"ಗುಟ್ಟಾಗಿ ತಾಳಿ ತೋರಿಸಿ ಮಂಜುಳಾ ಒಂದು ಗುಟ್ಟು ಹೇಳಿದ್ದಳು!-E07-Actress Jayalakshmi-kalamadhyama-

  Рет қаралды 260,229

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#ActressJayalakshmi #kalamadhyama #param
Click on the below link to Subscribe to Kalamadhyama KZfaq Channel. / kalamadhyammediaworks
www.kalamadhyama.com
ಹಿರಿಯ ನಟಿ ಬಯಲುದಾರಿ, ಬೆಸುಗೆ ಖ್ಯಾತಿಯ ಜಯಲಕ್ಷ್ಮಿ ಅವರ ಬದುಕು ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Actress Jayalakshmi Kalamadhyama Interview, Actress Jayalakshmi LIFE, Actress Jayalakshmi Interview, Kannada Videos, Actress Jayalakshmi Home Tour, Kannada Actress Jayalakshmi Kalamadhyama, Kannada Interview, Bayalu Dari, Besuge, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq,

Пікірлер: 233
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@bharathb2518
@bharathb2518 Жыл бұрын
Sir do interview of Actor mahalakshmi
@chiranjeevimn2781
@chiranjeevimn2781 Жыл бұрын
ನಮಗೆ ನಿಮ್ಮ‌ಕಲಾಮಾಧ್ಯಮ್ಮ‌ ವಿಡಿಯೋಗಳು ತುಂಬಾ ಇಷ್ಟ ದಯವಿಟ್ಟು 🙏🤲🙏 ನಿಮ್ಮಲ್ಲಿ ಮನವಿ ಮಾಡಿಕೇಳಿಕೂಳ್ಳುತೇವೆ ಹಿರಿಯ ನಟಿ ಹೇಮಾ ಚೌಧರಿ ಅವರ‌ ಸಂದರ್ಶನ ಮಾಡಿ.🙏🙏🙏🙏🙏🙏🙏🙏🙏🙏🙏🙏pls......
@chiranjeevimn2781
@chiranjeevimn2781 Жыл бұрын
pls interview Hema Choudhary request pls......🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chiranjeevimn2781
@chiranjeevimn2781 Жыл бұрын
senior actress Hemaa choudhary pls ........ interview 🙏🤲🙏🤲🙏🤲🙏🤲🙏🤲🙏🤲🙏🤲
@marutiduggavati2568
@marutiduggavati2568 Жыл бұрын
Sir s janaki Amma interview madi pls
@hemagangadhara6106
@hemagangadhara6106 Жыл бұрын
ತಮ್ಮ ಕಾಲದ ಮೇರು ಕಲಾವಿದರಾಗಿದ್ದ ಮಂಜುಳ ಮತ್ತು ಕಲ್ಪನಾ ಅವರ ಬಗ್ಗೆ ಅಪಾರವಾದ ಅಭಿಮಾನದಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ಕಲಾವಿದೆ ಜಯಲಕ್ಹ್ಮೀ ಅವರಿಗೆ ಗೌರವ ಪೂರ್ವಕ ವಂದನೆಗಳು
@sheelab1918
@sheelab1918 Жыл бұрын
ಮನಸ್ಸಿಗೆ ಮುದ ನೀಡುವ ಇಂತಹ ಅಪರೂಪದ ಸಂದರ್ಶನಗಳಿಗೆ ಧನ್ಯವಾದಗಳು ಪರಮ್ ಸರ್ 🙏
@narayanapoojary2846
@narayanapoojary2846 Жыл бұрын
ನಮ್ಮ ಮೆಚ್ಚಿನ ಕಲಾವಿದೆ ಮಂಜುಳಾ ಮೇಡಂ ಅವರ ಬಗ್ಗೆ,, ಅವರ ಅಭಿನಯದ ಬಗ್ಗೆ, ಬೆಸುಗೆ ಚಿತ್ರದಲ್ಲಿನ ಒಡನಾಟದ ಬಗ್ಗೆ ವಿವರವಾಗಿ ಮಾಹಿತಿ ಹಂಚಿಕೊಂಡ ಜಯಲಕ್ಹ್ಮೀ ಮೇಡಂ ಅವರಿಗೆ ಮಂಜುಳಾ ಮೇಡಂ ಅಭಿಮಾನಿ ಗಳ ಪರವಾಗಿ ಧನ್ಯವಾದಗಳು.
@sumangala4436
@sumangala4436 Жыл бұрын
ಜಯಲಕ್ಹ್ಮೀ ಮೇಡಂ ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ. ನೀವು ಮಂಜುಳ ಮೇಡಂ ಬಗ್ಗೆ ಹೇಳಿದಾಗ ಕಣ್ಣು ತೇವವಾಯಿತು. ಮಂಜುಳ ಮೇಡಂ 1975 ರಿಂದ 1981 ರ ವರೆಗೆ ಕನ್ನಡ ಚಿತ್ರರಂಗದ ನಂಬರ್ 1 ನಟಿಯಾಗಿದ್ದರು. ಆ ಕಾಲದಲ್ಲಿ ಮಂಜುಳ ಮೇಡಂ ಗೆ ಲಕ್ಷಾಂತರ ಅಭಿಮಾನಿ ಗಳಿದ್ದರು. ನನ್ನ ತಂದೆಯವರ ಜೊತೆಗೆ ಮಂಜುಳ ಅವರ ಕಾರ್ಯಕ್ರಮ ವೊಂದಕ್ಕೆ ಹೋಗಿದ್ದಾಗ ಮಂಜುಳ ಅವರನ್ನು ನೋಡಲು ಅಲ್ಲಿ ವಿಪರೀತ ಜನಸಂದಣಿಯಿತ್ತು. ಸಂಪತ್ತಿಗೆ ಸವಾಲ್, ಎರಡು ಕನಸು ಚಿತ್ರಗಳಲ್ಲಿ ಆಕೆ Dr. ರಾಜಕುಮಾರ್ ಅವರೊಂದಿಗೆ ಅತ್ಯುತ್ತಮ ಅಭಿನಯ ನೀಡಿದ್ದರಿಂದ, ಅವರು ಅಪಾರ ಜನಮನ್ನಣೆ ಗಳಿಸಿದ್ದರು. ನಾನು ಸಣ್ಣವಳಿದ್ದಾಗ ಗಮನಿಸಿದ್ದೇನೆ, ಮಂಜುಳ ಅವರ ಕಟೌಟ್ ಗೂ ಹಾರ ಹಾಕಿದ್ದನ್ನು. ಬಹುಶ ಜಯಲಕ್ಷ್ಮಿ ಮೇಡಂ, ಮಂಜುಳ ಅವರಿಗೆ ಅಭಿಮಾನಿ ಗಳು ಆರತಿ ಮಾಡಿದ್ದರುಎಂದು ಹೇಳಿದ್ದರಲ್ಲಿ ಅತಿಶಯೋಕ್ತಿಯಿಲ್ಲ. ಏನೇ ಆಗಲಿ, ಸಹಕಲಾವಿದರಾದ ಮಂಜುಳ ಮೇಡಂ ಮತ್ತು ಕಲ್ಪನ ಮೇಡಂ ಅವರ ಬಗ್ಗೆ ತಮ್ಮ ಪ್ರೀತಿಯನ್ನು ಹಂಚಿಕೊಂಡ ಜಯಲಕ್ಷ್ಮಿ ಮೇಡಂ ಅವರಿಗೆ ಧನ್ಯವಾದಗಳು 👌👌👌👌❤️❤️
@singwithactressjayalakshmi634
@singwithactressjayalakshmi634 Жыл бұрын
Nimma experience Kelli Thumba Santhosha ayithu😊
@RaghuDevanahalli
@RaghuDevanahalli Жыл бұрын
ನಿಮ್ಮ ಕನ್ನಡದ ಉಚ್ಚಾರಣೆ ಸ್ಪಷ್ಟವಾಗಿದೆ, ಕೆಲ ಕನ್ನಡಿಗರಿಗೆ. ಅಕಾರ,ಉಕಾರ, ಹಕಾರ ಬರಲ್ಲ ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ, ಅವರಿಗಿಂತ ನಿಮ್ಮ ಕನ್ನಡ ಭಾಷೆ ಉತ್ತಮ.
@mahalakshmit.n6320
@mahalakshmit.n6320 Жыл бұрын
ಹೌದು ನಿಮ್ಮ ಅಭಿಪ್ರಾಯ ಸರಿ
@saraswatishara3037
@saraswatishara3037 Жыл бұрын
@@mahalakshmit.n6320 evaara mother tongue yavudu sir ??
@singwithactressjayalakshmi634
@singwithactressjayalakshmi634 Жыл бұрын
Dhanyavada
@soumyavasudev8860
@soumyavasudev8860 18 күн бұрын
​@@singwithactressjayalakshmi634nivu kodaginavara madam❤️
@user-se7jm6uc5l
@user-se7jm6uc5l Жыл бұрын
She speaks very nicely and truly. She has unbelievable memory power!!Thank you so much madam.👍😊
@saidhurgaail2411
@saidhurgaail2411 Жыл бұрын
ಜಯಲಕ್ಷ್ಮಿ ಅಮ್ಮನ ಮಾತಲ್ಲಿ ಯಾರ ಬಗ್ಗೆಯಾದರೂ ನೆಗೆಟಿವ್ ಬರುತ್ತಾ ..ಇಲ್ಲ...ಒಳ್ಳೆಯರಿಗೆ ಮಾತ್ರ ಬೇರೆಯವರ ಒಳ್ಳೆಯತನ ಅರ್ಥ ಆಗೋದು ಮತ್ತು ಎಲ್ಲರೂ ಒಳ್ಳೆಯವಾರಾಗಿ ಕಾಣಿಸೋದು I love you amma
@sathviksridhar724
@sathviksridhar724 Жыл бұрын
Yes exactly.She is a nice human being
@saidhurgaail2411
@saidhurgaail2411 Жыл бұрын
@@sathviksridhar724 s
@soumyavasudev8860
@soumyavasudev8860 18 күн бұрын
Exactly ❤
@shribangaru5018
@shribangaru5018 Жыл бұрын
Jayalakshmi ma'am, Congratulations to you for remembering the wonderful artists of Kannada cinema Manjula madam and Kalpanaramadam
@rukminicr8248
@rukminicr8248 Жыл бұрын
ಇಷ್ಟು ಚೆನ್ನಾಗಿ ಕನ್ನಡ ಮಾತಾಡಿದ್ರೆ ಬೇಕಾದಷ್ಟು, ತುಂಬಾ ನಿಮ್ಮ ಕಂಠ ಚೆನ್ನಾಗಿದೆ,ಈಗಲೂ ಚೆನ್ನಾಗಿದೀರ,ವಯಸ್ಸಾಗಿದೆ ಅನ್ಸೋದೆ ಇಲ್ಲ 🙏🙏
@sumangala4436
@sumangala4436 Жыл бұрын
ಕಲಾಮಯೂರಿ, ದುರ್ಗಿ ಮಂಜುಳಾ ಮೇಡಂ ಸ್ಮಾರಕ ದ ಬಗ್ಗೆ ಮಾಹಿತಿ ಕೊಡಿ 👌❤️👌❤️👌
@sneha6490
@sneha6490 Жыл бұрын
ಮಂಜುಳ ಮೇಡಂ ಅವರ ಕುರಿತು ಮಾಹಿತಿ ಕೊಟ್ಟದ್ದಕ್ಕಾಗಿ ಜಯಲಕ್ಷ್ಮಿ ಮೇಡಂ ಅವರಿಗೆ ವಂದನೆಗಳು 👌👌❤️
@chitrarai6564
@chitrarai6564 Жыл бұрын
So, because, but ಗಳಿಲ್ಲದ ಈ ಕನ್ನಡ ಎಷ್ಟು ಚೆನ್ನಾಗಿದೆ.
@nagarathnakeshavmurthy167
@nagarathnakeshavmurthy167 Жыл бұрын
ಇಷ್ಟುವಯಸ್ಸಾದರೂ ನೆನಪಿನ ಶಕ್ತಿ ಚೆನ್ನಾಗಿದೆ ನಿಮ್ಮ ಅನುಭವಗಳನ್ನು ನಿಮ್ಮಮುದ್ದಾದ ಮಾತುಗಳಿಂದ ನಮಗೂ ಖುಷಿ ಪಡಿಸಿದ್ದಾರೆ ಧನ್ಯವಾದಗಳು
@ashashenoy4212
@ashashenoy4212 Жыл бұрын
I like Jayalaxmi ma'ams way of talking She is so lively and happy lovable woman So nice of you ma'am You are so down to earth ma'am
@shreedhara2871
@shreedhara2871 Жыл бұрын
Thank you, Jayalakshmi madam for your kind opinion about popular artist Manjula madam🙏🙏🙏🙏🙏🙏
@deeptikhatawkar9208
@deeptikhatawkar9208 Жыл бұрын
ನಿಜವಾಗಲೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅವಿಸ್ಮರಣೇಯ ನೆನಪುಗಳನ್ನು ಮೃತಿ ಪಟಲದಲ್ಲಿ ನೆನೆಪು ಮಾಡಿಕೂಳ್ಳುತ್ತಿರುವ ಜಯಲಕ್ಷ್ಮಿ ಅಮ್ಮನವರಿಗೆ ದೇವರು ಯಾವಾಗಲೂ ಆರೋಗ್ಯ, ಆಯುಸ್ಸು ಕೊಡಲಿ.🙏🙏🙏🙏🙏
@sumashivakumar4361
@sumashivakumar4361 Жыл бұрын
She is such a genuine lady , so much of contentment, talks are truly inspiring
@seetha4688
@seetha4688 Жыл бұрын
ಜಯಲಕ್ಷ್ಮಿ ಮೇಡಂ ಒಳ್ಳೆಯ ಕಲಾವಿದೆ. ಕಲಾವಿದೆ ಕಲಾಮಯೂರಿ ಮಂಜುಳ ಮೇಡಂ ಬಗ್ಗೆ ನಿಮ್ಮ ಅನಿಸಿಕೆ ಕೇಳಿ ತುಂಬಾ ಸಂತೋಷವಾಯಿತು. ಮಂಜುಳ ಅವರೊಬ್ಬ ಮಹಾನ್ ಕಲಾವಿದೆ 👍
@user-br4wf8uf7v
@user-br4wf8uf7v Ай бұрын
ಮಂಜುಳ ಒಬ್ಬ ಅಪ್ರತಿಮ ಕಲಾವಿದೆ. 🙏🙏🙏 ಜಯಲಕ್ಷ್ಮಿ ಯವರಿಗೆ ವಂದನೆಗಳು 🙏
@user-kb4no8cw7q
@user-kb4no8cw7q 11 ай бұрын
ಮಂಜುಳಾ ಅವರು ಸೌಂದರ್ಯದ ಜೊತೆಗೆ ಅಭಿನಯದಲ್ಲಿ ಯೂ ಬಹು ದೊಡ್ಡ ಕಲಾವಿದೆ 🙏
@shribangaru5018
@shribangaru5018 Жыл бұрын
Thank you Jayalakshmi madam, for expressing your views on great Manjula madam 🙏
@rameshrangavidyarthi1136
@rameshrangavidyarthi1136 Жыл бұрын
ಅಮ್ಮ ನಿಮ್ಮ ಧ್ವನಿ ನೀವು ಎಷ್ಟು ಮುಗ್ಧರು ಅಂತ ಗೊತ್ತಾಗುತ್ತೆ .ದೇವರು ನಿಮ್ಮನ್ನು ಚೆನ್ನಾಗಿ ನೋಡಲಿ
@RakeshF-oi6hz
@RakeshF-oi6hz 5 ай бұрын
ಮಂಜುಳ ಮತ್ತು ಜಯಲಕ್ಷ್ಮಿ 🙏🙏🙏
@meenachatni7383
@meenachatni7383 Жыл бұрын
ಜಯಲಕ್ಷ್ಮಿ ಅವರು...ತುಂಬಾ ಚೆನ್ನಾಗಿ ಮಾತಾಡಿದ್ದಾರೆ... ಕೇಳುತ್ತಾ ಇರಬೇಕು ಅನಿಸುತ್ತದೆ
@manasasraj5339
@manasasraj5339 Жыл бұрын
Param sir neevu ethara adbutha kalavidara interview madidakke thank you so much and keep it up 🙏
@annapurna632
@annapurna632 Жыл бұрын
Wow ivara voice estu sweet agide😍🥰
@bhavana8005
@bhavana8005 Жыл бұрын
ಮಂಜುಳಾ ಮೇಡಂ ಮತ್ತು ಜಯಲಕ್ಷ್ಮಿ ಮೇಡಂ ಬೆಸುಗೆ ಚಿತ್ರದಲ್ಲಿ ಒಳ್ಳೆಯ ಅಭಿನಯ ನೀಡಿದ್ದಾರೆ 👌
@nalinin6172
@nalinin6172 Жыл бұрын
Thank you for remembering old actors,you are nice talking,now you also beautiful and young, real true you are correct talkin mam,god bless you,t.q.for param sir interview.👌👌🙏🙏🙏🙏
@sumangala4436
@sumangala4436 Жыл бұрын
ಮಂಜುಳ, ದುರ್ಗಿ, ನಮ್ಮ ಕರ್ನಾಟಕದ ಹೆಮ್ಮೆ 🤭
@manjulamanju390
@manjulamanju390 Жыл бұрын
ಮೇಡಂಗೆ ಎಷ್ಟೊಂದು ನೆನೆಪಿನ ಶಕ್ತಿ ಇದೆ ಇಂತವರನ್ನ ಇಂಟ್ರುವ್ ಮಾಡಿ ಒಳ್ಳೇ ಕೆಲ್ಸ ಮಾಡ್ತಿದೀರಾ ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🙏
@hemalathakmm783
@hemalathakmm783 Жыл бұрын
We just love u mam Old is gold mam Shathakoty Abhinandanegalu🙏🙏🙏🙏🙏🙏🙏😍😍😍😍😍💖💖💖💖💐💐💐💐💐
@manasasraj5339
@manasasraj5339 Жыл бұрын
Jaya Lakshmi mam , u r very nice mam , super memories mam, and u have very good knowledg and memory powder, communication skills mam ,👌 I like u mam🙏
@sneha6490
@sneha6490 Жыл бұрын
Manjula and Jayalakshmi acting was good in Besuge ❤️👌❤️
@Ram92026z
@Ram92026z Жыл бұрын
Naanu I can listen to her speak about those days, all week! Brilliant interview! She is so humble and she was so beautiful! God bless her!!
@arathi_holla
@arathi_holla Жыл бұрын
Very good advice should not compare with others.. We will get what ever written in our fate. ಋಣ ಇದ್ದಷ್ಟೇ ಲಭ್ಯ
@ThomasSequera-vr1mk
@ThomasSequera-vr1mk 5 ай бұрын
ಮಂಜುಳ, ಜಯಲಕ್ಷ್ಮಿ 🙏🙏🙏
@SwapnaRao-mp7fs
@SwapnaRao-mp7fs Жыл бұрын
My all time favourite artist, fabulous and vrsatile Manjula madam
@swathisuchitra
@swathisuchitra Жыл бұрын
She is very matured and did not bad mouth about her contemporaries and only shared good things.
@UshaBelvadi
@UshaBelvadi Жыл бұрын
Episode ಚೆನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು 🙏 🙏
@kavyaraghavendra6475
@kavyaraghavendra6475 Жыл бұрын
Very practical Lady... Vasthava na chennagi xplain madiddare
@wisesan123
@wisesan123 Жыл бұрын
Nice to hear about Kalpana and Manjuala Mam.
@user-tt5ne9zf6t
@user-tt5ne9zf6t 8 ай бұрын
Thank you Jayalaxmi madam, for remembering Manjula and Kalpana.
@piouskerur
@piouskerur Жыл бұрын
Your frame of looking life is exceptional maam
@booboodiaries
@booboodiaries Жыл бұрын
Hatsoff to your detailed memory madam🙏
@kusumasharma3127
@kusumasharma3127 Жыл бұрын
YOU,STUDIED IN K V HEBBAL U WERE MY SISTERS CLASS MATE,U WERE GOOD IN SPORTS AND U ACTED IN KANNADA MOVIES BEING A MALAYALEE.CONGRATS
@bsnagabhushan77
@bsnagabhushan77 Жыл бұрын
ವಾಸ್ತವ ಪ್ರಜ್ಞೆ, ಅಮ್ಮ greate
@yogibm2144
@yogibm2144 Жыл бұрын
Thanks for Jayalakshmi Mam for this wonderful episode💐🙏🙏👍👍👍👍
@sairamya
@sairamya 3 ай бұрын
Param sir thank for this beautyfull video❤ Amma thank u so very much for sharing this wonderfull memories ❤ litrally cried for manju mam n kalpana mam Hennumakkala life bahala kashta tumba jagrathe inda irbeku ❤ Amma please kannada serials moviesnalli maadi
@shankarb7257
@shankarb7257 Жыл бұрын
Very good memory old actors jayalakshmi madam 🙏💐🙏💐🙏💐😊💖💓💕🎥
@78cheeni
@78cheeni Жыл бұрын
ಅಧ್ಭುತ ಸಂದರ್ಶನ....
@nageshh6013
@nageshh6013 Жыл бұрын
Thank you Madam wonderful experience shared to all Thank you Paramesh Sir
@hemalathahs8586
@hemalathahs8586 Жыл бұрын
ನಟಿ ಜಯಲಕ್ಷ್ಮಿ ಅವರ ಮಾತು ಚಂದ, ಅವರ ಹಳೇ ನೆನಪು ಚೆನ್ನಾಗಿ ಹಂಚಿಕೊಂಡಿದ್ದಾರೆ ಮಂಜುಳಾ ಕಲ್ಪನಾ ನನಗೆ ತುಂಬಾ ಇಷ್ಟ, ದಯವಿಟ್ಟು ಮಂಜುಳಾ ಮಗನನ್ನು ತೋರಿಸಿ ಒಂದು ಸಲ
@ushamadam435
@ushamadam435 Жыл бұрын
Mam ur as a actress very fabulous and ur open heart interview is good
@tejasnayak1539
@tejasnayak1539 11 ай бұрын
Manjula medam and ಕಲ್ಪನಾ ಮೇಡಂ acting ❤️🙏 good 👍
@lathashivaji7039
@lathashivaji7039 Жыл бұрын
Very memorable vlog. Thanks sir
@seetha4688
@seetha4688 Жыл бұрын
ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭
@sharadaramesh5739
@sharadaramesh5739 Жыл бұрын
Very good interview 👏love amma
@lakshmipathyd7852
@lakshmipathyd7852 Жыл бұрын
H S Manjula, H S Umadevi, H S Manjunatha, H S Neelakanta, and a younger sister.
@gangadharabhat845
@gangadharabhat845 Жыл бұрын
Her name is H. S. Mamatha
@lakshmipathyd7852
@lakshmipathyd7852 Жыл бұрын
@@gangadharabhat845 H S Umadevi is my classmate in second pu 1975-76. (National College jayanagar)
@gangadharabhat845
@gangadharabhat845 Жыл бұрын
Thank you Lakshmipathy, D. sir, for your kind information. I know all the family members of Manjula madam that you mentioned. A very respectable family Apart from the family members of Manjula ma'am you mentioned, I am knowing Smt.Uma madam's husband Sri Prakash sir, Manjula madam' s youngest sister, H. S.Mamatha and Manjula madam's son Abhishek. I was knowing Manjula madam's father Mr. Shivanna and mother Mrs. Deviramma also.
@suchandr12345
@suchandr12345 Жыл бұрын
Wow super sir nim kelasa super sir yesto janke intah vishay gotte iralla nanagu kuda i mahiti igle gottagirudu
@gubbacchi10
@gubbacchi10 Жыл бұрын
Always intriguing to hear about kalpana
@bharmadhu
@bharmadhu Жыл бұрын
So realistic ❤she is beautiful and lovely ❤full of love and enthusiasm ❤️
@ratnaswamy6445
@ratnaswamy6445 Жыл бұрын
What a memory 👌
@sapnashoni9961
@sapnashoni9961 Жыл бұрын
So inspiring words
@parmesh9250
@parmesh9250 Жыл бұрын
Sir I'm your Big Big fan ⭐⭐⭐⭐⭐⭐⭐🔥🔥
@jayalakshmimalkood4195
@jayalakshmimalkood4195 Жыл бұрын
👌👌👌👌👌👌👌👌👌🙏🙏🙏🙏🙏🙏🙏🙏ತುಂಬಾ ಚೆನ್ನಾಗಿ ಮಾಡುತ್ತಾರೆ jayalaxmi avru ಹಳೇ ನೆನಪು ಮಾತ್ರ ತುಂಬಾ ಚೆನ್ನಾಗಿ ಹೇಳಿದ್ದಾರೆ ನಮಸ್ಕಾರ
@ushamahesh6698
@ushamahesh6698 Жыл бұрын
Well said mam you r great and you are so beutiful😍
@nalinirao783
@nalinirao783 Жыл бұрын
Abouslty mam... Reality of life.. Such a nc episode..
@chayagp5561
@chayagp5561 Жыл бұрын
Very contented , hardly we find such people
@vivekiyer904
@vivekiyer904 Жыл бұрын
Honest person God bless her
@prabaharish5066
@prabaharish5066 Жыл бұрын
Ha, howdu endu heluvudu, estu channagide kelukke, so sweet you mam
@suhassodu7568
@suhassodu7568 Жыл бұрын
Nice lady. True words 👏 🙌 👌 ❤️
@maheshk7074
@maheshk7074 Жыл бұрын
Nice param old actress innu hecchina interview madi
@teenavijay7653
@teenavijay7653 Жыл бұрын
🙏 mam estu channage nivu bere heroin bagge olle mathadthiri estu olle mansu mam nimdu,,
@Navithapoorvi208vlogs
@Navithapoorvi208vlogs Жыл бұрын
Tumba danyavadagalu sir nan manjula mam mattu kalpana mam... Gudigera basavaraju sir avra jeevana charitrene odida tara aytu yella episode monne enda nodi tumba Kushi aytu sir tumba vicharagalu namge gotte erlilla olle vishayagalu satyamshagalu yella tilkondvi sir... 🤝
@madanraoguide1624
@madanraoguide1624 Жыл бұрын
ನೀವು ಕಿವಿಗೆ ಹೂ ಮುಡಿದಿರುವುದು ಬಹಳ ಚೆನ್ನಾಗಿದೆ ಸುಸ್ತಿಗಿಬಿಟ್ಟೆ..
@k.t.venkatachala1255
@k.t.venkatachala1255 Жыл бұрын
Very good Life experience and message that how to live even after you come to lime light. We don't see this kind of attitude in these days Film actor's,one or two Film hit they come outside with one dozen security
@nijuprathi4767
@nijuprathi4767 Жыл бұрын
Super 🙏🙏🙏
@geetaraj932
@geetaraj932 Жыл бұрын
Her memory is good. The present actor n actress shud learn how to spk with respect abt their co artists.
@manjulasrinivas5894
@manjulasrinivas5894 Жыл бұрын
Jaya maam nimma sandarshana tumba channagide neevu Geddavalu naane movie nallu olle paatra madidri adara baggenu nenapu madikondu nammondige share madkolli please.
@gurumurthymh7417
@gurumurthymh7417 Жыл бұрын
Well said mam ur words r true
@shashikalamurugan6768
@shashikalamurugan6768 Жыл бұрын
HI param Jayalakshmi madem avru Kalpana amma, manjula Madem bagge mathadthidhre manassige kushi Jothe thumbha novaguthe😭😭😭thank you Jayalakshmi Madem for ur memories 🙏🙏🙏
@hjmohankumar9916
@hjmohankumar9916 Жыл бұрын
Super sir
@piyupats9048
@piyupats9048 Жыл бұрын
Mam voice superb...
@pie-of-life
@pie-of-life Жыл бұрын
Very rarely we can see such a innocent human being even after so many years in this cheating world. The words & voice shows the innocence!
@naveenipsnaveenips3974
@naveenipsnaveenips3974 Жыл бұрын
Sweet voice
@vijaylakshmichandrakumar6469
@vijaylakshmichandrakumar6469 Жыл бұрын
Nice talk
@sumathis6190
@sumathis6190 Жыл бұрын
Super
@meenaximagadum1044
@meenaximagadum1044 Жыл бұрын
Super jayalaxmi medam thumba chennagi matadidiri super ,👌
@PushpaLatha-ni6fn
@PushpaLatha-ni6fn Жыл бұрын
Grt
@mkalavathi1506
@mkalavathi1506 Жыл бұрын
Namaskara mam nima aim ellarigu irali kalamadhyamadavarige nanna namaskaragalu
@fireindehole3241
@fireindehole3241 Жыл бұрын
Good job le parama
@sujathak985
@sujathak985 Жыл бұрын
🙏🌹👌 message
@ushamohan6383
@ushamohan6383 Жыл бұрын
ಏನೇ ಬರಲಿ ಪ್ರೀತಿ ಇರಲಿ ಅಮೂವೀಸ್ ಹಾಕಿ ಧನ್ಯವಾದಗಳು
@ushamohan6383
@ushamohan6383 Жыл бұрын
ಯಾವಾಗ ಹಾಕ್ತೀರಾ ಆದಷ್ಟು ಬೇಗ ಹಾಕಿ ಅನಂತ ಧನ್ಯವಾದಗಳು
@ushamohan6383
@ushamohan6383 Жыл бұрын
ಯಾವಾಗ ಹಾಕ್ತೀರಾ ಹೇಳಿ ಧನ್ಯವಾದಗಳು. ನಮಸ್ಕಾರ ಗಳು
@shwethasiraganahallisb1253
@shwethasiraganahallisb1253 Жыл бұрын
nimma memorie thumba channgide
@vasudevanavada8466
@vasudevanavada8466 Жыл бұрын
Sooper medam
@kavyagowda6741
@kavyagowda6741 3 ай бұрын
Best❤❤
@prakashanitha40
@prakashanitha40 Жыл бұрын
Grounded actress nice
@adithyalokesh4209
@adithyalokesh4209 Жыл бұрын
mam great voice looking nice mam🙏🏻🙏🏻🙏🏻🙏🏻🙏🏻
@asha5116
@asha5116 Жыл бұрын
She talks so cutely❤
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 22 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН
Toothbrush Glove Hack !?
0:16
Dental Digest
Рет қаралды 11 МЛН
ПИЩЕВОЙ ВАНДАЛ НАКАЗАН
0:20
МАКАРОН
Рет қаралды 3,1 МЛН