 сағат бұрын
Yes the life should comfortable as we feel and like, most of people going to attract others by making more passionate style. So we need to comfort and with nature friendly.
@wideangleM
@wideangleM Сағат бұрын
@@raddimraddi2359 True. Thank you for watching and expressing your views.
@dr.suryanarayanahegde9101
@dr.suryanarayanahegde9101 10 сағат бұрын
ಸೀಲಿಂಗ್ ಗೆ ಏನು ಬಳಸಿದ್ದೀರಿ ಸರ್ ?
@wideangleM
@wideangleM 10 сағат бұрын
ಸರ್, ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ನಿಮ್ಮ ಪ್ರಶ್ನೆಗೆ ಉತ್ತರ ವಿಡಿಯೋದಲ್ಲಿದೆ.
@ElectrifiedStud
@ElectrifiedStud 18 сағат бұрын
Use limewash for plaster treatment to avoid insects and also to make the mud stronger. Sunna hodiri
@puttakkana_kutumb
@puttakkana_kutumb 19 сағат бұрын
ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು🙏
@wideangleM
@wideangleM 16 сағат бұрын
Thank you, Puttakka.
@VanithaSuresh-qs1vf
@VanithaSuresh-qs1vf 19 сағат бұрын
ನೀವು ದೊಡ್ಡಬಳ್ಳಾಪುರದ ವ್ರು ಅನ್ನಿಸುತ್ತೆ
@MR_Prathap_Kumar
@MR_Prathap_Kumar 21 сағат бұрын
ಅಪರೂಪದಲ್ಲೊಂದು ಅಪರೂಪ 👌🏻 ಅದ್ಭುತ
@wideangleM
@wideangleM 20 сағат бұрын
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@chaluvarajponnuswamy8051
@chaluvarajponnuswamy8051 21 сағат бұрын
Welcome 🌹🌹🌹
@weclickzone
@weclickzone 22 сағат бұрын
A small suggestion about camera. Sensor is little vibrating and it shakes a little more.
@wideangleM
@wideangleM 21 сағат бұрын
@@weclickzone Thank you for the alert, will look into. Thank you for watching and reverting.
@Sunanda-ei8dk
@Sunanda-ei8dk Күн бұрын
👌👌👌super
@wideangleM
@wideangleM 22 сағат бұрын
@@Sunanda-ei8dk Thank you.
@parvathammashankar5178
@parvathammashankar5178 Күн бұрын
❤️🙏🙏🙏🙏🙏🙏❤️👌👌👌👌❤️👍👍👍👍❤️🙏🙏🙏🙏❤️
@wideangleM
@wideangleM Күн бұрын
@@parvathammashankar5178 Thank you.
@KiranKumarkg007
@KiranKumarkg007 Күн бұрын
Very nice home sir. Thank you for the video.
@wideangleM
@wideangleM Күн бұрын
@@KiranKumarkg007 Thank you for watching and commenting.
@csmurthy7698
@csmurthy7698 Күн бұрын
Thotti Mane vaasa maado khusi channagirthe😊
@wideangleM
@wideangleM Күн бұрын
@@csmurthy7698 ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@aktharsameer7840
@aktharsameer7840 Күн бұрын
Ok
@wideangleM
@wideangleM Күн бұрын
@@aktharsameer7840 Thank you.
@jagadeeshaimanda81
@jagadeeshaimanda81 Күн бұрын
Very nice 👌
@wideangleM
@wideangleM Күн бұрын
@@jagadeeshaimanda81 Thank you for watching and commenting.
@chaarvinandan6350
@chaarvinandan6350 Күн бұрын
Beautiful 🎉
@wideangleM
@wideangleM Күн бұрын
@@chaarvinandan6350 Thank you.
@ThippeshSRSagar
@ThippeshSRSagar Күн бұрын
Real natural life sir
@wideangleM
@wideangleM Күн бұрын
True. Thank you for watching and commenting.
@ashwinichandargi3260
@ashwinichandargi3260 Күн бұрын
ನಾವು ನಮ್ಮ ಮನೆಗೆ ಯಾವದೇ ಟೈಲ್ಸ್ ಉಪಯೋಗ ಮಾಡಬಾರದು ಅಂತ ಪ್ಯಾನ್ ಮಾಡುತ್ತಾ ಇದ್ದೆ ಇದನ್ನ ನೋಡಿ ಒಂದು ಒಳ್ಳೇ ಮಾಹಿತಿ ನೀಡಿದ್ದಾರೆ. ಧನ್ಯವಾದಗಳು ಸರ್
@wideangleM
@wideangleM Күн бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿ ಧನ್ಯವಾದಗಳು.
@chaluvarajponnuswamy8051
@chaluvarajponnuswamy8051 Күн бұрын
ಇ ಮನೆ ಫಿನಿಶಿಂಗ್ ಅದ ಮೇಲೆ ಪೂರ್ತಿ ವಿಡಿಯೋ ಶೇರ್ ಮಾಡಿ ಸ್ವಾಮಿ 🌹🌹
@nageshnagesh778
@nageshnagesh778 Күн бұрын
Old is gold forever....super concept sir
@wideangleM
@wideangleM Күн бұрын
True Sir Thank you for watching and commenting.
@shrutispatil-kj2qj
@shrutispatil-kj2qj 2 күн бұрын
ತೊಟ್ಟಿ ಮನೆ ಕಟ್ಟುವ ಉದ್ದೇಶ ಏನು?🤔
@wideangleM
@wideangleM 2 күн бұрын
ಉತ್ತಮ ಗಾಳಿ ಬೆಳಕಿಗೋಸ್ಕರ, ನಿಸರ್ಗದೊಡನೆ ನೇರ ಸಂಪರ್ಕಕ್ಕಾಗಿ, ಈ ಬಗೆಯ ಮನೆ ವಿನ್ಯಾಸ ಇಷ್ಟವಾಗುವುದರಿಂದ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@mamatham1912
@mamatham1912 Күн бұрын
@@wideangleM ಹಾಗೂ ನೀರಿನ ಸಂರಕ್ಷಣೆ ಗಾಗಿ ಮಾಡುತ್ತಿದ್ದರು ಅಂಡ್ ಸುಂದರ
@shrutispatil-kj2qj
@shrutispatil-kj2qj 2 күн бұрын
ತೊಟ್ಟಿ ಮನೆ ಅಂದ್ರೆ?🤔
@wideangleM
@wideangleM 2 күн бұрын
ನಾಲ್ಕು ಅಂಕಣದ ಮನೆ ಅಥವಾ courtyard house. ಈ ಚಾನೆಲ್ ನಲ್ಲಿ ಅನೇಕ ತೊಟ್ಟಿ ಮನೆಗಳ ವಿಡಿಯೋಗಳಿವೆ. ವೀಕ್ಷಿಸಿ, ತೊಟ್ಟಿಮನೆ ಹೇಗಿರುತ್ತದೆ ಎಂದು ತಿಳಿಯುತ್ತದೆ.
@krupathrinesh642
@krupathrinesh642 2 күн бұрын
ಧನ್ಯವಾದಗಳು ಸರ್ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವ ಪ್ರಕ್ರತಿಯಮಾತೆಯ ಮಡಿಲಿನಲ್ಲಿ ಇರುವಂತಹ ಧನ್ಯರು ತುಂಬಾ ಚೆನ್ನಾಗಿ ಮಾಡಿದ್ರಿ
@wideangleM
@wideangleM 2 күн бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@narayank3625
@narayank3625 2 күн бұрын
Thank you sir.
@wideangleM
@wideangleM 2 күн бұрын
You are welcome Sir
@narayank3625
@narayank3625 2 күн бұрын
Latterite brick I was used in goa last ten years before.
@wideangleM
@wideangleM 2 күн бұрын
Very nice. How is your experience?if possible, pls shares pictures of your house by whatsapp to 9448954400. Thank you for watching and reverting.
@maalaspages1819
@maalaspages1819 2 күн бұрын
ಕಷ್ಟ ಪಟ್ಟು ಕಟ್ಟಿದ್ದರಿಂದ ಇಂಥ ಚೆಂದದ ಮನೆ ನಿರ್ಮಾಣ ಸಾಧ್ಯ ಅನಿಸುತ್ತೆ.Background music suite aguthe...ಒಳ್ಳೆಯ ವಿಡಿಯೋ
@wideangleM
@wideangleM 2 күн бұрын
ಧನ್ಯವಾದಗಳು.
@user-ur7ns2be9y
@user-ur7ns2be9y 2 күн бұрын
ಸರ್ ಇವರ ಫೋನ್ contect ಬೇಕು. ನಮದ್ದು ಒಂದು ತೊಟ್ಟಿ ಮನೆ ಪ್ಲಾನ್ ಇದೆ
@wideangleM
@wideangleM 2 күн бұрын
ವಿಡಿಯೋವನ್ನು ಕೊನೆಯ ತನಕ ವೀಕ್ಷಿಸಿ. ಈ ಮನೆಯನ್ನು ಕಟ್ಟಿದ ಇಂಜಿನಿಯರ್ ಅವರ ನಂಬರನ್ನು ಕೊಟ್ಟಿದ್ದೇನೆ.
@filmstorespirits273
@filmstorespirits273 2 күн бұрын
I am victor super kumar anna
@wideangleM
@wideangleM 2 күн бұрын
Thank you for watching and reverting.
@filmstorespirits273
@filmstorespirits273 2 күн бұрын
Very nice🎉🎉🎉❤❤❤❤
@wideangleM
@wideangleM 2 күн бұрын
Thank you.
@vickyp3862
@vickyp3862 2 күн бұрын
I see many fake channels misguiding people they say low cost built price for costlier houses.but this channel is really genuine and descent. Thank you Sir
@wideangleM
@wideangleM Күн бұрын
Thank you for your assessment. Thank you for watching and reverting.
@dayaprahlad6951
@dayaprahlad6951 2 күн бұрын
Beautiful!!
@wideangleM
@wideangleM 2 күн бұрын
Thank you.
@chandruparisara6189
@chandruparisara6189 2 күн бұрын
ಮಣ್ಣಿನಿಂದ ಮಣ್ಣಿಗೆ ಇದು ಜೀವನ ಸತ್ಯ ಇದರಲ್ಲಿ ಆತ್ಮ ದರ್ಶನ ತತ್ವವಿದೆ
@wideangleM
@wideangleM 2 күн бұрын
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
@ramalingud.n1020
@ramalingud.n1020 2 күн бұрын
ಯಾವ ರೀತಿ ಕಟ್ಟಿದ್ದಾರೆ , ವಿವ್ರ ವ್ಯಾಗಿ ವಿಡಿಯೋ ಹಾಕಿ
@tarachandan2175
@tarachandan2175 2 күн бұрын
ಮಣ್ಣಿನ ಮನೆ ಆರೋಗ್ಯ
@wideangleM
@wideangleM 2 күн бұрын
@@tarachandan2175 ನಿಜ. ನಮ್ಮ ಹಿರಿಯರೆಲ್ಲ ಬಾಳಿ ಬದುಕಿದ್ದು ಮಣ್ಣಿನ ಮನೆಗಳಲ್ಲೇ ಅಲ್ಲವೇ? ಆಧುನಿಕ ಜೀವನಶೈಲಿಯ ಖಾಯಿಲೆಗಳು ಅವರನ್ನು ಕಾಡಲೇ ಇಲ್ಲ. ತೃಪ್ತ ಜೀವನ ನಡೆಸಿ ದೀರ್ಘಾಯುಷಿಗಳಾಗಿದ್ದರು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@KanchanaMalaS
@KanchanaMalaS 2 күн бұрын
Wt the budget?
@wideangleM
@wideangleM 2 күн бұрын
@@KanchanaMalaS ವಿಡಿಯೋವನ್ನು ಕಡೆತನಕ ವೀಕ್ಷಿಸಿದರೆ ಈ ಮಾಹಿತಿ ವಿಡಿಯೋ ದಲ್ಲೇ ಸಿಗುತ್ತದೆ.
@lSadhakaralokadalli
@lSadhakaralokadalli 2 күн бұрын
ಪರಿಸ್ನೇಹಿ ಮನೆಗಳ ಮಾಹಿತಿ ನೀಡುವ ನಿಮ್ಮ‌ ಪ್ರಯತ್ನ ಪರಿಶ್ರಮಕ್ಕೆ ಅಭಿನಂದನೆಗಳು ಸರ್. ನಿಮ್ಮ ದೂರವಾಣಿ ‌ಸಂಖ್ಯೆ ನಿರೀಕ್ಷಿಸಿದ್ದೇನೆ.❤
@wideangleM
@wideangleM 2 күн бұрын
@@lSadhakaralokadalli ಈ ಮನೆಯ ಮಹನೀಯ ನಾಗಕುಮಾರ ಅವರ ಮೊಬೈಲ್ ನಂಬರನ್ನು ಟೈಟಲ್ ನಲ್ಲಿ ಹಾಗೂ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ನೀಡಿದ್ದೇನೆ. Wide Angle ನ್ನು 9448954400 ಗೆ ವಾಟ್ಸಾಪ್ ಮೆಸೇಜ್ ಮುಖೇನ ಸಂಪರ್ಕಿಸಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@cool-lad
@cool-lad 20 сағат бұрын
​@@wideangleM ನಮಸ್ಕಾರ ಮಹನೀಯರೆ, ನಿಮ್ಮ ಮೈಕ್ 🎤 ನಲ್ಲಿ ಸ್ವಲ್ಪ ಬಾಧೆ ಇರೋ ಹಾಗಿದೆ, ಧ್ವನಿಗಳು ಸ್ಪಷ್ಟವಾಗಿ ಕೇಳುತ್ತಿಲ್ಲ, ಒಡಕು ಒಡಕಾಗಿದೆ.. ದಯವಿಟ್ಟು ಅದನ್ನು ಪರಿಶೀಲಿಸಿ. ...
@jeevanram7148
@jeevanram7148 2 күн бұрын
Gurugale intha mane kattuva Gaare mesthry contact number kottre oleediththu nange Mangalore lli kattbekiththu
@wideangleM
@wideangleM 2 күн бұрын
@@jeevanram7148 ಮಂಗಳೂರು ಸುತ್ತಮುತ್ತ ಯಾರು ಈ ರೀತಿಯ ಮನೆ ಕಟ್ಟುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಕ್ಷಮಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@srividya207
@srividya207 2 күн бұрын
Beautiful ❤
@wideangleM
@wideangleM 2 күн бұрын
Thank you.
@SundarshHP-lb9oe
@SundarshHP-lb9oe 2 күн бұрын
Give. Mobile number
@SundarshHP-lb9oe
@SundarshHP-lb9oe 2 күн бұрын
Very nice
@wideangleM
@wideangleM 2 күн бұрын
@@SundarshHP-lb9oe Thank you for watching and reverting.
@jayalakshmip2182
@jayalakshmip2182 2 күн бұрын
Beautiful
@wideangleM
@wideangleM 2 күн бұрын
Thank you.
@wideangleM
@wideangleM 2 күн бұрын
Thank you
@puttakkana_kutumb
@puttakkana_kutumb 2 күн бұрын
ತುಂಬಾ ಅದ್ಭುತವಾದ ಮನೆ ಪ್ರಕೃತಿ ಮಡಿಲಲ್ಲಿ ಬದುಕೋದು ತುಂಬಾ ಖುಷಿ ಕೊಡುತ್ತೆ ಪುಣ್ಯ ಮಾಡಿರ್ಬೇಕು ಧನ್ಯವಾದಗಳು ರೀ 🙏
@wideangleM
@wideangleM 2 күн бұрын
@@puttakkana_kutumb ಧನ್ಯವಾದಗಳು, ಮೇಡಂ.
@mlml6656
@mlml6656 2 күн бұрын
Number kodi
@wideangleM
@wideangleM 2 күн бұрын
@@mlml6656 ನಂಬರ್ ಟೈಟಲ್ ನಲ್ಲಿ ಕೊಟ್ಟಿದ್ದೀನಿ, ಹಾಗೇನೇ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲೂ ಕೊಟ್ಟಿದೀನಿ, ಸಂಪರ್ಕಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@bhargavisg9025
@bhargavisg9025 2 күн бұрын
Pl give contact numbers as well if any of the viewers want to build similar house
@wideangleM
@wideangleM 2 күн бұрын
@@bhargavisg9025 I have added mobile number in the title and description box.Thank you for viewing and reverting.
@susheelaba871
@susheelaba871 2 күн бұрын
True mud is life
@wideangleM
@wideangleM 2 күн бұрын
@@susheelaba871 You are right. Thank you for watching and commenting.
@rameshkikkeri1413
@rameshkikkeri1413 2 күн бұрын
ಅದ್ಬುತ ವಾದ ವಿವರಣೆ, ಅದ್ಭುತವಾದ ಮನೆಯ ವಿನ್ಯಾಸ 🎉
@wideangleM
@wideangleM 2 күн бұрын
@@rameshkikkeri1413 ಧನ್ಯವಾದಗಳು ಸರ್.
@SangeethaNM-tm2he
@SangeethaNM-tm2he 2 күн бұрын
Am waiting for u r vedio awesome.......
@wideangleM
@wideangleM 2 күн бұрын
@@SangeethaNM-tm2he Thank you for your support. Thank you for watching and commenting.
@kishorekubrickfilms5777
@kishorekubrickfilms5777 3 күн бұрын
We need plants ... give Ravi's Phone Number
@kishorekubrickfilms5777
@kishorekubrickfilms5777 3 күн бұрын
We need plants ... give Ravi's Phone Number
@wideangleM
@wideangleM 2 күн бұрын
Contact Green Gold Avacado Nursery, Raju 8850861767. Watch this video: kzfaq.info/get/bejne/kLN7qaiEx5ytZqc.htmlsi=pv7sokPzQEjDT1RU
@kishorekubrickfilms5777
@kishorekubrickfilms5777 3 күн бұрын
Ravi chandra Avraa Phone Number aaki ... Plants beku
@wideangleM
@wideangleM 2 күн бұрын
ರವಿಚಂದ್ರ ಅವರಲ್ಲಿ ಬಟರ್ ಫ್ರೂಟ್ ಗಿಡಗಳು ಸಿಗುವುದಿಲ್ಲ. ಅವರು ಬಟರ್ ಫ್ರೂಟ್ ಬೆಳೆಗಾರರು ಮಾತ್ರ.