ಹನುಮಾನ್ ಚಾಲೀಸಾ ಕನ್ನಡ ಲಿಪಿ | LORD HANUMAN STHOTHRAS | BHAKTHI 411

  Рет қаралды 26,594,463

BHAKTHI

BHAKTHI

8 жыл бұрын

ಹನುಮಾನ್ ಚಾಲೀಸಾ ಕನ್ನಡ ಲಿಪಿ | LORD HANUMAN STHOTHRAS | BHAKTHI 411
#Bhakthi #BhakthiSongs #DevotionalSongs

Пікірлер: 8 300
@bhakthii
@bhakthii 5 жыл бұрын
ప్రతి రోజు భక్తి పాటలు లైవ్ లో చూడండి ఈ క్రింది లింక్ ను క్లిక్ చేయండి kzfaq.info/get/bejne/reB4fcJ7tNKWZ2Q.html Bhakthi Songs LIVE kzfaq.info/get/bejne/reB4fcJ7tNKWZ2Q.html
@beeregowda3830
@beeregowda3830 5 жыл бұрын
Ji sri RAM
@narayanaswamytn7495
@narayanaswamytn7495 5 жыл бұрын
ಜೈ ಹನುಮಾನ್
@kumarisrinivas4508
@kumarisrinivas4508 5 жыл бұрын
9b
@shilparaghu7274
@shilparaghu7274 5 жыл бұрын
Ji sri ram
@brioraj9005
@brioraj9005 5 жыл бұрын
Put it in Kannada language also, you might be getting positive response dear
@mhkvlogs2869
@mhkvlogs2869 Жыл бұрын
ನಮಗೆ ತುಂಬಾ ಕಷ್ಟ ಬಂದಾಗ ಯಾರೂ ಕಾಪಾಡಲಿಲ್ಲ, ನಿತ್ಯ ರಾತ್ರಿ ಮಲಗುವಾಗ & ಬೆಳಗ್ಗೆ ಎದ್ದೇಳುವಾಗ ಹನುಮಾನ್ ಚಾಲೀಸಾ ಕೇಳುತ್ತಿದ್ದೆ ನಮ್ಮ ಕಷ್ಡ ಕರಗಿ, ಹೊಸ ಬೆಳಕು ಬದುಕಲ್ಲಿ ಮೂಡಿತು.🙏😊🌱
@ReshmaNatikar
@ReshmaNatikar Жыл бұрын
Kelidre naavu ankondidu aagutha yela nija na
@URUGURUS
@URUGURUS Жыл бұрын
​@@ReshmaNatikar howdu.
@vinodkamatagi9585
@vinodkamatagi9585 Жыл бұрын
@manjunathar6459
@manjunathar6459 Жыл бұрын
Sure.🙏🏻🙏🏻🙏🏻
@pushpabeemaraya3655
@pushpabeemaraya3655 Жыл бұрын
Yes sure
@chaitanyahegde8583
@chaitanyahegde8583 Жыл бұрын
ಹೊಟ್ಟೆಯಲ್ಲಿ ಇರುವ ನನ್ನ ಮಗು ಇದರ ಕೇಳಿದ ತಕ್ಷಣ ಮೂವ್ ಆಗುತ್ತದೆ.. ಆಹಾ..ಎಂತಹ ಶಕ್ತಿ.. ಆಂಜನೇಯ ಸ್ವಾಮಿ, ಸುಖವಾಗಿ ಪ್ರಸವ ಆಗುವಂತೆ ಕರುಣಿಸು..ನನ್ನ ಮಗುವನ್ನು ರಕ್ಷಿಸು...
@raviswamy9096
@raviswamy9096 Жыл бұрын
ಕೋತಿಗಳಿಗೆ ಹಣ್ಣು ಕೊಡಿ ಸಹೋದರಿ
@uniqcoach4277
@uniqcoach4277 Жыл бұрын
Ollede Agutthe Mam ✨
@badhrashiva223
@badhrashiva223 Жыл бұрын
ಖಂಡಿತ ನಿಮಗೆ ಗಂಡು ಮಗುವೇ.
@jagadeeshabc7418
@jagadeeshabc7418 Жыл бұрын
🌷🙏🚩
@jagadeeshabc7418
@jagadeeshabc7418 Жыл бұрын
God bless you
@pushpalathapushpa6644
@pushpalathapushpa6644 6 ай бұрын
ಮನಸ್ಸಿನಲ್ಲಿ ನೋವಿದ್ರೆ ಹನುಮಾನ್ ಚಾಲಿಸ ಕೇಳಿದ ತಕ್ಷಣವೇ ಒಂದು positive vibes ಬರತ್ತೆ❤ಜೈ ಶ್ರೀ ರಾಮ್
@manjuns4815
@manjuns4815 8 ай бұрын
ಕೆಟ್ಟ ಕನಸುಗಳಿಂದ ಕೆಟ್ಟ ಮನಸುಗಳಿಂದ ಮುಕ್ತಿ ಕೊಡು ತಂದೆ ಹನುಮಾನ್ 🙏🏻🙏🏻🙏🏻🙏🏻
@ramasrinivas4u
@ramasrinivas4u 10 ай бұрын
ಏನೋ ಒಂದು ರೀತಿ ಯಾದ ಧೈರ್ಯ ಬರುತ್ತೆ ನನ್ ಕಷ್ಟಗಳಿಗೆ ಸ್ವಾಮಿ ನನ್ನೊಂದಿಗೆ ಇದ್ದಾರೆ ಎಂಬ ಭಾವನೆ ಆಗಬೇಕಿರೋ ಕಾರ್ಯಗಳು ನಡಿಯುತ್ತೆ ಕಷ್ಟದ ಸಮಯದಲ್ಲಿ ಚಾಲೀಸಾ ಕೇಳಿದರೆ ಕಷ್ಟ ಮಾಯ ಆಗಿರೋ ಅನುಭವ ಆಗಿದೆ ❤❤❤❤ ಈಗೆ ನನ್ ಜೀವನ ಪೂರ್ತಿ ನನ್ನೊಂದಿಗೆ ಇದ್ದುಬಿಡು ಸ್ವಾಮಿ ❤❤❤❤
@pranavrajmys2014
@pranavrajmys2014 Жыл бұрын
ನನ್ನ ಅಮ್ಮನಿಗೆ ಬೇಕಾ ಹುಷಾರು ಮಾಡು ತಂದೆ ಜೈ ಶ್ರೀ ರಾಮ್ ಜೈ ಹನುಮಾನ್
@premays5717
@premays5717 Жыл бұрын
ನನ್ನ ಮನೆ ಕನಸು ನನಸು ಮಾಡು ತಂದೆ
@user-yj7pf9yv5d
@user-yj7pf9yv5d Жыл бұрын
ಬೇಗ ಹುಷಾರಾಗ್ಲಿ ಆ ತಾಯಿಗೆ ಹನುಮಾಜಿ 🙏🏻🙏🏻🙏🏻
@jayahakkandi2208
@jayahakkandi2208 Жыл бұрын
ಜೈ ಹನುಮಾನ್
@manjunathar6459
@manjunathar6459 Жыл бұрын
@@premays5717 ಕಂಡಿತಾ ಮನೆ ಕಟ್ಟುತಿರ.ಹಾಗೂ ಬೂ ವರಾಹ ಸ್ವಾಮಿ ನಿಮ್ಮ ಮನಸಿನಲಿ , ಪ್ರಾಥ ನೆ ಮಾಡಿಕೊಳ್ಳಿ.ಜೈ ಹನುಮಾನ್ ನಮಃ 🙏🙏🙏
@manjunathar6459
@manjunathar6459 Жыл бұрын
ಕಂಡಿತಾ ನಿಮ್ಮ ತಾಯಿ ಬೇಗ ಹುಷಾರು ಆಗುತ್ತಾರೆ.ದೇವರು ಇದ್ದಾರೆ.
@sowjanyar-tv5ex
@sowjanyar-tv5ex 8 ай бұрын
ನನ್ ಮಗ ಶ್ರೀ ರಾಮ ಅಂತ ನನ್ ಮಗನಿಗೆ ಹನುಮಂತ ಸ್ವಾಮಿ ಅಂದರೆ ತುಂಬಾ ಇಷ್ಟ ನನ್ ಮಗನ ಮೇಲೆ ನಿಮ್ಮ ಅನುಗ್ರಹ ಇರಲಿ ಭಗವಂತ 🙏🙏 ನೂರು ವರುಷ ಆಯಸ್ಸು ಅರೋಗ್ಯ ವಿಜಯ ಎಲ್ಲಾ ನನ್ ಮಗನಾದ್ದಾಗಲಿ ನಿನ್ ಕೃಪೆ ಇರಲಿ ತಂದೆ 🙏🙏
@sideshsidesh
@sideshsidesh 4 ай бұрын
ಹನುಮಾನ್ ಚಾಲೀಸ ಕೇಳಿ ನನಗೆ ತುಂಬಾ ಒಳ್ಳೆಯದಾಗಿದೆ ಜೈ ಶ್ರೀ ರಾಮ್
@rahulgowda432
@rahulgowda432 4 ай бұрын
ನಾನು ಒಬ್ಬ ವಿದ್ಯಾರ್ಥಿ.ಓದಲು ಸಹಾಯ ಮಾಡು ದೇವರೇ
@ranganathapparanganathappa4902
@ranganathapparanganathappa4902 3 ай бұрын
ನನಗೆ ಆರೋಗ್ಯ ಕೊಡು ತಂದೆ ಹನುಮಾನ್ ಜೈ ಶ್ರೀ ರಾಮ್🙏🙏🙏
@user-hc7ln1sp9z
@user-hc7ln1sp9z 4 ай бұрын
ಮೊದಲು ಪ್ರತೀ ದಿನ ಹನುಮಾನ್ ಚಾಲೀಸ ಎರಡು ಬಾರಿ ಕೇಳುತಿದ್ದೆ ಎಲ್ಲಾ ಸರಿ ಇತ್ತು ಆದ್ರೇ ಯಾಕೋ ಇತ್ತೀಚಿಗೆ ಆ ರೂಡಿ ತಪ್ಪಿದೆ ಮನೇಲಿ ಎಲ್ಲಾ ಅಸ್ತವ್ಯಸ್ತ ದಯವಿಟ್ಟು ಕ್ಸಮಿಸು ಗುರುವೇ ಇನ್ಮೇಲೆ ತಪ್ಪದೆ ಕೇಳುತ್ತೇನೆ ಮನೆಯವರಿಗೆಲ್ಲ ಕೇಳಿಸುತ್ತೇನೆ ನನ್ನೆಲ್ಲಾ ಕಷ್ಟಗಳಿಗೂ ಮುಕ್ತಿ ಕೊಡು ನನ್ನಪ್ಪ 🙏🙏🙏🙏🙏🙏🙏🙏
@RajC-il5wm
@RajC-il5wm 3 ай бұрын
ನಮಗೆ ಒಂದು ಸ್ವಂತ ಮನೆ ಕರುಣಿಸೋ ದೇವ.
@jaihindusunilkumarnayaka3301
@jaihindusunilkumarnayaka3301 2 жыл бұрын
ಜೈ ಶ್ರೀರಾಮ್ ಜೈ ಭಜರಂಗಿ,, ನನಗೆ ಬಂದಿರುವ ಗೋರ ಕಷ್ಟದಿಂದ ಪಾರು ಮಾಡು ಪವನಸುತ,, ಅಭಯ ಭಜರಂಗಿ ಜೈ ಆಂಜನೇಯ ಸ್ವಾಮಿ 😭🙏🙏 ಜೈ ಆಂಜನೇಯ
@keshavamk11
@keshavamk11 2 жыл бұрын
🌺🙏🌺🙏🌺🙏👏👍👌👏👍👌
@ganeshk9744
@ganeshk9744 Жыл бұрын
@@keshavamk11 good devotional song
@swathirajgopal4667
@swathirajgopal4667 Жыл бұрын
Neenu ನನ್ನ ಉಸಿರಿನಲ್ಲೇ ಇರುವೆ Pranadeva. ಇನ್ಯಾವ ಭಯ.🙇‍♀️🙏
@manjunathar6459
@manjunathar6459 11 ай бұрын
ಜೈ ಹನುಮಾನ್ ನಮಃ 🙏🏻🙏🏻🥥🥥🌹🌹🌺🌺💐💐🙏🏻🙏🏻
@manjuns4815
@manjuns4815 8 ай бұрын
ನನ್ನ ಕಾಲಿನ ನರಗಳೆಲ್ಲಾ ವಾಸಿಯಾಗಲಿ ಹನುಮಾನ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏻🙏🏻🙏🏻
@basavakirana5296
@basavakirana5296 7 ай бұрын
ಖಂಡಿತವಾಗಿ ವಾಸಿಯಾಗುತ್ತದೆ. ಹನುಮನನ್ನು ಬಿಡಬೇಡಿ.
@geethammaks2421
@geethammaks2421 2 ай бұрын
ಶಕ್ತಿಯನ್ನು ನೀಡುವ ಹನುಮಾನ್ ಕೀ ಜೈ. 🙏🙏🙏🙏🙏.
@user-en4ew4by5z
@user-en4ew4by5z 2 жыл бұрын
ಜೈ ಶ್ರೀ ರಾಮ್ ಜೈ ಆಂಜನೇಯ ಪವನಸುತ ನಮ್ಮ ಮನೆಗೆ ಬಂದಿರುವ ಕಷ್ಟ ಪರಿಹಾರ ಮಾಡು ಭಗವಂತ
@user-zx9ji2ly5p
@user-zx9ji2ly5p 11 ай бұрын
ಜೈ ಆಂಜನೇಯ ನಮಗೆ ಸಂತಾನ ಭಾಗ್ಯ ಕೂಡು,ನಮಗೆ ಬಂದಿರುವ ಕಷ್ಟದಿಂದ ಬಗೆಹರಿಸು ತಂದೆ.
@God_say____Godse
@God_say____Godse 6 ай бұрын
ನಾ ಮಾಡೋ ಪ್ರತಿಯೊಂದು ಕಾರ್ಯ & ಕೆಲಸದಲ್ಲೂ ನನ್ನ ಹಿಂದೆ ನಿಂತು ಮುನ್ನಡೆಸಿ ಯಶಸ್ವಿಗೊಳಿಸು ದೇವ..🥺🙏🙏 ♦️ಓಂ ನಮೋ ಆಂಜನೇಯ ಮಹಾಬಲಾಯ ಹನುಮತೇ ಸ್ವಾಹಾ..!🙏❤️ #ಜೈ_ಶ್ರೀರಾಮ್✊🚩
@surishetty39
@surishetty39 Ай бұрын
ಹರಿಸರ್ವೋತ್ತಮ ವಾಯು ಜೀವೋತ್ತಮ. ಗುರು ರಾಘವೇಂದ್ರಯ ನಮೋ ನಮಃ ಬನ್ನಂಜೆ ಗೋವಿಂದಾಚಾರ್ಯ ನಮೋ ನಮಃ ಆನಂದ ಬದುಕು ಆನಂದತೀರ್ಥ ನಮೋ ನಮೋ
@bhajarangiraju9760
@bhajarangiraju9760 2 жыл бұрын
ಹನುಮಾನ್ ಚಾಲಿಸಾ ಪ್ರತಿ ದಿನ ಕೇಳುವುದರಿಂದ ನಮ್ಮ ಕಷ್ಟಗಳು ಬಗೆಹರಿಯುತ್ತದೆ .ಮನಸ್ಸು ಶಾಂತಮಯವಾಗಿರುತ್ತದೆ .ಜೈ ಶ್ರೀರಾಮ್ ...
@amulyaammu4205
@amulyaammu4205 2 жыл бұрын
Ondu dinakke yestu Sala kelbeku
@anandchandaragi8224
@anandchandaragi8224 Жыл бұрын
💕💕💕🙏🙏🙏🌹🌹🌹 Sri Ram Jaya Ram Jaya Jaya Raghuveer 🌹 Jai Anjaneya Swami Namaha 🌹🌹 Jaya Ram Ram Jaya Sita Ram 🌹🌹🌹 Jai Jai Hanuman Gosai kripa Karo Gurudev ki nahi 🌹🌹🌹🌹
@Rajupatil83795
@Rajupatil83795 Жыл бұрын
@@manjunathar6459 . . .
@manjunathar6459
@manjunathar6459 Жыл бұрын
​@@krishnatimmannavar3091jai Hanuman Namaha 🙏🏻🙏🏻🙏🏻 God your blessings every person 🙏🏻.
@narasimhasimha4026
@narasimhasimha4026 10 ай бұрын
ನಮ್ಮನ್ನು ಆರೋಗ್ಯ ಸಮಸ್ಯೆಯಿಂದ ಕಾಪಾಡು ತಂದೆ ...ಜೈ ಶ್ರೀ ರಾಮ್
@ROCKSTAR-lh5cs
@ROCKSTAR-lh5cs 2 ай бұрын
Jai Shri Ram. Jai Hanuman manojavam Marutitula vedam jethendreum bhudhimathatmakam. Vathatmakam vanarulya sri Ramaduta shirasa namami 🙏🙏🙏🙏🙏🙏
@bhakthii
@bhakthii 2 ай бұрын
Jai Shri Ram 🙏🙏🙏
@infovana
@infovana 7 ай бұрын
ಅದ್ಭುತ ಶಕ್ತಿ ತುಂಬುವ ಹಾಡು ❤ ಸಮಸ್ಯೆಗಳು ಖಂಡಿತ ದೂರ ಆಗ್ತವೆ ಹನುಮಂತನ ನೆನೆದರೆ, ಆದರೆ ನಮ್ಮ ಪ್ರಯತ್ನಗಳೂ ಇರಬೇಕು 😊
@rajeshreewadeyar2754
@rajeshreewadeyar2754 Жыл бұрын
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ! ಪವನ ತನಯ ಶ್ರೀ ಹನುಮಾನ ಚಾಲಿಸ ಕೇಳುವ ದರಿಂದ ಮತ್ತು ಪಟನ ಮಾಡುವುದರಿಂದ ಸಾಕಷ್ಟು ಒಳ್ಳೆಯ ದಾಗಿದೆ ತಂದೆ ರಾಮ ದೂತನಾದ ನೀನು ಸರ್ವರಿಗೂ ಒಳ್ಳೆಯ ದನ್ನು ಮಾಡು ನಿನ್ನ ಕೃಪೆ ಆಶೀರ್ವಾದ ಸದಾಕಾಲವೂ ಹೀಗೆ ಇರಲಿ ಜನ್ಮ ಜನ್ಮಾಂತರದಲ್ಲು ನೀನೇ ನನ್ನ ಆರಾಧ್ಯ ದೈವ ನಾಗಿರು ಪ್ರಭು ಓಂ ಆಂಜನೇಯನ ವಿದ್ಮಹೇ ವಾಯು ಪುತ್ರಾಯ ದೀ ಮಹಿ ತನ್ನೋ ಹನುಮಂತ ಪ್ರಚೋದಯಾತ್ 🙏🙏
@bhagyasheelak4705
@bhagyasheelak4705 Жыл бұрын
Thank you rajesree ji
@shriharshchikanal5428
@shriharshchikanal5428 2 жыл бұрын
ಹನುಮಾನ್ ಚಾಲೀಸ್ ಕೇಳಿದ ನಮಗೆ ನಿಮಗೆ ಒಂದಲ್ಲ ಒಂದು ಗೊತ್ತಿಲರ್ದ ಹಾಗೆ ಒಳ್ಳೇದ್ ಆಗ್ತಾನೆ ಹೋಗುತ್ತೆ ಕಷ್ಟ ದೂರ ಆಗ್ತಾ ಹೋಗುತ್ತೆ ಪ್ರತಿ ದಿನ ಕೇಳೋದಿಂದ್ರ ಜೈ ಶ್ರೀ ರಾಮ್ ❤️
@dineshkash5084
@dineshkash5084 Жыл бұрын
ಹೌದು
@soujanyamirje6038
@soujanyamirje6038 Жыл бұрын
Nija brother aagodella olledakke 🙂
@shashidharshashi5065
@shashidharshashi5065 Жыл бұрын
Jai sri ram🙏 🚩
@sapnachandanavar3356
@sapnachandanavar3356 Жыл бұрын
Nija
@chandrashekarc2425
@chandrashekarc2425 Жыл бұрын
ಜೈ ಶ್ರೀರಾಮ್
@God_say____Godse
@God_say____Godse 2 ай бұрын
16/04/2024 ಜೈ ಶ್ರೀ ರಾಮ್, ಜೈ ಹನುಮಾನ್ , ರಾಮನವಮಿಯ ಶುಭಾಶಯಗಳು..🙏🚩
@kantibai421
@kantibai421 7 ай бұрын
ಸಕಲವು ನೀನೇ ಸರ್ವವೂ ನೀನೇ ಆಂಜನೇಯ ಜೈ ಶ್ರೀರಾಮ್ 🚩🚩
@jagadishk3714
@jagadishk3714 Жыл бұрын
ರಾಮ ದುಆರೇ ತುಮ ರಖವಾರೇ । ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥ ಸಬ ಸುಖ ಲಹೈ ತುಮ್ಹಾರೀ ಶರಣಾ । ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥ ಆಪನ ತೇಜ ಸಮ್ಹಾರೋ ಆಪೈ । ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥ ಭೂತ ಪಿಶಾಚ ನಿಕಟ ನಹಿ ಆವೈ । ಮಹವೀರ ಜಬ ನಾಮ ಸುನಾವೈ ॥ 24 ॥ ನಾಸೈ ರೋಗ ಹರೈ ಸಬ ಪೀರಾ । ಜಪತ ನಿರಂತರ ಹನುಮತ ವೀರಾ ॥ 25 ॥ ಸಂಕಟ ಸೇ ಹನುಮಾನ ಛುಡಾವೈ । ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥ ಸಬ ಪರ ರಾಮ ತಪಸ್ವೀ ರಾಜಾ । ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥ ಔರ ಮನೋರಧ ಜೋ ಕೋಯಿ ಲಾವೈ । ತಾಸು ಅಮಿತ ಜೀವನ ಫಲ ಪಾವೈ ॥ 28 ॥ ಚಾರೋ ಯುಗ ಪ್ರತಾಪ ತುಮ್ಹಾರಾ । ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥ ಸಾಧು ಸಂತ ಕೇ ತುಮ ರಖವಾರೇ । ಅಸುರ ನಿಕಂದನ ರಾಮ ದುಲಾರೇ ॥ 30 ॥ ಅಷ್ಠಸಿದ್ಧಿ ನವ ನಿಧಿ ಕೇ ದಾತಾ । ಅಸ ವರ ದೀನ್ಹ ಜಾನಕೀ ಮಾತಾ ॥ 31 ॥ ರಾಮ ರಸಾಯನ ತುಮ್ಹಾರೇ ಪಾಸಾ । ಸದಾ ರಹೋ ರಘುಪತಿ ಕೇ ದಾಸಾ ॥ 32 ॥ ತುಮ್ಹರೇ ಭಜನ ರಾಮಕೋ ಪಾವೈ । ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥ ಅಂತ ಕಾಲ ರಘುಪತಿ ಪುರಜಾಯೀ । ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥ ಔರ ದೇವತಾ ಚಿತ್ತ ನ ಧರಯೀ । ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥ ಸಂಕಟ ಕ(ಹ)ಟೈ ಮಿಟೈ ಸಬ ಪೀರಾ । ಜೋ ಸುಮಿರೈ ಹನುಮತ ಬಲ ವೀರಾ ॥ 36 ॥ ಜೈ ಜೈ ಜೈ ಹನುಮಾನ ಗೋಸಾಯೀ । ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥ ಜೋ ಶತ ವಾರ ಪಾಠ ಕರ ಕೋಯೀ । ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥ ಜೋ ಯಹ ಪಡೈ ಹನುಮಾನ ಚಾಲೀಸಾ । ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥ ತುಲಸೀದಾಸ ಸದಾ ಹರಿ ಚೇರಾ । ಕೀಜೈ ನಾಥ ಹೃದಯ ಮಹ ಡೇರಾ ॥ 40 ॥ ದೋಹಾ ಪವನ ತನಯ ಸಂಕಟ ಹರಣ - ಮಂಗಳ ಮೂರತಿ ರೂಪ್ । ರಾಮ ಲಖನ ಸೀತಾ ಸಹಿತ - ಹೃದಯ ಬಸಹು ಸುರಭೂಪ್ ॥ ಸಿಯಾವರ ರಾಮಚಂದ್ರಕೀ ಜಯ । ಪವನಸುತ ಹನುಮಾನಕೀ ಜಯ । ಬೋಲೋ ಭಾಯೀ ಸಬ ಸಂತನಕೀ ಜಯ ।
@rajesherp5
@rajesherp5 8 ай бұрын
@JayashreeJp-yh1xd
@JayashreeJp-yh1xd 6 ай бұрын
ಅಪ್ಪಾಜ್ಜಿ ಹಸುಮಪ್ಪ ಕಾಪಾಡು ತಂದೆ ಜಯಶ್ರೀ ಪ್ರದೀಪ ಚನ್ನಾಗಿ ಜೀವನ ಮಾಡಬೇಕಾಪ್ಪ ನಿಮ್ಮ ಆಶೀರ್ವಾದ ಪಡೆದಿರುವ ನಿಮ್ಮಮಗಳು ಜಯಶ್ರೀ ಪ್ರದೀಪ
@behappy5124
@behappy5124 6 күн бұрын
🎉❤
@geethammaks2421
@geethammaks2421 2 күн бұрын
ತುಂಬಾ ಶಕ್ತಿಶಾಲಿ ಸ್ತೋತ್ರ. ಇದು ನಮ್ಮ ಮಾನಸಿಕ ದೃಢತೆ ಯನ್ನು ಹೆಚ್ಚಿಸಿದೆ. 🙏🙏🙏🙏🙏.
@anus4246
@anus4246 2 жыл бұрын
ಮನಸ್ಸಿಗೆ ಧೈರ್ಯವನ್ನು ಕೊಡುವ ಈ ಹಾಡನ್ನು ಕೇಳಲು, ಹಾಡಲು ತುಂಬಾ ಇಷ್ಟ 🙏🙏🙏🙏
@ChandraShekar-nm4lg
@ChandraShekar-nm4lg Ай бұрын
i like all gods but this song 🙏🙏🙏🙏😍😍😍😇😇😇🌄🌄💖💖 what it is inspiring wow wow wow hanuman chalisa is a very good🎉🎉 god prayer
@nethravathio3685
@nethravathio3685 10 күн бұрын
Jai Hanuman ❤❤ bega dayapalisu pa thande ....❤❤❤
@Dynamicompozer
@Dynamicompozer 3 жыл бұрын
ಧನ್ಯವಾದಗಳು ಯೂಟ್ಯೂಬ್ ಈ ವೀಡಿಯೋ ಸಜೆಸ್ಟ್ ಮಾಡಿದ್ದಿಕ್ಕೆ....ಪ್ರತಿ ಮಂಗಳವಾರ, ಶನಿವಾರ ಹನುಮಾನ್ ಚಾಲೀಸ ಓದ್ತಾ ಇದ್ದೆ ..ಇನ್ಮೇಲೆ ಪ್ರತಿದಿನ ಕೇಳ್ಬೋದು ಕೂಡ...ಜೈ ಆಂಜನೇಯ...ಜೈ ಹನುಮಾನ್ ಚಾಲೀಸ...🙏🙏😍😍
@Dynamicompozer
@Dynamicompozer 3 жыл бұрын
Mangalore ...why?
@hemasrecipestips3402
@hemasrecipestips3402 Жыл бұрын
ಜೈ ಆಂಜನೇಯ🙏🙏🙏🌹🌹🌹🌹 ನಿನ್ನ ಅನುಗ್ರಹ ಆಶೀರ್ವಾದ ಪ್ರಪಂಚದಲ್ಲಿ ಇರುವ ಎಲ್ಲಾ ಜೀವರಾಶಿಗಳ ಮೇಲೆ ಇರಲಿ ಎಲ್ಲರಿಗೂ ಒಳ್ಳೆಯದಾಗಲಿ ಹಾಗೇ ನನ್ನ ಮಗನ ಮೇಲೆ ನಿಮ್ಮ ಆಶೀರ್ವಾದ ಇರಲಿ.. 🙏🙏ಜೈ ಹನುಮಾನ್...! 🙏🙏ಜೈ ಶ್ರೀ ರಾಮ್....!
@bharathivshetty1246
@bharathivshetty1246 Жыл бұрын
Jai hanuman jai sri ram
@user-yj7pf9yv5d
@user-yj7pf9yv5d Жыл бұрын
ಎಲ್ಲರಿಗೂ ಒಳ್ಳೇದಾಗ್ಲಿ 🙏🏻🙏🏻🙏🏻🙏🏻
@ammusuma4909
@ammusuma4909 11 ай бұрын
Tnks sis
@ROHITH104
@ROHITH104 5 ай бұрын
Anjaneya nanna magala kemmu hogisi Jai Shree ram Jai BHAJARANGI ❤
@sreepadjoshi3728
@sreepadjoshi3728 5 жыл бұрын
ಈ ರೀತಿಯಲ್ಲಿಯೂ ಈ ಹನುಮಾನ್ ಚಾಲೀಸಾ ಕೇಳಿ ಮಾನಸಿಕವಾಗಿ ತುಂಬಾ ಸಂತೋಷ ತಂದಿದೆ
@vijumathapati8930
@vijumathapati8930 2 жыл бұрын
ಜೈ ಆಂಜನೇಯ... ನನ್ನ ಕಷ್ಟದಿಂದಾ ಪಾರ ಮಾಡು ತಂದೆ
@damodaranaik8752
@damodaranaik8752 6 күн бұрын
Shri Ram jai Ram Kodandarama, Jai hanuman...
@God_say____Godse
@God_say____Godse Ай бұрын
27/05/2024 ಜೈ ಶ್ರೀ ರಾಮ್, ಜೈ ಹನುಮಾನ್..🙏🚩
@vishwanathanayak4294
@vishwanathanayak4294 Жыл бұрын
ಪ್ರತಿ ದಿನ ಎರಡು ಬಾರಿ ಹನುಮಾನ್ ಚಾಲೀಸಾ ಹೇಳುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಆರೋಗ್ಯ ಸುಧಾರಣೆ ಆಗುತ್ತದೆ, ಕಷ್ಟಗಳು ದೂರವಾಗುತ್ತದೆ, ಇದು ನಾನು ಕಂಡ ಸತ್ಯ ಅನುಭವ.🌻🌻🌻 ಜೈ ಶ್ರೀ ರಾಮ್ ಜೈ ಭಜರಂಗ ಬಲಿ 🌹🌹🌹🙏😔🙏
@jalajajalajakshi8585
@jalajajalajakshi8585 Жыл бұрын
🤲🤲🤲🤲🤲🤲 jai hanuman
@keshavm4255
@keshavm4255 Жыл бұрын
Jai shree hanuman
@sunithachandra2675
@sunithachandra2675 Жыл бұрын
Howda super
@gowthamyadav2073
@gowthamyadav2073 Жыл бұрын
Tq
@smrohini440
@smrohini440 Жыл бұрын
A Op0
@madhumathimadhu4710
@madhumathimadhu4710 Жыл бұрын
ಹನುಮಾನ್ ಚಾಲೀಸ್ ಕೇಳಿದ್ರೆ ಒಳ್ಳೆಯದು ಎಂದು ಎಲ್ಲರೂ ಹೇಳುವುದನ್ನು ನಾನು ಕೇಳಿದ್ದೆ, ಆದರೆ ಯಾವತ್ತೂ ಕೂಡ ನಾನು ಕೇಳುವ ಪ್ರಯತ್ನ ಮಾಡಿರಲಿಲ್ಲ ...ಇವತ್ತು ಯಾಕೋ ಮನಸ್ಸು ಸರಿ ಇಲ್ಲ ಹನುಮಾನ್ ಚಾಲೀಸಾ ಕೇಳೋಣ ಅಂತ 2 ಬಾರಿ ಕೇಳಿದೆ..ಅಬ್ಬಾ.....!! ಅಸ್ತವ್ಯಸ್ತವಾಗಿದ್ದ ನನ್ನ ಮನಸ್ಸು ಶಾಂತ ಸ್ಥಿತಿಗೆ ಬಂದಿದೆ..ನನ್ನಲ್ಲಿ ಸಕರಾತ್ಮಕ ಭಾವನೆ ಹೆಚ್ಚಾಗಿದೆ... ಇನ್ನು ಮುಂದೆ ಪ್ರತಿದಿನ 2 ಸಲ ಹನುಮಾನ್ ಚಾಲೀಸಾ ಕೇಳುವುದಾಗಿ ನಿರ್ಧರಿಸಿದ್ದೇನೆ. ' ಜೈ ಆಂಜನೇಯ'🙏 ! ಧನ್ಯವಾದಗಳು.
@venkataramanaupadhya5277
@venkataramanaupadhya5277 10 ай бұрын
😂ಅಯ್, ಹಾಂಗಂದ್ರೆ ತಲೆಕೆಟ್ಟವ್ರು ಇದನ್ನು ಕೇಳ್ಬೇಕೂ ಅಂತೀಯೇನಪಾ😢
@nethralohitha1420
@nethralohitha1420 5 ай бұрын
ಜೈ ಶ್ರೀ ರಾಮ್❤
@poornimabangalore3815
@poornimabangalore3815 2 ай бұрын
😊😊😊😊
@manjunathar6459
@manjunathar6459 3 ай бұрын
Jai Hanuman Namaha 🙏🏻🙏🏻🥥🥥🌹🌹🌺🌺💐 💐🙏🏻🙏🏻
@campashach21-xs6wj
@campashach21-xs6wj Ай бұрын
ನನಗೆ ಆರೋಗ್ಯ ಕೊಡು ತಂದೆ ಹನುಮನ್ ಜೈ ಶ್ರೀರಾಮ
@nagaraj8125
@nagaraj8125 Жыл бұрын
ಜೈ ಶ್ರೀರಾಮ್ ಜೈ ಭಜರಂಗಿ,,ನನಗೆ ಬಂದಿರುವ ಘೋರ ಕಷ್ಟದಿಂದ ನನ್ನ ಪಾರು ಮಾಡು ಪವನಸುತ,,ಅಭಯ ಆಂಜನೇಯ ಸ್ವಾಮಿ..🙏🙏🙏🙏
@indirammarao1085
@indirammarao1085 3 жыл бұрын
Hanuman Chalis tumba channagide. Nanu everyday helikolluttene. Nanage tumba nambike.
@sharanyahgowda4thaction.794
@sharanyahgowda4thaction.794 7 ай бұрын
JAI SRI HANUMAN JI 🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐.
@srinivasblrshastri7563
@srinivasblrshastri7563 Ай бұрын
Super jai hanuman
@rawuttellur
@rawuttellur 11 ай бұрын
ನನ್ನ ಸಾಲ ತೀರಿಸಲು ಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಮತ್ತು ಒಂದೇ ಒಂದು ಅವಕಾಶ ಕೊಡು ತಂದೆ ಹನುಮಾನ್ ಜೈ ಶ್ರೀ ರಾಮ 🚩
@meditationrelaxingmusic7991
@meditationrelaxingmusic7991 11 ай бұрын
God bless you🙏🙏🙏
@anushabudappanavar4791
@anushabudappanavar4791 10 ай бұрын
PP ... 90oo00
@basavakirana5296
@basavakirana5296 7 ай бұрын
ಋಣಮೋಚಕ ಮಂಗಳ ಸ್ತೋತ್ರವನ್ನು ಜಪಿಸುವುದರಿಂದ ಸಾಲದ ಬಾಧೆ ತೀರುತ್ತದೆ.
@HARIPRASAD-rm5sg
@HARIPRASAD-rm5sg 7 ай бұрын
Jai sri Ram Jai sri Ram Jai sri ramm
@sumangalasumangala6247
@sumangalasumangala6247 3 ай бұрын
Jay Shri Shri Ram
@abhishekganig5928
@abhishekganig5928 2 жыл бұрын
ಜೈ ಶ್ರೀರಾಮ್ 🚩🚩 ಜೈ ಬಲವಾನ್ 🚩 🚩 ಜೈ ಹನುಮಾನ್ 🚩🚩 ಜೈ ಆಂಜನೇಯ 🚩🚩
@pradeepreddy4290
@pradeepreddy4290 Жыл бұрын
🙏🙏🙏💐💐💐👌
@shivappamnnoolvishiva97
@shivappamnnoolvishiva97 Ай бұрын
ಶ್ರೀ ರಾಮ ಜೈ ರಾಮ ಜೈ ಜೈ ರಾಮ ಓಂ ಶ್ರೀ ಆಂಜನೇಯ ಸ್ವಾಮಿ ನಮಃ
@bhojarajahbhojaraja3402
@bhojarajahbhojaraja3402 4 ай бұрын
Jai anjaneya swamy parsanna kapadu sawmy 🙏💐🙏💐🙏💐🙏💐 pavanasutha namma kastagallnu parihara madu swamy
@janaviprathima9255
@janaviprathima9255 5 жыл бұрын
I'm happy to listen this pleasant because I'm listening everyday while sleeping I love hanuman how many of u like hanuman
@umeshn9504
@umeshn9504 4 жыл бұрын
OM JAI SHREE RAM
@srkholur1979
@srkholur1979 4 жыл бұрын
Jai sriram
@sandeepjoshi2090
@sandeepjoshi2090 4 жыл бұрын
ಸೂಪರ್ ರೀ
@krupajagadish5132
@krupajagadish5132 4 жыл бұрын
Jai sri ram
@keerthanagowda95
@keerthanagowda95 3 жыл бұрын
Jai Shree ram
@guttisiddappa9949
@guttisiddappa9949 3 жыл бұрын
ಹನುಮಾನ್ ಜೈ ಜೈ💐🌿🌿 ಹನುಮಾನ್ ಜೈ ಜೈ ಹನುಮಾನ್ 🚩 ಜೈ ಜೈ 🙏
@haravepannagesh41
@haravepannagesh41 5 ай бұрын
Oh lord Nan Ella kelasa aaguva haage maadi swamy 🌷
@Pggamers811
@Pggamers811 3 ай бұрын
Nemmadi Inda jeevana Madalu Ella Reethiya Anukoola Madi khodu Namage jai Hnuman Jai SriRam🙏🇮🇳🙏
@nagahonnaver2528
@nagahonnaver2528 3 жыл бұрын
ಶ್ರೀ ಸೀತಾರಾಮ ಲಕ್ಷ್ಮಣ ಹನುಮಾನ್ ದೇವರಿಗೆ ನಮಃ 🙏🕉️🚩
@sweetyplk321
@sweetyplk321 4 жыл бұрын
ಹನುಮಾನ್ ಚಲಿಸ್ ಕೇಳಿದರೆ 100% ಜೀವನ ಬದಲಾಗುತೆ, ಇದು ನಿಜ ಗೆಳೆಯರೆ. ದಿನ ಕೇಳಿ ನಿಮಗೆ ಗೊತ್ತಾಗುತ್ತೆ🙏, ಜೈ ಶ್ರೀ ರಾಮ್
@pavankumardk2138
@pavankumardk2138 3 жыл бұрын
Nija Jai bajrangbali
@sapnaravindran7330
@sapnaravindran7330 3 жыл бұрын
X
@tejaskumars2816
@tejaskumars2816 3 жыл бұрын
🙏🏼🙏🏼🙏🏼
@januthiruvlogs8883
@januthiruvlogs8883 3 жыл бұрын
@@pavankumardk2138 this week for this post IT
@titletwincraftbn8646
@titletwincraftbn8646 3 жыл бұрын
.rd. Free
@manjunathar6459
@manjunathar6459 3 ай бұрын
Jai Hanuman Namaha 🙏🏻🙏🏻🥥🥥🌹🌹🌺🌺💐💐🙏🏻🙏🏻. please God your blessings every person and your blessings my family and my Daughter 🙏🏻🙏🏻
@ROCKSTAR-lh5cs
@ROCKSTAR-lh5cs 2 ай бұрын
Nama Ammana Bega husharu madu Maruti swami nenapina Shakti kodi amanege arogya kodi Jai Hanuman Jai Shri Ram 🙏🙏🙏🙏🙏
@bhakthii
@bhakthii 2 ай бұрын
Jai Shri Ram 🙏🙏🙏
@victory4130
@victory4130 5 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಶ್ರೀ ರಾಮ್ ಜೈ ಶ್ರೀ ರಾಮ್
@bhojarajahbhojaraja3402
@bhojarajahbhojaraja3402 4 ай бұрын
Jai Anjaneya 🙏🙏💐🙏🙏nange bandiruva kasta dindha paru madu swamy jai Anjaneya 🙏💐🙏
@priyajp3827
@priyajp3827 Жыл бұрын
ಜೈ ಆಂಜನೇಯ ನಮಗೆ ಸದಾ ನಿನ್ನದೇ ದಯಾ, ಕಷ್ಟಗಳನ್ನೆಲ್ಲ ಪರಿಹರಿಸು, ಮನಸ್ಸಿಗೆ ನೆಮ್ಮದಿ ನೀಡು, ಪ್ರತಿದಿನ ನಿನ್ನ ಪೂಜಿಸುವೆನು, ನಿನ್ನ ನೆನೆದರೆ ಮನಸ್ಸಿಗೆ ತೃಪ್ತಿ, ಬೆಟ್ಟದಂತ ಸಮಸ್ಯೆಗೆ ಪರಿಹಾರ ನೀನು, ನಮ್ಮ ಕೈ ಬಿಡಬೇಡ ತಂದೆ ಕೊನೆತನಕ ನಮ್ಮನ್ನು ರಕ್ಷಿಸು ನಿನ್ನ ಪಾದಗಳಿಗೆ ಶರಣು ಶರಣು ಜೈ ಆಂಜನೇಯ🙏🏻🙏🏻🙏🏻
@manjunathar6459
@manjunathar6459 Жыл бұрын
ಕಂಡಿತ ಹನುಮಾನ್ ಸ್ವಾಮಿ ನಿಮ್ಮನು ಕಾಪಾಡುತ್ತಾರೆ ಚಿಂತಿಸಬೇಡಿ. ಮನುಷ್ಯ ಅಂದ ಮೇಲೆ ಕಷ್ಟ, ಸುಖ ಏರದು ಬರುತ್ತೆ . ಯಾವುದಕ್ಕೂ ಹೆದರುವ ಅವಶ್ಯ ಕತೆ ಇಲ್ಲ.ದೇವರು ಇದ್ದಾರೆ.ಜೈ ಹನುಮಾನ್ ನಮಃ 🙏🏻🙏🏻🙏🏻
@hemal3593
@hemal3593 8 ай бұрын
Nanage tumba istavada devara song
@swathidolly2367
@swathidolly2367 3 жыл бұрын
Im 28th weeks pregnant i listen daily hanuman chalis feeling soo blessed.. jai hanuman olz bless me to get sharp nd good health baby🙏
@headshotgamer670
@headshotgamer670 3 жыл бұрын
Haahahahahahaha😂😂😂😂😂
@manjappakykanchi4241
@manjappakykanchi4241 3 жыл бұрын
Why are you laughing are you a mad
@soumyasidling8648
@soumyasidling8648 3 жыл бұрын
M also pragnent.. I wish above the same
@iamadityashekhar
@iamadityashekhar 3 жыл бұрын
@@headshotgamer670 hey mafa
@rekhapuranada944
@rekhapuranada944 2 жыл бұрын
@@headshotgamer670 jkhlkblhkkgkj
@user-ps5il3nf3n
@user-ps5il3nf3n 5 ай бұрын
ಓಂ ಜೈ ಶ್ರೀ ರಾಮ್ ಓಂ ಜೈ ಶ್ರೀ ರಾಮ್ ಓಂ ಜೈ ಶ್ರೀ ರಾಮ್ ಓಂ ನಮೋ ಶ್ರೀ ಹನುಮಂತ ನಮೋ ನಮಃ
@guttisiddappa9949
@guttisiddappa9949 3 жыл бұрын
ಓಂ ಶಾಂತಿ 🙏 💐 🌹 🌿 ಹನುಮಾನ್ ಜೈ ಜೈ ಹನುಮಾನ್ ಜೈ ಜೈ ಹನುಮಾನ್ ಜೈ ಜೈ
@hanumantharayappav4749
@hanumantharayappav4749 Жыл бұрын
Jai sri Rama, Hanuman chalisa very powerful song, , ellarannu kaapadu Bhajarangi...🙏🙏🙏🙏🙏
@shanthiramachandra889
@shanthiramachandra889 Жыл бұрын
This is a good chalis
@bhojarajahbhojaraja3402
@bhojarajahbhojaraja3402 3 ай бұрын
ಜೈ ಆಂಜನೇಯ ಜೈ ಶ್ರೀ ರಾಮ್ ನಮಗೆ ಬಂದಿರುವ ಕಷ್ಟವನ್ನು ಪರಿಹರಿಸು ಸ್ವಾಮಿ 🙏💐🙏🙏💐🙏🙏💐💐🙏🙏🙏🙏🙏🙏🙏🙏🚩🚩🚩🚩🚩🚩🚩
@vishwanathavishu2088
@vishwanathavishu2088 2 жыл бұрын
ನನಗೆ ಇರುವ ಹೃದಯ ರೋಗ ವಾಸಿ ಮಾಡು ಸ್ವಾಮಿ. ಜೈ ಹನುಮಾನ್.......
@raveeshm2340
@raveeshm2340 2 жыл бұрын
Devrna nambi kanditha oledaguthe brother nanu Swamyi na prarthne madthini nim arogya sari agli antha Jai sri ram🙏
@vishwanathavishu2088
@vishwanathavishu2088 2 жыл бұрын
Thank you brother 🙏
@puru5036
@puru5036 Жыл бұрын
Do meditation.
@puru5036
@puru5036 Жыл бұрын
Check PMC meditation
@ganeshmurkibhanvi
@ganeshmurkibhanvi Жыл бұрын
ಪ್ರತಿ ನಿತ್ಯ ಹನುಮಾನ್ ಚಾಲಿಸಾ ಪಠಿಸಿ 7 ಬಾರಿ🙏🙏🙏
@vabhykd6952
@vabhykd6952 2 жыл бұрын
ಸರ್ವೇ ಜನಾಂ ಸುಖಿನೋ ಭವಂತು ❣️.... ಜೈ ಆಂಜನೇಯ ಸ್ವಾಮಿ 🙏....ಜೈ ಶ್ರೀ ರಾಮ್ ❣️.... ರಕ್ಷಿಸೋ ಪ್ರಭು❣️🙏
@sumavednthasuma1492
@sumavednthasuma1492 2 ай бұрын
ಜೈ ಶ್ರೀ ರಾಮ್ ಜೈ ಹನುಮಾನ್ 🙏🏼🙏🏼🙏🏼🙏🏼🙏🏼
@rashmitharg2615
@rashmitharg2615 Ай бұрын
Jai hanuman 🙏🏻 Jai hanuman 🙏🏻
@aravindnaik5435
@aravindnaik5435 2 жыл бұрын
🚩ಜೈ ಜೈ ಶ್ರೀರಾಮ್ 🧡🙏ಜೈ ಆಂಜನೇಯ 🙏🔥🧡
@gowrikrishna7065
@gowrikrishna7065 3 жыл бұрын
ಜೈ ಶ್ರೀರಾಮ್💪🏻🙏🙏🙏🙏🙏.... ಜೈ ಹನುಮಾನ್💪🏻🙏🙏🙏🙏🙏🙏🕉️🚩🌷🌸🌹💐🌺
@LalappaNBKarpakapalli-if3pi
@LalappaNBKarpakapalli-if3pi 2 ай бұрын
ಕಣ್ಣಿಗೆ ಕಾಣದೆ ಇರುವ ಶಕ್ತಿಯೆ ಶ್ರೀ ರಾಮ,ಜೈಶ್ರೀರಾಮ್❤.
@KiranKumar-qf7oi
@KiranKumar-qf7oi 2 жыл бұрын
ಜೈ ಶ್ರೀರಾಮ್ ಜೈ ಹನುಮಾನ್ 🙏🙏🙏
@guttisiddappa9949
@guttisiddappa9949 3 жыл бұрын
ಹನುಮಾನ್ ಜೈ ಜೈ ಹನುಮಾನ್ ಜೈ ಜೈ ಹನುಮಾನ್ ಜೈ ಜೈ ಹನುಮಾನ್ 🚩 ಜೈ ಜೈ ಹನುಮಾನ್ ಜೈ ಜೈ ಹನುಮಾನ್ ಜೈ ಜೈ 🙏 💐 🌹 🌿
@mallikarjunapujari8820
@mallikarjunapujari8820 9 күн бұрын
ನನ್ನ ಶತ್ರುಗಳು ಸರ್ವ ನಾಶಮಾಡು ತಂದೆ ಹನುಮಾನ್🙏
@drslpatil
@drslpatil 2 жыл бұрын
ಜೈ ಶ್ರೀರಾಮ್ ಜೈ ಭಜರಂಗಿ,,ನನಗೆ ಬಂದಿರುವ ಘೋರ ಕಷ್ಟದಿಂದ ನನ್ನ ಪಾರು ಮಾಡು ಪವನಸುತ,,ಅಭಯ
@naveenchandra5571
@naveenchandra5571 Жыл бұрын
So Nice👌👌🥭🙏
@sudharavi1024
@sudharavi1024 Жыл бұрын
Jai Shri ram Jai Shri hanuman swamy nammakasta pariharamadu nemadhi kodu swamy nineenambhidhni 4:23 4:28 4:29
@raghugani4436
@raghugani4436 2 жыл бұрын
🙏🌸ಜೈ ಶ್ರೀ ರಾಮ್ ಜೈ ಹನುಮಾನ್ 🌸🙏
@sowbhagyasowbhagya-xq3qh
@sowbhagyasowbhagya-xq3qh 7 ай бұрын
Jai Sriram Jai Hanuman nanna sankastagalnnu doora maadu tande nanna dukha sankata novugalige Mukti kodu bagavanta hanuma kaapadu 😢😢😢🙏🙏🙏🤲🤲
@manjuvr6533
@manjuvr6533 Ай бұрын
Jai Sri Ram jai Hanuman 💐💐
@shivumundolli2038
@shivumundolli2038 Жыл бұрын
ನಿನಗೆ ನೀನೇ ಸಾಟಿ ಪರಮಾತ್ಮ ❤️❤️🙏🙏
@urujeshwariuma2210
@urujeshwariuma2210 5 жыл бұрын
ಜೈ ಶ್ರೀ ರಾಮ,ಜೈ ಭಕ್ತ ಹನುಮಾನ್ ದೇವಾ...🙏🙏
@karigarsir626
@karigarsir626 5 жыл бұрын
Urujeshwari Uma ct
@user-lr5if2pg1c
@user-lr5if2pg1c 3 ай бұрын
Namage anjike adaga nanu shree anjaneya nannu prartisuttene....jai shree ram
@hellraiser110
@hellraiser110 2 жыл бұрын
ಜೈ ಶ್ರೀರಾಮ್ 🙏🙏🙏ಜೈ ಶ್ರೀ ಹನುಮಾನ್ 🙏🙏🙏
@shreyasmeworld
@shreyasmeworld 3 жыл бұрын
ಧ್ಯಾನಮ್ ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ | ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ‖ ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ | ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ‖ ಚೌಪಾಈ ಜಯ ಹನುಮಾನ ಜ್ಞಾನ ಗುಣ ಸಾಗರ | ಜಯ ಕಪೀಶ ತಿಹು ಲೋಕ ಉಜಾಗರ ‖ 1 ‖ ರಾಮದೂತ ಅತುಲಿತ ಬಲಧಾಮಾ | ಅಂಜನಿ ಪುತ್ರ ಪವನಸುತ ನಾಮಾ ‖ 2 ‖ ಮಹಾವೀರ ವಿಕ್ರಮ ಬಜರಂಗೀ | ಕುಮತಿ ನಿವಾರ ಸುಮತಿ ಕೇ ಸಂಗೀ ‖3 ‖ ಕಂಚನ ವರಣ ವಿರಾಜ ಸುವೇಶಾ | ಕಾನನ ಕುಂಡಲ ಕುಂಚಿತ ಕೇಶಾ ‖ 4 ‖ ಹಾಥವಜ್ರ ಔ ಧ್ವಜಾ ವಿರಾಜೈ | ಕಾಂಥೇ ಮೂಂಜ ಜನೇವೂ ಸಾಜೈ ‖ 5‖ ಶಂಕರ ಸುವನ ಕೇಸರೀ ನಂದನ | ತೇಜ ಪ್ರತಾಪ ಮಹಾಜಗ ವಂದನ ‖ 6 ‖ ವಿದ್ಯಾವಾನ ಗುಣೀ ಅತಿ ಚಾತುರ | ರಾಮ ಕಾಜ ಕರಿವೇ ಕೋ ಆತುರ ‖ 7 ‖ ಪ್ರಭು ಚರಿತ್ರ ಸುನಿವೇ ಕೋ ರಸಿಯಾ | ರಾಮಲಖನ ಸೀತಾ ಮನ ಬಸಿಯಾ ‖ 8‖ ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ | ವಿಕಟ ರೂಪಧರಿ ಲಂಕ ಜಲಾವಾ ‖ 9 ‖ ಭೀಮ ರೂಪಧರಿ ಅಸುರ ಸಂಹಾರೇ | ರಾಮಚಂದ್ರ ಕೇ ಕಾಜ ಸಂವಾರೇ ‖ 10 ‖ ಲಾಯ ಸಂಜೀವನ ಲಖನ ಜಿಯಾಯೇ | ಶ್ರೀ ರಘುವೀರ ಹರಷಿ ಉರಲಾಯೇ ‖ 11 ‖ ರಘುಪತಿ ಕೀನ್ಹೀ ಬಹುತ ಬಡಾಯೀ | ತುಮ ಮಮ ಪ್ರಿಯ ಭರತ ಸಮ ಭಾಯೀ ‖ 12 ‖ ಸಹಸ್ರ ವದನ ತುಮ್ಹರೋ ಯಶಗಾವೈ | ಅಸ ಕಹಿ ಶ್ರೀಪತಿ ಕಂಠ ಲಗಾವೈ ‖ 13 ‖ ಸನಕಾದಿಕ ಬ್ರಹ್ಮಾದಿ ಮುನೀಶಾ | ನಾರದ ಶಾರದ ಸಹಿತ ಅಹೀಶಾ ‖ 14 ‖ ಯಮ ಕುಬೇರ ದಿಗಪಾಲ ಜಹಾಂ ತೇ | ಕವಿ ಕೋವಿದ ಕಹಿ ಸಕೇ ಕಹಾಂ ತೇ ‖ 15 ‖ ತುಮ ಉಪಕಾರ ಸುಗ್ರೀವಹಿ ಕೀನ್ಹಾ | ರಾಮ ಮಿಲಾಯ ರಾಜಪದ ದೀನ್ಹಾ ‖ 16 ‖ ತುಮ್ಹರೋ ಮಂತ್ರ ವಿಭೀಷಣ ಮಾನಾ | ಲಂಕೇಶ್ವರ ಭಯೇ ಸಬ ಜಗ ಜಾನಾ ‖ 17 ‖ ಯುಗ ಸಹಸ್ರ ಯೋಜನ ಪರ ಭಾನೂ | ಲೀಲ್ಯೋ ತಾಹಿ ಮಧುರ ಫಲ ಜಾನೂ ‖ 18 ‖ ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ | ಜಲಧಿ ಲಾಂಘಿ ಗಯೇ ಅಚರಜ ನಾಹೀ ‖ 19 ‖ ದುರ್ಗಮ ಕಾಜ ಜಗತ ಕೇ ಜೇತೇ | ಸುಗಮ ಅನುಗ್ರಹ ತುಮ್ಹರೇ ತೇತೇ ‖ 20 ‖ ರಾಮ ದುಆರೇ ತುಮ ರಖವಾರೇ | ಹೋತ ನ ಆಜ್ಞಾ ಬಿನು ಪೈಸಾರೇ ‖ 21 ‖ ಸಬ ಸುಖ ಲಹೈ ತುಮ್ಹಾರೀ ಶರಣಾ | ತುಮ ರಕ್ಷಕ ಕಾಹೂ ಕೋ ಡರ ನಾ ‖ 22 ‖ ಆಪನ ತೇಜ ಸಮ್ಹಾರೋ ಆಪೈ | ತೀನೋಂ ಲೋಕ ಹಾಂಕ ತೇ ಕಾಂಪೈ ‖ 23 ‖ ಭೂತ ಪಿಶಾಚ ನಿಕಟ ನಹಿ ಆವೈ | ಮಹವೀರ ಜಬ ನಾಮ ಸುನಾವೈ ‖ 24 ‖ ನಾಸೈ ರೋಗ ಹರೈ ಸಬ ಪೀರಾ | ಜಪತ ನಿರಂತರ ಹನುಮತ ವೀರಾ ‖ 25 ‖ ಸಂಕಟ ಸೇ ಹನುಮಾನ ಛುಡಾವೈ | ಮನ ಕ್ರಮ ವಚನ ಧ್ಯಾನ ಜೋ ಲಾವೈ ‖ 26 ‖ ಸಬ ಪರ ರಾಮ ತಪಸ್ವೀ ರಾಜಾ | ತಿನಕೇ ಕಾಜ ಸಕಲ ತುಮ ಸಾಜಾ ‖ 27 ‖ ಔರ ಮನೋರಧ ಜೋ ಕೋಯಿ ಲಾವೈ | ತಾಸು ಅಮಿತ ಜೀವನ ಫಲ ಪಾವೈ ‖ 28 ‖ ಚಾರೋ ಯುಗ ಪ್ರತಾಪ ತುಮ್ಹಾರಾ | ಹೈ ಪ್ರಸಿದ್ಧ ಜಗತ ಉಜಿಯಾರಾ ‖ 29 ‖ ಸಾಧು ಸಂತ ಕೇ ತುಮ ರಖವಾರೇ | ಅಸುರ ನಿಕಂದನ ರಾಮ ದುಲಾರೇ ‖ 30 ‖ ಅಷ್ಠಸಿದ್ಧಿ ನವ ನಿಧಿ ಕೇ ದಾತಾ | ಅಸ ವರ ದೀನ್ಹ ಜಾನಕೀ ಮಾತಾ ‖ 31 ‖ ರಾಮ ರಸಾಯನ ತುಮ್ಹಾರೇ ಪಾಸಾ | ಸದಾ ರಹೋ ರಘುಪತಿ ಕೇ ದಾಸಾ ‖ 32 ‖ ತುಮ್ಹರೇ ಭಜನ ರಾಮಕೋ ಪಾವೈ | ಜನ್ಮ ಜನ್ಮ ಕೇ ದುಖ ಬಿಸರಾವೈ ‖ 33 ‖ ಅಂತ ಕಾಲ ರಘುಪತಿ ಪುರಜಾಯೀ | ಜಹಾಂ ಜನ್ಮ ಹರಿಭಕ್ತ ಕಹಾಯೀ ‖ 34 ‖ ಔರ ದೇವತಾ ಚಿತ್ತ ನ ಧರಯೀ | ಹನುಮತ ಸೇಯಿ ಸರ್ವ ಸುಖ ಕರಯೀ ‖ 35 ‖ ಸಂಕಟ ಕ(ಹ)ಟೈ ಮಿಟೈ ಸಬ ಪೀರಾ | ಜೋ ಸುಮಿರೈ ಹನುಮತ ಬಲ ವೀರಾ ‖ 36 ‖ ಜೈ ಜೈ ಜೈ ಹನುಮಾನ ಗೋಸಾಯೀ | ಕೃಪಾ ಕರಹು ಗುರುದೇವ ಕೀ ನಾಯೀ ‖ 37 ‖ ಜೋ ಶತ ವಾರ ಪಾಠ ಕರ ಕೋಯೀ | ಛೂಟಹಿ ಬಂದಿ ಮಹಾ ಸುಖ ಹೋಯೀ ‖ 38 ‖ ಜೋ ಯಹ ಪಡೈ ಹನುಮಾನ ಚಾಲೀಸಾ | ಹೋಯ ಸಿದ್ಧಿ ಸಾಖೀ ಗೌರೀಶಾ ‖ 39 ‖ ತುಲಸೀದಾಸ ಸದಾ ಹರಿ ಚೇರಾ | ಕೀಜೈ ನಾಥ ಹೃದಯ ಮಹ ಡೇರಾ ‖ 40 ‖
@shravyashetty3088
@shravyashetty3088 3 жыл бұрын
😁😁😁
@mdmr5459
@mdmr5459 3 жыл бұрын
🙏👍 good job 👌
@venukumar4205
@venukumar4205 2 жыл бұрын
Send me sir
@venukumar4205
@venukumar4205 2 жыл бұрын
Send this full words sir
@apoorvah.b2497
@apoorvah.b2497 2 жыл бұрын
Tqqqq for lyrics
@BharatKumarP.M
@BharatKumarP.M Ай бұрын
Om Jai Ram Jai Hanuman Jai
@manjulagulabal
@manjulagulabal 2 ай бұрын
I felt stressed due to my office work and have listened to this hanuman chalisa for some around 3 times yesterday and most of my issues are resolved and now am feeling very relaxed. Will continue to listen to this for atleast once in a day going forward
@sriranganathbr6351
@sriranganathbr6351 Жыл бұрын
SRI ANJANAYA SWAMY PRASANNA ANJANAYA SWAMY VARADA ANJANAYA SWAMY VERA ANJANAYA SWAMY GALI ANJANAYA SWAMY 🙏
@nagarathnas3206
@nagarathnas3206 5 жыл бұрын
ಬಹಳ ಚೆನ್ನಾಗಿದೆ ಜೈ ಹನುಮಂತ
@NaveenKumar-zz8gv
@NaveenKumar-zz8gv 7 ай бұрын
ಜೈ ಹನುಮಾನ್ 🚩🚩🚩🙏🙏🙏
@gayathrisomegowda738
@gayathrisomegowda738 5 жыл бұрын
Raama lakshmana jhanaki jai bholo hanumanaki.. jai hanuman,jai srii raam.👌👌👌👏
@HbpreetHbpreet
@HbpreetHbpreet 9 ай бұрын
ಜೈ ಹನುಮ ನನ್ನ ಹೃದಯ ನಿನ್ನ ಧಾಮ ❤ಜೈ ಶ್ರೀ ರಾಮ 🙏🙏🙏🙏🙏
@Pavitrapavadashetti6274
@Pavitrapavadashetti6274 4 ай бұрын
Namma annanige aram madu devare nine ella nodpa🙏🙏🙏🙏🙏🙏🙏🙏🙏🙏🙏
@PavanpaviPavi-gu2iz
@PavanpaviPavi-gu2iz 9 күн бұрын
ಜೈ ಶ್ರೀರಾಮ್ ಜೈ ಆಂಜನೇಯ 🙏🙏🙏
@Harsh_krishna
@Harsh_krishna 5 жыл бұрын
Jai shri ram jai anjaneya jai anjaniputra Jai vayuputra jai hanumanta 🙏🙏🙏🙏🙏🙏
@raviskravi9529
@raviskravi9529 3 жыл бұрын
Vl
@RCB_16.
@RCB_16. 3 жыл бұрын
🙏🙏🙏🙏🙏
@rekhapuranada944
@rekhapuranada944 2 жыл бұрын
ದದಥತೂಠಿಣಿದಥ
@pradeeppradeepnc3132
@pradeeppradeepnc3132 Жыл бұрын
@@raviskravi9529 yo
@varunvarun9005
@varunvarun9005 7 күн бұрын
Jai Sri Ram Jai Hanuman 🚩🕉️🙏
@sudarshanraju9779
@sudarshanraju9779 2 жыл бұрын
Listening Hanuman Chalisa wards off all ills and negetive energies and filled with positive energies. Jai Shriram 🙏
@puttarajhc5995
@puttarajhc5995 2 жыл бұрын
Yes.
@keshavamk11
@keshavamk11 2 жыл бұрын
🙏👌🌹👌🙏👌🙏👍👏
@keshavamk11
@keshavamk11 2 жыл бұрын
🙏🌹🙏🌹🙏🌹👍👏👏👍👌
@keshavamk11
@keshavamk11 2 жыл бұрын
🙏🌹🙏🌹🙏🌹👍👏👌👌
@keshavamk11
@keshavamk11 2 жыл бұрын
🙏🌹🙏🌹🙏🌹👏👏👌👌👍
@shilpa_np
@shilpa_np 3 жыл бұрын
What a voice👏 ಜೈ ಹನುಮಾನ್
@keshavamk11
@keshavamk11 2 жыл бұрын
👌👌👌🙏🙏🙏👍👍👍🙏💐🙏🙏👌👌👌👏👏👏👍👍👍👋👋👋👌
@relax_please
@relax_please 2 жыл бұрын
Yes sir
@keshavamk11
@keshavamk11 2 жыл бұрын
🙏🌹🙏🌹🙏🌹🌺🌺🌺👌👌
@keshavamk11
@keshavamk11 2 жыл бұрын
🙏🌹🙏🌹🙏🌹👏👋👋👌👌
@manjualbm7888
@manjualbm7888 2 жыл бұрын
🙏🙏jai shree ram
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 7 МЛН
Please be kind🙏
00:34
ISSEI / いっせい
Рет қаралды 173 МЛН
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,4 МЛН
HANUMAN DEVOTIONAL SONGS| ಶ್ರೀ ರಾಮ ಧೂತ್ಯಂ| SRI RAMA DHOOTHYAM |HANUMAN SONGS COLLECTION, | BHAKTHI
41:07
Serik Ibragimov - Сен келдің (mood video) 2024
3:19
Serik Ibragimov
Рет қаралды 657 М.
Ғашықпын
2:57
Жугунусов Мирас - Topic
Рет қаралды 110 М.
Dildora Niyozova - Bala-bala (Official Music Video)
4:37
Dildora Niyozova
Рет қаралды 8 МЛН
Kobelek
4:11
6ELLUCCI - Topic
Рет қаралды 80 М.
QANAY - Шынарым (Official Mood Video)
2:11
Qanay
Рет қаралды 168 М.
Saǵynamyn
2:13
Қанат Ерлан - Topic
Рет қаралды 2,4 МЛН
V $ X V PRiNCE - Не интересно
2:48
V S X V PRiNCE
Рет қаралды 620 М.