ಹೆಸರು ಇಲ್ಲ..ಹಣವೂ ಇಲ್ಲ..! ಇದು ಮಲ್ಲಿಕಾರ್ಜುನ "ನ ಕಥೆ..!!|S. Murali Mohan|Director| V Ravichandran|GaS

  Рет қаралды 101,447

Gaurish Akki Studio

Gaurish Akki Studio

3 жыл бұрын

Hi all..
ನಮಸ್ಕಾರ, ಇಲ್ಲಿದೆ ಮುರಳಿಮೋಹನ್ ಅವರು ಇಲ್ಲಿ ಮಲ್ಲಿಕಾರ್ಜುನ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ ..ಈ ಹಂತದಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಮುರಳಿಮೋಹನ್.
ಬನ್ನಿ ಕೇಳೋಣ
'ಗ್ಯಾಸ್'
#smuralimohan #Gaurishakkistudio
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.com/@GaurishAkk...
/ gaurishakkist. .
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 290
@maheshmahe9123
@maheshmahe9123 3 жыл бұрын
ದಿನ ರಾತ್ರಿ ಯಾವುದಾದರೂ web series ನೋಡಿ ಮಲಗೋ ಅಭ್ಯಾಸ ಮಾಡಿಕೊಂಡು ಇದ್ದೇ, ಈಗ ಮುರಳಿ ಮನೋಹರ series ನೋಡೋ ಅಭ್ಯಾಸ ಆಗಿದೆ Last episod ಅಂತ ಕೇಳಿ ತುಂಬಾ ಬೇಜಾರ್ ಆಯ್ತು ಆದರು ಇಷ್ಟು ದಿನ ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು
@jasmithas4thasecs925
@jasmithas4thasecs925 3 жыл бұрын
ನಿಮ್ಮ ಮುಂದಿನ ಸಿನಿಮಾ ಶಿವಣ್ಣನ ಜೊತೆ ಪ್ರಾರಂಭಿಸಲು ರೆಡಿಯಾಗಿ ನಿಮಗೆ ಶುಭವಾಗಲಿ ಮುರಳಿ ಮೋಹನ್ ರವರಿಗೆ
@shivakumar-wc9dz
@shivakumar-wc9dz 3 жыл бұрын
ಏ ನೋ ಗೊತ್ತಿಲ್ಲ ಮುರುಳಿ ಸರ್ ಮಾತ್ ಗೆ ನಾನು ತುಂಬಾ addict ಆ ಗಿ ದ್ದೀ ನಿ ,ಯಾಕೆ , ಗೊತ್ತಿಲ್ಲ 👌👌👍👍
@shivakumbar1288
@shivakumbar1288 3 жыл бұрын
M ಮುರುಳಿ ಸರ್ ತುಂಬಾ ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ನಿಮಗೂ ತುಂಬಾ ಧನ್ಯವಾದಗಳು ಮುರುಳಿ ಸರ್ ಇಂದ್ರಸೇನ ಮೂವಿ ಮಾಡಲಿ ಅವರಿಗೆ ಒಳ್ಳೆದಾಗಲಿ
@udaydito721
@udaydito721 3 жыл бұрын
I don't know why I am addicted to his interview seriously
@maheshv.a.6289
@maheshv.a.6289 3 жыл бұрын
Bcz honesty and truth
@singerisking9287
@singerisking9287 3 жыл бұрын
Same here bro... He became my time killer 😂😂
@sameerahmed6802
@sameerahmed6802 3 жыл бұрын
ಮುರಳಿಯವರ ಸಂದರ್ಶನ ತುಂಬಾ ಅತ್ಯತದ್ಭುತವಾಗಿತ್ತು, ಸಿನಿಮಾ ರಂಗದಲ್ಲಿ ನಮಗೆ ಗೊತ್ತಿರದ ತುಂಬಾ ವಿಷಯಗಳು ಮುರಳಿಯವರಿಂದ ತಿಳಿದು ತುಂಬಾ ಸಂತೋಷವಾಯಿತು, ಹಾಗೂ ಇಷ್ಟು ಬೇಗ ಕೊನೆಗೊಂಡಿದ್ದು ಸಮಾಧಾನವಾಗಲಿಲ್ಲ, ಮುಂದೆ ಇನ್ನೂ ಸಾಕಷ್ಟು ವಿಷಯ, ವಿಚಾರಗಳು ನಮ್ಮ ಜೊತೆಗೆ ಹಂಚಿಕೊಳ್ಳಿ, ಧನ್ಯವಾದಗಳು ಹಾಗೂ ವಂದನೆಗಳು,
@shivashankarsurpur4584
@shivashankarsurpur4584 3 жыл бұрын
ಜೀವನದ ಬಗ್ಗೆ ಅರಿವು ಮೂಡಿಸುವ ಕಲಿಸಿಕೊಡುವ video...! ಲಾಭ ನಷ್ಟ ,ಸುಖ ದುಃಖ....!👌
@KrishnaKumar-do5we
@KrishnaKumar-do5we 3 жыл бұрын
Onthara sad feeling ivattu. I used to eagerly wait everyday for this interview. Unable to digest it's coming to an end. But #Muralimohan Sir, wish you all the success for Indrasena. Prakruthi will be with you forever coz you will have to entertain us with your movies, interviews, books, screenplay, dialogues, music and many more 👍👍
@prakashhb4516
@prakashhb4516 Жыл бұрын
Hi
@manojpanchamukhi7421
@manojpanchamukhi7421 3 жыл бұрын
ಮುರಳಿ ಮೋಹನ್ ಸರ್ ಮತ್ತೆ ನಿರ್ದೇಶನ ಮಾಡ್ತಾರೆ ಅಂತ ಕೇಳಿ ತುಂಬಾ ಖುಷಿ ಆಯ್ತು Waiting for ಇಂದ್ರಸೇನ 😍😍
@navennkb3285
@navennkb3285 3 жыл бұрын
ನನಗೆ ಗೊತ್ತಿಲ್ಲದಂಗೆ ಈ ಸಂದರ್ಶನಕ್ಕೆ ನಾನು ಮುಳುಗಿ ಹೋಗಿದ್ದೇನೆ ನಿಜ ಹೇಳ್ಬೇಕು ಅಂದ್ರೆ ಇದು ಒಂದು ನಶೆ ಇದ್ದಾಗೆ ಪ್ರತಿದಿನ ಬೆಳಿಗ್ಗೆ ಎದ್ರೆ ರಾತ್ರಿ ಮಲಗೋ ತನಕ ಇದನ್ನೇ ನೋಡ್ತಾನೆ ಇರ್ಬೇಕು ಅನ್ನಿಸುತ್ತೆ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ಗೌರಿ ಸರ್ ನೀವು ಈ ಚನ್ನೆಲ್ ಒಪೆನ್ ಮಾಡಿ ತುಂಬಾ ಓಳ್ಳೆದಾಯ್ತು ಜೀವನ ದಲ್ಲಿ ಏನಾದ್ರು ಸಾಧನೆ ಮಾಡಬೇಕು ಅಂನ್ಕೊಂಡೆ ಈ ವಿಡಿಯೋಸ್ ನೋಡಿ
@GaurishAkkiStudio
@GaurishAkkiStudio 3 жыл бұрын
ಧನ್ಯವಾದ
@beyoundblues1711
@beyoundblues1711 3 жыл бұрын
ಧನ್ಯವಾದಗಳು ಮುರಳಿ ಹಾಗು ಗೌರೀಶ್ ಸರ್ ಗೆ.. ಸಿನೆಮಾ ಬಗ್ಗೆ ಹೇಳಿದ್ದೀರ but ನೀವು ಅಂಬರೀಷ್ ಅವರ ಬಗ್ಗೆ ಮಾತಾಡುವಾಗ ಅವರ ಬಗ್ಗೆ ಹೇಳಿದ್ದಿರಾ. ಅದೇ ರೀತಿ ನಿಮಗೆ ಗೊತ್ತಿರುವ ಹಾಗು ಬೇರೇ ಬೇರೇ ಚಿತ್ರ ಮತ್ತು ವ್ಯಕ್ತಿಗಳ ಬಗ್ಗೆ incidents ಪರಿಚಯಿಸಿ.. ನಿಮ್ಮ ಆದ್ಯಾತ್ಮ ಬಗ್ಗೆ ಹೇಳೊದಕ್ಕೆ ಸಾಧ್ಯವಾಗದೆ ಇರಬಹುದು ಆದರೆ ಆದ್ಯಾತ್ಮ ದ ಕುರಿತಾದ ಮಾಹಿತಿ ವಿವರಣೆ knowledge share maadi. 😌 ಮತ್ತೊಮ್ಮೆ ಇಬ್ಬರಿಗೂ ಧನ್ಯವಾದಗಳು.
@artbykalaayodha957
@artbykalaayodha957 3 жыл бұрын
ಇಂದ್ರಸೇನಾ 👍👍✍✍✍✍✍✍✍✍
@sreepathist4527
@sreepathist4527 3 жыл бұрын
It was such a wonderful series by you guys and I never missed a single interviews. Felt bad that this has come to end and also happy that you guys coming back with spiritual session... Looking forward to next series.... and Thhaaannnnqqqqq soooo muchchch :)👍
@nagendhraswamynagendhraswa8302
@nagendhraswamynagendhraswa8302 3 жыл бұрын
ಒಂದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು ಎಂದರೆ ಉತ್ತರ ಗೊತ್ತಿದ್ದರೆ ಮಾತ್ರ ಸದ್ಯ ನೀವು ಕೇಳಿರುವ ಅಷ್ಟು ಪ್ರಶ್ನೆಗೆ ನಿಮ್ಮಲ್ಲೇ ಉತ್ತರವಿದೆ.. ಗಲಿಬಿಲಿ ಗೊಳ್ಳದೆ ತಿಳಿಯಾದ ಮನಸ್ಸಿನಿಂದ ಹುಡುಕಿ ಖಂಡಿತ ಉತ್ತರ ಪ್ರಾಪ್ತಿ....
@1991Seena
@1991Seena 3 жыл бұрын
Thanks lot both of you sir...
@veereshbadiger7176
@veereshbadiger7176 3 жыл бұрын
If possible, please try to arrange script writing workshop with him, for filmmaking students it helps a lot, this generation need his experience and knowledge
@krishnamurthyjois4989
@krishnamurthyjois4989 3 жыл бұрын
ಗೌರಿಶ್ ಅಕ್ಕಿ ಅವರು ಮತ್ತು ಮುರುಳಿ ಅವರ ಜೋಡಿ ಸೂಪರ್
@goutammanjunadhb590
@goutammanjunadhb590 3 жыл бұрын
I'm really Addicted! Pls do cmplt journey on Spirituall.. we want Completely from now ..Tq u fr lots of Lesson fr cinema 👋 We love U murulii sir + GAS
@ganeshnayakm
@ganeshnayakm 3 жыл бұрын
awesome..cinema and spiritual.. hats off to the journalist and the filmmaker ..this is how to interview
@mahadevhunsur9341
@mahadevhunsur9341 3 жыл бұрын
HAI DIRECTOR MURALI MOHAN SIR ❤️ ❤️❤️ YOUR ONE OF THE SPIRITUALLY INSPIRED PERSON OF OUR KFI SANDELWOOD.. SOCIETY 👍👍👍👍🙏🙏🙏🙏🙏.. LOVE YOU SIR... ..
@thedon207
@thedon207 3 жыл бұрын
Most underrated person in industry..wish him good luck
@35007420840
@35007420840 3 жыл бұрын
Mr Gaurish, finally you have learned from my constant feedback. Interview nalli guest ge matadakke bittu, madhye "hmm, hmm, oho, aha" annod Ella nilsidya. Very good. Tumba santosha. Keep up the good work. Let them talk. Neen thika muchkond kutko saku. Good job
@abhisheknarayanahaniyur3233
@abhisheknarayanahaniyur3233 3 жыл бұрын
😄😄🤜
@chethanjagathap9990
@chethanjagathap9990 3 жыл бұрын
Very nice series, waiting for spiritual journey experience videos.
@balajipawar986
@balajipawar986 3 жыл бұрын
Wonderful series u both made, in-fact got addicted to this conversation, every episode was interesting as good as watching a movie, listening to murali sir was like listening to an old friend after many years.. people have watched this without missing any episode .. this shows How brilliant is your narration style.. would love to hear more from you.. all the best Sir..
@vinaykm6421
@vinaykm6421 3 жыл бұрын
End of the story is beginning of new path! Sir had great journey. U mentioned abt ur health how is it now can you tell abt that & what is good day according to u? Talk on healthy life style and value of life.? Most importantly books too study . Which u admire the most .! Thank you sir🙏
@vivekm9353
@vivekm9353 3 жыл бұрын
interesting plz continue..
@mahadevhunsur9341
@mahadevhunsur9341 3 жыл бұрын
HAI GAS GOURISH. SIR PLEASE CONTINUE ABOUT SPIRITUAL.. JOURNEY WITH MURALI SIRR. .... HATS OFF TO YOUR MEMORABLE WORK......🙏🙏🙏🙏🙏🙏🙏❤️❤️❤️❤️❤️❤️
@gouthambs7284
@gouthambs7284 3 жыл бұрын
I have watched every episode and very interesting and useful not only for cinema industry and to the life also, it was superb and thank you to Gausrish and Maruli Mohan sir. Waiting for talk on spiritual.👌👌👌🙏🙏🙏🙏
@GaurishAkkiStudio
@GaurishAkkiStudio 3 жыл бұрын
You are right.. It's useful for everyone:s life..!
@umeshassubbaiah266
@umeshassubbaiah266 3 жыл бұрын
Super episode, thanks to gowrish sir
@akarshls687
@akarshls687 3 жыл бұрын
Awesome interview......we want more interviews like this from murali mohan sir
@shashichavan3335
@shashichavan3335 3 жыл бұрын
Hello Gaurish , Thank you so much for conducting so many sessions with murali mohan , I was thinking it will continue with murali talking about spirtual side , Please have around 5 to 6 episodes where murali can give us his journey in spiritual world, hypno therapy , healing , shakthi path, his guru, differences between buddha, shankaracharya, madhwacharya and ramanujacharya ,and other things he wants to share, Murali has great story telling ability and with little bit whatever he said regarding spirituality , he seems to have achieved significant things in that world. It will inspire others to take on the path and would be interesting to see his views on the subject. Please do not stop this episodes and continue with his views on spiritual world, hypno therapy , healing , shakthi path, differences between buddha, shankaracharya, madhwacharya and ramanujacharya , his guru.
@GaurishAkkiStudio
@GaurishAkkiStudio 3 жыл бұрын
Yes. We will plan.. Thank you for your suggestion
@kantharaju0786
@kantharaju0786 3 жыл бұрын
Thanks you sir
@vasudevkv248
@vasudevkv248 3 жыл бұрын
Thanks muruli sir 🙏
@userrake
@userrake 3 жыл бұрын
Awesome guy.....ATB
@rajshekar9827
@rajshekar9827 3 жыл бұрын
ಒಳ್ಳೇದು ಆಗಲಿ ಸರ್ 🙏🙏🙏
@vasantharaja9640
@vasantharaja9640 3 жыл бұрын
U r really a good speaker. Now I got confidence about making movies. I was having inferiority complex whenever I saw great movies and wondering y I couldn't get these ideas. Now I realised that behind a successful great person there will be a great team. I wish u make a superb movie to negate the popular statement about philosophy...... When everything fails philosophy starts....
@shabri23
@shabri23 3 жыл бұрын
It was wonderful episodes of Murali Mohan Sir. We would like see him more GAS.
@mahendragopalkrishna2456
@mahendragopalkrishna2456 3 жыл бұрын
sir your memory is very great
@kantharajubp7260
@kantharajubp7260 3 жыл бұрын
Kannada film industry should use his talent and help him to come out of the problem. He is a gentleman
@daimondepicalstories1097
@daimondepicalstories1097 3 жыл бұрын
ಮುರುಳಿ ಸರ್ ಪಾಪ. ಅವರಿಗೆ ನಿಯತ್ತು ಕಾಪಾಡಲಿ🙏🙏🙏
@Kiran13kannadiga
@Kiran13kannadiga 3 жыл бұрын
ಅಕ್ಕಿ ಸರ್, ಗೌರಿ ಸರ್ ನಮಸ್ತೆ. ನಿಮ್ಮ ಸಂದರ್ಶನ ಒಂದು ಆಸಕ್ತಿದಾಯಕ ವೆಬ್ ಸೀರೀಸ್ ಹಾಗೆ ಇತ್ತು. ಧನ್ಯವಾದಗಳು. ನಿಮ್ಮ ಮುಂದಿನ ಜೀವನ ಸುಖವಾಗಿರಲಿ ಎಲ್ಲವೂ ಸುಸೂತ್ರವಾಗಿ ಪ್ರಕೃತಿಯೂ ಸ್ಪಂದಿಸಿ ಇನ್ನೊಂದಷ್ಟು ಚಿತ್ರಗಳು ಬರಲಿ. ಮುರಳಿ ಸರ್ ಗೆ ಒಂದೆರಡು ಪ್ರಶ್ನೆ, ಈ ಪ್ರಶ್ನೆ ಕೇಳಬೇಕೋ ಬೇಡವೋ ಗೊತ್ತಿಲ್ಲ ಆದ್ರೂ ಕೇಳ್ತೇನೆ, ಇಷ್ಟೆಲ್ಲ ಬೀಳುಗಳನ್ನ ಕಂಡಿರೋ ನೀವು, ಈ ಬೀಳುಗಳು ಯಾಕಾಯ್ತು ಅಂತ ತಿಳ್ಕೊಳೊ ಪ್ರಯತ್ನ ಮಾಡ್ಲಿಲ್ವ. ಈಗ ನೀವು ಕಂಡಹಾಗೆ ನಿಮ್ಮ ಅನುಭವ ಪೂರ್ತಿಯಾಗಿ ಹೇಳಿದಿರ. ಇನ್ನೊಂದು ಕೋನದಲ್ಲಿ ಏನು ನಡೆದಿರಬಹುದು ಅಂತ ತಿಳಿಯೋ ಪ್ರಯತ್ನ ಪಟ್ಟಿದ್ದರೆ ಬಹುಶಃ ಮುಂದಿನ ಹೆಜ್ಜೆ ತುಂಬಾ ಹುಶಾರಾಗಿ ಇಡ್ತಾ ಇದ್ರಿ, ಅದಕ್ಕೆ ಬೇಕಾದ ತಯಾರಿ ಮಾಡ್ಕೊಳೋಕೆ ಅನುಕೂಲ ಅಗ್ತಾ ಇತ್ತು ಅನ್ಸುತ್ತೆ. ಮತ್ತೊಂದು, ಇಷ್ಟೋಂದು ಮಾತಾಲ್ಲೇ ಮರಳು ಮಾಡೋ ಶಕ್ತಿ ನಿಮ್ಮಲ್ಲಿರುವಾಗ ಮಾತಿಂದ ಕೆಲವರನ್ನ ರಂಗದಲ್ಲಿ ಒಲಿಸಿಕೊಂಡು ಸರಿಯಾದ ಬೆಂಬಲ ಪಡೀಬಹುದಿತ್ತು ಅಂತ ಅನ್ನಿಸಿಲ್ವ. ಗೌರಿ ಸರ್ ಇಷ್ಟು ವಿವರವಾದ ಸಂದರ್ಶನ ನೋಡಿದ ಮೇಲೆ ನಿಮಗೆ ಇವರ ಜ್ಞಾನದ ಬಗ್ಗೆ ತುಂಬಿ ತಿಳಿದಿದೆ. ಈಗ, ಬಹುಶಃ ಈ ಸಂದರ್ಶನವನ್ನ ಸಿನಿಮಾ ರಂಗದ ನಿಮ್ಮ ಸ್ನೇಹಿತರಿಗೆ ತೋರಿಸಿ ಇವರ ಜ್ಞಾನ ಭಂಡಾರದಿಂದ ಇನ್ನಷ್ಟು ಸಿನಿಮಾ ಹೊರಬರಲು ಪ್ರೋತ್ಸಾಹಿಸಿ ಅನ್ನೋ ಆಶಯ.
@GaurishAkkiStudio
@GaurishAkkiStudio 3 жыл бұрын
ಧನ್ಯವಾದ..! Thanks very much
@bharathr880
@bharathr880 3 жыл бұрын
I don't know why I'm seeing Murali sir video's I'm not getting seriously. Excellent words and narration by him
@manjukarle9798
@manjukarle9798 3 жыл бұрын
thanky were much life . good lock sir
@PuneethSiddharth
@PuneethSiddharth 3 жыл бұрын
@ 20:12. Yes spirituality is knowing oneself, rightly said. Many people confuse spirituality with Devotion.
@sripadjoish4763
@sripadjoish4763 3 жыл бұрын
Great talker Mr Murali Mohan. Its a wonderful experience to go through all your interviews.
@satheeshsmsomahally5662
@satheeshsmsomahally5662 3 жыл бұрын
ಶುಭವಾಗಲಿ ನಿಮಗೆ..
@shashinvkora
@shashinvkora 3 жыл бұрын
Super topics sir. Always people talk only good about others. Here talking about negative is really good
@silverscreenfilmeducation4091
@silverscreenfilmeducation4091 3 жыл бұрын
ಒಳ್ಳೆಯ ಸಂದರ್ಶನ
@naveenm7861
@naveenm7861 3 жыл бұрын
Have watched all episodes.... It was good show...
@sunilk4987
@sunilk4987 3 жыл бұрын
Spiritual
@arunaru5916
@arunaru5916 3 жыл бұрын
Thank you gowrish sirrrr
@GaurishAkkiStudio
@GaurishAkkiStudio 3 жыл бұрын
Thank you
@mysore551
@mysore551 3 жыл бұрын
Super spiritual
@viswasv7784
@viswasv7784 3 жыл бұрын
Murali sir Nevu films na madbeku... because you have all the potential to do good films... Kannada film industry and what ever you have lost in films you have to gain here itself... nature is with you I'm feeling it...God bless you sir.
@mahadevaswamyswamy4898
@mahadevaswamyswamy4898 3 жыл бұрын
ಮುಂದುವರಿಯಲಿ ನಿಮ್ಮ ಪಯಣ ಹೀಗೆ ಗೌರೀಶ್ ಅಕ್ಕಿ ಸರ್, ಬಾಲ್ಯದ ಲವ್ ಸ್ಟೋರಿ ಬಗ್ಗೆ ಮತ್ತ್ತೊಂದು ಪ್ರೋಗ್ರಾಮ್ ಆಗಲಿ
@vivekm9353
@vivekm9353 3 жыл бұрын
Don't know why i started watching this video but continued to watch all episode
@LivMyLifLovMyStyl
@LivMyLifLovMyStyl 3 жыл бұрын
ಇಂಥದೇ ಸಬ್ಜೆಕ್ಟ್ ಅಂತ ನಾನು ಹೇಳಲ್ಲ, ಆದರೆ ಅದರ ಮೂಲಕ ಮನುಷ್ಯನ ಮನಸ್ಸಿನ ಕಲ್ಮಶಗಳನ್ನು ಕಿತ್ತು ಎಸೆಯುವಂತ ಒಂದು ಸಿನಿಮಾ ಮಾಡಿ ಸರ್
@beyoundblues1711
@beyoundblues1711 3 жыл бұрын
ಇಂದ್ರಸೇನ ಗೆ ಶುಭವಾಗಲಿ😊
@cinemacini625
@cinemacini625 3 жыл бұрын
it was a good episode sir....please explain about film producing and distribution process of present days and please explain about pro's and con's of fresher producing a film... i think murali mohan sir is a right person to explain this..
@anand7nw724
@anand7nw724 3 жыл бұрын
Murali sir, Your talent has not noticed properly in the industry.
@harshagm5328
@harshagm5328 3 жыл бұрын
Muruli sir please start your own KZfaq channel.. we want to support you..plz think on it
@hanumerajaj8946
@hanumerajaj8946 3 жыл бұрын
Yes you are right, I also support to murali sir
@srinevas.nsrinevas.n8373
@srinevas.nsrinevas.n8373 3 жыл бұрын
All is well sir
@NageshPattanshetty
@NageshPattanshetty 3 жыл бұрын
Ravichandran's career was good only in the 90s. His time is over.
@ashokchandan6662
@ashokchandan6662 3 жыл бұрын
Hi sir thumba interesting agi nimma jeevana Yana Mattu cini prapanchada visayagalu heliddira thumba thanks Nanna ondu korike dayavittu kathe haagu Chitra katheya bagge avara ondu experience avarinda helisi idu thumba prayojana vagutte waiting for the episode
@kirancgowda4384
@kirancgowda4384 3 жыл бұрын
Murli sir, I watched every episodes about you, May be niv movie field successful hagidre society ge e thara life na other angle story heloke yaaru irthirlilla ansatte even u are friend of upendra adru nim istond struggling.. Mind blowing script by god... Best of luck for future
@shivakumar-wc9dz
@shivakumar-wc9dz 3 жыл бұрын
ಆಧ್ಯಾತ್ಮ,ಧ್ಯಾನ, sub contious mind ದ್ದೇ ಎಪೀಸೊಡ್ ವಿಡಿಯೊ ಮಾಡಿ
@RMajas
@RMajas 3 жыл бұрын
Really it's 4am but it's an end to the series flet so happy and sad for the end so soon
@lavithpavadi6532
@lavithpavadi6532 3 жыл бұрын
Very good sir
@arunaru5916
@arunaru5916 3 жыл бұрын
I'm waiting far spiritual episode
@amith5968
@amith5968 3 жыл бұрын
Murali sir we would like to knw on how shall we start the journey of meditation frm beginning, explain the process to begin with dos who wish to start frm now on.
@vijaykumarv7113
@vijaykumarv7113 3 жыл бұрын
Hi sir o kusuma bale story heali or movie adru direction madi...... reply pls.
@natarajav8485
@natarajav8485 3 жыл бұрын
Murali sir you are super man with common man
@kishan7084
@kishan7084 3 жыл бұрын
Looking forward for his spiritual journey and what kind of steps were taken? To do so..
@vinaykumar-cw4pz
@vinaykumar-cw4pz 3 жыл бұрын
You are good person Murali sir. Only problem in Santa movie was the length which made audience feel bored. Please next movie don't make such a mistake you have got a good talent. Make a entertaining movie that is what people expect now to spend there time.
@anand7nw724
@anand7nw724 3 жыл бұрын
Yes, Please ask about his spirtual journey.
@srinivasven3559
@srinivasven3559 3 жыл бұрын
It's wonderful interview,i was imagining things when he kept on narrating.thanks
@anandraosindhe
@anandraosindhe 3 жыл бұрын
Murali Mohan should start spiritual institutions or counselling to people’s.
@keer1983
@keer1983 3 жыл бұрын
very nice!.. Appreciate Murali Mohan's awesome story telling skills. One episode on how a very good movie with good story, superstar.. everything right but still fails to take off in the box office.. can he explain a few movies... like H2o , superstar, Ekangi etc
@GaurishAkkiStudio
@GaurishAkkiStudio 3 жыл бұрын
Yes.. Good idea
@mallikarjunabasavapattana5947
@mallikarjunabasavapattana5947 3 жыл бұрын
We need your spiritual journey to be explained in the form of spiritual guide to people for getting some peace of mind in this money world(rate race)...
@prasadm2398
@prasadm2398 3 жыл бұрын
Gaurish sir,next time you interview to Murali sir regarding his spiritual journey,meditation,yoga.
@artbykalaayodha957
@artbykalaayodha957 3 жыл бұрын
ಇದರ ಬಗ್ಗೆ ನಾನು ಪ್ರಶ್ನೆ ಕೇಳಿದ್ದೇನೆ
@vinitkatti7998
@vinitkatti7998 3 жыл бұрын
also talk about "cinema my darling" making
@likhitmahesh8933
@likhitmahesh8933 3 жыл бұрын
I expect Spiritual talk from Sir.
@srikanthds285
@srikanthds285 3 жыл бұрын
Sir plzz talk about spiritual life
@pradhyumnauday1103
@pradhyumnauday1103 3 жыл бұрын
Sir please do the movie "o kusuma bale" and trine trine Kannada movie in the OTT platform. Please sir
@Praveen-jg3ks
@Praveen-jg3ks 3 жыл бұрын
Kindly talk about spiritual processes
@MOHAN_official693
@MOHAN_official693 3 жыл бұрын
Spirituality bagge madi
@w3net
@w3net 3 жыл бұрын
Ella episodu chennagittu.. aadyatma shuru maadi pls
@adisheshthunder471
@adisheshthunder471 3 жыл бұрын
Dayavittu sadyavadalli Namma ee busy life nalli swalpa samaya dhyanakke meesaliduva marga atva adana hege mattu enu madabeku endu mundina episode nalli thilisabekagi vinanthi
@surajkashyap8384
@surajkashyap8384 3 жыл бұрын
If he has self introspected about why did he fail, we would like to know what would have made him a successful director , reasons for his failure at some point and what this generation cinema aspirants should avoid..
@kishuvrao3035
@kishuvrao3035 3 жыл бұрын
Sandalwood GOD one&only #crazystar❤❤❤❤❤
@mudalagirigowda9858
@mudalagirigowda9858 3 жыл бұрын
100%🙏❤👌👍
@shekarmellihallil7508
@shekarmellihallil7508 3 жыл бұрын
Share your spiritual experience and tell the ways to enter the spiritual world. At least a few stages. Murali sir.
@ajaysimha499
@ajaysimha499 3 жыл бұрын
Murali sir, I have become a big fan of you. Can you please tell more about your current relationship with Upendra sir. Has uppi sir helped you financially. I think you are the real star maker. Who made upendra the star
@deeparajah443
@deeparajah443 3 жыл бұрын
ಇಂದ್ರ ಸೇನಾ ಆಗಲಿ..
@amarmoni9460
@amarmoni9460 3 жыл бұрын
Kindly explain other actors, movies or related incidents of some other movies
@naveen3656
@naveen3656 3 жыл бұрын
Tell us about how to write a story
@jakirhusain2077
@jakirhusain2077 3 жыл бұрын
Pls episode on spiritual growth.
@artbykalaayodha957
@artbykalaayodha957 3 жыл бұрын
ಗೌರಿಶ ಅಕ್ಕಿ ಸರ್ ಮತ್ತು ಮುರಳಿ ಸರ್ ನಮಸ್ಕಾರ ಕೆಲವು ಪ್ರಶ್ನೆಗಳನ್ನು ನಾನು ಮತ್ತು ನನ್ನ ಸ್ನೇಹಿತರ ಪರವಾಗಿ ಕೇಳಿದ್ದೇನೆ ಅಕ್ಷರಗಳು ತಪ್ಪಿದ್ದಲ್ಲಿ ಕ್ಷಮಿಸಿ
@bhavyabhavya2068
@bhavyabhavya2068 3 жыл бұрын
Thank you sir next episode madalva sir?
@Vijaylawcity
@Vijaylawcity 3 жыл бұрын
I think many used ur talent n skill!!! N left u alone sir
@Ankesh-M
@Ankesh-M 3 жыл бұрын
ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡೋಕೆ ಒಂದು ಅವಕಾಶ 😍🔥🙏
@viswasv7784
@viswasv7784 3 жыл бұрын
Sir any topic on spritual journey is fine
@fitness5091
@fitness5091 3 жыл бұрын
ಸರ್ ನೀವು ಒಂದು ಆಡಿಷನ್ ಮಾಡಿ ಸರ್ ನಮ್ಮಂತಹ ಮುಂದಿನ ಯುವ ಪೀಳಿಗೆಗೆ ಬದುಕುವ ಅವಕಾಶ ಮಾಡಿಕೊಡಿ ಇದು ನನ್ನ ಮನವಿ ಮುರಳಿ ಸರ್.
@sadashivan8920
@sadashivan8920 3 жыл бұрын
please do interview on spirtual topic with murali sir in coming future. like intution process, positivity..
ಸೂಪರ್ ಗೆ ನಾನು Work ಮಾಡಿಲ್ಲ!! ಕಾರಣ? |  Director S Murali Mohan Question And Answer Session | Heggadde
17:38
Heggadde Studio I ಹೆಗ್ಗದ್ದೆ ಸ್ಟುಡಿಯೋ
Рет қаралды 42 М.
Smart Sigma Kid #funny #sigma #comedy
00:25
CRAZY GREAPA
Рет қаралды 17 МЛН
Wait for the last one! 👀
00:28
Josh Horton
Рет қаралды 156 МЛН
Happy 4th of July 😂
00:12
Pink Shirt Girl
Рет қаралды 54 МЛН
Incredible magic 🤯✨
00:53
America's Got Talent
Рет қаралды 61 МЛН
Actor, Director Mohan reveals fascinating facts about Crazy Star Ravichandran | Vijay Karnataka
19:21
Vijay Karnataka | ವಿಜಯ ಕರ್ನಾಟಕ
Рет қаралды 55 М.
100❤️
0:19
MY💝No War🤝
Рет қаралды 9 МЛН
Такого они не видели😱😍
0:55
Следы времени
Рет қаралды 3,8 МЛН
Русалка
1:00
История одного вокалиста
Рет қаралды 4,5 МЛН