No video

HOME TOUR-ಹೇಗಿದೆ 250 ಜನ ವಾಸವಾಗಿರುವ ಕರ್ನಾಟಕದ ಅತಿದೊಡ್ಡ ಕುಟುಂಬ!-Lokur Joint Family-Kalamadhyama-

  Рет қаралды 2,002,305

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

##karnatakahistory #lokura
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
೨೫೦ ಜನ ವಾಸವಾಗಿರುವ ಕರ್ನಾಟಕದ ಅತಿದೊಡ್ಡ ಕುಟುಂಬದ ಮನೆ ಟೂರ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Welcome to Lokur Joint Family Home TOUR. Dharwad District.
Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kittur Tour Kalamadhyama, Turamari Vaade Tour, travel Series Kannada, Turamari Vaade Bailahongala, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chachadi Vaade Tour, Nalatwad Vaade, Kerakalmatti vaade, Handiganur Wade Tour, jAMBAGI Vaade Kalamadhyama, jAMBAGI WadeTour, kalamadhyama, Menedal Vaade Tour, Karnataka Vaade, Handiganur Vaade, Koppala Vaade, Kalamadhyama Videos, Kalamadhyama, Kalamadhyam, KS Parameshwar,

Пікірлер: 402
@KalamadhyamaYouTube
@KalamadhyamaYouTube 9 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@rukminibai2617
@rukminibai2617 9 ай бұрын
Ub hi Jo
@5kusuma
@5kusuma 9 ай бұрын
😂😅
@BheerappaKC
@BheerappaKC 4 ай бұрын
Mobile nambar send me sir
@BheerappaKC
@BheerappaKC 4 ай бұрын
Mobile nambar send me sir
@HanumappaHalavagali
@HanumappaHalavagali 2 ай бұрын
😅​@@rukminibai2617
@harishb.m4027
@harishb.m4027 9 ай бұрын
ಈ ವಿಡಿಯೋ ನ .. ಅಪ್ಪ ಅಮ್ಮನ ಸಾಕುವ.. ಯೋಗ್ಯತೆ ಇಲ್ಲದ.. ಮಕ್ಕಳು ನೋಡ್ಬೇಕು.. Great family... 😍ಜೇನುಗೂಡು ನಾವೆಲ್ಲ ಬೇರೆ ಯಾದರೆ.. ಜೇನಿಲ್ಲ... 🙏🙏🙏
@BasavarajK-zp5xu
@BasavarajK-zp5xu 2 ай бұрын
Thanks for good and great humanity . very very strong family in our Karnataka
@BasavarajK-zp5xu
@BasavarajK-zp5xu 2 ай бұрын
It is beautiful nation super people's house what a great family in this world. ❤❤❤❤❤❤❤❤😂😂😂❤❤❤❤❤❤❤❤❤❤❤😂❤❤❤😂😂❤❤❤❤😂😂😂😂😂.but city girls are joking.
@venkatesh.n7196
@venkatesh.n7196 9 ай бұрын
ನಾನೊಂದು ಸಾರಿ ಈ ಮನೆ ಮತ್ತು ಅ ಕುಟುಂಬದ ಸದಸ್ಯರನ್ನು ಬೇಟಿಮಾಡ ಬೇಕು ಕಾರಣ ನನ್ನ ಜೀವನದಲ್ಲಿ ಭಗವಂತ ಎಲ್ಲ ಕೊಟ್ಟು ಎಲ್ಲರು ಇದ್ದು ನಾನು ಒಬ್ಬಂಟಿ ಜೀವನ ಮಾಡುತ್ತಿದ್ದೇನೆ ಯಾವ ಜನ್ಮದಲ್ಲಿ ಎನು ಕರ್ಮ ಮಾಡಿದ್ದನೋ ಏನೋ ಈ ಕುಟುಂಬಕ್ಕೆ ಭಗವಂತನ ಕೃಪೆ ಸದಾ ಇರಲಿ🙏
@darshanyadav1331
@darshanyadav1331 9 ай бұрын
ಯಾಕ್ ವೆಂಕಟೇಶ್ ಏನಾಯ್ತು ಯಾಕೆ ಈ ನೋವು ನಿರಾಶೆ?
@ukking139
@ukking139 9 ай бұрын
ಬನ್ನಿ ನಾನು ಕರಕೊಂಡ ಹೋಗತೇನಿ
@mohammedansaransar8724
@mohammedansaransar8724 9 ай бұрын
ನಾನು ಓಬಂಟಿ ಜೀವನ
@user-le6bd8bp5t
@user-le6bd8bp5t 9 ай бұрын
ಒಬ್ಬಂಟಿಯಾಗಿ ಯಾಕೆ ಇರ್ತಿರಿ ಮದುವೆ ಆಗಲಿಕ್ಕೆ ಏನ್ ಕರ್ಮ
@Girish_drawing_shorts
@Girish_drawing_shorts 9 ай бұрын
​@@user-le6bd8bp5tಹೆಣ್ಣು ಕೊಡತಿಲೋವೋ ಮಾವ
@shettrushettru
@shettrushettru 9 ай бұрын
ನಾನು ಈ family visit ಮಾಡಿದ್ದೆ . ಅವತ್ತು ಅವ್ರು ಚಪಾತಿ ಮಾಡೋದ್ ನೋಡಿ ತುಂಬಾ ಖುಷಿ ಆಯ್ತ
@manjulasetty917
@manjulasetty917 9 ай бұрын
ಆ ಮನೆಯ ಗೃಹಿಣಿಯರಿಗೆ ಜೈ 2000 ರೊಟ್ಟಿಗಳು ಸಾಮಾನ್ಯದ ವಿಷಯವಲ್ಲ ಅವರಿಗೆಲ್ಲ ನನ್ನ ನಮನ
@veenadsouza4690
@veenadsouza4690 4 ай бұрын
Super
@prabhugoudakamaraddi5628
@prabhugoudakamaraddi5628 9 ай бұрын
Panchayat member can become themselves without any one support. Unit is strength in society.
@chandrusworld7459
@chandrusworld7459 9 ай бұрын
S bro
@vivekrakunde6761
@vivekrakunde6761 9 ай бұрын
😂
@somuarer4545
@somuarer4545 9 ай бұрын
и 🎉
@everything6023
@everything6023 9 ай бұрын
💯%%%%
@vinuthavini1155
@vinuthavini1155 9 ай бұрын
😅
@sharanabasava2797
@sharanabasava2797 9 ай бұрын
ಹಲೋ ಬ್ರೋ ನಾನು ಇವರ 15 ವರ್ಷದ ಇಂದ್ದೆ ಇವರ ಜಾನಪದ ಸಾಂಗ್ ಕೆಲ್ಲಿದೆ ಕೂಡಿ ಬಾಳಿದರೆ ಸ್ವರ್ಗದಾನ ಸುಖ ಇಲ್ಲೇ ಸಿಗುತೈತೆ ಬಜನಿ ಪದ ಸೂಪರ ಅದ್ಭುತವಾಗಿದೆ ತಮ್ಮ ಮೂಲಕ ವಿಡಿಯೋ ನೋಡಿದ್ದಕ್ಕೆ ನನಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದ ಬ್ರೋ❤🎉
@shivuttangere
@shivuttangere 9 ай бұрын
ಇದು ಅತ್ಯಂತ ಉತ್ತಮ ವಿಚಾರ ಬ್ರದರ್ ಈ ಸಮಯ ದಲ್ಲಿ ಈ ಇಂತ ವಿಚಾರ ಮಾಡೋದು ಒಳ್ಳೆ ಸಂದೇಶ 💐🙏🙏🙏🖤👌😍
@sudhakarakundar672
@sudhakarakundar672 9 ай бұрын
🙏🙏🙏ಇವರು ಸದಾ ಹೀಗೆ ಒಟ್ಟಿಗೆ ಇರ್ಲಿ
@shashirekhashashirekharavi4974
@shashirekhashashirekharavi4974 9 ай бұрын
ಅದ್ಬುತವಾಗಿ ದೆ ಬಹಳ ಸಂತೋಷವಾಗುವುದು ಕುಟುಂಬ ಚೆನ್ನಾಗಿ ರಲಿ ಸೂಪರ್🎉🎉🎉🎉
@anandacmanand7391
@anandacmanand7391 9 ай бұрын
E family ge a ದೇವರು ಒಳ್ಳೇದು ಮಾಡಲಿ
@manojgoudpatil8033
@manojgoudpatil8033 9 ай бұрын
ಈ ಫ್ಯಾಮಿಲಿ ದು ಒಂದು ಹಾಡು ಇದೆ ಬರೇ ಹಾಡು ಅಷ್ಟೇ ಕೇಳಿವ್ವಿ ಆದ್ರೆ ಅದರ ಹಿಸ್ಟರಿ ತೋರಿಸಿರಿ ತುಂಬಾ ಧನ್ಯವಾದಗಳು 🙏🙏
@power..2437
@power..2437 9 ай бұрын
Howdu nav chikkoriddaga kelidvi
@kirannsingade471
@kirannsingade471 9 ай бұрын
ಲೋಕುರೇಶ್ವರಿ ಆಶೀರ್ವಾದ ಸದಾ ನಿಮ್ಮ ಚಾನೆಲ್ ಗೇ ಇರ್ಲಿ 🙏🙏🙏 ಇನ್ನು ಹೆಚ್ಚು ಬೆಳೀಲಿ 🙏
@jaihindurashtra5441
@jaihindurashtra5441 9 ай бұрын
ಕೂಡಿ ಬಾಳಿದರೆ ಸ್ವರ್ಗ ಸುಖ ಹಿಗಿರ ಬೇಕು ಕುಟುಂಬ ಅದರಲ್ಲೂ ಜೈನ ಪರಿವಾರ ಭಾರತದ ನೆಲದಲ್ಲಿ ಆದ್ಬೂತ ನಮಗೆ ಹೆಮ್ಮೆಯ ಪರಿವಾರ ಅಂತ ಹೇಳುತ್ತೆನೆ ಜೈ ಜೀನೆಂದ್ರ 🙏🚩🙏 ನಮ್ಮ ದೇಶದ ಪ್ರತಿಯೊಬ್ಬ ಸನಾತನಿಗಳು ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡಿ ಎಲ್ಲಾ ಧರ್ಮದವರೂ ಹಿಗೆ ಕೂಡಿ ಬಾಳೊಣ ಜೈ ಶ್ರೀರಾಮ 🚩🙏🚩
@V2MouryaHanamanthucchi
@V2MouryaHanamanthucchi 9 ай бұрын
ಸರ್ ನಮ್ಮ ಒಂದೆ ಮನೇಲಿ 50 ಜನ ಇದ್ದೇವೆ ಸರ್ ನಾವು ಈ ತರ ಇರಬೇಕು ಅಂತಾ ನನ್ನಾಸೆ ಸರ್
@malluma7963
@malluma7963 9 ай бұрын
ಈಗಿನ ನಮ್ಮ ಸಮಾಜಕ್ಕೆ ಉತ್ತಮ ವಿಡಿಯೋ 🙌😊
@SMartTvLogin
@SMartTvLogin 9 ай бұрын
6:33 ಅವರು ಈಗ ವಿಭಜಿಸಲ್ಪಟ್ಟಿದ್ದಾರೆ ಮತ್ತು ಮನೆಯಲ್ಲಿ ನಿಜವಾಗಿಯೂ 250 ಸದಸ್ಯರಲ್ಲ ಮತ್ತು ಎಲ್ಲರಿಗೂ ಒಟ್ಟಿಗೆ ಅಡುಗೆ ಮಾಡುತ್ತಿಲ್ಲವಾದ್ದರಿಂದ ಅವಳು ಮನೆಯ ಎಲ್ಲಾ ಹೇಳಲಾಗದ ರಹಸ್ಯಗಳನ್ನು ಹೇಳಿದಳು.
@ShivShwetaVlogs
@ShivShwetaVlogs 9 ай бұрын
Agree 💯
@allin1367
@allin1367 5 ай бұрын
ಯಾಕ್ ಅಂತಾನೂ ಹೇಳಿದ್ರು brother. ... ಒಟ್ಟಿಗೆ ಇದ್ರೆ ಹುಡುಗಿ ಕೊಡಲ್ಲ ಅಂತ ...ಅದು ನಾವು ಅರ್ಥ ಮಾಡ್ಕೋಬೇಕು ಅದು ನಿಜನೆ.. ಆವಾಗ ಆತರ ಇತ್ತು ಹುಡುಗಿ ಕೊಡ್ತಾ ಇದ್ರು ಆದ್ರೆ ಈವಾಗ ಕೊಡಲ್ಲ maglu ಕಷ್ಟ ಪಡಬಾರದು ಅಂತ ... ನೀವೇ ಆಗ್ಲಿ ಅ ಮನಿಗೆ ಹೆಣ್ಣು ಕೊಡಲ್ಲ ಯಾಕಂದ್ರೆ ತುಂಬಾ ಕೆಲ್ಸ ಇರುತ್ತೆ ಅಷ್ಟು ದೊಡ್ಡ ಮನಿ ಅಂತ
@vishwa_from_dharwad
@vishwa_from_dharwad 9 ай бұрын
ಪರಮ್ ಸರ್ ಇದು ನಮ್ಮ ಅಜ್ಜಿ ಊರು ಪಕ್ಕದಲ್ಲಿ ಇದೆ, ಪ್ರೀತಿಯ ಪಾರಿವಾಳ ಹಾಡಿನ ಖ್ಯಾತಿಯ ಕುರುಬಗಟ್ಟಿ ರಮೇಶ್ ಮಲ್ಲೇದಿ ಅಂಕಲ್ interview ಮಾಡಬೇಕಿತ್ತು ನೀವು
@SHEKARSSLC
@SHEKARSSLC 9 ай бұрын
ಹೌದು ನಮ್ಮ ಗುರುಗಳು
@vrishtimp217
@vrishtimp217 9 ай бұрын
So great family.Greatful to you all
@murugeppa
@murugeppa 9 ай бұрын
​@@vrishtimp217😂
@VINAYAK.VINAYAK.
@VINAYAK.VINAYAK. 9 ай бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️🎉
@Udayabandiwaddar
@Udayabandiwaddar 8 ай бұрын
ಜಗತ್ತು ಇರುವವರಿಗೆ ಜೇನಿನ ಗೂಡು ಆಗಿರಲಿ ಇರಲಿ❤❤
@RK1111.
@RK1111. 9 ай бұрын
Great to see family 250 members really interested
@Parshi121
@Parshi121 Ай бұрын
ನನಗೂ ಈ ರೀತಿಯ ಅವಿಭಕ್ತ ಕುಟುಂಬ ಎಂದರೆ ತುಂಬಾ ಇಷ್ಟ, ಏಕೆಂದರೆ ನಾನೂ ಕೂಡ ಈ ರೀತಿಯ ಕೂಡು ಕುಟುಂಬದಲ್ಲಿ ಬೆಳೆದಿದ್ದೇನೆ.ಇದೂವರೆಗೂ ನಾನು ಏನೇ ಹೇಳಬೇಕೆಂದರೂ ಮೊದಲು ಚಿಕ್ಕಪ್ಪಂದಿರಿಗೇ ಹೇಳೋದು..
@swaruparani9690
@swaruparani9690 Ай бұрын
ತುಂಬು ಕುಟುಂಬದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಅಭಿನಂದನೆಗಳು ❤
@sunilgowda2057
@sunilgowda2057 19 күн бұрын
Very nice Family,I have done my Graduation in Haveri district,I have seen my Friend's families from Uttar Karnataka,very Blessed to see the virtualities and The people over there..Thanks for Kalamadhyama channel 🙏🌱✨
@nisargaswarna7787
@nisargaswarna7787 9 ай бұрын
Home tour andre iduu family andre iduu gothaytha ❤ Eeee......mane olage hodre kalde hogthini nannu
@santhoshmurthy1908
@santhoshmurthy1908 4 ай бұрын
Kaldu hogbedi nammar namge Chanda berer jote jote adjust madkanadu tumba kasta
@user-em8fw6gx7p
@user-em8fw6gx7p 9 ай бұрын
ಈ ರೀತಿ ಪರಿವಾರ ಅಪರೂಪ ಎಲ್ಲರಿಗೂ ಆದರ್ಶ ಪರಿವಾರ
@sudarshanjahagirdar1978
@sudarshanjahagirdar1978 9 ай бұрын
I think Narasinghnavar family had a branch home at Dharwad. It was very close to my home then. Remember playing cricket with that family team.
@mahadevid.r4827
@mahadevid.r4827 9 ай бұрын
Eee kutumbakke devaru olleydu maadali 250 Jana 2500 janakkintha hechhagi ee jagathige masdariyaagi beleyali endhu SHUBHA HARAISUTHHENE thank you so much .
@shruthipatil5944
@shruthipatil5944 9 ай бұрын
Omg.... Ganda hendti maklu edre ne ottige eroke agtilla... Really gr8 family.... Meet maadbeku bidri... Navu new generation ru eshtu eshtukku jagala maadtivi
@bcp2795
@bcp2795 9 ай бұрын
ಇವಾಗ devide ಆಗಿದ್ದಾರೆ
@vijayravi5101
@vijayravi5101 9 ай бұрын
Ee ಮನೆ ಒಳಗೆ ನನ್ ಏನಾದ್ರು ಹೋದ್ರೆ ಕಳೆದು ಹೋಗೋದು ಪಕ್ಕ 😂😂😂😂
@kanavi123
@kanavi123 6 ай бұрын
Quality searching and meaning full attempt by Kalamadhyama..I have become fan of the interviewer😊
@sheshadrimayur6206
@sheshadrimayur6206 9 ай бұрын
Super family we proud of you family very very...good sir and all family members.....
@jayashali8076
@jayashali8076 9 ай бұрын
ನಮ್ಮ ಸಿಸ್ಟೆರ್ ಮನೇಲೂ ಸಹ ಹೀಗೆ 40ರಿಂದ 45 ಜನ ಇದ್ದಾರೆ.. ಬಹಳ ವರ್ಷದಿಂದ ಕೂಡಿ ಬಂದ ಮನೆತನ... ಆದ್ರೆ ಈಗ ಬಂದ ಸೊಸೆಯಿಂದ್ ಮನೆ ಒಡೆದು ಹೋಗ್ತಾ ಇದೆ
@Meat_cooker
@Meat_cooker 9 ай бұрын
😅😅😅
@pavankumarbs141
@pavankumarbs141 9 ай бұрын
Very happy to see this family love from Mandya ❤❤❤
@sana_83
@sana_83 9 ай бұрын
How lucky they are.. I'm all alone throughout the day...throughout the yr...😢😔
@sharathsharu4007
@sharathsharu4007 9 ай бұрын
Luck alla adu karma
@sana_83
@sana_83 9 ай бұрын
@@sharathsharu4007 😂😂 ...yak bro ishtu kopa...joint family is best na...
@SujataToravi-lv1tp
@SujataToravi-lv1tp 9 ай бұрын
Thanks you sir given beautiful information 👏❤
@vinayakgodikatti7811
@vinayakgodikatti7811 9 ай бұрын
Brother ಧಾರವಾಡ ಜಿಲ್ಲೆಯಲ್ಲಿ ಇಟ್ಟಿಗಟ್ಟಿ ಎಂಬ ಗ್ರಾಮ ದಲ್ಲಿ ಒಂದು ವಾಡೆ ಇದೆ ಅದರ ಮಾಹಿತಿ ತಿಳಿಸಿ ಕೊಡಿ.
@tbks-eo7de
@tbks-eo7de 9 ай бұрын
ವಾಡೆ ಅಂದ್ರೇನು ಬ್ರದರ್
@UmaHebbar-xq6vv
@UmaHebbar-xq6vv 5 ай бұрын
​@@tbks-eo7de area antha bro
@mjaradhyamj855
@mjaradhyamj855 3 ай бұрын
ಈ ಕುಟುಂಬದ ಬಗ್ಗೆ ಪದವಿಯ ಸಮಾಜಶಾಸ್ತ್ರ ಪಠ್ಯಗಳಲ್ಲಿ ಓದಿದ್ದೆ ಈಗ ಕಣ್ಣಾರೆ ಕಂಡು ಸಂತೋಷವಾಯಿತು ನಿಜವಾಗ್ಲೂ ಇವರು ಒಂದು ದಾಖಲೆ ಮಾಡಿದ್ದಾರೆ
@rmjah3282
@rmjah3282 9 ай бұрын
Sangli and Sollapur Taluka's was in Karnataka state before .. so 90% peopl mostly talk Kannada only ..
@RIP_Hareesh
@RIP_Hareesh 8 ай бұрын
250 ಜನ 14 ಕೋಣೆ ಅಂದ್ರೆ 18 ಜನ ಒಂದೇ ಕೋಣೆಯಲ್ಲಿ?😮😮 250 ಜನಕ್ಕೆ ಎಷ್ಟು ಬಾತ್ರೂಂ ಟಾಯ್ಲೆಟ್ ಇವೆಯೋ ದೇವರೇ 😅
@girijamrd2022
@girijamrd2022 9 ай бұрын
Excellent family 🙏🙏
@dineshgowda2157
@dineshgowda2157 9 ай бұрын
ನನಿಗೆ ನನ್ ಅಪ್ಪ ನನ್ ಅಮ್ಮ ಇದಿದ್ರೆ ನನ್ ಜೀವನ ಇನ್ನು ಚನಾಗಿರದು ನಿಮ್ಮ ಫ್ಯಾಮಿಲಿ ಯಲರು ಜೊತೆಗೆ ಚನ್ನಾಗಿ ಇರ್ರಿ ನಮಿಗೆ ಅಪ್ಪ ಅಮ್ಮ ಜೊತೆಗೆ ಇರೋ ಅದೃಷ್ಟ ನೇ ಇಲ್ಲ 😭😭
@Meat_cooker
@Meat_cooker 9 ай бұрын
ಕಡೇ ಪಕ್ಷ ಅಮ್ಮ ಆದ್ರೂ ಇರಬೇಕಿತ್ತು 😭😭😭
@kumaraswamys110
@kumaraswamys110 9 ай бұрын
ಇವರು ಯಾವ ಪಾರ್ಟಿಗೆ ವೋಟ್ ಮಾಡ್ತಾರೋ ಗೊತ್ತಿಲ್ಲ.
@swastik9010
@swastik9010 9 ай бұрын
BJP
@ravipsravips5198
@ravipsravips5198 9 ай бұрын
Ning ಗೊತ್ತಾ
@sangubgorkar729
@sangubgorkar729 9 ай бұрын
ಗ್ರಾಮ ಪಂಚಾಯತಿ ತಾಲೂಕು ಪಂಚಾಯತ್ ಯಲ್ಲಿ ಇವರಿಗೆ ಫುಲ್ ಡಿಮ್ಯಾಂಡ್😅
@Meat_cooker
@Meat_cooker 9 ай бұрын
​@@sangubgorkar729 😑😑😑
@narahari8821
@narahari8821 9 ай бұрын
i will also request them to include me also as their family member. Because this is real way of living instead nuclear families in cities 😊
@prathinkumar4653
@prathinkumar4653 5 ай бұрын
ನ ಕಂಡಂತೆ ಅದ್ಭುತ ವಿಡಿಯೋ ❤️ಇದು ✨
@anumanjukadanankoppa9490
@anumanjukadanankoppa9490 9 ай бұрын
Kala maadyama ತಂಡದವರಿಗೆ ಧನ್ಯವಾದಗಳು
@hymavati1229
@hymavati1229 3 ай бұрын
ಇಂತಹ ಫ್ಯಾಮಿಲಿ ನಲ್ಲಿ ಹುಟ್ಟೋಕ್ಕೆ ಅದೃಷ್ಟ ಮಾಡಿರ್ಬೇಕು. ನಮ್ಮ್ ಮನೇಲಿ ಇದ್ದಾರೆ ಒಬ್ರು ಮಾತಾಡ್ಸಲ್ಲ.
@naga7310
@naga7310 8 ай бұрын
ರೊಟ್ಟಿಯಲ್ಲಿ ಜೀವನ ಕಳೆದ ಮಹಿಳೆ .
@MANOJ_SP
@MANOJ_SP 9 ай бұрын
Love From Lokur Dharwad 🫶❤️
@premashredhar8793
@premashredhar8793 9 ай бұрын
ಹೀಗೇ ಇರಲಿ.. ಬಾಳಿ ಬದುಕಲೀ..ಸಮೃದ್ಧಿಯಾಗಿ ಬಾಳಿ..
@sanjaybudni5304
@sanjaybudni5304 9 ай бұрын
Thanks for coming to explore good things to word...
@danagoudapatil3656
@danagoudapatil3656 7 ай бұрын
Nanu illii sikkapatte sala hogidini super ide nivu hogi bani❤
@manjulanj7319
@manjulanj7319 2 ай бұрын
Wow beautiful stong family members, oggattinda baduki olleyadu agali 🕉️🔯💐👏🏽🙂
@theyoutuber1328
@theyoutuber1328 9 ай бұрын
State government 2nd puc sociology book nalli e family bagge one chapter ede ,,,,
@savitahipparagi
@savitahipparagi 9 ай бұрын
Houdu
@SupreetaAchari-mv8tw
@SupreetaAchari-mv8tw 2 ай бұрын
Name enu
@Mr.Vichitra.
@Mr.Vichitra. 9 ай бұрын
ಭೀಮಣ್ಣ ಜೀನಪ್ಪ ನರಸಿಂಗನವರ್ ಬಗ್ಗೆ 2nd puc ಸಮಾಜಶಾಸ್ತ್ರ ಪುಸ್ತಕದಲ್ಲಿ ವಿವರಿಸಲಾಗಿದೆ
@harishbm1242
@harishbm1242 9 ай бұрын
ಹೌದು...
@vishwa1718
@vishwa1718 9 ай бұрын
All the best sir 🙏🙏🙏
@gururajbagali2690
@gururajbagali2690 4 ай бұрын
250ಜನ=2000 ರೊಟ್ಟಿ. ಒಂದು ಹೊತ್ತಿಗೆ ಅಂದರೆ ಎಲ್ಲ್ರರೂ 8 ರೊಟ್ಟಿ ತಿಂತಾರೆ ಅಂತಾಯಿತು.
@sreelakshmichandramohan7115
@sreelakshmichandramohan7115 9 ай бұрын
ಈ ಕಾಲದಲ್ಲೂ ಕೂಡು ಕುಟುಂಬ ಇದೆಯಲ್ಲಾ ,ಬೆರಗಾಗುತ್ತೆ. ಮೂಗುಬ್ಬಸಗಳಿಲ್ಲದೆ ಕೆಲಸ ಮಾತ್ರ , ನಮ್ದು ಅಂತ ಹೆಣ್ಣು ಮಕ್ಕಳು ಅಂದುಕೊಳ್ಳೋದೇ ಮಹಾ ಆಶ್ಚರ್ಯ.
@rajeshwarinelagudd382
@rajeshwarinelagudd382 9 ай бұрын
Divide ಆಗಿದ್ದಾರೆ,
@dharanijain7364
@dharanijain7364 9 ай бұрын
ಹಿರಿಯ ಕಲಾವಿದ ದಿವಂಗತ ರಾಜಾನಂದ್ ರವರ ಫ್ಯಾಮಿಲಿ ಸಂದರ್ಶನ ಮಾಡಿ ಬಾಸ್ 🙏🙏🙏🙏
@um7037
@um7037 9 ай бұрын
Avarige 3 endatiyaru maga Ato odistare kutumbada vyavaste astu sari ella
@praveenganganalli
@praveenganganalli 3 ай бұрын
ಸುಫರ ನೈಸ್ ಒಳ್ಳೆಯ ಕೂಡು ಕುಟುಂಬದ ಸದಸ್ಯರು ಪರಿವಾರ
@karthikshetty820
@karthikshetty820 9 ай бұрын
Sir eee family ennu olle kelasa mada bahudittu, that is olampic team and cricket team, really they are deserve for that❤❤❤❤❤
@CHRayappagowda-of7qi
@CHRayappagowda-of7qi 9 ай бұрын
Kala madyama parameswar thank you for your edission for itnterdusing joint family is very much greatfull it is really good family Jay hind
@kputtarajksk9211
@kputtarajksk9211 3 ай бұрын
Super great family Happy congratulations 🎉👏
@CGHOSAMANIUPDATES
@CGHOSAMANIUPDATES 9 ай бұрын
param avre movie song hakiddira avra family song ide adanne hakbhudiittu its ok good family
@gspurushothama1046
@gspurushothama1046 6 ай бұрын
Second pu sociology text book is given a case study of this family,Narasingha avar patriarchal joint family
@BasavarajPujer-q8v
@BasavarajPujer-q8v 14 күн бұрын
Excellent family
@chandrakanthamogaveerakodi380
@chandrakanthamogaveerakodi380 9 ай бұрын
Wow super excellent 👌
@Sanya9283
@Sanya9283 4 ай бұрын
Great people great family God bless
@venkatmoolky6121
@venkatmoolky6121 9 ай бұрын
Inta Bagya nammanta papista reege ಹೇಗೆ barabeku, ನಮ್ಮಲ್ಲಿ bare asooye matsara, ಬೇರೆ ನಿಲ್ಲ, ಮದುವೆ Adamele hendathi, gulamaru,
@parashuramgudasalmani5633
@parashuramgudasalmani5633 9 ай бұрын
Parama sir great job ❤❤❤
@SanthuThrishi-mo3wp
@SanthuThrishi-mo3wp 25 күн бұрын
Wow..❤
@spradeepkumarschandrasheka672
@spradeepkumarschandrasheka672 9 ай бұрын
Interesting documentary sir 😊😊😊😊😊😊
@sarojabalagawadialagawadi1902
@sarojabalagawadialagawadi1902 Ай бұрын
Very nice 💯😮
@kaveri729
@kaveri729 9 ай бұрын
Adbhuta sir... 🙏🙏
@sharathsharu4007
@sharathsharu4007 9 ай бұрын
Navu joint family le ididdu.....alli bari dwesha asuye ide irutte ..... joint family ge met met Al hodibeku
@Konanteli1Awc
@Konanteli1Awc 2 күн бұрын
Great
@bharatikoni77
@bharatikoni77 6 ай бұрын
What that elder man said it’s right. When we stay together we save lot of time and now due to single family stay, day goes in work. Joint family system is best system in India. But now we r following western culture so stay apart and think for selves. 😃 Many educated men n women won’t understand this concept. Education system teaching us more self centric… that’s why many of us going into depressions like western countries 😅
@umaramankoppa8708
@umaramankoppa8708 9 ай бұрын
ಪರಮ ಸರ್ ಸೂಪರ್ 👍👌👌👌✨✨✨✨
@manjugowda2646
@manjugowda2646 9 ай бұрын
👌ಅಣ್ಣ
@user-yn7uf9vp1t
@user-yn7uf9vp1t 4 ай бұрын
Super 🎉🎉🎉🎉❤❤❤👌👍👌👌❤
@gangappayadalli3939
@gangappayadalli3939 9 ай бұрын
Dharwad dis navalagund taluk shirkol village ಅಲ್ಲಿ ede ಒಂದು home joint family
@PushpalathaBS-xe1kg
@PushpalathaBS-xe1kg 4 ай бұрын
God's blessings your family
@hbchayachayahb5761
@hbchayachayahb5761 Ай бұрын
Wow super family
@user-fw5dc5iu8r
@user-fw5dc5iu8r 9 ай бұрын
👍 Super 😊 good 👍😊 family 👍 members 😊 good 👌😊🤗💞👏😁❤ home beautiful ❤️👌🏡🏠😍 super very good
@natarajthanu8372
@natarajthanu8372 9 ай бұрын
ಡಾಕ್ಟರ್ ಹನುಮಂತ ಮಳಲಿ ಸಂದರ್ಶನ ಮಾಡಿ
@veerupaxappaharijan8724
@veerupaxappaharijan8724 9 ай бұрын
Super information Sir 👌👌👌👌👌👌👌👌👌👌 Already gift done 🎁🎁🎁👍👍👍👍👍👍👍👍👍
@mailarihd2332
@mailarihd2332 9 ай бұрын
Param sir good blog
@bcgopanni2192
@bcgopanni2192 8 ай бұрын
Sir kittura taluka alli eda tara oda doda manitana atti sir tima siikare hogi bari sir avra manitan hesaru paravanvara ata
@shankardada3624
@shankardada3624 9 ай бұрын
ನಮ್ಮ ತಾಲೂಕ್ ..... ನಮ್ಮ ಹೆಮ್ಮೆ....
@user-yp3wr8tm1z
@user-yp3wr8tm1z 4 сағат бұрын
Suka sansar 👌👌🙏🙏
@Hani4194
@Hani4194 9 ай бұрын
namma mane function nallu estu janru erodilla😅😅😅😅
@parvathigsgs5522
@parvathigsgs5522 2 ай бұрын
ಅದ್ಭುತ 🥰👌🙏
@pravinkasar8808
@pravinkasar8808 9 ай бұрын
nice home
@ArunkumarArunkumar-lj7fl
@ArunkumarArunkumar-lj7fl 5 ай бұрын
ಈ ಮನೆಯ ತಾಯಂದಿರಿಗೆ ನನ್ನ ನಮಸ್ಕಾರ 250ಜನಕ್ಕೆ 2000ರೊಟ್ಟಿ ಒಂದು ಹೊತ್ತಿಗೆ ಮಾಡ್ತಾರೆ ಅದು ಇಬ್ಬರೇ🙏🙏🙏🔥
@bisanakoppkumar..marapur
@bisanakoppkumar..marapur 5 ай бұрын
ನರಸಿಂಗ 2puc ಗೆ 5 ಮಾರ್ಕ್ಸ್ ಪ್ರಶ್ನೆ ಇದೆ ಸಮಾಜಶಾಸ್ತ್ರ....❤
@shobhasgallery1989
@shobhasgallery1989 9 ай бұрын
Nammuru namma hemme❤
@user-wo6vw4lx2t
@user-wo6vw4lx2t 5 ай бұрын
Super very very good familey very great👌👌👌👌👌👌👌
@user-pg9uq6ei9i
@user-pg9uq6ei9i Ай бұрын
Super ❤❤❤Super❤❤❤🎉🎉🎉
@kannadiga3481
@kannadiga3481 9 ай бұрын
2nd PU ಪಾಠ ಇತ್ತು 🙂
@SOWMYAGOWDA-gw8go
@SOWMYAGOWDA-gw8go 8 ай бұрын
Great ❤
The CUTEST flower girl on YouTube (2019-2024)
00:10
Hungry FAM
Рет қаралды 3,5 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 17 МЛН
Glow Stick Secret Pt.4 😱 #shorts
00:35
Mr DegrEE
Рет қаралды 11 МЛН