ರಾಕ್ ಲೈನ್, ದರ್ಶನ್, ಸಿಂಗ್ ಬಾಬು ಸಂಗಮ|ರಾಜಾ ವೀರ ಮದಕರಿ ನಾಯಕ|interview with S V Rajendra Singh Babu|GaS

  Рет қаралды 188,972

Gaurish Akki Studio

Gaurish Akki Studio

4 жыл бұрын

Hi all .ನಮಸ್ಕಾರ
Let's meet SV Rajendra Singh Babu - Part 1
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,‌ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
ಈಗ ದರ್ಶನ್ ಅಭಿನಯದ ರಾಜಾ ವೀರ ಮದಕರಿ ನಾಯಕ ಚಿತ್ರದ ತಯಾರಿಯಲ್ಲಿದಾರೆ..
ಮದಕರಿ ನಾಯಕ ಮಾತ್ರವಲ್ಲದೆ, ಅವರ ಜೀವನ, ಅವರ ಬೇರೆ ಭಾಷೆಯ ಸಿನೆಮಾಗಳು, ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ, ಡಾ ರಾಜ್ ಕುಮಾರ್ ಅವರೊಂದಿಗೆ ಸಿನೆಮಾ ಮಾಡಲು ಆಗದೇ ಇದ್ದುದು..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
ಈ ಸಂದರ್ಶನದ ಮೊದಲ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
#SVRajendrasinghbabu #Darshan #GaS
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
/ gaurishakkist. .
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS, #Bandhana, #Vishnuvardhan, #DrRajkumar, #Shivarajkumar, #Ambareesh, # PuttannaKanagal, #HunsurKrishnaMurthy

Пікірлер: 349
@gowrishankarshankar6589
@gowrishankarshankar6589 4 жыл бұрын
ಭಾರತದ ಶ್ರೇಷ್ಠ ನಿದೇಶ೯ಕರು. ಅಂತ... ನಾಗರಹೊಳೆ ...ಮುತ್ತಿನಹಾರ ....ಬಂಧನ.. ಇಂತಹ ಸುಂದರ ಶ್ರೇಷ್ಠ ಚಿತ್ರಗಳನ್ನು ನೀಡಿದ ಉತ್ತಮ ನಿದರ್ಶಕರು.
@puttaputtu6270
@puttaputtu6270 2 жыл бұрын
0
@ashokn5957
@ashokn5957 2 жыл бұрын
9.u76pi )
@yes26studios
@yes26studios 4 жыл бұрын
ಇವರು ನನ್ನ ಮೆಚ್ಚಿನ ನಿರ್ದೇಶಕರು ಇವರು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ . ನನ್ನ ಪ್ರಕಾರ ಇವರು ಮಾಡಿರುವ ವೈರೇಟಿ subjects ಭಾರತಿಯ ಚಿತ್ರರಂಗದಲ್ಲಿ ಯಾರು ಮಾಡಿಲ್ಲ.
@raghumk106
@raghumk106 4 жыл бұрын
ಖಂಡಿತ ಸರಿಯಾಗಿ ಹೇಳಿದ್ರಿ
@kishorekulkarni8258
@kishorekulkarni8258 4 жыл бұрын
Yes you are absolutely right
@jayaramglgl981
@jayaramglgl981 4 жыл бұрын
ನನ್ನ ನೆಚ್ಚಿನ ನಿರ್ದೇಶಕರು.. ಬಾಬು ಸರ್.. Leggend...
@satishkiccha2032
@satishkiccha2032 3 жыл бұрын
Jai d bossa jai kicch boss
@ashokkotemane2801
@ashokkotemane2801 4 жыл бұрын
ಇಂತಹ ನಿರ್ದೇಶಕರು ಬೇರೆ ಚಿತ್ರ ರಂಗದಲ್ಲಿ ಇದ್ದರೆ,ಅವರಿಗೆ ಎಷ್ಟೋ ರಾಷ್ಟ್ರ ಪ್ರಶಸ್ತಿ,ಪದ್ಮ ಪ್ರಶಸ್ತಿಗಳು ಸಿಕ್ಕಿರೋದು....ಆದ್ರೆ ಇವರನ್ನು ಗುರುತಿಸದೇ ಇರುವುದು ದುರ್ದೈವ
@PuneethSiddharth
@PuneethSiddharth 4 жыл бұрын
He introduced Arjun Sarja still he respects him with ಅವ್ರು. This shows his professionalism.
@nateshk3740
@nateshk3740 4 жыл бұрын
Best director in Kannada film industry waiting for d boss Rajaveera Madakari Nayaka Movie
@PuneethSiddharth
@PuneethSiddharth 4 жыл бұрын
ಮುತ್ತಿನ ಹಾರ ಚಿತ್ರದ ಮೇಕಿಂಗ್ ಬಗ್ಗೆ ಎಪಿಸೋಡ್ಸ್ ಮಾಡಿ. ಬಹುಷಃ ರಾಜೇಂದ್ರ ಸಿಂಗ್ ಬಾಬುರವರಿಗಿಂತ ಚೆನ್ನಾಗಿ ಹೇಳಕ್ಕೆ ಇನ್ಯಾರಿಂದಲೂ ಆಗುವುದಿಲ್ಲ.
@gajagaja5414
@gajagaja5414 4 жыл бұрын
ಜೈ ಡಿ ಬಾಸ್ ...ಜೈ ರಾಜ ವೀರ ಮದಕರಿ ...ಜೈ ರಾಜೇಂದ್ರ ಸಿಂಗ್ ಬಾಬು...ಜೈ ಕನ್ನಡ
@PuneethSiddharth
@PuneethSiddharth 4 жыл бұрын
ಇದು ಇದು ಬೇಕಾಗಿರದು. ನನ್ನ ಫೇವರೆಟ್ ನಿರ್ದೇಶಕರು.
@MayurMBharadwaj
@MayurMBharadwaj 4 жыл бұрын
The way he is explaining the story 😍 Waiting for the movie 😊 #DBoss
@supriyashortvideos14
@supriyashortvideos14 4 жыл бұрын
ನೇಮು ಪೇಮು ಎರಡನ್ನೂ ಬಯಸದೇ ತುಂಬಾ ಶ್ರದ್ಧೆಯಿಂದ ಪ್ರೀತಿಯಿಂದ ಸಿನಿಮಾ ಮಾಡುವ ಕೆಲವೇ ಕೆಲವು ಸಿನಿಮಾ ನಿರ್ಮಾತೃಗಳಲ್ಲಿ ನೀವು ಒಬ್ಬರು ಎಂದು ನಿಸ್ಸಂದೇಹವಾಗಿ ಹೇಳಬಹುದು ಸರ್ ನಿಮ್ಮನ್ನ... ನಿಮ್ಮ ಸಿನಿಮಾ ಜರ್ನಿ & ನಿಮ್ಮ ಸಂಸ್ಥೆ ಇನ್ನೂ ನೂರು ಕಾಲ ಯಶಸ್ವಿಯಾಗಿ ಸಾಗಲಿ ಎಂದು ಆಶಿಸುತ್ತೇನೆ ಶುಭವಾಗಲಿ ಧನ್ಯವಾದಗಳು ಎಸ್.ವಿ.ಆರ್.ಸರ್
@rajeshrajgopal4536
@rajeshrajgopal4536 4 жыл бұрын
This movie will be a blockbuster. Sri Rajendra Singh Babu is an extraordinary director. He will give us a masterpiece. But one request, if possible please include the legendary Anant Nag in this film. His talent can be fully utilised by giving him a powerful role. Hope this request will be considered
@darshanprince4828
@darshanprince4828 4 жыл бұрын
Good suggestion. Hope Babu sir see this😁
@yeshwanthashok8032
@yeshwanthashok8032 4 жыл бұрын
One of the best directors in the Indian film Industry.
@sridharshyamnur1295
@sridharshyamnur1295 4 жыл бұрын
Such a veteran director!!! Pride of our industry! God bless him always and Aditya
@mutturaj2983
@mutturaj2983 4 жыл бұрын
The legend director.. trend creator, path-breaking director. My all time favourite.... Aadru.. Babu sir.. ge sigabekidda nijavada gowrava, sthana-maanagalu.. siglilla nam indautry li.
@mohanhegade9968
@mohanhegade9968 4 жыл бұрын
Enmele Sigutte Bidi E Movie Enda Rajmouli Na Meerso Director Antha Yelrigu Gotagutte Avr Kaaldalli Director Ge Respect Annodu Ettu Aadre Yellu Torstha Erlilla Aadre Evaga Haag Aagalla Nim Aase Pakka Nanasu Aagutte
@vasudev6515
@vasudev6515 4 жыл бұрын
ಆ ತರಹ ಏನಿಲ್ಲ ಬ್ರೋ... ಒಂದು ಕಾಲದಲ್ಲಿ ಬಾಬು ಸರ್ ಸಿನಿಮಾ ಅಂದ್ರೆ ಎಂಥಹ ನಿರೀಕ್ಷೆ ಇರ್ತಿತ್ತು ಅನ್ನೋದು ಗೊತ್ತಿದೆ... ಇವತ್ತಿಗೂ ಹಳೆಯ ತಲೆಮಾರಿನ ಟಾಪ್ ನಿರ್ದೇಶಕರು ಅಂತ ಹೇಳೋಕೆ ಹೋದ್ರೆ ಅಲ್ಲಿ ಬಾಬು ಸರ್ ಇದ್ದೇ ಇರ್ತಾರೆ, ಹಿಂದಿಯಲ್ಲಿ ಅತೀ ಹೆಚ್ಚು ಗೌರವ ಪಡೆದ, ನಿರ್ದೇಶನ ಮಾಡಿದ ಕನ್ನಡದ ನಿರ್ದೇಶಕ ಅಂದ್ರೆ ಅದು ಬಾಬು ಸರ್ ಮಾತ್ರ !
@chethantanu8069
@chethantanu8069 2 жыл бұрын
S
@madhusudana3827
@madhusudana3827 Жыл бұрын
@@mohanhegade9968 Rajamoul nodi cinema madidre.. Pakka flop.. Avarige madoke bandre madli..
@roberrtramesh2358
@roberrtramesh2358 4 жыл бұрын
Old is gold , no words to tell jiiiiiiiiiiiiiiiiii D BOSS 🐘
@mukeshkumar-xx2jf
@mukeshkumar-xx2jf 4 жыл бұрын
Rajendra Singh babu one of the finest director, he has directed some amazing movies with Vishnu sir,ambarish sir, shivanna etc... After comedy series of kurigalu Saar kurigalu he has not given any superhit movie, his previous direction movies like mohini,rebel were flop and bhimoos bang kids still not released due to financial problems... All we need is well crafted movie and for good content movies support from audience will always be there....
@nithingowda7064
@nithingowda7064 4 жыл бұрын
ಸೂಪರ್ ಸರ್ ಇವರು ಮಾಡಿರೋ ಸಿನಿಮಾ ನಾ, ತುಂಬಾ ನೋಡಿದೀನಿ ಸೂಪರ್ ಎಲ್ಲ ಸಿನಿಮಾಗಳು
@sanjeevshivaramegowda4347
@sanjeevshivaramegowda4347 4 жыл бұрын
It's been a long time now a Kannada film is made on a complete story related to forest and wild life conservation. Challenging Star Darshan is the perfect choice for the lead role. Good start. Hope it becomes a milestone movie in the Industry.
@naveenkumar2730
@naveenkumar2730 4 жыл бұрын
ನಿಮ್ಮ 100 ನೇಯ ಮೂವಿ ದರ್ಶನ್ ಅವರ ಜೊತೆಯಲ್ಲಿಯೆ ಮಾಡಿ...ಈಗ ಹೇಗೂ ದರ್ಶನ್ ಫಾರೆಸ್ಟ್ ಬಗ್ಗೆ ತುಂಬಾ ಕಾಳಜಿ ತೋರಿಸುತ್ತಿದ್ದಾರೆ
@basavarajharji4958
@basavarajharji4958 3 жыл бұрын
Please do the script sir. u are highly needed person to the industry . Because you have the energy
@shivanandbhandari1962
@shivanandbhandari1962 3 жыл бұрын
Is Kannada legendary director Rajendra Singh Babu sir🙏🙏🙏
@shivanandbhandari1962
@shivanandbhandari1962 3 жыл бұрын
I am waiting sir your direction filme thank you Rockline Venkatesh.sir🙏🙏
@CHIRAGGOWDA
@CHIRAGGOWDA 4 жыл бұрын
Rajendra Singh Babu is such a legendary director !! Folks should learn his simplicity, humbleness and most importantly look at his class.. he reads a lot and lot about movie making and different genres of films across the world ... his knowledge should be appreciated. I don’t see even a single director except Rakshit Shetty or Rangitaranga Director who does lot of home work before making any movie with passion... ! Not discounting Uppi ... please invest in stories ... rest will follow through !
@bheemudacchu9625
@bheemudacchu9625 4 жыл бұрын
legend director🙌🙏
@barmabarmoji9892
@barmabarmoji9892 4 жыл бұрын
Super..wating for RVMN
@sankethhs6559
@sankethhs6559 4 жыл бұрын
ತ ರಾ ಸು ಅವರ ದುರ್ಗಾಸ್ತಮಾನ ವನ್ನ ಓದಿದರೆ ಸಾಕು ಎಲ್ಲಾ ವಿಷಯ ವಸ್ತು ಸಿಕ್ಕಿ ಬಿಡುತ್ತೆ ಅಂಥಾ ಅದ್ಭುತ ಕಾದಂಬರಿ. Please refer it before making the movie
@naveenkumar2730
@naveenkumar2730 4 жыл бұрын
ಇವರು B ಎಲ್ ವೇಣು ಅವರ ಕಾದಂಬರಿ ಆದರಿಸಿ ಮೂವಿ ಮಾಡುತ್ತಿರುವುದು.
@naanuunkownu
@naanuunkownu 4 жыл бұрын
ಅದನ್ನ ನೀನು ಹೇಳಬೇಕಾ ಅವರಿಗೆ😂
@INFOKARUNADU
@INFOKARUNADU 4 жыл бұрын
ನಮ್ಮ ಹೊಸ ಚಾನಲ್ ನ ವಿಡಿಯೋ ನೋಡಿ SUBSCRIBE ಮಾಡಿ support ಮಾಡಿ #infokarunadu 🙏🏻
@SAMTHINGOFEVERYTHING
@SAMTHINGOFEVERYTHING 3 жыл бұрын
Darshan Avru ondhu interview nalli paathrada thayarige durgasthamana odthiddene antha helidru
@vss652433af
@vss652433af 4 жыл бұрын
Historical Senior Director hope for some special
@sathishkumarlk7852
@sathishkumarlk7852 4 жыл бұрын
MUTTHINAHARA ...it's extraordinary movie......your direction movies all are hit....YOU are legend director in kannada film industry. ..
@BADBOY1bbb
@BADBOY1bbb 4 жыл бұрын
Waiting for RVMN 🥰🥰
@ArunKumar-so1gj
@ArunKumar-so1gj 2 жыл бұрын
ರಾಜವೀರ ಮದಕರಿ ನಾಯಕರು😍😍😍
@shrushrungar3473
@shrushrungar3473 4 жыл бұрын
Legend Director 🙏🙏🙏🙏
@user-po4zv6zl7x
@user-po4zv6zl7x 6 ай бұрын
East or west Babu sir is best All very Good films perfect Director sir Give traning to new Directors
@mohanhegade9968
@mohanhegade9968 4 жыл бұрын
Sir,Neevu Part 1,2,3 Yenadru Maadi But Story Na Jaasti Bitkodbedi Plz...🤗 #DBOSS #RVMN
@pradzrao
@pradzrao 4 жыл бұрын
I din't start this video to watch it full but I watched all 3 parts. Nam yesto directors bagge gothirolla cinema bagge gothirolla shooting paristiti gothirolla and nam hale directors rich taste for cinema, exposure and updation is something I didn't expect.
@abhijithcn5886
@abhijithcn5886 4 жыл бұрын
Dboss knows we should not leave old directors. Just boss dboss
@sathishyadav9533
@sathishyadav9533 3 жыл бұрын
Director S. V Rajendra singh babu is very gud sir having huge knowledge and Rajendra Singh babu sir better than S. S rajamouli sir but lack of budget and build up producers 😒😒😒😒😒😒😒😒🙄🙄🙄🙄
@siddutravellinglover
@siddutravellinglover 4 жыл бұрын
Boss movie...... Legend director...... 💙.......madakari Nayaka movie...... Super
@mahadevhunsur9341
@mahadevhunsur9341 4 жыл бұрын
HATS OFF TO YOUR ENERGY NAMASTE 🙏 🙏 🙏 🙏 SIR.. NIMMA.. 100 MOVIE DBOSS.. OLLEDAGUTTE SIR..... NIMMA ELLA PROJECT WORK SUCCESS AGLEE..... 💯💯💯💯🌹🌹🌹🌹🌹🌹🙏🙏🙏🙏💐💐💐💐💐Jai RSB SIR.... LOVE YOU
@BADBOY1bbb
@BADBOY1bbb 4 жыл бұрын
Legendary director 🔥🔥🔥
@vishwanathmn1751
@vishwanathmn1751 4 жыл бұрын
It was he who created Antha--the trend setter
@kumarkummi2231
@kumarkummi2231 4 жыл бұрын
jai D boss
@ShivanandBiradar8055
@ShivanandBiradar8055 4 жыл бұрын
BOSS of sandalwood D BOSS 😎
@Santhoshsanthosh-cj9uu
@Santhoshsanthosh-cj9uu 4 жыл бұрын
Super d boss
@RajEsh-ck4dw
@RajEsh-ck4dw 4 жыл бұрын
ರಾಜೇಂದ್ರ ಸಿಂಗ್ ಬಾಬು ಸಾರ್ ಸಿನಿಮಾ ಮಾಡಿದ್ರೆ ಆ ಸಿನಿಮಾ ಗೇ ಒಂದು ಬೆಲೆ ಸಿಗುತ್ತದೆ
@vivekagowda8235
@vivekagowda8235 4 жыл бұрын
Super 👌👌 D bosss
@gmanjun
@gmanjun 4 жыл бұрын
Great director with good moral ethics. Regards
@gangubhavanigangubhavani1223
@gangubhavanigangubhavani1223 2 жыл бұрын
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್🌟🌟 ಸ್ಟಾರ್ ಡಿ ಬಾಸ್ ದರ್ಶನ್ ಸರ್ ಅವರ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಇರುವ ಸಿನಿಮಾ ರಾಜವೀರ ಮದಕರಿ.ನಾಯಕ ಸಿನಿಮಾ🔥🔥🔥🔥🔥 ಗೋಸ್ಕರ ಆಲ್ ಇಂಡಿಯಾ ಡಿ ಬಾಸ್ ಅಭಿಮಾನಿಗಳು ಕಾಯ್ತಾ ಇದ್ದೀವಿ ಲೇಟಾದ್ರೂ ಪರ್ವಾಗಿಲ್ಲ ಲೇಟಾಗಿ ಬರಲಿ ಎಂದು ಆಲ್ ಇಂಡಿಯಾ ಡಿ ಬಾಸ್ ಅಭಿಮಾನಿಗಳ ಆಶಿಸುತ್ತೇವೆ
@gajendrasgaja2366
@gajendrasgaja2366 4 жыл бұрын
D boss 🙏🙏🙏🙏🙏🙏🙏🙏🙏🙏🙏🙏🙏🙏🙏🙏
@puni1903
@puni1903 3 жыл бұрын
Jai d boss
@sanjeevads3442
@sanjeevads3442 4 жыл бұрын
Super jai D Boss
@harshasolofighter
@harshasolofighter 4 жыл бұрын
Jai D Boss
@ShivanandBiradar8055
@ShivanandBiradar8055 4 жыл бұрын
D BOSS ❤️
@gmanjun
@gmanjun 4 жыл бұрын
Editing job is up to the mark and absolutely outstanding 👍👌🙌
@chandantv7909
@chandantv7909 4 жыл бұрын
Hamsaleka Sir music..waiting...
@hellobrother..4775
@hellobrother..4775 3 жыл бұрын
Jai D Boss...
@kowshiknaik6253
@kowshiknaik6253 3 жыл бұрын
D boss
@sumantofficial669
@sumantofficial669 4 жыл бұрын
Awesome👏✊👍
@kowshiknaik6253
@kowshiknaik6253 4 жыл бұрын
Super
@rachannahosur4646
@rachannahosur4646 3 жыл бұрын
Love u D. BOSS
@sujithmanipal6919
@sujithmanipal6919 4 жыл бұрын
Good interview.... jai d boss
@mayaloka5089
@mayaloka5089 4 жыл бұрын
Nijavaglu namma adrusta sir, nimmantha legends cinema e generation alli wittness madta idiivi.
@vishwanathashettykashi4206
@vishwanathashettykashi4206 4 жыл бұрын
D boss I love you
@udaysirgambi8122
@udaysirgambi8122 4 жыл бұрын
Jai d boss🙏🙏🙏
@hshamasundara2888
@hshamasundara2888 4 жыл бұрын
Legend super director of kannada film industry
@karthikmngowda
@karthikmngowda 4 жыл бұрын
I was waiting for ths interview. One request kindly dnt make war scenes like kurukshetra sir. Plz use gud techniques and make as realistic as possible.
@appi3194
@appi3194 4 жыл бұрын
Lo kurukshetra dalli eno kammi agidhe yaw graphics sari ellwo
@MrBeer-cg5oi
@MrBeer-cg5oi 4 жыл бұрын
👍 your right guru, It should be like Hollywood range
@dhirajkmangalore
@dhirajkmangalore 4 жыл бұрын
Karthik Gowda : ur riGht duDe. ..
@artbykalaayodha957
@artbykalaayodha957 3 жыл бұрын
ಅದ್ಭುತ 🙏🙏🙏 ಡೈರೆಕ್ಟರ್
@usernames539
@usernames539 4 жыл бұрын
I Love D Boss
@preeti343ify
@preeti343ify 4 жыл бұрын
Kurukshetra thara serial beda sir... screenplay tight aagi interest aagirli..all the best
@mohanhegade9968
@mohanhegade9968 4 жыл бұрын
Madakari Nayaka Avra Story Ondu Sala Library Ge Hogi Odhi Gottagutte Story Heg erutte Antha
@preeti343ify
@preeti343ify 4 жыл бұрын
@@mohanhegade9968 I have heard... but these movie people should direct it well
@lokeshgowrishofficial6154
@lokeshgowrishofficial6154 4 жыл бұрын
👌🤣🤚
@Rakesh791Shivanna
@Rakesh791Shivanna 4 жыл бұрын
Rajendra Singh babu is not naganna and rockline Venkatesh is not munirathna
@rakeshpadma1847
@rakeshpadma1847 4 жыл бұрын
@@Rakesh791Shivanna epic 😂😂😂
@kowshiknaik6253
@kowshiknaik6253 4 жыл бұрын
D Boss
@maleshbarker2669
@maleshbarker2669 4 жыл бұрын
D.Boss
@harish-yd1dr
@harish-yd1dr 4 жыл бұрын
He is like a university in film industry
@pvijayalakshmiacharya7514
@pvijayalakshmiacharya7514 3 жыл бұрын
Great director,.👍👍👍
@tejastejas5541
@tejastejas5541 3 жыл бұрын
ಸೂಪರ್
@cricinformation915
@cricinformation915 4 жыл бұрын
Jai dboss 🔥🔥
@shankard8975
@shankard8975 4 жыл бұрын
Great director 🙏
@avinashlokanathnaiknaik7242
@avinashlokanathnaiknaik7242 4 жыл бұрын
Yella okey sir adre estu big director agi swanta son ge one superhit movie madi sir..please iam d boss fan but i like all heros
@varaprasadkk6590
@varaprasadkk6590 4 жыл бұрын
Boss of sandalwood D boss 🚩🚩🚩
@dileepns6335
@dileepns6335 Жыл бұрын
RAJA VEERA MADAKARI NAYAKA MOVIE MADOKE D BOSS 200 percent right person,,jai d boss ♥️
@ningannachavar9877
@ningannachavar9877 3 жыл бұрын
Jai Dboss Box-office sultan DBOSS
@manoharhosamani7438
@manoharhosamani7438 4 жыл бұрын
Boss
@suryashettykela6560
@suryashettykela6560 4 жыл бұрын
Waiting sir
@nageshn4023
@nageshn4023 3 жыл бұрын
JAI DBOSS I'm waiting for ur movie rajendra sigh sir
@suryaprakashk9653
@suryaprakashk9653 4 жыл бұрын
Sv sir opinion on corona virus film is good because peoples fed up with corona
@vigneshbu4116
@vigneshbu4116 4 жыл бұрын
Superb Director 👌
@santoshevoor3598
@santoshevoor3598 3 жыл бұрын
Dboss💪💪👌👌👌
@sachinkumarpatil472
@sachinkumarpatil472 3 жыл бұрын
Can you please make 2and episode with Rajendra Singh babu
@sumantofficial669
@sumantofficial669 4 жыл бұрын
Super.
@kmsrinivasa9075
@kmsrinivasa9075 3 жыл бұрын
Super Sir
@MHRavikumar
@MHRavikumar 2 жыл бұрын
ಮದಕರಿನಾಯಕ...💥💥💥💥
@eraya9477
@eraya9477 4 жыл бұрын
Yar yar Rajendra Singh Babu avra movies na goggle search madi bandra pa .
@hemanthhemanths3209
@hemanthhemanths3209 4 жыл бұрын
Muttina haara, Bandana
@ManjuManjunath-zo9gn
@ManjuManjunath-zo9gn 4 жыл бұрын
Jai d bosss
@ShivanandBiradar8055
@ShivanandBiradar8055 4 жыл бұрын
#dboss ❤️
@shaila6203
@shaila6203 2 жыл бұрын
Sir, I am very proud that u are from Saraswathipuram Mysuru. Nimma thandeyavara swaathanthra horaatakke vandanegalu. Appreciate your parents Movies. Loved yr movie Bandhana. Like to see more of yr movies ( online, now that they are available) from abroad.
@ShivanandBiradar8055
@ShivanandBiradar8055 4 жыл бұрын
#Dboss
@HAMIDABHAS
@HAMIDABHAS 3 жыл бұрын
ನಿಮ್ಮ ಇಂಟ್ರೋ muzic 👌🏻
@honnunayak8328
@honnunayak8328 2 жыл бұрын
⚔️D Boos
@ShivanandBiradar8055
@ShivanandBiradar8055 4 жыл бұрын
Box office sutlan d boss
@ShivanandBiradar8055
@ShivanandBiradar8055 4 жыл бұрын
BOSS
@eraya9477
@eraya9477 4 жыл бұрын
Waiting for movie
아이스크림으로 체감되는 요즘 물가
00:16
진영민yeongmin
Рет қаралды 3,1 МЛН
World’s Deadliest Obstacle Course!
28:25
MrBeast
Рет қаралды 155 МЛН
Дибала против вратаря Легенды
00:33
Mr. Oleynik
Рет қаралды 4,6 МЛН
Guest of the Week | Interview with Director S.V.Rajendra Singh Babu | 10-09-2021 | 8:00PM | Chandana
55:14
ದೂರದರ್ಶನ ಚಂದನ - Doordarshan Chandana
Рет қаралды 6 М.
Man tries outrunning cops on skateboard
0:10
Frankie Lapenna
Рет қаралды 20 МЛН
DESAFIO IMPOSSÍVEL! #trending
0:13
O Mundo da Ágata
Рет қаралды 13 МЛН
Normal vs Psychopath vs Rich How to heal a cut on your finger ☝️❤️‍🩹
0:19
Papa yeh dila do ajse mein aapki behen 😢😊 #shorts
0:30
Sikha shorts and vlogs
Рет қаралды 135 МЛН
😆 @SantiOficialll @SantiFansshort @CAMILOAGUILLONN
0:15
Santi
Рет қаралды 3,6 МЛН