ಗುರೂಜಿ ನಿಮ್ಮ ಮಾತುಗಳು ನನ್ನ ನಿದ್ದೆ ಮಾಡುವ ಮನಸ್ಸನ್ನು ಎಬ್ಬಿಸಿದಂತಿದೆ ಮತ್ತು ಯಾವ ಕೆಲಸವನ್ನೇ ಆಗಲಿ ಆಗುವುದಿಲ್ಲ ಎನ್ನದೇ ಪ್ರಯತ್ನ ಪಡಬೇಕು ಆಗೇ ಆಗುತ್ತದೆ ಎಂದು ಕೆಲಸ ಪ್ರಾರಂಭಿಸಬೇಕು ಎಂದು ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು🙏🙏❤️❤️
@minaxmikatnalli1978 ай бұрын
ಅಪ್ಪಾಜೀಯವರೆ ನನ್ನ. ಕುಲದೇವರೀಗೆ. ನನ್ನ. ಪ್ರಣಾಮಗಳು ನನ್ನ. ಕುಲದೇವರೀಗೆ. ನನ್ನ ಅಭೀನಂದನೇಗಳು. ನನ್ನ. ಕುಲದೇವರೀಗೆ. ನನ್ನ ಹ್ರದಯಪೂರ್ವಕ. ನಮಸ್ಕಾರಗಳು. ನನ್ನ. ಕುಲದೇವರೀಗೆ. ನನ್ನ. ನಮ್ಲೇಗಳು. ನನ್ನ ಕುಲದೇವರೀಗೆ. ನನ್ನ. ಶ್ರೀಸ್ರಾಷ್ಟಾಂಗ.ನಮಸ್ಕಾರಗಳು. ಜೈಶಿದ್ದೇಶ್ವರ ಜೈಶಿದ್ದೇಶ್ವರ ಜೈಶಿದ್ದೇಶ್ವರ ಜೈಶಿದ್ದೇಶ್ವರ
@maheshhubli16088 ай бұрын
M0hite
@nagarajwalikar75442 ай бұрын
K.nnn
@nagarajwalikar75442 ай бұрын
Mm jnji ok miik😊😊
@mpmmanihalli71368 ай бұрын
ನಡೆ ನುಡಿ ಗಳನ್ನ ಒಂದಾಗಿಸಿಕೊಂಡು ನುಡಿದ ತಮ್ಮ ನುಡಿಗಳು ಅದ್ಭುತ
@fakrus85747 күн бұрын
ನನ್ನ ಆರಾಧ್ಯ ದೈವ ಶ್ರೀ ಶಿದ್ದೇಶ್ವರ್ ಮಹಾ ಸ್ವಾಮಿಗಳು
@manjunathdc548818 күн бұрын
ಅದ್ಭುತವಾದ ಮಾತುಗಳು.. ನಿಮ್ಮ ನೆನಪು ಮತ್ತು ಮಾತುಗಳು.. ಅಜರಾಮರವಾಗಿ ಇರುತ್ತದೆ.. 🙏🙏❤️🙏🙏
@minaxmikatnalli1975 ай бұрын
❤....ಅಪ್ಪಾಜೀಯವರೆ ನಿಮ್ಮ. ಮಾತುಗಳು. ನನಗೆ. ಶ್ರೀ ರಕ್ಷೇ.ತಂದೆ.❤ ಓಃ ನಮಶಿವಾಯ ಓಃ ನಮಶಿವಾಯ
@halalappadabaj5715 ай бұрын
QQ😊
@bmahadevappa47674 ай бұрын
ಜ್ಞಾನಿಗಳು ಇರುವದರಿಂದ ದೇಶ ಸಂಪತ್ತು ಸುಖವಾಗಿರುತ್ತೆ
@ashraf4147 ай бұрын
ನಿಮ್ಮ ಪ್ರವಚನ ನಮ್ಮೊಳಗಿನ ಶಕ್ತಿಯನ್ನು ಬಡಿದೆಬ್ಬಿಸಿದೆ,ನಿಮ್ಮ ಪಾದಕ್ಕೆ ಸಹಸ್ರ ನಮನಗಳು ಗುರುಗಳೇ 🙏🙏🙏🙏🙏
@sangappasajjan66567 ай бұрын
Thanks sir my mind has changed l have learnt some thing from u have sent good messages once again thanks with regards
@umapathigouda48525 ай бұрын
ನಿಜ ಅಪ್ಪಾಜಿ ನಿಮ್ಮ ಮಾತು 100% ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ ಸತ್ಯ