ಹರೇ ವೆಂಕಟ ಶೈಲ ವಲ್ಲಭ - ಶ್ರೀ ಶ್ರೀಪಾದರಾಜರ ಕೃತಿ - ಶ್ರೀಮತಿ ವಿದ್ಯಾಶ್ರೀ ಪವನ್ ಅವರಿಂದ

  Рет қаралды 516

Sumadhwa Sourabha ಸುಮಧ್ವಸೌರಭ

Sumadhwa Sourabha ಸುಮಧ್ವಸೌರಭ

Ай бұрын

ರಚನೆ : ಶ್ರೀಪಾದರಾಜರು
ಹರೇ ವೆಂಕಟಾ ಶೈಲವಲ್ಲಭ
ಪಾಲಿಸು ನೀ ಎನ್ನಾ ||
ದುರಿತ ದೂರ ನೀನಲ್ಲದೆ ಧರೆಯೊಳು
ದೊರೆಗಳ ನಾ ಕಾಣೆ , ನಿನ್ನಾಣೆ ||ಹರೇವೆಂಕಟಾ||
ಇಂದಿರೇಶ ಅರವಿಂದ ನಯನ
ಎನ್ನ ತಂದೆ ತಾಯಿ ನೀನೆ ||
ಹೊಂದಿದವರ ಅಘಂಗಳ ಕಳೆವ
ಶ್ರೀ ಮಂದರಾದ್ರಿ ಧರನೆ ಶ್ರೀಧರನೆ ||ಹರೇ ವೆಂಕಟಾ||
ಯಾರು ನಿನ್ನ ಹೊರತೆನ್ನನು ಕಾಯ್ವರು
ನೀರಜಾಕ್ಷ ಹರಿಯೇ |
ಘೋರ ದುರಿತಗಳ ದೂರ ಮಾಡಲಿಕೆ
ಬೇರೆ ದೈವ ಕಾಣೆ , ನಿನ್ನಾಣೆ ||ಹರೇ ವೆಂಕಟಾ||
ಮಂಗಳಾಂಗ ಮಹನೀಯ ಗುಣಾರ್ನವ
ಗಂಗೋಧಿತ ಪಾದ |
ಅಂಗಜಪಿತ ಅಹಿರಾಜ ಶಯನ
ಶ್ರೀರಂಗವಿಠ್ಠಲ ದೊರೆಯೆ ಶ್ರೀಹರಿಯೆ ||ಹರೇ ವೆಂಕಟಾ||

Пікірлер: 1
@krsmurthy9433
@krsmurthy9433 Ай бұрын
0:35 0:37 0:41 tumba chennagide putta
Sri Venkateswara Suprabhatham | M.S. Subbulakshmi, Radha Viswanathan | Carnatic Classical Music
20:47
Fast and Furious: New Zealand 🚗
00:29
How Ridiculous
Рет қаралды 15 МЛН
Nastya and SeanDoesMagic
00:16
Nastya
Рет қаралды 29 МЛН
"ಸ್ತ್ರೀ ಧರ್ಮ" ಭಾಗ ೧ Stree dharma Part 1 -Pravachana by Sri Satyatma Tirtharu
29:14
Sumadhwa Sourabha ಸುಮಧ್ವಸೌರಭ
Рет қаралды 3 М.
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,5 МЛН
Gajendra Moksha | Sri Vadirajaru
16:27
Daasoham
Рет қаралды 3,1 МЛН