ತುಂಬಾ ಧನ್ಯವಾದಗಳು ಅಮ್ಮ ನಾವು ಮನೆಯಲ್ಲಿ ಇಂತಹ ಸಣ್ಣಪುಟ್ಟ ತಪ್ಪುಗಳನ್ನು ಮಾಡಬಾರದು ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ
@Rama-ln4ol Жыл бұрын
ನೀವು ಪೂಜೆ ಮಾಡಿದ ಫೋಟೋ, ರಂಗೋಲಿ, ಮಲ್ಲಿಗೆಯ ಹಾರ, ಹಚ್ಚಿದ ದೀಪಗಳು,ಎಷ್ಟು ಸುಂದರವಾಗಿದೆ ಎಂದರೆ, ನೋಡಿದರೆ, ಸಂತೋಷವಾಗುತ್ತದೆ, ನಿಮ್ಮ ಶ್ರದ್ಧೆ, ಭಕ್ತಿ ಎದ್ದು ಕಾಣುತ್ತದೆ.
@premajavoor972 Жыл бұрын
ನೀವು ನಮ್ಮ ಪಾಲಿಗೆ ಸರಸ್ವತಿ🙏🏻 ಅಕ್ಕಾ ನನ್ನ ಮಗಳ👑 ಹೆಸರು ಸಹಿತ ವೀಣಾ ಅಂತಾ ಈಗ ಅವಳು s s l c ತುಂಬಾ ಜಾಣೆ😊 ಆ ಹೆಸರಿಗೆ ಇರೋ ಗತ್ತೇ ಬೇರೆ💫 ನನ್ನ ಮಗಳಿಗೆ ಆಶೀರ್ವಾದ ಮಾಡಿ ಅಕ್ಕಾ🙏🏻 ನೀವು ಹೇಳೋ ಪ್ರತಿ ವಿದ್ಯಾ ಮಂತ್ರವನ್ನ ಪ್ರತಿದಿನ ಹೇಳತಾಳೆ 🌷ನಿಜವಾಗ್ಲೂ ಹೇಳ್ತಿನಿ ನಿಮ್ಮ ನಾಲಿಗೆ ಯಲ್ಲಿ ಆ ಸರಸ್ವತಿ ವಾಸ ಮಾಡಿದಾಳೆ 🙏🏻🙏🏻
@RameshRamesh-ro5fr Жыл бұрын
L00l0
@sumi-manju Жыл бұрын
ಅಮ್ಮ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ, 🙏 ಅಮ್ಮ ಕಾಳಿಕಾ ಅಮ್ಮ ನವರಿಗೆ ಹಚ್ಚ ಬಹುದಾ ನಿಂಬೆಹಣ್ಣು ದೀಪ, ನಮ್ಮ ಕುಲದೇವಿ ಅವರು, ತುಂಬಾ ದಿನದಿಂದ ಈ ಪ್ರಶ್ನೆ ಕೇಳ ಬೇಕು ಅನ್ಕೋಡಿದ್ದೆ,
@k_kitchen. Жыл бұрын
ಹರೇ ಶ್ರೀನಿವಾಸ ವೀಣಾ ಅವ್ರೆ🌹🙏 ಧನ್ಯವಾದಗಳು 🙏
@rekhake1230 Жыл бұрын
ವೀಣಾ ಮೇಡಂ,ನಾನು ಯಾರೋ ಹೇಳಿದರು ಅಂತ ಮಂಗಳವಾರ ಶುಕ್ರವಾರ ಹರಳು ಉಪ್ಪು ಹಾಕಿ ಮನೆ ಒರೆಸುತ್ತಾ ಇದ್ದೆವು ಇವಾಗ ನೀವು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
@Jyothijyothi-me4kq Жыл бұрын
Thank you so much for your great information amma 🙏🙏
@shashikalashashi6207 Жыл бұрын
🙏ಅಮ್ಮ ತುಂಬಾ ಒಳ್ಳೆಯ ವಿಷಯ tilisikottiddiri ಅಮ್ಮ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🌹🌹♥️
@nandinimanjugowdamn4426 Жыл бұрын
ತುಂಬಾ ಒಳ್ಳೆಯ ಮಾಹಿತಿಗಳು, ದನ್ಯವಾದಗಳು ಅಮ್ಮ🙏
@veena.srikanthveena.srikan924 Жыл бұрын
Tq amma tumba olleya vishaya thilisi kottiddira.tq so much amma😊😊
@rajashreealagundi8532 Жыл бұрын
🙏🏻 ತುಂಬಾ ಧನ್ಯವಾದಗಳು ಅಮ್ಮ
@vidyadhar4840 Жыл бұрын
ತುಂಬಾ ಧನ್ಯವಾದಗಳು ಮೇಡಂ.
@savitadange4718 Жыл бұрын
Tumba olleya mahiti kotttidira Amma nimage tumbu hrudaya dhanyavafgalu amma🙏🙏🙏❤❤
@VeenaJoshi24 күн бұрын
Thanks to all
@malakajappah746 Жыл бұрын
🙏🙏🙏🙏🙏🌼🌺dhanyavadagalu amma e mahitigagi🙏
@poornima20099 Жыл бұрын
ಧನ್ಯವಾದಗಳು ಅಮ್ಮ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದಿರಿ❤❤🎉
Hwdu amma nevu nijavaglu saraswati devenee amma🙏🏻🙏🏻🙏🏻🙏🏻
@jyothik3714 Жыл бұрын
Namaste Amma😙
@sb100jaymane7 Жыл бұрын
Namaste Amma 🙏 👋
@user-fc6wx3yz5w Жыл бұрын
Namaste Amma
@nagavenit7172 Жыл бұрын
Namaste amma 🙏🙏🙏🙏🙏
@aratichoudhari5224 Жыл бұрын
Akka🙏🙏
@girijagond2042 Жыл бұрын
Thank you amma
@user-wy8ms5xz6i Жыл бұрын
Tqu Amma
@bharathishuba1402 Жыл бұрын
ನಮಸ್ಕಾರ ಅಮ್ಮ ನಮ್ಮ ಮನೆಯಲ್ಲಿ ಪೂಜಾ ಪದ್ಧತಿ, ಬ್ರಾಹ್ಮಿ ಮುಹೂರ್ತದಲ್ಲಿ ಯಾವ ರೀತಿ ದೀಪವನ್ನು ಹಚ್ಚಬೇಕು ದಯವಿಟ್ಟು ಸ್ವಲ್ಪ ತಿಳಿಸಿ ಕೊಡಿ ಅಮ್ಮ ಏಕೆ ಅಂದರೆ ನಮ್ಮ ಮನೆಯಲ್ಲಿ ಬ್ರಾಹ್ಮಿ ಮೂತ್ರದಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಅತ್ತೆ ಮಾವ ಯೆಜ್ಮಾನ್ರು ಎಲ್ಲರೂ ನಿದ್ದೆಯಲ್ಲಿ ಇರ್ತಾರೆ ಆ ಸಮಯದಲ್ಲಿ ದೀಪ ಹಚ್ಚುವುದು ಶುಭನು ಅಶುಭನು ಗೊತ್ತಿಲ್ಲ ಅಮ್ಮ ಅದಕ್ಕೋಸ್ಕರ ದಯವಿಟ್ಟು ದೀಪ ಹಚ್ಚುವುದು ಬ್ರಾಹ್ಮಿ ಮುಹೂರ್ತದಲ್ಲಿ ಹೇಗೆ ಅಂತ ದಯವಿಟ್ಟು ತಿಳಿಸಿ ಕೊಡಿ ಅಮ್ಮ ವಿಡಿಯೋ ಮಾಡಿ ಎಲ್ಲರಿಗೂ ಹೆಲ್ಪ್ ಆಗುತ್ತದೆ 🙏🙏🙏
@nethravathi867 Жыл бұрын
ತುಂಬಾ ಧನ್ಯವಾದಗಳು ಅಮ್ಮ, ಅಮ್ಮ ನಮ್ಮ ಮನೆಯ ದೇವರು ಚೌಡೇಶ್ವರಿ ಮತ್ತು ಪಟ್ಟಲದಮ್ಮ ಈ ದೇವತೆಗಳ ಪೂಜೆ ವಿಧಾನವನ್ನು ತಿಳಿಸಿ ಕೊಡಿಯಮ್ಮ ಕುಲದೇವರ ಪೂಜೆಯನ್ನು ತಿಳಿದು ಮಾಡುವ ಆಸೆ ಅಮ್ಮ