ಗೌರಿ ಗಣೇಶ ಹಬ್ಬಕ್ಕೆ ಚಕ್ಲಿ ಹಿಟ್ಟು , ಚಕ್ಲಿ , ತಂಬಿಟ್ಟು , ಚಿಗಳಿ | recipes for Ganesha & Gowri festival

  Рет қаралды 90,620

Vishnu's Kitchen

Vishnu's Kitchen

10 ай бұрын

Ingredients for Chakli flour :
ಉದ್ದಿನ ಬೇಳೆ / Urad dal - 450 grams
ದೋಸೆ ಅಕ್ಕಿ / Raw rice - 1:3 ratio with urad dal - 1350 grams
ಸಬ್ಬಕ್ಕಿ / Sabudana - 50 gram (1/2 cup)
Ingredients for Chakli :
ಚಕ್ಲಿ ಹಿಟ್ಟು / Chakli flour - 2 cups
ಉಪ್ಪು / Salt - as per requirement
ಜೀರಿಗೆ / Jeera seeds - 1/2 tsp
ಬಿಳಿ ಎಳ್ಳು / White sesame seeds - 1 tsp
ಹಿಂಗು / Hing paste - a chickpea size
ಬೆಣ್ಣೆ / Butter in room temperature - 1 tsp
ಎಣ್ಣೆ - ಕರಿಯಲು / oil for frying
Ingredients for rice flour thambittu :
ಅಕ್ಕಿ ಹಿಟ್ಟು / Rice flour - 1 bowl 250 grams
ಬೆಲ್ಲ / jaggery - 3/4 cup 200 grams
ಎಲಕ್ಕಿ ಪುಡಿ / elaichi powder - 1/4 tsp
ತುಪ್ಪ / Ghee - 1 tsp
Ingredients for Chigli :
ಬಿಳಿ ಎಳ್ಳು / White sesame seeds - 1 cup
ಬೆಲ್ಲ / jaggery - 3/4 cup
ಎಲಕ್ಕಿ ಪುಡಿ / Elaichi powder - 1/4 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#chakli
#tambittu
#chigli
#vishnus_kitchen

Пікірлер: 89
@sheelavasanth3837
@sheelavasanth3837 10 ай бұрын
ನೀವು ಹೇಳಿ ಕೊಡುವ ವಿಧಾನ, ಹಾಕುವ ಪಧಾರ್ದಗಳ ವಿವರಣೆ ಮತ್ತು ಮಾಡಿ ತೋರಿಸುವ ಕ್ರಮ ತುಂಬಾ ಅರ್ಪುಧವಾಗಿದೆ.. ಧನ್ಯವಾದಗಳು 🎉
@ramabai1499
@ramabai1499 3 ай бұрын
Tumba chennagi àrtha aagohage tilisidakke dhanyavadagalu
@radakrishananair2593
@radakrishananair2593 10 ай бұрын
Tumba chennagi taalmeyinda helikodutindira. Thank you🙏
@manjulakr8371
@manjulakr8371 10 ай бұрын
Tried tambittu and Ellu unde nice thank you sir
@manjulag9407
@manjulag9407 10 ай бұрын
These are not just recipes , very valuable gift for Festivals from you sir..! 🙏🙏
@nagarajads444
@nagarajads444 10 ай бұрын
Fine. Easy method. Thanks
@padmatns4088
@padmatns4088 10 ай бұрын
Very nice chengi hellutera sampradakavagi namma ajji Amma maduva taraha nenapayitu nimma yellow adage and Tindigalu 🙏 namaste God blessings 🙌 🙏 u
@meerarao6181
@meerarao6181 10 ай бұрын
ಈ ತಂಬಿಟ್ಟು ಆರಿದ ಮೇಲೆ ಉಂಡೆ ಕಟ್ಟಿದ ಮೇಲೆ ಗಟ್ಟಿ ಆಗೋಲ್ಲ ಅಲ್ಪ. ತುಂಬ ಸುಲಭ ವಿಧಾನ ಧನ್ಯವಾದಗಳು.
@bhuvanbhuvan9030
@bhuvanbhuvan9030 10 ай бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ಈಗ ಹಬ್ಬಕ್ಕೆ ಮಡೋರಿಗೆ ಅನುಕೂಲ ನಾನು ಕೂಡ ಮಾಡುತ್ತೇನೆ
@vishalashetty6211
@vishalashetty6211 10 ай бұрын
Tumba saralavagi thilisidderi dhanyavadagalu 🙏🙏
@indirabs4385
@indirabs4385 10 ай бұрын
ತುಂಬಾ ಇಷ್ಟ ಆಯಿತು ನಿಮ್ಮದು ಕೊರಿಯರ್ ಮೂಲಕ ಕಳಿಸುವ ಆವಕಾಶ ಇದ್ದರೆ ದವಿತ್ತು ಕಳಿಸಿಕೊಡಿ 😊
@umadevis7135
@umadevis7135 10 ай бұрын
Aroghasalehee 8:22
@vanajahr224
@vanajahr224 10 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸಾರ್
@sharadan9745
@sharadan9745 10 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು.
@sumav6174
@sumav6174 10 ай бұрын
Tumba chennagide sir thanks for sharing 👌
@nagamaninagu5092
@nagamaninagu5092 10 ай бұрын
ತುಂಬಾ ಚೆನ್ನಾಗಿ ಮಾಡೋ ರೀತಿ ತೋರಿಸಿಕೊಟ್ಟಿದೆ ಧನ್ಯವಾದಗಳು ಸರ್
@mrvader4156
@mrvader4156 10 ай бұрын
Credit goes to you, video taking person, and person who keep everything ready. Great effort
@rohiniramesh4208
@rohiniramesh4208 10 ай бұрын
ಸೂಪರ್ ಸರ್ 👌👌👌
@jayanthimehendale4097
@jayanthimehendale4097 10 ай бұрын
Super sir😊
@ammaamma8786
@ammaamma8786 10 ай бұрын
👌👌🙏🏽🙏🏽
@sumaramesh8995
@sumaramesh8995 10 ай бұрын
Thank you ತುಂಬ ಚೆನ್ನಾಗಿದೆ ,
@shubhagoverdhan3354
@shubhagoverdhan3354 10 ай бұрын
Use full recipe thank you🙏
@umamaheswari6730
@umamaheswari6730 10 ай бұрын
Arumai super 👌 👍
@madhurivenkatesh2968
@madhurivenkatesh2968 10 ай бұрын
ತುಂಬ ಉಯುಕ್ತ ಪ್ರಾಸದ ಸರ್ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು
@navinrao9422
@navinrao9422 10 ай бұрын
Thanks sir🙏
@grekharprabhu
@grekharprabhu 10 ай бұрын
Super Recipe's 👌🏼👍🏼
@rajarajeshwari1943
@rajarajeshwari1943 10 ай бұрын
Wow..super sir..
@ramaprakashmurthy3583
@ramaprakashmurthy3583 10 ай бұрын
Very nice Receipes thank u so much.
@bhavyaraniu
@bhavyaraniu 10 ай бұрын
Right time, right recipes
@drbhagyalakshmi9101
@drbhagyalakshmi9101 10 ай бұрын
Your recipes are very good your way of explaining is too good. Lot of Thank you clarity is there
@lathashivaji7039
@lathashivaji7039 10 ай бұрын
Wow supper sir l wlll trying
@pushpam6179
@pushpam6179 10 ай бұрын
Super recipes sir 👌🙏🏽
@sudhan371
@sudhan371 10 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್
@ushagopal5242
@ushagopal5242 10 ай бұрын
Explanation is 👌
@shobhadevegowda7466
@shobhadevegowda7466 10 ай бұрын
ಸೂಪರ್
@nagamaniks1543
@nagamaniks1543 10 ай бұрын
ಧನ್ಯವಾದಗಳು ಸರ್ 💐🙏🙏
@veenas9659
@veenas9659 10 ай бұрын
Super Sir.
@sarithas.4776
@sarithas.4776 10 ай бұрын
super recipes......🙏
@madhur3776
@madhur3776 10 ай бұрын
Very nice 👌
@raviyogi9829
@raviyogi9829 10 ай бұрын
Thankyou so much sir
@candy7043
@candy7043 10 ай бұрын
Super sir
@user-di3nd5nl3o
@user-di3nd5nl3o 10 ай бұрын
Super sir❤
@hemalathahs8586
@hemalathahs8586 10 ай бұрын
ಸೂಪರ್ ಆಗಿದೆ 👌👌
@geethalingam9488
@geethalingam9488 10 ай бұрын
Thanks for this video
@renukabm5695
@renukabm5695 10 ай бұрын
Sir 👌👌👌👌
@chandrikakundalagiri1424
@chandrikakundalagiri1424 10 ай бұрын
Nice recipe
@poornimapoorni5386
@poornimapoorni5386 10 ай бұрын
Super
@cutepie9441
@cutepie9441 10 ай бұрын
Nice sir
@padmajayanth582
@padmajayanth582 10 ай бұрын
Thankyou so much
@jagadambar9335
@jagadambar9335 10 ай бұрын
Very. Nice
@sujatha5154
@sujatha5154 10 ай бұрын
🙏🙏👌👌
@pushpalatha6915
@pushpalatha6915 10 ай бұрын
👌👌👌👌🙏🙏
@jayashreemurthy6875
@jayashreemurthy6875 10 ай бұрын
Nice
@user-cf1fv2rd8o
@user-cf1fv2rd8o 10 ай бұрын
ನಿಮ್ಮ ಅಡಿಗೆಗಳು ತುಂಬ ಚೆನ್ನಾಗಿದೆ
@nirmalaramesh4365
@nirmalaramesh4365 10 ай бұрын
ನೀವು ಮಾಡುವಾಗ ನಮಗೆ ಇಲ್ಲಿಗೇ ಪರಿಮಳ ಬರುವ ಹಾಗೆ ಆಗುತ್ತದೆ. ಅಷ್ಟೂ ಒಳ್ಳೆ ಮುಂಟು
@aarathia3776
@aarathia3776 10 ай бұрын
Gauri - Ganesha hubbada shubhashayagalu.🙏
@pramila0166
@pramila0166 10 ай бұрын
Very niec
@sachithaattigadde105
@sachithaattigadde105 10 ай бұрын
👏🏻👏🏻👏🏻
@shwethagv175
@shwethagv175 10 ай бұрын
Mouth watering 😋😋👌👌
@mangalagowri3958
@mangalagowri3958 10 ай бұрын
🙏🙏🙏🙏
@vasunath8502
@vasunath8502 10 ай бұрын
super sir ತುಂಬಾ ಚೆನ್ನಾಗಿದೆ 🎉❤🎉
@shanthabyregowda1942
@shanthabyregowda1942 10 ай бұрын
🙏🙏🙏🙏🙏
@shakunthalatr9969
@shakunthalatr9969 10 ай бұрын
Vnice
@Bj-vc21
@Bj-vc21 10 ай бұрын
@ramannaprasad8841
@ramannaprasad8841 10 ай бұрын
Very nice recipe sir show us karigadubu recipe sir
@anuradhav4537
@anuradhav4537 10 ай бұрын
👍🏾👍🏾👍🏾👍🏾👍🏾
@ma2ma102
@ma2ma102 10 ай бұрын
🎉🎉🎉🎉🎉🎉🎉🎉🎉🎉🎉
@mrvader4156
@mrvader4156 10 ай бұрын
I had asked for chigali, tambittu. Th.banks .
@dhanyathap5270
@dhanyathap5270 10 ай бұрын
Sir habbakke usli mado vidhana tilsi kodtira haagu neevu balso hingu bagge heli yelli sigutte anta adra parimala cehnagirutte pls idu naa eradne sala keltini
@annapoornakg720
@annapoornakg720 10 ай бұрын
Hats off to you and for your excellent explanation sir.
@manjulabs9835
@manjulabs9835 10 ай бұрын
Nice t😋👌
@shrungarukrishnamurthy8921
@shrungarukrishnamurthy8921 10 ай бұрын
Very nice. Any chances of getting parcel through courier to Bangalore sir by placing order.
@harshanagaraj1020
@harshanagaraj1020 10 ай бұрын
😋😍
@bharathishetty8290
@bharathishetty8290 10 ай бұрын
Do you take orders Sir?
@kushikushi5253
@kushikushi5253 10 ай бұрын
Can we add hurikadale
@ramannaprasad8841
@ramannaprasad8841 10 ай бұрын
Which brand jaggery have you used here Sir
@aparnad100
@aparnad100 10 ай бұрын
Sir can we make tambittu with jolad hittu or any millet hittu .
@shailasrao2980
@shailasrao2980 10 ай бұрын
, Pk ಕನ್ನಡ
@prathimasubrahmania198
@prathimasubrahmania198 10 ай бұрын
Sabbakki hakalebeka?
@sudhasiddesh5628
@sudhasiddesh5628 10 ай бұрын
ಸರ್ ,ತಾವು ತಿಂಡಿ ತಯಾರು ಮಾಡಿ ಕೊಡುತ್ತಿರಾ
@ashapaul223
@ashapaul223 10 ай бұрын
Sir your all recipes r too good do u have on line for us to pay& get
@lathamanjunath5042
@lathamanjunath5042 10 ай бұрын
Very nice 👌
@prabhamanitn9089
@prabhamanitn9089 10 ай бұрын
Super sir
Эффект Карбонаро и нестандартная коробка
01:00
История одного вокалиста
Рет қаралды 9 МЛН
Sigma girl and soap bubbles by Secret Vlog
00:37
Secret Vlog
Рет қаралды 12 МЛН
Nastya and SeanDoesMagic
00:16
Nastya
Рет қаралды 25 МЛН