ಜರ್ನಿಯಲ್ಲಿ 'ವಾಂತಿ' ಬರುತ್ತಾ ನಿಮ್ಗೆ!! ಡಾಕ್ಟರ್ ಏನಂತಾರೆ ನೋಡಿ... | Dr. Vinay Kumaar | Heggadde Studio

  Рет қаралды 61,454

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

10 ай бұрын

ಜರ್ನಿಯಲ್ಲಿ 'ವಾಂತಿ' ಬರುತ್ತಾ ನಿಮ್ಗೆ!! ಡಾಕ್ಟರ್ ಏನಂತಾರೆ ನೋಡಿ... | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #vomiting #Journey_Vomiting #Vomiting_While_Travelling
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 117
@HeggaddeStudio
@HeggaddeStudio
Please Subscribe
@rohiniramesh4208
@rohiniramesh4208
ಸಂದೀಪ್ ನೀವು ವಿಡಿಯೋ ದ ಆರಂಭದಲ್ಲಿ ಪ್ರಿಯ ವೀಕ್ಷಕರೇ ಅನ್ನೋದು ತುಂಬಾ ವಿಶೇಷ
@jayaprakashshetty6511
@jayaprakashshetty6511
ಸೂಪರ್ ಶೆಟ್ರೆ 👌👌🙏 ಡಾಕ್ಟರ ಸರ್ ಗೆ ಆನಂತ ಕೋಟಿ ಕೋಟಿ ಪ್ರಣಾಮಗಳು 🙏🙏❤️
@raghavendraprasad18
@raghavendraprasad18
ಚಿಕ್ಕ ವಿಡಿಯೋ ಗಳಲ್ಲಿ ದೊಡ್ಡ ದೊಡ್ಡ ಮಾಹಿತಿ ಕೊಡ್ತಾ ಇದೀರಾ ಸೂಪರ್ ಸರ್, ವಿಡಿಯೋ ತುಂಬಾ ದೊಡ್ಡದಾಗಿದ್ರೆ ನೋಡೋದು ಕಷ್ಟ.
@AirtelMysore
@AirtelMysore
So so cute 😍 information for good health. Yes I am agree ☺️I am follow your advice ☺️ thanks dr. Vinay Kumar sir ☺️❤️
@s_prafulla
@s_prafulla
ನನ್ನದೇ journey story ಹೇಳಿದಂಗೆ ಇತ್ತು sir,😔😔
@shwethanarayana456
@shwethanarayana456
These videos are biggest gift to mankind 🙏
@user-et9wi2nr4n
@user-et9wi2nr4n
Dr. Thumba chennagi thilisiddira dhanyavadagalu nimage
@sharanyavlogs1520
@sharanyavlogs1520
ಸೂಪರ್ ಸರ್ ❤
@ankithaaradhya8428
@ankithaaradhya8428
ಹಲ್ಲುಗಳ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸಿ...
@ashanarayan7503
@ashanarayan7503
ತುಂಬಾ ಧನ್ಯವಾದಗಳು ಅಣ್ಣ , ನನ್ನ ಸಮಸ್ಯೆಗೆ ಕಾರಣ ತಿಳಿಯಿತು ಇಂದು
@user-fw5dc5iu8r
@user-fw5dc5iu8r
Thank you 💓☺️😘☺️ super message brother and doctor 🏥💊 information's thank you doctor 💊
@sathyaprema3053
@sathyaprema3053
Doctor nivu thumba chenaki vivarisutira👌👌👌👌 🙏🙏
@jayashreekulkarni6702
@jayashreekulkarni6702
prayanisuvaaga yaake hige aguttade yendu gottaguttiralilla. Doctor you are so knowledgeable tht , Srikrishna paramatma, mahavishnu hege nidrisuttiddarendu heli prarambh maadi torisiddakke Anant Anant dhanyavadagalu🙏🌹.
@neelammam1148
@neelammam1148
ಇದಕ್ಕೆ ಪರಿಹಾರ ಹೇಳಿ sir.
@Vasanth-g7l
@Vasanth-g7l
Thank you so much useful information si ❤
@kushalsagara6861
@kushalsagara6861
Doing wonderful job sir, carry on
@manjusachin1341
@manjusachin1341
Sandeep sir nivu heliddu 100%nange ade reethi vamit barutthe
@GayathriGayathri-pm8fv
@GayathriGayathri-pm8fv
Helpful video sir..tq u...thumba kasta e travel sickness yelligu hoguva hage ella..car travelling anthu bedve beda..😢
@agasthya.
@agasthya.
ವಾಂತಿ ಇದೊಂದು ದೊಡ್ಡ ರೋಗ ನನಗೆ
НЫСАНА КОНЦЕРТ 2024
2:26:34
Нысана театры
Рет қаралды 1,8 МЛН
I'm Excited To see If Kelly Can Meet This Challenge!
00:16
Mini Katana
Рет қаралды 33 МЛН