Рет қаралды 123,523
1948ರಲ್ಲಿ ಆಗ ತಾನೇ ಭಾರತ ದೇಶ ಸ್ವತಂತ್ರ ಪಡೆದ ಸಂಭ್ರಮದ ಖುಷಿಯಲ್ಲಿ ಇರುವಾಗಲೇ ಪ್ರಾರಂಭವಾದ ಹೋಟೆಲ್ ಇದು...
I. N ಕೃಷ್ಣ ಮಧ್ಯಸ್ಥ ರವರು ಪೈಸೆ ಲೆಕ್ಕದಲ್ಲಿ ಪ್ರಾರಂಭಿಸಿದ ಈ ಹೋಟೆಲ್ ಈಗಲೂ ನಿರಂತರವಾಗಿ ಅನ್ನ ಸೇವೆ ನಡೆಸುತ್ತಾ ಬಂದಿದೆ.... ಉತ್ತಮ ಆಹಾರ ಕಡಿಮೆ ದರದಲ್ಲಿ ಸೇವೆ ನೀಡುತ್ತ ಸಾಂಪ್ರದಾಯಿಕ ಶೈಲಿ ಅಡುಗೆಗಳನ್ನು ಗ್ರಾಹಕರಿಗೆ ಒದಗಿಸುತ್ತ ಬಂದಿದೆ.... ಈ ನಂದೀಶ್ವರ ಲಂಚ್ ಹೋಂ ಹೀಗೆ ಅನ್ನ ಸೇವೆ ನೀಡಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.....
1948 India had just gained its independence by this happiness Sir.I. N krishna Madhyastha Started this nadieshwara Lunch home in Bangalore... It has been 75years to this hotel and food culture... This hotel serves old style of bangalore breakfast sizzling tiffins&Lunch in a very reasonable rate....
lets listen to their story....
Price:
Idli-₹25
Ricebath-₹25
dosa-₹40
Chow chow bath-₹35
Poori Sagu -₹35
Khali Dosa -₹3
Rava idli -₹35
Kesari bath-₹20
Pakoda /Vada/Bajji-₹20
Coffee -₹10
Anna sambar-₹25
Address:Nadeeshwara Lunch home
Siddaih road,Opp. urvashi theatre,Lalbagh west gate, Bangalore-560004
google map:g.co/kgs/Vva5SY
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315