ಹೀರಾಮಣಿ ಮೇವಿನ ಬೆಳೆ 30 ವರ್ಷ ಬರುತ್ತೆ | ಒಂದು ಎಕರೆ ಮೇವು 25 ಹಸುಗಳ ಪೂರೈಕೆ | Hiramani Grass | Napier Grass

  Рет қаралды 33,350

Rangu kasturi

Rangu kasturi

Жыл бұрын

ಹೀರಾಮಣಿ ಮೇವಿನ ಬೆಳೆ 30 ವರ್ಷ ಬರುತ್ತೆ | ಒಂದು ಎಕರೆ ಮೇವು 25 ಹಸುಗಳ ಪೂರೈಕೆ | Hiramani Grass | Napier Grass
ರೈತರ ವಿಳಾಸ :-
------------------
ಸುದರ್ಶನ್ , ಜೋಗಿಹಳ್ಳಿ ಗ್ರಾಮ
ಶಿರಾ ತಾಲೂಕ, ತುಮಕೂರು ಜಿಲ್ಲೆ
ಮೊ. 97424 27001
ಹೀರಾಮಣಿ ಮೇವು ಇದು ದೇಶಿ ಮೇವು nepier grass ಗಿಂತ ಉತ್ತಮವಾದ ಬೇವಿನ ಬೆಳೆ ಇದನ್ನು ಹಸು ಕುರಿ ಮೇಕೆಗಳು ಇಷ್ಟಪಟ್ಟು ತಿನ್ನುತ್ತವೆ ಇದರಿಂದ ಹಾಲು ಉತ್ಪಾದನೆ ಕೂಡ ಅಧಿಕ ಇರುತ್ತದೆ ಇಂತಹ ವಿಶೇಷ ಮೇವಿನ ಬೆಳೆ ಬೆಳೆದ ರೈತನ ಅನುಭವ ತಿಳಿಸುವುದಕ್ಕೆ ಈ ವಿಡಿಯೋ ಮಾಡಿದ್ದೇವೆ ನಿಮಗೆ ಇಷ್ಟವಾದರೆ ಒಂದು ಮೆಚ್ಚುಗೆ ಇರಲಿ
ನಿಮ್ಮ ರಂಗು ಕಸ್ತೂರಿ
Your Queries :-
hiramani grass kannada
napier grass in kannada
red napier grass
green grass
ಉತ್ತಮ ಮೇವಿನ ಬೆಳೆ
#rangukasturi #hiramani #hiramanigrass #napiergrass #greengrass #ಮೇವಿನಬೆಳೆ

Пікірлер: 70
@rameshshreshthi5491
@rameshshreshthi5491 Жыл бұрын
Sir e boli maga yast call madli massage madudru reply ne madala yak sir inthavra video madtira
@Rangukasturi
@Rangukasturi Жыл бұрын
ಸರ್ ಮೊದಲು ಮಾತು ನೆಟ್ಟಗೆ ಆಡಿ ಅವರ ಪರಿಸ್ತಿತಿ ಹೇಗಿದೆ ಅಂತ ಗೊತ್ತಾ ನಿಮಗೆ ಯಾವಾಗಲೂ ವಿಚಾರ ಮಾಡಿ ಮಾತಾಡೋದು ಕಲಿರಿ
@Rangukasturi
@Rangukasturi Жыл бұрын
ಬೊಳಿ ಮಗ ಬಡ್ಡಿ ಮಗ ಅನ್ನೋಕೆ ಅವರೇನು ನಿಮ್ಮ ಕೊಟ್ಟಿಗೆಲಿ ಹುತ್ತಿಲ್ಲ ಮತಡಬೇಕಾದರೆ ಮೈ ಮೇಲೆ ಎಚ್ಚರವಿರಲಿ
@Harish-em5cc
@Harish-em5cc Жыл бұрын
first raitharige belekododu kalithiko avara problem enagide antha ninage gottha 2months ninda hospitalnalli admitagi 10 days agide phone recipe mado agilla ninu adiruva mathu ninage repeat madidre engirurtte thilidu mathadodanna kalli nalige ide antha eneno mathada beda ninna no idre haku
@rameshshreshthi5491
@rameshshreshthi5491 Жыл бұрын
@@Rangukasturi ಸ್ವಾಮಿ ನನ್ ಒನ್ಸಾರಿ ಅಲಾ ಎರಡು ಸರಿ ಅಲಾ ಯಸ್ಟ್ ಸರಿ ಫೋನು ಮಾಡುದ್ರು ಪಿಕ್ ಮಡಿಲ ನೀವ್ ಹೇಳ್ತೀರಾ ಏನ್ ಪ್ರಾಬ್ಲಮ್ ಇರ್ಬೋದು ಅಂತ ನನ್ ತಿಂಗಳ್ ಬಿಟ್ ಮಾಡುದ್ರು ರೆಪ್ಲ್ ಹೋಗ್ಲಿ ವಾಟ್ಸಪ್ಪ್ ಮೆಸೇಜ್ ಮಾಡುದ್ರೆ ಡೆಲಿವೆರಿ ಆಗಿದೆ ರೆಪ್ಲ್ ಇಲ್ಲ ಅದು ಏನ್ ಪ್ರಾಬ್ಲಮ್ ಇದ್ರು ರಿಪ್ಲೈ ಮಾಡಬೋದು ನಮಗೂ ಅರ್ಥ ಅಗತ್ತೆ ಒಂದು ರಿಪ್ಲೈ ಆಗುತ್ತೆ ಇಲ್ಲ ಇಲ್ಲ ಅಷ್ಟೇ ಅದುನು ಮಾಡ್ಲಿಲ ಅಂದ್ಮೇಲೆ ಇನ್ ಏನ್ ಅಂತಾರೆ ಅವ್ನ ನಮಗೆ ಏನ್ ಕೆಲಸ ಇಲ್ವಾ ಅವ್ರು ಹೇಳಿದುಕ್ಕೆ ತಾನೇ ನಾವ್ call ಮಾಡಿದು ನನ್ ಏನ್ ಕೇಳ್ದೆ ಹಿರಾಮಣಿ ಸ್ಟಿಕ್ಸ್ sigutha ಇಲ್ವಾ ಹೇಳಿ ಅಂದ್ರೆ ಹೌದು ela ಇಲ್ಲ ಅಂತ ರಿಪ್ಲೈಮಾಡಿದಲೇ ಇರೋಷ್ಟು ಪ್ರಾಬ್ಲಮ್ ಯಾರಿಗೂ erala ಅನ್ಕೋತೀನಿ
@jagadeeshkpj5630
@jagadeeshkpj5630 Жыл бұрын
ಸುದರ್ಶನ್ ರವರಿಗೆ ಧನ್ಯವಾದಗಳು
@prakashabekka4694
@prakashabekka4694 Жыл бұрын
Sir ವೀಡಿಯೋ ವೀಕ್ಷಿಸಿದಾಗ ಒಳ್ಳೆಯ ಮಾಹಿತಿ ನೀಡಿದ್ದೀರ thanks
@santoshsinghrajaput9798
@santoshsinghrajaput9798 Жыл бұрын
Super sir
@oceantruthseeker
@oceantruthseeker Жыл бұрын
Great Work.
@venkateshkvrkasturi9979
@venkateshkvrkasturi9979 Жыл бұрын
Nice
@Basavarajmalipatil
@Basavarajmalipatil Жыл бұрын
🙏🙏 ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
@Rangukasturi
@Rangukasturi Жыл бұрын
ನಿಮಗೂ ಕೂಡ ಶುಭಾಶಯಗಳು
@irannabk
@irannabk Жыл бұрын
ತುಂಬಾ ಧನ್ಯವಾದಗಳು ಸರ್
@Rangukasturi
@Rangukasturi Жыл бұрын
🙏🙏
@sangameshpatil9162
@sangameshpatil9162 Жыл бұрын
ಸರ್ ಕೃಷಿಗೆ ನಿಮ್ಮ ಕೊಡುಗೆ ಅಪಾರ . 🙏🙏🙏
@jagadeeshkpj5630
@jagadeeshkpj5630 Жыл бұрын
ಸರ್ ನಮಸ್ಕಾರ ಒಳ್ಳೆ ಮಾಹಿತಿ
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@mallikarjunamallik8545
@mallikarjunamallik8545 Жыл бұрын
ಬೆಳಗಿನ ವಂದನೆಗಳು ಅಣ್ಣ
@Rangukasturi
@Rangukasturi Жыл бұрын
ನಮಸ್ಕಾರಗಳು ಅಣ್ಣಾ
@gulabikrishna2130
@gulabikrishna2130 Жыл бұрын
K 😘
@birappamet7034
@birappamet7034 9 ай бұрын
ಇರ ಮನಿ ಮೇವಿನ ಬೀಜಗಳು ಎಲ್ಲಿ ಸಿಗುತ್ತದೆ
@Keshava1462
@Keshava1462 Жыл бұрын
Super. Ranganna
@Rangukasturi
@Rangukasturi Жыл бұрын
🙏🙏
@nagucreation9194
@nagucreation9194 Жыл бұрын
Namma frind tota ❤️❤️
@Rangukasturi
@Rangukasturi Жыл бұрын
👍
@rameshshreshthi5491
@rameshshreshthi5491 Жыл бұрын
Sir nim friend call pick madtila full address kodtira
@Rangukasturi
@Rangukasturi Жыл бұрын
ಸರ್ ವಿಡಿಯೊ discription box ನಲ್ಲಿ ಇದೆ ನೋಡಿ
@therockandrocky6513
@therockandrocky6513 Жыл бұрын
Sir chilliyalli 🌶 black thrips Nasha madodhu hege thilisi
@Rangukasturi
@Rangukasturi Жыл бұрын
ಅದರ ಬಗ್ಗೆ ಸುಮಾರು ವಿಡಿಯೋ ಗಳು ಇವೆ ಒಮ್ಮೆ ನೋಡಿ ಹಾಗೂ beauveria bassiyana ವಿಡಿಯೋ ನೋಡಿ
@pradeepkumarav5054
@pradeepkumarav5054 Жыл бұрын
Kindly let us know availability of it.
@Rangukasturi
@Rangukasturi Жыл бұрын
Plz contact sudarshan sir
@vickypatil9585
@vickypatil9585 8 ай бұрын
1 acre mevu nrml agirodu 20 hasugolige sakagutta sir
@Rangukasturi
@Rangukasturi 8 ай бұрын
ಆಗಲ್ಲ ಸರ್
@prajvalkumar4008
@prajvalkumar4008 Жыл бұрын
Please I need both the gliricidia and HIREMANI grass seeds, anyone near Kalburgi Or Basavakalyan??
@Rangukasturi
@Rangukasturi Жыл бұрын
ಹೀರಾಮಣಿ ಬೇಕಾದರೆ ವಿಡಿಯೋದಲ್ಲಿ ಇರುವ no ಗೆ ಕರೆ ಮಾಡಿ ತರಿಸಿಕೊಳ್ಳಿ gliricidia ಬೇಕಾದರೆ ನಿಮ್ಮ ಬಸವಕಲ್ಯನದಲ್ಲೇ ರೋಡಿನ ಪಕ್ಕ ಅಥವಾ ಹಳ್ಳಿಗಳಲ್ಲಿ ಗಿಡ ಇರುತ್ತವೆ ಟೊಂಗೆ ಕತ್ತರಿಸಿ ನಾಟಿ ಮಾಡಿ
@prajvalkumar4008
@prajvalkumar4008 Жыл бұрын
@@Rangukasturi Thank you for the information, now I planted successfully and new germination started with the branches 🤠
@laxmikant7274
@laxmikant7274 Жыл бұрын
i have it in Gulbarga
@sheikbasha7932
@sheikbasha7932 Жыл бұрын
Price list.....for one stick
@Rangukasturi
@Rangukasturi Жыл бұрын
Plz contact sir
@udaybadami881
@udaybadami881 Жыл бұрын
What is cost of hiremane grass each bud
@Rangukasturi
@Rangukasturi Жыл бұрын
ಪ್ಲ contact sudharshan
@shrikantkhanadali2665
@shrikantkhanadali2665 Жыл бұрын
ಹೀರಾಮಣಿ ಕಡ್ಡಿಗಳ ದರ ಹೇಗೆ ಸರ್
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್ 🙏🙏
@nagarajsanju0675
@nagarajsanju0675 Жыл бұрын
@@Rangukasturi contact no sir
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಅರ್ದಕ್ಕೆ ನೋಡಿ coment ಹಾಕಬೇಡಿ
@user-or4df5op9b
@user-or4df5op9b Жыл бұрын
ಸರ್ ರೇಟ್ ಎಷ್ಟು ನನಗು ಬೇಕಿತ್ತು
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
@PMSPSOKKE
@PMSPSOKKE Жыл бұрын
He is not resolve call
@madhugowda6261
@madhugowda6261 Жыл бұрын
Call tegitilla sir
@Rangukasturi
@Rangukasturi Жыл бұрын
ಸರ್ ಏನೋ ತೊಂದರೆ ಇರಬೇಕು ಎರಡು ದಿನ ಬಿಟ್ಟು ಮಾಡಿ 🙏🙏
@brandsocietybs4202
@brandsocietybs4202 Жыл бұрын
Sir nim number kode nivu devara Tara ರೈತರರಿಗೆ
@Rangukasturi
@Rangukasturi Жыл бұрын
ಸರ್ no ಕೇಳಿದರೆ ಕೊಡಬಹುದು ಆದರೆ ದೇವರ no ಎಲ್ಲಿಂದ ತರಲಿ
@Rangukasturi
@Rangukasturi Жыл бұрын
Plz contact instagram
@shashikiran9767
@shashikiran9767 Жыл бұрын
Ivara number kodi sir namgu siguta mehu
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಸರ್ no ಸಿಗುತ್ತೆ ಮೇವು ಸಿಗುತ್ತೆ
@guledb4kpl181
@guledb4kpl181 Жыл бұрын
No.haki.sri
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿದರೆ no ಸಿಗುತ್ತೆ ಸರ್
@basavanagouda8117
@basavanagouda8117 Жыл бұрын
ಗ್ರೀಲಿಸಿದಿಯ ದನ ತಿನ್ನುತ್ತಾ
@Rangukasturi
@Rangukasturi Жыл бұрын
ಹೌದು ತಿನ್ನುತ್ತೇ ಮತ್ತು ಉತ್ತಮ ಗೊಬ್ಬರ ಕೂಡ
@naturalfarming3477
@naturalfarming3477 Жыл бұрын
Great sir please pH no
@Rangukasturi
@Rangukasturi Жыл бұрын
Thank you sir please see full video for ph ದಯವಿಟ್ಟು ಕೇಳಿಕೊಳ್ಳುವುದು ಇಷ್ಟೇ ನೀವು ಪೂರ್ತಿ ವಿಡಿಯೋ ನೋಡಿದರೆ ಎಲ್ಲಾ ಮಾಹಿತಿ ಸಿಗುತ್ತೆ 🙏🙏
@bhagyadteli1566
@bhagyadteli1566 11 ай бұрын
Sir ellaru ivru call ettailla anta helta idare namge ee Grass bekagide Phone ettatara avaranna contact madi Helo
@Rangukasturi
@Rangukasturi 11 ай бұрын
ಸರ್ ಅವರಿಗೆ ಆರೋಗ್ಯದ ಸಮಸ್ಯೆ ಅಗಿ ಆಸ್ಪತ್ರೆ ಸೇರಿದ್ದಾರೆ ಹಾಗಾಗಿ ಫೋನ್ ಎತ್ತುತ್ತಿಲ್ಲ ದಯವಿಟ್ಟು ಸಹಕರಿಸಿ 🙏🙏
@bhagyadteli1566
@bhagyadteli1566 11 ай бұрын
@@Rangukasturi houda Sir Matte ivaranna contact madbeku André allige hogbeka sir
@Rangukasturi
@Rangukasturi 11 ай бұрын
BA patil sir +919535577497 ಇವರಿಗೆ ಸಂಪರ್ಕಿಸಿ ಸಿಕ್ಕರೆ ಸಿಗಬಹುದು
@MadhuMadhu-fo7py
@MadhuMadhu-fo7py 2 ай бұрын
Number send made sri
@Rangukasturi
@Rangukasturi 2 ай бұрын
ವೀಡಿಯೋದಲ್ಲಿ ಇದೆ ಸರ್
@gnaanachethana3591
@gnaanachethana3591 Жыл бұрын
Super sir
@Rangukasturi
@Rangukasturi Жыл бұрын
Thank you ಚೇತನ್ ಸರ್
Super napier grass in karnataka | napier stick sale| 8660674360
4:35
Farming business kannada
Рет қаралды 40 М.
ОСКАР ИСПОРТИЛ ДЖОНИ ЖИЗНЬ 😢 @lenta_com
01:01
Vivaan  Tanya once again pranked Papa 🤣😇🤣
00:10
seema lamba
Рет қаралды 31 МЛН
OMG🤪 #tiktok #shorts #potapova_blog
00:50
Potapova_blog
Рет қаралды 18 МЛН
Children deceived dad #comedy
00:19
yuzvikii_family
Рет қаралды 8 МЛН
ಬರಗಾಲದ ಮೇವು- COFS-29, COFS-31- fodder crops
2:18
ಕರುನಾಡ ಕೃಷಿಕ karunada krushika
Рет қаралды 10 М.
ОСКАР ИСПОРТИЛ ДЖОНИ ЖИЗНЬ 😢 @lenta_com
01:01