No video

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ .. ಎಲ್ಲರಿಗೂ ಸ್ಪೂರ್ತಿ ಗೀತೆ ಹಾಡುಗಾರನ ಹೋರಾಟದ ಬದುಕಿನ ಗೀತೆ - Episode-1

  Рет қаралды 19,918

SION KANNADA

SION KANNADA

Күн бұрын

ಹಾಡಲು ಒಂದೇ ಒಂದು ಅವಕಾಶ ಸಿಗುತ್ತಾ ಎಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂದೆ ನಿಂತಿದ್ದ, ಅಲ್ಲಿ ಕೊಡುತ್ತಿದ್ದ ಚಿತ್ರಾನ್ನ ಮೊಸರನ್ನಕ್ಕೆ ಕೈ ಚಾಚಿ ನಿಂತಿದ್ದ ಒಬ್ಬ ಗಾಯಕ, ಅದೇ ಕ್ಷೇತ್ರದಲ್ಲಿ ಇಂದು ತಾನು ಕಾರ್ಯಕ್ರಮ ನೀಡಲು, ತನ್ನ ಸಾವಿರಾರು ಶಿಷ್ಯರಿಗೆ ಕಾರ್ಯಕ್ರಮವನ್ನು ಅದೇ ವೇದಿಕೆಯಲ್ಲಿ ಕೊಡಿಸಲು ಶಕ್ತನಾಗಿರುವ ಹಾಡುಗಾರನ ಕಥೆಯಿದು. ರಾಘವೇಂದ್ರ ಬಿಜಾಡಿಯವರ ಬದುಕಿನ ಕಥೆಯಿದು. ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂದು ಹಾಡಿ ಲಾಕ್ ಡೌನ್ ನಲ್ಲಿ ಯೂಟ್ಯೂಬ್ ನಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದ ಈ ಗಾಯಕನ ಹೋರಾಟದ ಬದುಕಿನ ಒಂದು ಅವಲೋಕನ. ನೋಡಿ ಅವರದೇ ಮಾತುಗಳಲ್ಲಿ ಹೇಗಿರುತ್ತೆ. ಅವರ ಬದುಕು
#sionbeyondnews#RaghavendraBeejadi#Irabeku iruvante toredusaayira chinte#ravindrakalakshetra

Пікірлер: 46
@ChandrakalaNandavara
@ChandrakalaNandavara 10 күн бұрын
ಭಾವಪೂರ್ಣ ಕಂಠಸಿರಿಯಲ್ಲಿ ನಿಮ್ಮ ಹಾಡು ಗಳನ್ನು ಕೇಳುವುದು ಎಂದರೆ ನಮ್ಮ ಚಿಂತೆಯ ಮೋಡಗಳು ಕರಗಿ ಹಗುರವಾಗುವ ಅನುಭವ.ನೀವು ಶಾಲಾ ಶಿಕ್ಷಕರೆಂದು ತಿಳಿದು ಇನ್ನಷ್ಟು ಸಂತೋಷ ವಾಯಿತು.ನೀವು ನಿಮ್ಮ ವಿದ್ಯಾರ್ಥಿಗಳಿಗೆ ಮತ್ತು ಈ ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಿ ಹಾಡುಗಳ ಮೂಲಕ ನೈತಿಕತೆ ತುಂಬುವಂತಹವರಾಗಿ.ಎಲ್ಲಾ ರೀತಿಯ ಒಳಿತು ಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ ಒದಗಿ ಬರಲಿ.
@btsusheela1183
@btsusheela1183 3 ай бұрын
My fevaret singer and author 😍 ❤️ ♥️ 🙏🙏🙏🙏🙏
@Ravindranayaksannakkibettu
@Ravindranayaksannakkibettu 3 жыл бұрын
ಸರಳ ಸುಂದರ ವ್ಯಕ್ತಿತ್ವದ ಪ್ರತಿಭಾವಂತ ಪರಿಪೂರ್ಣ ಸುಗಮಸಂಗೀತದ ಪ್ಯಾಕೇಜ್ ನಮ್ಮ ರಾಘವೇಂದ್ರ ಬೀಜಾಡಿ ಸರ್... ತುಂಬಾ ಖುಷಿ ಆಯ್ತು 😍
@sionkannada8435
@sionkannada8435 3 жыл бұрын
Thank you sir.. Pls subscribe.. Your channel..
@shivakumarc3979
@shivakumarc3979 2 жыл бұрын
ನಿಮ್ಮ ಧ್ವನಿ....🎶🎶🎧 ಪದಗಳು ಸಿಗುತ್ತಿಲ್ಲ . 👏🏻👏🏻👏🏻👏🏻
@nagalathaudagatti5645
@nagalathaudagatti5645 5 ай бұрын
ನಿಮ್ಮ ಕಂಠದಲ್ಲಿ ಅದ್ಭುತ ವಾಗಿ ಮೂಡಿಬಂದಿದೆ,ಸಾರ್
@nagalathaudagatti5645
@nagalathaudagatti5645 5 ай бұрын
ಹೃದಯ ಸ್ಪರ್ಶಿ ಹಾಡು,ಸಾರ್,, ನಾನಂತೂ ಕಳೆದು ಹೋದೆ
@mbnargund5946
@mbnargund5946 Ай бұрын
😍😍
@sudhiacharya6119
@sudhiacharya6119 3 ай бұрын
ನಮಸ್ತೆ
@anithashreevatsa1779
@anithashreevatsa1779 3 жыл бұрын
👌👌👌video nodi tumba khushi aitu sir😊🙏
@nandeshbudni1670
@nandeshbudni1670 2 ай бұрын
🙏🙏🙏🙏
@sureshsuri1919
@sureshsuri1919 4 ай бұрын
Sir nim e geete thumba channagi moodi bandide e geete dinalu ondu bariyadru keltini nim fan sir na❤❤❤❤love u si
@akshathaym8219
@akshathaym8219 3 жыл бұрын
Tumba chennagide...
@JaiGanesha395
@JaiGanesha395 5 ай бұрын
Sir your music composition and singing really wonderful, no words to praise.🎉🎉🎉🎉🎉🎉
@karthikkote408
@karthikkote408 3 жыл бұрын
ಬಹಳ ಖುಷಿ ನೀಡಿದ ಸಂದರ್ಶನ. ❤️😍👍🏻
@gopalakrishna5035
@gopalakrishna5035 Жыл бұрын
You're very much inspired by by your song ಇರಬೇಕು ಇರುವಂಥೆ
@Annapoornanagesh370
@Annapoornanagesh370 3 жыл бұрын
I am very proud of you Rekha keep it up ..👍
@nirmalarai9051
@nirmalarai9051 Жыл бұрын
ನಿಮ್ಮ ಕಂಠ ಸಿರಿ ಸೂಪರ್ ಸರ್.👌👌🙏🙏🙏🙏🙏
@videojerks
@videojerks 3 жыл бұрын
adbhuta haadugaara mattu maatugaara :)
@arpithahj9236
@arpithahj9236 3 жыл бұрын
Super interview
@raghavendramadegowda703
@raghavendramadegowda703 Жыл бұрын
Thank you very much Bejaadi Sir. Your personality compliments and reflects in your melodious voice making it unique. Your voice has been my accompaniment in my highs and lows.🙏
@prakashkabber8593
@prakashkabber8593 3 жыл бұрын
ಸರಳ ಮತ್ತು ಸ್ನೇಹಜೀವಿಯಾಗಿರೋ ರಾಘವೇಂದ್ರ ಬೀಜಾಡಿ ಗುರುಗಳು ಅದ್ಭುತ ಹಾಡುಗಾರರು. ಕೇಳುಗರ ಎದೆಯೊಳಗೆ ಇಳಿದು ಬಿಡುವಂಥವರು...❤️❤️🙏🙏
@sionkannada8435
@sionkannada8435 3 жыл бұрын
Thank you for support pls support our channel
@kmaheshjetty2813
@kmaheshjetty2813 4 ай бұрын
Suiuuuuuberb lyric murthi saahebre
@kmaheshjetty2813
@kmaheshjetty2813 4 ай бұрын
U r all our pride❤
@jnaneshwari.ljnaneshwari.l6045
@jnaneshwari.ljnaneshwari.l6045 3 жыл бұрын
Keep it up Raghu👍👍👍👍🙏🙏
@sionkannada8435
@sionkannada8435 3 жыл бұрын
Thank you pls subscribe your beloved channel
@umeshmundalli2378
@umeshmundalli2378 3 жыл бұрын
ತಮ್ಮ ಸಂದರ್ಶನ ನೋಡಿದೆ ಬ್ರದರ್.ತುಂಬಾ ಖುಷಿಯಾಯ್ತು ತಮ್ಮ ಬಗ್ಗೆ ಅನೇಕ ವಿಚಾರ ತಿಳಿಯಿತು. ಇನ್ನಷ್ಟು ಯಶಸ್ಸು ಭಗವಂತ ನಿಮಗೆ ಕರುಣಿಸಲಿ.
@sionkannada8435
@sionkannada8435 3 жыл бұрын
Thank you pls subscribe.. Your beloved channel
@user-yl2fx3ny3t
@user-yl2fx3ny3t 2 жыл бұрын
ಬೀಜಾಡಿ sir ನಮಸ್ತೆ.ಒಳ್ಳೆಯ ಸಾಹಿತ್ಯ,ಭಾವಪೂರ್ಣ ಗಾಯನ.ನಿಮ್ಮ ಅದ್ಭುತ ಗಾಯನಕ್ಕೆ ಶರಣು sir. subscribe ಮಾಡಿರುವೆ.-ಅಮೃತಜೋಗ್,ಕೆಳದಿ.
@sonysanil
@sonysanil 5 ай бұрын
👌👌👌🙏🙏🙏❤
@prabhuaradhya89
@prabhuaradhya89 Жыл бұрын
Yes Bijadi, i am also experiencike u malnad,bayalu sime n karavali belt . My nativevHonnebhagi __channagiri, student life *__jogfalls, college __sagat, u are so brillient, model to youngster,vurs voice so melodies
@aryagouri5282
@aryagouri5282 3 жыл бұрын
Sir very proud of you always!! We wish more and more success for you 💐💐
@jaanusathee
@jaanusathee 2 жыл бұрын
Ll l
@preethishetty9232
@preethishetty9232 3 жыл бұрын
👌👌👌👌👏👏👏👏
@sionkannada8435
@sionkannada8435 3 жыл бұрын
Pls subscribe to your channel
@jaaji1100
@jaaji1100 8 ай бұрын
lyrics are so consoling 🎉
@satishachari9421
@satishachari9421 2 жыл бұрын
👏👏👏👏👌
@udayashankarauday9464
@udayashankarauday9464 6 ай бұрын
🙏🏻🙏🏻🙏🏻🙏🏻💐💐
@saanu3275
@saanu3275 3 жыл бұрын
👌👌👌👌👌
@sionkannada8435
@sionkannada8435 3 жыл бұрын
Thank you pls subscribe your beloved SION channel. And support recommend to all
@prabhuaradhya89
@prabhuaradhya89 Жыл бұрын
Yes Garathi kere Raganna so great guru I also taught by him so nice
ROLLING DOWN
00:20
Natan por Aí
Рет қаралды 10 МЛН
Bony Just Wants To Take A Shower #animation
00:10
GREEN MAX
Рет қаралды 7 МЛН
Live | Kannada News | 09:00 PM | 21.08.2024 | DD Chandana
29:28
ದೂರದರ್ಶನ ಚಂದನ - Doordarshan Chandana
Рет қаралды 4,2 М.
Irabeku Iruvante
5:24
Raghavendra Beejadi - Topic
Рет қаралды 131 М.
ROLLING DOWN
00:20
Natan por Aí
Рет қаралды 10 МЛН