ಗರಿಗರಿ ಟೊಮೇಟೊ ಹಪ್ಪಳ|Tomato Happala|Tomato Papad|Tomato Happala In Kannada|Uttara Karnataka Recipe

  Рет қаралды 769,401

Uttarakarnataka Recipes

Uttarakarnataka Recipes

Жыл бұрын

ಬೇಸಿಗೆ ಆರಂಭ ಆಗುವ ಸಮಯ ಬಂತು. ನೀವೆಲ್ಲಾ ಹಪ್ಪಳ ಸಂಡಿಗೆ ಮಾಡೋ ತಯಾರಿಯಲ್ಲಿ ಇರುತ್ತೀರಿ. ನಾನು ಬಗೆ ಬಗೆ ಹಪ್ಪಳ ಮಾಡಿ ತೋರಿಸಿದ್ದೇನೆ. ನಾನು ಇವತ್ತು ಸುಲಭವಾಗಿ ಟೊಮೇಟೊ ಹಪ್ಪಳ ಮಾಡುವ ವಿಧಾನ ತೋರಿಸಿದ್ದೇನೆ. ನೀವು ಪೂರ್ತಿ ವಿಡಿಯೋ ನೋಡಿ ನೀವು ತಯಾರಿಸಿಕೊಳ್ಳಿ.
ಗರಿಗರಿ ಟೊಮೇಟೊ ಹಪ್ಪಳ|Tomato Happala|Tomato Papad|Tomato Happala In Kannada|Uttara Karnataka Recipe
To Subscribe our Channel Please click here....
kzfaq.info/love/evl...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
kzfaq.info/love/nh5...
Please share,like,comment and subscribe.
Thanks for watching..
Ingredients for tomato happala
6 tomato
rice
cumin seeds
salt
happala khara
oil
#TomatoHappala, #TomatoPapad, #HappalaRecipeInKannada, #HappalaMaduvaVidhana, #TomatoHappalaInKannada, #TomatoHappalaMaduvaVidhana, #TomatoHappalaMadoduHege, #TomatoPapadRecipe, #HowToMakeTomatoHappala, #HomemadeTomatoPapad, #HomemadeTomatoHappala, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 256
@bharatikr2434
@bharatikr2434 Жыл бұрын
ಅಡುಗೆ ತಿಂಡಿ ಹಪ್ಪಳ ಸಂಡಿಗೆ ಯಾವುದೇ ಆಗಿರಲಿ ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಅಡುಗೆ ಮಾಡಲು ಬಾರದಿದ್ದವರು ತುಂಬಾ ಚೆನ್ನಾಗಿ ನಿಮ್ಮಿಂದ ಕಲಿಯುತ್ತಾರೆ ಧನ್ಯವಾದಗಳು
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@VinayakHaveri
@VinayakHaveri 13 күн бұрын
Good try very nice Super 🎉🎉🎉🎉❤❤❤❤,👌👌👌👌💯💯💯💯
@mangalashetty7144
@mangalashetty7144 Жыл бұрын
ತುಂಬಾ ಸೂಫರ್ ಮೆಡಮ್
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@veenahomay4790
@veenahomay4790 2 ай бұрын
ತ್ರಿವೇಣಿ ಅಕ್ಕ namaskar happal recipe tumba ಚೆನ್ನಾಗಿದೆ ಧನ್ಯವಾದಗಳು
@UttarakarnatakaRecipes
@UttarakarnatakaRecipes 2 ай бұрын
ತುಂಬಾ ತುಂಬಾ ಧನ್ಯವಾದಗಳು ವೀಣಾ ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@kalleshappa1776
@kalleshappa1776 Жыл бұрын
Mam edu hosa retiya recipes. Naue try maduthive .nimma e reteya hosa hosa recipes barali God bless you mam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನನಗೆ ಗೊತ್ತಿರುವಷ್ಟು ರೆಸಿಪಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@Ps-gm5fk
@Ps-gm5fk Жыл бұрын
Super mam navu ಉತ್ತರ ಕರ್ನಾಟಕದ ವರು ಹಪ್ಪಳ ನಮ್ಮ ಮನೆಯಲ್ಲಿ ತುಂಬಾ ಚೆನ್ನಾಗಿ ಬಂದಾವು ನಿಮ್ಮ ಹಪ್ಪಳ ಸೂಪರ್ mam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏. ಹೊಸ ಚಿಗರು, ಹೊಸ ನಗು, ಹೊಸ ದಿನ, ಹೊಸ ಕನಸು, ಹೊಸ ದಾರಿ, ಹೊಸ ಜೀವನ, ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನವ ತರಲಿ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು
@narayanrao9142
@narayanrao9142 Жыл бұрын
ಟಮೊಟ ಹಪ್ಪಳ ಸೂಪರ್ ಸಿಸ್ಟರ್. ಯಾವಾಗ ಬೇಕೋ ಆಗ ದಿಢೀರ್ ಅಂತ ಮಾಡಬಹುದು. ಸೂಪರ್ ವಿಡಿಯೋ ಸಿಸ್ಟರ್.
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@mariswami.bb.mariswami9220
@mariswami.bb.mariswami9220 7 ай бұрын
👌👌👌👌
@jagadeeshrk9731
@jagadeeshrk9731 Жыл бұрын
ಮೇಡಂ ನಮಸ್ಕಾರ್ ರೀ ಟೊಮೇಟೊ ಹಪ್ಪಳ ಬಹಳ ಚೆನ್ನಾಗಿ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಮೇಡಂ ನೀವು ಹೀಗೆ ಸಾಗಲೆಂದು ಹಾರೈಸುತ್ತೇನೆ!🙏👍
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಸಂದೇಶ ನೋಡಿ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@prabhudhosmanihosmani2039
@prabhudhosmanihosmani2039 Жыл бұрын
Super amma thanku so much amma..e recipe torisidake
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sudevammasudevamma9168
@sudevammasudevamma9168 Жыл бұрын
ಒಂದು ಮದುವೆ ನೂ ಮಾಡಬಹುದು💯👌👍😋
@UttarakarnatakaRecipes
@UttarakarnatakaRecipes Жыл бұрын
🙏🙏🙏🙏🙏🙏
@krdevendraagumbe3440
@krdevendraagumbe3440 Жыл бұрын
🙏🌹👍👌🏼ಧನ್ಯವಾದಗಳು 👌🏼👍🙏🌹
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rajesasbasuregol1265
@rajesasbasuregol1265 Жыл бұрын
Hi
@user-cj6hp8pm6i
@user-cj6hp8pm6i Жыл бұрын
👍👍👍👍👍👍👍👍👍
@lalitabillurlalita7514
@lalitabillurlalita7514 3 ай бұрын
Thanks akka tumba sweet and sarsla👌👌❤❤
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@shakunthalas.n4988
@shakunthalas.n4988 Жыл бұрын
Super ithri. Bala sulabhadaga madbodu.
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@MeenakshiS-fj9hv
@MeenakshiS-fj9hv 22 күн бұрын
ಚೆನ್ನಾಗಿದೆ
@UttarakarnatakaRecipes
@UttarakarnatakaRecipes 22 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
@nagaratnavalmiki1656
@nagaratnavalmiki1656 Жыл бұрын
Supar akka thank you akka
@LakshmiLakshmi-hy2xw
@LakshmiLakshmi-hy2xw Жыл бұрын
Tumba channagide kannadali chanag vivarane madidri.....hege kannada kannadavru bilibeku..ulibeku...thanks...🙂
@vimalateragunti1900
@vimalateragunti1900 Жыл бұрын
¹¹
@rajeshkh5735
@rajeshkh5735 Жыл бұрын
3
@sumitrajois4517
@sumitrajois4517 Жыл бұрын
A
@janardhanaprabhu1057
@janardhanaprabhu1057 Жыл бұрын
@@rajeshkh5735 hi
@rameshma4632
@rameshma4632 Жыл бұрын
s
@nagappaabbad-uz9tg
@nagappaabbad-uz9tg Жыл бұрын
Super
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@tejashwininagavi924
@tejashwininagavi924 Жыл бұрын
Super happala madam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@puttegowda2773
@puttegowda2773 Жыл бұрын
😂 uu se ko huoi play CT CT more bu Zee😢😂😊 hu ye se TT CT😮 hu,,,mp111 se ko hi❤❤ kof ye ❤
@deepakpelanavar7457
@deepakpelanavar7457 Жыл бұрын
Madam hoy happala madi torsrii nam akka nige tumba ista
@nirmalagopalaswami2153
@nirmalagopalaswami2153 Ай бұрын
Super tometo papad
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@shivanandabehurshivananda8515
@shivanandabehurshivananda8515 Жыл бұрын
Testy, papad, tq, sister
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@meenakammar5865
@meenakammar5865 Жыл бұрын
Easy happal iddre madi torisi
@UttarakarnatakaRecipes
@UttarakarnatakaRecipes Жыл бұрын
ಅಕ್ಕಾ ನಾನು ಮಾಡಿರುವ ಎಲ್ಲಾ ಹಪ್ಪಳ ಈಜಿ ಆಗಿ ಇರುತ್ತವೆ. ಒಮ್ಮೆ ಟ್ರೈ ಮಾಡಿ ನೋಡಿ 🙏🙏🙏
@user-ys7ej4jb7m
@user-ys7ej4jb7m 3 ай бұрын
Tomato clr saree❤ Mumbai
@RiyazAhmed-jz4os
@RiyazAhmed-jz4os Жыл бұрын
Super recepi
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@swarnalathav8433
@swarnalathav8433 Жыл бұрын
Sooper thogaribele happala thorisi medam
@UttarakarnatakaRecipes
@UttarakarnatakaRecipes Жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏🙏
@udaykumarpathak7664
@udaykumarpathak7664 Жыл бұрын
Namaskar ri akkavara nivu ellaru aaram ri super recipe ada ri lots of love from Hyderabad uday Kumar Pathak
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್ ನಾವು ಆರಾಮಾಗಿದ್ದೇವೆ. ನೀವು ಹೈದೆರಾಬಾದ್ ನಿಂದ ಕಳಿಸಿದ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸರ್. ನಾನು ಕೆಲವು ಸಮಯ ಹೈದೆರಾಬಾದ್ ನ ವನಸ್ತಲಿ ಪುರಂನಲ್ಲಿದ್ದೆ ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@puttammagm6282
@puttammagm6282 Жыл бұрын
Patil pls four happala kalisi taste madi nodtivi
@EpicGamerz304
@EpicGamerz304 3 ай бұрын
👌 super recipe 😋
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@rukminikeshav6815
@rukminikeshav6815 4 ай бұрын
Super super recipe 👍
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@SudhaM-vc5bi
@SudhaM-vc5bi Ай бұрын
Chennagide super
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@kaveridharamkamble9168
@kaveridharamkamble9168 2 ай бұрын
ಸೂಪರ್ ಬಟ್ ಅಕ್ಕ ಲೇಟ್ ಪ್ರೊಸ್ಸೆಸ್
@UttarakarnatakaRecipes
@UttarakarnatakaRecipes Ай бұрын
ತುಂಬಾ ಧನ್ಯವಾದಗಳು. ಹೌದು ಹಪ್ಪಳ ಸಂಡಿಗೆ ಮಾಡಲಿಕ್ಕೆ ಸ್ವಲ್ಪ ಸಮಯ ಜಾಸ್ತಿ ಬೇಕಾಗುತ್ತೆ. ಆದರೆ ತಯಾರಿಸಿ ಇಟ್ಟರೆ ವರ್ಷ ಪೂರ್ತಿ ಬೇಕೆಂದಾಗ ಫ್ರೈ ಮಾಡಿ ತಿನ್ನಬಹುದು 🙏🏻🙏🏻🙏🏻
@ZehraEnterprises
@ZehraEnterprises Ай бұрын
Very nice sister
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@MythosEdexplorations436
@MythosEdexplorations436 Жыл бұрын
Super recipe 👌💯 healthy God bless you sister 😊
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@kumarswamysm1855
@kumarswamysm1855 Жыл бұрын
M @@UttarakarnatakaRecipes lowaamuwellalaWWE
@prabugoudarprabu9188
@prabugoudarprabu9188 Жыл бұрын
​@@UttarakarnatakaRecipes à
@sinchanahegde-hr9ef
@sinchanahegde-hr9ef Жыл бұрын
@@kumarswamysm1855x Vbv v'f bin, cj9
@pundlikkattimani7756
@pundlikkattimani7756 Жыл бұрын
Erggy
@ayeshasiddiqua526
@ayeshasiddiqua526 Жыл бұрын
Lots of love Ayesha from Goa
@user-ux9kf6uc6t
@user-ux9kf6uc6t Ай бұрын
Supar.ak
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
@ABHISHEK-jq7ow
@ABHISHEK-jq7ow Ай бұрын
Super mam
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@afshadbegum8025
@afshadbegum8025 Жыл бұрын
Wonderful like so much
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@karthikholla2812
@karthikholla2812 Ай бұрын
ಅಕ್ಕಾ ಸೂಪರ್
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@mohenimoheni6711
@mohenimoheni6711 Жыл бұрын
Tomato..happala...Super super.
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sundarrajps1027
@sundarrajps1027 Ай бұрын
Akka yake nevu RI RI antha mathadadu Namage papa anicuthe, God bless U,.
@someshhudimani1441
@someshhudimani1441 Жыл бұрын
👌👌👏
@UttarakarnatakaRecipes
@UttarakarnatakaRecipes Жыл бұрын
🙏🙏🙏🙏
@user-ln3qi5es9y
@user-ln3qi5es9y 2 ай бұрын
ತುಂಬಾ ಚೆನ್ನಾಗಿದೆ 😂
@UttarakarnatakaRecipes
@UttarakarnatakaRecipes 2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@manjulajadar498
@manjulajadar498 Жыл бұрын
Super akka👌😋happalari hal kumlakai sandige madi torsari tometo happal superri
@leshappavijapure802
@leshappavijapure802 Жыл бұрын
P
@rangammaperuru6678
@rangammaperuru6678 Жыл бұрын
U can also add tomato puree instead of water so that puree will not be wasted
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
@UttarakarnatakaRecipes
@UttarakarnatakaRecipes Жыл бұрын
🙏🙏🙏🙏
@UttarakarnatakaRecipes
@UttarakarnatakaRecipes Жыл бұрын
Thank you for your suggestion 🙏🙏🙏🙏
@seetajahagirdar5808
@seetajahagirdar5808 Жыл бұрын
ಸುಪರ
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@PremashendresKitchen
@PremashendresKitchen Жыл бұрын
LOOKS YUMMY
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏
@krdevendraagumbe3440
@krdevendraagumbe3440 Жыл бұрын
ಮತ್ತೊಮ್, ಧನ್ಯವಾದಗಳು ಮ್ಮ್ಮ್ಮ್ 👌🏼👍🙏🌹
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@biresh.sangapur4875
@biresh.sangapur4875 Жыл бұрын
Super.amma
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@geetabadiger8697
@geetabadiger8697 Жыл бұрын
Super happala..... taste happala...👍👍
@UttarakarnatakaRecipes
@UttarakarnatakaRecipes Жыл бұрын
Thank you so much 👍
@samarthc2362
@samarthc2362 Жыл бұрын
super video 👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@parameshappas
@parameshappas Жыл бұрын
Ok
@UttarakarnatakaRecipes
@UttarakarnatakaRecipes Жыл бұрын
🙏🙏🙏🙏🙏
@shantas.h3802
@shantas.h3802 Жыл бұрын
Super b
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@neeravarisubaschendra4524
@neeravarisubaschendra4524 Жыл бұрын
Super Tomato Happal
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ChandrashekarC-od5vh
@ChandrashekarC-od5vh 3 ай бұрын
ಲೈಕ್ ಯೂ❤❤❤❤❤❤❤❤
@UttarakarnatakaRecipes
@UttarakarnatakaRecipes 3 ай бұрын
🙏🙏🙏🙏🙏🙏🙏🙏
@a-sff2599
@a-sff2599 Жыл бұрын
Super 👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು 🙏🙏🙏
@devimallikarjuna1643
@devimallikarjuna1643 Жыл бұрын
ಸೂಪರ್👌🏻👌🏻👌🏻🙏🏻
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@prakashmahajan4188
@prakashmahajan4188 Жыл бұрын
Nuggekayi sambar madodu heli medam
@bavanishastri9794
@bavanishastri9794 Жыл бұрын
Very good
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@kamala9141
@kamala9141 9 ай бұрын
👌👌🙏
@UttarakarnatakaRecipes
@UttarakarnatakaRecipes 9 ай бұрын
🙏🙏🙏🙏🙏
@ansuyamargal4516
@ansuyamargal4516 Жыл бұрын
Super akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
@shashikalalatur5091
@shashikalalatur5091 Жыл бұрын
Super 👌👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@mohenimoheni6711
@mohenimoheni6711 Жыл бұрын
Super..Super..Super. 👌👌👌👌👍👍🙏😋😋😋😋😋😋😋
@UttarakarnatakaRecipes
@UttarakarnatakaRecipes Жыл бұрын
Thank you so much 👍🙏🙏🙏
@fakkirappaannigeri4564
@fakkirappaannigeri4564 Жыл бұрын
@@UttarakarnatakaRecipes 👌🤩👌
@poojakondoji5253
@poojakondoji5253 Жыл бұрын
Super madam
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@geetanadakarni3155
@geetanadakarni3155 4 ай бұрын
Abba nodidre adara taste gottayitu bidi adbhuta
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@vijayasheelachakrapani6784
@vijayasheelachakrapani6784 Жыл бұрын
Suuper good explanation. 👍
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
@jyothicreativitychannel1984
@jyothicreativitychannel1984 Жыл бұрын
👌👌👌
@UttarakarnatakaRecipes
@UttarakarnatakaRecipes Жыл бұрын
🙏🙏🙏🙏
@chandrakanthabaliga2261
@chandrakanthabaliga2261 2 ай бұрын
❤😅
@UttarakarnatakaRecipes
@UttarakarnatakaRecipes 2 ай бұрын
🙏🙏🙏
@maheshhittanahalli9940
@maheshhittanahalli9940 Жыл бұрын
Akkaaaaaaaa 👌👌👌👌👌👌👌👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rajashrisamai7653
@rajashrisamai7653 11 ай бұрын
Mast 😂
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@VrundaKulkarni-pj3lg
@VrundaKulkarni-pj3lg Ай бұрын
Goodone
@UttarakarnatakaRecipes
@UttarakarnatakaRecipes Ай бұрын
Thank you for your support 🙏🏻🙏🏻🙏🏻🙏🏻
@Vilasini123hobbies
@Vilasini123hobbies Жыл бұрын
Super sister
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@basuadarakatti3096
@basuadarakatti3096 Жыл бұрын
Mam tegeyuvag haritavva mam
@kasturishenoy9
@kasturishenoy9 Жыл бұрын
Supergi torskahteri nivu adre happlakhara elli sigutteri adra badalu enu hakabhudu plz tilisiri pa
@UttarakarnatakaRecipes
@UttarakarnatakaRecipes Жыл бұрын
ಹಪ್ಪಳ ಖಾರ ಎಲ್ಲಾ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ ಅಕ್ಕಾ ಹಪ್ಪಳ ಖಾರ ಇಲ್ಲಾ ಅಂದರೆ ನಡಿಯುತ್ತೆ ನೀವು ಅಡುಗೆ ಸೋಡಾ ಹಾಕಿರುತ್ತಿರಿ ಅಷ್ಟೇ ಸಾಕು ಅಕ್ಕಾ 🙏🙏🙏
@sarithanaik477
@sarithanaik477 Жыл бұрын
4th) wdf
@gshivappa7424
@gshivappa7424 Жыл бұрын
For tomato happal for.seen
@UttarakarnatakaRecipes
@UttarakarnatakaRecipes Жыл бұрын
🙏🙏🙏🙏
@Yaminicreation
@Yaminicreation Ай бұрын
Akka namdu mudhol.nin recipies yellrigu ista aagatte.
@UttarakarnatakaRecipes
@UttarakarnatakaRecipes Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@charanjt5219
@charanjt5219 Жыл бұрын
ಮೈ ಹಪ್ಪಳ
@UttarakarnatakaRecipes
@UttarakarnatakaRecipes Жыл бұрын
🙏🙏🙏🙏
@filmylife2211
@filmylife2211 Жыл бұрын
Medam edhakke sabhakki akabauuda
@user-vk5zi6pp9g
@user-vk5zi6pp9g 2 ай бұрын
Aapki apna
@UttarakarnatakaRecipes
@UttarakarnatakaRecipes Ай бұрын
🙏🏻🙏🏻🙏🏻🙏🏻🙏🏻🙏🏻
@chetanas5246
@chetanas5246 22 күн бұрын
Onion happala madi thorisi
@samskrutid7921
@samskrutid7921 Жыл бұрын
akki hittu use madidra naditetenri
@girijaadugemane4786
@girijaadugemane4786 Жыл бұрын
ಸಲ್ಪ ಖಾರ ಹಾಕಬಹುದ್ದಿತ್ತು
@UttarakarnatakaRecipes
@UttarakarnatakaRecipes Жыл бұрын
ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು 🙏🙏🙏
@sunithaks4706
@sunithaks4706 4 ай бұрын
Super thanks
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@srinivasnivas1192
@srinivasnivas1192 Жыл бұрын
Akka ಶೇಂಗಾ holige and ಶೇಂಗಾ ಚಟ್ನಿ ಪುಡಿ ತೋರಿಸಿ
@UttarakarnatakaRecipes
@UttarakarnatakaRecipes Жыл бұрын
ಸರ್ ಈ ಲಿಂಕ್ ಒಮ್ಮೆ ನೋಡಿ kzfaq.info/get/bejne/fsWJhdZ6z9_Ncmw.html kzfaq.info/get/bejne/jrORn9NhnMimZYE.html
@VrundaKulkarni-pj3lg
@VrundaKulkarni-pj3lg Ай бұрын
Thumbasaralavagimaduvabisilinaavshykakheilladittemsgalaavshykateide
@UttarakarnatakaRecipes
@UttarakarnatakaRecipes Ай бұрын
🙏🏻🙏🏻🙏🏻🙏🏻🙏🏻🙏🏻
@sharmilabhajantri1057
@sharmilabhajantri1057 Ай бұрын
Akkaa khar shyandge torsre
@UttarakarnatakaRecipes
@UttarakarnatakaRecipes Ай бұрын
ಉಳ್ಳಾಗಡ್ಡಿ ಸಂಡಿಗೆ ಮಾಡಿ ತೋರಿಸಿದ್ದೇನೆ ಒಮ್ಮೆ ನೋಡಿ 🙏🏻🙏🏻🙏🏻
@pushpagandini8647
@pushpagandini8647 Жыл бұрын
Nirina badlu tomato pure hakondu rubbabekittu
@UttarakarnatakaRecipes
@UttarakarnatakaRecipes Жыл бұрын
ಸರಿ ಅಕ್ಕಾ ಒಳ್ಳೆ ಸಲಹೆ ಕೊಟ್ಟಿದ್ದೀರಿ 🙏🙏🙏🙏
@user-mu1vs5jd2r
@user-mu1vs5jd2r 19 күн бұрын
Master maind
@jyotihadapad9049
@jyotihadapad9049 Жыл бұрын
ಹಸಿ ಟೊಮೇಟೊ ಹಾಕಿದರೆ ವಾಸನೆ ಬರಲ್ಲ
@UttarakarnatakaRecipes
@UttarakarnatakaRecipes Жыл бұрын
ಬರಲ್ಲ ಅಕ್ಕಾ ಯಾಕೆಂದರೆ ಬೇಯಿಸಿ ಒಣಗಿಸಿ ನಂತರ ಎಣ್ಣೆಯಲ್ಲಿ ಫ್ರೈ ಮಾಡಿರುತ್ತೇವೆ ಅಲ್ವಾ ಹಾಗಾಗಿ ವಾಸನೆ ಬರಲ್ಲ ಅಕ್ಕಾ 🙏🙏
@nishanisha7121
@nishanisha7121 3 ай бұрын
Udina bele appala maduva vidana thilisi
@UttarakarnatakaRecipes
@UttarakarnatakaRecipes 3 ай бұрын
ಸರಿ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
@chandansgchandu1985
@chandansgchandu1985 Жыл бұрын
Kumbalakai shandige hege maduvudu
@UttarakarnatakaRecipes
@UttarakarnatakaRecipes Жыл бұрын
ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@dundayymatapati9728
@dundayymatapati9728 Жыл бұрын
Menasina kayi
@suhaskanbargi7562
@suhaskanbargi7562 Жыл бұрын
Aalasadi sadagi vedan
@UttarakarnatakaRecipes
@UttarakarnatakaRecipes Жыл бұрын
ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏
@jyotihadapad9049
@jyotihadapad9049 Жыл бұрын
ಹೇಳಿ ಅಕ್ಕಾ
@UttarakarnatakaRecipes
@UttarakarnatakaRecipes Жыл бұрын
ಬರಲ್ಲ ಅಕ್ಕಾ 🙏🙏
@sharanukalasad
@sharanukalasad Жыл бұрын
ಅಕ್ಕ ಅಪ್ಪಳನ ಯಾವುದರಲ್ಲಿ ವನಗಸಬೇಕ
@UttarakarnatakaRecipes
@UttarakarnatakaRecipes Жыл бұрын
ಒಂದು ದಿನ ನೆರಳು ಮರುದಿನ ಬಿಸಿಲಿನಲ್ಲಿ ಒಣಗಿಸಬೇಕು 🙏🙏🙏
@drawingwithjoys9813
@drawingwithjoys9813 Жыл бұрын
Akki na 3 dina nenesalva mam
@UttarakarnatakaRecipes
@UttarakarnatakaRecipes Жыл бұрын
ಮೂರು ದಿನ ನೆನೆಸಿ ಇಟ್ಟು ಮಾಡಬಹುದು ಆದ್ರೆ ನಾನು ಒಂದು ದಿನ ನೆನೆಸಿ ಇಟ್ಟು ಮಾಡಿದೀನಿ ನೀವು ಹೀಗೆ ಕೂಡ ಮಾಡಬಹುದು 🙏🙏 ಧನ್ಯವಾದಗಳು 🙏🙏
@shobhap-fb3qt
@shobhap-fb3qt Жыл бұрын
Madam ragi happala madithirisi
@UttarakarnatakaRecipes
@UttarakarnatakaRecipes Жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
@roopasreekanth1973
@roopasreekanth1973 Жыл бұрын
Super super super super super super super super super super super super super super super super super super super
@UttarakarnatakaRecipes
@UttarakarnatakaRecipes Жыл бұрын
ಧನ್ಯವಾದಗಳು ಅಕ್ಕಾ 🙏🙏🙏
@VINAYAKSARNOBAT
@VINAYAKSARNOBAT 21 күн бұрын
Yakrawa wa- onde type yak matadtiri ... Sentence ending same tone yaaak idtiri yawaglu? Why the same voice modulation ?????😅😅
@UttarakarnatakaRecipes
@UttarakarnatakaRecipes 20 күн бұрын
ಏನಾದ್ರು suggestion ಇದ್ದರೆ ಕೊಡಿ ಬದಲಾವಣೆ ಮಾಡಿಕೊಳ್ಳೋ ಪ್ರಯತ್ನ ಮಾಡುತ್ತೇನೆ 🙏🏻🙏🏻🙏🏻
@gshivappa7424
@gshivappa7424 Жыл бұрын
Tomato happal since posioness not good for health but in live of chapparad hallu good health remaning.ingrints goodm mix of shaialavan salt infuture you should not prepare i am practiceing homeopathic since seven years any excess information needed guided you
@UttarakarnatakaRecipes
@UttarakarnatakaRecipes Жыл бұрын
🙏🙏🙏🙏🙏
@shwetaonarotti8531
@shwetaonarotti8531 Жыл бұрын
Godhi hittin happal madri
@UttarakarnatakaRecipes
@UttarakarnatakaRecipes Жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ.ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು🙏🙏
@gshivappa7424
@gshivappa7424 Жыл бұрын
Tomato igad happal on future not need madum
@UttarakarnatakaRecipes
@UttarakarnatakaRecipes Жыл бұрын
Ok sir 🙏🙏
@vijaykumarpm2461
@vijaykumarpm2461 Жыл бұрын
Medam estnimish edbekri niralli
@UttarakarnatakaRecipes
@UttarakarnatakaRecipes Жыл бұрын
ಕಡಿಮೆ ಅಂದರೂ 3 ಗಂಟೆ ನೆನಸಬೇಕು ಅಥವಾ ರಾತ್ರಿ ಪೂರ್ತಿ ನೆನಸಿದರೆ ಒಳ್ಳೇದು 🙏🙏🙏
Final muy inesperado 😨
01:00
Juan De Dios Pantoja
Рет қаралды 47 МЛН
Final muy inesperado 😨
01:00
Juan De Dios Pantoja
Рет қаралды 47 МЛН