ಹಳ್ಳಿ ಗಿರಣಿ ಗದ್ದಲ

  Рет қаралды 2,265,676

Shivaputra Yasharadha Comedy Shows

Shivaputra Yasharadha Comedy Shows

Жыл бұрын

ಹಳ್ಳಿ ಗಿರಣಿ ಗದ್ದಲ
ಹಳ್ಳಿ ಗಿರಣಿ ಗದ್ದಲ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಅಬೀ
ಬೀಮಸೀ
ರಾಜು
ಮಾಹಾಂತೇಶ
ಭುವನೇಶ್ವರಿ
ದಿವ್ಯಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 1 000
@uttamkumar9192
@uttamkumar9192 Жыл бұрын
ನಕ್ಕು ನಕ್ಕು ಸಾಕಾಯಿತು ನಿಮ್ಮ ಈ ನಟನೆಗೆ ಗುಡ್ ಎಂಟರ್ಟೈನಿಂಗ 😍😍😍😍😍
@adilshahishiledar2398
@adilshahishiledar2398 Жыл бұрын
ಸಿರಿಯಾಗ ಪರರಂತ ಹೇತವ್ವ.. ಸಾಂಗ್ ಸೂಪರ್ ಅಣ್ಣ🙈🙈🙊🙊🙊😂😂😂😂🔥🔥🔥🔥🔥
@devarajgoudigeri2123
@devarajgoudigeri2123 Жыл бұрын
Hi
@pramodshingade2862
@pramodshingade2862 Жыл бұрын
Hi
@adilshahishiledar2398
@adilshahishiledar2398 Жыл бұрын
@@devarajgoudigeri2123 hlo
@adilshahishiledar2398
@adilshahishiledar2398 Жыл бұрын
@@pramodshingade2862 hlo
@raj....virat...8966
@raj....virat...8966 Жыл бұрын
ಭಾನುವಾರ ರಜೆಯಲ್ಲಿ.. ನಿಮ್ಮದೇ ದ್ಯೇಯ ಮನದಲ್ಲಿ....... 👌👌boss 💐
@Parasu-ky5iq
@Parasu-ky5iq 4 күн бұрын
ನಾನು 💚 ommlomlo mmmo
@princemanucreation8312
@princemanucreation8312 Жыл бұрын
ಉತ್ತರ ಕರ್ನಾಟಕದ ಹುಲಿ ಮತ್ತು ಉತ್ತರ ಕರ್ನಾಟಕದ ಅಚ್ಚು ಮೆಚ್ಚಿನ ಕಾಮಿಡಿ ಆಕ್ಟರ್ 🔥😍ಶಿವು ಪುತ್ರ 😊
@malunadageri3170
@malunadageri3170 Жыл бұрын
..
@breddy6583
@breddy6583 11 ай бұрын
7777
@ajaykumartalavarajaykumart5922
@ajaykumartalavarajaykumart5922 Жыл бұрын
ನಮಸ್ಕಾರ ದೇವ್ರು ನೀವು ನಮ್ಮ ಉತ್ತರ ಕರ್ನಾಟಕ ಹುಲಿ 🔥🔥🔥
@sanjaychavan5029
@sanjaychavan5029 Жыл бұрын
🚩ಕನ್ನಡಿಗರ ಅಚ್ಚುಮೆಚ್ಚಿನ ಕಲಾವಿದರು..🎥 ಇನ್ನೂ ಹೆಚ್ಚು ಸಾಧನೆ ನಿಮ್ಮದಾಗಲಿ..🙌 Best Of Luck Sir..💕
@praveenkumarkumar7982
@praveenkumarkumar7982 Жыл бұрын
bosudike. . S P Balasubramaniam Sir ನಡೆಸಿಕೊಟ್ಟ ಕಾರ್ಯಕ್ರಮ ಎದೆ ತುಂಬಿ ಹಾಡುವೆನು . ಇದನ್ನು ಕೆಟ್ಟ ಹೆಸರು ಸೇರಿಸಿ ವಿಡಿಯೊ ಮಾಡಿ youtube ಅಪ್ಲೋಡ್ ಮಾಡಲು ನಿನಗೆ ಮನಸ್ಸು ಹೇಗೆ ಬಂತು. Bevarsi ನಾಯಿ
@IMZED01
@IMZED01 Жыл бұрын
kzfaq.info/get/bejne/nbGEZb2fzbLTmH0.html
@rangayyakalalbolari3764
@rangayyakalalbolari3764 Жыл бұрын
ಇದೆ ತರ ಹೊಸ ಹೊಸಾ ಕಾನ್ಸೆಪ್ಟ್ ಮಾಡ್ತಾಹಿರಿ ಹೀಗೆ ಮುಂದುವರಿಸಿ ತುಂಬಾ ಸಂತೋಷವಾಯಿತು ಎಲ್ಲ ಟೀಮ್ ಮೆಂಬರಗೆ ಧನ್ಯವಾದಗಳು🙏🙏😂😂
@maheshgagri5862
@maheshgagri5862 Жыл бұрын
ಅದ್ಭುತವಾಗಿ ನಟಿಸಿಸುತ್ತಿರುವ ಶಿವಪುತ್ರ ಅಣ್ಣನ ಜಯವಾಗಲಿ
@gollukallura1144
@gollukallura1144 7 ай бұрын
,,❤😊😅❤
@rajuambiger5684
@rajuambiger5684 Жыл бұрын
ಬಿಡೂದಿಲ್ಲ ಬಿಡೂದಿಲ್ಲ song ಸೂಪರ್ 🥰😁
@kicchaabhi7957
@kicchaabhi7957 Жыл бұрын
🥰ಕಾಮಿಡಿ ಸೂಪರ್ ಬ್ರೋ.... ನಮ್ಮ ಉತ್ತರಕರ್ನಾಟಕವನ್ನ 🌍..ಈಗೇ ಮುಂದುವರಿಸು ಅಂತ ಕೇಳುತ್ತೆನೆ ಶಿವಪುತ್ರ ಅಣ್ಣನಿಗೆ ಜಯ್...✨️🤩😇🌏😂
@madanmmadanm8110
@madanmmadanm8110 Жыл бұрын
ನಿಮ್ಮಂಥೋರಿಂದಾನೆ ನನ್ ಅಥೋರ್ ಖುಷಿಯಾಗಿ ಇರ್ತರೆ... Love frome hassan
@pallavipatil8155
@pallavipatil8155 Жыл бұрын
ಬಿಡದಿಲ್ಲ ಬಿಡದಿಲ್ಲ ನಾವು ಅಂತರು ನಿಮ್ ವಿಡಿಯೋ ನೋಡೋದು ಬಿಡದಿಲ್ಲ ಶಿವು ಅಣ್ಣ ಸೂಪರ್.............. 😄😄😄😄😄😄
@malingarayaoptional3796
@malingarayaoptional3796 Жыл бұрын
🔥🔥
@ningappamalagi4163
@ningappamalagi4163 Жыл бұрын
"ಬಿಡುದಿಲ್ಲ ಬಿಡುದಿಲ್ಲ" ಸಾಂಗ್ 👌👌 .... ಅಭಿ ಮಸ್ತ್ ಹಾಡಿದೊ ನೀನು ..... 🔥💥🔥🔥🔥🔥
@nagarajpatil432
@nagarajpatil432 Жыл бұрын
👌👌👌👌
@subhasturanur8359
@subhasturanur8359 Жыл бұрын
ಮುತ್ತ್ಯಾ ಇರಬೇಕಾಗಿತ್ತು ಇನ್ನು ಚನ್ನಾಗಿ ಮೂಡಿ ಬರತಿತ್ತು
@mahammedalinoorbasha4562
@mahammedalinoorbasha4562 Жыл бұрын
ಗವಿಮಠ ಜಾತ್ರೆಗೆ ನಿಮ್ಮ್ ಟೀಮ್ ಕರ್ಕೊಂಡು ಬನ್ನಿ ಪ್ಲೀಸ್ 8/1/2023 ರಂದು ಮಹಾ ರಥೋತ್ಸವ ಇದೆ ಪ್ಲೀಸ್ ಬನ್ನಿ
@sabupujari5937
@sabupujari5937 Жыл бұрын
ತುಂಬಾ ಇಷ್ಟ ಆಯಿತು bro sup comedy ಇದೆ ತರ ಇರಲಿ ಫ್ಯಾಮಿಲಿ ಅಲ್ಲಿ ಇಷ್ಟ ಆಗ್ತಿಲ್ಲ ತುಂಬಾ ಖುಷಿ ಪಟ್ಟೆ 😄😍👌👌👌😘😘😘
@rameshkoli8518
@rameshkoli8518 Жыл бұрын
ಶುಭ ಮುಂಜಾನೆ ಅದ್ಭುತವಾಗಿ ನಟಿಸಿತ್ತಿರುವ ಶಿವಪುತ್ರ ಅವರೇ ಮತ್ತು ನಿಮ್ಮ ತಂಡದವರಿಗೆ ಅಭಿನಂದನೆಗಳು🙏👌
@mallikarjunmetriindidmc6685
@mallikarjunmetriindidmc6685 Жыл бұрын
ನೀನು ಇಂಡಿ ಬಾ ಅಣ್ಣಾ ಜಿ 🙏🙏🙏🙏🙏🙏
@basavarajlagamannavar6459
@basavarajlagamannavar6459 Жыл бұрын
ಕೆಲವೊಂದು ಕೇಳಲು ಮುಜುಗರವಾಗುತ್ತಿದೆ. (ಮುಕುಳಿತುಂಬಿ) ದಯವಿಟ್ಟು ಈ ತರ ಅವಾಚ್ಯ ಪದಗಳು ಬೇಡವೆನಿಸುತ್ತದೆ. ಬಿಟ್ಟರೆ ಕಾಮಿಡಿ ಸೂಪರ್👌👌👌
@mallikarjunkadagoudar9578
@mallikarjunkadagoudar9578 Жыл бұрын
Tumbat channagittu anand song super
@freefirehanurohitkannadiga3696
@freefirehanurohitkannadiga3696 Жыл бұрын
💞 Boss ಯಂತ ಬೇಜಾರ ಇದ್ದರೂ ನಿಮ್ಮ VIDEO ನೋಡಿದರೆ ನೋವೆಲ್ಲಾ ಮಾಯ ❤️❤️❤️❤️❤️❤️❤️🙏🙏🙏
@akashpujari6432
@akashpujari6432 Жыл бұрын
ಶಿವಪುತ್ರ ಅಣ್ಣ ನಿಮ್ ಸಾಂಗ್ ಸೂಪರ್
@prashant5298
@prashant5298 Жыл бұрын
my favourite ಶಿವಪುತ್ರ ಅಣ್ಣ
@rdxgamer308
@rdxgamer308 Жыл бұрын
🙏Love form 👑Bijapur❤😍
@dattubhovi3277
@dattubhovi3277 Жыл бұрын
ಶಿವಪುತ್ರ ಹೆಂಡ್ತಿ ಸೂಪರ್ ಕಾಮೆಡಿ
@chetanchaluvadhichetan233
@chetanchaluvadhichetan233 Жыл бұрын
Woderfully comedy 😀 ಬೆಸ್ಟ್ off ಲಕ್ 😍😉. ।। ಸಕತ್ ಸಿನ್ನ್ ಇನ್ ಹಿಟ್ಟ ಗಿರಣಿ 🤣🤣😍😍😘
@kicchabosscreatar
@kicchabosscreatar Жыл бұрын
Namm hemme namm javari huligalu nimm belavnige hige sagali..💥🥰
@savitalifekannadavlog
@savitalifekannadavlog Жыл бұрын
ನಿಜವಾಗಿಯೂ ಹಿಟ್ಟಿನ ಗಿರಣಿ comedy super 👌 comedy brother and good morning my all brother's 🙏 ❤️
@basubasu5890
@basubasu5890 Жыл бұрын
ಗಡಿಬಿಡಿ ಮಾಡಬೇಡ ಗಂಗವ್ವ🎵🎻🎤 ಸಾಂಗ್ ಸುಪರ ಆನಂದಣ್ಣ ಬೆಂಕಿ ಶಿವು ಪುತ್ರ ಅಣ್ಣ ವಿಡಿಯೋ 🔥🔥❤️❤️🎉 ಈ ವಿಡಿಯೋ ಡಬಲ್ ಮೀನಿಂಗ್ ಫುಲ್ ವಿಡಿಯೋ 😂😂😀
@sharnutgagri7626
@sharnutgagri7626 Жыл бұрын
ಅದ್ಭುತವಾದ ನಟನೆ ಶಿವಪುತ್ರ ಅಣ್ಣ ಜಯವಾಗಲಿ
@AppalalRTamboliAppalalRTamboli
@AppalalRTamboliAppalalRTamboli Жыл бұрын
Shivu Anna super comedy
@MBStudyCircle..
@MBStudyCircle.. Жыл бұрын
ಮುಕಳಿ ನಾ 😂🔥🔥ಯಪ್ಪೋ ಬೆಂಕಿ ಅದು ಮಾರ್ನಿಂಗ್ ಟೈಮ್
@hanumeshahanumeshaa1047
@hanumeshahanumeshaa1047 Жыл бұрын
❤️❤️❤️ಸೂಪರ್ ಬ್ರೂ❤️❤️❤️
@ramluguttedar9203
@ramluguttedar9203 Жыл бұрын
Ananandanna namm gulbarga dalli nimma comidy tumba esta
@tarakprakash2189
@tarakprakash2189 Жыл бұрын
ಸೂಪರ್ ಶಿವು ❤️💥 ಜೈ ಡಿ ಬಾಸ್ 🙏❤️
@babukamblebabukamble7264
@babukamblebabukamble7264 Жыл бұрын
ಹಿಟ್ಟಿನ ಗಿರಣಿ ಬಾದ್ ಮಾಡಿ ಹೋಗದ್ರೋ 🙏🙏🙏🙏🙏😄😄😄🤣🤣🤣 ಸೂಪರ್ 🤣🤣😆😆😜😜👌🏻👌🏻😫😫😢😢☺️☺️🙏🙏
@abilashpatil3092
@abilashpatil3092 Жыл бұрын
ಆನಂದ ಅಣ್ಣನ ಸಾಂಗ್ ಸೂಪರ್ ಸೂಪರ್ 😅😅
@sadappajakanur-dm3sp
@sadappajakanur-dm3sp 3 ай бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ವಿಡಿಯೋ ಮಾಡಿ ಪ್ಲೀಸ್ 🙏🙏🙏🙏🙏
@sunilchalawadi5900
@sunilchalawadi5900 Жыл бұрын
Super bro ❤️❤️❤️❤️🔥🔥🔥🔥
@hebballishadika3735
@hebballishadika3735 Жыл бұрын
ಅಣ್ಣಾ ವಿಡಿಯೋ 🔥🔥🔥🔥🔥🔥
@sharanayyaswamyrevoor1413
@sharanayyaswamyrevoor1413 Жыл бұрын
ಸೂಪರ್ ಕಾಮಿಡಿ ನಕ್ಕು ನಕ್ಕು ಸಾಕಾಯ್ತು ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ
@jayalakshmigolakshmi8666
@jayalakshmigolakshmi8666 Жыл бұрын
ಒಳ್ಳೆ ಕಾರ್ಯಕ್ರಮದ ಹೆಸರನ್ನು ಈ ತರ ಕೆಟ್ಟ ಪದ ಬಳಸಿ ಕೆಡಸಬಾರ್ದು ಅಣ್ಣ
@nagarajdegalolli5804
@nagarajdegalolli5804 Жыл бұрын
ಅಣ್ಣ ಬಿದ್ದು ಬಿದ್ದು ನಕ್ಕು ಸಕಾಯ್ತು, ನಿಮ್ ಟೀಮ್ ನ ಎಲ್ರಿಗೂ ಧನ್ಯವಾದಗಳು
@prashanthp.s1886
@prashanthp.s1886 Жыл бұрын
Shubodaya annaya💘💐super video anna💥🥰😍👌
@mr__b__6722
@mr__b__6722 Жыл бұрын
Love from kalburgi..❤️
@ashoksultanapur190
@ashoksultanapur190 Жыл бұрын
Suputra super comedy
@mariyappa9672
@mariyappa9672 Жыл бұрын
ಆನಂದ ಅಣ್ಣ ಸೂಪರ್ 🔥🔥
@maheshgagri5862
@maheshgagri5862 Жыл бұрын
ಅದ್ಭುತ ನಟ ಶಿವಪುತ್ರ ಅಣ್ಣ
@anilbudni5163
@anilbudni5163 Жыл бұрын
Super Anna comedy shivputra Anna 🤣🤣
@basavarajbasavaraj296
@basavarajbasavaraj296 10 ай бұрын
Namma hero shivaputra avara jote eroru super actors
@prabhakarkarakal249
@prabhakarkarakal249 Жыл бұрын
Sir nivu tumba super video madtira I'm your big fan. Nim video yavag barutte anta kayita iratini nanu ❤️
@songerboy6690
@songerboy6690 Жыл бұрын
ನಿಮ್ comedy show super👌👌👌👌
@sanjeevaha8717
@sanjeevaha8717 Жыл бұрын
ಸೂಪರ್ ಅಣ್ಣಾ 👌 ಕಾರ್ಯಕ್ರಮದ ಹೆಸರು ಚೆನ್ನಾಗಿದೆ 👌
@NaveenKumar-tp4lv
@NaveenKumar-tp4lv Жыл бұрын
ಸೂಪರ್ ಅದ್ಭುತ ಹಾಸ್ಯ
@mahaveerkalabhavi9518
@mahaveerkalabhavi9518 Жыл бұрын
ಆನಂದನ ಸಾಂಗ್ ಸೂಪರ್. ಕಾಮಿಡಿ ಗಿಚ್ಚಿ ಗಿಲಿ ಗಿಲಿ...
@basavarajnayak9329
@basavarajnayak9329 Жыл бұрын
ಆನಂದ ಅಣ್ಣ ನ ಹಾಡು 🔥🔥😂🥰
@shivanandabudihal4042
@shivanandabudihal4042 Жыл бұрын
Super vedio Anna 😜😜😅😅🙏 Jai D Boss 🙏🏻 Jai KRANTI ❤️ 💛
@basavarajnaravagol475
@basavarajnaravagol475 Жыл бұрын
ದೈನಂದಿನ ಜೀವನದಲ್ಲಿ ನಡೆಯುವ ವಿಷಯಗಳನ್ನು ಕುರಿತು ಹಾಸ್ಯ ಮಾಡುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಸರ್ Acting super ❤
@siddarambadiger-kh4lu
@siddarambadiger-kh4lu Жыл бұрын
No by😅😅p😊😊😊
@somappavaddar3496
@somappavaddar3496 Жыл бұрын
ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ಸೂಪರ್ 👌
@somurathod4922
@somurathod4922 Жыл бұрын
Good morning Anna love from ಬಿಜಾಪುರ ❤❤
@ayyannanayak4701
@ayyannanayak4701 Жыл бұрын
ಶಿವಪುತ್ರ ಅಣ್ಣ ❤️❤️❤️❤️🥰🥰🥰
@somus3876
@somus3876 Жыл бұрын
Shivu and team uttara karnatakadalli number 1 stanadallidira yavagalu hige iri.all the best
@user-dt6hr5qt1j
@user-dt6hr5qt1j Жыл бұрын
ಗಿರಣಿ ಕಾಮಿಡಿ ಸೂಪರ್
@muttukammar4150
@muttukammar4150 Жыл бұрын
ಅಣ್ಣ ಮೊಗ್ಯಾಂಬೋಗೆ Full ಮಜಾಬಂತು 🤩😂😂😂
@avinashkkolur2989
@avinashkkolur2989 Жыл бұрын
ಪಾರ್ಟ್ 2 ಬೇಕು ಅಣ್ಣ ❤️❤️❤️😍😍
@siddappasidram7764
@siddappasidram7764 Жыл бұрын
ಗಡಿಬಿಡಿ ಮಾಡ್ಬೇಡ ಗಂಗವ್ವ...........😁😁😁 What a song!!!
@gajendrapujari4940
@gajendrapujari4940 Жыл бұрын
kariya i love you😝🤩🤩
@santusathani941
@santusathani941 Жыл бұрын
ಶಿವಪುತ್ರ ಅಣ್ಣ ತುಂಬಾ ಚೆನ್ನಾಗಿದೆ ನಿಮ್ಮ ಕಾಮಿಡಿ
@shreeshailhajeri1525
@shreeshailhajeri1525 Жыл бұрын
ನನಗ ಅಂತ್ರು ನಕು ನಕು ಸಾಕಾಯಿತು ಆನಂದ ಅಣ್ಣನ ಸಾಂಗ ಕೆಳಿ
@mallappatalavar9576
@mallappatalavar9576 Жыл бұрын
No1supercomedkinganna
@sahanasuresh9573
@sahanasuresh9573 Жыл бұрын
Shivaputra anna nimma vedio super full enjoy mad de nanu 🥰🥰👌👌👌😍😍
@parashuramparshi3647
@parashuramparshi3647 Жыл бұрын
ಸುಮ್ನೆ ಮನಸು ಬಿಚ್ಚಿ ನಗಬೇಕು ಅಷ್ಟೇ 👌👌👌👌👌❤😘
@narayanvenkannapattar2745
@narayanvenkannapattar2745 Жыл бұрын
🔥😄
@shivakumarkalakeri6155
@shivakumarkalakeri6155 Жыл бұрын
ತಾಯಿ ಭಾರತಮಾತೆ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಆದಷ್ಟು ಬೇಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ...
@yallappadesai454
@yallappadesai454 Жыл бұрын
ಕಾಮಿಡಿ ಸೂಪರ್
@ninagappak7161
@ninagappak7161 Жыл бұрын
ಜನ ಮರಳ ಜಾತಕ ಮರಣ 😂👍🙏✍️
@raichurarmy5117
@raichurarmy5117 Жыл бұрын
Love from Raichur ❤❤😂😂
@shrishailbolannvar1133
@shrishailbolannvar1133 Жыл бұрын
Sivu anna ni🔥🔥🔥🔥🔥🔥🔥🔥🔥🔥🔥🔥 Xl🥰😍😍
@sp-vu5vz
@sp-vu5vz Жыл бұрын
😂😂😂😂😂ನೇಮ್ ಸೂಪರ್
@kingoftheKannadajanapadaward
@kingoftheKannadajanapadaward Жыл бұрын
ಯಪ್ಪಾ ಶಿವು ಅಣ್ಣಾ ಊಟಾ ಮಾದಾತಿನಿ ಆನಂದ ಅಣ್ಣಾ ಬಂದ ಬಡತಿಗೀ ನೆತ್ತಿಗಿನ ಬಡಿಪಾ ಆದರು ಕಾಮಿಡಿ ವಿಡಿಯೋ ಸೂಪರ್ 👌🏻
@sureshswamisuresh8594
@sureshswamisuresh8594 Жыл бұрын
Anna super nan nimma dodda fan anna
@hanamavvasmadarmadar9887
@hanamavvasmadarmadar9887 Жыл бұрын
Super 😍 broo 🤣🤟🤟🤟♥️😍😘
@VijayKumar-xq6jy
@VijayKumar-xq6jy Жыл бұрын
ದಿವ್ಯ ಅವ್ರ ಆಕ್ಟಿಂಗ್ ಸೂಪರ್ ❤😍
@kiranpawar6728
@kiranpawar6728 Жыл бұрын
LOVE FROM BANGALORE
@Razoo1995
@Razoo1995 Жыл бұрын
SPB ನಿರೂಪನೆಯಲ್ಲಿ ಮೂಡಿ ಬಂದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಅವಹೇಳನ ಮಾಡುವಂತಿದೆ ನಿಮ್ಮ ವಿಡಿಯೋ ಶೀರ್ಷೀಕೆ. ಈ ತರದ ವಿಡಿಯೋ ಬೇಡ ಎಂದು ನನ್ನ ಅನಿಸಿಕೆ.
@ajstylesaltaf4421
@ajstylesaltaf4421 Жыл бұрын
anna idu content choloilla Matta singing show antu svlp nu choloilla I'm ur big fan anna ajja yali adar E video alli illa all
@Anilkumar-ok6hq
@Anilkumar-ok6hq Жыл бұрын
Super fantastic comedy from shiva Putra bro and his wife acting good performance....
@ramtanishqnayak8052
@ramtanishqnayak8052 Жыл бұрын
Jai uttar Karnataka,Jai shivputra brother
@shivakumar8468
@shivakumar8468 Жыл бұрын
ಸರಿಲ್ಲ ಈ ವಿಡಿಯೋ, ಬರ್ತಾಬರ್ತಾ ರಾಯರ ಕುದುರೆ ಕತ್ತೆ ಆಗ್ತಿದ್ದೆ 🤩
@vinaygamilcom
@vinaygamilcom Жыл бұрын
Yak ri nodaka agalil Andra nod badri muchagonda kundaari
@mouneshkambar4450
@mouneshkambar4450 Жыл бұрын
ಸಂಗೀತ ಕಾಯ೯ಕ್ರಮ ಸೂಪರ್👌👌🔥🔥😍😍❤️❤️
@English_raj2020
@English_raj2020 Жыл бұрын
Shivu Kumar Anna comedy king 👑
@rangappa1994
@rangappa1994 Жыл бұрын
Namaste shivaputra Anna subha munjaane😁♥️ from Raichur
@timmukiccha3917
@timmukiccha3917 Жыл бұрын
ಸೂಪರ್ ಅಣ್ಣ ನಿಮ್ ಸಾಂಗ್ ಕೇಳಿ ಬಿದ್ ಬಿದ್ ನಗುದ 👌👌👌👌🤭
@rmanjuyadav2639
@rmanjuyadav2639 Жыл бұрын
sannaru eruvaga naavu hogtidvi girunigi adhe nenpahithu super anna
@manjunathmanju1981
@manjunathmanju1981 Жыл бұрын
ಹನುಮಂತ ಮತ್ ಆನಂದ್ ಅಣ್ಣ ಬೆಂಕಿ 🔥🔥🔥
@chidambarkulkarni737
@chidambarkulkarni737 Жыл бұрын
ಬೆಂಕಿ ಶಿವು ಅಣ್ಣ🔥🔥🔥🔥🔥🔥🔥🔥🔥😂😂😂😂😂😂😂
@sharanayyaswamyrevoor1413
@sharanayyaswamyrevoor1413 Жыл бұрын
ನಾನು ಚಿಕ್ಕವನಿದ್ದಾಗ ಹೋಗ್ತಾ ಇದ್ದೆ ಹಿಟ್ಟಿನ ಗಿರಣಿಗೆ ಮತ್ತೆ ನೆನಪಾಯಿತು ನನಗೆ
@raghavendtaraghavendra4460
@raghavendtaraghavendra4460 Жыл бұрын
Ana. Video. Pa. Super boys
@siddupshetti831
@siddupshetti831 Жыл бұрын
Shivanna super
@balabhimanandoor3742
@balabhimanandoor3742 Жыл бұрын
ಆನಂದ್ 🔥🔥🔥😍
@baghyashreemanoor7668
@baghyashreemanoor7668 Жыл бұрын
ಶಿವಪುತ್ರ ಮೂವಿ ಸ್ಟಾರ್ ಯಾವಾಗ 😇 ಆಗ್ತೀಯಾ ನಾನು ನಿನ್ನ ಮೂವಿಯಲ್ಲಿ ನೋಡಬೇಕೆಂದು ಅಂದುಕೊಂಡಿದ್ದೇನೆ, 🤔
WHO LAUGHS LAST LAUGHS BEST 😎 #comedy
00:18
HaHaWhat
Рет қаралды 23 МЛН
路飞被小孩吓到了#海贼王#路飞
00:41
路飞与唐舞桐
Рет қаралды 78 МЛН
ಸಂಘದ ಸಾಲ ವಸೂಲಿ #shivaputracomedy #shivaputrayasharadha #uttrakarnataka #shivaputra
24:30
天使妈妈拍到了什么大家吓一跳?#火影忍者 #佐助 #家庭
0:23
火影忍者一家
Рет қаралды 3,5 МЛН
When an RV meets a zombie outside #rv
0:21
campingWorld
Рет қаралды 16 МЛН
This or That 🛍️
0:52
A4
Рет қаралды 8 МЛН
Дымок или Симбочка?? 🤔 #симба #симбочка #mydeerfriendnokotan
0:19
Симбочка Пимпочка
Рет қаралды 1,6 МЛН
DO YOU HAVE PARENTS LIKE THIS?
0:19
dednahype
Рет қаралды 41 МЛН